797. ಜೊತೆ ಜೊತೆಯಲಿ (೨೦೦೬)



ಜೊತೆ ಜೊತೆಯಲಿ ಚಲನಚಿತ್ರದ ಹಾಡುಗಳು 
  1. ಸುಮ್ಮನೆ ಸುಮ್ಮನೆ  ಇದ್ದರೂ ಸುಮ್ಮನೆ
  2. ಓ ಗುಣವಂತ! ನೀನೆಂದು ನನಸ್ವಂತ... 
  3. ಸಿಕ್ತಾರೆ ಸಿಕ್ತಾರೆ  ಎಲ್ಲೋದ್ರು ಸಿಕ್ತಾರೆ
  4. ಸೂರ್ಯ ಕಣ್ಣು ಹೊಡ್ದ ಕೈಲಿ ರೋಜ ಹಿಡಿದ
  5. ಪುಣ್ಯಾ ಕಣೆ, ಪುಣ್ಯಾ ಕಣೆ  ಪ್ರೀತಿ ಮಾಡೋದು
  6. ಕೋಳಿನೆ ಕೂಗೊದಿಲ್ಲ  ದಾಹವು ಊರಲ್ಲೆಲ್ಲಾ
ಜೊತೆ ಜೊತೆಯಲಿ (೨೦೦೬) - ಸುಮ್ಮನೆ ಸುಮ್ಮನೆ  ಇದ್ದರೂ ಸುಮ್ಮನೆ
ಸಂಗೀತ: ಹರಿಕೃಷ್ಣ,  ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ, ಗಾಯನ: ಬಿ. ಜಯಶ್ರೀ

ಸುಮ್ಮನೆ ಸುಮ್ಮನೆ  ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ  ಪ್ರೀತೀಲಿ ಗಿಲ್ತಾನೆ!

ನಖರ ನಖರ  ಶ್ಯಾನೆ ನಖರ
ನಂಗೂ ಇಷ್ಟಾನೆ ನಾನು ಸೀರೆ ನೆರಿಗೆ
ಹಾಕುವ ಗಳಿಗೆ  ಬರ್ತಾನೆ ಬಳಿಗೆ
ಆಮೇಲೆ ಅಮ್ಮಮ್ಮಮ್ಮ!
ಯಾವ ಸೀಮೆ ಹುಡುಗ  ತುಂತಾಟವಾಡದೆ
ನಿದ್ದೆನೆ ಬರದೆ  ಅಬ್ಬಬ್ಬಾಬ್ಬಾ!
ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ  ಪ್ರೀತೀಲಿ ಗಿಲ್ತಾನೆ!

ತಂಗಾಳಿಗು.. ಅಂಗೈಇಗೂ ಗೋರಂಟಿಯ ಹಾಕುವ
ಯಾಮಾರಿಸೀ.. ಕೈಸೋಕಿಸಿ.. ಕಳ್ಳಾಟವ ಆಡುವ
ನಿನ್ನ ಕಣ್ಣಲಿ.. ದೂಳು ಇದೆ ಎಂದು ನೆಪ ಹೇಳುತಾ
ನನ ಕಣ್ಣಲೀ.. ಕಣ್ಣಿಟನು ತುಟಿ ಅಂಚನು ತಾಕುತಾ..
ನಾನು ನೋವು ಅಂದರೆ.. ಕಣ್ಣೀರು ಹಾಕುವ
ನೋವೆಲ್ಲ ನುಕುವ ಧೈರ್ಯಾನ ಹೇಳುವ..
ಮಾತು ಮಾತು ಸರಸ ಒಂಚೂರು ವಿರಸ
ಎಲ್ಲೋದ ಅರಸ? ಅಳ್ತಾನೆ ಮನಸಾ!
ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ ಪ್ರೀತೀಲಿ ಗಿಲ್ತಾನೆ!

