789. ಓಂಕಾರ (೨೦೦೪)

ಓಂಕಾರ ಚಲನಚಿತ್ರದ ಹಾಡುಗಳು 
  1. ಒತ್ತು ಒತ್ತು ವೋಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು
  2. ಬಾಲೋ ಭಾಷಿ ಬೆಂಗಾಲಿ ಲೀ
  3. ಅಬ್ಬಬ್ಬಾ ಈಕೆ ಐವತ್ತು ಕೆಜಿ ಹಲ್ವಾ 
  4. ಸೂಟು ಬೂಟು ಕಾರಿದ್ರೇ 
  5. ಗೋಲಿ ಮಾರೋ ಈ ಸೊಸೈಟಿಗೇ 
ಓಂಕಾರ (೨೦೦೪) - ಒತ್ತು ಒತ್ತು ವೋಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು
ಸಂಗೀತ: ಗುರುಕಿರಣ, ಸಾಹಿತ್ಯ: ಉಪೇಂದ್ರ್, ವಿ. ಮನೋಹರ, ಗಾಯನ: ಉಪೇಂದ್ರ, ಶಮಿತ

ಒತ್ತು ಒತ್ತು ವೋಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲ.... 
ಒತ್ತು ಒತ್ತು ವೋಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲ.... 
ಓತ್ಲಾಆಆಆ... ಓತುಲ ಓತುಲಾ ಓಟ್ ಇಲ್ಲಿ ಒತ್ತುಲಾ
ಡೆಮಾಕ್ರೆಸಿ ಬಟ್ಟೆ ಬಿಚ್ಚಿ ರೋಡಗ್ ತಂದ್ರಲ 
ಸ್ಟಾರ್ಸೆಲ್ಲ್ಲ ಬೆಗ್ಗರ್ಸು ಆದ್ರಲಾ.. ತಿರ್ಬೋಕಿ ಪೊರ್ಕೀನು ಶ್ಟಾರಲ...
ಈ ಮ್ಯಾಜಿಕ್ ಐದ್ ವರ್ಷಕ್ ಒಂದ್ ಸಲಾ..
ಒತ್ತು ಒತ್ತು ಒತ್ತು ಒತ್ತು ಒತ್ತಲಾ ಮಗ
ಎತ್ತು ಎತ್ತು ಎತ್ತು ಎತ್ತು ಎತ್ತಲಾ ಮಗ
ಎತ್ತು ಎತ್ತು ಎತ್ತು ಎತ್ತು ಎತ್ತಲಾ ಮಗ
ನಂಗಾ ನಾಚ್ ಓಹೋ ನಂಗಾ ನಾಚ್
ನಂಗಾ ನಾಚ್ ಓಹೋ ನಂಗಾ ನಾಚ್

ಕತ್ತಲೇಲ್ ಒಂಟಿ ಸುಂದರೀ ನಡೆದರೆ ರಾಮ್ ರಾಜ್ಯ
ಅರೆ ಬೆತ್ತಲೇ ನಾಟಿ ಛೋಕರಿ ಕುಣಿದರೇ ನಮ್ ರಾಜ್ಯ
ಹೊಡಿ ಕಂಟ್ರಿ ಸಾರಾಯಿ ತೊಗೊ ಸೀರೆ ಷರಾಯಿ
ಒಂದ್ ಓಟಿಗ್ ಐನೂರ್ ರುಪಾಯ್...
ಓಟು ಹಾಕೋವರೆಗು ಇವನ್ ನಿಂತ್ ಮನೆ ನಾಯಿ
ಗೆದ್ಮೇಲೆ ನಿಂಗ್ ಬದ್ನೆಕಾಯಿ
ಒತ್ತು ಒತ್ತು ವೋಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು
ಎತ್ತು ಎತ್ತು ಇದ್ನ ಎತ್ತು ಈ ಸಲ... ।। ಓತ್ಲಾಆಆಆ...
ಓತುಲ ಓತುಲಾ ವೋಟ್ ಇಲ್ಲಿ ಒತ್ತುಲಾ
ಡೆಮಾಕ್ರೆಸಿ ಬಟ್ಟೆ ಬಿಚ್ಚಿ ರೋಡಗ್ ತಂದ್ರಲ 
ಡೆಮಾಕ್ರೆಸಿ ಬಟ್ಟೆ ಬಿಚ್ಚಿ ರೋಡಗ್ ತಂದ್ರಲ 
ಶ್ಟಾರ್ಸೆಲ್ಲ ಬೆಗ್ಗರ್ಸು ಆದ್ರಲಾ.. ತಿರ್ಬೋಕಿ ಪೊರ್ಕೀನು ಶ್ಟಾರಲ...
ಈ ಮ್ಯಾಜಿಕ್ ಐದ್ ವರ್ಷಕ್ ಒಂದ್ ಸಲಾ..
ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗ ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗ
ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗ ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗ

