ದಿಗ್ಗಜರು ಚಲನಚಿತ್ರದ ಹಾಡುಗಳು
- ಓ ಗೆಳೆಯಾ! ಜೀವದ್ಗೆಳೆಯಾ!
- ನಂದಿ ಬೆಟ್ಟನಾ ಬನ್ನೇರ ಘಟ್ಟಾನ
- ಎಲಾ ಇವನಾ ಇವನ್ ಯಾರಿವನು
- ಕೋಮಲೇ ಕೋಮಲೆ ನೀ ಹೂವಿನಂತೇ ಕೋಮಲೆ
- ಓ ಗೆಳೆಯಾ! ಜೀವದ್ಗೆಳೆಯಾ! (ದುಃಖ )
- ಹೊಯ್ಲೇ ಹುಂಬಾ ಹುಂಬಾ
ಓ ಗೆಳೆಯಾ! ಜೀವದ್ಗೆಳೆಯಾ! ನಿಂಗೆ ಶಾನೆ ಕ್ವಾಪ ಕಣೋ...
ಕ್ವಾಪಕು... ಒಂದು ಕೈ... ಪ್ರೀತಿ ಜಾಸ್ತಿ ಕಣೋ...
ಕುಚುಕು ಕುಚುಕು ಕುಚುಕು, ಕುಚುಕು ಕುಚುಕು ಕುಚುಕು
ಕುಚುಕು ಕುಚುಕು ಕುಚುಕು, ಕುಚುಕು ಕುಚುಕು ಕುಚುಕು
ನೀನು ಚಡ್ಡಿ ಜೋಸ್ತಿ ಕಣೋ ಕುಚುಕು.
ಜೀವಕಿನ್ನ ಜಾಸ್ತಿ ಕಣೋ ಕುಚುಕು
ಓ ಗೆಳೆಯಾ! ಜೀವದ್ಗೆಳೆಯಾ! ನಿಂಗೆ ಶಾನೆ ಕ್ವಾಪ ಕಣೋ
ಕ್ವಾಪಕು ಒಂದು ಕೈ ಪ್ರೀತಿ ಜಾಸ್ತಿ ಕಣೋ
ಕುಚುಕು ಕುಚುಕು ಕುಚುಕು ಒಯ್ಯ್ ಕುಚುಕು ಕುಚುಕು ಕುಚುಕು
ನಾನು ಚಡ್ಡಿ ಜೋಸ್ತಿ ಕಣೋ ಕುಚುಕು. ದೋಸ್ತಿ ಮ್ಯಾಲೆ ಕ್ವಾಪ ಬ್ಯಾಡ ಕುಚುಕು
ಓ ಗೆಳೆಯಾ! ಜೀವದ್ಗೆಳೆಯಾ! ನಿಂದು ತಾಯಿ ಪ್ರೀತಿ ಕಣೋ
ಪ್ರೀತಿಗೂ ಒಂದು ಕೈ ದೋಸ್ತಿ ಜಾಸ್ತಿ ಕಣೋ

ನೆನಪೈತ ನಿಂಗೆ ಮರಕೋತಿ ಆಟ, ಮರೆತೋಯ್ತ ನಿಂಗೆ ಬೆಳದಿಂಗಳೂಟ
ನೆನ್ಸ್ಕೊಂದ್ರೆ ಈಗ್ಲೂ ಬಾಯ್ ತುಂಬ ಜೊಲ್ಲು
ಕುಚುಕು ಕುಚುಕು ಕುಚುಕು, ಆ ಕಾಲ ಬರ್ತಯ್ತ ಕುಚುಕು
ಈಜು ಬರ್ದೇ ಹಾರಿ ಬಾವಿಗೆ ಬಿದ್ದೆ, ನೀರು ಕುಡ್ದು ಹೆಂಗೋ ಮ್ಯಾಲಕ್ಕೆ ಎದ್ದೆ
ನೆನ್ಸ್ಕೊಂದ್ರೆ ಈಗ್ಲೂ ಎದೆ ತುಂಬ ದಿಗ್ಲು
ಕುಚುಕು ಕುಚುಕು ಕುಚುಕು ಬರವಯ್ತ ಇದಕ್ಕೆ ಕುಚುಕು,
ಅಮ್ಮನೇ ಇಲ್ಲದ ಕೊರಗನೆ ಮರೆಸಿದೆ,
ತುತ್ತಿಡೋ ಕಯ್ಯಾದೆ ನೀ, ಹೆತ್ತ ತಾಯಿಗೂ ಮಿಗಿಲಾದೆ ನೀ
ಕಣ್ಣಿನ ರೆಪ್ಪೆಯ ಸೋಲಿಸೋ ಹಾಗೆಯೇ ನನ್ನ ನೀ ಕಾಯುವೆ,
ನನ್ನ ಸೇವೆಲೇ ನೀ ಸವೆಯುವೆ
ನೆನ್ಸ್ಕೊಂದ್ರೆ ಈಗ್ಲೂ ಎದೆ ತುಂಬ ದಿಗ್ಲು
ಕುಚುಕು ಕುಚುಕು ಕುಚುಕು ಬರವಯ್ತ ಇದಕ್ಕೆ ಕುಚುಕು,
ಅಮ್ಮನೇ ಇಲ್ಲದ ಕೊರಗನೆ ಮರೆಸಿದೆ,
