ಅರಸು ಚಲನಚಿತ್ರದ ಹಾಡುಗಳು
- ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
- ಕಣ್ಣು ಕಣ್ಣುಗಳು ಸೇರಿ
- ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
- ನೊ.ನೊ.ನೊ ನೋ ಟೆಂಷನ್
- ಏಕೋ ಏನೋ ನನ್ನಲ್ಲೀ
- ಬಾರೋ ಬಾರೋ ಬಾರೋ ಮುದ್ದುರಾಜ
ಅರಸು (೨೦೦೭) - ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ಸಂಗೀತ : ಜೋಶ್ವ ಶ್ರೀಧರ್ ಸಾಹಿತ್ಯ : ರಾಮ್ ನಾರಾಯಣ್ ಗಾಯನ : ಕುನಾಲ್ ಗುಂಜಾವಾಲ
ಟುರು ಟೂರು ಟೂರೂರು ಟೂರೂರು ಟೂರೂರು ಟು
ಟುರು ಟೂರು ಟೂರೂರು ಟೂರೂರು ಟೂರೂರು ಟು
ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ಆ ನಿಮಿಷದಿಂದ ನನಗೇನಾಯ್ತಂತ ಗೋತ್ತೇ ಇಲ್ಲ
ಎಂದು ಕಾಣದ ಹರುಷ ಇಂದು ನಾನು ಕಂಡೆನಲ್ಲ
ಇದು ಪ್ರೀತಿ ಅಂತಾ ತಿಳಿದ ಮೇಲೆ
ನೀನೇ ಎಲ್ಲಾ ನೀನೇ ನನಗೆಲ್ಲಾ
ನಿನ ಬಿಟ್ಟು ಬೇರೆ ಏನು ಬೇಕಾಗಿಲ್ಲ
ಯು ಆರ್ ದ ಒನ್ ಫಾರ್ ಮಿ ಮೈ ಓನ್ಲೀ ಲವ್
ಟುರು ಟೂರು ಟೂರೂರು ಟೂರೂರು ಟೂರೂರು ಟು
ಟುರು ಟೂರು ಟೂರೂರು ಟೂರೂರು ಟೂರೂರು ಟು
ಹಾ.ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತಾ ತಿಳಿದ ಮೇಲೆ ನೀನೇ ಎಲ್ಲಾ
ಕಣ್ಣಲ್ಲಿ ಸೇರಿಕೊಂಡೆ ಮನಸಲ್ಲಿ ತುಂಬಿಕೊಂಡೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಂಡೆ ಕಂಡೆ
ಆ ಬೆಟ್ಟದ ಹೂವು ಬೇಕ ಆಕಾಶದ ತಾರೆ ಬೇಕ
ಬೇರೇನು ಬೇಕು ಕೇಳು ನೀ ಎಲ್ಲಾ ಕೊಡುವೆ ಕೊಡುವೆ
ವಾ.ಹುವ ಹೌ ಐ ವಂಡರ್ ವಾಟ್ ಯು ಆರ್
ಮೈ ಏಂಜೆಲ್ ಮೈ ಓನ್ಲೀ ಲವ್

ಯಾರೇನೇ ಅಂದರೂನು ಏನೆಲ್ಲಾ ಆದರೂನು
ಈ ನನ್ನಾ ಪ್ರೀತಿಯಾ ಬಿಡಲಾರೆ ಎಂದು ಎಂದು
ನಿಂತಲ್ಲಿ ನಿಲ್ಲಲಾರೆ ನಾ ನಿದ್ದೆ ಮಾಡಲಾರೆ
ಕಣ್ಣಳೊಗೆ ಹೊರಗೆ ನೋಡಿದರು ಎಲ್ಲೆಲ್ಲು ನೀನೆ ನೀನೆ
ವಾ.ಹುವ ಅದು ಎಂತ ಚಂದ ನಿನ ನೋಟ
ನಾ ಸೋತೆ ಮೈ ಓನ್ಲಿ ಲವ್
ಟುರು ಟೂರು ಟೂರೂರು ಟೂರೂರು ಟೂರೂರು ಟು
ಟುರು ಟೂರು ಟೂರೂರು ಟೂರೂರು ಟೂರೂರು ಟು
ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ ನೀನೇ ಎಲ್ಲಾ ನೀನೇ ನನಗೆಲ್ಲಾ
ನಿನ ಬಿಟ್ಟು ಬೇರೆ ಏನು ಬೇಕಾಗಿಲ್ಲ
ಯು ಆರ್ ದ ಒನ್ ಫಾರ್ ಮಿ ಮೈ ಓನ್ಲೀ ಲವ್