ಮುಂಜಾನೆಯ.. ಮೊಗ್ಗೆಲವ.. ಸೂರಯಾನೆ ಹೂ ಮಾಡುವ
ಈ ಹುಡುಗಿಯಾ ಹೆಣ್ಣಗಿಸೊ ಜಾದುಗಾರ ಇವ ಓ.. ಓ!
ಮುಸ್ಸಂಜೆಯ.. ದೀಪಾ ಇವ ಮನೆ ಮನಾ ಬೆಳಗುವ
ಸದ್ದಿಲ್ಲದ ಗುಡುಗು ಇವ ನನ್ನೊಳಗೆ ಮಳೆಯಾಗುವ!
ಪ್ರೀತಿಯೊಂದೆ ನಂಬಿಕೆ ಎದೆಯಾನೆ ಕಾಣಿಕೆ
ಅನ್ನೊದು ವಡಿಕೆ ಅದಕಿರದೆ ಹೋಲಿಕೆ?
ಏಳು ಏಳು ಜನುಮ  ಇವನಿಂದ ನೀಯಮ್ಮ
ಆಗುತ್ತಾ ಬಾಳಮ್ಮ  ಅಂದೋನು ಆ ಬ್ರಹ್ಮ!
ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ ಪ್ರೀತೀಲಿ ಗಿಲ್ತಾನೆ!
------------------------------------------------------------------------------------------------------------------------

ಚಿತ್ರ: ಜೊತೆ ಜೊತೆಯಲಿ - ಓ ಗುಣವಂತ! ನೀನೆಂದು ನನಸ್ವಂತ... ।।
ಸಂಗೀತ: ಹರಿಕೃಷ್ಣ, ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ, ಗಾಯನ: ರಾಜೇಶ್ ಕೃಷ್ನನ್ ಮತ್ತು ಶ್ರೇಯ ಘೋಶಾಲ್

ಓ ಗುಣವಂತ!
ಓ ಗುಣವಂತ! ನೀನೆಂದು ನನಸ್ವಂತ... 
ಓ ಗುಣವಂತ! ನೀನೆಂದು ನನಸ್ವಂತ... 
ನೀ ನನಗಂತ ಬರೆದಾಯ್ತು ಭಗವಂತ
ಉಸಿರು ಉಸಿರಾಣೆ ನಂಗು ಪ್ರಾಣ ನೀನೆ
ನೀನೆ ಇರುವಾಗ ನನಗೆ ಲೋಕ ಯಾಕೆ?
ಓ ಗುಣವಂತ! ನೀನೆಂದು ನನಸ್ವಂತ
ನೀ ನನಗಂತ ಬರೆದಾಯ್ತು ಭಗವಂತ

ಗೊತ್ತೇನು?   ಓ ಓ.. ಕೇಳು  ಏನು?
ನಾನು ಯಾರೊ.. ನೀನು ಯಾರೊ.. 
ಸೇರಿದ್ದು ಏಕೆ?  ಪ್ರೀತಿ ಮಾಡೋದಕ್ಕೆ
ಪ್ರೀತಿ ಮಾರೊ ದಾಸ ಯಾರೊ?
ಮಾರಿದ್ದು ಏಕೆ?   ಕೂಡಿ ಬಾಳೊದಕ್ಕೆ
ಈ ನಲಿವಿನಲೂ  ಆ ನೋವಿನಲೂ  
ಏನಾದರುನೂ.. ಎಂತಾದರು
ಜೊತೆ ಜೊತೆಯಲೀ.. ನಿನ್ನ ಜೊತೆಯಲೀ.. ಜೊತೆಯಾಗುವೇ.. ಜೊತೆ ಬಾ ಅ ಅ ಅ!
ಓ ಗುಣವಂತ! ನೀನೆಂದು ನನಸ್ವಂತ
ನೀ ನನಗಂತ ಬರೆದಾಯ್ತು ಭಗವಂತ

