ಚಂದ್ರ ಚಕೋರಿ ಚಲನಚಿತ್ರಗಳು
- ಆಹಾ ಜುಂತಕ ಜುಂ ಜುಂ ಜುಂತಕ ಜುಂ ಜುಂ ತಂದನನಾ
- ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ
- ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ (ಚಿತ್ರಾ)
- ಅಂದಗಾತಿ ಕಣ್ಣ ತುಂಬಾ ಚೆಲ್ಲಿ ಚೆಲ್ಲೋ ವಯ್ಯಾರ
- ಬೆಳ್ಳಂ ಬೆಳೆ ದಾರಿ ಬಿಡು
- ಹಾಂ ಜಿಗರಿ ದೋಸ್ತ್ ಮದುವೆ ಮಗಳನು ಕರೆತಂದ
ಚಂದ್ರಚಕೋರಿ (೨೦೦೩) - ಆಹಾ ಜುಂತಕ ಜುಂ ಜುಂ ಜುಂತಕ ಜುಂ ಜುಂ ತಂದನನಾ
ಸಂಗೀತ: ಎಸ್.ಎ.ರಾಜ್‍ಕುಮಾರ, ಸಾಹಿತ್ಯ: ಎಸ್. ನಾರಾಯಣ, ಗಾಯನ: ಚಿತ್ರಾ
ಆ..ಆ...ಆ..
ಆಹಾ ಜುಮ್ತಕ ಜುಮ್ ಜುಮ್ ಜುಮ್ತಕ ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ ಚೆಲುವನು ನುಂಗಿ ಬಂದವಳಾ
ಏನಿದು ಬಿಗುಮಾನ ಕಣ್ಣಿಗೆ ವರದಾನ ಸೃಷ್ಟಿಯ ಬಹುಮಾನ

ಯಾರದೋ ಈ ಸ್ವಪ್ನ ನಿನ್ನಂತೆ ನಾನೂ ಆಗೋ ಇಂಗಿತ
ಆಹಾ ಜುಮ್ತಕ ಜುಮ್ ಜುಮ್ ಜುಮ್ತಕ ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ ಚೆಲುವನ ನುಂಗಿ ಬಂದವಳ
ಹಾರಾಡೊ ಹಕ್ಕಿಗಳೆ ನಿನ್ನೊಡನೆ ನಾ ಬರಲೇ?
ಚಿಲಿಪಿಲಿಯಾ ನಾ ಕಲಿತು ನಿನ್ನಂತೆ ಕೂಗೋ ಆಸೆ
ಗುಡುಗುಡುಗೋ ಮೋಡಗಳೆ ನಿನ್ನೊಮ್ಮೆ ಚುಂಬಿಸಲೇ?
ಹನಿಹನಿಯಾ ಜತೆ ಸೇರಿ ಧರೆಗಿಳಿವಾ ಆಸೆ ನನಗೆ
ಆಕಾಶವೇ ನಾ ಬಂದು ಚುಕ್ಕಿ ಇಡುವೆ ನಿನಗೊಂದು
ನಕ್ಷತ್ರವೇ ಬಳಿ ಬಂದು ಕದ್ದು ತರುವೆ ನನಗೊಂದು
ರವಿವರ್ಮ ನಿನ್ನಾ ಕುಂಚಾ ಎಲ್ಲಿದೇ?
ಸೌಂದರ್ಯ ಸವಿಯೋ ಸ್ಪೂರ್ತಿ ಇಲ್ಲಿದೇ

ಇವಳು ಜೋಗದ ತಂಗಿ ಚೆಲುವನು ನುಂಗಿ ಬಂದವಳಾ..
ಇಬ್ಬನಿಯೇ ಇಬ್ಬನಿಯೇ ನಿನ್ನ ಮನೆ ಎಲ್ಲಿದೆಯೇ
ಚಿಗುರೆಲೆಗೆ ಮುತ್ತಿಡಲು ನಾ ಬರಲೇ ನಿನ್ನಾ ಸೇರಿ?
ಕಿರಣಗಳೇ ಕಿರಣಗಳೇ ನಾ ನಿನ್ನ ಬಳಸಿರಲೇ
ಭೂರಮೆಯ ಸ್ಪರ್ಶಿಸಲು ನಿನ್ನೊಡನೇ ಜಾರಿ ಜಾರಿ
ವಸಂತವೆ ನೀ ಬರೆದಾ ಚಿತ್ತಾರ ನಡುವಲ್ಲಿ
ಉಲ್ಲಾಸವೇ ನಾನಿಂದು ತೇಲಾಡಿದೆ ನಾನಿಲ್ಲಿ
ಇದು ಯಾವ ಕವಿಯು ಕಂಡ ಕಲ್ಪನೆ..
ಅವನ್ಯಾರೆ ಇರಲಿ ನನ್ನಾ ವಂದನೆ..

ಯಾರದೋ ಈ ಸ್ವಪ್ನ ನಿನ್ನ ನೋಡಿ ನೋಡಿ ಏನೋ ಸಂತಸ
ನಿನ್ನಂತೆ ನಾನೂ ಆಗೋ ಇಂಗಿತ..
