ಹೆಚ್.ಟೂ.ಓ ಚಲನಚಿತ್ರದ ಹಾಡುಗಳು
- ಹೂವೇ ಹೂವೇ ಹೂವೇ ಹೂವೇ
- ಬಿಡಬ್ಯಾಡ ಬಿಡಬ್ಯಾಡ
- ಖಂಡವಿದೆಕೋ
- ಆಯ್ ವಾಂಟ್ ಟೂ ಕಿಸ್
- ಓಕೆ ಓಕೆ ಓಕೆ
- ದಿಲ್ ಇಲ್ದೇ ಲವ್
ಹೆಚ್.ಟು.ಓ (೨೦೦೨) - ಹೂವೇ ಹೂವೇ ಹೂವೇ ಹೂವೇ
ಸಂಗೀತ: ಸಾಧು ಕೋಕಿಲ ಸಾಹಿತ್ಯ: ಉಪೇಂದ್ರ ಗಾಯನ: ಕವಿತಾ ಸುಬ್ರಹ್ಮಣ್ಯಂ
ಹೂವೇ ಹೂವೇ ಹೂವೇ ಹೂವೇ
ಹೂವೇ ಹೂವೇ ಹೂವೇ ಹೂವೇ ಹೂವೇ ನಿನ್ನೀ ನಗುವಿಗೇ ಕಾರಣವೇನೇ
ಸೂರ್ಯನ ನಿಯಮಾನೇ..ಓಹೋ...ಚಂದ್ರನ ನೆನಪೇನೇ..
ಆಭರಣದ ಅಂಗಡಿಗೇ ಹೋಗೋಣ ಗಿಳಿಮರಿಯೇ
ಮುದ್ದಾದ ಮೂಗಿಗೇ ಮೂಗುತಿ ಹಾಕುವೇ
ಸೀರೆಗಳ ಅಂಗಡಿಗೆ ಹೋಗೋಣ ಬಾ ನವಿಲೇ
ಸಿಂಗಾರ ಮಾಡಲೂ ನಿನ್ನಂತೇ ನನ್ನನೂ
ಮುಗಿಲೇ ಓ ಮುಗಿಲೇ ಕೆನ್ನೆ ಕೆಂಪು ಏಕೇ
ನಿನ್ನಾ ನೋಡೋಕೇ ನಲ್ಲ ಬರುವನೇನೇ...
ಗಾಳಿ ಈ ತಂಪನೂ ಕದ್ದೊಯ್ದೇ ಎಲ್ಲಿಗೇ ಕದ್ದೊಯ್ದೇ ಎಲ್ಲಿಗೇ

ಎರವಲು ಕೊಡಿ ರೆಕ್ಕೆಗಳಾ ಓ ನನ್ನ ಹಕ್ಕಿಗಳೇ
ನಾನೊಮ್ಮೇ ಬಾನಿಗೆ ಹಾರಾಡಬೇಕಿದೇ
ಓಹೋ...ಗಡಿಬಿಡಿಯಾ ಇರುವೆಗಳೇ
ಸಾಲಾಗಿ ಬನ್ನಿರೀ
ಹೆಚ್.ಟು.ಓ (೨೦೦೨) - ಬಿಡಬ್ಯಾಡ ಬಿಡಬ್ಯಾಡ
ಸಂಗೀತ: ಸಾಧು ಕೋಕಿಲ ಸಾಹಿತ್ಯ: ಉಪೇಂದ್ರ ಗಾಯನ: ಕವಿತಾ ಸುಬ್ರಹ್ಮಣ್ಯಂ
ಹೇ… ಬಾ ಬಾ
ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬಿಡ ಬಿಡ ಬಿಡ
ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬಿಡ ಬಿಡ ಬಿಡ ಬಾ ಬಾ
ಕುಚು ಕುಚು ಕುಚು ಕುಚು ಕುಚು ಕುಚು ಕುಚು ಕುಚು ಕ್ಯೂಟಿ
ಸಿಲ ಸಿಲ ಸಿಲ ಸಿಲ ಸಿಲ ಸಿಲ ಸಿಲ ಸಿಲ ಸ್ವೀಟೀ
ಕಿಲ ಕಿಲ ಕಿಲ ಕಿಲ ಕಿಲ ಕಿಲ ಕಿಲ ಕಿಲ ನಾಟೀ
ಜಲ ಜಲ ಜಲ ಜಲ ಜಲ ಜಲ ಜಲ ಜಲಜಾ…. ಹೇ… ಬಾ ಬಾ
ಬಿಡ ಬಿಡ ಬಿಡ ಬಿಡಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬೇಡ
ಬಿಡ ಬಿಡ ಬಿಡ ಬಿಡ ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬೇಡ

ಬಿಡ ಬಿಡ ಬಿಡ ಬಿಡ
ಕಂಪ್ಯೂಟರ್ ಇದಯತೈ ತಿರಂದ್ ಪಾರಡಿ ಎನ್ ಕೋಡಿ ಕೋಡಿ ಈಮೈಲ್ ದಾನ್
ಈ ಮಣ್ಣ ಮಗನು ನಾ ಮಂಡ್ಯ ಗೌಡ ನಾ ರಕ್ತ ದಾರೇ ನೀ ನೀರೇ
ನೀಲವೇಣಿ ಬಾರೆ ಬಾರೆ ಮೇಘ ರಾಣಿ ಬಾರೆ ಬಾರೆ ಓ ..ಓ.. ಡಿಯರ್
ನೋ ನೋ ಫೀಯರ್ ಕಮ್ ಕಮ್ ನೀಯರ್ ನದಿಯಾ… ಹೇ…….ಬಾ…..ಬಾ….

