812. ಕಿರಿಕ್ ಪಾರ್ಟಿ (೨೦೧೬)




ಕಿರಿಕ್ ಪಾರ್ಟಿ ಚಲನಚಿತ್ರದ ಹಾಡುಗಳು 
  1. ಕಥೆಯೊಂದ ಹೇಳಿದೆ ಬರೆ ಗುರುತುಗಳೇ 
  2. ನೀನಿರೇ ಸನಿಹ ನೀನಿರೇ
  3. ಲಾಸ್ಟ ಬೆಂಚಿನ ಪಾರ್ಟಿ ನಮ್ಮದೂ 
  4. ತೀರೋಬೋಕಿ ಜೀವನ 
  5. ಕಾಗದದ ದೋಣಿಯಲೀ 
  6. ಬೆಳಗೆದ್ದು ಯಾರ ಮುಖವಾ ನಾನೂ ನೋಡಿದೇ 
  7. ಹೇ ಹೂ ಆರ್ ಯೂ 
  8. ತೂಗು ಮಂಚದಲೀ ಕೂತು 
  9. ನೀಚ ಸುಳ್ಳು ಸುತ್ತೋ ನಾಲಿಗೇ 
  10. ಕಥೆಯೊಂದ ಹೇಳಿದೆ ಬರೆ ಗುರುತುಗಳೇ (ದುಃಖ )

ಕಿರಿಕ್ ಪಾರ್ಟಿ (೨೦೧೬) - ಕಥೆಯೊಂದ ಹೇಳಿದೆ ಬರೆ ಗುರುತುಗಳೇ 
ಸಂಗೀತ : ಬಿ.ಅಜನೀಶ, ಸಾಹಿತ್ಯ : ರಕ್ಷಿತಾ ಶೆಟ್ಟಿ, ಗಾಯನ : ವರುಣ ರಾಮಚಂದ್ರ 

ದಮ್ ದರೆ  ದಮ್ ದರೆ ದಮ್ ದರೆ ದಮ್ ದರೆದಮ್ ದ
ದಮ್ ದರೆ ದಮ್ ದಮ್ ದರೆ ದರೆದಮ್ ದಮ್ ದಮ್
ದಮ್ ದರೆ ದಮ್ ದರೆ ದಮ್ ದರೆ ದಮ್ ದರೆ ದಮ್ ದ
ದಮ್ ದರೆ ದಮ್ ದಮ್ ದರೆ ದರೆದಮ್ ದಮ್ ದಮ್
ಕಥೆಯೊಂದ ಹೇಳಿದೆ ಬರೆ ಗುರುತುಗಳೇ ಕಾಲೇಜ್ ಅಲಿ
ಕ್ಲಾಸ್ ರೂಮಿನ ಬೆಂಚ್ ಅಲಿ ಕಾರಿಡರ್ ವಾಲ್ ಅಲಿ
ಸಾಲದೆ..ಗುರುತೊಂದನು ನಾ ಗೀಚಿದೆ ಫ್ರೆಂಡ್‌ಶಿಪ್ಪಿನ ನೆಪದಲಿ
ದಮ್ ದರೆ ದಮ್ ದರೆ ದಮ್ ದರೆ ದಮ್ ದರೆ ದಮ್ ದ
ದಮ್ ದರೆ ದಮ್ ದಮ್ ದರೆ ದರೆದಮ್ ದಮ್ ದಮ್

ಕಾಲೇಜ್ ಅಲ್ಲಿ ಮೊದಲೆರಡು ಕ್ಲಾಸು ಮಾಸ್ ಬಂಕ್ ಆಗಿದೆ
ಅಟೆಂಡೆನ್ಸ್ ಅಲ್ಲಿ ಶಾರ್ಟರ್ಜ್ ನಮಗೆ ಪ್ರಾಕ್ಸೀ ಇಲ್ಲದೆ
ಎಗ್ಸ್ಯಾಮ್ಸ್ ಅಲ್ಲಿ ಸ್ಕೋರ್ ಮಾಡಿದ ಅಂಕೆ
ಮಾರ್ಕ್ಸ್ ಕಾರ್ಡ್ ನಲ್ಲಿ ಕಾಣೆ
ರೀವ್ಯಾಲ್ಸ್ ಅಲ್ಲಿ ಒಂದೆರಡು ಪೇಪರ್ಸ್
ಕ್ಲಿಯರ್ ಆಗೋದು ಗ್ಯಾರೆಂಟೀ ನನ್ನಾಣೆ..
ಕಾಲೇಜ್ ಅಲ್ಲಿ ಮೊದಲೆರಡು ಕ್ಲಾಸು ಮಾಸ್ ಬಂಕ್ ಆಗಿದೆ
ಅಟೆಂಡೆನ್ಸ್ ಅಲ್ಲಿ ಶಾರ್ಟರ್ಜ್ ನಮಗೆ ಪ್ರಾಕ್ಸೀ ಇಲ್ಲದೆ