ತುತ್ತಿಡೋ ಕಯ್ಯಾದೆ ನೀ, ಹೆತ್ತ ತಾಯಿಗೂ ಮಿಗಿಲಾದೆ ನೀ
ಕಣ್ಣಿನ ರೆಪ್ಪೆಯ ಸೋಲಿಸೋ ಹಾಗೆಯೇ ನನ್ನ ನೀ ಕಾಯುವೆ,
ನನ್ನ ಸೇವೆಲೇ ನೀ ಸವೆಯುವೆ
ಕುಚುಕು ಕುಚುಕು ಕುಚುಕು, ಕುಚುಕು ಕುಚುಕು ಕುಚುಕು
ನೀನು ಚಡ್ಡಿ ಜೋಸ್ತಿ ಕಣೋ ಕುಚುಕು. ಜೀವಕಿನ್ನ ಜಾಸ್ತಿ ಕಣೋ ಕುಚುಕು
ನೀನು ಚಡ್ಡಿ ಜೋಸ್ತಿ ಕಣೋ ಕುಚುಕು. ಜೀವಕಿನ್ನ ಜಾಸ್ತಿ ಕಣೋ ಕುಚುಕು
ನಿಂಗಾಗಿ ಕವಡೆ ಕೊಂಡಿದ್ದು ಕಾಣೆ, ಕಣ್ತುಂಬ ನಿದ್ದೆ ಮಾಡಿದ್ದು ಕಾಣೆ,
ನಂಗಾಗಿ ಎಲ್ಲ ನಿಂಗೇನೂ ಇಲ್ಲ ಯಾರೋ ಯಾರೋ ನೀನು, ಯಾವ ಜನ್ಮದ ಮಗನೋ ನೀನು,
ನಿನ್ನ ಕಣ್ಣ ಮುಂದೆ ನಾನು ಜಲ್ದಿ ಸತ್ತು ಮುಂದೆ ನಿನ್ನ ಜೀತದಾಳಾಗಿ ಹುಟ್ಟಿ
ಹೊತ್ತು ತಿರುಗುತೀನಿ ಋಣ ಮುಟಿಸುತೀನಿ
ಗೆಳೆಯಾ ಕುಚುಕು ಗೆಳೆಯಾ ಆಗ ನೀನು ಒಡೆಯ ನಾನು ಗೆಳೆಯಾ
ನೆರಳಿಡೋ ಮರವಿದು ಮುಳ್ಳಿನ ಜಲ್ಮವ ಬೇಡಲೇಬಾರ್ದಯ್ಯ ಮರ ಮರವನೆ ಮರಿ ಹಾಕ್ಲಯ್ಯ
ಒಬ್ಬನೇ ಪುಣ್ಯವ ಒಯ್ಯ್ದರೇ ಹೆಂಗಯ್ಯ ನಾನುವೇ ಮನ್ಸ್ನಯ್ಯ, ಒಸಿ ನಂಗೂನೂ ಕುಸಿ ಉಳ್ಸಯ್ಯ
ಕುಚುಕು ಕುಚುಕು ಕುಚುಕು ಕುಚುಕು ಕುಚುಕು ಕುಚುಕು
ನಾನು ಚಡ್ಡಿ ದೋಸ್ತಿ ಕಣೋ ಕುಚುಕು. ದೋಸ್ತಿ ಮ್ಯಾಲೆ ಕ್ವಾಪ ಬೇಡ ಕುಚುಕು
ಓ ಗೆಳೆಯಾ! ಜೀವದ್ಗೆಳೆಯಾ! ನಿಂದು ತಾಯಿ ಪ್ರೀತಿ ಕಣೋ
ಪ್ರೀತಿಗೂ ಒಂದು ಕೈ ದೋಸ್ತಿ ಜಾಸ್ತಿ ಕಣೋ
-----------------------------------------------------------------------------------------------------------
ದಿಗ್ಗಜರು (೨೦೦೧) - ನಂದಿ ಬೆಟ್ಟನಾ ಬನ್ನೇರ ಘಟ್ಟಾನ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಗಾಯನ: ಎಸ್.ಪಿ.ಬಿ ಅರ್ಚನಾ ಉಡುಪ
ಹೆಣ್ಣು : ನಂದಿ ಬೆಟ್ಟನಾ ಬನ್ನೇರ ಘಟ್ಟನಾ
ನಂದಿ ಬೆಟ್ಟನಾ ಬನ್ನೇರ ಘಟ್ಟನಾ ಚುಂಚುನ ಕಟ್ಟೇನಾ ಕನ್ನಂಬಾಡಿ ಕಟ್ಟೇನಾ
ಗಂಡು : ಎದೆಯಾಗಿನ್ ಸೊದೆ ಇಲ್ಲೇ ಕೇಳ್ತಾ ಇದೆ ಯಾಕೆ ಅಲ್ಲಿಗೆ ಯಾಕೇ ..
