ಕಾಫಿ ತೋಟ ಚಲನಚಿತ್ರದ ಹಾಡುಗಳು
- ಇಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
- ಹಾಡಾಡಕೊಂಡಿರು ಓಡಾಡಕೊಂಡಿರು
- ಈ ಬದುಕೂ ಯಾರೋ ಎಂದೋ ಸುಮ್ಮನೇ
ಕಾಫಿ ತೋಟ (೨೦೧೭) - ಇಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ಸಂಗೀತ : ಅನೂಪ್ ಶಿಳ್ಳಿನ, ಮಿಥುನ ಮುಂಕುಂದನ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯಾನ : ಹರಿಚರಣ, ಸಿಂಚನ ದೀಕ್ಷಿತ
ಇಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ ಒಂಟಿ ಸ್ವಪ್ನ ಸಿಲುಕಿದೆ.
ಇದೆ ತರಹ ಸತಾಯಿಸು ಇಗೊ ಮನ ತಯಾರಿದೆ.
ಎಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ ಒಂಟಿ ಸ್ವಪ್ನ ಸಿಲುಕಿದೆ.
ಸೂರ್ಯನು ಕ್ಷಿತಿಜದ ಓಲೆಯನು
ಉರಿಸಲು ಪಡೆದನೆ ನಂಬದೆ ಕಿಡಿಯನು ಎರವಲು
ಮಿತಿ ಮೀರೀದೆ ಆಕರ್ಷಣೆ ಹುಡುಕಾಡುತಾ...
ನಾ ನಿನ್ನನು ಪಡೆದಂತಿದೆ ನಾ ನನ್ನನೇ.
ಅನುರಾಗಕ್ಕಿಗ ನೀನೇ ನನ್ನ ಭಾವ ಸಹಿತ ವಿವರಣೆ...
ಎಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ ಒಂಟಿ ಸ್ವಪ್ನ ಸಿಲುಕಿದೆ.
ಇದೆ ತರಹ ಸತಾಯಿಸು ಇಗೊ ಮನ ತಯಾರಿದೆ.
ಅನುಕ್ಷಣ ನಿನ್ನನು ತಲುಪುವ ತಹ ತಹ ಉಳಿದಿರುವ
ಕಲಹವ ನಡೆಸು ನೀ ಮುಖತಹ ಸುರುವಾಗಿದೆ ನೀ ಬಲ್ಲೆಯಾ...
ಎದೆಯಾಳದಿ ಸದ್ದಿಲ್ಲದೇ. ಸವಿನೆನಪಿನ ಕಾರ್ಯಾಲಯ.
ಇರಲಾರೆ ಇನ್ನು ದೂರ ನಾನು ಅದುವೆ ನನ್ನ ಪರಿಚಯ...
ಎಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ ಒಂಟಿ ಸ್ವಪ್ನ ಸಿಲುಕಿದೆ.
ಇದೆ ತರಹ ಸತಾಯಿಸು ಇಗೊ ಮನ ತಯಾರಿದೆ.
ಎಂದು ನಿನ್ನ ಎದುರಲಿ. ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ ಒಂಟಿ ಸ್ವಪ್ನ ಸಿಲುಕಿದೆ...
