ಸೂರ್ಯವಂಶ ಚಲನಚಿತ್ರದ ಹಾಡುಗಳು
- ಸೇವಂತಿಯೇ.. ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ (ಚಿತ್ರಾ )
- ಸೇವಂತಿಯೇ.. ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
- ಸೂರ್ಯಕೇ ಸೂರ್ಯನ ಸಮಾನ
- ಮೇಘಗಳ ಬಾಗಿಲಲಿ ಚಂದ್ರಮುಖಿ
- ಚುಕ್ಕಿ ಚುಕ್ಕಿ ಬಾನಿನ ತಾರೇ
- ಒಂದೇ ಒಂದು ಕ್ವೆಶ್ಚನ್
- ಬೆಳ್ಳಿ ಚುಕ್ಕಿ ಬಾನಿನಲ್ಲಿ
- ಹೇ.. ಪಂಚರಂಗಿ ಪಂಚರಂಗಿ ಭಾವನ ತಂಗಿ
ಸಂಗೀತ : ವಿ.ಮನೋಹರ ಸಾಹಿತ್ಯ : ಎಸ.ನಾರಾಯಣ ಗಾಯನ : ಚಿತ್ರಾ
ಸೇವಂತಿಯೇ...
ಸೇವಂತಿಯೇ.. ಸೇವಂತಿಯೇ.. ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ

ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿಗೆಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿಗೆ
ಸೇವಂತಿಯೇ.. ಸೇವಂತಿಯೇ.. ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮೆಚ್ಚಿದ ನನ್ನವನ ಆ..ಆ.. ಅಲ್ಲಿ ಬಚ್ಚಿಟ್ಟು ಪೂಜಿಸುವೆ
ಭುವಿಯ ಹಸಿರಿನಂತೆ ಈ.. ಪಾದದಡಿಗೆ ಇರುವೆ..
ಮಳೆಯ ಮೋಡದಂತೆ ಆಆಆ.. ಸುಡುವ ಬಿಸಿಲ ತಡೆವೆ
ಬಾಳ ತುಂಬಾ ನಾ ಬರುವೆ ಹಸ್ತಕ್ಕೆ ರೇಖೆಯ ಹಾಗಿರುವೆ
ಚೆಂದ ಚೆಂದದ ಸೇವಂತಿಯಾ ಅದಕ್ಕೆ ಕಾವಲು ನಾನಿರುವೆ..
ಸೇವಂತಿಯೇ.. ಸೇವಂತಿಯೇ.. ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಓಓಓಓಓ... ಆಆಆಅ...ಕಾಲ್ಗಜ್ಜೆ ನಾದದಲೀ....ಈ ನನ್ನ ಗುಂಡಿಗೆ ಗೂಡು ಇದೆ
ಕೈಬಳೆ ಸದ್ದಿನಲೀ.. ನಿನ್ನ ಆಸೆಯ ಬುತ್ತಿ ಇದೆ
ಸಿಂಧೂರ ಬಿಂದಿಗೆಯಲ್ಲಿ ನೀ.. ಜೀವವ ತುಂಬಿದೆ ಅಲ್ಲಿ
ನಾ ನಿಟ್ಟ ಕಾಡಿಗೆಯಲ್ಲಿ... ಓಓ.. ನೀನಿಟ್ಟೆ ಪ್ರೀತಿಯ ಬಳ್ಳಿ
ನನ್ನ ಬಣ್ಣದ ಮನಸಿನಲಿ ನಿನ್ನಾ ಚಿತ್ರವ ಕೆತ್ತಿಸುವೆ..
ಯಾರು ಇಲ್ಲದ ಆ ಊರಲಿ ನಾನೇ ನಿನ್ನವಳಾಗಿರುವೇ
ಸೇವಂತಿಯೇ.. ಸೇವಂತಿಯೇ.. ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿಗೆ--------------------------------------------------------------------------------------------------------
ಸೂರ್ಯವಂಶ (೧೯೯೯) - ಸೇವಂತಿಯೇ.. ಸೇವಂತಿಯೇ.. ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಸಂಗೀತ : ವಿ.ಮನೋಹರ ಸಾಹಿತ್ಯ : ಎಸ.ನಾರಾಯಣ ಗಾಯನ : ಎಸ್ಪಿಬಿ
ಸೇವಂತಿಯೇ...