ಗುಂಪು: ಆಹಾ ಜುಮ್ತಕ ಜುಮ್ ಜುಮ್ ಜುಮ್ತಕ ಜುಮ್ ಜುಮ್ ತಂದನನಾ
ಆಹಾ ಜುಮ್ತಕ ಜುಮ್ ಜುಮ್ ಜುಮ್ತಕ ಜುಮ್ ಜುಮ್ ತಂದನನಾ
------------------------------------------------------------------------------------------------------------------------
ಚಂದ್ರಚಕೋರಿ (೨೦೦೩) - ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ
ಸಂಗೀತ: ಎಸ್.ಎ.ರಾಜ್‍ಕುಮಾರ, ಸಾಹಿತ್ಯ: ಎಸ್. ನಾರಾಯಣ, ಗಾಯನ: ಚಿತ್ರಾ, ಹರಿಹರನ್
ಗಂಡು : ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯ
ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯ
ಹೆಣ್ಣು : ಪ್ರೀತಿ ಬಂತು, ಅದಕ್ಕೀಗ ಅದರಿಂದ ಹೊಸರಾಗ ಕೇಳಿದೆ ಏನಂತೀಯ
ಗಂಡು : ಸುಖವಾಗಿದೆ ಹೂಂ ಅಂತೀಯ

ಹೆಣ್ಣು : ಸಾವಿರ ಜನುಮ ಇದ್ದರೂ ನನಗೆ ನಿನ್ನವಳಾಗೆ ಉಳಿದಿರುವೆ
ಗಂಡು : ಪ್ರೇಮದ ಕನಸಾ ಕಾಣುವ ಕಣ್ಣಿಗೆ ರೆಪ್ಪೆಗಳಾಗಿ ನಾನಿರುವೆ
ಹೆಣ್ಣು : ನಿನ್ನಂತರಂಗ ನಾನಲ್ಲವೇ ನಿನ್ನಾಸೆಯಲ್ಲಾ ನನದಲ್ಲವೇ?
ಆ ಸಾಗರದೇ ನಾ ಮುಳುಗಿದರು ಆ ಪ್ರಣಯದಲಿ
---------------------------------------------------------------------------------------------------------------------
ಚಂದ್ರಚಕೋರಿ (೨೦೦೩) - ಹಾಂ.. ಜಿಗರಿ ದೋಸ್ತ ಮದುವೆ ಮಗಳನು ಕರೆತಂದ
ಸಂಗೀತ:ಎಸ್.ಎ.ರಾಜ್‍ಕುಮಾರ, ಸಾಹಿತ್ಯ: ಎಸ್. ನಾರಾಯಣ, ಗಾಯನ: ಮನು, ಮಲ್ಲಿಕಾ, ಸುಜಾತ, ವಿನಾಯಕ
ಗಂಡು : ಹಾಂ.. ಜಿಗರಿ ದೋಸ್ತ ಮದುವೆ ಮಗಳನು ಕರೆತಂದ

ಗಂಡು : ಗಂಗೆಯೆ ಕೇಳು, ಗಾಳಿಯೆ ಕೇಳು ಇವಳಿಗೆ ನನ್ನ ಮನಸಿಡುವೆ
ಹೆಣ್ಣು : ಹೃದಯವ ತೆರೆದು ಮನಸನು ಪಡೆದು ಜನುಮದ ಪ್ರೀತಿಯ ನಾನೆರೆವೆ
ಗಂಡು : ಪ್ರೀತಿಯ ಊರ ನಾಯಕಿಯೇ ಮುತ್ತಿನ ತೇರಾ ದೇವತೆಯೇ
ನನ್ನ ಉಸಿರಿನಲಿ ನಿನ್ನ ಬಿಗಿದಿಡುವೆ ಉಸಿರಿರೋವರೆಗೂ ನಾ ಪೂಜೆ ಮಾಡುವೇ
ಈ ಆಸೆಗೆ ಏನಂತೀಯ ನನ್ನ ಭಾಷೆಗೆ ಹೂಂ ಅಂತೀಯಾ
ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯಾ
ಪ್ರೀತಿ ಬಂತು, ಅದಕ್ಕೀಗ ಅದರಿಂದ ಹೊಸರಾಗ ಕೇಳಿದೆ ಏನಂತೀಯ
ಸುಖವಾಗಿದೆ ಹೂಂ ಏನಂತೀಯ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯ
ಹೆಣ್ಣು : ಹೃದಯವ ತೆರೆದು ಮನಸನು ಪಡೆದು ಜನುಮದ ಪ್ರೀತಿಯ ನಾನೆರೆವೆ
ಗಂಡು : ಪ್ರೀತಿಯ ಊರ ನಾಯಕಿಯೇ ಮುತ್ತಿನ ತೇರಾ ದೇವತೆಯೇ
ನನ್ನ ಉಸಿರಿನಲಿ ನಿನ್ನ ಬಿಗಿದಿಡುವೆ ಉಸಿರಿರೋವರೆಗೂ ನಾ ಪೂಜೆ ಮಾಡುವೇ
ಈ ಆಸೆಗೆ ಏನಂತೀಯ ನನ್ನ ಭಾಷೆಗೆ ಹೂಂ ಅಂತೀಯಾ
ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯಾ
ಪ್ರೀತಿ ಬಂತು, ಅದಕ್ಕೀಗ ಅದರಿಂದ ಹೊಸರಾಗ ಕೇಳಿದೆ ಏನಂತೀಯ
ಸುಖವಾಗಿದೆ ಹೂಂ ಏನಂತೀಯ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯ
ಗಂಡು : ಪ್ರೇಮದ ಕನಸಾ ಕಾಣುವ ಕಣ್ಣಿಗೆ ರೆಪ್ಪೆಗಳಾಗಿ ನಾನಿರುವೆ
ಹೆಣ್ಣು : ನಿನ್ನಂತರಂಗ ನಾನಲ್ಲವೇ ನಿನ್ನಾಸೆಯಲ್ಲಾ ನನದಲ್ಲವೇ?