ಎಗ್ಸ್ಯಾಮ್ಸ್ ಅಲ್ಲಿ ಸ್ಕೋರ್ ಮಾಡಿದ ಅಂಕೆ
ಮಾರ್ಕ್ಸ್ ಕಾರ್ಡ್ ನಲ್ಲಿ ಕಾಣೆ
ರೀವ್ಯಾಲ್ಸ್ ಅಲ್ಲಿ ಒಂದೆರಡು ಪೇಪರ್ಸ್
ಕ್ಲಿಯರ್ ಆಗೋದು ಗ್ಯಾರೆಂಟೀ ನನ್ನಾಣೆ..
ದಮ್ ದರೆ ದಮ್ ದರೆ ದಮ್ ದರೆ ದಮ್ ದರೆ ದಮ್ ದ
ದಮ್ ದರೆ ದಮ್ ದಮ್ ದರೆ ದರೆದಮ್ ದಮ್ ದಮ್
ಕಥೆಯೊಂದ ಹೇಳಿದೆ ಬಾರಿ ಗುರುತುಗಳೇ ಕಾಲೇಜ್ ಅಲಿ
ಕ್ಲಾಸ್ ರೂಮಿನ ಬೆಂಚ್ ಅಲಿ ಕಾರಿಡರ್ ವಾಲ್ ಅಲಿ ಸಾನವಿ…
ನಮ್ಮೆಲ್ಲರ ಕಥೆ ಪುಟದಲಿ ನೀನದೊಂದೇ ಹೆಸರಿದೆ
ಫ್ರೆಂಡ್‌ಶಿಪ್ಪಲ್ಲಿ ಒಂದಿಸ್ಟು ಜಗಳ ಕಾಮನ್ ಅಲ್ಲವೇ
ಕೊಂಪ್ರೋ ಮಾಡಿ ಮತ್ತರಿತಿಕೊ  ಒಗ್ಗಟ್ಟಲ್ಲಿ ಬಲವಿದೆ
ಸೋಶಿಯಲ್ ಕಾಸ್ಗೆ ಒಂದೆರೆಡು ಸ್ಟ್ರೈಕ್ ನೀನು ಮಾಡಲೇ ಬೇಕು
ಕಾಲೇಜ್ ಲೈಫ್ ನಮಗೆಲ್ಲಿ ಸಾಕು 
ಕ್ಯಾಂಪಸ್ ಅಲ್ಲಿ ಒಂದೆರಡು ಸೈಟು ಬರೆದು ಹಾಕು
ದಮ್ ದರೆ ದಮ್ ದರೆ ದಮ್ ದರೆ ದಮ್ ದರೆ ದಮ್ ದ
ದಮ್ ದರೆ ದಮ್ ದಮ್ ದರೆ ದರೆದಮ್ ದಮ್ ದಮ್
---------------------------------------------------------------------------------------------------------------------

ಕಿರಿಕ್ ಪಾರ್ಟಿ (೨೦೧೬) - ನೀನಿರೆ ಸನಿಹ ನೀನಿರೆ ನಾಳೆಯ ಪರಿವೆ ಇಲ್ಲವೇ
ಸಂಗೀತ : ಬಿ.ಅಜನೀಶ, ಸಾಹಿತ್ಯ : ಕಿರಣ್ ಕಾವೇರಪ್ಪ  ಗಾಯನ :ಶ್ರೇಯ ಘೋಶಾಲ್ 