ಸೇವಂತಿಯೇ.. ಸೇವಂತಿಯೇ.. ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಸೇವಂತಿಯೇ.. ಸೇವಂತಿಯೇ.. ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ ನನ್ನಾ ಮೆಚ್ಚಿನ ಕಾಣಿಕೆ
ಸೇವಂತಿಯೇ.. ಸೇವಂತಿಯೇ.. ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮಲ್ಲಿಗೆ ಮಂಟಪವ ಆ..ಆ.. ನನ್ನ ಮನಸಲ್ಲಿ ಕಟ್ಟಿಸುವೆ
ಅಂದದ ಸಿರಿದೇವಿಯ ಅಲ್ಲಿ ಬಚ್ಚಿಟ್ಟು ಪೂಜಿಸುವೆ
ಭುವಿಯ ಹಸಿರಿನಲ್ಲಿ ಈ ಪಾದದಡಿಗೆ ಇರುವೆ
ಮಳೆಯ ಮೋಡದಂತೆ ಆ ಸುಡುವ ಬಿಸಿಲ ತಡೆವೆ
ಬಾಳಾ ತುಂಬಾ ನಾ ಬರುವೆ ಹಸ್ತ ರೇಖೆಯ ಹಾಗಿರುವೆ
ಚಂದ ಚಂದದ ಸೇವಂತಿಯಾ ಅಂದಕೆ ಕಾವಲು ನಾನಿರುವೆ

ಕಾಲ್ಗಜ್ಜೆ ನಾದದಲೀ....ಈ ನನ್ನ ಗುಂಡಿಗೆ ಗೂಡು ಇದೆ
ಕೈಬಳೆ ಸದ್ದಿನಲೀ.. ನನ್ನ ಆಸೆಯ ಬುತ್ತಿ ಇದೆ
ಸಿಂಧೂರ ಬಿಂದಿಗೆಯಲ್ಲಿ ನಾ.. . ಜೀವವ ತುಂಬಿದೆ ಅಲ್ಲಿ
ನೀ ನಿಟ್ಟ ಕಾಡಿಗೆಯಲ್ಲಿ... ಓಓ.. ನಾನಿಟ್ಟೆ ಪ್ರೀತಿಯ ಬಳ್ಳಿ
ನನ್ನ ಬಣ್ಣದ ಮನಸಿನಲಿ ನಿನ್ನಾ ಚಿತ್ರವ ಕೆತ್ತಿಸುವೆ..
ಯಾರು ಇಲ್ಲದ ಆ ಊರಲಿ ನಾನೇ ನಿನ್ನವನಾಗಿರುವೇ
--------------------------------------------------------------------------------------------------------ಕೈಬಳೆ ಸದ್ದಿನಲೀ.. ನನ್ನ ಆಸೆಯ ಬುತ್ತಿ ಇದೆ
ಸಿಂಧೂರ ಬಿಂದಿಗೆಯಲ್ಲಿ ನಾ.. . ಜೀವವ ತುಂಬಿದೆ ಅಲ್ಲಿ
ನೀ ನಿಟ್ಟ ಕಾಡಿಗೆಯಲ್ಲಿ... ಓಓ.. ನಾನಿಟ್ಟೆ ಪ್ರೀತಿಯ ಬಳ್ಳಿ
ನನ್ನ ಬಣ್ಣದ ಮನಸಿನಲಿ ನಿನ್ನಾ ಚಿತ್ರವ ಕೆತ್ತಿಸುವೆ..
ಯಾರು ಇಲ್ಲದ ಆ ಊರಲಿ ನಾನೇ ನಿನ್ನವನಾಗಿರುವೇ
ಸೇವಂತಿಯೇ.. ಸೇವಂತಿಯೇ.. ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿಗೆ ಸೂರ್ಯವಂಶ (೧೯೯೯) - ಸೂರ್ಯಕೇ ಸೂರ್ಯನ ಸಮಾನ
ಸಂಗೀತ : ವಿ.ಮನೋಹರ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ, ಕೋರಸ್
ಕೋರಸ್ : ಓಂ ಮಿತ್ರಾಯ್ ನಮಃ .. ಓಂ.. ಬಾನವೇ ನಮಃ
ಓಂ.. ಕಾಲಾಯ ನಮಃ.. ಓಂ.. ಭಾಸ್ಕರಾಯ ನಮಃ
ಓಂ.. ಶ್ರೀ ಸವಿತ್ರ ಸೂರ್ಯ ನಾರಾಯಣಾಯ ನಮಃ
ಗಂಡು : ಸೂರ್ಯಕೇ ಸೂರ್ಯನ ಸಮಾನ ಹಳ್ಳಿಗೆ ಗೌಡರೇ ದಿವಾನ
ಮಣ್ಣಿನ ಮಕ್ಕಳ ಹೃದಯ ಹೃದಯದಲಿ ಇವರೇ ಯಜಮಾನ
ನಮ್ಮೂರಿನ ಉಜ್ವಲ ಚರಿತೆಯ ಪುಟದಲಿ ಇವರದೇ ಗುಣಗಾನ
ಗೌಡರೇ ನಮ್ಮ ಕೀರ್ತಿಯಣ್ಣ..