------------------------------------------------------------------------------------------------------------------------
ಅರಸು (೨೦೦೭) - ಕಣ್ಣು ಕಣ್ಣುಗಳು ಸೇರಿ
ಹೆಣ್ಣು : ಕಣ್ಣು ಕಣ್ಣುಗಳು ಸೇರಿ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಗಂಡು : ಮುತ್ತಿನಂತ ನಿನ್ನ ಮಾತು ಆಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ..ಪ್ರೀತಿಗೆ ಹೆಸರಾಗಿ
ಹೆಣ್ಣು : ಕಣ್ಣು ಕಣ್ಣುಗಳು ಸೇರಿ ಈ ಜೀವ ಜೀವಗಳು ಜಾರಿ
ಗಂಡು : ಆ ನನ್ನಾ ಕನಸು ಇಂದು ನಿಜವಾಯ್ತು

ಸಂಗೀತ : ಜೋಶ್ವ ಶ್ರೀಧರ್ ಸಾಹಿತ್ಯ : ಕೆ.ಕಲ್ಯಾಣ, ಗಾಯನ :ಕಾರ್ತೀಕ, ಹರಿಣಿ ಸುಧಾಕರ
ಹೆಣ್ಣು : ಕಣ್ಣು ಕಣ್ಣುಗಳು ಸೇರಿ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಗಂಡು : ಮುತ್ತಿನಂತ ನಿನ್ನ ಮಾತು ಆಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ..ಪ್ರೀತಿಗೆ ಹೆಸರಾಗಿ
ಹೆಣ್ಣು : ಕಣ್ಣು ಕಣ್ಣುಗಳು ಸೇರಿ ಈ ಜೀವ ಜೀವಗಳು ಜಾರಿ
ಗಂಡು : ಆ ನನ್ನಾ ಕನಸು ಇಂದು ನಿಜವಾಯ್ತು
ಹೆಣ್ಣು : ಅಂದು ನೀನು ಬಳಿ ಬಂದೆ ಮನದ ಪ್ರೀತಿ ತಿಳಿ ಅಂದೆ
ನಾನು ನಿನ್ನ ಮನಸನು ಅರಿಯದೆ ಹೋದೆ.ಆ.ಅ
ಗಂಡು : ಇಂದು ನೀನು ಜೊತೆಯಾದೆ ಎದೆಯ ತುಂಬಿ ಉಸಿರಾದೆ
ನಿನ್ನ ಮಾತು ಕೇಳುತ ಬೆರೆಯುತ ಹೋದೆ.ಹಾ
ಹೆಣ್ಣು : ಅರಳಿದ ತನುವು ಕುಣಿದಿದೆ ಮನವು ಸೋತು ಹೋದೆನು ಜಾಣ
ಗಂಡು : ಸವೆಯದ ನೆನಪು ಸವಿದರೆ ಸಾಕು ಹಾರಿ ಹೋಗಲಿ ಪ್ರಾಣ
ಹೆಣ್ಣು : ಕೊನೆವರೆಗೂ ಹೀಗೆ ಪ್ರೇಮಿಗಳ ಹಾಗೆ ನಡೆಸೋಣ ಬಾಳ ಪಯಣ
ಗಂಡು : ಹೇಯ್.ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ..ಪ್ರೀತಿಗೆ ಹೆಸರಾಗಿ
ಹೆಣ್ಣು : ಆಹಾ..ಕಣ್ಣು ಕಣ್ಣುಗಳು ಸೇರಿ ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಗಂಡು : ಹಾ.ಮುತ್ತಿನಂತ ನಿನ್ನ ಮಾತು ಅಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಹೆಣ್ಣು : ಯಾರು ಇರದ ಮನಸಿನಲಿ ಬಂದೆ ನೀನು ಕ್ಷಣದಲ್ಲಿ
ನಿನ್ನ ಒಲವು ಎಂದೂ ಹೀಗೆ ಇರಲಿ
