ಓ ಪ್ರೇಮವೇ ಚಿತ್ರದ ಹಾಡುಗಳು
- ಯಾರವ್ವ ಇವಳು ಚೆಲುವೆ ಚೆಲುವೆ ನನ್ನ ಕಣ್ಣೆ ಬಿತ್ತು
- ಜಾಣ ಜಗ್ಗಜಾಣ
- ಓ.. ಪ್ರೇಮವೇ
- ಚೆಲುವಿನೂರ ಚೆಂದಗಾತಿ
- ಓ.. ಜಂಭದ ಕೋಳಿ
- ಉಪ್ಪು ತಿಂದ ಮೇಲೆ
ಸಂಗೀತ : ವಿ.ರವಿಚಂದ್ರನ್ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಲ್.ಏನ್.ಶಾಸ್ತ್ರಿ
ಯಾರವ್ವ ಇವಳು ಚೆಲುವೆ ಚೆಲುವೆ ನನ್ನ ಕಣ್ಣೆ ಬಿತ್ತು
ಇವಳಂದಕೆ ಸಾಟಿ ಎಲ್ಲು ಇಲ್ಲ ಕಣ್ಣೆ ಸ್ವಾತಿ ಮುತ್ತು
ಇಂಥ ನಗುವಲ್ಲಿ ಎಂಥ ಸುಖವುಂಟು
ಇಂಥ ನಗುವಲ್ಲಿ ಎಂಥ ಸುಖವುಂಟು
ಯಾರವ್ಬ ಇವಳು ಚೆಲುವೆ ಚೆಲುವೆ ನನ್ನ ಕಣ್ಣೆ ಬಿತ್ತು
ಇವಳಂದಕೆ ಸಾಟಿ ಎಲ್ಲು ಇಲ್ಲ ಕಣ್ಣೆ ಸ್ವಾತಿ ಮುತ್ತು
ಕನಸು ಇರುವ ಮನೆಯಲ್ಲಿ ಹೃದಯ ತುಂಬಿ ಅರಳುವುದು
ಹೃದಯ ತುಂಬೊ ಮನೆಯಲ್ಲಿ ಪ್ರೀತಿ ನಿಂತು ಆಳುವುದು
ಈ ಪ್ರೀತಿ ನಿಲ್ಲೊ ಎಲ್ಲಾ ಕಡೆಯು ನಗೆಯು ಹರಿಯುವುದಂತೆ
ಈ ನಗೆಯು ತುಂಬಿದ ಮನೆ ಮನೆಯಲ್ಲ ಭಾಗ್ಯದ ಅರಮನೆಯಂತೆ...
ಎಂಥ ಆನಂದ ನಮ್ಮ ಕಣ್ಮುಂದೆ ಕೂಡಿ ಹಾಡೋಣ ಬನ್ನಿ ಮುಂದೆ
ಯಾರವ್ವ ಇವಳು ಚೆಲುವೆ ಚೆಲುವೆ ನನ್ನ ಕಣ್ಣೆ ಬಿತ್ತು
ಇವಳಂದಕೆ ಸಾಟಿ ಎಲ್ಲು ಇಲ್ಲ ಕಣ್ಣೆ ಸ್ವಾತಿ ಮುತ್ತು
ನಗಬೇಕಮ್ಮ ನಗಬೇಕು ನಕ್ಕು ನಗಿಸುತಲಿರಬೇಕು
ನೆನ್ನೆ ನಾಳೆ ಚಿಂತೆಗಳ ಮರೆತು ಹಾಯಾಗಿರಬೇಕು
ಆಕಾಶವೆ ಇಲ್ಲಿ ಚೆಪ್ಪರವಮ್ಮ ಭೂಮಿ ಮಂದಿರವಮ್ಮ
ಈ ಭೂಮಿ ಮನೆಯಲಿ ಪ್ರೀತಿಯೊಂದೆ ನಮ್ಮ ದೇವರಮ್ಮ
ಕೋಟಿ ದೇವರಿಗೆ ಕೋಟಿ ಮನೆಯುಂಟು
ಪ್ರೀತಿ ದೇವರಿಗೆ ನಾವೆ ನಂಟು
ಯಾರವ್ವ ಇವಳು ಚೆಲುವೆ ಚೆಲುವೆ ನನ್ನ ಕಣ್ಣೆ ಬಿತ್ತು