ಗುಟ್ಟೊಂದು  ಎನು?  ಕೇಳು    ಹೇಳು
ಭೂಮಿ ತೂಕ.. ಪ್ರೇಮ ಲೋಕ.. ಬಚ್ಚಿಡುವೆ ಎಲ್ಲಿ?
ಹೃದಯದಲ್ಲಿ ಕಣೋ  ಪ್ರೀತಿ ತೂಕ.. ಮಾಡಬೆಕಾ
ತಕ್ಕಡಿಯೆ ಎಲ್ಲಿ?  ಸಂಸಾರ ಕಣೆ
ಈ ಬದುಕಿನಲೀ   ದಿನ ನಗುವಿನಲೀ
ಹಿಂದಾದರೂನು  ಮುಂದಾದರು
ಜೊತೆ ಜೊತೆಯಲಿ.. ನಿನ್ನ ಜೊತೆಯಲಿ.. ಜೊತೆಯಾಗುವೆ.. ಜೊತೆ ಬಾ ಅ ಅ ಅ!
ಓ ಗುಣವಂತ! ನೀನೆಂದು ನನಸ್ವಂತ
ನೀ ನನಗಂತ ಬರೆದಾಯ್ತು ಭಗವಂತ
ಉಸಿರು ಉಸಿರಾಣೆ ನಂಗು ಪ್ರಾಣ ನೀನೆ
ನೀನೆ ಇರುವಾಗ ನನಗೆ ಲೋಕ ಯಾಕೆ?
-------------------------------------------------------------------------------------------------------------------------

ಜೊತೆ ಜೊತೆಯಲಿ (೨೦೦೬) - ಸಿಕ್ತಾರೆ ಸಿಕ್ತಾರೆ  ಎಲ್ಲೋದ್ರು ಸಿಕ್ತಾರೆ
ಸಂಗೀತ: ಹರಿಕೃಷ್ಣ,   ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ, ಗಾಯನ: ಕಾರ್ತಿಕ್


ಸಿಕ್ತಾರೆ ಸಿಕ್ತಾರೆ  ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ ಯಾಕೆ ಯಾಕೆ?
ನಕ್ತಾರೆ ನಕ್ತಾರೆ  ಸುಮ್ ಸುಮ್ನೆ ನಕ್ತಾರೆ
ಪ್ರೀತ್ಸೋರು ನಕ್ತಾರೆ  ಯಾಕೆ ಯಾಕೆ? 

ಓ ಹೋ!   ಹುಚ್ಚು ಪ್ರೇಮವ  ಮೆಚ್ಚೊ ಮಾನವ
ಹಿಂಗೆನೆ ಶಿವಾ!
ರಾ ರಾ ರಾಮಯ್ಯ ವಸ್ತಾವ
ಪ್ರೀತ್ಸೋವ್ನೆ ಉಸ್ತಾಡ್ ಉಲ್ಮವಾ
ಇದ್ದದ್ ಇದ್ದಂಗೆ ಹೆಳ್ತಿನ್ ನೊ ನೊ ನೊ
ಪ್ರೇಮಕ್ಕೆ ಸೈ ಸೈ ಅಂತಿನೊ!
ಸಿಕ್ತಾರೆ ಸಿಕ್ತಾರೆ  ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ  ಯಾಕೆ ಯಾಕೆ?
ನಕ್ತಾರೆ ನಕ್ತಾರೆ  ಸುಮ್ ಸುಮ್ನೆ ನಕ್ತಾರೆ
ಪ್ರೀತ್ಸೋರು ನಕ್ತಾರೆ  ಯಾಕೆ ಯಾಕೆ?