ಗಂಡು : ನೀನು ಇರದ ಬಾಳಿನಲಿ ಹೇಗೆ ತಾನೆ ನಾನಿರಲಿ
ನಿನ್ನ ಸನಿಹ ಎಂದೂ ಹೀಗೆ ಇರಲಿ
ಹೆಣ್ಣು : ಹಾ.ಮನಸಿನ ತೆರೆಯ ಸರಿಸಿದೆ ಗೆಳೆಯ
ಸೋತು ಹೋಯಿತು ಹೃದಯ
ಗಂಡು : ಕನಸಿನ ವಿಷಯ ಹೇಳುವ ಸಮಯ ಹಾಡು ಅಂತು ಈ ಹರೆಯ
ಹೆಣ್ಣು : ನಿನ್ನಿಂದ ನಾನು ನಿನಗಾಗಿ ನಾನು ನಿನ್ನವಳೆ ನಾನು ಗೆಳೆಯ
ಗಂಡು : ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ..ಪ್ರೀತಿಗೆ ಹೆಸರಾಗಿ
ಹೆಣ್ಣು : ಕಣ್ಣು ಕಣ್ಣುಗಳು ಸೇರಿ ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಗಂಡು : ಹಾ..ಮುತ್ತಿನಂತ ನಿನ್ನ ಮಾತು ಅಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಇಬ್ಬರೂ : ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹಾ.ಪ್ರೀತಿಗೆ ಹೆಸರಾಗಿ
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ.ಪ್ರೀತಿಗೆ ಹೆಸರಾಗಿ.ಹೋಯ್.
--------------------------------------------------------------------------------------------------------------------------
ಅರಸು (೨೦೦೭) - ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಗಂಡು : ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ

ಸಂಗೀತ : ಜೋಶ್ವ ಶ್ರೀಧರ್ ಸಾಹಿತ್ಯ : ಹಂಸಲೇಖ, ಗಾಯನ :ಕಾರ್ತೀಕ, ಚಿತ್ರಾ
ಆಟ ಸಾಕು ನಿಲ್ಲಿಸು ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು ನಿನ್ನಾ ಹೃದಯವ ನೀ ಅರಸು
ಕಣ್ಣ್ ಗಳೆರಡು ಒಂದೇ ಕನಸು ಎಲ್ಲೀ ನಿನ ಮನಸು
ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು ನಿನ್ನಾ ಹೃದಯವ ನೀ ಅರಸು
ಹೆಣ್ಣು : ಆ..ಮನಸು ತುಂಬಿ ತುಳುಕಿ ಹೋದ ಧಾರೆ ನೀನಿಂದು
ಕನಸಿನಿಂದ ಮನಸಿನೆಡೆಗೆ ಹೊರಡು ನೀನಿಂದು

ಗಂಡು : ಒಂದು ಬದುಕು ಇನ್ನೊಂದು ಬೆಳಕು
ಒಂದು ಮಿಡಿತ ಮತ್ತೊಂದು ಹೃದಯ ಬಿಡಿಸಲಾಗುವುದೆ
ಮನವಾ ಮನವೇ ಮರೆಯುವುದೇ
ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು ನಿನ್ನಾ ಹೃದಯವ ನೀ ಅರಸು
ಹೆಣ್ಣು : ಆ.ಆ.ಆ ಅಅ..ಆ.ಆ.ಆ ಅಅ ಆ.ಆ.ಆ ಅಅ..ಆಆ.