ಹೆಣ್ಣು : ಜೋಗದ ಗುಂಡಿನಾ.. ಬೃಂದಾವನನಾ
ಜೋಗದ ಗುಂಡಿನಾ.. ಬೃಂದಾವನನಾ ಥಂಡಿ ಸಡಕ್ಕಾ ಮೈಸೂರ ಪ್ಯಾಲೇಸ್ ಒಳಕ್ಕಾ
ಗಂಡು : ಕಣ್ಣಿನ್ ಕೋಟಿ ಭೋಗಾ ಇಲ್ಲೇ ಇರುವಾಗ ಯಾಕೇ .. ಅಲ್ಲಿಗ್ ಯಾಕೇ
ಹೆಣ್ಣು : ನಂದಿ ಬೆಟ್ಟನಾ ಬನ್ನೇರ ಘಟ್ಟನಾ ಚುಂಚುನ ಕಟ್ಟೇನಾ ಕನ್ನಂಬಾಡಿ ಕಟ್ಟೇನಾ
ಹೆಣ್ಣು : ಈ ಗುಂಗಲ್ ಒಂದೆರಡ್ ಸತ್ತಿ ದೇಶ ವಿದೇಶ ಸುತ್ತಿ
ಪಕ್ಕಾ ಇಂಗ್ಲಿಷ್ ಪುಟುಗೊಸಿಲಿ ಉಪ್ಪಿನ ಮೈಯ್ಯಿ ಮೈಯೆಗೆ ಮೆತ್ತಿ
ಅರೇ ರಾಮ ಅರೇ ಕೃಷ್ಣ ಜಲ್ಸ್ ಜಾತ್ರೇಲ್ ಗುಂಪಲ್ ನುಗ್ಗಿ
ವಂಶ ಹುಟ್ಟಿ ಅಂಶ ದಿಟ್ಟ ತವರಿ ತರೋಳ ಪ್ಲೇನು ಹತ್ತಿ
ಗಂಡು : ನಾವ್ ಗುಳ್ ಹುಟ್ಟಿದ್ ಇಲ್ಲಿ ನಮ ಹೈಕಳ್ಯಾಕ್ ಹುಟ್ಟಬೇಕ ಅಲ್ಲಿ
ಬಾರೇ .. ಇಲ್ಲೇ ಬಾರೇ ..
ಹೆಣ್ಣು : ನಂದಿ ಬೆಟ್ಟನಾ ಬನ್ನೇರ ಘಟ್ಟನಾ ಚುಂಚುನ ಕಟ್ಟೇನಾ ಕನ್ನಂಬಾಡಿ ಕಟ್ಟೇನಾ
ಹೆಣ್ಣು : ಹುಣಿಸೇ ಮರದ್ ಗಾಳು ಮುಂದೆ ಸಾಯೋಗಂಟ ಸರಸದ್ ಬಲ್
ಹೊಂಗೇ ನೆರಳಲ್ ಮನಗಿ ಎದ್ರೆ ಸಂತೇಲ್ ಇದ್ರೂ ನಿದ್ದವಲ
ಗಂಡು : ಇಲ್ಲಿ ಬೆರಣಿ ಸಾಂಬ್ರಾಣಿ ಮುಂದೆ ಯಾಕ್ ಬೇಕೇ ಫಾರಿನ್ ಸೆಂಟಿ
ಹೆಣ್ಣು : ಹಿತ್ಲಾಗ್ ಒಂದೊಂದ್ ಡಿಕ್ಕಿಯಾದ್ರೆ ಗಳಿಗೊಂದೊಂದ್ ಫಾರಿನ್ ಟೂರೂ
ಗಂಡು : ಏನೈತಲ್ಲೇ ಏನಿಲ್ಲಾ ನಮ್ಮೂರಲ್ಲಿ ಆಗ್ಲೇ ಇಲ್ಲೇ ಆಗಲೇ
ಹೆಣ್ಣು : ನಂದಿ ಬೆಟ್ಟನಾ ಬನ್ನೇರ ಘಟ್ಟನಾ
ನಂದಿ ಬೆಟ್ಟನಾ ಬನ್ನೇರ ಘಟ್ಟನಾ ಚುಂಚುನ ಕಟ್ಟೇನಾ ಕನ್ನಂಬಾಡಿ ಕಟ್ಟೇನಾ
ಗಂಡು : ಎದೆಯಾಗಿನ್ ಸೊದೆ ಇಲ್ಲೇ ಕೇಳ್ತಾ ಇದೆ ಯಾಕೆ ಅಲ್ಲಿಗೆ ಯಾಕೇ ..
