ನಂ. ೧ ಚಲನಚಿತ್ರದ ಹಾಡುಗಳು
- ಬೆಳ್ಳಿ ಚುಕ್ಕಿ ಬಾಲೆ... ನೀನೊಂದು ಬಂದ ವೇಳೆ
- ಗಿರಿಜಾ ಸುತರು
- ನನ್ನ ನಿನ್ನ ಪಲ್ಲವಿ
- ಓ ಮೈನಾ
ನಂ. ೧. (1999) -ಬೆಳ್ಳಿ ಚುಕ್ಕಿ ಬಾಲೆ... ನೀನೊಂದು ಬಂದ ವೇಳೆ
ಸಂಗೀತ ಮತ್ತು ಸಾಧು ಕೋಕಿಲ, ಗಾಯನ : ರಾಜೇಶ ಕೃಷ್ಣ
ಓ.. ಓ.. ಓ... ಓಹೋಹೋ ... ಓ...ಓ..ಓ...
ಬೆಳ್ಳಿ ಚುಕ್ಕಿ ಬಾಲೆ... ನೀನೊಂದು ಬಂದ ವೇಳೆ ಮುಗಿಲಿನ ಹಾಳೆ... ಬಂಗಾರ ಚೆಲ್ಲೋ ನಾಳೆ
ಸ್ವಲ್ಪ ನಿನ್ನ ಪ್ರೀತಿ ತೋರಮ್ಮಾ..
ಬೆಳ್ಳಿ ಚುಕ್ಕಿ ಬಾಲೆ... ನೀನೊಂದು ಪ್ರೀತಿ ಶಾಲೆ ಋತುಗಳೇ ಇಂದು.. ನೀ ಅಕ್ಷರ ಮಾಲೇ
ನಾನು ನಿನ್ನ ಪ್ರೀತಿ ಸಾಲಮ್ಮಾ ..
ಪ್ರೇಮ ವಾಹಿನಿ.. ಹೃದಯ ಪ್ರತಂಗಿಣಿ ನೀ ಕಾಯೋ ಹಲವಾರು... ಉಸಿರಲಿ ನಾನೊಂದನು
ಹೂವೊಂದು ಅರಳಲಿದೆ... ದಿನ...ದಿನ.. ನ..
ಬೆಳ್ಳಿ ಚುಕ್ಕಿ ಮೇಲೆ... ಅಹ್ ಬರೆದೆ ನಿನ್ನ ಓಲೆ
ಭೂಮಿ ಬಾನ ಮೇಲೆ ಬಂದಂತ ಮಳೆಬಿಲ್ಲೇ ನನ್ನ ಪ್ರೀತಿ ಸಾಲ ಹೇಳಲೇ...
ಪ್ರೇಮ ಗೀತೆಯಲ್ಲಿ.. ಅಹ್ ಇಬ್ಬನಿಯೇ ಚೆಲ್ಲಿ
ಋತುಗಳ ಮಲ್ಲೆ.. ಹಿಂಗ್ಯಾಕೆ ನಿಂತೇ ಅಲ್ಲಿ ತೋರು ನಿನ್ನ ಪ್ರೀತಿ ಕಣ್ಣಲ್ಲಿ...
ರಾಗ ವಾಹಿನಿ... ಅನುರಾಗ ಬಂಧಿನೀ
ನೀ ಬರೆಯೋ ಹಲವಾರು... ಹೊಂಬಿಸಿಲ ಕಥೆಯಲ್ಲಿ
ನನಗೊಂದನು ಉಳಿಸು ಕ್ಷಣ.. ದಿನ...

ಪ್ರೇಮದ ಕಣ್ಣ.. ತೆರೆಸಾಳ ಚಿನ್ನ ಒಂದು ಒಂದೊಂದು ಕವನ
ಶಿಖರ ಯೌವ್ವನ.. ಸುಂದರ ವದನ.. ಕೇಳೇ ನೀನು ಶಂಭೂ ಶಿವನ
ಸಾಗರದಲ್ಲಿ ಮುತ್ತೊಂದಿಲ್ಲಾ.. ಮೊನ್ನೆ ತಾನೇ ಕಳುವಾಯ್ತಲ್ಲ ಗೊತ್ತಾ ಯಾಕೆ..
ಒಹ್.. ಪ್ರೇಮದಲಿಂದು ಸಿಹಿಯೇ ಇಲ್ಲಾ.. ಅದಕ್ಕೆ ತುಟಿಗೆ ಹತ್ತಿದೆಯಲ್ಲಾ .. ಇನ್ನೂ ಜೋಕೆ..
ಕಣ್ಣು ಕಣ್ಣಗಳೊಂದೇ ನೋಡು.. ನೋಡೋಕಿಲ್ಲಿ ಆಹಾ ಎಂಥ ಚೆಂದ
ಅಷ್ಟೇ ಇಳಜಾರು ಹುಷಾರು... ಪ್ರೇಮಲೋಕದಾ ಪರಿಭಾಷೆ ಅರಿಯದೇ...
ಶೃಂಗಾರ ಸೇರಲಿ ಬಂಗಾರ ಮೆರುಗಲಿ...
ಸಿಂಧೂರ ಹರಿಸಿದಳು... ಕ್ಷಣ.. ಕ್ಷಣ...