ಆ.ಆ.ಆ ಅಅ..ಆ.ಆ.ಆ ಅಅ ಆ.ಆ.ಆ ಅಅ..ಆಆ.
ಆ.ಆ.ಆ ಆ.ಆ.ಆ.ಆ ಆಅ ಆ.ಆ.ಆ ಆ.ಆ.ಆ.ಆ ಆಅ
ನೆನಪಿಗೊಂದು ಸಿಹಿಯ ನೋವು ನನಗು ಇರಲಿ ಬಿಡು
ಕಸಿದು ಕೊಂಡ ಕಹಿಯ ನೆನಪು ನನಗೆ ಬೇಡ ಬಿಡು
ಗಂಡು : ಒಂದು ಭಾವ ಮತ್ತೊಂದು ಕವಿತೆ
ಬೆಂಕಿ ಇರದೆ ಉರಿಯುವುದೇ ಹಣತೆ

ಬೇದ ಮಾಡುವುದೇ ಕಣ್ಣ ಕಣ್ಣೇ ಕುಕ್ಕುವುದೆ
ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು ನಿನ್ನಾ ಹೃದಯವ ನೀ ಅರಸು
ಹೃದಯವ ನೀ ಅರಸು ಹೃದಯವ ನೀ ಅರಸು
ಹೃದಯವ ನೀ ಅರಸು
--------------------------------------------------------------------------------------------------------------------------
ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು ನಿನ್ನಾ ಹೃದಯವ ನೀ ಅರಸು
ಹೃದಯವ ನೀ ಅರಸು ಹೃದಯವ ನೀ ಅರಸು
ಹೃದಯವ ನೀ ಅರಸು
--------------------------------------------------------------------------------------------------------------------------
ಅರಸು (೨೦೦೭) - ನೊ.ನೊ.ನೊ ನೋ ಟೆಂಷನ್ ಲೈಫ್ ಒಂತರ ಟೆಂಪ್ ಟೇಷನ್
ಗಂಡು : ನೊ.ನೊ.ನೊ ನೋ ಟೆಂಷನ್ ಲೈಫ್ ಒಂತರ ಟೆಂಪ್ ಟೇಷನ್
ಮನಸಿದ್ದರೆ ಸಾಕು ಇಲ್ಲಿ ಎಲ್ಲೆಲ್ಲೆಲ್ಲೂ ಸೆನ್ಸೇಷನ್
ನೊ.ನೊ.ನೊ ನೋ ಟೆಂಷನ್ ಲೈಫ್ ಒಂತರ ಟೆಂಪ್ ಟೇಷನ್
ಮನಸಿದ್ದರೆ ಸಾಕು ಇಲ್ಲಿ ಎಲ್ಲೆಲ್ಲೆಲ್ಲೂ ಸೆನ್ಸೇಷನ್
ನಾನಂತು ಬಾಳೋದೆ ನನಗಾಗಿ
ನನಗ್ಯಾರು ಬೇಕಿಲ್ಲ ಜೊತೆಯಾಗಿ
ನಾನೆಂದು ನಾನೇ ಇಟ್ಸ್ ಮೈ ಲೈಫ್.ಹೇ
ನಾನೆಂದು ಹೀಗೇನೆ ದಟ್ಸ್ ಮೈ ಸ್ಟೈಲ್
ಸಿಗುವುದು ನಮಗೇ ಒಂದೇ ಚಾನ್ಸ್
ಅದರಲಿ ಅಲ್ವೇಸ್ ಸಿಂಗ್ ಅಂಡ್ ಡ್ಯಾನ್ಸ್