ಹೆಣ್ಣು : ಜೋಗದ ಗುಂಡಿನಾ.. ಬೃಂದಾವನನಾ
ಜೋಗದ ಗುಂಡಿನಾ.. ಬೃಂದಾವನನಾ ಥಂಡಿ ಸಡಕ್ಕಾ ಮೈಸೂರ ಪ್ಯಾಲೇಸ್ ಒಳಕ್ಕಾ
ಗಂಡು : ಕಣ್ಣಿನ್ ಕೋಟಿ ಭೋಗಾ ಇಲ್ಲೇ ಇರುವಾಗ ಯಾಕೇ .. ಅಲ್ಲಿಗ್ ಯಾಕೇ
ಹೆಣ್ಣು : ನಂದಿ ಬೆಟ್ಟನಾ ಬನ್ನೇರ ಘಟ್ಟನಾ ಚುಂಚುನ ಕಟ್ಟೇನಾ ಕನ್ನಂಬಾಡಿ ಕಟ್ಟೇನಾ
-----------------------------------------------------------------------------------------------------------
ದಿಗ್ಗಜರು (೨೦೦೧) - ಎಲಾ ಇವನಾ ಇವನ್ ಯಾರಿವನು
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಗಾಯನ: ಅನುರಾಧ ಶ್ರೀರಾಮ್
ಎಲಾ ಇವನಾ ಇವನ್ ಯಾರಿವನು ಯಾರಿವನು ಸೂಟು ಬೂಟು ಮೆಟ್ಟ ಮೆರೆವನು ಶೂರನು
ಹಬ್ಬ ಹಬ್ಬ ಹಬ್ಬ ಹಬ್ಬ ಹೆಣ್ಣಿನ ಕಣ್ಗೆ ಹಬ್ಬ ಉಂಟು ಮಾಡಿದವನು ಯಾರಿವನು ಯಾರಿವನು
ವೀರರಲ್ಲಿ ವೀರ ಈ ರಘುರಾಮ ಓಓಓಓಓ
ಹಾವಿನಂಥ ಲುಕ್ಕು ಸಿಂಹದ ಬೊಕ್ಕು ಎಡದ ಕೈ ಟ್ರಿಕ್ಕೂ ಇವನ ಒಡನೇ ಪಿಕ್ ನಿಕ್ಕು
ಮುತ್ತಿಟ್ಟರೇ ಇವನೇ ಇಟಲಿ ಮಗುವಾದ್ರೆ ಇವನದಿರಲಿ ಹಬ್ಬ ಹಬ್ಬ
ಹಬ್ಬ ಹಬ್ಬ ಹೆಣ್ಣಿನ ಕಣ್ಗೆ ಹಬ್ಬ ಹಬ್ಬ ಉಂಟು ಮಾಡಿದವನು ಯಾರಿವನು ಯಾರಿವನು
ವೀರರಲ್ಲಿ ವೀರ ಈ ರಘುರಾಮ ಓಓಓಓ
ಎಲಾ ಇವನಾ ಇವನ್ ಯಾರಿವನು ಯಾರಿವನು ಸೂಟು ಬೂಟು ಮೆಟ್ಟ ಮೆರೆವನು ಶೂರನು
ಊರೇ ನನ್ನ ಹಿಂದೆ ನಾನು ಇವ್ನ್ ಹಿಂದೆ ಏನು ಮಾಡಲಿವನ ಹೆಂಗು ಗೆಲ್ಲ ಬೇಕಿವನಾ
ಬಾಯಿ ಬಾಯಿ ಬಿಡತಾ ಮಂಡಿಗೆಯಾ ತಿನತಾ ಇವನ ನೋಡುವವರ ನಂಗೆ ಹಳದಿ ಜ್ವರ
ಇವನಂತು ನನ್ನ ಆಸ್ತಿ ಆಹಾಹಾಹಾ ಆಹಾಹಾ ಅದಕೆ ಅಸೂಯೆ ಜಾಸ್ತಿ ಆಹಾಹಾಹಾ ಆಹಾಹಾ
ಹಬ್ಬ ಹಬ್ಬ ಉಂಟು ಮಾಡಿದವನು ಯಾರಿವನು ಯಾರಿವನು ವೀರರಲ್ಲಿ ವೀರ ಈ ರಘುರಾಮ ಓಓಓಓ
ಎಲಾ ಇವನಾ ಇವನ್ ಯಾರಿವನು ಯಾರಿವನು ಸೂಟು ಬೂಟು ಮೆಟ್ಟ ಮೆರೆವನು ಶೂರನು
