ಸಂಧ್ಯಾ ರಾಗ ಚಲನಚಿತ್ರದ ಹಾಡುಗಳು
- ನಂಬಿದೆ ನಿನ್ನ ನಾದದೇವತೆ
- ನಂಬಿದೆ ನಿನ್ನ ನಾದದೇವತೆ (ಎಸ್.ಜಾನಕೀ)
- ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ
- ಕನ್ನಡತೀ ತಾಯೆ ಬಾ
- ದೀನನಾ ಬಂದಿರುವೇ ಬಾಗಿಲಲಿ ನಿಂದಿರುವೇ
- ತೇಲಿಸೋ ಇಲ್ಲ ಮುಳಗಿಸೋ
- ಗುರುವಿನ ಗುಲಾಮನಾಗುವ ತನಕ
- ನಂಬಿದೆ ನಿನ್ನ ನಾದದೇವತೆ (ಬಾಲಮುರುಳಿಕೃಷ್ಣ)
ಸಂಧ್ಯಾ ರಾಗ (೧೯೬೬) - ನಂಬಿದೆ ನಿನ್ನ ನಾದದೇವತೆ
ಸಂಗೀತ : ಬಾಲಮುರಳಿ ಕೃಷ್ಣ ಮತ್ತು ಜಿ.ಕೆ.ವೆಂಕಟೇಶ ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ಭೀಮಸೇನ ಜೋಶಿ
ನೆಲೆಯಾದವೊಂದೆ ‘ಓಂ ’ ಕಾರದೆ ಆಆ …ಆಆಅ .
ಲಯವಾಗಿ ಹೋದೆ ನೀ ಶಾರದೆ... ನಂಬಿದೆ ನಿನ್ನ ನಾದದೇವತೆ
ವೀಣೆಗು ತಂತಿಗು ನೀ ನುಡಿಹಾಕಲು ನಾದವೊಲಿದು ಝೇಂಕಾರ ಮಾಡಲು
ನಾದವೊಲಿದು ಝೇಂಕಾರ ಮಾಡಲು ಆಸೆ ನೂರೊಂದಿದೆ ನಿನ್ನೆ ಕಾದಿದೆ
ಬಾರಾ … ಹಾಡ .. ನೀ ಎನ್ನ ದೇವತೆ ಕಂಠ ಬಿಗಿದು ಬಾಯಾರಿದೆ
ಕಂಠ ಬಿಗಿದು ಬಾಯಾರಿದೆ ತುಂಬಿದೆದೆಯು ಆನಂದದೇ …
ನಂಬಿದೆ ನಿನ್ನ ನಾದದೇವತೆ ಅಭಿಮಾನ ತಳೆದ ತಾಯೇ ಭಾರತಿಯೇ
ನಂಬಿದೆ ನಿನ್ನ ನಾದದೇವತೆ.... ನಂಬಿದೆ ನಿನ್ನ ನಾದದೇವತೆ

ನಂಬಿದೆ ….. ನಿನ್ನ ನಂಬಿದೆ …..ಏಎ …
------------------------------------------------------------------------------------------------------------------------
ಸಂಧ್ಯಾ ರಾಗ (೧೯೬೬) - ನಂಬಿದೆ ನಿನ್ನ ನಾದದೇವತೆ
ಸಂಗೀತ : ಬಾಲಮುರಳಿ ಕೃಷ್ಣ ಮತ್ತು ಜಿ.ಕೆ.ವೆಂಕಟೇಶ ಸಾಹಿತ್ಯ : ಜಿ.ವಿ.ಅಯ್ಯರ ಗಾಯನ :ಎಸ್.ಜಾನಕಿ
ಸಂಗೀತ : ಬಾಲಮುರಳಿ ಕೃಷ್ಣ ಮತ್ತು ಜಿ.ಕೆ.ವೆಂಕಟೇಶ ಸಾಹಿತ್ಯ : ಜಿ.ವಿ.ಅಯ್ಯರ ಗಾಯನ :ಎಸ್.ಜಾನಕಿ
ನಂಬಿದೆ ನಿನ್ನ ನಾದದೇವತೆ ಅಭಿಮಾನ ತಳೆದ ತಾಯೇ ಭಾರತಿಯೇ
ನಂಬಿದೆ ನಿನ್ನ ನಾದದೇವತೆ .... ನಂಬಿದೆ ನಿನ್ನ ನಾದದೇವತೆ
ನಂಬಿದೆ ನಿನ್ನ ನಾದದೇವತೆ .... ನಂಬಿದೆ ನಿನ್ನ ನಾದದೇವತೆ
ನೆಲೆಯಾದವೊಂದೆ ‘ಓಂ ಕಾರದೆ ಆಆ …ಆಆಅ .
