ಅಳಿಮಯ್ಯ ಚಿತ್ರದ ಹಾಡುಗಳು
ಸಂಗೀತ : ಎಂ.ಎಂ.ಕೀರವಾಣಿ ಸಾಹಿತ್ಯ : ಶ್ರೀರಂಗ ಗಾಯನ : ಎಂ.ಎಂ.ಕೀರವಾಣಿ
ಬದುಕಿನ ನೋವ ಮರೆಯುತ ನಲಿವಿನ ದಾರೀ ಹುಡುಕುತ
ಜನುಮದ ನಂಟು ಸೆಳೆಯುತ ಅರಿಯದ ಬಂಧ ಕರೆಯುತ
ಯಾವನವ್ವಾ ಚೆಲುವರಾಯ ಅಹ್ ಹ್ಹಾ.. ಇವನ್ಯಾವ ಕೊಂಪೆ ಆಂಜನೇಯಾ.. ಆಹ್ ಹ್ಹಾ...
- ಬಾಳ ದಾರಿ ನಡೆಯಲು
- ಕೋಪವ ತಾಪವ ಲಪ
- ನನ್ನ ನಿನ್ನ ಅಂಟು ನಂಟು
- ನಿನ್ನಳಂತೆ ಮೂರೂ ಮೊಲನ
- ಯಾವನವ ಚೆಲುವರಾಯ
ಸಂಗೀತ : ಎಂ.ಎಂ.ಕೀರವಾಣಿ ಸಾಹಿತ್ಯ : ಶ್ರೀರಂಗ ಗಾಯನ : ಎಂ.ಎಂ.ಕೀರವಾಣಿ
ಬಾಳ ದಾರಿ ನಡೆಯಲು ಪ್ರೀತಿ ಬಂಡಿ ಆಸರೇ..
ಬಂಡಿ ಚಕ್ರ ಮುರಿದರೇ ದಾರಿ ಪೂರ ತೊಂದರೆ
ನೇಸರು ಇರೇ ತಾವರೇ ದುಂಬಿಗೆ ಸುಮ ಆಸರೆ
ನಲ್ಲಗೇ ನಲ್ಲೇ ಆಸರೆ ಪ್ರೇಮವೇ ಸಿಹಿ ಸಕ್ಕರೆ
ಹೂವಿಂದ ದುಂಬಿ ನದಿಯಿಂದ ಕಡಲು ಒಂದಿರದೇ ಬೇರೊಂದೇಲ್ಲಿ
ರವಿಯಿಂದ ಶಶಿಯು ಶಶಿಯಿಂದ ಬೆಳಕು ಬೆಳಕಿರದೇ ಬಾಳಿನಲೀ
ಜಗಳದಲ್ಲಿ ಸಂಸಾರ ನರಕವಾಯಿತೂ
ಒಲವಿರದೇ ಸಂಬಂಧ ನಲುಗಿ ಹೋಯ್ತು
ಪ್ರೇಮಾಂಶು ಒಂದಾಗೇ ರಾಗ ರಂಗೇನೇ
ಬಾಳ ದಾರಿ ನಡೆಯಲು ಪ್ರೀತಿ ಬಂಡಿ ಆಸರೇ..
ಬಂಡಿ ಚಕ್ರ ಮುರಿದರೇ ದಾರಿ ಪೂರ ತೊಂದರೆ
ನೇಸರು ಇರೇ ತಾವರೇ ದುಂಬಿಗೆ ಸುಮ ಆಸರೆ
ನಲ್ಲಗೇ ನಲ್ಲೇ ಆಸರೆ ಪ್ರೇಮವೇ ಸಿಹಿ ಸಕ್ಕರೆ
ಗಂಡಿಂದ ಹೆಣ್ಣು ನೆನ್ನೇನೇ ಕಣ್ಣು ಸಂಸಾರ ಹೂವೇನಲ್ಲಾ
ನಿನ್ನಿಂದ ನಾನು ನನ್ನಿಂದ ನೀನೂ ಒಲವಿರಲೂ ನೋವೇನಿಲ್ಲಾ
ಅರವಿರದೇ ಒಡನಾಟ ದೂರಾಯಿತು
ಮನಸುಗಳು ಒಡೆದಾಗ ನಂಜು ಕಾರಿತು
ಮನಸುಗಳು ಒಡೆದಾಗ ನಂಜು ಕಾರಿತು
ಸಂಗಾತಿ ಇಂದಾಗೇ ಶಾರೆಯೂ ಸ್ವರ್ಗಾನೇ..