ಕುಚು ಕುಚು ಕುಚು ಕುಚು ಕುಚು ಕುಚು ಕುಚು ಕುಚು ಕ್ಯೂಟ್
ಸಿಲ ಸಿಲ ಸಿಲ ಸಿಲ ಸಿಲ ಸಿಲ ಸಿಲ ಸಿಲ ಸ್ವೀಟೀ
ಕಿಲ ಕಿಲ ಕಿಲ ಕಿಲ ಕಿಲ ಕಿಲ ಕಿಲ ಕಿಲ ನಾಟೀ
ಜಲ ಜಲ ಜಲ ಜಲ ಜಲ ಜಲ ಜಲ ಜಲಜಾ….
ನಾನೊಮ್ಮೇ ಬಾನಿಗೆ ಹಾರಾಡಬೇಕಿದೇ
ಓಹೋ...ಗಡಿಬಿಡಿಯಾ ಇರುವೆಗಳೇ
ಸಾಲಾಗಿ ಬನ್ನಿರೀ
ಒಬ್ಬಬ್ಬರಾಗಿಯೇ ಹೆಸರು ಹೇಳಿ ಹೋಗಿರಿ
ಜಿಂಕೆ ಓ ಜಿಂಕೆ ನಿನ್ನ ಮೈಯಮೇಲೇ ಚುಕ್ಕಿ ಇಟ್ಟ ರಂಗೋಲೇ...
ಬೆಳದಿಂಗಳೂಟವಾ ಬಡಿಸೋನೇ ಚಂದ್ರಮಾ...ಬಡಿಸು ಬಾ ಚಂದ್ರಮ
ಹೂವೇ ಹೂವೇ ಹೂವೇ ಹೂವೇ ಹೂವೇ ನಿನ್ನೀ ನಗುವಿಗೇ ಕಾರಣವೇನೇ
ಸೂರ್ಯನ ನಿಯಮಾನೇ..ಓಹೋ...ಚಂದ್ರನ ನೆನಪೇನೇ..
----------------------------------------------------------------------------------ಜಿಂಕೆ ಓ ಜಿಂಕೆ ನಿನ್ನ ಮೈಯಮೇಲೇ ಚುಕ್ಕಿ ಇಟ್ಟ ರಂಗೋಲೇ...
ಬೆಳದಿಂಗಳೂಟವಾ ಬಡಿಸೋನೇ ಚಂದ್ರಮಾ...ಬಡಿಸು ಬಾ ಚಂದ್ರಮ
ಹೂವೇ ಹೂವೇ ಹೂವೇ ಹೂವೇ ಹೂವೇ ನಿನ್ನೀ ನಗುವಿಗೇ ಕಾರಣವೇನೇ
ಸೂರ್ಯನ ನಿಯಮಾನೇ..ಓಹೋ...ಚಂದ್ರನ ನೆನಪೇನೇ..