ಲಯವಾಗಿ ಹೋದೆ ನೀ ಶಾರದೆ... ನಂಬಿದೆ ನಿನ್ನ ನಾದದೇವತೆ
ವೀಣೆಗು ತಂತಿಗು ನೀ ನುಡಿಹಾಕಲು ನಾದವೊಲಿದು ಝೇಂಕಾರ ಮಾಡಲು
ನಾದವೊಲಿದು ಝೇಂಕಾರ ಮಾಡಲು ಆಸೆ ನೂರೊಂದಿದೆ ನಿನ್ನೆ ಕಾದಿದೆ
ಬಾರಾ … ಹಾಡ .. ನೀ ಎನ್ನ ದೇವತೆ ಕಂಠ ಬಿಗಿದು ಬಾಯಾರಿದೆ
ಕಂಠ ಬಿಗಿದು ಬಾಯಾರಿದೆ ತುಂಬಿದೆದೆಯು ಆನಂದದೇ …
ಲಯವಾಗಿ ಹೋದೆ ನೀ ಶಾರದೆ... ನಂಬಿದೆ ನಿನ್ನ ನಾದದೇವತೆ
ನಾದವೊಲಿದು ಝೇಂಕಾರ ಮಾಡಲು ಆಸೆ ನೂರೊಂದಿದೆ ನಿನ್ನೆ ಕಾದಿದೆ
ಬಾರಾ … ಹಾಡ .. ನೀ ಎನ್ನ ದೇವತೆ ಕಂಠ ಬಿಗಿದು ಬಾಯಾರಿದೆ
ಕಂಠ ಬಿಗಿದು ಬಾಯಾರಿದೆ ತುಂಬಿದೆದೆಯು ಆನಂದದೇ …
ನಂಬಿದೆ ….. ನಿನ್ನ ನಂಬಿದೆ …..ಏಎ …
-----------------------------------------------------------------------------------------------------------------------
ಸಂಧ್ಯಾ ರಾಗ (೧೯೬೬) - ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ
ಸಂಗೀತ : ಭೀ.ಜೋಶಿ, ಬಾ.ಮು.ಕೃಷ್ಣ ಸಾಹಿತ್ಯ : ಪುರಂದರದಾಸ ಗಾಯನ: ಬಾಲಮುರಳಿ ಕೃಷ್ಣ, ಜಿ.ಕೆ.ವೆಂಕಟೇಶ
ಸಂಧ್ಯಾ ರಾಗ (೧೯೬೬) - ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ
ಸಂಗೀತ : ಭೀ.ಜೋಶಿ, ಬಾ.ಮು.ಕೃಷ್ಣ ಸಾಹಿತ್ಯ : ಪುರಂದರದಾಸ ಗಾಯನ: ಬಾಲಮುರಳಿ ಕೃಷ್ಣ, ಜಿ.ಕೆ.ವೆಂಕಟೇಶ
ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ
ಗೋಪಿ ಜನಪ್ರಿಯ ಗೋಪಾಲ ಗಲ್ಲದೆ
ದೊರೆತನದಲಿ ನೋಡೇ ಧರಣಿದೇವಿಗೆ ರಮಣ
ಸಿರಿಯತನದಲಿ ನೋಡೇ ಶ್ರೀಕಾಂತನು
ಹಿರಿಯತನದಲಿ ನೋಡೇ ಸರಸಿ ಜೋದ್ಭವನಯ್ಯಾ
ಗುರುವುತನದಲಿ ನೋಡೇ ಜಗದಾದಿ ಗುರುವು
ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ
ಗೋಪಿ ಜನಪ್ರಿಯ ಗೋಪಾಲ ಗಲ್ಲದೆ