ಇವಳಂದಕೆ ಸಾಟಿ ಎಲ್ಲು ಇಲ್ಲ ಕಣ್ಣೆ ಸ್ವಾತಿ ಮುತ್ತು
ಇಂಥ ನಗುವಲ್ಲಿ ಎಂಥ ಸುಖವುಂಟು
ಇಂಥ ನಗುವಲ್ಲಿ ಎಂಥ ಸುಖವುಂಟು
--------------------------------------------------------------------------------------------------------------------------
ಓ ಪ್ರೇಮವೇ (೧೯೯೯) - ಜಾಣ ಜಗ ಜಾಣ ಪ್ರೀತಿ ನನ್ನ ಪ್ರಾಣ ಪ್ರೇಮಕ್ಕೆ ರಾಜ ನಾನಮ್ಮ
ಸಂಗೀತ : ವಿ.ರವಿಚಂದ್ರನ್ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಲ್.ಏನ್.ಶಾಸ್ತ್ರಿ
ಜಾಣ ಜಗ ಜಾಣ ಪ್ರೀತಿ ನನ್ನ ಪ್ರಾಣ ಪ್ರೇಮಕ್ಕೆ ರಾಜ ನಾನಮ್ಮ
ಚೋರ ಚಿತ್ತ ಚೋರ ನಿಮ್ಮ ಕನಸುಗಾರ ಕನಸಿನ ರಾಜ ನಾನಮ್ಮ
ನಾ ಹಾಡೋ ಹಾಡಿಗೆ ಹೆಜ್ಜೆಯ ಹಾಕಿರಿ
ಮೈ ಮನಸು ಮರೆತು ಚಪ್ಪಾಳೆ ತಟ್ಟಿರಿ ಸಂಗೀತ ನನ್ನ ಉಸಿರು

ನಿಮ್ಮ ಚಪ್ಪಾಳೆ ನಿಮ್ಮ ಹಾರೈಕೆ ಇರಲಿ ನನ್ನ ಜೊತೆ
ಉಸಿರ ಮೇಲಾಣೆ ನಕ್ಕು ನಗಿಸಿ ಹಾಡುವೆ ನಿಮ್ಮ ಜೊತೆ
ಈ ನಿಮ್ಮ ಕಂದನ ಹಾಡು ಇದು ಕರುನಾಡ ಮಣ್ಣಿನ ಮಾತು ಇದು
ಪ್ರೀತಿನ ಮುಟ್ಟಲು ಪ್ರೀತಿನೇ ಮೆಟ್ಟಿಲು ಯಾರಿದ್ದರೇನು ಕೈ ಹಿಡಿದು ಬನ್ನಿ
ನೀವಿಟ್ಟ ಪ್ರೀತಿಗೆ ನೀವ್ ಕೊಟ್ಟ ಕೀರ್ತಿಗೆ ಸ್ವರ್ಗಕ್ಕೆ ಹಾಕುವೆ ಏಣಿ ಏಣಿ ಬನ್ನಿ ಬನ್ನಿ
ಮಿಂಚಿನ ರಾಜ ನಾನಮ್ಮ
ಹೇ ಜಾಣ ಜಗ ಜಾಣ ಪ್ರೀತಿ ನನ್ನ ಪ್ರಾಣ ಪ್ರೇಮಕ್ಕೆ ರಾಜ ನಾನಮ್ಮ
ಚೋರ ಚಿತ್ತ ಚೋರ ನಿಮ್ಮ ಕನಸುಗಾರ ಕನಸಿನ ರಾಜ ನಾನಮ್ಮ ಹಾ ಹಾ ಹಾ ಹ
ಪ್ರೀತಿ ಬಂಡೀಲಿ ನನ್ನ ಪ್ರಯಾಣ ನೀವೇ ನನ್ನ ಜೊತೆ .....
ನಿಮ್ಮಿಂದ ತಾನೆ ಅದ್ದೂರಿ ಕನಸು ಬದುಕೆ ನಿಮ್ಮ ಜೊತೆ .....