ಹೆಚ್.ಟು.ಓ (೨೦೦೨) - ಬಿಡಬ್ಯಾಡ ಬಿಡಬ್ಯಾಡ
ಸಂಗೀತ: ಸಾಧು ಕೋಕಿಲ ಸಾಹಿತ್ಯ: ಉಪೇಂದ್ರ ಗಾಯನ: ಕವಿತಾ ಸುಬ್ರಹ್ಮಣ್ಯಂ
ಹೇ… ಬಾ ಬಾ
ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬಿಡ ಬಿಡ ಬಿಡ
ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬಿಡ ಬಿಡ ಬಿಡ ಬಾ ಬಾ
ಕುಚು ಕುಚು ಕುಚು ಕುಚು ಕುಚು ಕುಚು ಕುಚು ಕುಚು ಕ್ಯೂಟಿ
ಸಿಲ ಸಿಲ ಸಿಲ ಸಿಲ ಸಿಲ ಸಿಲ ಸಿಲ ಸಿಲ ಸ್ವೀಟೀ
ಕಿಲ ಕಿಲ ಕಿಲ ಕಿಲ ಕಿಲ ಕಿಲ ಕಿಲ ಕಿಲ ನಾಟೀ
ಜಲ ಜಲ ಜಲ ಜಲ ಜಲ ಜಲ ಜಲ ಜಲಜಾ…. ಹೇ… ಬಾ ಬಾ
ಬಿಡ ಬಿಡ ಬಿಡ ಬಿಡಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬೇಡ
ಬಿಡ ಬಿಡ ಬಿಡ ಬಿಡ ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬೇಡ
ಬಿಡ ಬಿಡ ಬಿಡ ಬಿಡ ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬೇಡ
ಬಿಡ ಬಿಡ ಬಿಡ ಬಿಡ
ಕಂಪ್ಯೂಟರ್ ಇದಯತೈ ತಿರಂದ್ ಪಾರಡಿ ಎನ್ ಕೋಡಿ ಕೋಡಿ ಈಮೈಲ್ ದಾನ್
ಈ ಮಣ್ಣ ಮಗನು ನಾ ಮಂಡ್ಯ ಗೌಡ ನಾ ರಕ್ತ ದಾರೇ ನೀ ನೀರೇ
ನೀಲವೇಣಿ ಬಾರೆ ಬಾರೆ ಮೇಘ ರಾಣಿ ಬಾರೆ ಬಾರೆ ಓ ..ಓ.. ಡಿಯರ್
ನೋ ನೋ ಫೀಯರ್ ಕಮ್ ಕಮ್ ನೀಯರ್ ನದಿಯಾ… ಹೇ…….ಬಾ…..ಬಾ….
ಬಿಡ ಬಿಡ ಬಿಡ ಬಿಡಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬೇಡ
ಬಿಡ ಬಿಡ ಬಿಡ ಬಿಡ ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬೇಡ
ಬಿಡ ಬಿಡ ಬಿಡ ಬಿಡ ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬೇಡ
ಬಿಡ ಬಿಡ ಬಿಡ ಬಿಡ
ಕುಚು ಕುಚು ಕುಚು ಕುಚು ಕುಚು ಕುಚು ಕುಚು ಕುಚು ಕ್ಯೂಟ್
ಸಿಲ ಸಿಲ ಸಿಲ ಸಿಲ ಸಿಲ ಸಿಲ ಸಿಲ ಸಿಲ ಸ್ವೀಟೀ
ಕಿಲ ಕಿಲ ಕಿಲ ಕಿಲ ಕಿಲ ಕಿಲ ಕಿಲ ಕಿಲ ನಾಟೀ
ಜಲ ಜಲ ಜಲ ಜಲ ಜಲ ಜಲ ಜಲ ಜಲಜಾ….
ಎಚ್ಟೂಓ ರಾಣಿ ನೀ ಇನಿಕ್ಕುಮ್ ತೇನಿ ಎನ್ ದಾಗಂ ತೀರ್ಕ ವಾಡಿ ಓ….
ಕರುನಾಡ ಕರಿಮಣಿ ಹೃದಯ ರಾಣಿ ನೀ ಧಮನಿ ಧಮನಿಯಲು ನೀನೇ..
ವಾನಂಬಾಡಿ ಬಾರೆ ಬಾರೆ… ನಾ ಉನ್ನೈ ತೇಡಿ ಬಾರೆ ಬಾರೆ…
ಜೆಟ್ ಫ್ಲೈಟೀಲೇ ಸ್ಕೈ ರೂಟಿ ಲ್ಲೇ ಉನ್ ವೀಟಿಕ್ಕು ವಂದೇನ್ ನಾನ್
ಹೇ…ಬಾ…ಬಾ…..
ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬಿಡ ಬಿಡ ಬಿಡಬಿಡ ಬೇಡ
ಬಿಡ ಬೇಡ ಬಿಡ ಬೇಡ ಬಿಡ ಬೇಡ
ಕುಚು ಕುಚು ಕುಚು ಕುಚು ಕುಚು ಕುಚು ಕುಚು ಕುಚು ಕ್ಯೂಟ್
ಸಿಲ ಸಿಲ ಸಿಲ ಸಿಲ ಸಿಲ ಸಿಲ ಸಿಲ ಸಿಲ ಸ್ವೀಟೀ
ಕರುನಾಡ ಕರಿಮಣಿ ಹೃದಯ ರಾಣಿ ನೀ ಧಮನಿ ಧಮನಿಯಲು ನೀನೇ..
ವಾನಂಬಾಡಿ ಬಾರೆ ಬಾರೆ… ನಾ ಉನ್ನೈ ತೇಡಿ ಬಾರೆ ಬಾರೆ…
ಜೆಟ್ ಫ್ಲೈಟೀಲೇ ಸ್ಕೈ ರೂಟಿ ಲ್ಲೇ ಉನ್ ವೀಟಿಕ್ಕು ವಂದೇನ್ ನಾನ್
ಹೇ…ಬಾ…ಬಾ…..
ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬಿಡ ಬಿಡ ಬಿಡಬಿಡ ಬೇಡ
ಬಿಡ ಬೇಡ ಬಿಡ ಬೇಡ ಬಿಡ ಬೇಡ
ಕುಚು ಕುಚು ಕುಚು ಕುಚು ಕುಚು ಕುಚು ಕುಚು ಕುಚು ಕ್ಯೂಟ್
ಸಿಲ ಸಿಲ ಸಿಲ ಸಿಲ ಸಿಲ ಸಿಲ ಸಿಲ ಸಿಲ ಸ್ವೀಟೀ
ಕಿಲ ಕಿಲ ಕಿಲ ಕಿಲ ಕಿಲ ಕಿಲ ಕಿಲ ಕಿಲ ನಾಟೀ
ಜಲ ಜಲ ಜಲ ಜಲ ಜಲ ಜಲ ಜಲ ಜಲಜಾ….
ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬಿಡ ಬಿಡ ಬಿಡಬಿಡ ಬೇಡ
ಬಿಡ ಬೇಡ ಬಿಡ ಬೇಡ ಬಿಡ ಬೇಡ ಬಿಡ ಬಿಡ ಬಿಡ ಬಿಡ
---------------------------------------------------------------------------------
ಹೆಚ್.ಟು.ಓ (೨೦೦೨) - ಖಂಡವಿದೆಕೋ
ಸಂಗೀತ: ಸಾಧು ಕೋಕಿಲ ಸಾಹಿತ್ಯ: ಉಪೇಂದ್ರ ಗಾಯನ: ಕವಿತಾ ಸುಬ್ರಹ್ಮಣ್ಯಂ
ಅನ್ಬೇ ನಾ ಉನೈ ವಿಡಮಾಟೆನ್ ಅನ್ಬೇ… ಅನ್ಬೇ… ನಾ ಉನೈ ವಿಡಮಾಟೆನ್.
ಖಂಡವಿದೆಕೋ ಮಾಂಸವಿದೆಕೋ ರಕ್ತವಿದೆಕೋ ಗುಂದಿಗೆಯಲಿ
ಪ್ರೀತಿ ಮಾತ್ರ ಇನಿಯನೆಡೆಕೋ ಓ ತ್ರಾಣವೇ ಓ ಪ್ರಾಣವೇ…
ನಾ ನಿನ್ನ ಬಿಡಲಾರೆ ನಾ ನಿನ್ನ ಬಿಡಲಾರೆ…
ಧರೆ ಅತ್ತಿ ಹುರಿದು ಆ ಉಲ್ಕೆ ಈ ಜಾಗವೇ ಸಿಡಿದು ಬಿಡಲಿ ನಾನಿಲ್ಲವೇ
ಈ ಎದೆಯ ಬಗಿದು ನನ್ ಹೃದಯ ತೆಗೆದು ಅದರೊಳಗೆ
ನಿನ್ನ ಮುಚ್ಚಿ ಕಾಪಾಡುವೆ.
ನಿನ್ನ ಕಣ್ಣ ಒಂದು ಹನಿಯು ಈ ಭೂಮಿ ನೋಡದೆ
ನಮ್ಮ ಪ್ರೀತಿ ನೋಡಿ ಕೊರಗಿ ಮರುಭೂಮಿಯಾಗಿದೆ.