ಮೊದಲು ನೋಡು (ಓ ಓ!)  ಪ್ರೀತಿ ಮಾಡು (ಓ ಓ!)
ಹೇಳಿ ನೋಡು, ಪ್ರೀತಿ ಇಂದಾ  ಒಪ್ದೆ ಇದ್ದ್ರೆ (ಓ ಓ!)
ಪೋಸು ಕೊಟ್ಟ್ರೆ (ಓ ಓ!)  ಬಿಟ್ಟೆ ಬಿಡು, ಅದೇ ಚಂದಾ
ಬಂದ್ಮೇಲೆ ಹೋಗೊದಿಲ್ಲ ಹೋಗೊಕೆ ನೆಂಟರಲ್ಲ
ಪ್ರೇಮವೆ ಹಚ್ಚೆ ಲಂಬೋದರಾ!  
ಇದ್ದದ್ ಇದ್ದಂಗೆ ಹೆಳ್ತಾನೊ!  ಪ್ರೇಮಕ್ಕೆ ಸೈ ಸೈ ಅಂತಿನೊ!
ರಾ ರಾ ರಾಮಯ್ಯ ವಸ್ತಾವ ವಾ ವಾ ವಾ ವಾ!
ಪ್ರೀತ್ಸೋವ್ನೆ ಉಸ್ತಾಡ್ ಉಲ್ಮವಾ
ಸಿಕ್ತಾರೆ ಸಿಕ್ತಾರೆ  ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ ಯಾಕೆ ಯಾಕೆ?
ನಕ್ತಾರೆ ನಕ್ತಾರೆ  ಸುಮ್ ಸುಮ್ನೆ ನಕ್ತಾರೆ
ಪ್ರೀತ್ಸೋರು ನಕ್ತಾರೆ ಯಾಕೆ ಯಾಕೆ? 

ಹುಡುಗಿಗಾಗಿ (ಓ ಓ!)  ತಿರುಗಿ ತಿರುಗಿ (ಓ ಓ!)
ಕೊರಗಿ ಕೊರಗಿ ಸಾಯೊದ್ಯಾಕೆ?  
ಹೆಸರು ಕೂಗಿ (ಓ ಓ!) ಎದುರು ಹೋಗಿ (ಓ ಓ!)
ಲವ್ವು ಅಂದ್ರೆ ಸಾಕು ಮಂಕೆ ಆಕಾಶ ನೋಡೊದಕ್ಕೆ..
ನೂಕಾಟ ಯಾಕೆ ಯಾಕೆ? ಲವ್ವೆ ಆಕಾಶಾ ಲಂಬೋದರ!
ಇದ್ದದ್ ಇದ್ದಂಗೆ ಹೆಳ್ತಾನೊ! ಪ್ರೇಮಕ್ಕೆ ಸೈ ಸೈ ಅಂತಿನೊ!
ರಾ ರಾ ರಾಮಯ್ಯ ವಸ್ತಾವ ವಾ ವಾ ವಾ ವಾ!
ಪ್ರೀತ್ಸೋವ್ನೆ ಉಸ್ತಾಡ್ ಉಲ್ಮವಾ
ಸಿಕ್ತಾರೆ ಸಿಕ್ತಾರೆ  ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ ಯಾಕೆ ಯಾಕೆ?
ನಕ್ತಾರೆ ನಕ್ತಾರೆ   ಸುಮ್ ಸುಮ್ನೆ ನಕ್ತಾರೆ
ಪ್ರೀತ್ಸೋರು ನಕ್ತಾರೆ  ಯಾಕೆ ಯಾಕೆ?
-------------------------------------------------------------------------------------------------------------------------

ಜೊತೆ ಜೊತೆಯಲಿ ( ೨೦೦೬) - ಸೂರ್ಯ ಕಣ್ಣು ಹೊಡ್ದ ಕೈಲಿ ರೋಜ ಹಿಡಿದ
ಸಂಗೀತ: ಹರಿಕೃಷ್ಣ,  ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ, ಗಾಯನ: ರಾಜೇಶ್ ಕೃಷ್ನನ್


ಸೂರ್ಯ ಕಣ್ಣು ಹೊಡ್ದ ಕೈಲಿ ರೋಜ ಹಿಡಿದ
'ಹೆಸ್ರು ಏನೆ?' ಅಂದ ನನ್ ಹುಡುಗೀನ್ ನೋಡಿ
ಚಂದ್ರ ಕೈಯ್ಯ ಹಿಡಿದ ಪ್ರೀತಿ ಮಾಡೆ ಅಂದ
ಇವ್ಳಾ ಹಿಂದೆ ಓಡ್ದ  ಆಕಾಶ ಖಾಲಿ ಓ ಓ ಓ ಓ ಓ!