ಸೂರ್ಯಕೇ ಸೂರ್ಯನ ಸಮಾನ ಹಳ್ಳಿಗೆ ಗೌಡರೇ ದಿವಾನ
ಗಂಡು : ನಮ್ಮೂರ ಗೌಡರೆಂದೂ ರಾಜ ಗಂಭೀರ ಕರುಣಾಳು ಮಾತು ಮನದಿ ಪ್ರೀತಿ ಸಂಚಾರ
ನಡೆ ನುಡಿಯಲಿ ದಿನವೂ ಇವರು ನೀತಿ ಮೆರೆದವರೂ ಗೌರವ ಇವರಿಗೂ ಅದು ಲಾಂಛನ
ಬದುಕಲಿ ನ್ಯಾಯಕ್ಕೆ ತೊಟ್ಟವರು ಕಂಕಣ
ನಮ್ಮೂರಿನ ಉಜ್ವಲ ಚರಿತೆಯ ಪುಟದಲಿ ಇವರದೇ ಗುಣಗಾನ
ಗೌಡರೇ ನಮ್ಮ ಕೀರ್ತಿಯಣ್ಣ..
ಸೂರ್ಯಕೇ ಸೂರ್ಯನ ಸಮಾನ ಹಳ್ಳಿಗೆ ಗೌಡರೇ ದಿವಾನ
ಗಂಡು : ನೂರಾರು ದಾನ ಧರ್ಮ ಮಾಡುವ ಮಹನೀಯ ಕಣ್ಣೀರ ಒರೆಸಿ ಧೈರ್ಯ ನೀಡುವ ಮಹರಾಯ
ಹತ್ತೂರ ಜನರ ಮುಂದೆ ಶೂರ ಸರದಾರ ನಮ್ಮಯ ಹೆಮ್ಮೆಯ ನೇತಾರ
ಇವರಿಗೆ ಎಲ್ಲರ ಪ್ರೀತಿಯ ಜಯಕಾರ
ನೂರಾರು ದಾನ ಧರ್ಮ ಮಾಡುವ ಮಹನೀಯ ಕಣ್ಣೀರ ಒರೆಸಿ ಧೈರ್ಯ ನೀಡುವ ಮಹರಾಯ
ನಮ್ಮೂರಿನ ಉಜ್ವಲ ಚರಿತೆಯ ಪುಟದಲಿ ಇವರದೇ ಗುಣಗಾನ
ಗೌಡರೇ ನಮ್ಮ ಕೀರ್ತಿಯಣ್ಣ..
ಸೂರ್ಯಕೇ ಸೂರ್ಯನ ಸಮಾನ ಹಳ್ಳಿಗೆ ಗೌಡರೇ ದಿವಾನ
---------------------------------------------------------------------------------------------------------
ಸೂರ್ಯವಂಶ (೧೯೯೯) - ಮೇಘಗಳ ಬಾಗಿಲಲಿ ಚಂದ್ರಮುಖಿ
ಸಂಗೀತ : ವಿ.ಮನೋಹರ ಸಾಹಿತ್ಯ : ಎಸ.ನಾರಾಯಣ ಗಾಯನ : ಚಿತ್ರಾ, ರಾಜೇಶ

ಗಂಡು : ಓ... ಮೇಘಗಳ ಬಾಗಿಲಲಿ ಚಂದ್ರಮುಖಿ ಆ ಚಂದ್ರಮುಖಿ ಸೋದರಿಯೇ ಪ್ರೇಮಸಖೀ
ಓ... ಮೇಘಗಳ ಬಾಗಿಲಲಿ ಚಂದ್ರಮುಖಿ ಆ ಚಂದ್ರಮುಖಿ ಸೋದರಿಯೇ ಪ್ರೇಮಸಖೀ
ಒಲವಿನ ಹೃದಯಕೆ ಪನ್ನಿರಲಿ ಅಭಿಷೇಕವ ಮಾಡಿದರೂ ಅದರಲಿ ಉದಯಿಸೋ
ಹೊಸ ಹೊಸ ಆಸೆಗೆ ಸ್ಫೂರ್ತಿಯ ನೀಡಿದಳು
ಹೆಣ್ಣು : ಓ... ಮೇಘಗಳ ಬಾಗಿಲಲಿ ಚಂದ್ರಮುಖಿ ಆ ಚಂದ್ರಮುಖಿ ಸೋದರಿಯೇ ಪ್ರೇಮಸಖೀ
ಗಂಡು : ಕಲ್ಯಾಣವೇ.. ಕಲ್ಯಾಣವೇ ಮನಸಿಗೆ ಕಲ್ಯಾಣವೇ
ನೇಸರದಾ ಪಲ್ಲಂಗದಿ ಪ್ರಣಯಕೆ ಸೋಬಾನವೇ
ಹೆಣ್ಣು : ಕುಹೂ ಕುಹೂ ಕೋಗಿಲೆ ವಸಂತಕೆ ಬಾರೆಲೇ ಸಖಿಯರ ಸೇರಿ ನೀ ಸುಖ ಪದ ನೀಡೆಲೇ..