ಒಂಥರಾನೆ ನೀನೇ ರೂವಾರಿ ಹೊಂಗನಸಿಗೆ
ಸಾಗಿದೆ ನಿನ್ನ ಸವಾರಿ ಈ ಮನಸ್ಸಿಗೆ
ಅರಿಯದೇನೆ ನಿನ್ನಲೆ ಒಂದಗೋ ಸೂಚನೆ
ಅರೆರೆರೆ ನಾಚಿ ಹೂವಾಗಿ ಶಿಲೆಯಾಂತಾದನೆ
ಮುಗಿಲೇಯ್ರಿ ನಿಂತ ಸೂರ್ಯ ಕಂಡರೆ ಸುಡುವಂತ ಭಾವ
ಮಳೆ ಬಿಲ್ಲಿಗೆ ರಂಗನು ಉಡಿಸಿಲ್ಲವೇ
ನಗುವ ಚಂದಿರನಲ್ಲಿ  ಕಲೆಯ ಕಾಣೋರೆ ಇಲ್ಲಿ
ಬೆಳದಿಂಗಳ ರಂಗವಲ್ಲಿ ಬಲ್ಲರೆ?
ನಿನಗೆ ಹೇಳಲೆಂದು ಮಾತೊಂದೆ ಒಂದು ನನ್ನಲ್ಲೇ ಉಳಿದಂತೆ
ರವಿಯ ದಾರಿ ಕಾಯೋ ಮಂದಾರವೇ ನನ್ನಾಸೆಯ ಅರಿತಂತೆ
ನೀನಿರೆ ಸನಿಹ ನೀನಿರೆ ನಾಳೆಯ ಪರಿವೆ ಇಲ್ಲವೇ
ನೀನಿರೆ ಸನಿಹ ನೀನಿರೆ ಹೇಳದ ಮಾತು ನೂರಿವೆ
ಹರಿವ ಝರಿಯಂತೆ ಜಾರೋ ಈ ನಿನ್ನ ಜೀವಕೆ
ಶರಧಿ ತೆರೆಯಂತೆ ನೀ ಬಂದರೇನೆ ಹೋಲಿಕೆ…
ಓ ಮನಸ್ಸೇ.. ನೀ ಬಹುಶ ಈ ಮನಸಾ ರಂಗೇರಿಸೋ ಯೋಜನೆಯೇ
ನಾಚಿರುವೆ ನವಿಲನ್ತೆ ಮರುಳಾಗಿ ಹೋದೆನೇ
ಮರೆತು ಮೈ ಮರೆತು..ನಸು ನಗುವೇ ಯಾರಾ ಪರಿವಿಲ್ಲದೆ ಈ ನಡುವೆಯೇ..
ಅರೆರೆರೆ ನಾಚಿ ಹೂವಾಗಿ ಶಿಲೆಯಾಂತಾಗುವೆ
ಮುಗಿಲೇಯ್ರಿ ನಿಂತ ಸೂರ್ಯ ಕಂಡರೆ ಸುಡುವಂತ ಭಾವ
ಮಳೆ ಬಿಲ್ಲಿಗೆ ರಂಗನು ಉಡಿಸಿಲ್ಲವೇ
ನಗುವ ಚಂದಿರನಲ್ಲಿ ಕಲೆಯ ಕಾಣೋರೆ ಇಲ್ಲಿ
ಬೆಳದಿಂಗಳ ರಂಗವಲ್ಲಿ ಬಲ್ಲರೆ?
ನಿನಗೆ ಹೇಳಲೆಂದು ಮಾತೊಂದೆ ಒಂದು ನನ್ನಲ್ಲೇ ಉಳಿದಂತೆ
ರವಿಯ ದಾರಿ ಕಾಯೋ ಮಂದಾರವೇ ನನ್ನಾಸೆಯ ಅರಿತಂತೆ
ನೀನಿರೆ ಸನಿಹ ನೀನಿರೆ ನಾಳೆಯ ಪರಿವೆ ಇಲ್ಲವೇ
ನೀನಿರೆ ಸನಿಹ ನೀನಿರೆ ಹೇಳದ ಮಾತು ನೂರಿವೆ
ನೀನಿರೆ ಸನಿಹ ನೀನಿರೆ ನಾಳೆಯ ಪರಿವೆ ಇಲ್ಲವೇ
ನೀನಿರೆ ಸನಿಹ ನೀನಿರೆ ಹೇಳದ ಮಾತು ನೂರಿವೆ
ಹರಿವ ಝರಿಯಂತೆ ಜಾರೋ ಈ ನಿನ್ನ ಜೀವಕೆ
ಶರಧಿ ತೆರೆಯಂತೆ ನೀ ಬಂದರೇನೆ ಹೋಲಿಕೆ
-------------------------------------------------------------------------------------------------------------------------

ಕಿರಿಕ್ ಪಾರ್ಟಿ (೨೦೧೬) - ಲಾಸ್ಟು ಬೆಂಚಿನ ಪಾರ್ಟೀ ನಮ್ಮದು
ಸಂಗೀತ : ಬಿ.ಅಜನೀಶ, ಸಾಹಿತ್ಯ : ವಿರೇಶ ಶಿವಮೂರ್ತಿ, ಗಾಯನ : ಚಿಂತನ ವಿಕಾಸ, ಚಂದನ ಆಚಾರ,  ವರುಣ ರಾಮಚಂದ್ರ 

ಲಾಸ್ಟು ಬೆಂಚಿನ ಪಾರ್ಟೀ ನಮ್ಮದು
ನಮ್ಧೆ ಹಾವಳಿ ಯಾರ್ನೆನ್ ಕೇಳೋದು
ಕುರ್ಚಿ ಹಾಕಿರೋ ಸ್ಟೇಜು ಸೆಂಟ್ರಿಗೆ
ಶಿಳ್ಳೆ ಹೊಡಿಯಿರೋ ಇವರ ಎಂಟ್ರೀಗೆ…
ಡಾಂಗು ಟಕ ಟಕ ಟಕ ಡಿಂಗ್ ಡಾಂಗು
ಕಲರ್ಫುಲ್ ಹುಡುಗರೆಲ್ಲ ವೈಟ್ ಅಂಡ್ ವೈಟಲಿ
ಭಾಷಣ ರೆಡೀ ಇದೆ ಬಾಯ ತುದಿಯಲಿ…
ರೆಂಟಿಗ್ ತಂದ ಶಾಮಿಯಾನ
ಒಳಗೆ ಕೂತು ಧೂಮಪಾನ
ಹರಕೆ ಹೊತ್ತಾತು, ವೇಟಿಂಗ್ ಫಾರ್ ವರದಾನ..