ನನ್ನ ಹುಡುಗಿ ಜಾನಪದ  ಸಾದಾ ಸೀದಾ ಹಳ್ಳಿ ನಾದ
ನನ್ನ ಹುಡುಗಿ ಜೀವಪದ  ಬದುಕೊ ಕನಸೆ ಇವಳಿಂದ
ತೆಗೆದೆ ಬಿಟ್ಲು ಮಳ್ಳಿ ಪ್ರೀತಿಯ ಕದನ
ಸೂರ್ಯ ಕಣ್ಣು ಹೊಡ್ದ  ಕೈಲಿ ರೋಜ ಹಿಡಿದ
'ಹೆಸ್ರು ಎನೆ?' ಅಂದ  ನನ್ ಹುಡುಗೀನ್ ನೋಡಿ
ಓ ಓ ಓ ಓ!   

I Love You   I Love You   I Love You   I Love You  
I Love You   I Love You   I Love You   I Love You  
I Love You   I Love You   I Love You   I Love You  
I Love You   I Love You   I Love You   I Love You  
ನಿನ್ನ ಅಂದ  ಕಂಡು ಕಂದ
'ಆ ಬೊಂಬೆ ಬೇಕು  ಅಂದ
'ಭೂಮಿಗ್ಯಾಕೆ ಇಳಿದಳೀಕೆ?'
ಅಂತ ಇಂದ್ರ ನೊಂದ
ಚಿನ್ನಾ!.. ನಿನ್ನಾ!.. ನಿನ್ನಾ ನೋಡೊ ಆಸೆ
ನೋಡಿ ಹಾಡಿ ಆಸೆ  ಹಾಡಿ ಕೂಡಿ ಮುದ್ದಾಡೊ ಆಸೆ.. ಆಸೆ
ನನ್ನ ಹುಡುಗಿ ತಂಗಾಳಿ  ಅವಳೆ ಇರದೆ ನಾನು ಖಾಲಿ
ನನ್ನ ಹುಡುಗಿ ಸುವ್ವಾಲಿ  ಸುವ್ವಿ ಹಾಡು ಮಾತಲ್ಲಿ
ಇವಳು ನಕ್ಕ್ರೆ ಸಕ್ಕ್ರೆ ಚಲ್ಲುತ್ತೆ ಇಲ್ಲಿ!
ದೀಪವಿರದ ಲೋಕದಲ್ಲಿ ಇವಳ ಕಣ್ಣೆ ಬೆಳಕು
ನಾದವಿರದ ನಾಡಿನಲ್ಲಿ ಇವಳ ಉಸಿರೆ ಪಲುಕು
ಅಂದಾ!.. ಚಂದಾ!..  ಸಾರಾ ಕೇಳಲಂತ..
ಸಾರು ಕಟ್ಟಿನಿಂತ  ಇಡಿ ಸೃಷ್ಟಿ ಕಂಡಾಗ ..?
ನನ್ನ ಹುಡುಗಿ ಕನ್ನಡತಿ  ಸಹನೆ, ಕರುಣೆ ಇವಳ ನೀತಿ
ನನ್ನ ಹುಡುಗಿ ಪ್ರಾಣಸಖಿ  ಪ್ರಣಯ ಇವಳ ಕಿವಿ ಜುಮುಕಿ  ಲ ಲ ಲ ಲಾ ಲಾ
ಸೂರ್ಯ ಕಣ್ಣು ಹೊಡ್ದ  ಕೈಲಿ ರೋಜ ಹಿಡಿದ
'ಹೆಸ್ರು ಏನೆ?' ಅಂದ  ನನ್ ಹುಡುಗೀನ್ ನೋಡಿ
ಚಂದ್ರ ಕೈಯ್ಯ ಹಿಡಿದ  ಪ್ರೀತಿ ಮಾಡೆ ಅಂದ
ಇವ್ಳಾ ಹಿಂದೆ ಓಡ್ದ  ಆಕಾಶ ಖಾಲಿ  ಓ ಓ ಓ ಓ ಓ! 
--------------------------------------------------------------------------------------------------------------------------