ಗಂಡು : ರವಿತೇಜನೇ ದಾರಿ ಬಿಡು ಬೆಳದಿಂಗಳ ತೇರಿಗೆ
ಹೆಣ್ಣು : ತಂಗಾಳಿಯೇ ತಂಪು ಕೊಡು ಸಂಗಾತಿ ಸಂಗಕೆ ಸಂಪ್ರೀತಿ ತೋಟಕೆ

ಗಂಡು : ಓ... ಮೇಘಗಳ ಬಾಗಿಲಲಿ ಚಂದ್ರಮುಖಿ
ಹೆಣ್ಣು : ಆ ಚಂದ್ರಮುಖಿ ಸೋದರಿಯೇ ಪ್ರೇಮಸಖೀ
ಹೆಣ್ಣು : ಓ.. ಗಂಗೆಯೇ ಈ ಪ್ರೇಮಕ್ಕೆ ಎಂದೆಂದೂ ನೀ ಕಾವಲೂ
ಗಂಡು : ಈ ಜನ್ಮವು ನಿನಗಾಗಿಯೇ ನನ್ನಾಣೆಗೂ ಮೀಸಲು
ಹೆಣ್ಣು : ಓ... ಗಿರಿ ಕಡಲಂತೆಯೇ ನಮ್ಮ ಪ್ರೀತಿ ಶಾಶ್ವತ
ಗಂಡು : ಮೈನಾಗಳು ನೀಡಿತು ಇಂದು ನಮಗೆ ಸಮ್ಮತ
ಹೆಣ್ಣು : ಸಂತೋಷದ ನಾದಸ್ವರ ಈ ನಿನ್ನ ತೋಳಿನಲ್ಲಿ
ಗಂಡು : ಈ ಮಾತಲೇ ಸಪ್ತಸ್ವರ ಅಲೆಯಾಗಿ ಅಲೆಯಾಗಿ ಅನುರಾಗ ಕಡಲಾಯ್ತು
ಹೆಣ್ಣು : ಓ... ಮೇಘಗಳ ಬಾಗಿಲಲಿ ಚಂದ್ರಮುಖಿ
ಗಂಡು : ಆ ಚಂದ್ರಮುಖಿ ಸೋದರಿಯೇ ಪ್ರೇಮಸಖೀ

ಹೆಣ್ಣು : ಒಲವಿನ ಹೃದಯಕೆ ಪನ್ನಿರಲಿ ಅಭಿಷೇಕವ ಮಾಡಿದರೂ
ಗಂಡು : ಅದರಲಿ ಉದಯಿಸೋ ಹೊಸ ಹೊಸ ಆಸೆಗೆ ಸ್ಫೂರ್ತಿಯ ನೀಡಿದಳು
ಇಬ್ಬರು : ಓ... ಮೇಘಗಳ ಬಾಗಿಲಲಿ ಚಂದ್ರಮುಖಿ ಆ ಚಂದ್ರಮುಖಿ ಸೋದರಿಯೇ ಪ್ರೇಮಸಖೀ
---------------------------------------------------------------------------------------------------------
ಗಂಡು : ಅದರಲಿ ಉದಯಿಸೋ ಹೊಸ ಹೊಸ ಆಸೆಗೆ ಸ್ಫೂರ್ತಿಯ ನೀಡಿದಳು
ಇಬ್ಬರು : ಓ... ಮೇಘಗಳ ಬಾಗಿಲಲಿ ಚಂದ್ರಮುಖಿ ಆ ಚಂದ್ರಮುಖಿ ಸೋದರಿಯೇ ಪ್ರೇಮಸಖೀ
---------------------------------------------------------------------------------------------------------
ಸೂರ್ಯವಂಶ (೧೯೯೯) - ಚುಕ್ಕಿ ಚುಕ್ಕಿ ಬಾನಿನ ತಾರೇ
ಸಂಗೀತ : ವಿ.ಮನೋಹರ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಚಿತ್ರಾ, ರಾಜೇಶ

ಗಂಡು : ಹೇ.. ಚುಕ್ಕಿ ಚುಕ್ಕಿ ಬಾನಿನ ತಾರೆ ಈ ಬಾಳಿಗೆ ಭಾಗ್ಯವ ತಾರೆ
ಕೈ ಕಟ್ಟಿ ಕೂತರೇ ಕೈಲಾಸ ಕಾಣದು
ಮೈ ಮೌರಿದು ದುಡಿಯದೆ ಮನದಾಸೆ ಫಲಿಸಲು ಈ ಕೈಯಲ್ಲೇ ಅಡಗಿದೆ ಹಣೆಬರಹ
ಇಬ್ಬರು : ಝಕ್ಕಣ್ಣಕ್ಕ ಧಿಕ್ಕ ದಿನ್ ಝಕ್ಕಣಕ್ಕಣ್ಣ ಝಕ್ಕಣ್ಣಕ್ಕಣಕ್ಕ ಧಿಗಧಿಗ ಧಕ್ಕಣ್ಣಕ್ಕಣ್ಣ
ಗಂಡು : ಸಾಗರವ ಮುಳುಗೋಣ ಹೆಣ್ಣು : ಮುತ್ತನ್ನೂ ಹುಡುಕೋಣ
ಗಂಡು : ಭೂಮಿಯ ಅಗಿಯೋಣ ಹೆಣ್ಣು : ಬಂಗಾರ ತೆಗೆಯೋಣ