ಇರಲಿ ನಿಮ್ಮ ಮತ ನಮ್ಮ ಪಾಲಿಗೆ
ಸುಳ್ಳು ಹೇಳೊರಲ್ಲ ಪ್ಯೂರು ನಾಲಿಗೆ
ಹಾಕಿ ಜೈಕಾರ ನಮ್ಧೆ ಸರ್ಕಾರ ನಾವು ಹೆಸರಿಗಷ್ಟೇ,
ನಿಮ್ದೆನೆ ಅಧಿಕಾರ…

ಹೇ ಕಣ್ಣ ಮೇಲೆ ಕೂಲಿಂಗ್ ಗ್ಲಾಸ್ ಶರ್ಟ್ ಬಟನ್ ಎರಡು ಲೂಸ್
ಹೊರಡೋಣ ಮೆರವಣಿಗೆ ಹೆಗಲ ಮೇಲೆ ಕೂರಿಸಿ…
ಹೇ ಇಲ್ಲದಿದ್ರೂ ರಾಂಕು ಬೆರಳ ತುದಿಗೆ ಇಂಕು ಗೆಲ್ಲೋ ಚಾನ್ಸು ನಂದೆನೆ ಬೇಗ ಕಟ್-ಔಟ್ ನಿಲ್ಲಿಸಿ…
ಆಲ್ ಆಫ್ ಯೂ ಸಿಂಗ್ ಇಟ್ ವನ್ಸ್ ಅಗೈನ್
ಲಾಸ್ಟು ಬೆಂಚಿನ ಪಾರ್ಟೀ ನಮ್ಮದು
ನಮ್ದೆ ಹಾವಳಿ ಯಾರ್ನ್ನೇನ್ ಕೇಳೋದು
ಕುರ್ಚಿ ಹಾಕಿರೋ ಸ್ಟೇಜು ಸೆಂಟ್ರಿಗೆ
ಶಿಳ್ಳೆ ಹೊಡಿಯಿರೋ ಇವರ ಎಂಟ್ರೈಗೆ…
ಊರಿಡೀ, ಸೌಂಡ್ ಇದೆ, ಆಲ್‌ರೆಡೀ, ಆಟಿಟ್ಯೂಡ್ ನೆಲದಿಂದ ನೂರಡಿ
-----------------------------------------------------------------------------------------------------------------------

ಕಿರಿಕ್ ಪಾರ್ಟಿ (೨೦೧೬) - ಸರ್ ತಿರ್ಬೋಕಿ ಜೀವನ ನಮ್ಮದಲ್ಲ
ಸಂಗೀತ : ಬಿ.ಅಜನೀಶ, ಸಾಹಿತ್ಯ : ರಕ್ಷಿತಾ ಶೆಟ್ಟಿ, ಗಾಯನ :ಅಜನೀಶ ಲೋಕನಾಥ 

ಸರ್ ತಿರ್ಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು ಬೋರಾಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ
ಕಾಲೇಜಿನ ಲಾಸ್ಟು ಬೆಂಚು ಬೀದಿಗೆ ಬಿದ್ದರೆ
ನಂಗೇನೂ ಇಲ್ಲ ಸ್ವಾಮಿ ಅವರ ಕೀರ್ತಿಗೆನೆ ತೊಂದರೆ
ಹಾಹಾ ಹಾಹಾ ಹ ಹ ಹ ಹ ಹೊ..

ಗರ್ಭ ಕೋಶದಲ್ಲಿ ನಾನು ಕೃಷ್ಣವಾಣಿ ಕೇಳಿದೆ
ಚಕ್ರವ್ಯೂಹ ಬೇದಿಸೋದು ಒಂದಿದೆ ಆಲ್ ದ ಬೆಸ್ಟ್
ರಾಮ ಸೇತುವೆ ಇಂದು ನಾನು ಪುನಹ ಕಟ್ಟುವೆ
ಮಚ್ಚ ನೀರೆ ಇಲ್ವಲ್ಲೋ ಸೇತುವೆ ಕಟ್ಟೋಕೆ ನೀರ್ಯಾಕೋ ಬೇಕು
ಹ ಹ ಬ್ಯೂಟಿಫುಲ್ ಪಾಯಂಟ್

ರಾಮ ಸೇತುವೆ ಇಂದು ನಾನು ಪುನಹ ಕಟ್ಟುವೆ
ಕಪಿ ಸೇನೆಯು ನನ್ನದೊಂದಿದೆ
ಮಾಡಲು ಕೆಲ್ಸ ನೂರಾರಿದೆ ಸಾಗುವ ದಾರಿ ದೂರ
ಆದರೆ ನಮಗೆ ಟೈಮ್ ಎಲ್ಲಿದೆ ಕಾಲವೇ ಮೋಸಗಾರ
ಹೆಗಲ ಮೇಲೆ ತೂಕ ಭಾರವಾಗಿದೆ ಸ್ವಲ್ಪ ಶೇರ್ ಮಾಡಲೇ…