ಓ ತ್ರಾಣವೇ ಓ ಪ್ರಾಣವೇ
ನಾನ್ ಉನೈ ವಿಡಮಾಟೆನ್. ನಾನ್ ಉನೈ ವಿಡಮಾಟೆನ್…
ಖಂಡವಿದೆಕೋ ಮಾಂಸವಿದೆಕೋ ರಕ್ತವಿದೆಕೋ ಗುಂಡಿಗೆಯಲಿ
ಪ್ರೀತಿ ಮಾತ್ರ ಇನಿಯನೆಡದೇಗೋ ಓ ತ್ರಾಣವೇ ಓ ಪ್ರಾಣವೇ…
ನಾ ನಿನ್ನ ಬಿಡಲಾರೆ ನಾ ನಿನ್ನ ಬಿಡಲಾರೆ…
ಅಥಳ ಬಿತಳ ಪಾತಾಳ ತಳ ತಳದಿ ನಿನ್ನ ಬಚ್ಚಿಟ್ಟರು ಏನಾಗದೆ ಆ ಪ್ರೇಮದ ಸುಮದ ಪ್ರೀತಿ

ಘಮಘಮದ ಕಂಪು ತೇಲಿ ಬಂದು ಕರೆದೊಯ್ಯದೇ ಪ್ರೀತಿ
ಒಂದು ವಜ್ರದಂತೆ ಕಠಿಣವಾದುದೆ ದ್ವೇಷವೆಂಬ ಖಡ್ಗದಿಂದ ಹೊಡೆಯಲಾಗದೆ
ಓ ತ್ರಾಣವೇ ಓ ಪ್ರಾಣವೇ ನಾನ್ ಉನೈ ವಿಡಮಾಟೆನ್.
ನಾನ್ ಉನೈ ವಿಡಮಾಟೆನ್…
ಖಂಡವಿದೆಕೋ ಮಾಂಸವಿದೆಕೋ ರಕ್ತವಿದೆಕೋ ಗುಂಡಿಗೆಯಲಿ
ಪ್ರೀತಿ ಮಾತ್ರ ಇನಿಯನೆಡದೇಗೋ ಓ ತ್ರಾಣವೇ ಓ ಪ್ರಾಣವೇ…
ನಾ ನಿನ್ನ ಬಿಡಲಾರೆ ನಾ ನಿನ್ನ ಬಿಡಲಾರೆ…
----------------------------------------------------------------------------------
ಹೆಚ್.ಟು.ಓ (೨೦೦೨) - ಆಯ್ ವಾಂಟ್ ಟೂ ಕಿಸ್
ಸಂಗೀತ: ಸಾಧು ಕೋಕಿಲ ಸಾಹಿತ್ಯ: ಉಪೇಂದ್ರ ಗಾಯನ: ಕವಿತಾ ಸುಬ್ರಹ್ಮಣ್ಯಂ
ಅವನು ಇಲ್ಲ ಇವನು … ಅವನೇನಾ ನಲ್ಲ ಇವನು …
ಮಲೇಷಿಯಾದ ಹಣ್ಣ ಇಸ್ಲಾಮಿಯಾದ ಹೆಣ್ಣ
ಕಾಂಬೋಡಿಯಾದ ಕಣ್ಣ ಅರೇಬಿಯಾದ ಬಣ್ಣ
ಸೌತಾಫ್ರಿಕಾದ ಚಿನ್ನ ಅಮೇರಿಕಾದ ರನ್ನ
ಬ್ರಿಟಾನಿಯಾದ ಚೆನ್ನ ಸಾಟಿಯೇ …
ಇಂಡಿಯ ಮಂಡ್ಯ ಹುಡುಗಿಗೆ ಸೊಬಗನು ನಾಚಿಸೋ ಬೆಡಗಿಗೆ
ಅವನು ಇಲ್ಲ ಇವನು … ಅವನೇನಾ ನಲ್ಲ ಇವನು …
ಆಯ್ ವಾನಾ ಸೀ ಮೈ ಡಾರ್ಲಿಂಗ್ ಆಯ್ ವಾನಾ ಕಿಸ್ ಮೈ ಡಾರ್ಲಿಂಗ್

ಆಯ್ ವಾನಾ ಹಗ್ ಮೈ ಡಾರ್ಲಿಂಗ್ ಆಯ್ ವಾನಾ ಹಾ ಹಾ ಡಾರ್ಲಿಂಗ್
ಹಿಮಾಲಯ ಮೇಘಾಲಯ ಮಂತ್ರಾಲಯ ಶಿವಾಲಯ
ಕಲ್ಲೇರಿಯ ಮಣ್ಣೇರಿಯ ಮೃಗಾಲಯ ಜಲಾಶಯ