ಗಂಡು : ದುಡಿ ಬೇಕು ಇಲ್ಲ ಅಂದ್ರೇ ಮಡಿಬೇಕು ಅಂತಾರೇ
ಹೆಣ್ಣು : ಹಗಲಿರುಳೂ ದುಡಿಯೋಣ ಗುರಿಯನ್ನು ತಲುಪೋಣ
ಗಂಡು : ಹೇ.. ಚುಕ್ಕಿ ಚುಕ್ಕಿ ಬಾನಿನ ತಾರೆ ಈ ಬಾಳಿಗೆ ಭಾಗ್ಯವ ತಾರೆ
ಕೈ ಕಟ್ಟಿ ಕೂತರೇ ಕೈಲಾಸ ಕಾಣದು
ಮೈ ಮೌರಿದು ದುಡಿಯದೆ ಮನದಾಸೆ ಫಲಿಸಲು ಈ ಕೈಯಲ್ಲೇ ಅಡಗಿದೆ ಹಣೆಬರಹ
ಇಬ್ಬರು : ಝಕ್ಕಣ್ಣಕ್ಕ ಧಿಕ್ಕ ದಿನ್ ಝಕ್ಕಣಕ್ಕಣ್ಣ ಝಕ್ಕಣ್ಣಕ್ಕಣಕ್ಕ ಧಿಗಧಿಗ ಧಕ್ಕಣ್ಣಕ್ಕಣ್ಣ
ಗಂಡು : ಹೇ.. ಎಲ್ಲೆಲ್ಲೂ ಹಸಿರಸಿರು ಹೆಣ್ಣು : ಉಸಿರುಸಿರು ನೀನ್ ಹೆಸರೂ
ಗಂಡು : ನೀನೇನೇ ಸ್ಫೂರ್ತಿಯೂ ಹೆಣ್ಣು : ನಿಂದೇನೆ ಕೀರ್ತಿಯೂ
ಗಂಡು : ಈ ಬೆವರ ಹನಿಯಲ್ಲೇ ಸುಖವೆಂಬ ತೆನೆಯುಂಟು
ಹೆಣ್ಣು : ಗೆಲುವೆಲ್ಲಾ ನಮ್ಮದೇ... ಅಂಗೈಲ್ಲೇ ಅರಮನೆ
ಗಂಡು : ಹೇ.. ಚುಕ್ಕಿ ಚುಕ್ಕಿ ಬಾನಿನ ತಾರೆ ಈ ಬಾಳಿಗೆ ಭಾಗ್ಯವ ತಾರೆ
ಕೈ ಕಟ್ಟಿ ಕೂತರೇ ಕೈಲಾಸ ಕಾಣದು
ಮೈ ಮೌರಿದು ದುಡಿಯದೆ ಮನದಾಸೆ ಫಲಿಸಲು ಈ ಕೈಯಲ್ಲೇ ಅಡಗಿದೆ ಹಣೆಬರಹ
ಇಬ್ಬರು : ಝಕ್ಕಣ್ಣಕ್ಕ ಧಿಕ್ಕ ದಿನ್ ಝಕ್ಕಣಕ್ಕಣ್ಣ ಝಕ್ಕಣ್ಣಕ್ಕಣಕ್ಕ ಧಿಗಧಿಗ ಧಕ್ಕಣ್ಣಕ್ಕಣ್ಣ
---------------------------------------------------------------------------------------------------------
ಸೂರ್ಯವಂಶ (೧೯೯೯) - ಒಂದೇ ಒಂದು ಕ್ವೆಶ್ಚನ್
ಸಂಗೀತ : ವಿ.ಮನೋಹರ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಬೇಬಿ ರೀತಿಷ, ವಿಷ್ಣುವರ್ಧನ

ಮಗು : ಒಂದೇ ಒಂದು ಕ್ವೆಶ್ಚನ್ ಕೇಳ್ತೀನಿ ಉತ್ತರ ಹೇಳ್ತೀಯಾ ಫ್ರೆಂಡ್
ಫಟಾ ಫಟ್ ಉತ್ತರ ಹೇಳ್ತೀಯಾ ಫ್ರೆಂಡ್
ಒಂದೇ ಒಂದು ಕ್ವೆಶ್ಚನ್ ಕೇಳ್ತೀನಿ ಉತ್ತರ ಹೇಳ್ತೀಯಾ ಫ್ರೆಂಡ್
ಫಟಾ ಫಟ್ ಉತ್ತರ ಹೇಳ್ತೀಯಾ ಫ್ರೆಂಡ್
ಕಾಫಿ ಹೊಡೆಯಲ್ಲಾ ತಾನೇ
ಗಂಡು : ಹೇ.. ನಾನು ಜಾಣ ತಾನೇ
ಮಗು : ಬಟರ್ ತಗೊಂಡು ಮೇಲಕ್ಕೆಸೆದರೇ ಏನಾಗುತ್ತೇ ಫ್ರೆಂಡ್
ಬಟರ್ ತಗೊಂಡು ಮೇಲಕ್ಕೆಸೆದರೇ ಏನಾಗುತ್ತೇ ಫ್ರೆಂಡ್
ಗಂಡು : ಬಟರ್ ತಗೊಂಡು ಮೇಲಕ್ಕೆಸೆದರೇ ತುಪ್ಪ ಆಗುತ್ತೇ ಫ್ರೆಂಡ್
ಮಗು : ನೋ..ನೋ.. ಗಂಡು : ವೇಸ್ಟಾಗುತ್ತೇ ಫ್ರೆಂಡ್
ಮಗು : ನೋ..ನೋ.. ಗಂಡು : ಸೋತೋದ್ನಲ್ಲ ಫ್ರೆಂಡ್
ಮಗು : ಹಾಂ.. ನಾನ್ ಹೇಳ್ತೀನಿ ಫ್ರೆಂಡ್ .. ನಾನ್ ಹೇಳ್ತೀನಿ ಫ್ರೆಂಡ್ ..