ಈ ಜೀವ ಪ್ರೀತಿಗೆ ಸಂಕೇತವೊ ಈ ಪ್ರೀತಿ ಜೀವದ ಸಂಗೀತವೊ
ಪ್ರೀತಿಯ ಬಂಡಿಯ ಏರುವ ಮಂದಿಗೆ ಒಂದೊಂದು ಹಂತಕೂ ಕೋಟಿ ಕನಸು
ಕನಸು ಹುಡುಕುವ ಕನಸುಗಾರರೇ ತುಂಬಿರಬೇಕು ಇದು ನನ್ನ ಕನಸು ನಗುವಾ ಕನಸು
ಸೊಗಸಿನ ರಾಜಾ ನಾನಮ್ಮ
ಹೇ ಏ ನಾನು ನಿಮ್ಮ ಹುಡುಗ ನೀವೇ ನನ್ನ ಬಳಗ ಒಲವಿನ ರಾಜಾ ನಾನಮ್ಮ
ಪ್ರೀತಿ ನನ್ನ ಬಿಂಬ ಡುಡಡಡಡ ನೀವೇ ಪ್ರತಿಬಿಂಬ ಪಪಪಪಪ
ಚೆಲುವಿನ ರಾಜಾ ನಾನಮ್ಮ ನಿಮ್ಮಿಂದ ನಾನು ನಿಮಗಾಗಿ ನಾನು
ನೀವಿದ್ದಮೇಲೆ ಏನಾದರೇನು ನಿಮ್ಮಲ್ಲೇ ನಾನಿರುವೆ

ಓ ಪ್ರೇಮವೇ (೧೯೯೯) - ಓ.. ಪ್ರೇಮವೇ ಪ್ರೇಮವೇ ಒಮ್ಮೆ ಕಂಡರೇ ಕಣ್ಣೇ ಕಾಣದು
ಸಂಗೀತ : ವಿ.ರವಿಚಂದ್ರನ್ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಕೆ.ಜೆ.ಏಸುದಾಸ್, ಚಿತ್ರಾ
ಓ.. ಪ್ರೇಮವೇ ಪ್ರೇಮವೇ ಒಮ್ಮೆ ಕಂಡರೇ ಕಣ್ಣೇ ಕಾಣದು ಮುತ್ತು ಕಂಡರೇ ಲೋಕಾ ಕಾಣದು

ಇವಳಂದಕೆ ಸಾಟಿ ಎಲ್ಲು ಇಲ್ಲ ಕಣ್ಣೆ ಸ್ವಾತಿ ಮುತ್ತು--------------------------------------------------------------------------------------------------------------------------
ಓ ಪ್ರೇಮವೇ (೧೯೯೯) - ಜಾಣ ಜಗ ಜಾಣ ಪ್ರೀತಿ ನನ್ನ ಪ್ರಾಣ ಪ್ರೇಮಕ್ಕೆ ರಾಜ ನಾನಮ್ಮ
ಸಂಗೀತ : ವಿ.ರವಿಚಂದ್ರನ್ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಲ್.ಏನ್.ಶಾಸ್ತ್ರಿ
ಜಾಣ ಜಗ ಜಾಣ ಪ್ರೀತಿ ನನ್ನ ಪ್ರಾಣ ಪ್ರೇಮಕ್ಕೆ ರಾಜ ನಾನಮ್ಮ
ಚೋರ ಚಿತ್ತ ಚೋರ ನಿಮ್ಮ ಕನಸುಗಾರ ಕನಸಿನ ರಾಜ ನಾನಮ್ಮ
ನಾ ಹಾಡೋ ಹಾಡಿಗೆ ಹೆಜ್ಜೆಯ ಹಾಕಿರಿ
ಮೈ ಮನಸು ಮರೆತು ಚಪ್ಪಾಳೆ ತಟ್ಟಿರಿ ಸಂಗೀತ ನನ್ನ ಉಸಿರು
ಜಾಣ ಜಗ ಜಾಣ ಪ್ರೀತಿ ನನ್ನ ಪ್ರಾಣ ಪ್ರೇಮಕ್ಕೆ ರಾಜ ನಾನಮ್ಮ
ನಿಮ್ಮ ಚಪ್ಪಾಳೆ ನಿಮ್ಮ ಹಾರೈಕೆ ಇರಲಿ ನನ್ನ ಜೊತೆ