ಆ ಡೆಲ್ಲಿಯ ಈ ಹಳ್ಳಿಯ ಆ ಕೇರಿಯ ಈ ಏರಿಯ ಕಲಾಸಿಪಾಳ್ಯ …
ಎಲ್ಲಿಯೂ ಕಾಣದ ಬೆಡಗಿಯ ಕಂಡೆಯಾ ಮಂಡ್ಯ ಹುಡುಗಿಯ
ಅವನು ಇಲ್ಲ ಇವನು … ಅವನೇನಾ ನಲ್ಲ ಇವನು …
ಯುರೋಪಿಯಾದ ಷೇಪು ಬೇಲೂರ ಬಾಲೆ ರೂಪು
ಅಂಟಾರ್ಕ್ಟಿಕಾದ ತಂಪು ಮೈಸೂರು ಸ್ಯಾಂಡಲ್ ಕಂಪು
ಮೊನಾಲಿಸಾದ ಡ್ಯೂಪು ಆ ಸಿಂಡ್ರೆಲ್ಲಾದ ಛಾಪು
ರಷ್ಯಾದ ಬ್ಯಾಲೆ ಗ್ರೂಪು ಸಾಟಿಯೇ …
ಇಂಡಿಯ ಮಂಡ್ಯ ಹುಡುಗಿಗೆ ಸೊಬಗನು ನಾಚಿಸೋ ಬೆಡಗಿಗೆ
ಆಯ್ ವಾನಾ ಸೀ ಮೈ ಡಾರ್ಲಿಂಗ್ ಆಯ್ ವಾನಾ ಕಿಸ್ ಮೈ ಡಾರ್ಲಿಂಗ್
ಆಯ್ ವಾನಾ ಹಗ್ ಮೈ ಡಾರ್ಲಿಂಗ್ ಆಯ್ ವಾನಾ ಹಾ ಹಾ ಡಾರ್ಲಿಂಗ್
---------------------------------------------------------------------------------
ಹೆಚ್.ಟು.ಓ (೨೦೦೨) - ಓಕೆ ಓಕೆ ಓಕೆ
ಸಂಗೀತ: ಸಾಧು ಕೋಕಿಲ ಸಾಹಿತ್ಯ: ಉಪೇಂದ್ರ ಗಾಯನ: ಕವಿತಾ ಸುಬ್ರಹ್ಮಣ್ಯಂ
ಓಕೆ …ಇದ್ ಓಕೆ… ಇದು ಓಕೆ ಓಕೆ

ಒನ್ ಟೂ ತ್ರೀ ಫೋರ್ ಏಕ್ ದೋ ತೀನ್ ಚಾರ್
ಎಬಿಸೀಡಿ ಅಆಇ ಈ ಸರಿಗಮ ಡೋರೆಮಿಪ ಚೆಕ್ ಚಾ ಚೆಕ್ ಚಾಕ್
ಮಂಡೇ ಟ್ಯೂಸ್ಡೇ ವೆನ್ಸಡೇ ಥರ್ಸಡೇ ಫ್ರೈಡೆ ಸಾಟರ್ ಡೇ
ಒನ್ ಟೂ ತ್ರೀ ಫೋರ್... ಓಕೇ ಏಕ್ ದೋ ತೀನ್ ಚಾರ್ ... ಓಕೇ
ಎಬಿಸೀಡಿ ... ಓಕೇ ಅಆಇ ಈ ... ಓಕೇ ... ಓಕೇ ... ಓಕೇ ... ಓಕೇ
ಓಕೇ ... ಓಕೇ ... ಓಕೇ ... ಓಕೇ
ಮೈ ಸೊಲ್ ಮೈ ಹಾರ್ಟ್ ಮೈ ಲವ್ ಮೈ ಡ್ರೀಮ್

ಏ ಫಾರ್ ಅನ್ನಂ ಓಕೆ ಆಹ್ ಬಿ ಫಾರ್ ಬಂದಂ ಓಕೇ
ಸಿ ಫಾರ್ ಚಂದಂ ಓಕೇ ಡಿ ಫಾರ್ ಡಿಂಪಲ್ ಓಕೇ
ಈ ಫಾರ್ ಇಮೇಲ್ ಓಕೇ ಎಫ್ ಫಾರ್ ಫೀಮೇಲ್ ಓಕೇ ಓಕೇ ಓಕೇ
ಜೀ ಲೋ ಜಿಲಿಗಿತಾಂ ಓಕೇ ಎಚ್ ಮೇ ಹರ್ ಖುಷಿ ಓಕೇ
ಆಯ್ ಫಾರ್ ಇದಯಂ ಓಕೇ ಓಕೇ ಓಕೇ
ಜೇ ಫಾರ್ ಜಂಗಲ್ ಓಕೇ.. ಕೆ ಫಾರ್ ಕಾದಲ್ ಓಕೇ