ಆ ಸಾಗರದೇ ನಾ ಮುಳುಗಿದರು ಆ ಪ್ರಣಯದಲಿ
ನಾ ಸಿಲುಕಿದರೂ ನಿನ್ನ ಕೂಡುವೆ ಏನಂತೀಯಾ
ಜೊತೆ ಬಾಳುವೆ ಹೂಂ ಅಂತೀಯಾ
ಗಂಡು : ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯಾ
ಹೆಣ್ಣು : ಪ್ರೀತಿ ಬಂತು, ಅದಕ್ಕೀಗ ಅದರಿಂದ ಹೊಸರಾಗ ಕೇಳಿದೆ ಏನಂತೀಯ
ಗಂಡು : ಸುಖವಾಗಿದೆ ಹೂಂ ಅಂತೀಯ
ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯ
---------------------------------------------------------------------------------------------------------------------
ಜೊತೆ ಬಾಳುವೆ ಹೂಂ ಅಂತೀಯಾ
ಗಂಡು : ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯಾ
ಹೆಣ್ಣು : ಪ್ರೀತಿ ಬಂತು, ಅದಕ್ಕೀಗ ಅದರಿಂದ ಹೊಸರಾಗ ಕೇಳಿದೆ ಏನಂತೀಯ
ಗಂಡು : ಸುಖವಾಗಿದೆ ಹೂಂ ಅಂತೀಯ
ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯ
---------------------------------------------------------------------------------------------------------------------
ಚಂದ್ರಚಕೋರಿ (೨೦೦೩) - ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ
ಸಂಗೀತ: ಎಸ್.ಎ.ರಾಜ್‍ಕುಮಾರ, ಸಾಹಿತ್ಯ: ಎಸ್. ನಾರಾಯಣ, ಗಾಯನ: ಚಿತ್ರಾ
ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ
ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ
ನಿನ್ನ ಕೇಳಿದೆ ಏನಂತೀಯ ಪ್ರೀತಿ ಬಂತು, ಅದಕ್ಕೀಗ
ಅದರಿಂದ ಹೊಸರಾಗ ಕೇಳಿದೆ ಏನಂತೀಯ ಸುಖವಾಗಿದೆ ಹೂಂ ಅಂತೀಯ
ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯ
ಸಾವಿರ ಜನುಮ ಇದ್ದರೂ ನನಗೆ ನಿನ್ನವಳಾಗೆ ಉಳಿದಿರುವೆ
ಪ್ರೇಮದ ಕನಸಾ ಕಾಣುವ ಕಣ್ಣಿಗೆ ರೆಪ್ಪೆಗಳಾಗಿ ನಾನಿರುವೆ
ನಿನ್ನಂತರಂಗ ನಾನಲ್ಲವೇ ನಿನ್ನಾಸೆಯಲ್ಲಾ ನನದಲ್ಲವೇ?