ಉಸಿರ ಮೇಲಾಣೆ ನಕ್ಕು ನಗಿಸಿ ಹಾಡುವೆ ನಿಮ್ಮ ಜೊತೆ
ಈ ನಿಮ್ಮ ಕಂದನ ಹಾಡು ಇದು ಕರುನಾಡ ಮಣ್ಣಿನ ಮಾತು ಇದು
ಪ್ರೀತಿನ ಮುಟ್ಟಲು ಪ್ರೀತಿನೇ ಮೆಟ್ಟಿಲು ಯಾರಿದ್ದರೇನು ಕೈ ಹಿಡಿದು ಬನ್ನಿ
ನೀವಿಟ್ಟ ಪ್ರೀತಿಗೆ ನೀವ್ ಕೊಟ್ಟ ಕೀರ್ತಿಗೆ ಸ್ವರ್ಗಕ್ಕೆ ಹಾಕುವೆ ಏಣಿ ಏಣಿ ಬನ್ನಿ ಬನ್ನಿ
ಮಿಂಚಿನ ರಾಜ ನಾನಮ್ಮ
ಹೇ ಜಾಣ ಜಗ ಜಾಣ ಪ್ರೀತಿ ನನ್ನ ಪ್ರಾಣ ಪ್ರೇಮಕ್ಕೆ ರಾಜ ನಾನಮ್ಮ
ಚೋರ ಚಿತ್ತ ಚೋರ ನಿಮ್ಮ ಕನಸುಗಾರ ಕನಸಿನ ರಾಜ ನಾನಮ್ಮ ಹಾ ಹಾ ಹಾ ಹ
ಪ್ರೀತಿ ಬಂಡೀಲಿ ನನ್ನ ಪ್ರಯಾಣ ನೀವೇ ನನ್ನ ಜೊತೆ .....
ನಿಮ್ಮಿಂದ ತಾನೆ ಅದ್ದೂರಿ ಕನಸು ಬದುಕೆ ನಿಮ್ಮ ಜೊತೆ .....
ಈ ಜೀವ ಪ್ರೀತಿಗೆ ಸಂಕೇತವೊ ಈ ಪ್ರೀತಿ ಜೀವದ ಸಂಗೀತವೊ
ಪ್ರೀತಿಯ ಬಂಡಿಯ ಏರುವ ಮಂದಿಗೆ ಒಂದೊಂದು ಹಂತಕೂ ಕೋಟಿ ಕನಸು
ಕನಸು ಹುಡುಕುವ ಕನಸುಗಾರರೇ ತುಂಬಿರಬೇಕು ಇದು ನನ್ನ ಕನಸು ನಗುವಾ ಕನಸು
ಸೊಗಸಿನ ರಾಜಾ ನಾನಮ್ಮ
ಹೇ ಏ ನಾನು ನಿಮ್ಮ ಹುಡುಗ ನೀವೇ ನನ್ನ ಬಳಗ ಒಲವಿನ ರಾಜಾ ನಾನಮ್ಮ
ಪ್ರೀತಿ ನನ್ನ ಬಿಂಬ ಡುಡಡಡಡ ನೀವೇ ಪ್ರತಿಬಿಂಬ ಪಪಪಪಪ
ಚೆಲುವಿನ ರಾಜಾ ನಾನಮ್ಮ ನಿಮ್ಮಿಂದ ನಾನು ನಿಮಗಾಗಿ ನಾನು
ನೀವಿದ್ದಮೇಲೆ ಏನಾದರೇನು ನಿಮ್ಮಲ್ಲೇ ನಾನಿರುವೆ
--------------------------------------------------------------------------------------------------------------------------
ಓ ಪ್ರೇಮವೇ (೧೯೯೯) - ಓ.. ಪ್ರೇಮವೇ ಪ್ರೇಮವೇ ಒಮ್ಮೆ ಕಂಡರೇ ಕಣ್ಣೇ ಕಾಣದು
ಸಂಗೀತ : ವಿ.ರವಿಚಂದ್ರನ್ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಕೆ.ಜೆ.ಏಸುದಾಸ್, ಚಿತ್ರಾ
ಓ.. ಪ್ರೇಮವೇ ಪ್ರೇಮವೇ ಒಮ್ಮೆ ಕಂಡರೇ ಕಣ್ಣೇ ಕಾಣದು ಮುತ್ತು ಕಂಡರೇ ಲೋಕಾ ಕಾಣದು
ಓ.. ಪ್ರೇಮವೇ ಯಾಕೇ ನೀನು ಹೀಗೇ... ಓ.. ಪ್ರೇಮವೇ...
