- ನನ್ನ ಪೆದ್ದೆ ಪ್ರೀತಿಸು ನನ್ನ ಮುದ್ದು ಆಲಿಸು
- ಸಪೂರಕಟಿಯನ್ನು ಕಣ್ತೆರೆದು ನೋಡಿರಿ
- ಹೋಗಿ ಬಾ ಬೆಳಕೇ ಹೋಗಿ ಬಾ
- ನಗ್ತಾಯಿದ್ರೆ ಬಾಡುಟ ಅಳ್ತಾಯಿದ್ರೆ ಜುಟಾಟ ಲೈಫಯಿಷ್ಟೆ ಜಗ್ಗೇಶ ನೀರ್ ದೋಸೆ
ನೀರ್ ದೋಸೆ (೨೦೧೬) - ನನ್ನ ಪೆದ್ದೆ ಪ್ರೀತಿಸು ನನ್ನ ಮುದ್ದು ಆಲಿಸು
ಸಂಗೀತ : ಅನೂಪ ಸಿಳ್ಳಿನ, ಸಾಹಿತ್ಯ : ವಿಜಯ ಪ್ರಸಾದ, ಗಾಯನ: ಸಮನ್ವಿತ ಶರ್ಮ, ಸಿದಾರ್ಥ್ ಬೆಳ್ಮನೆ
ನಿನ್ನಿಂದಲೇ ಈ ಪ್ರೀತಿ ಪಜೀತಿ ನೀನೆ ನಿಜತಾನೆ
ಹೇ ಹೇಹೆ ನನ್ನ ನಿದ್ದೆಗೆ ರಾತ್ರಿಯಾದ ಚುಕ್ಕಿ ಚಂದ್ರನೆ
ಪೆದ್ದು ಮನಸ್ಸೆ ಪ್ರೀತಿಸು ಹುಚ್ಚು ತರಲೇ ಕಾಡಿಸು
ನಿನ್ನನು ನೋಡಿದ ಕ್ಷಣವೇ ಮಾತೆಲ್ಲ ಮಡುಗಟ್ಟಿತ್ತು
ಆಗಾಗಿ ನಿನಮುಂದೆ ಮೊಗ್ಗಿ ನಾ ನನ್ನೆದೆ ಸಾಲು ಬರೆದುಕೋ ನೀನು
ಕಣ್ಣ ರೆಪ್ಪೆ ಆಡಿಸು ನನ್ನ ನೋಟ ಸ್ವೀಕರಿಸು
ಎನ್ ಹೇಳಲಿ ನಿಮ್ಮ ಪರಿಪಾಠಕ್ಕೆ
ಮಣ್ಣಾಗಲೆ ಕರಗೋಗಲೆ ಬೇಕಿತ್ತೆ ಈ ಆಟ
ನೀ ಸುಡುಗಾಡು ಬಾಳು ಗೋಳು ಅಂತ ಹೇಗೆಂದು ನ ಹೇಳಲಿ
ನೀನೆ ನಿಜತಾನೆ ಹೇ ಹೇಹೆ
ನನ್ನ ನಿದ್ದೆಗೆ ರಾತ್ರಿಯಾದ ಚುಕ್ಕಿ ಚಂದ್ರನೆ
ನಿನ್ನ ಮನಸ್ಸ ಕಾಯಿಸು ಒಂದು ಬಾರಿ ಯೋಚಿಸು
-----------------------------------------------------------------

ನೀರ್ ದೋಸೆ (೨೦೧೬) - ಸಪೂರಕಟಿಯನ್ನು ಕಣ್ತೆರೆದು ನೋಡಿರಿ
ಸಪೂರಕಟಿಯನ್ನು ಕಣ್ತೆರೆದು ನೋಡಿರಿ ಮಿಣಿ ಮಿಣಿ
ನಮ್ಮ ನಡುವಲ್ಲಿ ಈ ನಡುವೆ ಸತ್ಯವೆ ಈ ಗಣಿ
ಸುಂದರ ಹಂದರ ಬಿಡಿಸಲು ಭವ ಪುರ
ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲ ಹಬಿಬ್ಬಿ
ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲ ಹಬಿಬ್ಬಿ
ಸಪೂರಕಟಿಯನ್ನು ಕಣ್ತೆರೆದು ನೋಡಿರಿ ಮಿಣಿ ಮಿಣಿ
ಈಹಿಲ್ಲಾಹೆ ಹಿಲ ಈಲೇಹ್ ಲೇಹ್ ಈಹಿಲ್ಲಾಹೆ ಈಲೇಹ್ ಲೇಹ್
