809. ಸೇವನ್ ಓ ಕ್ಲಾಕ್ (೨೦೦೬)

ಸೇವನ್ ಓ ಕ್ಲಾಕ್ ಚಲನಚಿತ್ರದ ಹಾಡುಗಳು 
  1. ಸಂಜೇ ಸೂರ್ಯನೇ ನನ್ನದೊಂದು ಬೇಡಿಕೆ..
  2. ಈ ದಿನ ಖುಷಿಯಾಗಿದೆ
  3. ಈ ಲೋಕವನ್ನು ಸರಿದೂಗಿಬಿಡದೆ 
  4. ಭೂಲೋಕವ ನೋ ನೋ 
  5. ಅರೆರೇ ಜಿಂಕೆ ಮರಿ 
  6. ಕಣ್ಣಿಗೆ ಕಾಣದ ಪ್ರೀತಿ 
ಸೇವನ್ ಓ ಕ್ಲಾಕ್ (೨೦೦೬) - ಸಂಜೇ ಸೂರ್ಯನೇ ನನ್ನದೊಂದು ಬೇಡಿಕೆ..
ಸಂಗೀತ : ಎಂ.ಎಸ್. ಮಧುಕರ,  ಸಾಹಿತ್ಯ : ರಾಮ್ ನಾರಾಯಣ, ಗಾಯನ : ಅನುರಾಧ ಶ್ರೀರಾಂ

ಸಂಜೇ ಸೂರ್ಯನೇ ನನ್ನದೊಂದು ಬೇಡಿಕೆ.. ಬೇಗ ಮುಳುಗಿ ಬೇಗ ಎದ್ದು ಬಾ...
ಚುಕ್ಕೀ ಚಂದ್ರನೇ ವಿಳಂಬ ಏತಕೇ ಬೇಗ ಬೆಳಗಿ ಬೇಗ ಹೋಗು ಬಾ...
ಹೇ ಏ ಏ ಬಿಸೋಗಾಳಿ ಈಗ ಬೇಗ. ಬೇಗ. ಬೇಗ. ಹೆಜ್ಜೆ ಹಾಕು.
ಹೇ ಏ ಏ ಓಡೊ ಕಾಲ ನಿಂತು. ನಿಂತು. ನಿಂತು. ಹೋಗೋದುಸಾಕು.
ನಮ್ಮ ಮನೇಲೆ ಕಾಯುತಿರುವೆ ನಿಮಗೆ ಕಾಣದೇ...
ಸಂಜೇ ಸೂರ್ಯನೇ ನನ್ನದೊಂದು ಬೇಡಿಕೆ.. ಬೇಗ ಮುಳುಗಿ ಬೇಗ ಎದ್ದು ಬಾ...
ಚುಕ್ಕೀ ಚಂದ್ರನೇ ವಿಳಂಬ ಏತಕೇ ಬೇಗ ಬೆಳಗಿ ಬೇಗ ಹೋಗು ಬಾ...

ನನ್ನ ಗೆಳೆಯ ನಡೆಯುವಾಗ ದಾರಿಯುದ್ದ ಹೂವ ಹಾಸಿ ಹೂಗಳೇ.
ಆತ ಹಿತ ತಿರುಗುವಗ ಚಮರಾನ ಬೀಸಬೇಕು ಎಲೆಗಳೇ.
ಆಸೇಯಾ..ಯಾ.. ಕಣ್ಗಳಲ್ಲಿ.  ರೆಪ್ಪೆಯಾ.... ಕಾವಲಲ್ಲಿ.
ಪ್ರೀತಿಯಾ.... ಕನಸುಬಿತ್ತು. ಕಾದಿರೋ ಹುಡುಗಿ ಇಲ್ಲಿ.
ಸ್ವಲ್ಪವಾದರು ಮನಸು ಮಾಡಿ ಮತು ಕೇಳಿರೀ.
ಸಂಜೇ ಸೂರ್ಯನೇ ನನ್ನದೊಂದು ಬೇಡಿಕೆ.. ಬೇಗ ಮುಳುಗಿ ಬೇಗ ಎದ್ದು ಬಾ...
ಚುಕ್ಕೀ ಚಂದ್ರನೇ ವಿಳಂಬ ಏತಕೇ ಬೇಗ ಬೆಳಗಿ ಬೇಗ ಹೋಗು ಬಾ...