ಪ್ರೀತಿಗೆ ಯಾರದು ಕರಗೋದು ಸುಳ್ಳೆನೆ ಹೆಣ್ಣೇಲಿ ಮಣ್ಣೇಲಿ... ಕಲ್ಲರಳಿ ಚಿತ್ರಾನೇ
ಕುಡಿಯೇನೆ ಮನೆಯೇನ.. . ಎಲ್ಲಾನೂ ಒಂದೇನಾ...
ನೀನಿದ್ದರೇ ಇರುವೇನಾ ಎನುತಾವೇ ತಂದಾನ
ಬಾ ಬಾರೆ ಬಾಲೆ... ಸುವ್ವಿ ಸುವ್ವಾಲೆ ಕರಿದೂಗುವೆ ಇಲ್ಲೇ.. ಈ ಪ್ರೀತಿಯಲಿ

ಹಾಡು ಕಳೆದೋರ ನವ್ವಾಲೆ ಪದವ
ಯಾರಿಲ್ಲ ನಮಗ ನನ್ನವ ನೀನೇ ಬಳಗ
ಬಿಟ್ಟೋಗಬ್ಯಾಡ ಅಳುತಾವೆ ಎಲ್ಲ ಒಳಗ
ಈ ಪ್ರೇಮ ಕಾರಣ.. ಶರಣಾಗಿ ಹೋದೆನಾ
ಬೆಳಕೆಲ್ಲಾ ಒಳಬಂದು ಒಲವಲ್ಲಿ ಅದು ಮಿಂದು
ಹೊಸ ರಾಗ ಹರಿಸಿದಿಯೋ ಕ್ಷಣ.. ಕ್ಷಣ..
ಬೆಳ್ಳಿ ಚುಕ್ಕಿ ಬಾಲೆ... ನೀನೊಂದು ಬಂದ ವೇಳೆ
ಮುಗಿಲಿನ ಹಾಳೆ... ಬಂಗಾರ ಚೆಲ್ಲೋ ನಾಳೆ
ಸ್ವಲ್ಪ ನಿನ್ನ ಪ್ರೀತಿ ತೋರಮ್ಮಾ..
ಬಿಟ್ಟೋಗಬ್ಯಾಡ ಅಳುತಾವೆ ಎಲ್ಲ ಒಳಗ
ಈ ಪ್ರೇಮ ಕಾರಣ.. ಶರಣಾಗಿ ಹೋದೆನಾ
ಬೆಳಕೆಲ್ಲಾ ಒಳಬಂದು ಒಲವಲ್ಲಿ ಅದು ಮಿಂದು
ಹೊಸ ರಾಗ ಹರಿಸಿದಿಯೋ ಕ್ಷಣ.. ಕ್ಷಣ..
ಬೆಳ್ಳಿ ಚುಕ್ಕಿ ಬಾಲೆ... ನೀನೊಂದು ಬಂದ ವೇಳೆ
ಮುಗಿಲಿನ ಹಾಳೆ... ಬಂಗಾರ ಚೆಲ್ಲೋ ನಾಳೆ
ಸ್ವಲ್ಪ ನಿನ್ನ ಪ್ರೀತಿ ತೋರಮ್ಮಾ..
ಬೆಳ್ಳಿ ಚುಕ್ಕಿ ಬಾಲೆ... ನೀನೊಂದು ಪ್ರೀತಿ ಶಾಲೆ
ಋತುಗಳೇ ಇಂದು.. ನೀ ಅಕ್ಷರ ಮಾಲೇ
ನಾನು ನಿನ್ನ ಪ್ರೀತಿ ಸಾಲಮ್ಮಾ ..
ಋತುಗಳೇ ಇಂದು.. ನೀ ಅಕ್ಷರ ಮಾಲೇ
ನಾನು ನಿನ್ನ ಪ್ರೀತಿ ಸಾಲಮ್ಮಾ ..
-----------------------------------------------------------------------------------------
ನಂ. ೧. (1999) - ಗಿರಿಜಾ ಸುತರು
ಸಂಗೀತ ಮತ್ತು ಸಾಧು ಕೋಕಿಲ, ಗಾಯನ : ರಾಜೇಶ ಕೃಷ್ಣ
-----------------------------------------------------------------------------------------
ನಂ. ೧. (1999) - ನನ್ನ ನಿನ್ನ ಪಲ್ಲವಿ
ಸಂಗೀತ ಮತ್ತು ಸಾಧು ಕೋಕಿಲ, ಗಾಯನ : ರಾಜೇಶ ಕೃಷ್ಣ
-----------------------------------------------------------------------------------------
ನಂ. ೧. (1999) - ಓ ಮೈನಾ
ಸಂಗೀತ ಮತ್ತು ಸಾಧು ಕೋಕಿಲ, ಗಾಯನ : ರಾಜೇಶ ಕೃಷ್ಣ
-----------------------------------------------------------------------------------------
No comments:
Post a Comment