ಎಲಾ ಇವನಾ ಇವನ್ ಯಾರಿವನು ಯಾರಿವನು ಸೂಟು ಬೂಟು ಮೆಟ್ಟ ಮೆರೆವನು ಶೂರನು
ಹಬ್ಬ ಹಬ್ಬ ಹಬ್ಬ ಹಬ್ಬ ಹೆಣ್ಣಿನ ಕಣ್ಗೆ ಹಬ್ಬ ಉಂಟು ಮಾಡಿದವನು ಯಾರಿವನು ಯಾರಿವನು
ವೀರರಲ್ಲಿ ವೀರ ಈ ರಘುರಾಮ ಓಓಓಓಓ
-----------------------------------------------------------------------------------------------------------
ವೀರರಲ್ಲಿ ವೀರ ಈ ರಘುರಾಮ ಓಓಓಓಓ
-----------------------------------------------------------------------------------------------------------
ದಿಗ್ಗಜರು (೨೦೦೧) - ಕೋಮಲೇ ಕೋಮಲೆ ನೀ ಹೂವಿನಂತೇ ಕೋಮಲೆ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಗಾಯನ: ಅನುರಾಧ ಶ್ರೀರಾಮ್, ಎಸ್.ಪಿ.ಬಿ.
ಗಂಡು : ಕೋಮಲೆ ಕೋಮಲೆ ನೀ ಹೂವಿನಂತೆ ಕೋಮಲೆ
ಕೋಮಲೆ ಕೋಮಲೆ ಅರಳುವಂತೆ ಹಾಡಲೇ
ರಾಗದಿಂದ ನಿನ್ನ ಮುದ್ದಿಸಿ ಭಾವದಿಂದ ನಿನ್ನ ಪ್ರೀತಿಸಿ ನಿನ್ನ ಮೈಯ್ಯನ್ನ ಈ ಕಣ್ಣಲ್ಲೇ ಅಪ್ಪಲೇ ..
ಕೋಮಲೆ ಕೋಮಲೆ ನೀ ಹೂವಿನಂತೆ ಕೋಮಲೆ
ಕೋಮಲೆ ಕೋಮಲೆ ಅರಳುವಂತೆ ಹಾಡಲೇ
ರಾಗದಿಂದ ನಿನ್ನ ಮುದ್ದಿಸಿ ಭಾವದಿಂದ ನಿನ್ನ ಪ್ರೀತಿಸಿ ನಿನ್ನ ಮೈಯ್ಯನ್ನ ಈ ಕಣ್ಣಲ್ಲೇ ಅಪ್ಪಲೇ ..
ಕೋಮಲೆ ಕೋಮಲೆ ನೀ ಹೂವಿನಂತೆ ಕೋಮಲೆ
ಕೋಮಲೆ ಕೋಮಲೆ ಅರಳುವಂತೆ ಹಾಡಲೇ
ಗಂಡು : ನಾ ನನ್ನ ಕಣ್ಣನು ಮುಚ್ಚಲೇ ಓ ಈಗ ಲೋಕವೇ ಕತ್ತಲೆ
ನೀನುಟ್ಟ ಬಟ್ಟೆಯೊಳಗೇ ಕತ್ತಲೆ ಆ ಕತ್ತಲೆದುರೇ ನೀ ಬೆತ್ತಲೇ
ಹೆಣ್ಣು : ನಲ್ಲ ನಲ್ಲ ಸಾಕು ನಲ್ಲ ಈ ನಿನ್ನ ಕಾವ್ಯ ಕಲ್ಪನೆ ಕಣ್ಣು ತೆರೆ ನನ್ನಾ ದೊರೆ ನಾ ತಾಳೆ ನನ್ನ ಬಣ್ಣನೇ
ಗಂಡು : ಬಣ್ಣವಾಗಿ ನಿನ್ನ ಚಿತ್ರಿಸಿ ಕಾವ್ಯವಾಗಿ ನಿನ್ನ ಪ್ರೀತಿಸಿ ಚಂದ್ರನನ್ನು ದಿಟ್ಟಿಸಿ ಓಓಓಓ ..