ನನಗೆ ಇದರಲ್ಲಿ ಬಾರಿ ಇವತ್ತು ಸಾವಿರ ಇರುವುದ ಅಂತ ಡೌಟು
ನಮಗೆ ಈ ಕಾರ್-ಉ ಓದುತ್ತಾ ಇಲ್ವಾ ಅನ್ನೋದೇ ಡೌಟು
ಅಲ್ಲ ಈಗ್ ಓಕೇ. ಮುಂದೆ ಮೂವತ್ತು ಸಾವಿರ ಕೊಡ್ಬೇಕಾದ್ರೆ ಕೈ ಬಿಡ್ಬೇಡಿ ಆಯ್ತಾ?
ಬೈ ದ ಬೈ. ಮೊನ್ನೆ ನಿಮ್ ಕಾಲೇಜ್ ಅಲ್ಲಿ ಆರ್ ಜನ ಸಸ್ಪೆಂಡ್ ಅದ್ರಲ್ಲ ನೀವೆಯ?
ಸರ್ ತಿರ್ಬೋಕಿ ಜೀವನ ನಮ್ಮದಲ್ಲ  ಖಾಲಿ ಕೂತು ಬೋರಾಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ  ದಾರಿ ಬೇರೇನೂ ಕಾಣದಾಗಿದೆ
ಕಾಲೇಜಿನ ಲಾಸ್ಟು ಬೆಂಚು ಬೀದಿಗೆ ಬಿದ್ದರೆ
ನಂಗೇನೂ ಇಲ್ಲ ಸ್ವಾಮಿ ಅವರ ಕೀರ್ತಿಗೆನೆ ತೊಂದರೆ
ಹಾಹಾ ಹಾಹಾ ಹ ಹ ಹ ಹ ಹೊ
ಸರ್ ತಿರ್ಬೋಕಿ ಜೀವನ ನಮ್ಮದಲ್ಲ  ಖಾಲಿ ಕೂತು ಬೋರಾಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ ದಾರಿ ಬೇರೇನೂ ಕಾಣದಾಗಿದೆ
------------------------------------------------------------------------------------------------------------------------

ಕಿರಿಕ್ ಪಾರ್ಟಿ (೨೦೧೬) - ಕಾಗದದ ದೋಣಿಯಲ್ಲಿ ನಾ ಕೂರುವಂತ ಹೊತ್ತಾಯಿತೇ
ಸಂಗೀತ : ಬಿ.ಅಜನೀಶ, ಸಾಹಿತ್ಯ : ಜಯಂತ ಕಾಯ್ಕಿಣಿ  ಗಾಯನ : ವಾಸುಕಿ ವೈಭವ 

ಕಾಗದದ ದೋಣಿಯಲ್ಲಿ ನಾ ಕೂರುವಂತ ಹೊತ್ತಾಯಿತೇ
ಕಾಣಿಸದ ಹನಿಯೊಂದು ಕಣ್ಣಲ್ಲೇ ಕೂತು ಮುತ್ತಾಯಿತೇ
ಹಗುರಾದೀತೇನೋ ನನ್ನೆದೆಯ ಭಾರ
ಕಂಡಿತೇನೋ ತಂಪಾದ ತೀರಾ
ಸಿಕ್ಕೀತೆ ಮುಂದಿನ ದಾರಿ ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ

ಹಾದಿಯಲಿ ಹೆಕ್ಕಿದ ನೆನಪಿನ ಪುಟ್ಟ ಜೋಳಿಗೆ ಬೆನ್ನಲ್ಲಿದೆ
ಆಡದಿರೋ ಸಾವಿರ ಪದಗಳ ಮೂಕ ಸೇತುವೆ ಕಣ್ಮುಂದಿದೆ
ಈ ಹೆಜ್ಜೆಯ ಗುರುತೆಲ್ಲವ ಅಳಿಸುತ್ತಿರೋ ಮಳೆಗಾಲವೇ
ನಾ ನಿನ್ನಯ ಮಡಿಲಲ್ಲಿರೋ ಬರಿಗಾಲಿನ ಮಗುವಾಗುವೆ
ಮನಸಾದೀತೇನೋ ಇನ್ನೂ ಉದಾರ
ಬಂದಿತೇನೋ ನನ್ನ ಬಿಡಾರ
ಸಿಕ್ಕೀತೆ ಮುಂದಿನ ದಾರಿ  ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ
--------------------------------------------------------------------------------------------------------------------------

ಕಿರಿಕ್ ಪಾರ್ಟಿ (೨೦೧೬) - ಬೆಳಗೆದ್ದು ಯಾರ ಮುಖವ ನಾನು ನೋಡಿದೇ
ಸಂಗೀತ : ಬಿ.ಅಜನೀಶ, ಸಾಹಿತ್ಯ :ಧನಂಜಯ ರಂಜನ್  ಗಾಯನ :ವಿಜಯ ಪ್ರಕಾಶ 

