838. ಅಸ್ತೋಮಾ ಸದ್ಗಮಯಾ (೨೦೧೮)




ಅಸತೋಮ ಸದ್ಗಮಯ ಚಲನಚಿತ್ರದ ಹಾಡುಗಳು 
  1. ಓ ಸಂಜೆ ಸಂಜೆಯೇ ಹೊರಡದಿರು
  2. ಸ್ಕ್ರಿಪ್ಟ್  ಬರೆದೋನು 
  3. ನಾ ತೆರೆದೇ 
  4. ಟಿಂಗ ಲಿಂಗ 
  5. ಅಸ್ತೋಮಾ ಸದ್ಗಮಯಾ 
ಅಸ್ತೋಮಾ ಸದ್ಗಮಯಾ (೨೦೧೮) - ಓ ಸಂಜೆ ಸಂಜೆಯೇ ಹೊರಡದಿರು
ಸಂಗೀತ ಮತ್ತು ಸಾಹಿತ್ಯ : ವಾಹಬ್ ಸಲೀಮ್ ಗಾಯನ : ಅಲ್ಲಪ ರಾಜು, ಪದ್ಮಲತಾ   

ಓ ಸಂಜೆ ಸಂಜೆಯೇ ಹೊರಡದಿರು ಓ ಮಂಜೇ ಮಂಜೇ ಚದುರದಿರು
ನೀ ಒರಗಲು ನೋಡೆ ಒಣ ಮರಗಳು ಚಿಗರುತು ನೆರಳಡಿಲೂ
ಅದಕ್ಕೇನೆ ಎಲ್ಲೆಲ್ಲೂ ತಂಪಂತೆ ಅನಿಸುತಿದೆ ಆ ಕಣ್ಣಿನ ಭಾಷೇಲಿ ಮನದ ಪುಟದಿ
ಕವನ ಬರೆ ನೀ ...ನಾ ನಿನ್ನನು ನೋಡುತಾ ಹೇಳೊ ಈ ಕಥೆಗೆ ಗಮನ ಕೊಡು ನೀ ...

ಮಿಂಚೆಸೆಯೋ ಆ ನಿನ್ ಕಣ್ಣ ದಾಳಿಗೆ ಮೋಡಗಳ ಕೂಲೆಯಾಗಿದೆ
ಅದು ಮೊದಲ ಮಳೆಯಾಗಿದೆ ಮಧು ಮಾಸದ ಹಕ್ಕಿಗಳೆಲ್ಲವೂ
ಖುಷಿಯಿಂದ ಸಭೆ ಕರೆದಿದೆ ನಮ್ಮ ಪ್ರೇಮ ಕಥೆ ಹೇಳಿದೆ
ಆ ಕಣ್ಣಿನ ಭಾಷೆಲಿ ಮನದ ಪುಟದಿ ಕವನ ಬರೆ ನೀ ನಾ ನಿನ್ನನು ಓದುತಾ
ಹೇಳೋ ಈ ಕಥೆಗೆ ಗಮನ ಕೊಡು ನೀ

ನಿನ್ನೊಲುಮೆಯಾ ಮಕರಂದವಾ ಹೀರೋಕೆ ಝೇಂಕರಿಸುತಾ
ಮನದುಂಬಿ ಹಠ ಹಿಡಿದಿದೆ ನಿನ್ನ ಪಾದಕೆ ಅಲೆ ಚುಂಬಿಸಿ
ಕಡಲೆ ಪನ್ನೀರಾಗಿದೆ ಈ ವ್ಯಾಖ್ಯಾನ ಹೇಗನಿಸಿದೆ
ಓ ಸಂಜೆ ಸಂಜೆಯೇ ಹೊರಡದಿರು ಓ ಮಂಜೇ ಮಂಜೇ ಚದುರದಿರು
ನೀ ಒರಗಲು ನೋಡೆ ಒಣ ಮರಗಳು ಚಿಗರುತು ನೆರಳಡಿಲೂ
ಅದಕ್ಕೇನೆ ಎಲ್ಲೆಲ್ಲೂ ತಂಪಂತೆ ಅನಿಸುತಿದೆ
ಆ ಕಣ್ಣಿನ ಭಾಷೇಲಿ ಮನದ ಪುಟದಿ ಕವನ ಬರೆ ನೀ ...
ನಾ ನಿನ್ನನು ನೋಡುತಾ ಹೇಳೊ ಈ ಕಥೆಗೆ ಗಮನ ಕೊಡು ನೀ ...
------------------------------------------------------------------------------------------------------------

ಅಸ್ತೋಮಾ ಸದ್ಗಮಯಾ (೨೦೧೮) - ಸ್ಕ್ರಿಪ್ಟ್  ಬರೆದೋನು 
ಸಂಗೀತ ಮತ್ತು ಸಾಹಿತ್ಯ : ವಾಹಬ್ ಸಲೀಮ್ ಗಾಯನ : ವಿಜಯ ಪ್ರಕಾಶ 

------------------------------------------------------------------------------------------------------------

ಅಸ್ತೋಮಾ ಸದ್ಗಮಯಾ (೨೦೧೮) - ನಾ ತೆರೆದೇ 
ಸಂಗೀತ ಮತ್ತು ಸಾಹಿತ್ಯ : ವಾಹಬ್ ಸಲೀಮ್ ಗಾಯನ : ಅನುರಾಧ ಭಟ್ಟ 

------------------------------------------------------------------------------------------------------------

ಅಸ್ತೋಮಾ ಸದ್ಗಮಯಾ (೨೦೧೮) - ಟಿಂಗ ಲಿಂಗ 
ಸಂಗೀತ ಮತ್ತು ಸಾಹಿತ್ಯ : ವಾಹಬ್ ಸಲೀಮ್ ಗಾಯನ : ವೈಷ್ಣವಿ, ಪದ್ಮಲತಾ  

------------------------------------------------------------------------------------------------------------

ಅಸ್ತೋಮಾ ಸದ್ಗಮಯಾ (೨೦೧೮) - ಅಸ್ತೋಮಾ ಸದ್ಗಮಯಾ 
ಸಂಗೀತ ಮತ್ತು ಸಾಹಿತ್ಯ : ವಾಹಬ್ ಸಲೀಮ್ ಗಾಯನ : ಪ್ರಜೋತ 

------------------------------------------------------------------------------------------------------------

No comments:

Post a Comment