ನಮ್ಮ ನೀತಿ ಬೇರೆ ಕಣೋ ರೀತಿ ಬೇರೆ ಕಣೋ ನಮದೇ ಜೀವನ
ಅರೆ.ಮುಜುಗರವೇಕೆ ಡೋಂಟ್ ಬಿ ಶೈ
ಈ ವಯಸಿರುವಾಗ ಲೆಟ್ಸ್ ಗೋ ಫ್ಲೈ
ನಿನಗಾಗಿ ಕಾಯುತಿದೆ ನೋಡು ಇಲ್ಲೇ ಇದೆ ಸ್ವರ್ಗಸುಖ
ಎಂದೆಂದು ಒಂದೊಂದು ಕ್ಷಣವನ್ನು ಸವಿಯೋಣ
ಬಂದಿದ್ದು ಬರಲೆಂದು ನಗುತ ಎದುರಿಸೋಣ
ತುಂಟಾಟ ಚೆಲ್ಲಾಟ ದಿನವೆಲ್ಲಾ ಆಡೋಣ ಬೇರೇನು ಬೇಕಿಲ್ಲ
ಎಲ್ಲ ಚಿಂತೆಗಳ ದೂರ ಮಾಡಿಬಿಡು..ಯಾ.ಯಾ
ನೊ.ನೊ.ನೊ ನೋ ಟೆಂಷನ್..ಯಾ..ಯಾ
ಲೈಫ್ ಒಂತರ ಟೆಂಪ್ ಟೇಷನ್..ಬಿ.ಕೂಲ್
ಮನಸಿದ್ದರೆ ಸಾಕು ಇಲ್ಲಿ ಎಲ್ಲೆಲ್ಲೆಲ್ಲೂ ಸೆನ್ಸೇಷನ್
ನಡೆ ನಡೆ ಮುಂದೆ ಲೈಫ್ ಇಸ್ ಶಾರ್ಟ್
ತಡವನು ಮಾಡದೆ ಮೇಕ್ ಇಟ್ ಫಾಸ್ಟ್
ಅದು ಏನು ಮಾಡುವೆಯೋ ಇಂದೇ ಮಾಡಿಬಿಡು ನಿನದೇ ಈ ದಿನ
ಇಲ್ಲಿ ನಮಗಿದೆ ಎಲ್ಲೀ ಲಿಮಿಟೇಶನ್
ಹೇ..ಬಿಡು ಬಿಡು ಏತಕೆ ಕನ್ ಫ್ಯೂಷನ್
ನೀ ಯಾರಿಗೇನು ವರಿ ಮಾಡಬೇಡ ಬಿಡು ಒಂದು ಕ್ಷಣ
ಸುತ್ತೋಣ ಸುತ್ತೋಣ ಸುತ್ತೋ ಈ ಭೂಮಿಯನು
ತಿಳಿಯೋಣ ಹಿಡಿಯೋಣ ಓಡೋ ಮೋಡವನ್ನು
ನಲಿಯೋಣ ಕಲಿಯೋಣ ಅಲೆಯೋಣ ಲೋಕವನು
ನಮ್ಮನ್ನು ಹಿಡಿಯೋರು ಯಾರು ಇಲ್ಲ ಕಣೋ
ಎಲ್ಲೂ ಇಲ್ಲ ಕಣೋ..ಯಾ.ಯಾ
ನೊ.ನೊ.ನೊ ನೋ ಟೆಂಷನ್..ಬಿ.ಕೂಲ್
ಲೈಫ್ ಒಂತರ ಟೆಂಪ್ ಟೇಷನ್
ಮನಸಿದ್ದರೆ ಸಾಕು ಇಲ್ಲಿ ಎಲ್ಲೆಲ್ಲೆಲ್ಲೂ ಸೆನ್ಸೇಷನ್
ನಾನಂತು ಬಾಳೋದೆ ನನಗಾಗಿ
ನನಗ್ಯಾರು ಬೇಕಿಲ್ಲ ಜೊತೆಯಾಗಿ
ನಾನೆಂದು ನಾನೇ ಇಟ್ಸ್ ಮೈ ಲೈಫ್
ನಾನೆಂದು ಹೀಗೇನೆ ದಟ್ಸ್ ಮೈ ಸ್ಟೈಲ್
ನೊ.ನೊ.ನೊ ನೋ ಟೆಂಷನ್..ಬಿ.ಕೂಲ್
ಲೈಫ್ ಒಂತರ ಟೆಂಪ್ ಟೇಷನ್
ಮನಸಿದ್ದರೆ ಸಾಕು ಇಲ್ಲಿ ಎಲ್ಲೆಲ್ಲೆಲ್ಲೂ ಸೆನ್ಸೇಷನ್
---------------------------------------------------------------------------------------------------------------------