ಬಾಳ ದಾರಿ ನಡೆಯಲು ಪ್ರೀತಿ ಬಂಡಿ ಆಸರೇ..
ಬಂಡಿ ಚಕ್ರ ಮುರಿದರೇ ದಾರಿ ಪೂರ ತೊಂದರೆ
ನೇಸರು ಇರೇ ತಾವರೇ ದುಂಬಿಗೆ ಸುಮ ಆಸರೆ
ನಲ್ಲಗೇ ನಲ್ಲೇ ಆಸರೆ ಪ್ರೇಮವೇ ಸಿಹಿ ಸಕ್ಕರೆ
--------------------------------------------------------------------------------------------ಅಳಿಮಯ್ಯ (೧೯೯೩) - ಬಾಳ ದಾರಿ ನಡೆಯಲು ಪ್ರೀತಿ ಬಂಡಿ ಆಸರೇ..
ಸಂಗೀತ : ಎಂ.ಎಂ.ಕೀರವಾಣಿ ಸಾಹಿತ್ಯ : ಶ್ರೀರಂಗ ಗಾಯನ : ಕೆ.ಎಸ್.ಚಿತ್ರಾ, ಎಸ್.ಪಿ.ಬಿ
ಸಂಗೀತ : ಎಂ.ಎಂ.ಕೀರವಾಣಿ ಸಾಹಿತ್ಯ : ಶ್ರೀರಂಗ ಗಾಯನ : ಕೆ.ಎಸ್.ಚಿತ್ರಾ, ಎಸ್.ಪಿ.ಬಿ
ಕೋಪವಾ ತಾಪವ ಮರೆಯೇ ಮಧುರ ರಾಗ
ಎಂದಿಗೂ ತಾಳ್ಮೇಯ ಕಲಿಯೇ ಶುಭದಾ ಯೋಗ
ವಿರಸವೂ ಅಳಿದು ಸರಸ ಬೆಳೆಯೇ
ನಮ್ಮ ಬಾಳು ಪ್ರೀತಿ ತುಂಬಿದ ಜೇನೂ..
ಕೋಪವಾ ತಾಪವ ಮರೆಯೇ ಮಧುರ ರಾಗ
ಎಂದಿಗೂ ತಾಳ್ಮೇಯ ಕಲಿಯೇ ಶುಭದಾ ಯೋಗ
ಬದುಕಿನ ನೋವ ಮರೆಯುತ ನಲಿವಿನ ದಾರೀ ಹುಡುಕುತ
ಬಯಸೀ ನಾ ಬಳಿ ಬಂದೇ ನೀ ಸರಿವೇ ಏಕೇ ದೂರ..
ಕಹೀ ಬೇವು ನೀ ನುಂಗಿ ಸಿಹಿ ಮಾವು ಸವಿದೂ
ಮನಸಾರೇ ಕಲೆತಾಗ ಸಂಬಂಧ ಹೊಸದು
ಪ್ರೇಮ ತುಂಬಿದ ಬಾಳು..