ಚಂದ್ರನನ್ನು ದಿಟ್ಟಿಸಿ ಮನಸಿನಿಂದ ಮುಟ್ಟಿಸಿ ಬರೆಯುವ ಬೇಂದ್ರೆಯಂತೆ ಮನಸಿನಲ್ಲೇ ಮುಟ್ಟಲೇ
ಕೋಮಲೆ ಕೋಮಲೆ ನೀ ಹೂವಿನಂತೆ ಕೋಮಲೆಕೋಮಲೆ ಕೋಮಲೆ ಅರಳುವಂತೆ ಹಾಡಲೇ
ಗಂಡು : ನಿನ್ನಂದ ಚೆಂದಾದ ಧ್ಯಾನಿಸಿ ಈ ಮಣ್ಣಿನಲ್ಲಿ ಆದ ಮೂಡಿಸಿ
ಒಂದೊಂದು ಅಂಗಾನ ಸಾರಿಸಿ ಇದರಲ್ಲಿ ನಿನ್ನ ಆವಾಗಿಸಿ
ಹೆಣ್ಣು : ನಲ್ಲ ನಲ್ಲ ಸಾಕು ನಲ್ಲ ಮೈಯ್ಯೆಲ್ಲ ರಂಗೇರಿದೆ ಆದೃಶ್ಯವಾ ಈ ಪ್ರೇಮದ ಸ್ಪರ್ಶಕ್ಕೆ ಗುಂಗೇರಿದೆ
ಗಂಡು : ಕಾಮನಾಗಿ ನಿನ್ನ ಕಾಯಿಸಿ ದಾಸನಾಗಿ ನಿನ್ನ ಸೇವಿಸಿ ಸೂರ್ಯನಾ ಉಂಗುರ ಓಓಓಓ
ಸೂರ್ಯನ ಉಂಗುರ ಸೃಷ್ಟಿ ಮಾಡೋ ಸುಂದರ ಬಣ್ಣದಾ ಬಿಲ್ಲಂತೆ ನಾನು ನಿನ್ನ ಸುತ್ತಲೇ
ಕೋಮಲೆ ಕೋಮಲೆ ನೀ ಹೂವಿನಂತೆ ಕೋಮಲೆ
ಕೋಮಲೆ ಕೋಮಲೆ ಅರಳುವಂತೆ ಹಾಡಲೇ
ರಾಗದಿಂದ ನಿನ್ನ ಮುದ್ದಿಸಿ ಭಾವದಿಂದ ನಿನ್ನ ಪ್ರೀತಿಸಿ ನಿನ್ನ ಮೈಯ್ಯನ್ನ ಈ ಕಣ್ಣಲ್ಲೇ ಅಪ್ಪಲೇ ..
ಕೋಮಲೆ ಕೋಮಲೆ ನೀ ಹೂವಿನಂತೆ ಕೋಮಲೆ
ಕೋಮಲೆ ಕೋಮಲೆ ಅರಳುವಂತೆ ಹಾಡಲೇ
ಕೋಮಲೆ ಕೋಮಲೆ ಅರಳುವಂತೆ ಹಾಡಲೇ
ರಾಗದಿಂದ ನಿನ್ನ ಮುದ್ದಿಸಿ ಭಾವದಿಂದ ನಿನ್ನ ಪ್ರೀತಿಸಿ ನಿನ್ನ ಮೈಯ್ಯನ್ನ ಈ ಕಣ್ಣಲ್ಲೇ ಅಪ್ಪಲೇ ..
ಕೋಮಲೆ ಕೋಮಲೆ ನೀ ಹೂವಿನಂತೆ ಕೋಮಲೆ
ಕೋಮಲೆ ಕೋಮಲೆ ಅರಳುವಂತೆ ಹಾಡಲೇ
-----------------------------------------------------------------------------------------------------------
ದಿಗ್ಗಜರು (೨೦೦೧) - ಓ ಗೆಳೆಯಾ! ಜೀವದ್ಗೆಳೆಯಾ! (ದುಃಖ )
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಗಾಯನ: ಅನುರಾಧ ಶ್ರೀರಾಮ್, ಎಸ್.ಪಿ.ಬಿ.