ಅರಸು (೨೦೦೭) - ಏಕೋ ಏನೋ ನನ್ನಲ್ಲೀ
ಸಂಗೀತ : ಜೋಶ್ವ ಶ್ರೀಧರ್ ಸಾಹಿತ್ಯ : ಕವಿರಾಜ, ಗಾಯನ :ರಂಜಿತ, ಬ್ಲೇಜ

ಏಕೋ ಏನೋ ನನ್ನಲ್ಲಿ, ಹೊಸ ಆಸೆಯು ಮೂಡುತಿದೆ,
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ,
ನಿನ್ನ ನೋಟ, ನಿನ್ನ ಆಟ, ಏನೋ ಸಂತೋಷ,
ನಿನ್ನ, ಮಾತು, ನಿನ್ನ, ಪ್ರೀತಿ, ಏನೋ ಉಲ್ಲಾಸ,
ಏನೋ ದಾಹ, ಏನೋ ಮೋಹ, ಏನೀ ಈ ಹೊಸಲೋಕ, -
ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ,
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ, -
ಓ......... ಈ ಬಾಳಲಿ ಹೊಂಬೆಳಕಿನ ಹೊಸ ಭಾವನೆ ತಂದೆ,
ನನ ಈ ಬದುಕಲಿ ಹೊಸ ಪ್ರೀತಿಯ ಕಂಡೆ ಕಂಡೆ,
ಈ ಜೀವವ ಸಂತೈಸಲು ಉಸಿರಾಗಿ ನೀ ಬಂದಾಗ,
ನನ ಈ ಜೀವನ ಹಸಿರಾಯಿತು ಇಂದೆ ಇಂದೆ,
ಕಣ್ಣೋಟ ಬೆರೆತಾಗ ನೀನಿಂತೆ ಮನದಲ್ಲಿ, ತುಟಿಯಲ್ಲಿ ನಗೆಯೊಂದ ಚೆಲ್ಲಿ, ಚೆಲ್ಲಿ,
ಈ ಮೌನ ಮಾತಾಗಿದೆ ಮಾತೆಲ್ಲಾ ಹಾಡಾಗಿದೆ, ಇಂಪಾದ ಹಾಡಲ್ಲಿ ನಾ ತೇಲಿ ಹೋದೆ
ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ, ಏಕೋ
ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ, -
ಓ.......... ಈ ಚಂದ್ರನು ಬಾನಿಂದಲಿ ನನಗಾಗಿಯೇ ಬಂದ,
ಮನ ತಂಪಾಗಲು ತಂಗಾಳಿಯ ತಂದ ತಂದ,
ಅಪರೂಪದ ಅನುರಾಗದ ಆನಂದವು ನೀನಾದೆ,
ನನ ಜೊತೆಯಾಗಲು ಮಿಂಚಂತೆ ನೀ ಬಂದೆ ಬಂದೆ,
ನಲಿದಾಡಿತು ಈ ಮನಸು ಹೊಸಲೋಕ ಕಂಡಂತೆ,
ನಿನಗಿಂದು ನಾ ಸೋತು ಹೋದೆ, ಈ ಸ್ನೇಹ ಎಲ್ಲಾಯ್ತೊ,
ಈ ಪ್ರೀತಿ ಹೇಗಾಯ್ತೊ, ನಿನ್ನಲ್ಲಿ ನನ್ನನ್ನು ನಾ ಮರೆತು ಹೋದೆ, -
ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ,