ಕೋಪವಾ ತಾಪವ ಮರೆಯೇ ಮಧುರ ರಾಗ
ಎಂದಿಗೂ ತಾಳ್ಮೇಯ ಕಲಿಯೇ ಶುಭದಾ ಯೋಗ
ಜನುಮದ ನಂಟು ಸೆಳೆಯುತ ಅರಿಯದ ಬಂಧ ಕರೆಯುತ
ಒಲುಮೆ ಹಿರಿಮೆಯಾ ಕಂಡೇ ನಿಜ ಬೆಸುಗೆ ಭಾವ ತಂದೆ
ಅನುರಾಗ ಅರಿತಾಗ ಮನ ತುಂಬಾ ಗೆಲುವೂ
ಅನುರಾಗ ಅರಿತಾಗ ಮನ ತುಂಬಾ ಗೆಲುವೂ
ಸಂಗಾತಿ ಬೆರೆತಾಗ ಈ ಲೋಕ ಚೆಲುವೂ
ರಾಗಕೇ ರಾಗವೂ ಸೇರಿ ಬಾಳು ಮಧುರ
ಜೀವಕ್ಕೇ ಜೀವವೂ ಕೂಡಿ ಪ್ರೀತಿ ಮಧುರ
--------------------------------------------------------------------------------------------
ಪ್ರೇಮ ತುಂಬಿದ ಬಾಳು..
ಕೋಪವಾ ತಾಪವ ಮರೆಯೇ ಮಧುರ ರಾಗ
ಎಂದಿಗೂ ತಾಳ್ಮೇಯ ಕಲಿಯೇ ಶುಭದಾ ಯೋಗ
ಜೀವಕ್ಕೇ ಜೀವವೂ ಕೂಡಿ ಪ್ರೀತಿ ಮಧುರ
--------------------------------------------------------------------------------------------
ಅಳಿಮಯ್ಯ (೧೯೯೩) - ನನ್ನ ನಿನ್ನ ಅಂಟೂ ನಂಟೂ ಇಲ್ಲಿಯೂ ಹೇಳಬೇಡ
ಸಂಗೀತ : ಎಂ.ಎಂ.ಕೀರವಾಣಿ ಸಾಹಿತ್ಯ : ಶ್ರೀರಂಗ ಗಾಯನ : ಮಾಲ್ಗುಡಿ ಶುಭಾ
ಸಂಗೀತ : ಎಂ.ಎಂ.ಕೀರವಾಣಿ ಸಾಹಿತ್ಯ : ಶ್ರೀರಂಗ ಗಾಯನ : ಮಾಲ್ಗುಡಿ ಶುಭಾ
ನನ್ನ ನಿನ್ನ ಅಂಟೂ ನಂಟೂ ಇಲ್ಲಿಯೂ ಹೇಳಬೇಡ
ಅಲ್ಲಿಯೂ ಹೇಳಬೇಡ ಎಲ್ಲಿಯೂ ಹೇಳಬೇಡ ಬಾ
ಬಿನ್ನಿಪೇಟೆ ಗಲ್ಲಿಯಲ್ಲಿ ಮೆಲ್ಲಗೇ ಗಿಲ್ಲಿದೋನೇ
ಗಲ್ಲವ ಕಚ್ಚಿದೋನೇ ಇಲ್ಲಿ ನನ ಜೋಡಿಯಾಗೂ ಬಾ
ಅವಾಗ ನೀನ್ ಕೇಳಿದ್ದನ್ನೆಲ್ಲಾ ಈವಾಗಲೇ ಕೊಡುತ್ತೀನ್ ಕಣೋ ಕಳ್ಳ ಜಲ್ದಿ ಬಾ
ನನ್ನ ನಿನ್ನ ಅಂಟೂ ನಂಟೂ ಇಲ್ಲಿಯೂ ಹೇಳಬೇಡ
ಅಲ್ಲಿಯೂ ಹೇಳಬೇಡ ಎಲ್ಲಿಯೂ ಹೇಳಬೇಡ ಬಾ
ಬಿನ್ನಿಪೇಟೆ ಗಲ್ಲಿಯಲ್ಲಿ ಮೆಲ್ಲಗೇ ಗಿಲ್ಲಿದೋನೇ
ಗಲ್ಲವ ಕಚ್ಚಿದೋನೇ ಇಲ್ಲಿ ನನ ಜೋಡಿಯಾಗೂ ಬಾ
ಏರಿಯ ಮೇಲೆ ನಾನೂ ನಿನ್ನ ಏನೇನೋ ಮಾಡಿದಾಗ
ಇಷ್ಟವಾಯಿತಾ ಶಾನೇ ಕಷ್ಟವಾಯಿತಾ
ಗದ್ದೇಲಿ ನಿನ್ನ ಮೇಲೆ ಬಿದ್ದು ತಬ್ಬಿಬ್ಬೂ ಮಾಡಿದಾಗ
ಬೆಚ್ಚಗಾಯಿತಾ ಇಲ್ಲ ನಾಚಿಕೆಯಾಯಿತಾ
ಈ ರಾತ್ರೀ ನಿನ್ನ ಜೋತೆ ಇರ್ತಿನೀ ಮೈಯೆಲ್ಲಾ ಹಣ್ಣು ಹಣ್ಣು ಮಾಡ್ತೀನಿ
ಈ ಮೋಹಿನಿ ಕಣ್ಣಿಟ್ಟ ಮೇಲೆ ಎಲ್ಲಿದ್ದರೂ ಬಿಟ್ಟೇನಾ ನಾ ನಿನ್ನ ಸುಮ್ನೇ ಬಾ ಬಾ ಬಾ ಬಾ.. ಬಾ...