ಗೋಪಿ ಜನಪ್ರಿಯ ಗೋಪಾಲ ಗಲ್ಲದೆ
ಸಂಧ್ಯಾ ರಾಗ (೧೯೬೬) - ಕನ್ನಡತೀ ತಾಯೆ ಬಾ
ಸಂಗೀತ : ಬಾಲಮುರಳಿ ಕೃಷ್ಣ ಮತ್ತು ಜಿ.ಕೆ.ವೆಂಕಟೇಶ ಸಾಹಿತ್ಯ :ಜಿ.ವಿ.ಅಯ್ಯರ, ಗಾಯನ: ಭೀಮಸೇನ ಜೋಶಿ
ಕನ್ನಡತೀ ತಾಯೆ ಬಾ ಕಣ್ಮನವ ತುಂಬಿದಾ
ಶೃಂಗಾರವಾಗಿ ಬಾ ಹೂ ತೇರ ಹತ್ತಿ ಬಾ
ನಿನ್ನ ಮಡಿಲಿನ ಮಗನಾ ಚಿನ್ನದಂತಹ
ಕೃತಿಯಾ ಕನ್ನಡದ ಮಕ್ಕಳಿಗೆ ಕಥೆಯಾಗಿ ಹೇಳು ಬಾ
ಈ ನಾದದಲೇ ಸಂಗೀತವಿದೇ ಈ ಗಾಳಿಯಲೇ ಸ್ವರವೇಳುತಿದೆ
ಅಲೆಅಲೆಗಳಲೂ ಆಲಾಪವಿದೆ ದಿನ ರಾತ್ರಿ ಸಂಧ್ಯಾರಾಗವಿದೇ
-------------------------------------------------------------------------------------------------------------------------
ದೀನನಾ ಬಂದಿರುವೇ ಬಾಗಿಲಲಿ ನಿಂದಿರುವೇ
ಜ್ಞಾನ ಭಿಕ್ಷೆಯ ನೀಡಿ ದಯೆ ತೋರಿ ಗುರುವೇ
ದೀನನಾ ಬಂದಿರುವೇ ಬಾಗಿಲಲಿ ನಿಂದಿರುವೇ
ಜ್ಞಾನ ಭಿಕ್ಷೆಯ ನೀಡಿ ದಯೆ ತೋರಿ ಗುರುವೇ
ಜ್ಞಾನ ಭಿಕ್ಷೆಯ ನೀಡಿ ದಯೆ ತೋರಿ ಗುರುವೇ
ಗೋಪಿ ಜನಪ್ರಿಯ ಗೋಪಾಲ ಗಲ್ಲದೆ
ದೊರೆತನದಲಿ ನೋಡೇ ಧರಣಿದೇವಿಗೆ ರಮಣ
ಸಿರಿಯತನದಲಿ ನೋಡೇ ಶ್ರೀಕಾಂತನು
ಹಿರಿಯತನದಲಿ ನೋಡೇ ಸರಸಿ ಜೋದ್ಭವನಯ್ಯಾ
ಗುರುವುತನದಲಿ ನೋಡೇ ಜಗದಾದಿ ಗುರುವು
ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ
ಗೋಪಿ ಜನಪ್ರಿಯ ಗೋಪಾಲ ಗಲ್ಲದೆ
ಪಾವನತ್ವದಿ ನೋಡೇ ಅಮರ ಗಂಗಾ ಜನಕ
ದೇವತ್ವದಲಿ ನೋಡೇ ಡಿವಿಜರೊಡೆಯ
ಲಾವಣ್ಯದಲಿ ನೋಡೇ ಲೋಕ ಮೋಹಕನಯ್ಯ
ಆವಧೈರ್ಯದಿ ನೋಡೇ ಅಸುರಾಂತಕ
ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆಗೋಪಿ ಜನಪ್ರಿಯ ಗೋಪಾಲ ಗಲ್ಲದೆ
ಗಗನದಲಿ ಸಂಚರಿಪ ಗರುಡ ದೇವನತುರ
ಗಜಗತಿ ಧರತೇಶ ಪರ್ಯಂಕಾಶಯನ
ನಿಗಮ ಗೋಚರ ಪುರಂದರ ವಿಠಲಗಲ್ಲದೇ