ತನನಾನ್ನನ ತನನಾನ್ನನ ತನನಾನ್ನನಾನ್ನೆನಾನ್ನೇ
ತನನಾನ್ನನ ತನನಾನ್ನನ ತನನಾನ್ನನಾನ್ನೆನಾನ್ನೇ
ಬೆಳಗೆದ್ದು ಯಾರ ಮುಖವ ನಾನು ನೋಡಿದೇ
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೇ
ನಿನ್ನ ಕಂಡ ಕನಸು ಬ್ಲಾಕ್ ಏಂಡ್ ವೈಟೂ ಇಂದು ಬಣ್ಣವಾಗಿದೇ 
ನಿನ್ನ ಮೇಲೆ ಕವನ ಬರೆಯೊ ಗಮನ ಈಗ ತಾನೇ ಮೂಡಿದೇ ।
ಕನಸಲ್ಲಿ - ಅರೆರೆರೆರೇ  ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ ಕಚಗುಳಿ ತಾಳಲಾರೆ ಇನ್ನೊಮ್ಮೆ
ಕನಸಲ್ಲಿ - ಅರೆರೆರೆರೇ  ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ ಕಚಗುಳಿ ತಾಳಲಾರೆ ।।

ಪ್ರೀತಿಯಲ್ಲಿ ಹೊಸ ದಾರಿ ಕಟ್ಟುವ ಖಯಾಲಿ
ಅಡ್ಡಾದಿಡ್ಡಿ ಹೋಗೋದು ಮಾಮೂಲೀ
ಸನ್ನೆಯಲ್ಲೇ ಹಾಡೊಂದು ಹಾಡುವ ವಿಧಾನ
ಕಾದು ಕೇಳೊ ಪ್ರೀತಿನೇ ಮಜಾನಾ ।
ಬಿಡದಂತಿರೋ ಬೆಸುಗೆ ಸೆರೆ ಸಿಕ್ಕಿರೋ ಸಲಿಗೇ
ನಿನ್ನ ಸುತ್ತ ಸುಳಿಯೋ ಆಸೆಗೀಗ ಆಯಸ್ ಹೆಚ್ಚಿ ಹೋಗಿದೆ
ನಿನ್ನ ಜೊತೆ ಕಳೆಯೋ ಎಲ್ಲ ಕ್ಷಣವು ಕಲ್ಪನೆಗೂ ಮೀರಿದೆ ।
ಕನಸಲ್ಲಿ - ಅರೆರೆರೆರೇ   ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ ಕಚಗುಳಿ ತಾಳಲಾರೆ ಇನ್ನೊಮ್ಮೆ
ಕನಸಲ್ಲಿ - ಅರೆರೆರೆರೇ  ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ ಕಚಗುಳಿ ತಾಳಲಾರೆ ।।
ಬೆಳಗೆದ್ದು ಯಾರ ಮುಖವ ನಾನು ನೋಡಿದೇ
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೇ
ನಿನ್ನ ಕಂಡ ಕನಸು ಬ್ಲಾಕ್ ಏಂಡ್ ವೈಟೂ ಇಂದು ಬಣ್ಣವಾಗಿದೇ
ನಿನ್ನ ಮೇಲೆ ಕವನ ಬರೆಯೊ ಗಮನ  ಈಗ ತಾನೇ ಮೂಡಿದೇ ।
ಕನಸಲ್ಲಿ - ಅರೆರೆರೆರೇ  ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ ಕಚಗುಳಿ ತಾಳಲಾರೆ ಇನ್ನೊಮ್ಮೆ
ಕನಸಲ್ಲಿ - ಅರೆರೆರೆರೇ  ಬಳಿ ಬಂದು - ಅಲೆಲೆಲೆಲೇ
ಮುದ್ದಾಡಿ - ಅಯ್ಯಯ್ಯಯ್ಯಯ್ಯೋ ಕಚಗುಳಿ ತಾಳಲಾರೆ ।।
ನ ನ ನ ನ ನ ನ ನ ನ ನ ನ ನ ನ ನ ನ ನ ನ ।
--------------------------------------------------------------------------------------------------------------

ಕಿರಿಕ್ ಪಾರ್ಟಿ (೨೦೧೬) - ಹೇ ಹೂ ಆರ್ ಯೂ
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ :ಧನಂಜಯ ರಂಜನ್ ಗಾಯನ :ಇಂದೂ ನಾಗರಾಜ, ಭರತ ಬಿ.ಜೆ

Hey, who are you
Bam bam bam [x2]

Yaarivanu muddhaada manmathanau
Sari hotthalli kaddu mucchi bandhavanu
Jigidu beli aa nageyannu chelli
Hoovudotakke dumbiyanthe haaridanu

Daari thappi naanu bande wrong route-alli, hey
Nee kallu bekku jaarikondu bidde buttelli, aaaa

Nan hinde idda crazy boys-u elli elli..
El haalag hodru nanna thagalhaaki illi illi..