ಕುಸುಮದಿಂದ ಕುಸುರಿಕೊಂಡ ಕುವರಿ ಒರ್ವಳು ನಿಂತಾಗ
ಬಳಕಿಸೋಕೆ ಬೇವರಿಹೋದ ಬೇಹುಗಾರರು ಬಂದಾಗ
ಚಿತ್ತಾಮತ್ತು ಮತ್ತಿಗೇರಿ ಹೋಯಿತಲ್ಲ
ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲ ಹಬಿಬ್ಬಿ
ಸಪೂರಕಟಿಯನ್ನು ಕಣ್ತೆರೆದು ನೋಡಿರಿ ಮಿಣಿ ಮಿಣಿ
ಕಲೆಯ ಸಾರೋ ನೆಲೆಯ ತೋರೂ ಶಿಲೆಯಮೇಲನ ಚಿತ್ತಾರ
ಮಧುರವಾದ ಬ್ರಮರನಾದ ಕಾಳಿದಾಸನ ಶೃಂಗಾರ
ನಾಭಿಯೊಂದು ದೃಷ್ಟಿ ಬೊಟ್ಟಾಗಿಟ್ಟನೆಲ್ಲ

--------------------------------------------------------------
ನೀರ್ ದೋಸೆ (೨೦೧೬) - ಹೋಗಿ ಬಾ ಬೆಳಕೇ ಹೋಗಿ ಬಾಸಂಗೀತ : ಅನೂಪ ಸಿಳ್ಳಿನ, ಸಾಹಿತ್ಯ : ಅರಸು ಅನ್ತಾರೆ, ಗಾಯನ: ಅನನ್ಯ ಭಗತ
ನಮ್ಮ ನಡುವಲ್ಲಿ ಈ ನಡುವೆ ಸತ್ಯವೆ ಈ ಗಣಿ
ಸುಂದರ ಹಂದರ ಬಿಡಿಸಲು ಭವ ಪುರ
ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲ ಹಬಿಬ್ಬಿ
ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲ ಹಬಿಬ್ಬಿ
ಸಪೂರಕಟಿಯನ್ನು ಕಣ್ತೆರೆದು ನೋಡಿರಿ ಮಿಣಿ ಮಿಣಿ
ಈಹಿಲ್ಲಾಹೆ ಹಿಲ ಈಲೇಹ್ ಲೇಹ್ ಈಹಿಲ್ಲಾಹೆ ಈಲೇಹ್ ಲೇಹ್
ಕುಸುಮದಿಂದ ಕುಸುರಿಕೊಂಡ ಕುವರಿ ಒರ್ವಳು ನಿಂತಾಗ
ಬಳಕಿಸೋಕೆ ಬೇವರಿಹೋದ ಬೇಹುಗಾರರು ಬಂದಾಗ
ಚಿತ್ತಾಮತ್ತು ಮತ್ತಿಗೇರಿ ಹೋಯಿತಲ್ಲ
ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲ ಹಬಿಬ್ಬಿ
ಸಪೂರಕಟಿಯನ್ನು ಕಣ್ತೆರೆದು ನೋಡಿರಿ ಮಿಣಿ ಮಿಣಿ
ಕಲೆಯ ಸಾರೋ ನೆಲೆಯ ತೋರೂ ಶಿಲೆಯಮೇಲನ ಚಿತ್ತಾರ
ಮಧುರವಾದ ಬ್ರಮರನಾದ ಕಾಳಿದಾಸನ ಶೃಂಗಾರ
ನಾಭಿಯೊಂದು ದೃಷ್ಟಿ ಬೊಟ್ಟಾಗಿಟ್ಟನೆಲ್ಲ
ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲ ಹಬಿಬ್ಬಿ
ಸಪೂರಕಟಿಯನ್ನು ಕಣ್ತೆರೆದು ನೋಡಿರಿ ಮಿಣಿ ಮಿಣಿ
ಸುಂದರ ಹಂದರ ಬಿಡಿಸಲು ಭವ ಪುರ
ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲ ಹಬಿಬ್ಬಿ
ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲಾ ಹಬಿಬ್ಬಿ, ಎಲ್ಲ ಹಬಿಬ್ಬಿ
--------------------------------------------------------------
ಸಂಗೀತ : ಅನೂಪ ಸಿಳ್ಳಿನ, ಸಾಹಿತ್ಯ : ವಿಜಯ ಪ್ರಸಾದ, ಗಾಯನ: ಗಂಗೂಬಾಯಿ ಹಾನಗಲ್ಲ, ಅನೂಪ ಸಿಳ್ಳಿನ
ಹೋಗಿ ಬಾ ಬೆಳಕೇ ಹೋಗಿ ಬಾ
ಹೋಗಿ ಬಾ ಬೆಳಕೇ ಹೋಗಿ ಬಾ
ಎದೆ ಹಾಲು ಉಣಿಸದೆ ತಾಯಾದ ಬೆಳಕೇ
ಎದೆ ನೋವ ಉಗುಳದೆ ಮಗುವಾದ ಬೆಳಕೇ
ಕಮರಿ ಹೋದರು ಹಚ್ಚಿಟ್ಟೆ ಹಣತೆ
ಕರಗಿ ಹೋಗಿಯು ಕಟ್ಟಿಟ್ಟೆ ಮಮತೆ
ಇನ್ನಾದರು ಸಿಗಲಿ ಇರುಳಿನ ತಾರಕಕ್ಕೆ ನಿಲುಗಡೆಯ ಬೆಳಕು
ಹೋಗಿ ಬಾ ಬೆಳಕೇ ಹೋಗಿ ಬಾ
ಹೋಗಿ ಬಾ ಬೆಳಕೇ ಹೋಗಿ ಬಾ
ಸರಿದು ಹೋಗಲಿ ಬಚ್ಚಿಟ್ಟ ಮೌನ
ಹರಿದು ಹೋಗಲಿ ಮುಚ್ಚಿಟ್ಟ ಮಾತು
ಇನ್ನಾದರು ಬರಲಿ ಆತ್ಮದ ಬಂಧನಕ್ಕೆ ಬಿಡುಗಡೆಯ ಬೆಳಕು
ಹೋಗಿ ಬಾ ಬೆಳಕೇ ಹೋಗಿ ಬಾ
ಹೋಗಿ ಬಾ ಬೆಳಕೇ ಹೋಗಿ ಬಾ
ಎದೆ ಹಾಲು ಉಣಿಸದೆ ತಾಯಾದ ಬೆಳಕೇ
ಎದೆ ನೋವ ಉಗುಳದೆ ಮಗುವಾದ ಬೆಳಕೇ
--------------------------------------------------------------
ನೀರ್ ದೋಸೆ (೨೦೧೬) - ನಗ್ತಾಯಿದ್ರೆ ಬಾಡುಟ ಅಳ್ತಾಯಿದ್ರೆ ಜುಟಾಟ ಲೈಫಯಿಷ್ಟೆ ಜಗ್ಗೇಶ ನೀರ್ ದೋಸೆ
ಓಂ ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ
ಕಂಠೇ ಭದ್ರಾಣಿ ಶುಭದೇ ತ್ವಂ ಜೀವಃ ಶರದಃ ಶತಂ)
ನಗ್ತಾಯಿದ್ರೆ ಬಾಡುಟ ಅಳ್ತಾಯಿದ್ರೆ ಜುಟಾಟ ಲೈಫಯಿಷ್ಟೆ ಜಗ್ಗೇಶ ನೀರ್ ದೋಸೆ
ನಗ್ತಾಯಿದ್ರೆ ಬಾಡುಟ ಅಳ್ತಾಯಿದ್ರೆ ಜುಟಾಟ ಲೈಫಯಿಷ್ಟೆ ಜಗ್ಗೇಶ ನೀರ್ ದೋಸೆ
ಮನೆಗೆ ಹೋದ್ರು ಮಸಣಕ್ ಹೋದ್ರು ಮನ್ಸಾ ಆಗು ಎಂದೆಂದಿಗೂ
ಬೋಗಸ್ ಯಾಕಯ್ಯ ಬಿಟ್ಟಾಕ್ರಿ ಜಾತ್ಕ ಸೂತ್ಕ ಜುಮ್ಮ