ದೇಸ ಕಾಯೊ ವೇಸ ನೋಡು ಮಾತು ಎಷ್ಟು ನೈಸಾ
ಪೈಸಾ ದೇ ದೇ ಪೈಸಾ ಪೈಸಾ ದೇ ದೇ ಪೈಸಾ
ನಂಗಾ ನಾಚ್ ದೇಖೋ ನಂಗ ನಾಚ್
ಮುಂಡಾ ಮೋಚ್ ದೇಸ ಮುಂಡಾ ಮೋಚ್
ವಂಶದಾ ಟೋಪಿ ಇದ್ದರೇ ಬಚ್ಚಾನೂ ಬಚ್ಚನ್ನೇ, ಹಾನ್
ಧರ್ಮದಾ ಪೀಪಿ ಇದ್ದರೇ ಲುಚ್ಚಾನೂ ಸಾಚಾನೇ
ಕೋಟಿಗೊಂದು ಜಾತಿ, ಕತ್ತಿಗೊಂದು ಕೋಟಿ
ಯಾರ್ ಗೆದ್ರೂ ದೇಶಾ ಲೂಟಿ ನೆಗದ್ ಬಿದ್ರೆ ಪತಿ,
ಸತಿಗೇ ಸಿಂಪತಿ, ಗೆಲ್ಸೋನೇ ಕಪಿನಿ ಪತಿ
ಒತ್ತು ಒತ್ತು ವೋಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು
ಎತ್ತು ಎತ್ತು ಇದ್ನ ಎತ್ತು ಈ ಸಲ.... ।। ಒತ್ಲಾಆಆಆಆ
ಓತುಲ ಓತುಲಾ ವೋಟ್ ಇಲ್ಲಿ ಒತ್ತುಲಾ
ಡೆಮಾಕ್ರೆಸಿ ಬಟ್ಟೆ ಬಿಚ್ಚಿ ರೋಡಗ್ ತಂದ್ರಲ 
ಡೆಮಾಕ್ರೆಸಿ ಬಟ್ಟೆ ಬಿಚ್ಚಿ ರೋಡಗ್ ತಂದ್ರಲ 
ಶ್ಟಾರ್ಸೆಲ್ಲ ಬೆಗ್ಗರ್ಸು ಆದ್ರಲಾ.. ತಿರ್ರ್ಬೋಕಿ ಪೊರ್ಕೀನು ಶ್ಟಾರಲಾ...
ಈ ಮ್ಯಾಜಿಕ್ ಐದ್ ವರ್ಷಕ್ ಒಂದ್ ಸಲಾ..
ಕಕ್ಕು ಕಕ್ಕು ಕಕ್ಕು ಕಕ್ಕು ಕಕ್ಕಲಾ ಮಗ
ಐದು ವರ್ಷ ನುಂಗಿದ್ನೆಲ್ಲ ಕಕ್ಕಲಾ ಮಗ
ಐದು ವರ್ಷ ನುಂಗಿದ್ನೆಲ್ಲ ಕಕ್ಕಲಾ ಮಗ
------------------------------------------------------------------------

ಓಂಕಾರ (೨೦೦೪) - ಬಾಲೋ ಭಾಷಿ ಬೆಂಗಾಲಿ ಲೀ
ಸಂಗೀತ: ಗುರುಕಿರಣ, ಸಾಹಿತ್ಯ: ಉಪೇಂದ್ರ್, ಗಾಯನ: ಹರಿಚರಣ, ಕವಿತಾ ಕೃಷ್ಣಮೂರ್ತಿ 