ಕುಚಿಕು ಕುಚಿಕು ಕುಚಿಕು ಕುಚಿಕು ಕುಚಿಕು ಕುಚಿಕು
ಕುಚಿಕು ಕುಚಿಕು ಕುಚಿಕು ಕುಚಿಕು ಕುಚಿಕು ಕುಚಿಕು
ಇರೋತನಕ ನಿಂಗೆ ಕಣ್ಣೀರು ಕೊಟ್ಟೆ ಸಾಲದು ಅಂತ ನಿಂಗೆ ಜೈಲಲ್ಲಿ ಇಟ್ಟೆ
ನಂಗಾಗಿ ಎಲ್ಲ ನಿಂಗೇನೂ ಇಲ್ಲಾ ಸರಿಯಾ ಗೆಳೆಯ ಸರಿಯಾ
ಇದು ಸರಿಯಾ ಸರಿಯಾ ಗೆಳೆಯ
ಮಾತಿಗೆ ತಪ್ಪದೆ ಪ್ರಾಣಾನು ಕೊಟ್ಟರೆ ಹೆಂಗೆ ನಾ ನೋಡೋಲೋ ಇಲ್ಲೇ ಹುಟ್ಟಿ ಏನ್ ಮಾಡಲೋ
ಕುಚಿಕು ಕುಚಿಕು ಕುಚಿಕು ಕುಚಿಕು ಕುಚಿಕು ಕುಚಿಕು
ನಾ ಚೆಡ್ಡಿ ದೋಸ್ತಿ ಕಣೋ ಕುಚಿಕು ಇಲ್ಲಿ ದೂರಿಲ್ಲಯ್ಯಾ ಇಲ್ಲಿ ನಾವ್ ಒಂದಯ್ಯ
ಬೇರೆ ಮಾಡೋನ್ ಯಾರಿಲ್ಲಯ್ಯಾ.. ಕಷ್ಟಕ್ಕೂ ನಷ್ಟಕ್ಕೂ ಅಂತ್ಯವೇ ಸಾವಯ್ಯ ಅಯ್ಯ
ಕುಚಿಕು ಕುಚಿಕು ಕುಚಿಕು ಕುಚಿಕು ಕುಚಿಕು ಕುಚಿಕು
---------------------------------------------------------------------------------------------------------
ದಿಗ್ಗಜರು (೨೦೦೧) - ಹೊಯ್ಲೇ ಹುಂಬಾ ಹುಂಬಾ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಗಾಯನ: ಎಸ್.ಪಿ.ಬಿ. ಕೋರಸ್
ಕೋರಸ್ : ಹೊಯ್ಲೇ .. ಹೂಂಬಾ.. ಹೂಂಬಾ.. ಹೂಂಬಾ.. ಹೂಂಬಾ.. ಹೌದು
ಗಂಡು : ಹುಂಬಾ ಹುಂಬಾ ಶತ ಹುಂಬಾ ಕ್ವಾಪದಲ್ಲಿ ಮೂಗು ಕೊಯ್ದುಕೊಳ್ಳೋನು ಶತ ಹುಂಬಾ
ಹೌದು ಅಲ್ವೋ ... ಕೋರಸ್ : ಹೌದೌದು ಸ್ವಾಮೀ ..
ಗಂಡು : ಹೌದು ಅಲ್ವೋ ಕೋರಸ್ : ಹೌದೌದು ಸ್ವಾಮೀ .. ಹೌದೌದು ಸ್ವಾಮೀ ....
ಗಂಡು : ಯಾಂದೇ ಯಾಂದೇ ದಡ್ಡ ಯಾಂದೇ
ಯಾಂದೇ ಯಾಂದೇ ದಡ್ಡ ಯಾಂದೇ ರಕ್ತದಾಗೆ ದ್ವಾಶ ಇಲ್ಲದೌನು ನಾಶ ತಿಳಿ ಯಾಂದೇ
ಗಂಡು : ಹೌದು ಅಲ್ವೋ ಕೋರಸ್ : ಹೌದೌದು ಸ್ವಾಮೀ ..
ಗಂಡು : ಹೌದು ಅಲ್ವೋ ಕೋರಸ್ : ಹೌದೌದು ಸ್ವಾಮೀ .. ಹೌದೌದು ಸ್ವಾಮೀ ....
ಹೌದೌದು ಸ್ವಾಮೀ .. ಹೌದೌದು ಸ್ವಾಮೀ ....
ಗಂಡು : ಮೋಸಗಾರನಾ ಹೆಸರು ನಮ್ಮ ಮಕ್ಕಳಿಗಿಡಬೇಕೋ
ಕೋರಸ್ : ಹೌದೌದು ಸ್ವಾಮೀ .. ಇಲ್ಲ ಇಲ್ಲ ಸ್ವಾಮೀ ....