ಮೈನ ಕೊಗಿಲೇ ಗಿಳಿಗಳೇ... ಪ್ರೀತಿಯಿಂದ ಸುಪ್ರಭಾತ ಹಾಡಿ.
ಅವನ ನೆನಪೆ ಮಾಡಿಕೊಂಡು.. ಊಟ ನಿದಿರೇ ಮರತೇ ಅಂತ ಹೇಳಿ.
ಅವನಾ.. ಮಾತಿಗಾಗಿ.. ಎಲ್ಲಾ ದಿವಸ ಬಿಟ್ಟೇ.
ಅವನಾ.. ಪ್ರೀತಿಗಾಗಿ.. ನನ್ನೇ ಬರೆದು ಕೊಟ್ಟೆ.
ಇದೇ ನಮ್ಮ ಮೊದಲ ಭೇಟಿ ಶುಭವ ಕೋರಿರೀ.
ಸಂಜೇ ಸೂರ್ಯನೇ ನನ್ನದೊಂದು ಬೇಡಿಕೆ.. ಬೇಗ ಮುಳುಗಿ ಬೇಗ ಎದ್ದು ಬಾ...
ಚುಕ್ಕೀ ಚಂದ್ರನೇ ವಿಳಂಬ ಏತಕೇ ಬೇಗ ಬೆಳಗಿ ಬೇಗ ಹೋಗು ಬಾ...
ಹೇ ಏ ಏ ಬಿಸೋಗಾಳಿ ಈಗ ಬೇಗ. ಬೇಗ. ಬೇಗ. ಹೆಜ್ಜೆ ಹಾಕು.
ಹೇ ಏ ಏ ಓಡೊ ಕಾಲ ನಿಂತು. ನಿಂತು. ನಿಂತು. ಹೋಗೋದುಸಾಕು.
ನಮ್ಮ ಮನೇಲೆ ಕಾಯುತಿರುವೆ ನಿಮಗೆ ಕಾಣದೇ...
--------------------------------------------------------------------------------------------------------------------------

ಸೇವನ್ ಓ ಕ್ಲಾಕ್ (೨೦೦೬) -  ಈ ದಿನ ಖುಷಿಯಾಗಿದೆ
ಸಂಗೀತ : ಎಂ.ಎಸ್. ಮಧುಕರ,  ಸಾಹಿತ್ಯ : ರಾಮ ನಾರಾಯಣ, ಗಾಯನ : ರಾಜೇಶ್ ಕೃಷ್ಣನ್, ನಿತ್ಯ ಸಂತೋಷಿನಿ

ಈ ದಿನ ಖುಷಿಯಾಗಿದೆ ನನಗೀಗ ಏನಾಗಿದೆ
ಈ ಥರ ಹೊಸ ಕಾತುರ ನನಗೇಕೆ ಹೀಗಾಗಿದೆ
ನನ್ನಲ್ಲಿ ನಾನಿಲ್ಲ ಹೀಗೇಕೊ ಗೊತ್ತಿಲ್ಲ ಹಾರಾಡಿದೆ ಮನಸೆಲ್ಲ
ಏನ೦ತ ಗೊತ್ತಿಲ್ಲ ಒ೦ದೊ೦ದು ಹೊತ್ತಿಲ್ಲ ನ೦ಗೇನೊ ಆಗ್ತಯ್ತಲ್ಲ
ಪ್ಯಾರ್ ಮೆ ಪಲ್ ಪಲ್ ದಿಲ್ ಮೆ ಹಲ್ ಚಲ್ ಹೋತಾ ಹೆ ಕ್ಯೂ ಜಾನೂನ
ಲೈಫ್ ಇಸ್ ಬ್ಯೂಟಿಫುಲ್ ಲವ್ ಇಸ್ ವಂಡರಫುಲ್ 
ಲೈಫ್ ಇಸ್ ಬಟರಫ್ಲೈ   ಫಾಲ್ ಇನ್ ಲವ್ 
ಈ ದಿನ ಖುಷಿಯಾಗಿದೆ ನನಗೀಗ ಏನಾಗಿದೆ
ಈ ಥರ ಹೊಸ ಕಾತುರ ನನಗೇಕೆ ಹೀಗಾಗಿದೆ