ಬಟರ್ ತಗೊಂಡು ಮೆಲ್ಲಕ್ಕೆಸೆದರೇ ಬಟರ್ ಫ್ಲೈ ಆಗುತ್ತೇ ಫ್ರೆಂಡ್

ಬಟರ್ ಫ್ಲೈ... ಒಹೋ ಬಟರ್ ಫ್ಲೈ... ಬಟರ್ ಫ್ಲೈ... ಒಹೋ ಬಟರ್ ಫ್ಲೈ...
ಮಗು : ಪಿಪಿ ಅಂದ್ರೇ ಏನೂ ... ಗಂಡು : ಉದೋ ಪಿಪಿ ಏನೂ
ಮಗು : ನೋ..ನೋ.. ನೋ..ನೋ.. ನೋ..ನೋ..
ಗಂಡು : ಪುಟಾಣಿ ಪಾಪು ಏನೂ ..
ಮಗು : ಸಾರೀ ಫ್ರೆಂಡ್ ಪಿಪಿ ಅಂದ್ರೇ ಪಾನೀ ಪೂರಿ ಫ್ರೆಂಡ್
ಪಿಪಿ ಅಂದ್ರೇ ಪಾನೀ ಪೂರಿ ಫ್ರೆಂಡ್
ಮಗು : ಎಂ.ಡಿ. ಅಂದ್ರೇ ಏನೂ ಗಂಡು : ಮಸಾಲೆ ದೋಸೆ ಏನು
ಮಗು : ಎಂ.ಡಿ. ಅಂದ್ರೇ ಮಂಕು ದಿಣ್ಣೆ ಗಂಡು : ಸೋತೋದ್ನಲ್ಲ ನಾನೂ
ಮಗು : ಸ್ಟಾಂಡ್ ಅಪ್ ಆನ್ ದಿ ಬೆಂಚ್ ಗೆಟ್ ಅಪ್ ಅಂಡ್ ಸ್ಟಾಂಡ್ ಆನ್ ದಿ ಬೆಂಚ್
ಮಗು : ಸೂರ್ಯ ಅಂದ್ರೇ ಎನೂ ... ಗಂಡು : ಸನ್
ಮಗು : ಏನೀ ಕನಫ್ಯೂಸನ್
ಸನ್ ಆಫ್ ಸನ್ ಅಂದ್ರೇನು ಹೇಳು ಫ್ರೆಂಡ್ ಬೇಗ ಹೇಳು ಫ್ರೆಂಡ್
ಗಂಡು : ಸನ್ ಆಫ್ ಸನ್ ಅಂದ್ರೇ ಸೂರ್ಯನ ಮಗನು
ಸೂರ್ಯನ ಮಗನು ಅಂದ್ರೇ ಸೂರ್ಯ ವಂಶದ ಕುಡಿಯೂ
ಸೂರ್ಯನ ಮಗನು ಅಂದ್ರೇ ಸೂರ್ಯ ವಂಶದ ಕುಡಿಯೂ
ಮಗು : ನೋ ... ಸನ್ ಆಫ್ ಸನ್ ಅಂದ್ರೆ ಮಗನಾ ಮಗನಾ ಫ್ರೆಂಡ್
ಸನ್ ಆಫ್ ಸನ್ ಅಂದ್ರೆ ಮೊಮ್ಮಗ ತಾನೇ ಫ್ರೆಂಡ್
ಗಂಡು : ಹೌದಾ...