ನನ್ನ ನಿನ್ನ ಅಂಟೂ ನಂಟೂ ಇಲ್ಲಿಯೂ ಹೇಳಬೇಡ
ಅಲ್ಲಿಯೂ ಹೇಳಬೇಡ ಎಲ್ಲಿಯೂ ಹೇಳಬೇಡ ಬಾ
ಬಿನ್ನಿಪೇಟೆ ಗಲ್ಲಿಯಲ್ಲಿ ಮೆಲ್ಲಗೇ ಗಿಲ್ಲಿದೋನೇ
ಗಲ್ಲವ ಕಚ್ಚಿದೋನೇ ಇಲ್ಲಿ ನನ ಜೋಡಿಯಾಗೂ ಬಾ
ಕಿಲಾಡಿ ಗಂಡು ನಿನ್ನ ಕಂಡು ಬೈದ ಅಂತಾ ಬಿಡತೀನಾ
ಆಸೇ ಇಲ್ಲವಾ ನನಗೇ ಮೀಸೆ ಇಲ್ಲವಾ
ನಿನ್ನಂಥ ಹೆಣ್ಣು ನಿಂಬೆಹಣ್ಣು ಸೊಂಪಾಗಿ ಸಿಕ್ಕಿದಾಗ
ಚಂದ ಅಲ್ಲವಾ ಎಲ್ಲಾ ಚಿಂದಿ ಅಲ್ಲವಾ
ಈ ನಿನ್ನ ಜೇನಿನಂಥ ತುಟಿಯಲ್ಲಿ ಕೊಡು ಬಾರೇ ಬಿಸಿ ಬಿಸಿ ಮಾಮೂಲೀ
ಸೊಕ್ಕೇರಿದ ಹೆಣ್ಣಾನೆ ನೀನು ಈ ನಿನ್ನ ಮೈ ಚಿನ್ನ ಕಣೇ ಚಿನ್ನ ಅಲ್ಲವಾ ಬಾ ಬಾ ಬಾ... ಬಾ..
ನನ್ನ ನಿನ್ನ ಅಂಟೂ ನಂಟೂ ಇಲ್ಲಿಯೂ ಹೇಳಬೇಡ
ಅಲ್ಲಿಯೂ ಹೇಳಬೇಡ ಎಲ್ಲಿಯೂ ಹೇಳಬೇಡ ಬಾ
ಬಿನ್ನಿಪೇಟೆ ಗಲ್ಲಿಯಲ್ಲಿ ಮೆಲ್ಲಗೇ ಗಿಲ್ಲಿದೋನೇ
ಗಲ್ಲವ ಕಚ್ಚಿದೋನೇ ಇಲ್ಲಿ ನನ ಜೋಡಿಯಾಗೂ ಬಾ
--------------------------------------------------------------------------------------------
ಅಳಿಮಯ್ಯ (೧೯೯೩) - ನಿನ್ನಳತೇ ಮೂರೂ ಮೋಳನಾ ನನ್ನಳತೇ ಎರಡೂ ಮೋಳನಾ
ಸಂಗೀತ : ಎಂ.ಎಂ.ಕೀರವಾಣಿ ಸಾಹಿತ್ಯ : ಶ್ರೀರಂಗ ಗಾಯನ : ಎಸ್.ಪಿ.ಬಿ
ನಿನ್ನಳತೇ ಮೂರೂ ಮೋಳನಾ ನನ್ನಳತೇ ಎರಡೂ ಮೋಳನಾ
ಮುಟ್ಟಿದರೇ ಕೈ ಚಳಕನಾ ತಟ್ಟಿದರೇ ಮೈ ಪುಳುಕನಾ
ಕುಚ್ಚೋಳಗೇ ಆರು ಮೋಳ ಬಿಚ್ಚಿದರೇ ಮೂರೂ ಮೋಳ
ಮೆಚ್ಚಿದರೇ ಎಷ್ಟು ಮೋಳ ಹೂವಮ್ಮಾ..