ಬಾಲೋ ಭಾಷಿ ಬೆಂಗಾಲಿ ಲೀ ಜೇತೈಮ್ ಹೇಳು ನೀ ಫ್ರೆಂಚಲಿ
ಟೇ ಆಮೋ ಲ್ಯಾಟಿನ್ ಅಲ್ಲಿ , ಟೀ ಆಮೋ ಇಟಲಿಲಿ
ನೀ ಪ್ರೀತ್ಸೆ ನಮ್ ಭಾಷೆಲಿ ಓಹ್ ನೀ ಪ್ರೀತ್ಸೆ ನಮ್ ಭಾಷೆಲಿ
ಬಾಲೋ ಭಾಷಿ ಬೆಂಗಾಲಿ ಲೀ ಜೇತೈಮ್ ಹೇಳು ನೀ ಫ್ರೆಂಚಲಿ….

ಜಗಾ೯ಸ್ಕೀಡೇಗಯೀ ಎಂದಂದೇ ನೀ 
ಸ್ವಿಜರ್ಲ್ಯಾಂಡ್ ಅಲೀ….ಡೀ…ಕ್ವಾರೋ.. ಅಂದೇ ನೀ
ಸ್ಪ್ಯಾನಿಷ್ ಬ್ಯಾಂಡಾಲೀ... ತೈವಾನಲ್ ವಾ ಐಲೂ , 
ಚೈನಾಲಿ ವೋ ಆಯಿ ನೀ ಆರಬಲ್ಲಿ ಆನಾ ಬಹಾ ಭಕ್ ,
ಸಿರಿಯಾಲಿ ಪ್ರೀತಿ ಬೇಹ ಬೆಕ್ ಹೂ ಹಿಂದಿಲಿ ಪ್ರೇಮ ಪ್ಯಾರ್ ಇಷ್ಕ್ ,
ರೋಮ್ ಅಲ್ಲಿ ಲವ್ ತೇ ಯೂಬೇಸ್ಕ್ 
ಬಾಲೋ ಭಾಷಿ ಬೆಂಗಾಲಿ ಲೀ ಜೇತೈಮ್ ಹೇಳು ನೀ ಫ್ರೆಂಚಲಿ
ಟೇ ಆಮೋ ಲ್ಯಾಟಿನ್ ಅಲ್ಲಿ , ಟೀ ಆಮೋ ಇಟಲಿಲಿ
ಲವ್ ಭಾಷೆ ಈ ಭೂಮಿಲೀ , ಓಹ್ ನೀ ಪ್ರೀತ್ಸೆ ನಮ್ ಭಾಷೆಲಿ

ಐ….. ಲವ್ ಯೂ ನೀ…. ನ್ ಏನ್ನು ಹಂಗೆರೆಸಿ ಸ್ಟೈಲ್ ಅಲ್ಲಿ
ಪ್ಯಾರ್….. ಹೋಗಯಾ….ಹಮ್ಕೊ ಹಿಂದೂಸ್ತಾನ್ ಟ್ರಾನ್ಸ್ ಅಲಿ
ಸ್ಟೋನ್ ಎಜ್ ನಾ ಸಂಸ್ಕೃತ  ಅಲ್ಲಿ ಆಗಿತ್ತು ಪ್ರೇಮಾಂಜಲಿ
ಕಾದಲ್ ಸೊಲ್ಲು ತಮಿಳಲ್ಲಿ , ಪ್ರೇಮಿಸ್ಥನೇನು ತೆಲುಗಲ್ಲಿ
ಪ್ರೀತಿನೇ ಮೋಖ್ಕೆ ತುಳುವಲ್ಲಿ, ಮ್… ಪ್ರೇಮಿಕ್ಯು ಪರಯು ಮಲಯಾಳಿ
ಬಾಲೋ ಭಾಷಿ ಬಾಲೋ ಭಾಷಿ ಬೆಂಗಾಲಿ ಲೀ ಜೇತೈಮ್ ಹೇಳು ನೀ ಫ್ರೆಂಚಲಿ
ಟೇ ಆಮೋ ಲ್ಯಾಟಿನ್ ಅಲ್ಲಿ ಟೀ ಆಮೋ ಇಟಲಿಲಿ
ನೀ ಪ್ರೀತ್ಸು ನಮ್ ಭಾಷೆಲಿ ಓಹ್ ನೀ ಪ್ರೀತ್ಸೆ ನಮ್ ಭಾಷೆಲಿ
--------------------------------------------------------------------------------------------------------------