------------------------------------------------------------------------------------------------------------------------
ಕಾಫಿ ತೋಟ (೨೦೧೭) - ಹಾಡಾಡಕೊಂಡಿರು ಓಡಾಡಕೊಂಡಿರು
ಸಂಗೀತ : ಅನೂಪ್ ಶಿಳ್ಳಿನ, ಮಿಥುನ ಮುಂಕುಂದನ ಸಾಹಿತ್ಯ :ಜೋಗಿ ಗಾಯಾನ : ಅನೂಪ್ ಶಿಳ್ಳಿನ್
ಎಲೆಲೇ . ..ಎಲೆಲೇ... ಎಲೆಲೊ ಎಲೆಲೇ ...ಎಲೆಲೇ... ಎಲೆಲೊ
ಎಲೆಲೇ ...ಎಲೆಲೇ... ಎಲೆಲೊ ಎಲೆ ಲೇ ಲೇ ಎಲೆಲೇ ಎಲೆಲೊ
ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೇ ಲೈಫು
ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೇ ಲೈಫು
ಕಾಡಾದ್ರು ಸರಿ ನಾಡಾದ್ರು ಸರಿ
ಕಾಡಾದ್ರು ಸರಿ ನಾಡಾದ್ರು ಸರಿ ಒಂಟಿಯಾಗಿದ್ರೆ ನೀ ಸೇಫು
ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿ ರೇ ಲೈಫು
ಲವ್ವು ಅಂದ್ರೆ ಜಂಗಲ್ಲು ಇದ್ದು ಬಿಡು ಸಿಂಗಲ್ಲು
ಮದುವೆಯಾದವರ ಒಣಗಿಹೋದವರ
ಹೆಂಡ್ತಿ ಇಲ್ಲದೋನು ವಂಟಿ ಗೂಬೆ ತರಹ
ಜೇನುಗೂಡು ಕಂಡ್ರುನು ಹುಡುಗ ಕಲ್ಲು ಹೊಡೀಬಾರ್ದು
ಡ್ರಾಮಾ ಶುರು ಮರಿ ನೀನು ಇಲ್ಲಿ ಕುರಿ
ಕೈ ಕೊಟ್ಟವಳ ಮರಿ ಪ್ಯಾಥೊ ಸಾಂಗು ಬರಿ
ಯಾಕೋ ಏನೋ ಅವಳ ಕಂಡರೆ ಒಳಒಳಗೆ ಪುಕ ಪುಕಾ
ಯಾಕೋ ಏನೋ ಅವಳ ಕಂಡರೆ ಒಳಒಳಗೆ ಪುಕ ಪುಕಾ
ಮಗಾ ನಿಂಗೆ ಬದ್ಕೋದು ಹೆಂಗೆ ಸುಮ್ನೆ ನಾಯ್ನಟಿ ಸಾಕಾ
ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೇ ಲೈಫು
ಹುಡುಗಾ ತೊಡಿಸುವನು ರಿಂಗು ಹುಡುಗೀ ಡೈಲಿ ಸಫರಿಂಗು
ಹುಡುಗಾ ತೊಡಿಸುವನು ರಿಂಗು ಹುಡುಗೀ ಡೈಲಿ ಸಫರಿಂಗು
ಸಂಸಾರ ಎಂಬೋದು ಮಾಯೇ ಸುಖ ಉಂಟೆಂಬೋದು ಊಹೆ
ಮಕ್ಕಳಾಗೋದು ಖಾತ್ರಿ ಮುಗದೇಹೋಯ್ತು ಚಾಕ್ರಿ
ಮಕ್ಕಳಾಗೋದು ಖಾತ್ರಿ ಮುಗದೇಹೋಯ್ತು ಚಾಕ್ರಿ
ಲೈಫ್ ಈಗ ಕಾಲಿ ಹೆಂಡ್ತಿನೇ ಬೇಲಿ
ಲೈಫ್ ಈಗ ಕಾಲಿ ಹೆಂಡ್ತಿನೇ ಬೇಲಿ ವಂಟಿಯಾಗಿದ್ರೆ ನೀ ಸೇಫು
ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೇ ಲೈಫು
ಫೇಸಬುಕು ಲೈಫಿಗೆ ವಾಟ್ಸಅಪ್ಪು ಲವ್ವಿಗೆ