ಇಳಕಲ್ ಸೀರೆ ಉಟ್ಟೂ ಮೊಳಕಾಲು ಮೇಲೆ ಇಟ್ಟು
ಬಳಕೋದು ಬಳ್ಳಿನೊಡು ಜುಮ್ಮಕ ಜುಮ್ಮಾ
ನಿನ್ನಳತೇ ಮೂರೂ ಮೋಳನಾ ನನ್ನಳತೇ ಎರಡೂ ಮೋಳನಾ
ಮುಟ್ಟಿದರೇ ಕೈ ಚಳಕನಾ ತಟ್ಟಿದರೇ ಮೈ ಪುಳುಕನಾ
ತಂದಾನಾನ ತಂದಾನಾನ ತಂದಾನಾನ ತಂದಾನಾನ ತಂದಾನಾನ ತಂದಾನಾನ
ಚಳಿಯಲೀ ಬೆಚ್ಚಗೇ ಹ್ಹೂ ಹ್ಹೂ ಹ್ಹೂ ... ಮೈಯ್ಯೆಲ್ಲಾ ನೇಚ್ಚಾಗೇ ಹ್ಹೂ ಹ್ಹೂ ಹ್ಹೂ ...
ಚಳಿಯಲೀ ಬೆಚ್ಚಗೇ ಮೈಯ್ಯೆಲ್ಲಾ ನೇಚ್ಚಾಗೇ ಬಿಸಿ ಬಿಸಿ ಪ್ರಾಯವೂ ಭಲೇ ಚಂದವೂ
ನಡೆದಾಗ ಕುಲುಕುವ ಹಾಂ.. ಹಾಂ.. ಹಾಂ.. ಮನಸ್ಸನ್ನೂ ಕಲಕುವಾ.. ಹಾಂ.. ಹಾಂ.. ಹಾಂ..
ನಡೆದಾಗ ಕುಲುಕುವ ಮನಸ್ಸನ್ನೂ ಕಲಕುವಾ ನಿನ್ನ ಸಣ್ಣ ಸೊಂಟದ ನಡೆ ಚಂದವೋ
ಒಲವು ವೈಯ್ಯಾರದ ಗರತಿ ಹೊಸ ಯೌವ್ವನವೂ ತುಂಬಿದ ಮೈ ಭಾರತೀ .. ಭಾರತೀ ..
ಅರೇ .. ಒಲವು ವೈಯ್ಯಾರದ ಗರತಿ ಹೊಸ ಯೌವ್ವನವೂ ತುಂಬಿದ ಮೈ ಭಾರತೀ .. ಭಾರತೀ ..