ಈ ಮೌನ ಏನೋ ಹೇಳಿದೆ ನನಗೇನೋ ತಿಳಿಯದಾಗಿದೆ ಈಗೇನು ನಾ ಮಾಡಲಿ
ಏ ಇಲ್ಯಾರೊ ಬ೦ದ ಹಾಗಿದೆ ನನ್ನನ್ನೇ ನೋಡುವ೦ತಿದೆ ಎಲ್ಲೆ೦ದು ನಾ ಹುಡುಕಲಿ
ಅರಳೊ ಹೂಗಳೆ ನಿಮಗೂ ಹೀಗೇನಾ  ಹಗಲು ಇರುಳಲೂ ಇದುವೆ ಚಿ೦ತೆನಾ
ನ೦ಗೇನಾಯ್ತು ಈದಿನ
ಪ್ಯಾರ್ ಮೆ ಪಲ್ ಪಲ್ ದಿಲ್ ಮೆ ಹಲ್ ಚಲ್ ಹೋತಾ ಹೆ ಕ್ಯೂ ಜಾನೂನ
ಲೈಫ್ ಇಸ್ ಬ್ಯೂಟಿಫುಲ್ ಲವ್ ಇಸ್ ವಂಡರಫುಲ್ 
ಲೈಫ್ ಇಸ್ ಬಟರಫ್ಲೈ   ಫಾಲ್ ಇನ್ ಲವ್ 
ಈ ದಿನ ಖುಷಿಯಾಗಿದೆ ನನಗೀಗ ಏನಾಗಿದೆ
ಈ ಥರ ಹೊಸ ಕಾತುರ ನನಗೇಕೆ ಹೀಗಾಗಿದೆ

ಮು೦ಜಾನೆ ಸೂರ್‍ಯನೂರಿಗೆ ಮುಸ್ಸ೦ಜೆ ಚ೦ದ್ರನೂರಿಗೆ ದಿನವೊಮ್ಮೆ ಹೋಗಿಬರುವೆ
ನಾ ಕ೦ಡದ್ದೆಲ್ಲ ಹೇಳುವೆ ಅವರೀಗೂ ಅರ್ಥವಾಗದೆ ಮನಸ್ಸೆಲ್ಲ ಹೂಭಾರವೆ
ತ೦ಪು ಗಾಳಿಯ ಸ೦ದೇಶ ಇದೆ  ನಿ೦ತು ಕೇಳಲು ಪ್ರೀತಿ ಎ೦ದಿದೆ
ಪ್ರೀತಿಸೋದು ಹೀಗೇನಾ
ಪ್ಯಾರ್ ಮೆ ಪಲ್ ಪಲ್ ದಿಲ್ ಮೆ ಹಲ್ ಚಲ್ ಹೋತಾ ಹೆ ಕ್ಯೂ ಜಾನೂನ
ಲೈಫ್ ಇಸ್ ಬ್ಯೂಟಿಫುಲ್ ಲವ್ ಇಸ್ ವಂಡರಫುಲ್ 
ಲೈಫ್ ಇಸ್ ಬಟರಫ್ಲೈ   ಫಾಲ್ ಇನ್ ಲವ್ 
ಈ ದಿನ ಖುಷಿಯಾಗಿದೆ ನನಗೀಗ ಏನಾಗಿದೆ
ಈ ಥರ ಹೊಸ ಕಾತುರ ನನಗೇಕೆ ಹೀಗಾಗಿದೆ
ನನ್ನಲ್ಲಿ ನಾನಿಲ್ಲ ಹೀಗೇಕೊ ಗೊತ್ತಿಲ್ಲ ಹಾರಡಿದೆ ಮನಸೆಲ್ಲ
ಏನ೦ತ ಗೊತ್ತಿಲ್ಲ ಒ೦ದೊ೦ದು ಹೊತ್ತಿಲ್ಲ ನ೦ಗೇನೊ ಆಗ್ತಯ್ತಲ್ಲ
ಪ್ಯಾರ್ ಮೆ ಪಲ್ ಪಲ್ ದಿಲ್ ಮೆ ಹಲ್ ಚಲ್ ಹೋತಾ ಹೆ ಕ್ಯೂ ಜಾನೂನ
------------------------------------------------------------------------------------------------------------------------

ಸೇವನ್ ಓ ಕ್ಲಾಕ್ (೨೦೦೬) - ಈ ಲೋಕವನ್ನು ಸರಿದೂಗಿಬಿಡದೆ 
ಸಂಗೀತ : ಎಂ.ಎಸ್. ಮಧುಕರ,  ಸಾಹಿತ್ಯ : ಕೆ. ಕಲ್ಯಾಣ, ಗಾಯನ : ಚಿತ್ರ

ಈ ಲೋಕವನ್ನು ಸರಿದೂಗಿ ಬಿಡದೆ ಕೈ ಕೊಟ್ಟ ಆ ಬೃಹ್ಮನು
ಈ ತಾಯಿ ಬ೦ದು ನಾನಿರುವೆನೆ೦ದು ಕೈಹಿಡಿದಳು ನಮ್ಮನು
ಈ ಭೂಮಿಯ ಆ ಸೂರ್‍ಯನು ಮರೆತ೦ಥ ಕಥೆಯೆಲ್ಲಿದೆ
ಈ ತಾಯಿಯ ವಾತ್ಸಲ್ಯವ ಮರೆತ೦ಥ ಮನಸಿಲ್ಲಿದೆ
ಈ ಲೋಕವನ್ನು ಸರಿದೂಗಿಬಿಡದೆ ಕೈ ಕೊಟ್ಟ ಆ ಬೃಹ್ಮನು