ಆ ಸಾಗರದಿ ನಾ ಮುಳುಗಿದರೂ
ಚಂದ್ರಚಕೋರಿ (೨೦೦೩) - ಅಂದಗಾತಿ ಕಣ್ಣಾ ತುಂಬಾ ಚೆಲ್ಲಿ ಚೆಲ್ಲೋ ವಯ್ಯಾರ್

ಆ ಪ್ರಳಯದಲಿ ನಾ ಸಿಲುಕಿದರೂ ನಿನ್ನ ಕೂಡುವೆ ಏನಂತೀಯಾ
ಜೊತೆ ಬಾಳುವೆ ಹೂಂ ಅಂತೀಯಾ
ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯಾ
ಗಂಗೆಯೆ ಕೇಳು, ಗಾಳಿಯೆ ಕೇಳು ಇವನಿಗೆ ನನ್ನ ಮನಸಿಡುವೆ
ಹೃದಯವ ತೆರೆದು ಮನಸನು ಪಡೆದು ಜನುಮದ ಪ್ರೀತಿಯ ನಾನೆರೆವೆ
ಪ್ರೀತಿಯ ಊರಾ ನಾಯಕನೇ... ಮುತ್ತಿನ ತೇರಾ ಮನ್ಮಥನೇ
ನನ್ನ ಉಸಿರಿನಲಿ ನಿನ್ನ ಬಿಗಿದಿಡುವೆ
ಉಸಿರಿರೋವರೆಗೂ ನಾ ಪೂಜಿಸುವೆ
ಈ ಆಸೆಗೆ ಏನಂತೀಯ ನನ್ನ ಭಾಷೆಗೆ ಹೂಂ ಅಂತೀಯಾ
ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯಾ
ಪ್ರೀತಿ ಬಂತು, ಅದಕ್ಕೀಗ ಅದರಿಂದ ಹೊಸರಾಗ ಕೇಳಿದೆ ಏನಂತೀಯ
ಸುಖವಾಗಿದೆ ಹೂಂ ಏನಂತೀಯ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯ
ಜೊತೆ ಬಾಳುವೆ ಹೂಂ ಅಂತೀಯಾ
ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯಾ
ಗಂಗೆಯೆ ಕೇಳು, ಗಾಳಿಯೆ ಕೇಳು ಇವನಿಗೆ ನನ್ನ ಮನಸಿಡುವೆ
ಹೃದಯವ ತೆರೆದು ಮನಸನು ಪಡೆದು ಜನುಮದ ಪ್ರೀತಿಯ ನಾನೆರೆವೆ
ಪ್ರೀತಿಯ ಊರಾ ನಾಯಕನೇ... ಮುತ್ತಿನ ತೇರಾ ಮನ್ಮಥನೇ
ನನ್ನ ಉಸಿರಿನಲಿ ನಿನ್ನ ಬಿಗಿದಿಡುವೆ
ಉಸಿರಿರೋವರೆಗೂ ನಾ ಪೂಜಿಸುವೆ
ಈ ಆಸೆಗೆ ಏನಂತೀಯ ನನ್ನ ಭಾಷೆಗೆ ಹೂಂ ಅಂತೀಯಾ
ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯಾ
ಪ್ರೀತಿ ಬಂತು, ಅದಕ್ಕೀಗ ಅದರಿಂದ ಹೊಸರಾಗ ಕೇಳಿದೆ ಏನಂತೀಯ
ಸುಖವಾಗಿದೆ ಹೂಂ ಏನಂತೀಯ ಕೂಗಿದೆ ಯಾಕಂತಿಯಾ ನಿನ್ನ ಕೇಳಿದೆ ಏನಂತೀಯ
---------------------------------------------------------------------------------------------------------------------
ಚಂದ್ರಚಕೋರಿ (೨೦೦೩) - ಅಂದಗಾತಿ ಕಣ್ಣಾ ತುಂಬಾ ಚೆಲ್ಲಿ ಚೆಲ್ಲೋ ವಯ್ಯಾರ್
ಸಂಗೀತ: ಎಸ್.ಎ.ರಾಜ್‍ಕುಮಾರ, ಸಾಹಿತ್ಯ: ಎಸ್. ನಾರಾಯಣ, ಗಾಯನ: ಹರಿಹರನ್, ಕೋರಸ್
ಅಂದಗಾತಿ ಕಣ್ಣಾ ತುಂಬಾ ಚೆಲ್ಲಿ ಚೆಲ್ಲೋ ವಯ್ಯಾರ
ಸೂರ್ಯಕಾಂತಿ ಕೆನ್ನೆಯ ತುಂಬಾ ಬಣ್ಣ ಬಣ್ಣ ಚಿತ್ತಾರ

ನಡಿಗೆ ತುಂಬಾ ನಾಗಿಣಿ ಸಿಂಗಾರ ನಗುವಿನ ತುಂಬಾ ಹುಣ್ಣಿಮೆ ಸಿಂಧೂರ
ನಿನ್ನ ತುಂಬಿಕೊಂಡ ನನ್ನ ಎದೆಯಲ್ಲಿ ಝೇಂಕಾರ ಅಂದಗಾತಿ ಕಣ್ಣಾ ತುಂಬಾ ಚೆಲ್ಲಿ ಚೆಲ್ಲೋ ವಯ್ಯಾರ

ಪೂರ್ಣ ಚಂದ್ರನೆದೆಯಿಂದ ಬೆಳ್ಳಿ ತುಣುಕು ಚೆದುರಿತ್ತು