ಓಂಕಾರ (೨೦೦೪) - ಅಬ್ಬಬ್ಬಾ ಈಕೆ ಐವತ್ತು ಕೆಜಿ ಹಲ್ವಾ 
ಸಂಗೀತ: ಗುರುಕಿರಣ, ಸಾಹಿತ್ಯ: ಕವೀರಾಜ, ಗಾಯನ: ಗುರುಕಿರಣ, ಚೈತ್ರಾ 

ಊಂ ಹೇ... ಊಂ ಹೇ... ಊಂ ಹೇ... ಊಂ ಹೇ... ಊಂ ಹೇ... ಊಂ ಹೇ... 
ಅಬ್ಬಬ್ಬಾ ಈಕೆ ಐವತ್ತು ಕೆಜಿ ಹಲ್ವಾ ಮುಟ್ಟಿದ್ರೆ ಜೋಕೆ 
ಕರಗೋಗುತ್ತಾಳೆ ಹಲ್ವಾ ಕರುಬಾ ಕರುಬಾ 
ಅಬ್ಬಬ್ಬಾ ಈಕೆ ಐವತ್ತು ಕೆಜಿ ಹಲ್ವಾ ಮುಟ್ಟಿದ್ರೆ ಜೋಕೆ 
ಕರಗೋಗುತ್ತಾಳೆ ಹಲ್ವಾ ಬಳುಕುತ್ತಾ ಬಂದರೇ ಈ ಹಲ್ವಾ ವ್ಹಾಹರೇವಾ 
ಸೀಜ್ ಆಯ್ತು ನಮ್ಮ ಹಾರ್ಟು ಹೇಯ್ ... ಹೇಯ್ ... 
ಅಬ್ಬಬ್ಬಾ ಈಕೆ ಐವತ್ತು ಕೆಜಿ ಹಲ್ವಾ ಮುಟ್ಟಿದ್ರೆ ಜೋಕೆ 
ಕರಗೋಗುತ್ತಾಳೆ ಹಲ್ವಾ 

ಚಕ್ಕೊತ್ತಾ ಬೇಕಿತ್ತಾ ಅಂತಾ ನಮ್ಮ ಕೇಳುತ್ತಾ ಬಂದಾಳು ನಿನ್ನ ಮುಂದೆ 
ಠುಸ್... ಹೇಯ್ ... ಹೆಯ್..  
ದಾಳಿಂಬೆ ಹಣ್ಣಂತಾ ಹುಡ್ಗಿಗೂ ನಿನ್ನಂತಾ ಮೈಮಾಟ ಇಲ್ಲಿಲ್ಲಾ ಬೇಸ್ಸ್ .. 
ನಾನು ಒಂದು ಕಡೆ ಜಿಂಕೆ ಮರಿ ಅಂದ ನನ್ನ ಐಸಿರಿ ಸೀಗಲಾರೇ  ನಾಳೆ ಸಾರೀ  
ಅಬ್ಬಬ್ಬಾ ಈಕೆ ಐವತ್ತು ಕೆಜಿ ಹಲ್ವಾ ಮುಟ್ಟಿದ್ರೆ ಜೋಕೆ 
ಕರಗೋಗುತ್ತಾಳೆ ಹಲ್ವಾ 