ಆ ದೇವರಿಲ್ಲಿ ಇರಲಾಗದೆ೦ದು ಈ ತಾಯಿಯ ಕಳಿಸಿದ
ನೋವಾಗುವಾಗ ಮರೆಯಾಗಲೆ೦ದು ಈ ಅಮ್ಮನ ನೆನೆಸಿದ
ನಾ ಮಾಡೊ ಕರ್ಮ ತನಗೆ೦ದಳೊ
ತಾ ಮಾಡೊ ಧರ್ಮ ನನಗೆ೦ದಳೊ
ಕರುಣಾಸಿರಿ ನೆರಳಾಗಿರೆ ನೀನರಿಯದ ವ೦ಚನೆ
ಮಮತಾಮಯಿ ಸಹನಾಸಿರಿ ಶತಕೋಟಿಯ ವ೦ದನೆ
ಈ ಲೋಕವನ್ನು ಸರಿದೂಗಿಬಿಡದೆ ಕೈ ಕೊಟ್ಟ ಆ ಬೃಹ್ಮನು

ನಾವ್ಯಾರೊ ಏನೊ ಏನೆಕೊ ಏನೊ ಯಾರ್ಯಾರದೊ ಸ್ನೇಹವು
ಗೊತ್ತಗದಾಗೆ ಎದೆಯಾಳದೊಳಗೆ ದೂರಾಗದ ಬ೦ಧವು
ಈ ಬ೦ಧಗಳಿಗೆ ಮೊದಲೆಲ್ಲಿದೆ ಮಣ್ಣಾದರೂನೂ ಕೊನೆಯಾಗದೆ
ಉಸಿರಲ್ಲಿಯೆ ಉಸಿರಾಗುವೆ ಉಸಿರಾಟದ ಬ೦ಧುವೆ
ಈ ಬಾಳಿಗೆ ಮಸಿಯಾಗದೆ ಹಸಿರಾಗುವ ಭಾವವೆ
ಈ ಲೋಕವನ್ನು ಸರಿದೂಗಿಬಿಡದೆ ಕೈ ಕೊಟ್ಟ ಆ ಬೃಹ್ಮನು
ಈ ತಾಯಿ ಬ೦ದು ನಾನಿರುವೆನೆ೦ದು ಕೈಹಿಡಿದಳು ನಮ್ಮನು
ಈ ಭೂಮಿಯ ಆ ಸೂರ್ಯನು ಮರೆತ೦ಥ ಕಥೆಯೆಲ್ಲಿದೆ
ಈ ತಾಯಿಯ ವಾತ್ಸಲ್ಯವ ಮರೆತ೦ಥ ಮನಸಿಲ್ಲಿದೆ
ಈ ಲೋಕವನ್ನು ಸರಿದೂಗಿಬಿಡದೆ ಕೈ ಕೊಟ್ಟ ಆ ಬೃಹ್ಮನು
----------------------------------------------------------------------

ಸೇವನ್ ಓ ಕ್ಲಾಕ್ (೨೦೦೬) - ಭೂಲೋಕವ ನೋ ನೋ 
ಸಂಗೀತ : ಎಂ.ಎಸ್. ಮಧುಕರ,  ಸಾಹಿತ್ಯ : ರಾಮ ನಾರಾಯಣ, ಗಾಯನ : ಟಿಪ್ಪು 

----------------------------------------------------------------------

ಸೇವನ್ ಓ ಕ್ಲಾಕ್ (೨೦೦೬) - ಅರೆರೇ ಜಿಂಕೆ ಮರಿ 
ಸಂಗೀತ : ಎಂ.ಎಸ್. ಮಧುಕರ,  ಸಾಹಿತ್ಯ : ಕವಿರಾಜ, ಗಾಯನ : ಮನು, ಸ್ವರ್ಣಲತಾ 

----------------------------------------------------------------------

ಸೇವನ್ ಓ ಕ್ಲಾಕ್ (೨೦೦೬) - ಕಣ್ಣಿಗೆ ಕಾಣದ ಪ್ರೀತಿ 
ಸಂಗೀತ : ಎಂ.ಎಸ್. ಮಧುಕರ,  ಸಾಹಿತ್ಯ : ಕೆ. ಕಲ್ಯಾಣ, ಗಾಯನ : ಶಂಕರ ಮಹಾದೇವನ್ 

----------------------------------------------------------------------

No comments:

Post a Comment