(ನೀರ್ ದೋಸೆ ನೀರ್ ದೋಸೆ ನೀರ್ ದೋಸೆ ದೋಸೆ
ನೀರ್ ದೋಸೆ ನೀರ್ ದೋಸೆ ನೀರ್ ದೋಸೆ
ನೀರ್ ದೋಸೆ ನೀರ್ ದೋಸೆ ನೀರ್ ದೋಸೆ ದೋಸೆ
ನೀರ್ ದೋಸೆ ನೀರ್ ದೋಸೆ ನೀರ್ ದೋಸೆ)
ನಗ್ತಾಯಿದ್ರೆ ಬಾಡುಟ ಅಳ್ತಾಯಿದ್ರೆ ಜುಟಾಟ ಲೈಫಯಿಷ್ಟೆ ಜಗ್ಗೇಶ ನೀರ್ ದೋಸೆ
ಜಾತಿ ಬಿಟ್ಟು ಬೇಲಿ ಹಾರಿ ಗುನ್ನಯಿಕ್ಕಿಲ್ವ
ಭುಮಿ ಕಳ್ಕೋಂಡ್ ರೈತಯಿನ್ನು ಅನ್ನ ಕೊಡ್ತಿಲ್ವ
Noteಇದ್ದೋನ್ ನಾಟೆಬಿಟ್ರೆ ಮೆಟ್ನಲ್ ಬೀಳ್ತದೆ
ಚರ್ಬಿ ತಿಂದು ಚಟ್ನಿಯಂದ್ರೆ ಕಿರಿಕಾಯ್ತದೆ
ಗಂಗೂ ಡವ್ವೆಲ್ಲ ಗಾಳಿಗೆ ತೂರಿಬಿಟ್ಟು ಮುಖವಾಡ ಬಿಚಿಟ್ಟು ಬಾಳೋ
ಆಗ ನೋಡಯ್ಯ ನಾನೇ ಅನ್ನೋ ego ಮಾಯ
ಸೂಟು ಬೂಟು ಸೈಟು ನೋಟು ಎಲ್ಲಯಿದ್ರು ಹಿಡ್ಕೊ ಹಾರ್ಟು
ಬಿಟ್ಟಾಕ್ರಿ ದರಿಯಾ ದೌಲತ್ ಜುಮ್ಮಾ
(ನೀರ್ ದೋಸೆ ನೀರ್ ದೋಸೆ ನೀರ್ ದೋಸೆ ದೋಸೆ
ನೀರ್ ದೋಸೆ ನೀರ್ ದೋಸೆ ನೀರ್ ದೋಸೆ
ನೀರ್ ದೋಸೆ ನೀರ್ ದೋಸೆ ನೀರ್ ದೋಸೆ ದೋಸೆ
ನೀರ್ ದೋಸೆ ನೀರ್ ದೋಸೆ ನೀರ್ ದೋಸೆ)
ನಗ್ತಾಯಿದ್ರೆ ಬಾಡುಟ ಅಳ್ತಾಯಿದ್ರೆ ಜುಟಾಟ ಲೈಫಯಿಷ್ಟೆ ಜಗ್ಗೇಶ ನೀರ್ ದೋಸೆ
(ಭಲ್ಲೆ ಭಲ್ಲೆ ಭಲ್ಲೆ ಭಲ್ಲೆ ಭಲ್ಲೆ) (ಜಿರಾಬಿ ಜಿರಾಬಿ ಜಿರಾಬಿ ಜಿರಾಬಿ)
ಪೂಜೆ ಬಿಟ್ಟು ಮಟನ್ ಇಟ್ಟು ಗೆದ್ದ ಬೇಡ್ರಣ್ಣ
ಶಂಖ ಊದಿ ಚಿಕನ್ ಬಿಟ್ರೆ ತಪ್ಪು ತತ್ತಣ್ಣ
ಕಣಿ ಕೇಳಿ ಮದ್ವೆ ಆದ್ರೆ ಗೋತ ಗೋತಣ್ಣ
ನಿಜ ಹೇಳಿ ಕಿಸ್ಸೂ ಕೋಡೋ ತಾಕತ್ಯಿದ್ಯಣ್ಣ
ನಿನ್ನಂತೆ ನೀನಾಗಿ ಬಾಳಿ ನೋಡು
ಅಪವಾದ ಕಟ್ಟಿಟ ಗೋಳು ಯಾಕೆ ಬೇಕಯ್ಯ ಭತ್ತಿಯಿಡೋ ನರಿ ಬಾಳು
ಏಳು ಬಿಳು ತಾಳಿ ನೋಡು ಪ್ರೀತಿಮಾಡಿ ಮಜಾ ಮಾಡು
ನಗ್ತಾಯಿದ್ರೆ ಬಾಡುಟ ಅಳ್ತಾಯಿದ್ರೆ ಜುಟಾಟ ಲೈಫಯಿಷ್ಟೆ ಜಗ್ಗೇಶ ನಿರ್ ದೋಸೆ

----------------------------------------------------------------------------------------------

No comments:
Post a Comment