ಎಲ್ ಫಾರ್ ಲಾ ಲೋಯಾ ಲೇಲಿ ಲೇಲಿ ಲೈಲವ್
ಏ ಬಿ ಸಿ ಡಿ ಈ ಎಫ್ ಜೀ ಎಚ್ ಆಯ್ ಜೇ ಕೆ ಎಲ್ ಎಂ ಏನ್
ಓ ಪಿ ಕ್ಯೂ ಆರ್ ಎಸ್ ಟಿ ಯೂ ವಿ ಡಬ್ಲ್ಯೂ ಎಕ್ಷ ವಾಯ್ ಝೆಡ್ ಲವ್
ಒನ್ ಟೂ ತ್ರೀ ಫೋರ್... ಓಕೇ ಏಕ್ ದೋ ತೀನ್ ಚಾರ್ ... ಓಕೇ
ಎಬಿಸೀಡಿ ... ಓಕೇ ಅಆಇ ಈ ... ಓಕೇ ... ಓಕೇ ... ಓಕೇ ... ಓಕೇ
ಓಕೇ ... ಓಕೇ ... ಓಕೇ ... ಓಕೇ
ಎಮ್ ಫಾರ್ ಮದುವೆ ಓಕೇ... ಏನ್ ಫಾರ್ ನಗುವೇ ಓಕೇ
ಓ ಫಾರ್ ಒಡವೆ ಓಕೇ... ಓಕೇ... ಓಕೇ..... ಪಿ ಫಾರ್ ಪುಡವೈ ಓಕೇ
ಕ್ಯೂ ಫಾರ್ ಕುರುವಿ ಓಕೇ.. ಆರ್ ಫಾರ್ ರೂಬಿ ಓಕೇ.. ಓಕೇ ಓಕೇ
ಎಸ್ ಫಾರ್ ಸ್ಯಾರೀ ಓಕೇ... ಟಿ ಫಾರ್ ಟಾಕಿಂಗ್ ಓಕೇ..
ಯೂ ಫಾರ್ ಯುಗಳಂ ಓಕೇ.. ಓಕೇ... ಓಕೇ...
ವ್ಯಾಯ್ ಫಾರ್ ವೇಟ್ರಿ ಓಕೇ... ಎಕ್ಸ್ ವ್ಯಾಯ್ ಜೇಡ್.... ಓಕೇ
ಏ ಟೂ ಜೇಡ್ ಓಕೇ... ಓಕೇ .... ಓಕೇ ...
ಎಬಿಸೀಡಿ ... ಓಕೇ ಅಆಇ ಈ ... ಓಕೇ ... ಓಕೇ ... ಓಕೇ ... ಓಕೇ
ಓಕೇ ... ಓಕೇ ... ಓಕೇ ... ಓಕೇ
ಒನ್ ಟೂ ತ್ರೀ ಫೋರ್... ಓಕೇ ಏಕ್ ದೋ ತೀನ್ ಚಾರ್ ... ಓಕೇ
ಎಬಿಸೀಡಿ ... ಓಕೇ ಅಆಇ ಈ ... ಓಕೇ ... ಓಕೇ ... ಓಕೇ ... ಓಕೇ
ಓಕೇ ... ಓಕೇ ... ಓಕೇ ... ಓಕೇ
----------------------------------------------------------------------------------
ಹೆಚ್.ಟು.ಓ (೨೦೦೨) - ದಿಲ್ ಇಲ್ದೇ ಲವ್
ಸಂಗೀತ: ಸಾಧು ಕೋಕಿಲ ಸಾಹಿತ್ಯ: ಉಪೇಂದ್ರ ಗಾಯನ: ಕವಿತಾ ಸುಬ್ರಹ್ಮಣ್ಯಂ
ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ ಡವ್ ಮಾಡೋರ ಕಂಡ್ರೆ ನನಗೆ ಆಗಲ್ವೇ
ನೀನಿಲ್ಲದೆ.. ನಾನಿಲ್ಲವೇ.. ನಾನಿಲ್ಲದೆ.. ಯಾರು ಇಲ್ವೆ..