ಜೊತೆ ಜೊತೆಯಲಿ (೨೦೦೬) - ಪುಣ್ಯಾ ಕಣೆ, ಪುಣ್ಯಾ ಕಣೆ 
ಸಂಗೀತ: ಹರಿಕೃಷ್ಣ, ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ,  ಗಾಯನ: ಎಸ್.ಪಿ.ಬಿ

ಪುಣ್ಯಾ ಕಣೆ, ಪುಣ್ಯಾ ಕಣೆ  ಪ್ರೀತಿ ಮಾಡೋದು
ಪಾಪಾ ಕಣೆ, ಪಾಪಾ ಕಣೆ  ಪ್ರೀತಿ ಮರೆಯೋದು
ಬಿಗುಮಾನವ ಬಿಟ್ಟು ಬಾಳೆಲೆ
ಅಭಿಮಾನಿಸೆ I Love You
ಅನುಮಾನವ ತೊಟ್ಟ ಕೋಮಲೆ ಸರಿ ತಪ್ಪೋ ತಿಳಿ
ಪುಣ್ಯಾ ಕಣೆ, ಪುಣ್ಯಾ ಕಣೆ ಪ್ರೀತಿ ಮಾಡೋದು
ಪಾಪಾ ಕಣೆ, ಪಾಪಾ ಕಣೆ  ಪ್ರೀತಿ ಮರೆಯೋದು

ಏಳು ಹೆಜ್ಜೆ  ಬಾಳ ಸಜ್ಜೆ
ತಾಳು ತಾಳು  ಏಳು ಬೀಳು ಇಲ್ಲಿ ಸಹಜಾ ಕಣೇ!
ಮೂರು ಗಂಟು  ಬಾಳಲಂಟು
ತಾಳಿ ತಾಳಿ  ಬಾಳಬೆಕು
ತಾಳ ತಪ್ಪಾಗದು  ಒಲವೆ ಬದುಕು ತಿಳಿದು ಬದುಕು
ಈ ಮೌನವ ಮುರಿದು ಬಾರೆಲೆ
ಮಾತಾಡು ಬಾ I Love You
ಒಳಗಣ್ಣನು ತೆಗೆದು ನೋಡೆಲೆ 

ಸರಿ ತಪ್ಪೋ ತಿಳಿ
ನಾನು ನಾನು  ಎಂದೆ ನೀನು
ನಾನು ಎಂಬ ಹಮ್ಮು ಬಿಮ್ಮು ಪ್ರೀತಿಯ ಕಾಯದು
ಪ್ರೀತಿಯಲ್ಲು  ಸೋತು ಗೆಲ್ಲು
ಪ್ರೀತಿ ಬೇಡ.. ಅನ್ನಬೇಡ
ಪ್ರೀತಿಯಾ ಮಾತಿದೂ!
ಅಂಕೆ ಶಂಕೆ ಯಾಕೆ ಮಂಕೆ?
ಒಂದು ಸಾರಿನಿ ತಿರುಗಿ ನೋಡೆಲೆ
ಒಂದಾಗು ಬಾ I Love You
ಒಂದು ಮಾತಿದೆ ಸನಿಹ ಬಾರೆಲೆ
ಸರಿ ತಪ್ಪೋ ತಿಳಿ
ಪುಣ್ಯಾ ಕಣೆ, ಪುಣ್ಯಾ ಕಣೆ  ಪ್ರೀತಿ ಮಾಡೋದು
ಪಾಪಾ ಕಣೆ, ಪಾಪಾ ಕಣೆ  ಪ್ರೀತಿ ಮರೆಯೋದು
------------------------------------------------------------------------------------------------------------------------