ಹೊಸ ಹೊಂಬಾಳೇ ರುಚಿ ರಸಬಾಳೆ ನನ್ನ ಮೈ ಮೇಲೆ ನಿನ್ನ ಹೂಮಾಲೇ
ರಂಗೋಲಿ ರಂಗೂ ಮಜಾ ರಂಗಾದ ಜೋಡಿ ಮಜಾ
ದಂಗಾಗಿ ಡೋಲು ಬಾಜಾ ಜುಮ್ಮಕ ಜುಮ್ಮಾ
ನಿನ್ನಳತೇ ಮೂರೂ ಮೋಳನಾ ನನ್ನಳತೇ ಎರಡೂ ಮೋಳನಾ
ಮುಟ್ಟಿದರೇ ಕೈ ಚಳಕನಾ ತಟ್ಟಿದರೇ ಮೈ ಪುಳುಕನಾ
ತಂದಾನಾನ ತಂದಾನಾನ ತಂದಾನಾನ ತಂದಾನಾನ ತಂದಾನಾನ ತಂದಾನಾನ
ಕಾಲಲ್ಲಿ ಅಂಡಿಗೆ ಕೈಯಲ್ಲೀ ಬಿಂದಿಗೇ ಸುತ್ತಿ ಸುತ್ತಿ ಬಂದಳೋ ಹೋಳೆ ನೀರಿಗೇ
ಕಣ್ಣಲ್ಲೀ ಮೆಚ್ಚಿಗೇ ಕನ್ನೇಲಿ ನಾಚಿಕೇ ನನ ಕಂಡೂ ನಿಂತಳೂ ನಡುದಾರಿಗೇ
ನಮ್ಮೂರ ತಾಜಮಹಲೂ ಇದು ಯಾವ ಕಣ್ಣು ಬೀಳದ ಬಾಳ ತಾಜಾ ಮಾಲೂ
ನಮ್ಮೂರ ತಾಜಮಹಲೂ ಇದು ಯಾವ ಕಣ್ಣು ಬೀಳದ ಬಾಳ ತಾಜಾ ಮಾಲೂ
ಇನ್ನೂ ಯಾಕಮ್ಮಾ ನಿನ್ನ ಬಿನ್ನಾಣ ಇಲ್ಲೇ ಆಯ್ತಮ್ಮಾ ನಮ್ಮ ಕಲ್ಯಾಣ
ತಂಗಾಳಿ ತಂಪೂ ಮಜಾ ಮುಂಗಾರೂ ಮೋಡ ಮಜಾ
ಸಂಗಾತಿ ಜೋಡಿ ಮಜಾ ಜುಮ್ಮಕ್ಕ ಜುಮ್ಮಾ
ನಿನ್ನಳತೇ ಮೂರೂ ಮೋಳನಾ ನನ್ನಳತೇ ಎರಡೂ ಮೋಳನಾ
ಮುಟ್ಟಿದರೇ ಕೈ ಚಳಕನಾ ತಟ್ಟಿದರೇ ಮೈ ಪುಳುಕನಾ
--------------------------------------------------------------------------------------------
ಅಳಿಮಯ್ಯ (೧೯೯೩) - ನನ್ನ ನಿನ್ನ ಅಂಟೂ ನಂಟೂ ಇಲ್ಲಿಯೂ ಹೇಳಬೇಡ
ಸಂಗೀತ : ಎಂ.ಎಂ.ಕೀರವಾಣಿ ಸಾಹಿತ್ಯ : ಶ್ರೀರಂಗ ಗಾಯನ : ಕೆ.ಎಸ್.ಚಿತ್ರಾ
ಯಾವನವ್ವಾ ಚೆಲುವರಾಯ ಇವನ್ಯಾವ ಕೊಂಪೆ ಆಂಜನೇಯಾ..
ಯಾವನವ್ವಾ ಚೆಲುವರಾಯ ಇವನ್ಯಾವ ಕೊಂಪೆ ಆಂಜನೇಯಾ..
ಕದ್ದೂ ಬಂದೂ ಸಿಕ್ಕಿ ಬಿದ್ದ ಸೀಲ್ಲಕ್ಯಾತ ಸಗಣಿ ನೀರ ಹಾಕಿದರೆ ಗಬ್ಬುನಾತ
ಜುಟ್ಟೂ ತೆಗೆಸಿ ಮೊಟ್ಟೆ ಒಡೆಸಿ ಬೊಟ್ಟು ಇಡಿಸಿ ಪೋರಕೇಲಿ ಮೈ ಮೇಲೆ ಜಡಿಯಾ ಜಡಿಯಾ
ಯಾವನವ್ವಾ ಚೆಲುವರಾಯ ಇವನ್ಯಾವ ಕೊಂಪೆ ಆಂಜನೇಯಾ..