ನಿನ್ನ ಬಿಟ್ಟು ನನ್ನ,ನನ್ನ ಬಿಟ್ಟು ನೀನ್ನು, ಬಾಳೋಕ್ ಚಾನ್ಸೇ ಇಲ್ಲಾ ಕಣೆಲೇ…
ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ ಡವ್ ಮಾಡೋರ ಕಂಡ್ರೆ ನನಗೆ ಆಗಲ್ವೇ
ನಿನ್ನ ನೋಡಿದ್ರೇನೆ ಸಿಕ್ಸ್ಟಿಕುಡಿದಂಗೆ ಮಾತಾಡ್ ಬಿಟ್ಟರೆ ಕ್ವಾಟರ್ ಹೊಡೆದಂಗೆ
ಮಾತಾಡ್ತಾ ಮಾತಾಡ್ತಾ ಕಿಸ್ಕ್ ಕಾಂತ ನಕ್ ಬಿಟ್ಟರೆ ಫುಲ್ ಬಾಟಲ್ ಎತ್ತಂಕಣೇ..
ನಿನ್ನ ಮಾತಿನ್ ಚೌ ಚೌ ಇಲ್ದೇನೇ ನಿನ್ನ ಕೊಪುದ್ ಉಪ್ಪಿನಕಾಯಿ ನೆಕ್ದೇನೆ
ವಿಸ್ಕಿನು ಚಾಂಪೇನು ಬ್ರಾಂಡಿನು ಬೀರೆನು ಸಾರಾಯಿ ವೆ ಸ್ಟೇ ಕಣೆ..
ಗಾಂಜಾ ಅಫಿಮ್ ಬ್ರೌನ್ ಸುಗರ್ ಪಾನು ಬೀಡ ಪಾನ್ ಪರಾಗ್
ಕೈನಿ ಮಾವ ಸೇಕ್ಸ ಫೈಟು ಉಲ್ಟೇ ಉಲ್ಟೇ ಕಿಕ್ಕಿ ಎಲ್ಲಾ ಹೀರೊಇನ್ ನೀನೇ
ಹೀರೋ ನಾನೇ ನಾನೇ ಹೀರೋ..ಆಹಾ..
ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ ಡವ್ ಮಾಡೋರ ಕಂಡ್ರೆ ನನಗೆ ಆಗಲ್ವೇ
ಇಪ್ಪತ್ತನಾಲ್ಕ್ ಗಂಟೆನೂ ನಾ ಟೈಟೆ ಪುಟ್ ಪಾತ್ ಬಿದ್ದಿರೋ ಪಿವಟೆ
ನಿಮ್ಮ ಪ್ರೀತಿಲಿ ಕುಡಿಯೋನು ನಿಮ್ಮ ಪ್ರೀತಿಲಿ ತೇಲೊನು
ನಾನೊಬ್ಬ ಕುಡುಕ ಕಣೆ
ಟೂಡಿ ಪಿಚ್ಚರ್ ಇದ್ದಂಗೆ ನನ್ನ ಹಾಡೆ ಹಾರ್ಟ್ ಇನ್ ಚಶ್ಮ ಹಾಕೊಂಡು ನೀ ನೊಡೆ
ಲವ್ ಇಲ್ದಾ ಬಾಡಿನೂ ತುಂಡ್ ಇಲ್ದಾ ಬಾಟ್ಲಿನೂ ಎರಡುನೂ ಒಂದೆ ಕಣೇ..
ಕಣ್ಣಿನಲ್ಲಿ ರಾಮ ರಸ ಕೆನ್ನೆಯಲ್ಲಿ ಸೋಮರಸ ತುಟಿಗಳಲ್ಲಿ ಜೇನ ರಸ ಸರಸ ಸರಸ
ಪ್ರೀತಿ ಇಲ್ದೇ ಇದ್ರೆ ನೀನು ಜೀರೋ ನಾನು ಜೀರೋ ಎಲ್ರು ಜೀರೋ..ಆಹಾ..
ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ ಡವ್ ಮಾಡೋರ ಕಂಡ್ರೆ ನನಗೆ ಆಗಲ್ವೇ
ನೀನಿಲ್ಲದೆ.. ನಾನಿಲ್ಲವೇ.. ನಾನಿಲ್ಲದೆ.. ಯಾರು ಇಲ್ವೆ..
ನಿನ್ನ ಬಿಟ್ಟು ನನ್ನ,ನನ್ನ ಬಿಟ್ಟು ನೀನ್ನ, ಬಾಳೋಕ್ ಚಾನ್ಸೇ ಇಲ್ಲಾ ಕಣೆಲೇ…
----------------------------------------------------------------------------------
No comments:
Post a Comment