ಮಗು : ಹೌದಾ ಆಂಡ್ರೆ ಏನು ಗಂಡು : ಹೌದಾ ಅಂದ್ರೇ ಹೌದಾ
ಮಗು : ಇಂಗ್ಲಿಷ್ ನಲ್ಲಿ ಹೌದಾ ಅಂದ್ರೇ ಕನ್ನಡದಲ್ಲಿ ಅಂಬಾರಿ ಫ್ರೆಂಡ್
ಇಂಗ್ಲಿಷ್ ನಲ್ಲಿ ಹೌದಾ ಅಂದ್ರೇ
ಗಂಡು : ಆನೆ ಮೇಲಿನ ಅಂಬಾರಿ
ಮಗು : ಈಗ ನೀನೊಂದಾನೆ ಫ್ರೆಂಡ್ ನಿನ್ನ ಬೆನ್ನ ಮೇಲೆ ನಾನು ಫ್ರೆಂಡ್
ಆನೆ ಬಂತೊಂದ ಆನೆ ಯಾವೂರ್ ಆನೆ ಬಿಜಾಪುರ್ ಆನೆ

ಸೂರ್ಯವಂಶ (೧೯೯೯) - ಬೆಳ್ಳಿ ಚುಕ್ಕಿ ಬಾನಿನಲ್ಲಿ
ಸಂಗೀತ : ವಿ.ಮನೋಹರ ಸಾಹಿತ್ಯ : ಎಸ.ನಾರಾಯಣ ಗಾಯನ : ರಾಜೇಶ, ನಂದಿತಾ

ಹೆಣ್ಣು : ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ

ಗಂಡು : ಅಂಜಿಕೆಯ ದೂರ ಇಟ್ಟು ನಂಬಿಕೆಗೆ ಹೆಗಲಾ ಕೊಟ್ಟು ಛಲದಿಂದ ದುಡಿಯೋಣ

ಗಂಡು : ಕಡಲಿನಿಂದ ಮುತ್ತ ತೆಗೆಯೋಣ ಹಿಮಾಲಯದ ತುದಿಗಿರಿಸೋಣ
ಹೆಣ್ಣು : ಭೂಮಿತಾಯಿಗೆ ಸೀರೆ ಉಡಿಸುವ
ಗಂಡು : ಬಾನಿನ ನೆತ್ತಿಗೆ ತಿಲಕವ ಇರಿಸುವ
ಹೆಣ್ಣು : ಸೂರ್ಯ ಚಂದ್ರ ಗಂಡು : ತಾರೆಗೆಲ್ಲ
ಇಬ್ಬರು : ತುತ್ತನು ಕೊಡುವ
ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಅದೃಷ್ಟವ ಹುಡುಕೋಣ ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಗಂಡು : ಅಂಜಿಕೆಯ ದೂರ ಇಟ್ಟು ನಂಬಿಕೆಗೆ ಹೆಗಲಾ ಕೊಟ್ಟು ಛಲದಿಂದ ದುಡಿಯೋಣ
ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಗಂಡು : ಕಡಲಿನಿಂದ ಮುತ್ತ ತೆಗೆಯೋಣ ಹಿಮಾಲಯದ ತುದಿಗಿರಿಸೋಣ
ಹೆಣ್ಣು : ಭೂಮಿತಾಯಿಗೆ ಸೀರೆ ಉಡಿಸುವ
ಗಂಡು : ಬಾನಿನ ನೆತ್ತಿಗೆ ತಿಲಕವ ಇರಿಸುವ
ಹೆಣ್ಣು : ಸೂರ್ಯ ಚಂದ್ರ ಗಂಡು : ತಾರೆಗೆಲ್ಲ
ಇಬ್ಬರು : ತುತ್ತನು ಕೊಡುವ
ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
---------------------------------------------------------------------------------------------------------
ಸೂರ್ಯವಂಶ (೧೯೯೯) - ಹೇ.. ಪಂಚರಂಗಿ ಪಂಚರಂಗಿ ಭಾವನ ತಂಗಿ
ಸಂಗೀತ : ವಿ.ಮನೋಹರ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಚಿತ್ರಾ, ಎಸ್.ಪಿ.ಬಿ

ಗಂಡು : ಹೇ... ಪಂಚರಂಗಿ ಪಂಚರಂಗಿ ಭಾವನಾ ತಂಗಿ ಮುಟ್ಟದೆ ತೊಟ್ಟಕೋ ನನ್ ಪ್ರೀತಿಯ ಅಂಗಿ