ಓ.. ಪ್ರೇಮವೇ.. ಕನಸಿನಾ ಲೋಕವೇ ರೆಪ್ಪೆಯಲ್ಲಿರುವುದೂ ಚಿನ್ನದಾ ಲೋಕವೇ ಅಂಗೈಲಿ ಇರುವುದೂ
ಓ.. ಪ್ರೇಮವೇ ಸುಂದರ ಲೋಕವೇ ಮುಂದೆ ಸಿಗುವುದೂ ರಸಿಕರಾ ಲೋಕವೇ ಹಿಂದೆ ಬರುವುದು
ಎಂಥ ಚೆಂದ ಈ ಲೋಕ ಒಮ್ಮೆ ಒಳಗೆ ಬಂದ ಮೇಲೆ ನಮ್ಮದೇನೆ ಎಲ್ಲಾ ಲೋಕ ... ಓ.. ಪ್ರೇಮವೇ
ಓ.. ಪ್ರೇಮವೇ ಪ್ರೇಮವೇ ಒಮ್ಮೆ ಕಂಡರೇ ಕಣ್ಣೇ ಕಾಣದು ಮುತ್ತು ಕಂಡರೇ ಲೋಕಾ ಕಾಣದು
ಓ.. ಪ್ರೇಮವೇ ಯಾಕೇ ನೀನು ಹೀಗೇ... ಓ.. ಪ್ರೇಮವೇ...
ಓ.. ಓ.. ಪ್ರೇಮವೇ... ಹಸಿವು ನಿದಿರೆ ಎನ್ನದು ಸಮಯ ನೋಡಲು ಏನು ಎಂಥದು
ಓ.. ಪ್ರೇಮವೇ... ಮೋಡ ಇಲ್ಲದೆ ಹನಿಯು ಬೀಳದು ನೆನಪೇ ಇಲ್ಲದೆ ಕನಸು ಬೀಳದು
ಪ್ರೇಮ ಹೊರತು ಬೇರೆ ಏನೂ ಪ್ರೇಮವೆಂದೂ ಕೇಳೋಲ್ಲ ಶುದ್ಧವಾದ ಪ್ರೀತಿಗೆ ಬುದ್ಧನಾಗಬೇಕಿಲ್ಲ ಓ.. ಪ್ರೇಮವೇ
ಓ.. ಪ್ರೇಮವೇ ಪ್ರೇಮವೇ ಒಮ್ಮೆ ಕಂಡರೇ ಕಣ್ಣೇ ಕಾಣದು ಮುತ್ತು ಕಂಡರೇ ಲೋಕಾ ಕಾಣದು
ಓ.. ಪ್ರೇಮವೇ ಯಾಕೇ ನೀನು ಹೀಗೇ... ಓ.. ಪ್ರೇಮವೇ...
--------------------------------------------------------------------------------------------------------------------------
ಓ ಪ್ರೇಮವೇ (೧೯೯೯) - ಚೆಲುವಿನೂರ ಚಂದಗಾತಿ ಭುವಿಗಿಳಿದ ಮುದ್ದು ಬಾಲೇ
ಸಂಗೀತ : ವಿ.ರವಿಚಂದ್ರನ್ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಹರಿಹರನ ಅನುರಾಧ ಶ್ರೀರಾಮ್
ಗಂಡು : ಚೆಲುವಿನೂರ ಚಂದಗಾತಿ ಭುವಿಗಿಳಿದ ಮುದ್ದು ಬಾಲೇ ಓಹೋಹೋ...
ಜಿಗಿದು ಬಾರೆ ನನ್ನ ಜಿಂಕೆ ಪ್ರೀತಿಗಿಲ್ಲ ಯಾವ ಅಂಕೆ ಹೃದಯದಿಂದ ಹಾಡೇ ನೀರೇ ಒಹೋ...