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ,
ನಿನ್ನ ನೋಟ ನಿನ್ನ ಆಟ ಏನೋ ಸಂತೋಷ,
ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ,
ಏನೋ ದಾಹ, ಏನೋ ಮೋಹ ಏನೀ ಹೊಸಲೋಕ, -
ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ,
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ,
---------------------------------------------------------------------------------------------------------------------
---------------------------------------------------------------------------------------------------------------------
ಅರಸು (೨೦೦೭) - ಬಾರೋ ಬಾರೋ ಬಾರೋ ಮುದ್ದುರಾಜ
ಸಂಗೀತ : ಜೋಶ್ವ ಶ್ರೀಧರ್ ಸಾಹಿತ್ಯ : ಕವಿರಾಜ, ಗಾಯನ :ರಂಜಿತ, ಬ್ಲೇಜ
ಹೆಣ್ಣು : ಬಾರೋ ಬಾರೋ ಬಾರೋ ಮುದ್ದುರಾಜ
ಸಿಡಿಗುಂಡೂ ಆದ್ರೂ ಮನಸ್ಸೂ ಮಾತ್ರ ರೋಜಾ
ಬಂತು ಬಂತು ಶ್ರಾವಣ ಕಟ್ಟು ಕಟ್ಟು ತಾಳೀನ
ದೂರ ದೂರ ಇನ್ನೇಕೇ ನನ್ನ ನಿನ್ನ ನಡುವೇ ಬಾರೋ ಬಾರೋ
ಗಂಡು : ಬಾರೇ ಬಾರೇ ಬಾರೇ ನನ್ನ ಮೈನಾ ಇಂದೇ ಹಿಡಿಯುತೀನಿ ಚಿನ್ನ ನಿನ್ನ ಕೈಯ್ಯನ್
ಚಂದನದ ಗೊಂಬೆಯೇ ಭೂಮಿಗಿಳಿದ ರಂಭೆಯೇ
ನನ್ನ ಮುದ್ದೂ ಬಂಗಾರೀ ನನ್ನ ಮನಸ್ಸ ಕದ್ದ ಚೋರಿ ಚೋರಿ
ಹೆಣ್ಣು : ಬಾರೋ ಬಾರೋ ಬಾರೋ ಮುದ್ದುರಾಜ
ಸಿಡಿಗುಂಡೂ ಆದ್ರೂ ಮನಸ್ಸೂ ಮಾತ್ರ ರೋಜಾ
ಹೆಣ್ಣು : ನಿನ್ನ ಕಣ್ಣ ಸನ್ನೆಗೆ ಕರಗಿ ಹೋದೆ ನಾನೂ ಹೃದಯ ನೀಡೋ ಮನ್ಮಥ
ಕಟ್ಟು ಮಸ್ತು ಹಳ್ಳಿ ಹೈದ ನೀನೂ ನಿಂಗೇ ನಾನೂ
ಗಂಡು : ಮರಳು ಮಾಡೋ ಮೋಹಿನಿ ಏನೋ ಜಾದೂ ಮಾಡಿದೇ
