ಗುಣವಂತ ಚಲನಚಿತ್ರದ ಹಾಡುಗಳು
- ಕೊಳ್ಳೆ ನನ್ನ ಮುತ್ತಿನ ಸಹಿಯ..
- ಒಪ್ಪಿಸು
- ಚಂದಿರ ಓ ಚಂದಿರ
- ಹೋಗು ಹೋಗು
- ಚಾಕು ಚೂರಿ
- ನನ್ನ ಮೇಲೆ ಕೋಪ ಏಕೇ
ಗುಣವಂತ (೨೦೦೭) - ಕೊಳ್ಳೆ ನನ್ನ ಮುತ್ತಿನ ಸಹಿಯ..
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ, ಗಾಯನ: ರಾಜೇಶ್ ಕೃಷ್ಣನ್, ಚಿತ್ರ ಕೆ.
ಕೊಳ್ಳೆ ನನ್ನ ಮುತ್ತಿನ ಸಹಿಯ..
ಕೊಳ್ಳೆ ನನ್ನ ಮುತ್ತಿನ ಸಹಿಯ..
ಕೊಳ್ಳೆ ನನ್ನ ಮುತ್ತಿನ ಸಹಿಯ..
ಕೊಳ್ಳೆ ನನ್ನ ಮುತ್ತಿನ ಸಹಿಯ..
ಸುವ್ವಿ ಸುವ್ವಿ ಸಾಯಂಕಾಲ ಪ್ರೀತಿ ಚೆನ್ನ
ಟುವ್ವಿ ಟುವ್ವಿ ಟುವ್ವಿ ಅಂತ ಪ್ರೀತ್ಸು ನನ್ನ... ಪ್ರೀತ್ಸು ನನ್ನ!
ಕೊಳ್ಳೊ ನನ್ನ ಮುತ್ತಿನ ಸಹಿಯ... ।।
ಟುವ್ವಿ ಟುವ್ವಿ ಪ್ರಾತಃಕಾಲ ಪ್ರೀತಿ ಚೆನ್ನ
ಸುವ್ವಿ ಸುವ್ವಿ ಸುವ್ವಿ ಅಂತ ಪ್ರೀತ್ಸು ನನ್ನ ಪ್ರೀತ್ಸು ನನ್ನ!
ಹೃದಯ ಎತ್ತಿಟ್ಟು, ಬಚ್ಚಿಟ್ಟು ನೀಡಿದ ಮುತ್ತಿದು
ಪ್ರೀತಿ, ಪ್ರಮಾಣ, ಕನಸುಗಳು ಇದರಲ್ಲಿದೆ..
ಹೆಣ್ಣು ತಾ ಮೆಚ್ಚೊ ತವರನ್ನೆ ಮರೆಸುವ ಮುತ್ತಿದು
ಆಸೆ, ಅಭಿಮಾನ, ಹೊಸ ಜಗವೆ ಇದರಲ್ಲಿದೆ..
ಹುಡುಗಿ.. ಹೇಳೊ.. ಹುಡುಗಿ.. ಕೇಳೊ..
ಒಂದೆ ಸಮವಿರಲಿ.. ನಿನ್ನ ಪ್ರೀತಿ ನನ್ನ .. ಪ್ರೀತಿ.. ಎಲ್ಲಾ ಕಾಲಕ್ಕು!
ಕೊಳ್ಳೆ ನನ್ನ ಮುತ್ತಿನ ಸಹಿಯ...

ಟುವ್ವಿ ಟುವ್ವಿ ಟುವ್ವಿ ಅಂತ ಪ್ರೀತ್ಸು ನನ್ನ ಪ್ರೀತ್ಸು ನನ್ನ!
ಜಾರಿ ಹೋದೆನು ಜೋಪಾನ ಕಣ್ಣಲಿ ಇದ್ದರೆ
ಎದೆಯ ಒಳಗಿರಿಸು ನಿನ್ನಳುವ ತಡೆಯುವೆ!
ನಿನ್ನ ನಾ ಗೆದ್ದೆ ಅಂತಿದ್ದೆ ಆದರೆ.. ಸುಳ್ಳದು
ನನ್ನೆ ನಾನೀಗ ಕಳಕೊಂಡೆ ಪ್ರೀತಿಗೆ..

ಹುಡುಗಾ.. ಹೇಳೆ.. ಹುಡುಗಾ.. ಕೇಳೇ..
ಎಲ್ಲಾ ಗಾಯಕ್ಕು.. ಪ್ರೀತಿ ಮದ್ದು..
ಮದ್ದೆ.. ಪ್ರೀತಿ.. ಕಾಲ ಕಾಲಕ್ಕು!
ಕೊಳ್ಳೆ ನನ್ನ ಮುತ್ತಿನ ಸಹಿಯ
ಕೊಳ್ಳೊ ನನ್ನ ಮುತ್ತಿನ ಸಹಿಯ
ಸುವ್ವಿ ಸುವ್ವಿ .. ಸಾಯಂಕಾಲ.. ಪ್ರೀತಿ ಚೆನ್ನ
ಟುವ್ವಿ ಟುವ್ವಿ .. ಟುವ್ವಿ ಅಂತ.. ಪ್ರೀತ್ಸು ನನ್ನ ಪ್ರೀತ್ಸು ನನ್ನ!

----------------------------------------------------------------------------------------------------------
ಗುಣವಂತ (೨೦೦೭) - ಒಪ್ಪಿಸು
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ, ಗಾಯನ: ರಾಜೇಶ್ ಕೃಷ್ಣನ್,
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ, ಗಾಯನ: ರಾಜೇಶ್ ಕೃಷ್ಣನ್,
----------------------------------------------------------------------------------------------------------
ಗುಣವಂತ (೨೦೦೭) - ಚಂದಿರ ಓ ಚಂದಿರ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ, ಗಾಯನ: ವಿಜಯ ಏಸುದಾಸ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ, ಗಾಯನ: ವಿಜಯ ಏಸುದಾಸ
----------------------------------------------------------------------------------------------------------
ಗುಣವಂತ (೨೦೦೭) - ಹೋಗು ಹೋಗು
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ, ಗಾಯನ: ಹರೀಶ ರಾಘವೇಂದ್ರ, ಚಿತ್ರಾ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ, ಗಾಯನ: ಹರೀಶ ರಾಘವೇಂದ್ರ, ಚಿತ್ರಾ
----------------------------------------------------------------------------------------------------------
ಗುಣವಂತ (೨೦೦೭) - ಚಾಕು ಚೂರಿ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ, ಗಾಯನ: ಚೈತ್ರಾ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ, ಗಾಯನ: ಚೈತ್ರಾ
----------------------------------------------------------------------------------------------------------
ಗುಣವಂತ (೨೦೦೭) - ನನ್ನ ಮೇಲೆ ಕೋಪ ಏಕೇ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ, ಗಾಯನ: ರಾಜೇಶ, ಅನುರಾಧಭಟ್ಟ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ, ಗಾಯನ: ರಾಜೇಶ, ಅನುರಾಧಭಟ್ಟ
----------------------------------------------------------------------------------------------------------
No comments:
Post a Comment