ಹೆಣ್ಣು : ಚೆಲುವಿನೂರ ಚಂದಮಾಮ... ಚೆಲುವಿನೂರ ಚಂದಮಾಮ
ಹೆಣ್ಣು : ಪ್ರೀತಿ ಹೊಂಗನಸ ಚಿನ್ನಾರಿ ಚೆಲುವಯ್ಯ ನನ್ನ ಈ ಮನವಾ ನನ್ನ ಈ ಮನಸಾ ತಂಬೂರಿ ನುಡಿಸಯ್ಯ
ಗಂಡು : ಪ್ರೀತಿ ಪಂಜರದಾ ಹಕ್ಕಿ ನಾನಮ್ಮ ಮುತ್ತ ಸಿಂಚನದ ಸವಿಯೂಟ ಉಣಿಸಮ್ಮ
ಇಂದ್ರನೂರ ಚಂದದ ನವಿಲೇ ಪ್ರೀತಿ ಬಾಣ ಬೆಳಗೋ ತಾರೇ ಪ್ರೀತಿ ನನ್ನ ಪ್ರಾಣ ನೀನೇ ... ಓ...

ಗಂಡು : ಚೆಲುವಿನೂರ ಚಂದಮಾಮ... ಚೆಲುವಿನೂರ ಚಂದಮಾಮ
ಗಂಡು : ಒಲವೇ ಸಂಗೀತ ಒಲವೇ ಸಂಕೇತ ನಾನಾಡೋ ಉಸಿರೆಲ್ಲ
ಪ್ರೀತಿ ಇರದಂತ... ಪ್ರೀತಿ ಇರದಂತ ಬಾಳೊಂದು ಬರಡಮ್ಮ
ಹೆಣ್ಣು : ಪ್ರೀತಿ ಗಾರುಡಿಯ ಆಡಿಸೋ ಗಾರುಡಿಗ ಪ್ರೀತಿ ಕುರುಡಾದ್ರೂ ಅಲ್ಲಿಹುದು ಸವಿರಾಗ
ಗಂಡು : ಪ್ರೀತಿ ಕುರುಡು ಅನ್ನೋ ಮಾತು ಬಹಳ ಹಿಂದೆ ಕಳೆದೇಹೋಯ್ತು ನನ್ನ ಜೀವ ಪ್ರೀತಿ ನೀರೇ ಓಹೋಹೊಹೋ...
ಹೆಣ್ಣು : ಚೆಲುವಿನೂರ ಚಂದಮಾಮ... ಮನಸೆಳೆದ ಮುದ್ದುಮಾಮ ಓಹೋಹೋಹೋ..
ಬೇಗ ಕಲಿಸು ಪ್ರೀತಿ ಪ್ರೇಮ ನಡೆಸು ನಲಿದು ಒಲವ ಹೋಮ ಹೃದಯದಿಂದ ಹಾಡಲು ಬಾರಾ ಓಓಓ ...

ಓ ಪ್ರೇಮವೇ (೧೯೯೯) - ಓಯ್ ಜಂಭದ ಕೋಳಿ ಭಲೇ ಕೊಬ್ಬಿದ ಗೂಳಿ
ಸಂಗೀತ : ವಿ.ರವಿಚಂದ್ರನ್ ಸಾಹಿತ್ಯ : ಕೆ.ಕಲ್ಯಾಣ ಗಾಯನ : ರಾಜೇಶ ಕೃಷ್ಣನ, ಸುಮಾಶಾಸ್ತ್ರಿ
ಗಂಡು : ಓಯ್ ಜಂಭದ ಕೋಳಿ ಭಲೇ ಕೊಬ್ಬಿದ ಗೂಳಿ ಗಂಡುಬೀರಿಯಂಗ್ಯಾಕೆ ಆಡ್ತೀಯಾ
ಹೆಣ್ಣು : ಡಿಂಗರಿ ಡಿಂಗ ಡಿಂಗಾ ಇವ್ರಿಗ್ ನೀನೇ ಸಿಂಗ್ ನಿನ್ನ ದರ್ಬಾರು ನಡೆಯೋದಿಲ್ಲಯ್ಯಾ
ಕೋರಸ್ : ನೀವು ಎಷ್ಟಾದ್ರೂ ಹುಡುಗೀರೂ ಏನೇ ಎಗರಾಡದ್ರೂ ನಮ್ಮ ಆಡೋಕ್ ಆಗತ್ತಾ
ಹೆಣ್ಣು : ನಿಮ್ಮ ಮುಂದೆ ನಾವೇನ್ ಕಮ್ಮಿ ನಮ್ಮ್ ಮುಂದೆ ನೀವೇನ್ ಕಮ್ಮಿ ಆಡೋಣ ಕ್ರಿಕೇಟ್ ಈಗ
ಕೋರಸ್ : ರೆಡಿ ನಾ...