ಅಂದವಾದ ಬೊಂಬೆಯೊಂದು ಅದರಿಂದ ಮೂಡಿತ್ತೂ
ಅಮರ ಶಿಲ್ಪಿ ಜಕ್ಕಣ್ಣ ಇವಳ ನೋಡಿ ಬೆರಗಾದ
ಕುಂಚರಾಜ ರವಿವರ್ಮ ಮೈಮರೆತು ಶರಣಾದ
ಅಮರ ಶಿಲ್ಪಿ ಜಕ್ಕಣ್ಣ ಇವಳ ನೋಡಿ ಬೆರಗಾದ
ಕುಂಚರಾಜ ರವಿವರ್ಮ ಮೈಮರೆತು ಶರಣಾದ
ಮಿಂಚು ಮಿಂಚುವಾ ಸಿಂಚನವೇ ಮಿಡಿಯುವ ಹೃದಯಕೆ ಕಂಪನವೇ
ಭಾವನೆಗಳ ಅಲೆಗಳ ಇಂಚರವೇ ದಂತದ ಥಳುಕಿನ ಆಗರವೇ
ಕೋಟಿ ತಾರೆ ಒಟ್ಟಿಗೆ ಸೇರಿ ವೇದ ಮಂತ್ರ ಘೋಷವ ಸಾರಿ
ಜೀವ ತುಂಬಿ ತಂದರು ನಿನ್ನ ಪ್ರೀತಿಸಲು ನನ್ನಾ
ಅಂದಗಾತಿ ಕಣ್ಣಾ ತುಂಬಾ ಚೆಲ್ಲಿ ಚೆಲ್ಲೋ ವಯ್ಯಾರ
ಸೂರ್ಯಕಾಂತಿ ಕೆನ್ನೆಯ ತುಂಬಾ ಬಣ್ಣ ಬಣ್ಣ ಚಿತ್ತಾರ
ಮೇಘದೂತ ಕಾವ್ಯದಲ್ಲಿ ಶಾಕುಂತಲೆಯ ಪುಟಗಳಲಿ
ಕಾಳಿದಾಸ ಮರೆತು ಹೋದ ಪದ ಒಂದು ನೀನೇನಾ
ಇಂದ್ರಲೋಕ ವೈಭವದಿ ಕೋಟಿ ಸುಖದ ಸ್ವಪ್ನದಲಿ
ಕೊರತೆಯೊಂದು ಬಂತು ಅದು ನೀನೇನಾ .. ನೀನೇನಾ ..
ಪದಗಳೇ ನಾಚುವ ಕವನವೂ ನೀ ಕವಿಗಳಿಗೆಟುಕದ ಕಲ್ಪನೇ ನೀ
ಕುಂಚವೇ ನಾಚುವ ಚಿತ್ರವೂ ನೀ ಬಣ್ಣಗಳಿಲ್ಲದೇ ಮಿನುಗುವೇ ನೀ
ವೇದ ಹೇಳಿ ಹೊಗಳಲಿ ನಿನ್ನ ಮಾತುಗಳ ಮುಗಿದವು ಚಿನ್ನಾ
ಮೌನವಾಗಿ ನಿಂತರು ನಿನ್ನ ಅಂದವೂ ಕಾಡುತಿದೇ
ಅಂದಗಾತಿ ಕಣ್ಣಾ ತುಂಬಾ ಚೆಲ್ಲಿ ಚೆಲ್ಲೋ ವಯ್ಯಾರ
ಸೂರ್ಯಕಾಂತಿ ಕೆನ್ನೆಯ ತುಂಬಾ ಬಣ್ಣ ಬಣ್ಣ ಚಿತ್ತಾರ
ಅಂದಗಾತಿ ಕಣ್ಣಾ ತುಂಬಾ ಚೆಲ್ಲಿ ಚೆಲ್ಲೋ ವಯ್ಯಾರ
ಸೂರ್ಯಕಾಂತಿ ಕೆನ್ನೆಯ ತುಂಬಾ ಬಣ್ಣ ಬಣ್ಣ ಚಿತ್ತಾರ
ನಡಿಗೆ ತುಂಬಾ ನಾಗಿಣಿ ಸಿಂಗಾರ ನಗುವಿನ ತುಂಬಾ ಹುಣ್ಣಿಮೆ ಸಿಂಧೂರ
ನಿನ್ನ ತುಂಬಿಕೊಂಡ ನನ್ನ ಎದೆಯಲ್ಲಿ ಝೇಂಕಾರ ಅಂದಗಾತಿ ಕಣ್ಣಾ ತುಂಬಾ ಚೆಲ್ಲಿ ಚೆಲ್ಲೋ ವಯ್ಯಾರ
ಸೂರ್ಯಕಾಂತಿ ಕೆನ್ನೆಯ ತುಂಬಾ ಬಣ್ಣ ಬಣ್ಣ ಚಿತ್ತಾರ
----------------------------------------------------------------------------------------------------
ಚಂದ್ರಚಕೋರಿ (೨೦೦೩) - ಏ .. ಬೆಳ್ಳಂ ಬೆಳೆ ಏ ... ಬೀಸೋ ಗಾಳಿಯೇ ದಾರಿ ಬಿಡು
ಸಂಗೀತ: ಎಸ್.ಎ.ರಾಜ್‍ಕುಮಾರ, ಸಾಹಿತ್ಯ: ಎಸ್. ನಾರಾಯಣ, ಗಾಯನ: ಎಸ್.ಏ. ರಾಜಕುಮಾರ
ಗಂಡು : ಏ .. ಬೆಳ್ಳಂ ಬೆಲೆ ದಾರಿಬಿಡೂ.. ಏ .. ಬೀಸೋ ಗಾಳಿಯೇ ದಾರಿ ಬೀಡೂ
ಬೀಸೋ ಗಾಳಿಯೇ ದಾರಿ ಬೀಡೂ
ಏ .. ಬೆಳ್ಳಂ ಬೆಳೆ ದಾರಿಬಿಡೂ.. ಏ .. ಬೀಸೋ ಗಾಳಿಯೇ ದಾರಿ ಬೀಡೂ
ಗಿಡಮರದ ತುಂಬಾ ಅವಿತವಿತ್ತು ಕುಳಿತ ಹಾಲಕ್ಕಿ ದಾರಿ ಬಿಡು
ಹಸಿಹಸಿರಿನ ರಾಶಿಗೂ ರದಗೆ ಹಾಸಿ ಹೋಗುವ ದಾರಿ ಬಿಡು
ನಮ್ಮೂರಿನ ಬೆಳಕು ನಿಮ್ಮ ಊರಿಗೆ ಬರದು ದಾರಿ ಬಿಡು ಓ...