ಗಂಡು : ಕರಿಯದೆ ಹಬ್ಬಕ್ಕೆ ಹೋದವನಾ ಕರದು ಕೆರದಿ ಹೊಡಿಬೇಕು
ಕೋರಸ್ : ಹೌದೌದು ಸ್ವಾಮೀ .. ಇಲ್ಲ ಇಲ್ಲ ಸ್ವಾಮೀ ....
ಗಂಡು : ಮಕ್ಕಳನು ಅಳಿಸುವಾ ಅವ್ರೂ ... ಕೋರಸ್ : ಹುಂಬ
ಗಂಡು : ಅಪ್ಪನಿಗೆ ಕಿವಿ ಚುಚ್ಚೋ ಮಗನೂ ಕೋರಸ್ : ಯಾಂದೇ
ಗಂಡು : ಗಾಳಿಯನು ಗುದ್ದೋ ಪೈಲ್ವಾನೂ ಕೋರಸ್ : ಹುಂಬ
ಗಂಡು : ಕಾಳಗವ ಬಿಟ್ಟು ಓಡೋ ಹೇಡಿ ಕೋರಸ್ : ಯಾಂದೇ
ಗಂಡು : ಯಾರೋ ಸರಿ ಕೋರಸ್ : ನೀವು ಸರಿ
ಗಂಡು : ಹುಂಬಾ ಹುಂಬಾ ಶತ ಹುಂಬಾ ಹುಂಬಾ ಶತ ಹುಂಬಾಗಂಡು : ವಂಶದ ಮಾನ ಬೀದಿಲಿ ಕಳೆದರೇ ಗುಂಡಿಕ್ಕಿ ಕೊಲಬೇಕೋ
ಕೋರಸ್ : ಹೌದೌದು ಸ್ವಾಮೀ .. ಇಲ್ಲ ಇಲ್ಲ ಸ್ವಾಮೀ ....
ಗಂಡು : ಗೌರವದ ಕೈಯ್ಯಲ್ಲಿ ಖಾಲಿ ಕೋವಿ ಕೊಡಬೇಕೂ
ಕೋರಸ್ : ಹೌದೌದು ಸ್ವಾಮೀ .. ಇಲ್ಲ ಇಲ್ಲ ಸ್ವಾಮೀ ....
ಗಂಡು : ತಲೆ ಕೆಟ್ರೆ ನಾನು ಮನ್ಸ್ ಅಲ್ಲ ಕೋರಸ್ : ಹುಂಬ
ಗಂಡು : ಕೋಪದಲ್ಲಿ ಚಂದ ಗೌಡನಲ್ಲ ಕೋರಸ್ : ಯಾಂದೇ
ಗಂಡು : ನಿನ್ನ ದೊಡ್ಡತನ ವೈರಿಗಿಲ್ಲ ಕೋರಸ್ : ಯಾಂದೇ
ಗಂಡು :ವೈರಿ ಲೆಕ್ಕ ದ್ಯಾವರಿಟ್ಟವನಲ್ಲ ಕೋರಸ್ : ಭಕುತ
ಗಂಡು : ಯಾರೋ ಸರಿ ಕೋರಸ್ : ನೀವು ಸರಿ
ಗಂಡು : ಯಾರೋ ಸರಿ ಕೋರಸ್ : ನೀವು ಸರಿ
ಗಂಡು : ಹುಂಬಾ ಹುಂಬಾ ಶತ ಹುಂಬಾ ಯಾಂದೇ ಯಾಂದೇ ದಡ್ಡ ಯಾಂದೇ ರೋಷದಲ್ಲಿ ಕ್ವಾಪ ಕ್ವಾಪದಲ್ಲಿ ಪ್ರೀತಿ ಇರುತೈತೆ
ಗಂಡು : ಹೌದು ಅಲ್ವೋ ಕೋರಸ್ : ಹೌದೌದು ಸ್ವಾಮೀ ..
ಗಂಡು : ಹೌದು ಅಲ್ವೋ ಕೋರಸ್ : ಹೌದೌದು ಸ್ವಾಮೀ .. ಹೌದೌದು ಸ್ವಾಮೀ ....
ಕೋರಸ್ : ಹೊಯ್ಲೇ .. ಹೂಂಬಾ.. ಹೂಂಬಾ.. ಹೂಂಬಾ.. ಹೂಂಬಾ.. ಹೌದು
-----------------------------------------------------------------------------------------------------------
No comments:
Post a Comment