ಗಲ್ಲದ ಮೇಲೆ ಬೆಲ್ಲ ಹಾಳೆ ಕೆತ್ತಲೇ ಈಗ ಬಣ್ಣದ ಓಲೆ ಬಿಂಕವು ಏಕೆ ಮಿಂಚು ಕಣ್ಣಲ್ಲಿ
ಹಾಯ್ ಸೊಂಟದ ಮೇಲೆ ನಾಚಿಕೆ ಬಳ್ಳಿ
ಹೆಣ್ಣು : ಹೇ... ಪಂಚರಂಗಿ ಪಂಚರಂಗಿ ಭಾವನಾ ತಂಗಿ ಮುಟ್ಟದೆನೇ ತೊಟ್ಟಿಕೊಂಡೇ ಪ್ರೀತಿಯ ಅಂಗಿ
ಗಲ್ಲದ ಮೇಲೆ ಬೆಲ್ಲ ಹಾಳೆ ಕೆತ್ತಲೇ ಈಗ ಬಣ್ಣದ ಓಲೆ ಮೂಡಿದವು ಆ ಮಿಂಚು ಕಣ್ಣಲ್ಲಿ
ಹೂ ಸೊಂಟದ ಮೇಲೆ ನಾಚಿಕೆ ಬಳ್ಳಿ
ಗಂಡು : ಹೋಯ್ .. ಮಾಗಿ ಚಳಿಯಲ್ಲಿ ನಡುಗಬೇಡ ಕೂಗಿ ನನ್ನನ್ನೂ ಅಪ್ಪಿಕೋ
ಹೊದಿಕೆ ಹುಡುಕುವ ತವಕ ಬೇಡ ಸೆಳೆದು ನನ್ನನ್ನೂ ತಬ್ಬಿಕೋ
ಹೆಣ್ಣು : ನೆತ್ತಿಯ ಕುಂಕುಮ ಬೆವರೈತೇ ನಂಗೇ ಸೀರಿ ನೇರಿಗೆ ಸಡಲಾಯ್ತು ಹೆಂಗೆ
ಗಂಡು : ಬೆಚ್ಚನೆ ಮಜ್ಜಿಗೇಲಿ ಬೆಣ್ಣೆ ತೆಗೆದು ಸಂಜೆಗೆ ತಂದರೆ ಹೇಳುವೇ
ಹೆಣ್ಣು : ಅಕ್ಕರೆ ಸಕ್ಕರೆ ಪಾಕತೆಗೆದು ಮುತ್ತಿನ ಜೊತೆಯಲೀ ನೀಡುವೇ
ಗಂಡು : ಹೇ... ಪಂಚರಂಗಿ ಪಂಚರಂಗಿ ಭಾವನಾ ತಂಗಿ ಮುಟ್ಟದೆ ತೊಟ್ಟಕೋ ನನ್ ಪ್ರೀತಿಯ ಅಂಗಿಗಲ್ಲದ ಮೇಲೆ ಬೆಲ್ಲ ಹಾಳೆ ಕೆತ್ತಲೇ ಈಗ ಬಣ್ಣದ ಓಲೆ ಬಿಂಕವು ಏಕೆ ಮಿಂಚು ಕಣ್ಣಲ್ಲಿ
ಹಾಯ್ ಸೊಂಟದ ಮೇಲೆ ನಾಚಿಕೆ ಬಳ್ಳಿ
ಹೆಣ್ಣು : ಹ್ಹಾ.. ಕೋಳಿ ಕೂಗುವ ಹೊತ್ತಲ್ಲಿ ನೀನು ನನ್ನ ಕೂಗಿದೆ ಏತಕೆ
ಗಂಡು : ಹೋಯ್ .. ಹೋಳಿ ಹುಣ್ಣಿಮೆ ಕರಗಲಿಲ್ಲ ಎದ್ದು ಓಡುವೇ ಏತಕೆ
ಹೆಣ್ಣು : ರವಿಕೆ ಬಿಗಿ ಬಿಗಿ ಹೊಳೆದಿಲ್ಲವೇನು
ಗಂಡು : ಬೆಳ್ಳಿವು ಉಳಿದಿದೆ ತಿಳಿದಿಲ್ಲವೇನು
ಹೆಣ್ಣು : ಅರೆರೇ .. ಕೇಳಿಯೇ ತಂಪಾಗ್ತವೇಕೆ ಮಿಕ್ಕಿದ್ದು ನಾಳೆಗೆ ಬೇಡವೇ
ಗಂಡು : ತಂಗಳು ಬೇಡದ ನಾಲಿಗೆ ನನ್ನದು ಮಂಗಳ ಹಾಡದೆ ನೀಡಲೇ
ಹೇ... ಪಂಚರಂಗಿ ಪಂಚರಂಗಿ ಭಾವನಾ ತಂಗಿ ಮುಟ್ಟದೆ ತೊಟ್ಟಕೋ ನನ್ ಪ್ರೀತಿಯ ಅಂಗಿಗಲ್ಲದ ಮೇಲೆ ಬೆಲ್ಲ ಹಾಳೆ ಕೆತ್ತಲೇ ಈಗ ಬಣ್ಣದ ಓಲೆ ಬಿಂಕವು ಏಕೆ ಮಿಂಚು ಕಣ್ಣಲ್ಲಿ
ಹಾಯ್ ಸೊಂಟದ ಮೇಲೆ ನಾಚಿಕೆ ಬಳ್ಳಿ
ಹೆಣ್ಣು : ಹೇ... ಪಂಚರಂಗಿ ಪಂಚರಂಗಿ ಭಾವನಾ ತಂಗಿ ಮುಟ್ಟದೆನೇ ತೊಟ್ಟಿಕೊಂಡೇ ಪ್ರೀತಿಯ ಅಂಗಿ
ಗಲ್ಲದ ಮೇಲೆ ಬೆಲ್ಲ ಹಾಳೆ ಕೆತ್ತಲೇ ಈಗ ಬಣ್ಣದ ಓಲೆ ಮೂಡಿದವು ಆ ಮಿಂಚು ಕಣ್ಣಲ್ಲಿ
ಹೂ ಸೊಂಟದ ಮೇಲೆ ನಾಚಿಕೆ ಬಳ್ಳಿ
---------------------------------------------------------------------------------------------------------
No comments:
Post a Comment