ಗಂಡು : ಹೊತ್ತು ಮುಳಗಿದರೂ ಕತ್ತಲೇರಿದೂ ಮಿಂಚುತಾಳೇ ಇವಳೂ
ಕೋರಸ್ : ಅದಕೆ ಯಾಕೆ ಸ್ವಲ್ಪ ಹೇಳು ಆಅಹ್ ಆಅಹ್ ಹೋ ಹೋಯ್
ಗಂಡು: ಬಣ್ಣ ಹಚ್ಚಲಿಲ್ಲ ಚಿನ್ನ ತೊಡಿಸಲ್ಲಿಲ್ಲ ಹೊಳೆಯುತ್ತಾಳೇ ಇವಳೂ
ಕೋರಸ್ : ಇದು ಯಾಕೇ ಬೇಗ ಹೇಳು
ಗಂಡು : ಇವಳಾಸೆಗೆ ರೆಕ್ಕೆ ಬಂತು ಕಣ್ಣ ಭಾಷೆಗೆ ಮಾತು ಬಂತು ... ಓ...
ಇವಳಾಸೆಗೆ ರೆಕ್ಕೆ ಬಂತು ಕಣ್ಣ ಭಾಷೆಗೆ ಮಾತು ಬಂತು ... ಓ...
ಕೋರಸ್ : ಹೋಯ್ ಏನೇ ಇದು ಹೊಸದಾಗೈತೇ ಎಲ್ಲೂ ನಾವೂ ಕೇಳದ ಮಾತೆ
ಗಂಡು : ಯೌವ್ವನದ ಟಪಾಲು ಬಂದು ಎದೆಗೆ ಬಡಿದಂತೆ
ನಾಚಿಕೆಯಾ ರುಮಾಲು ಇವಳಾ ತಡಿತಾ ಕುಂತೈತೇ ...
ಏ .. ಬೆಳ್ಳಂ ಬೆಳೆ ದಾರಿಬಿಡೂ.. ಏ .. ಬೀಸೋ ಗಾಳಿಯೇ ದಾರಿ ಬೀಡೂ
ಗಿಡಮರದ ತುಂಬಾ ಅವಿತವಿತ್ತು ಕುಳಿತ ಹಾಲಕ್ಕಿ ದಾರಿ ಬಿಡು
ಹಸಿಹಸಿರಿನ ರಾಶಿಗೂ ರದಗೆ ಹಾಸಿ ಹೋಗುವ ದಾರಿ ಬಿಡು
ನಮ್ಮೂರಿನ ಬೆಳಕು ನಿಮ್ಮ ಊರಿಗೆ ಬರದು ದಾರಿ ಬಿಡು ಓ...
ಏ .. ಬೆಳ್ಳಂ ಬೆಳೆ ದಾರಿಬಿಡೂ.. ಏ .. ಬೀಸೋ ಗಾಳಿಯೇ ದಾರಿ ಬೀಡೂ
ಗಂಡು : ತೆಂಗು ಮಾವುಗಳು ಬಾಳೆ ದಿಂಡುಗಳು ಕಾಯುತೈತೆ ಇವಳಾ
ಕೋರಸ್ : ಅಹ್ ಕಾಯುತೈತೇ ಇವಳಾ... ಹೈ .. ಹೈ .. ಹೋಯ್
ಗಂಡು : ಮಲ್ಲೆ ಕುಂಕುಮವು ಗಂಧ ಅರಿಶಿನವು ಕೇಳುತೈತೇ ಇವಳಾ...
ಕೋರಸ್ : ಅಯ್ಯೋ ಕೇಳುತೈತೆ ಇವಳಾ..