ಗಂಡು : ಬ್ಯಾಟಿಂಗ್ ಹೇಗಿದೆ ಸಿಕ್ಸರಗೇ ರೇಡಿನಾ ..
ಹೆಣ್ಣು : ಬೋಲ್ಡ್ ಆಗಲು ನಿನಗಿಷ್ಟೊಂದು ಖುಷಿನಾ
ಗಂಡು : ನಿನ್ನ ಬೌನ್ಸರ್ ಗಾನ್ಸರ್ ಇಲ್ಲಿದೆ ಬಾ
ಹೆಣ್ಣು : ಬಾ.. (ಬಾ ) ಬಾ.. (ಬಾ )
ಗಂಡು : ಬಾರಸ್ತೀನಿ ಬೌಂಡರಿ ಕಣೇ ನಿನ್ನ ನೆಕ್ಸಟ್ ಬಾಲೇ ಸಿಕ್ಸರ್ ಕಣೆ
ಹೆಣ್ಣು : ಈಗ ನೋಡೋ ನೀ ಎಲ್ ಬಿ ಘಟ್ಟಿ ಮಾಡ್ಕೋ ನಿನ್ ಚರ್ಬಿ
ಗಂಡು : ಠುಸ್ ಆಯ್ತು ಯಾಕರ್ರು ಪುಸ್ಸಾಯ್ತು ಫಿವರು
ಹೆಣ್ಣು : ಬೋಲ್ಡಾಗ್ಲಿಲ್ಲ ...
ಹೆಣ್ಣು : ಏನು ಹಂಡ್ರೆಡ್ ಹೊಡ್ದೆ ನೀ ಹಂಡ್ರೆಡ್ ಹೊಡ್ದೆ ಅಂತಾ ಬಿಗೋದು ವೇಷ್ಟು ಕಣಯ್ಯಾ
ಗಂಡು : ಏನೇ ಸುಪನರೀರಾ ನಿಮ್ಮ ಇನ್ನಿಂಗ್ಸ್ ಪೂಸಾ ಜಾಂಡಾ ಹಾರಿಸ್ತಿವಿ ಅಂದು ಕೊಂಡಿರಾ
ಹೆಣ್ಣು : ನನ್ನಾ ಸ್ಟ್ರೋಕಿಗೇ ಎಲ್ಲಾ ಫೀಲ್ಡರಸು ಪರಾರಿ
ಗಂಡು : ಮುಂದಿನ ಬಾಲಿಗೆ ಕಾಪಾಡ್ಬೇಕ್ ಮುರಾರಿ
ಹೆಣ್ಣು : ಹೊಡೆಯೋ ಸ್ಪೀಡಿಗೇ ಬ್ಯಾಟೇ ಬೌಂಡರಿಗೇ ಅಂಪೈರ್ಸ ಕನಫ್ಯೂಸ್
ಗಂಡು : ಸೌಟು ಆಗೋಯ್ತಲ್ಲ ಬ್ಯಾಟು
ಹೆಣ್ಣು : ಅಯ್ಯೋ ಓಡೇ ಏನ್ ಡೌಟು
ಗಂಡು : ಆಗೋಯ್ತು ರನ್ ಔಟ್
ಓಯ್ ಜಂಭದ ಕೋಳಿ ಭಲೇ ಕೊಬ್ಬಿದ ಗೂಳಿ ನಿನ್ನ ಪ್ಲಾನೇಲ್ಲಾ ಉಲ್ಟಾ ಆಗೋಯ್ತು
ಕೋರಸ್ : ಎಂದೂ ಹುಡುಗರಿಗಿಂತ ಹುಡಿಗೀರ್ ಹೆಚ್ಚು ಅಲ್ಲ ಅಂತ ಕಣ್ ಮುಂದೆ ಪ್ರೂ ಆಗೋಯ್ತು
ಗಂಡು : ನಿನ್ನ ಆಟಕೆ ಬೇಲಿ ಕಟ್ಟು ನೋಡ್ಕೊಂಡು ಬಾಜಿ ಕಟ್ಟು
ಹೆಣ್ಣು : ಹೆಣ್ಣು ಹೆಣ್ಣಂಗೆ ಇರಬೇಕು