ಅದ್ಯಾವ ಮಂತ್ರ ಹಾಕಿದೇ ಮಳ್ಳಿ ನಿನ್ನ ಹಿಂದೆ ನಾನು ಬಂದೇ ಮನಸ್ಸೂ ನಿಂದೇ
ಹಗಲು ರಾತ್ರಿ ನೋಡದೇ ಏಕೇ ಹೀಗೇ ಕಾಡಿದೇ
ಬಾರೇ ಬಾರೇ ಮದನಾರೀ ಎದೆಯ ಬಡಿತ ಕೇಳಿ ಓಡಿ ಬಂದೇ
ಹೆಣ್ಣು : ಬಾರೋ ಬಾರೋ ಬಾರೋ ಮುದ್ದುರಾಜ
ಸಿಡಿಗುಂಡೂ ಆದ್ರೂ ಮನಸ್ಸೂ ಮಾತ್ರ ರೋಜಾ
ಗಂಡು : ಬಾರೇ ಬಾರೇ ಬಾರೇ ನನ್ನ ಮೈನಾ ಇಂದೇ ಹಿಡಿಯುತೀನಿ ಚಿನ್ನ ನಿನ್ನ ಕೈಯ್ಯನ್
ಹೆಣ್ಣು : ಲಗ್ನ ಆಗೋ ವೇಳೆಗೇ ಕಾಯಲಾರೇ ಹೀಗೇ ಹೆಗಲ ಮೇಲೆ ಕೂರುವೇ
ನನ್ನ ಹೊತ್ತುಕೊಂಡು ಹೋಗೋ ರನ್ನ ನನ್ನ ಚಿನ್ನ
ಗಂಡು : ಹೇ ಅವಸಾರನ ಕೋಮಲೇ ಸ್ವಲ್ಪು ತಾಳೂ ಕೋಗಿಲೇ
ಯಾರೇ ಏನೇ ಹೇಳಲೀ ನನ್ನ ದಿಲ್ ನಿಂದೇ ತಾನೇ ನಲ್ಲೇ ದುಂಡುಮಲ್ಲೇ
ಹೆಣ್ಣು : ಸರಸ ಈಗ ಸಾಗಲಿ ಸ್ವರ್ಗ ಇಲ್ಲೇ ಜಾರಲೀ ನನ್ನ ನಿನ್ನ ಮದುವೆಗೇ
ನಮ್ಮ ಬಳಗ ಬಂದೂ ಹರಸಬೇಕೂ
ಬಾರೋ ಬಾರೋ ಬಾರೋ ಮುದ್ದುರಾಜ
ಸಿಡಿಗುಂಡೂ ಆದ್ರೂ ಮನಸ್ಸೂ ಮಾತ್ರ ರೋಜಾ
ಬಂತು ಬಂತು ಶ್ರಾವಣ ಕಟ್ಟು ಕಟ್ಟು ತಾಳೀನ
ದೂರ ದೂರ ಇನ್ನೇಕೇ ನನ್ನ ನಿನ್ನ ನಡುವೇ ಬಾರೋ ಬಾರೋ
ಗಂಡು : ಬಾರೇ ಬಾರೇ ಬಾರೇ ನನ್ನ ಮೈನಾ ಇಂದೇ ಹಿಡಿಯುತೀನಿ ಚಿನ್ನ ನಿನ್ನ ಕೈಯ್ಯನ್
ಚಂದನದ ಗೊಂಬೆಯೇ ಭೂಮಿಗಿಳಿದ ರಂಭೆಯೇ
ನನ್ನ ಮುದ್ದೂ ಬಂಗಾರೀ ನನ್ನ ಮನಸ್ಸ ಕದ್ದ ಚೋರಿ ಚೋರಿ
ಹೆಣ್ಣು : ಬಾರೋ ಬಾರೋ ಬಾರೋ ಮುದ್ದುರಾಜ
ಸಿಡಿಗುಂಡೂ ಆದ್ರೂ ಮನಸ್ಸೂ ಮಾತ್ರ ರೋಜಾ
ಗಂಡು : ಬಾರೇ ಬಾರೇ ಬಾರೇ ನನ್ನ ಮೈನಾ ಇಂದೇ ಹಿಡಿಯುತೀನಿ ಚಿನ್ನ ನಿನ್ನ ಕೈಯ್ಯನ್
ಕೈಯ್ಯನ್ ಕೈಯ್ಯನ್ ಕೈಯ್ಯನ್ ಕೈಯ್ಯನ್
---------------------------------------------------------------------------------------------------------------------
No comments:
Post a Comment