ಮಿಗಿಲಾದ ದೈವಗಳಿಗೆ ಭಾಗ್ಯವುಂಟೇ
ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ
ಗೋಪಿ ಜನಪ್ರಿಯ ಗೋಪಾಲ ಗಲ್ಲದೆ
ಗೋಪಿ ಜನಪ್ರಿಯ ಗೋಪಾಲ ಗಲ್ಲದೆ
--------------------------------------------------------------------------------------------------------------------------
ಸಂಧ್ಯಾ ರಾಗ (೧೯೬೬) - ಕನ್ನಡತೀ ತಾಯೆ ಬಾ
ಸಂಗೀತ : ಬಾಲಮುರಳಿ ಕೃಷ್ಣ ಮತ್ತು ಜಿ.ಕೆ.ವೆಂಕಟೇಶ ಸಾಹಿತ್ಯ :ಜಿ.ವಿ.ಅಯ್ಯರ, ಗಾಯನ: ಭೀಮಸೇನ ಜೋಶಿ
ಕನ್ನಡತೀ ತಾಯೆ ಬಾ ಕಣ್ಮನವ ತುಂಬಿದಾ
ಶೃಂಗಾರವಾಗಿ ಬಾ ಹೂ ತೇರ ಹತ್ತಿ ಬಾ
ನಿನ್ನ ಮಡಿಲಿನ ಮಗನಾ ಚಿನ್ನದಂತಹ
ಕೃತಿಯಾ ಕನ್ನಡದ ಮಕ್ಕಳಿಗೆ ಕಥೆಯಾಗಿ ಹೇಳು ಬಾ
ಈ ನಾದದಲೇ ಸಂಗೀತವಿದೇ ಈ ಗಾಳಿಯಲೇ ಸ್ವರವೇಳುತಿದೆ
ಅಲೆಅಲೆಗಳಲೂ ಆಲಾಪವಿದೆ ದಿನ ರಾತ್ರಿ ಸಂಧ್ಯಾರಾಗವಿದೇ
-------------------------------------------------------------------------------------------------------------------------
ಸಂಧ್ಯಾ ರಾಗ (೧೯೬೬) - ದೀನನಾ ಬಂದಿರುವೇ ಬಾಗಿಲಲಿ ನಿಂದಿರುವೇ
ಸಂಗೀತ : ಬಾಲಮುರಳಿ ಕೃಷ್ಣ ಮತ್ತು ಜಿ.ಕೆ.ವೆಂಕಟೇಶ ಸಾಹಿತ್ಯ :ಆರ್.ಎನ್.ಜಯಗೋಪಾಲ, ಗಾಯನ: ಪಿ.ಬಿ.ಎಸ್
ಸಂಗೀತ : ಬಾಲಮುರಳಿ ಕೃಷ್ಣ ಮತ್ತು ಜಿ.ಕೆ.ವೆಂಕಟೇಶ ಸಾಹಿತ್ಯ :ಆರ್.ಎನ್.ಜಯಗೋಪಾಲ, ಗಾಯನ: ಪಿ.ಬಿ.ಎಸ್
ಜ್ಞಾನ ಭಿಕ್ಷೆಯ ನೀಡಿ ದಯೆ ತೋರಿ ಗುರುವೇ
ದೀನನಾ ಬಂದಿರುವೇ ಬಾಗಿಲಲಿ ನಿಂದಿರುವೇ
ಜ್ಞಾನ ಭಿಕ್ಷೆಯ ನೀಡಿ ದಯೆ ತೋರಿ ಗುರುವೇ
ಕೃಷ್ಣನಾಲಯದಾಚೆ ನಿಂತ ಕನಕನ ರೀತಿ
ಕಾದಿರುವೆ ಕಾತುರದೇ ಎನ್ನ ಮೊರೆ ಕೇಳಿಸದೇ
ದೀನನಾ ಬಂದಿರುವೇ ಬಾಗಿಲಲಿ ನಿಂದಿರುವೇಜ್ಞಾನ ಭಿಕ್ಷೆಯ ನೀಡಿ ದಯೆ ತೋರಿ ಗುರುವೇ