Munde bandu bandhi aada mele illi illi..
Ashtu sulabhavaagi hoguve neenu elli elli

We are sorry sarina
Hingella poosi hodedre naavu bit bidtheeva
Bekidre fine-u kattheevi
Saakmaadi nimma khaali puraana

Yaaradru ilsi ulsi nanna kalsi
Begabandu upakarisi

Aparoopada athitheena
Sumne kalsodu hege
Kalsthivi upacharisi

Nindu athireka agalillva rekha
Namdu innond mukha nimige thorisbeka, beka beka beka

Nimdu bogale daasara gumpu build up, yaake yaake yaake
Nimma kaalu muridu kaluhisthivi, jokey jokey jokey

Hey aadbedi neevu nim mithi meeri
Silent-aag sidealli summaniri

Haa nimdenu appa illi daadagiri
Haagenu illa please don’t-u worry

Haddu meeri aadabedi ishta bandanthe, hey ae..
Naavu thelikondu thoorutheevi gaali hodhanthe, aaa..

Kudidhidd jaasthi aaithu eirde nimage, matthu matthu matthu
Baayi mucchkondu horadi gante, hattu hattu hattu

Indu raathri kottid saaku nimage, kaata kaata kaata
Naale matthe sikkthivi college-alli, tata tata tata
--------------------------------------------------------------------------------------------------------------

ಕಿರಿಕ್ ಪಾರ್ಟಿ (೨೦೧೬) - ತೂಗು ಮಂಚದಲೀ ಕೂತು
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ :ವೆಂಕಟೇಶಮೂರ್ತಿ.ಎಚ್.ಎಸ್ ಗಾಯನ :ಸಂಗೀತ ರವೀಂದ್ರನಾಥ

ತೂಗು ಮಂಚದಲ್ಲಿ ಕೂತು ಮೇಘ ಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು ‌‌
ರಾಧೆ ನಾಚುತಿದ್ದಳು

ಸೆರಗ ಬೆರಳಿನಲ್ಲಿ ಸುತ್ತಿ
ಜಡೆಯ ತುದಿಯ ಕೆನ್ನೆಗೊತ್ತಿ
ಜುಮ್ಮುಗುಡುವ ಮುಖವನೆತ್ತಿ
ಕಣ್ಣಮುಚ್ಚುತಿದ್ದಳು
ತೂಗು ಮಂಚದಲ್ಲಿ ಕೂತು…

ಮುಖವ ಎದೆಯ ನಡುವೆ ಒತ್ತಿ
ತೋಳಿನಿಂದ ಕೊರಳ ಸುತ್ತಿ
ತುಟಿಯು ತೀಡಿ ಬೆಂಕಿ ಹೊತ್ತಿ ಅಮ್ಮನುಸಿರ ಬಿಟ್ಟಳೂ
ಸೆರಗು ಜಾರುತಿರಲು ಕೆಳಗೆ
ಬಾನು ಭೂಮಿ ಮೇಲು ಕೆಳಗೆ
ಅದುರುತಿರುವ ಅದರಗಳಿಗೆ ಬೆಳ್ಳಿ ಹಾಲ ಬಟ್ಟಲು
ತೂಗು ಮಂಚದಲ್ಲಿ ಕೂತು…..
--------------------------------------------------------------------------------------------------------------

ಕಿರಿಕ್ ಪಾರ್ಟಿ (೨೦೧೬) - ನೀಚ ಸುಳ್ಳು ಸುತ್ತೋ ನಾಲಿಗೇ
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ :ಧನಂಜಯರಂಜನ ಗಾಯನ :ವಶಿಷ್ಠ ಸಿಂಹ

ನೀಚ ಸುಳ್ಳು ಸುತ್ತೋ ನಾಲಿಗೆ ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲಾ ಕಂಡಿಸೊ ನಿನ್ನ ಕಂಡರೆ ರಕ್ತ ಕುದಿತಿದೆ
ನೀಚ ಸುಳ್ಳು ಸುತ್ತೋ ನಾಲಿಗೆ ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲಾ ಕಂಡಿಸೊ ನಿನ್ನ ಕಂಡರೆ ರಕ್ತ ಕುದಿತಿದೆ