ಗಂಡು : ಒಂದು ರೇಷಿಮೆ ಸೀರೆ ಇರೆ ಇವಳಂದಾನ ಕಾಯುತಿದೆ
ಒಂದು ವಡ್ಯಾಣ ತೂಗುತೈತೆ ಈ ಬಂಗಾರಿ ಸಿಂಗಾರಿಗೆ
ಕೋರಸ್ : ಪದಕ್ಕಿಂತ ಇನ್ನೊಂದೈತೆ ಬೇಗ ಹೇಳು ಮುಂದೇನೈತೆ
ಗಂಡು : ಗಂಡು ಒಬ್ಬನು ಅಲ್ಲೊಮ್ಮೆ ಈ ಬೊಂಬೆನ ನೋಡೋಕೆ
ತಿಂಗಳಿಂದ ಕಾದೌನೇ ಈ ನಗುವಾ ಬೇಡೋಕೇ ...
ಏ .. ಬೆಳ್ಳಂ ಬೆಲೆ ದಾರಿಬಿಡೂ.. ಏ .. ಬೀಸೋ ಗಾಳಿಯೇ ದಾರಿ ಬೀಡೂ
ಬೀಸೋ ಗಾಳಿಯೇ ದಾರಿ ಬೀಡೂ
ಏ .. ಬೆಳ್ಳಂ ಬೆಳೆ ದಾರಿಬಿಡೂ.. ಏ .. ಬೀಸೋ ಗಾಳಿಯೇ ದಾರಿ ಬೀಡೂ
ಗಿಡಮರದ ತುಂಬಾ ಅವಿತವಿತ್ತು ಕುಳಿತ ಹಾಲಕ್ಕಿ ದಾರಿ ಬಿಡು
ಹಸಿಹಸಿರಿನ ರಾಶಿಗೂ ರದಗೆ ಹಾಸಿ ಹೋಗುವ ದಾರಿ ಬಿಡು
ನಮ್ಮೂರಿನ ಬೆಳಕು ನಿಮ್ಮ ಊರಿಗೆ ಬರದು ದಾರಿ ಬಿಡು ಓ...
ಏ .. ಬೆಳ್ಳಂ ಬೆಳೆ ದಾರಿಬಿಡೂ.. ಏ .. ಬೀಸೋ ಗಾಳಿಯೇ ದಾರಿ ಬೀಡೂ
ಚಂದ್ರಚಕೋರಿ (೨೦೦೩) - ಹಾಂ.. ಜಿಗರಿ ದೋಸ್ತ ಮದುವೆ ಮಗಳನು ಕರೆತಂದ
ಸಂಗೀತ:ಎಸ್.ಎ.ರಾಜ್‍ಕುಮಾರ, ಸಾಹಿತ್ಯ: ಎಸ್. ನಾರಾಯಣ, ಗಾಯನ: ಮನು, ಮಲ್ಲಿಕಾ, ಸುಜಾತ, ವಿನಾಯಕ
ಗಂಡು : ಹಾಂ.. ಜಿಗರಿ ದೋಸ್ತ ಮದುವೆ ಮಗಳನು ಕರೆತಂದ
ವೈಟ್ ಅಂಡ್ ವೈಟ್ ಹಾಕೊಂಡ್ ಬಂದಾ ಅಳಿಯನಿಗೇನ್ ತಂದ
ಹಾಂ.. ಜಿಗರಿ ದೋಸ್ತ ಮದುವೆ ಮಗಳನು ಕರೆತಂದ

ಬಂದಾ ಮಾಡೋ ಮಗನೆ ನಿನಗೆ ಏನೈತೆ ಹೇಳೋ
ಸಡ್ಡು ಹೊಡೆದು ಕೇಳ್ತಿನ್ ನಿನ್ನ ತಾಕತ್ ಇಲ್ ಹೇಳು
ಯಾವನಿಗ್ ಬೇಕೋ ರೊಕ್ಕಾ ಚಿನ್ನ ನಂಗೂ ಐತೆ ಹೋಗೋಲೆ ನಿನ್ನಾ
ಹೆಣ್ಣು : ಇದೇನಿದು ನಮ್ಮ ಮಾನ ಬೀದಿಗ್ ಬಂದ ಹೋಯ್ತಾ
ಅಯ್ಯೋ ಮದುವೆ ಮನೆ ತುಂಬಾ ನಮ್ಮ ಸುದ್ದಿ ಆಗಹೋಯ್ತಾ

ಹೆಣ್ಣು : ಈ ಕಾಲದ ಹುಡುಗ್ರೆಲ್ಲಾ ಬಿಡ್ಹೋದ್ರಲ್ವಾ ಮದುವೆ ಮುಂಚೆನೇ ಆತ್ರನಲ್ಲಾ
ಗಂಡು : ನಮ್ ಕಾಲದ ಮದ್ವೇಲಿ ಇಂಗಿರಲಿಲ್ಲಾ ನನ್ ಹೆಂಡ್ತಿನ್ ನೋಡೋಕೆ ತಿಂಗಳಾಯ್ತಲ್ಲಾ
ಕೋರಸ್ : ಭಲ್ಲೆ.. ಭಲ್ಲೆ.. ಭಲ್ಲೆ.. ಭಲ್ಲೆ.. ಭಲ್ಲೆ.. ಭಲ್ಲೆ.. ಭಲ್ಲೆ..