ಜೊತೆ ಜೊತೆಯಲಿ (೨೦೦೬) - ಕೋಳಿನೆ ಕೂಗೊದಿಲ್ಲ 
ಸಂಗೀತ: ಹರಿಕೃಷ್ಣ,  ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ, ಗಾಯನ: ಚೈತ್ರ


ಕೋಳಿನೆ ಕೂಗೊದಿಲ್ಲ  ದಾಹವು ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ  ಕುಣಿಯೊಕೆ ಪ್ರಾಬ್ಲೆಮ್ ಇಲ್ಲ 
ರಾ ರಾ ... ರಾ ರಾ ...ರಾ ರಾ ...ರಾ ರಾ ...ರಾ ರಾ ...
ಕೋಳಿನೆ ಕೂಗೊದಿಲ್ಲ  ದಾಹವು ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ  ಕುಣಿಯೊಕೆ ಪ್ರಾಬ್ಲೆಮ್ ಇಲ್ಲ  
ರಾ ರಾ ... ರಾ ರಾ ...ರಾ ರಾ ...ರಾ ರಾ ...ರಾ ರಾ ...

ತಂಬೂರಿ ರಾಮಯ್ಯ ತಕರಾರು ಯಾಕಯ್ಯ?
ಎಲ್ಲಾವ ಒಪ್ಪಿಕೋ  ಸಂಜೆಲಿ ಸಿಕ್ಕೊಲ್ಲ
ಕಂತೆಲಿ ಮಾರೊಲ್ಲ  ಬುತ್ತಿಯ
ಓ! ವೈ ವೈ ವೈ ವೈ ವೈ ವೈ
ರಂಗೀಲ ಗೀಲ ಗೀಲ ಗೀಲ
ರಂಗ್ ರಂಗು ರಂಗೀಲ
ರಂಗೋಲೆ ಕೆಳಗೆ ನುಗ್ಗೊ ಬಾರೊ ನಲ್ಲ
ಒಂದು ಸಲ!  ರಾ ರಾ!
ಕೋಳಿನೆ ಕೂಗೊದಿಲ್ಲ  ದಾಹವು ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ  ಕುಣಿಯೊಕೆ ಪ್ರಾಬ್ಲೆಮ್ ಇಲ್ಲ
ರಾ ರಾ ... ರಾ ರಾ ...ರಾ ರಾ ...ರಾ ರಾ ...ರಾ ರಾ ...

ರಾಹು ಕಾಲ, ಗುಳಿ ಕಾಲ.. ನೋಡೊನು ಮುಟ್ಟಾಲ
ಗಾಳಿಗೆ ಜೋರಿಕೋ  ಕಿಸ್ಬಾಯಿ ದಾಸೈಯ್ಯ..
ಕಿಸ್ದಿದ್ದು ಸಾಕಯ್ಯ ಜೀವನ ಜೆತ್ತಿಕೋ
ಓ! ವೈ ವೈ ವೈ ವೈ ವೈ ವೈ
ಓ ಚಾರಿ ಚಾರಿ ಚಾರಿ ಬ್ರ್‍ಅಹ್ಮಚಾರಿ
ನಾ ಚೊರಿ ಚೊರಿ ಚೊರಿ ಬಾರೋ ಚಾರಿ..
ಒಂದು ಸಾರಿ  ರಾ ರಾ!
ಕೋಳಿನೆ ಕೂಗೊದಿಲ್ಲ  ದಾಹವು ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ  ಕುಣಿಯೊಕೆ ಪ್ರಾಬ್ಲೆಮ್ ಇಲ್ಲ
ರಾ ರಾ ... ರಾ ರಾ ...ರಾ ರಾ ...ರಾ ರಾ ...ರಾ ರಾ ...
---------------------------------------------------------------------------------------------------------------------

No comments:

Post a Comment