ದ್ರೋಣರ ಬಳಿ ಬಂಡ ಏಕಲವ್ಯನ ತೆರೆದೇ
ಗುರು ನಿಮ್ಮ ಕೃಪೆ ಬಯಸಿ ನಾ ಬಂದೆ
ದೀನನಾ ಬಂದಿರುವೇ ಬಾಗಿಲಲಿ ನಿಂದಿರುವೇ
ಜ್ಞಾನ ಭಿಕ್ಷೆಯ ನೀಡಿ ದಯೆ ತೋರಿ ಗುರುವೇ
ಜ್ಞಾನ ಭಿಕ್ಷೆಯ ನೀಡಿ ದಯೆ ತೋರಿ ಗುರುವೇ
ನಿಮ್ಮ ಕಾಲಿನ ಬಳಿಯೇ ಎನಗೆ ಆಶ್ರಯ ನೀಡಿ
ಸಂಗೀತ ಸುಧೇ ಹರಿಸಿ ಸಲಹಿರೇನ್ನನು ಗುರುವೇ
ದೀನನಾ ಬಂದಿರುವೇ ಬಾಗಿಲಲಿ ನಿಂದಿರುವೇ
ಜ್ಞಾನ ಭಿಕ್ಷೆಯ ನೀಡಿ ದಯೆ ತೋರಿ ಗುರುವೇ
ಜ್ಞಾನ ಭಿಕ್ಷೆಯ ನೀಡಿ ದಯೆ ತೋರಿ ಗುರುವೇ
----------------------------------------------------------------------------------------
ಸಂಧ್ಯಾ ರಾಗ (೧೯೬೬) - ತೇಲಿಸೋ ಇಲ್ಲ ಮುಳಗಿಸೋ
ಸಂಗೀತ : ಬಾ.ಮು.ಕೃಷ್ಣ, ಜಿ.ಕೆ.ವೆಂಕಟೇಶ ಸಾಹಿತ್ಯ : ಪುರಂದದಾಸ, ಗಾಯನ: ಭೀಮಸೇನ ಜೋಶಿ
ಸಂಗೀತ : ಬಾ.ಮು.ಕೃಷ್ಣ, ಜಿ.ಕೆ.ವೆಂಕಟೇಶ ಸಾಹಿತ್ಯ : ಪುರಂದದಾಸ, ಗಾಯನ: ಭೀಮಸೇನ ಜೋಶಿ
----------------------------------------------------------------------------------------
ಸಂಧ್ಯಾ ರಾಗ (೧೯೬೬) - ಗುರುವಿನ ಗುಲಾಮನಾಗುವ ತನಕ
ಸಂಗೀತ : ಬಾ.ಮು.ಕೃಷ್ಣ, ಜಿ.ಕೆ.ವೆಂಕಟೇಶ ಸಾಹಿತ್ಯ : ಶಿಶುನಾಳ ಶರೀಫ, ಗಾಯನ: ಭೀಮಸೇನ ಜೋಶಿ
----------------------------------------------------------------------------------------
ಸಂಧ್ಯಾ ರಾಗ (೧೯೬೬) - ನಂಬಿದೆ ನಿನ್ನ ನಾದದೇವತೆ (ಬಾಲಮುರುಳಿಕೃಷ್ಣ)
ಸಂಗೀತ : ಬಾ.ಮು.ಕೃಷ್ಣ, ಜಿ.ಕೆ.ವೆಂಕಟೇಶ ಸಾಹಿತ್ಯ : ಜಿ.ವಿ.ಅಯ್ಯರ್ , ಗಾಯನ: ಬಾಲಮುರುಳಿಕೃಷ್ಣ
----------------------------------------------------------------------------------------
No comments:
Post a Comment