ಗಂಡು : ಬಿಟ್ಟಿ ಬಿದ್ದ ಹುಡುಗಿ ಅಂತ ಹತ್ರ ಹೋದರೆ ಸೊಂಟ ಮುರಿದು ಕೈಗೇ ಕೊಡ್ತಿವ್
ಸುಮ್ನೇ ಬಿಡ್ತೀವಾ ಇದೇನಿದೂ ಉಲ್ಟಾ ಪಲ್ಟಾ ಆಟಾ ಆಡ್ತಾರೇ
ಎಂಗೇಜಮೆಂಟ್ ಮುಗಿದೇ ಹೋದ್ರು ತರ್ಲೆ ಮಾಡ್ತಾರೇ ಅಯ್ಯೋ..
ಹಾಂ.. ಜಿಗರಿ ದೋಸ್ತ ಮದುವೆ ಮಗಳನು ಕರೆತಂದ
ವೈಟ್ ಅಂಡ್ ವೈಟ್ ಹಾಕೊಂಡ್ ಬಂದಾ ಅಳಿಯನಿಗೇನ್ ತಂದ
ಹೆಣ್ಣು : ನಮ್ಮ ಹುಡುಗಿ ಅಪರಂಜಿ ಬಂಗಾರವು ಇನ್ಯಾಕೆ ಬೇಕಪ್ಪಾ ವೈಡೂರ್ಯವೂ
ಗಂಡು : ನಮ್ ಹುಡುಗಾ ಕಮ್ಮಿನಾ ದೊಣ್ಣೆನಾಯ್ಕ ಗಂಟ್ ಬಿಚ್ಚೋಕ್ ಮನಸ್ಸಿಲ್ಲ ಮಾತು ಯಾಕ್
ಕೋರಸ್ : ಭಲ್ಲೆ.. ಭಲ್ಲೆ.. ಭಲ್ಲೆ.. ಭಲ್ಲೆ.. ಭಲ್ಲೆ.. ಭಲ್ಲೆ.. ಭಲ್ಲೆ..
ಹೆಣ್ಣು : ಜಗಳ ಯಾಕೇ ಮಾತೇ ನನ್ನ ಅರ್ಥವಾಗ್ಲಿಲ್ಲಾ
ಏನು ಬೇಕು ಅಂತ ಮೊದ್ಲೇ ಕೇಳಲೇ ಇಲ್ಲಾ
ಗಂಡು : ನನ್ನ ಮಗನ ಮನಸ್ಸಿಗೇ ಬೊಗಸೇ ಪ್ರೀತಿ ತಂದಿದೀಯಾ
ಸಾಯೋವರೆಗೂ ಒಟ್ಟಿಗೆ ಬಾಳೋ ಭಾಗ್ಯ ತಂದಿದೀಯಾ
ಹಾಂ.. ಜಿಗರಿ ದೋಸ್ತ ಮದುವೆ ಮಗಳನು ಕರೆತಂದ
ವೈಟ್ ಅಂಡ್ ವೈಟ್ ಹಾಕೊಂಡ್ ಬಂದಾ ಅಳಿಯನಿಗೇನ್ ತಂದ
ಹಾಂ.. ಜಿಗರಿ ದೋಸ್ತ ಮದುವೆ ಮಗಳನು ಕರೆತಂದ
ವೈಟ್ ಅಂಡ್ ವೈಟ್ ಹಾಕೊಂಡ್ ಬಂದಾ ಅಳಿಯನಿಗೇನ್ ತಂದ
ಬಂದಾ ಮಾಡೋ ಮಗನೆ ನಿನಗೆ ಏನೈತೆ ಹೇಳೋ
ಸಡ್ಡು ಹೊಡೆದು ಕೇಳ್ತಿನ್ ನಿನ್ನ ತಾಕತ್ ಇಲ್ ಹೇಳು
ಯಾವನಿಗ್ ಬೇಕೋ ರೊಕ್ಕಾ ಚಿನ್ನ ನಂಗೂ ಐತೆ ಹೋಗೋಲೆ ನಿನ್ನಾ
ಹೆಣ್ಣು : ಇದೇನಿದು ನಮ್ಮ ಮಾನ ಬೀದಿಗ್ ಬಂದ ಹೋಯ್ತಾ
ಅಯ್ಯೋ ಮದುವೆ ಮನೆ ತುಂಬಾ ನಮ್ಮ ಸುದ್ದಿ ಆಗಹೋಯ್ತಾ
ಗಂಡು : ಹಾಂ.. ಜಿಗರಿ ದೋಸ್ತ ಮದುವೆ ಮಗಳನು ಕರೆತಂದ
ವೈಟ್ ಅಂಡ್ ವೈಟ್ ಹಾಕೊಂಡ್ ಬಂದಾ ಅಳಿಯನಿಗೇನ್ ತಂದ
---------------------------------------------------------------------------------------------------------------------
No comments:
Post a Comment