ಯಾವನವ್ವಾ ಚೆಲುವರಾಯ ಇವನ್ಯಾವ ಕೊಂಪೆ ಆಂಜನೇಯಾ..
ಯಾ ಯಾ ಯಾ ಯಯ್ಯಯ್ಯಾ ಯಯ್ಯಯ್ಯಾ ಯಯ್ಯಯ್ಯಾ
ಇವನಲ್ಲಿ ಮುಕ್ಕಣ್ಣೂ ಬಿಟ್ಟರೇ ಸಿಕ್ಕನ್ನೂ ಕಟ್ಟಿದ ಕೈ ಬಿಚ್ಚಿ ನೋಡು ಓಟಾ... ಟಾಟಾ..
ಒದೆ ಬಿದ್ದರೇ ಬಾಗುವ ಎದ್ದರೇ ನುಗ್ಗುವಾ ಹಾಕುಮಾ ಕಬ್ಬಿಣದ ಗೋತಾ ಗೋತಾ ...
ಚಡ್ಡಿ ಹಾಕಿದ ಪಡ್ಡೆ ಹೈಕಳ ಅಡ್ಡನಾಡಿ ಗುಂಪಿಗೇ ಇವನೇ ರಾಜ
ಬೇಲಿ ಹಾರುವಾ ಪೋಲಿ ತಿರುಗುವಾ ಕೋಳಿ ಹಿಂದೆ ಓಡಾಡೋ ನಾಟಿ ಹುಂಜಾ
ಹೆಂಗೈತೇ ಜೀವಕ್ಕೇ ಗೇಣೆಯಾ... ಗೇಣೆಯಾ ..
ಯಾವನವ್ವಾ ಚೆಲುವರಾಯ ಇವನ್ಯಾವ ಕೊಂಪೆ ಆಂಜನೇಯಾ..
ಇವ ಕಣ್ಣೂ ಹೊಡೆಯುವಾ ಬೆಣ್ಣೆ ಕದಿಯುವಾ ಕಳ್ಳ ಗೋಪಾಲ ಕೃಷ್ಣ ಮೂರುತಿ ಸಾರಥೀ
ಈ ಮಂಗನ ಮೂತಿಗೇ ಅಂಗನೆರೆಲ್ಲರೂ ಬೇಗ ಎತ್ತೀರಿ ಮಂಗಳಾರತಿ ಆರತೀ ...
ಬೆತ್ತಲೇ ಮೈಯ್ಯಾಗೇ ಬೆಚ್ಚಾಗುವ ಕೋಡುಬಳೆ ಕಜ್ಜಾಯ ಸಾಕೇನಯ್ಯಾ..
ಸುತ್ತಲೂ ಹಳ್ಳಿಯಾ ಹತ್ತೂ ಕೇರಿಗೇ ಕತ್ತೇ ಮೇಲ ಮೆರವಣಿಗೆ ಬೇಕೇನಯ್ಯಾ
ದೊಣ್ಣೇಲಿ ಧರ್ಮದೇಟೂ ಬಡಿಯಾ ಬಡಿಯಾ
ಯಾವನವ್ವಾ ಚೆಲುವರಾಯ ಇವನ್ಯಾವ ಕೊಂಪೆ ಆಂಜನೇಯಾ..
ಕದ್ದೂ ಬಂದೂ ಸಿಕ್ಕಿ ಬಿದ್ದ ಸೀಲ್ಲಕ್ಯಾತ ಸಗಣಿ ನೀರ ಹಾಕಿದರೆ ಗಬ್ಬುನಾತ
ಜುಟ್ಟೂ ತೆಗೆಸಿ ಮೊಟ್ಟೆ ಒಡೆಸಿ ಬೊಟ್ಟು ಇಡಿಸಿ ಪೋರಕೇಲಿ ಮೈ ಮೇಲೆ ಜಡಿಯಾ ಜಡಿಯಾ
ಯಾವನವ್ವಾ ಚೆಲುವರಾಯ ಇವನ್ಯಾವ ಕೊಂಪೆ ಆಂಜನೇಯಾ..
--------------------------------------------------------------------------------------------
No comments:
Post a Comment