ಸುಳ್ಳೊಂದು ಭೂಮಿಯಲ್ಲಿ ಮುಚ್ಚಿರುವ ಕೆಂಡದಂತೆ
ಎಲ್ಲ ಹತ್ತಿ ಉರಿದ ಮೇಲು ಹೊಗೆಯಾಗೋ ಆಸೆಯಂತೆ
ಹದ್ದು ಮೀರಿ ಮಾತಾಡು ಮನುಜನಲ್ಲಿ ಮನಸಿಲ್ಲ
ಸಾವು ಸೆರೆಗೆ ಸಿಕ್ಕಾಗ ನಿನ್ನ ನೆರಳ ಉಳಿಸೊಲ್ಲ
ಕಟ್ಟು ಕಟೆಗೆ ಕಿವಿಕೊಡುವ ಕೀಚಕರ ಕಸರತ್ತು
ಸಾವಿನಲ್ಲೂ ಸರಿ ತಪ್ಪು ಹುಡುಕಾಡಿ ಬಿಡೊ ಹೊತ್ತು
ಬದುಕಿ ಬಾಳು ಅವರನ್ನು ಕಂಡರೆ ಕಿಡಿ ಗಿಚ್ಚು
ಸತ್ತು ಹೋದ ಮೇಲು ಬಿಡದು ನಿಮ್ಮ ಒಳ ಸಂಚು
ಇಂತ ಜನರ ಬಿಡಬೇಡ ಕರ್ಕೊಂಡು ಹೋಗು ಭಗವಂತ
ಇವ ಹೇಳೊ ನೆಪದಲ್ಲಿ ಯಾರು ಇಲ್ಲ ಜೀವಂತ
ನೀಚ ಸುಳ್ಳು ಸುತ್ತೋ ನಾಲಿಗೆ ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲ ಕಂಡಿಸೊ ನಿನ್ನ ಕಂಡರೆ ರಕ್ತ ಕುದಿತಿದೆ

ಉರಿವವರು ಉರಿಯುತ ಉರಿದುರಿದು ಹೋಗುವರು
ಕುಡಿವವರು ಕುಡಿಯುತ ಆವಿಯಾಗಿ ತೀರುವರು
ಬಾಳಿದವರ ಪಾಪಗಳು ಆಡಿದವರ ಬಾಯಲ್ಲಿ
ಬತ್ತಿ ಇಟ್ಟ ಕ್ಷಣದಲ್ಲೇ ಬಂತು ನಿನ್ನ ಬುಡದಲ್ಲೆ ಕಾಡಿದೆ ನೋಡು ನಿನ್ ಹಿಂದೆ 
ಹೆಗಲೇರಿ ನಿನ್ನ ಬಾಳಿಗೆ ನೀನೆ ಸುತ್ತಿ ಸಿಲುಕಿಕೊಳ್ಳುವ ಭ್ರಾಂತಿ
ಆಡಿದಂತ ಆಟಕ್ಕೆಲ್ಲಾ ಲೆಕ್ಕ ಕೊಡಲೆ ಬೇಕು ಪೂರ್ತಿ ಬಾ ಹೆದರಿಸು ಬಾ ಬಾ ಬಾ ಬಾ ಬಾ
ಕಡುಕ ಕಡು ಪಾಪಿ ಕಟ್ಟಿರುವ ಕುಡುಕೋಟೆ ಕೆಡಹುವೆನು ಬಾ ಬಾ ಬಾ ಬಾ
--------------------------------------------------------------------------------------------------------------

ಕಿರಿಕ್ ಪಾರ್ಟಿ (೨೦೧೬) - ಕಥೆಯೊಂದ ಹೇಳಿದೆ ಬರೆ ಗುರುತುಗಳೇ (ದುಃಖ )
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ರಕ್ಷಿತ ಶೆಟ್ಟಿ ಗಾಯನ :ಬಿ.ಅಂಜನೀಶ ಲೋಕನಾಥ

Dum dare, dum dare Dum dare, dum dare, dum daa
Dum dare dum, dum dare Dare dum dum dum
Dum dare, dum dare Dum dare, dum dare, dum daa
Dum dare dum, dum dare Dare dum dum dum
Katheyonda helidhe Bari guruthugale college ali
Class room-ina bench-ali Corridor wall-ali.. Saaladhe.. Guruthondhanu
Naa gichidhe friendship-ina nepadali
Dum dare, dum dare Dum dare, dum dare, dum daa
Dum dare dum, dum dare Dare dum dum dum

Collage-alli modaleredu class-u, mass bunk aagidhe
Attendance alli shortage-u namage, proxy illadhe
Exams alli score maadida anke Marks card-nalli kaane
Reevals nalli onderadu papers Clear aagodhu guarantee nannaane..
Collage-alli modaleredu class-u, mass bunk aagidhe
Attendance alli shortage-u namage, proxy illadhe
Exams alli score maadida anke Marks card-nalli kaane
Reevals nalli onderadu papers Clear aagodhu guarantee nannaane..
Dum dare, dum dare Dum dare, dum dare, dum daa
Dum dare dum, dum dare Dare dum dum dum
Katheyonda helidhe Bari guruthugale college ali
Class room-ina bench-ali Corridor wall-ali

Saanavi, nammellara kathe putadali Neennadonde hesaridhe
Friendship alli ondishtu jagala, common allave
Compro maadi mattharithuko, oggattali balavidhe
Social cause-ige onderadu strike-u Neenu maadale beku
Collage life-u namagelli saaku Campus-alli site ondu baredu haaku
Dum dare, dum dare Dum dare, dum dare, dum daa
Dum dare dum, dum dare Dare dum dum dum
--------------------------------------------------------------------------------------------------------------

No comments:

Post a Comment