ಸಲ್ಮಾನು ನಿನ್ನ ಜೋಡಿ ಐಶ್ವರ್ಯ ವೆಸ್ಟ್ ನೋಡಿ ಅನ್ನೋದು ಗ್ಯಾರಂಟಿನೇ 
ನೋಡಿದ್ರೆ ಗಂಗೂಲಿ ನಗ್ಮಾಗೇ ಜೂಟ ಹೇಳಿ ನಿನ್ನ ಸುತ್ತ ಬೀಳ್ತಾನೆ ಕಣೆ 
ಬ್ರಹ್ಮಚಾರಿ ಬಿದ್ದ ಕಾಲ್ ಜಾರೀ ನನ್ನ ನೋಡಿ ತವರಿ ನನ್ನ ಅಂದ ಚೆಂದಕೆದರಿ 
ಅಬ್ಬಬ್ಬಾ ಈಕೆ ಐವತ್ತು ಕೆಜಿ ಹಲ್ವಾ ಮುಟ್ಟಿದ್ರೆ ಜೋಕೆ 
ಕರಗೋಗುತ್ತಾಳೆ ಹಲ್ವಾ ಬಳುಕುತ್ತಾ ಬಂದರೇ ಈ ಹಲ್ವಾ ವ್ಹಾಹರೇವಾ 
ಸೀಜ್ ಆಯ್ತು ನಮ್ಮ ಹಾರ್ಟು ಹೇಯ್ ... ಹೇಯ್ ... 
ಅಬ್ಬಬ್ಬಾ ಈಕೆ ಐವತ್ತು ಕೆಜಿ ಹಲ್ವಾ ಮುಟ್ಟಿದ್ರೆ ಜೋಕೆ 
ಕರಗೋಗುತ್ತಾಳೆ ಹಲ್ವಾ ಅಬ್ಬಬ್ಬಾ ಜೋಕೇ 
--------------------------------------------------------------------------------------------------------------

ಓಂಕಾರ (೨೦೦೪) - ಸೂಟು ಬೂಟು ಕಾರಿದ್ರೇ
ಸಂಗೀತ: ಸಾಹಿತ್ಯ: ಗಾಯನ:ಗುರುಕಿರಣ,

ಸೂಟು ಬೂಟು ಕಾರಿದ್ರೆ ಇದ್ರೇ .. ಇದ್ರೇ ... 
ಸೂಟು ಬೂಟು ಕಾರಿದ್ರೆ ಹಾಯ್ ಹಾಯ್ ಅಂತಾರೇ 
ಡೇಟು ಪಬ್ಬು ಅಂತಂದ್ರೆ ಎಂಜಾಯ್ ಮಾಡ್ತಾರೇ 
ಒಂದು ವೇಳೆ ಜೇಬ್ ಖಾಲೀ ಆದ್ರೇ ಗುಡ್ ಬೈ ಅಂತಾರೇ 
ಈ ಹುಡುಗೀರೆಲ್ಲಾ ಹಿಂಗೇ..   ಈ ಹುಡುಗೀರೆಲ್ಲಾ ಹಿಂಗೇ.. 
ಈ ಹುಡುಗೀರೆಲ್ಲಾ ಹಿಂಗೇ.. ಈ ಹುಡುಗೀರೆಲ್ಲಾ ಹಿಂಗೇ.. 

ಮಳ್ಳಿ ಮಳ್ಳಿ ಮಳ್ಳಿ ಹೂವ್ ಬಳ್ಳಿ ಅಲಲ್ಲಿ ಅಂಕು ಡೊಂಕು 
ಒಂದು ಕ್ಯಾಟು ವಾಕು ಒಂದು ಕೆಟ್ಟ ಲೂಕ್ಕೂ ಕೊಟ್ಟ ಹಿಡಿಸುತ್ತಾಳೇ ಮಂಕೂ 
ಆ ಕೆಂಪು ಕೆನ್ನೆ ಆ ಕಣ್ಣ ಸನ್ನೆಗೆ ಬಿದ್ರೆ ಗಾನೂ.. ಕೇಸೂ 
ಒಂದಿಷ್ಟು ದಾಡಿ ಮುಖದಲ್ಲಿ ಮೂಡಿ ಆಗ್ತಾರೇ ದೇವದಾಸು 
ಅವರ್ ಇಂಪ್ರೂವ್ ಆಗಲ್ಲಾ..  ನಾವ್ ಕಂಪರು ಲೈಫೇಲ್ಲಾ.. 
ಗೊತ್ತಿದ್ರೂ ನಮಗೆಲ್ಲಾ ನಾವ್ ಬುದ್ದಿ ಕಲಿಯಲ್ಲಾ 
ಈ ಹುಡುಗೀರೆಲ್ಲಾ ಹಿಂಗೇ.. ಈ ಹುಡುಗೀರೆಲ್ಲಾ ಹಿಂಗೇ.. 
ಈ ಹುಡುಗೀರೆಲ್ಲಾ ಹಿಂಗೇ.. ಈ ಹುಡುಗೀರೆಲ್ಲಾ ಹಿಂಗೇ.. 