ಲೈಫು ಕಮ್ಮಿ ಗುರು ನಂಬದಿರು
ಲೈನು ಕಟ್ಟು ಆದ್ರೆ ಕೆಮ್ಮದಿರು
ಮೆಸೇಜ ಇರಲಿ ಇರ್ಲಿ ಮಿಸ್ ಕಾಲ್ ಬರಲಿ ಬರ್ಲಿ
ಮೆಸೇಜ ಇರಲಿ ಇರ್ಲಿ ಮಿಸ್ ಕಾಲ್ ಬರಲಿ ಬರ್ಲಿ
ವೈಫು ಎದುರಿದ್ರೆ ತೆಪ್ಪಗಿರು
ಹಾಡಾಡಕೊಂಡಿರು ಓಡಾಡಕೊಂಡಿರು
ಮಾಡು ಇಲ್ಲ ಮಡಿರೇ ಲೈಫು
ಕಾಡಾದ್ರು ಸರಿ ನಾಡಾದ್ರು ಸರಿ
ವಂಟಿಯಾಗಿದ್ರೆ ನೀ ಸೇಫು
ಎಲೆಲೇ . ..ಎಲೆಲೇ... ಎಲೆಲೊ ಎಲೆಲೇ ...ಎಲೆಲೇ... ಎಲೆಲೊ
ಎಲೆಲೇ ...ಎಲೆಲೇ... ಎಲೆಲೊ ಎಲೆ ಲೇ ಲೇ ಎಲೆಲೇ ಎಲೆಲೊ
--------------------------------------------------------------------------------------------------------------
ಕಾಫಿ ತೋಟ (೨೦೧೭) - ಈ ಬದುಕೂ ಯಾರೋ ಎಂದೋ ಸುಮ್ಮನೇ
ಸಂಗೀತ : ಅನೂಪ್ ಶಿಳ್ಳಿನ, ಮಿಥುನ ಮುಂಕುಂದನ ಸಾಹಿತ್ಯ: ಯೋಗರಾಜ ಭಟ್ಟ ಗಾಯಾನ : ಯೋಗರಾಜ ಭಟ್ಟ
ಸಂಗೀತ : ಅನೂಪ್ ಶಿಳ್ಳಿನ, ಮಿಥುನ ಮುಂಕುಂದನ ಸಾಹಿತ್ಯ: ಯೋಗರಾಜ ಭಟ್ಟ ಗಾಯಾನ : ಯೋಗರಾಜ ಭಟ್ಟ
ಈ ಬದುಕೂ ಯಾರೋ ಎಂದೋ ಸುಮ್ಮನೇ ತೆಗೆದ ವಿಚಿತ್ರ ಸೇಲ್ಫೀ
ಈಗೇದಕೂ ಚಿಂತೇ ಬೇಡ ಬನ್ನೀ ಕುಡಿಯುವ ಚೂಚುರು ಕಾಫಿ
ಯಾವ ತೋಟದ ಕಾಫಿ ಬೀಜ ಯಾವ ಕಪ್ಪಿನ ಕಾಫಿ ಯಾಗುವುದೋ
ನಾವೆಂದೋ ಮಾಡಿದ ತಪ್ಪುಗಳಲೀ ಯಾವ ತಪ್ಪಿಗೇ ಮಾಫಿಯಾಗುವುದೋ
ಈ ಬದುಕೂ ಯಾರೋ ಎಂದೋ ಸುಮ್ಮನೇ ತೆಗೆದ ವಿಚಿತ್ರ ಸೇಲ್ಫೀ
ಈಗೇದಕೂ ಚಿಂತೇ ಬೇಡ ಬನ್ನೀ ಕುಡಿಯುವ ಚೂಚುರು ಕಾಫಿ
ಹೇಳಲಾಗದಂಥ ಗುಟ್ಟೂ ಇಲ್ಲೀ ಯಾರಿಗ್ಯಾರುಂಟು
ಪಾಳು ಬಾವಿಯ ಆಳದಲ್ಲಿ ಬೊಗಸೆಯಷ್ಟು ನೀರುಂಟು
ಯಾವ ತೋಟದ ನಾರೀಕೇಳ ಯಾವ ಕಲ್ಲಲ್ಲಿ ಚಿಟ್ಟೆಯಾಗುವುದೋ
ಈ ಒಟ್ಟು ಬದುಕೂ ಕಾನೂನ ಪ್ರಕಾರ ಯಾವ ಹೊತ್ತಿಗೇ ಅರ್ಥವಾಗುವುದೋ
ಈ ಬದುಕೂ ಯಾರೋ ಎಂದೋ ಸುಮ್ಮನೇ ತೆಗೆದ ವಿಚಿತ್ರ ಸೇಲ್ಫೀ
ಈಗೇದಕೂ ಚಿಂತೇ ಬೇಡ ಬನ್ನೀ ಕುಡಿಯುವ ಚೂಚುರು ಕಾಫಿ
--------------------------------------------------------------------------------------------------------------
No comments:
Post a Comment