ಕೋರಸ್ : ಒಂದೇ ಒಂದು ಸಲವಾದ್ರೂನು ಚಂಡಿನ ಗಂಡಿಗೆ ಕಾಲಿಗೆ ತಲೆ ಬಾಗಿಸಿ ಕೂಡಲೇಬೇಕು
ಜಗಡಾ ಜಾಮ್ ಜಾಮ್

ಓ ಪ್ರೇಮವೇ (೧೯೯೯) - ಉಪ್ಪು ತಿಂದ ಮೇಲೆ ಏನು ಅವಸರ
ಸಂಗೀತ : ವಿ.ರವಿಚಂದ್ರನ್ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ. ಚಿತ್ರಾ
ಗಂಡು : ಉಪ್ಪು ತಿಂದ ಮೇಲೆ ಏನು ಅವಸರ
ಹೆಣ್ಣು : ಮೆದ್ದು ತಿಂದ ಮೇಲೆ ಏನು ಅವಸರ
ಗಂಡು : ಎಲ್ಲಾ ತಿಂದು ತೇಗಿ ಹಾದಿ ಪ್ರೀತಿಗಾಗಿ
ಇಬ್ಬರು : ಹ್ಯಾಮ್ ಕಿಸೀಸೇ ಕಂ ನಹೀ
ಹೆಣ್ಣು : ವಯಸಿದ್ದ ಮೇಲೆ ಎಲ್ಲ ಚಂಚಲ ಮನ ಬಿದ್ದ ಮೇಲೆ ಎಲ್ಲ ವಿಲವಿಲ
ಗಂಡು : ನಂಗು ನಿಂಗು ಒಂದೇ ಥರ ಯಾಕಮ್ಮ ಪ್ರೀತಿ ಜ್ವರ
ಹೆಣ್ಣು : ಒಪ್ಪಿಕೊಂಡ ಮೇಲೆ ತಪ್ಪು ನಮ್ಮದಯ್ಯ ಅಪ್ಪಿಕೊಂಡ ಮೇಲೆ ಯಾರೂ ಕೇಳೋರಿಲ್ಲ
ಗಂಡು : ಮೆಲ್ಲ ಮೆಲ್ಲಗೆ ಗಿಲ್ಲು ಅಂತಿದೆ
ಹೆಣ್ಣು : ಏನು ಅವಸರ
ಗಂಡು : ಉಪ್ಪು ತಿಂದ ಮೇಲೆ ಏನು ಅವಸರ
ಹೆಣ್ಣು : ಮೆದ್ದು ತಿಂದ ಮೇಲೆ ಏನು ಅವಸರ
ಗಂಡು : ಎಲ್ಲಾ ತಿಂದು ತೇಗಿ ಹಾದಿ ಪ್ರೀತಿಗಾಗಿ
ಇಬ್ಬರು : ಹ್ಯಾಮ್ ಕಿಸೀಸೇ ಕಂ ನಹೀ
ಹೆಣ್ಣು : ಪ್ರಣಯದ ಈ ಪದನಿಸ ಸವಿದರೆ ಸಿಹಿ ಪಾಯಸ
ಗಂಡು : ನೆನ್ನೆ ಮೊನ್ನೆದೆಲ್ಲ ನಮ್ಮ ಪರಿಚಯ ಹಾಡುತಲಿರು ಈ ಪ್ರೀತಿಯ
ಹೆಣ್ಣು : ಕೇಳಿಕೋ ಒಂದಾಸೆಯಾ ಬಿಡದಿರು ಈ ಸಲಿಗೆಯ
ಗಂಡು : ಹೃದಯದ ಜೊತೆ ನಿನ್ನ ಕನಸಿದೆ ನಿನ್ನ ಕನಸಲಿ ನನ್ನ ಬದುಕಿದೆ
ಹೆಣ್ಣು : ಹುಚ್ಚು ಹಿಡಿಸದೆ ಹುಚ್ಚು ಬಿಡಿಸದು
ಗಂಡು : ಯಾಕೇ ಅವಸರ

No comments:
Post a Comment