ಬಳುಕುತ್ತ ಬಂದ್ರೇ ಆಯ್ ಲವ್ ಯೂ ಅಂದ್ರೇ ನಮ ಸ್ವರ್ಗ ಮೂರೇ ಗೇಣು 
ಮಾತಲ್ಲಿ ಮುತ್ತು ನಂಬಿದ್ರೆ ಕುತ್ತು ನಾವ್ ಹಾಕೋಬೇಕು ನೀನೂ  
ಪಾರ್ಟಿಯಿಂದ ಪಾರ್ಟಿಗೆ ಹಾರೋ ಆಟಕೆ ಫೇಮಸ್ಸೂ ಪುಡಾರಿ 
ಹಾರ್ಟ್ ಇಂದ ಹಾರ್ಟಿಗೆ ಡೊಂಬರಾಟ ಆಡ್ತಾಳೆ ಈ ಟಪೋರಿ 
ಇವ್ಳ ನೋ ಅಂದ್ರೆ ಎಸ್ಸೂ ಪ್ಲಸ್ ಅಂದ್ರೆ ಮೈನಸ್ಸೂ 
ಇವಳಂದ್ರೆ ಮಿಸ್ಸಸ್ಸೂ ಲೈಫೆಲ್ಲಾ ಸರ್ಕಸ್ಸೂ 
ಈ ಹುಡುಗೀರೆಲ್ಲಾ ಹಿಂಗೇ.. ಈ ಹುಡುಗೀರೆಲ್ಲಾ ಹಿಂಗೇ.. 
ಈ ಹುಡುಗೀರೆಲ್ಲಾ ಹಿಂಗೇ.. ಈ ಹುಡುಗೀರೆಲ್ಲಾ ಹಿಂಗೇ.. 
ಸೂಟು ಬೂಟು ಕಾರಿದ್ರೆ ಹಾಯ್ ಹಾಯ್ ಅಂತಾರೇ 
ಡೇಟು ಪಬ್ಬು ಅಂತಂದ್ರೆ ಎಂಜಾಯ್ ಮಾಡ್ತಾರೇ 
ಒಂದು ವೇಳೆ ಜೇಬ್ ಖಾಲೀ ಆದ್ರೇ ಗುಡ್ ಬೈ ಅಂತಾರೇ 
ಈ ಹುಡುಗೀರೆಲ್ಲಾ ಹಿಂಗೇ..   ಈ ಹುಡುಗೀರೆಲ್ಲಾ ಹಿಂಗೇ.. 
ಈ ಹುಡುಗೀರೆಲ್ಲಾ ಹಿಂಗೇ.. ಈ ಹುಡುಗೀರೆಲ್ಲಾ ಹಿಂಗೇ.. 
ಈ ಹುಡುಗೀರೆಲ್ಲಾ ಹಿಂಗೇ.. ಈ ಹುಡುಗೀರೆಲ್ಲಾ ಹಿಂಗೇ.. 
--------------------------------------------------------------------------------------------------------------

ಓಂಕಾರ (೨೦೦೪) - ಗೋಲಿ ಮಾರೋ ಈ ಸೊಸೈಟಿಗೆ 
ಸಂಗೀತ: ಗುರುಕಿರಣ, ಸಾಹಿತ್ಯ: ಕವೀರಾಜ, ಗಾಯನ: ಗುರುಕಿರಣ, ಚೈತ್ರಾ 

--------------------------------------------------------------------------------------------------------------

No comments:

Post a Comment