ಮಾಸ ಲೀಡರ್ ಚಲನಚಿತ್ರದ ಹಾಡುಗಳು
- ದೀಪವೇ ನಿನ್ನಾ ಕಣ್ಣು ಅಪರೂಪವೇ ಇಂಥಾ ಹೆಣ್ಣು
- ಗೆಳೆಯಾ ಏನಲೇ ಇನಿಯಾ ಏನಲೇ
- ಮುಂದೆ ನಿಂತು
- ಆಬಿದಾ ಆಬಿದಾ
- ಈ ಮಣ್ಣಿನಲ್ಲಿ
ಮಾಸ್ ಲೀಡರ್ (೨೦೧೭) - ದೀಪವೇ ನಿನ್ನಾ ಕಣ್ಣು ಅಪರೂಪವೇ ಇಂಥಾ ಹೆಣ್ಣು
ಸಂಗೀತ : ಆಹಿರವೀರಸಮರ್ಥ್ ಸಾಹಿತ್ಯ:ನಾಗೇಂದ್ರಪ್ರಸಾದ ಗಾಯನ : ಜುಬಿನ ನೌತಿಯಲ್, ಐಶ್ವರ್ಯ ರಂಗರಾಜನ್
ದೀಪವೇ ನಿನ್ನಾ ಕಣ್ಣು ಅಪರೂಪವೇ ಇಂಥಾ ಹೆಣ್ಣು
ನನ್ನ ಬಾಳದಾರಿಗೆ ಜೊತೆ ಯಾದೆ ನೀ
ಮರುಜನ್ಮ ದಲ್ಲಿಯೂ ಸಖಿ ಯಾಗು ನೀ
ಪ್ರೀತಿಗೆ ಸಮ್ಮತಿ ಹೇಳಿದಾ ಶ್ರೀಮತಿ
ಹೇಳಲೇ ಯಾರಿಗೂ ಹೇಳದಾ ಸಂಗತಿ
ನಿನ್ನಾ ಬಿಟ್ಟು ನನ್ನ ಜೀವನಾ
ಕಂಪು ಇರದ ಖಾಲಿ ಚಂದನ
ದೀಪವೇ ನಿನ್ನಾ ಕಣ್ಣು ಅಪರೂಪವೇ ಇಂಥಾ ಹೆಣ್ಣು
ವಿವರಣೆಗೆ ಸಿಗದ ಧ್ಯಾನ
ವಿನಿಮಯವೂ ಮಾತು ಮೌನಾ
ಅನುರಾಗ ಎಂಬಾ ಮಾಯದ ಚೇತನಾ
ಇರುವಾಗ ಸಾಂಗತ್ಯ ಸೊಗಸಂತೆ ದಾಂಪತ್ಯ
ಸೇರಲೇನು ಮೂರೂ ಗಂಟು ಹಾಲಧಾರೆ ಶಾಸ್ತ್ರವು
ಎರಡು ಜೀವ ಹಾಯಾಗಿ ಹರಟೆ ಹೊಡೆಯೋದು
ಇದರ ಕೆಲಸಾ ಹೀಂಗೆನೇ ಪ್ರೀತಿ ಮಾಡೋದು
ದೀಪವೇ ನಿನ್ನಾ ಕಣ್ಣು ನನಗಾಗಿಯೇ ಬಂದಾ ಹೆಣ್ಣು
ಕನಸುಗಳ ಮಳಿಗೆ ತೆರೆದೆ
ನಿನಗೆಲ್ಲವೂ ಉಚಿತಾ ಎಂದೆ
ಪಡೆದಂತ ಧನ್ಯನು ಮಾನ್ಯನು
ಅಭಿಮಾನಿ ನಾ ನಿನಗೆ ಬಹುಮಾನ ನೀ ನನಗೆ
ಜೀವ ಹೋದ ಮೇಲು ನಮ್ಮ ಪ್ರೀತಿ ಯೊಂದೇ ಶಾಶ್ವತ
ರುಜುವಾತು ಬೇರೆಬೇಕೆ ಪ್ರೀತಿ ಹೇಳೋಕೆ
ಲೋಕಕೆಲ್ಲಾ ನಾವೇ ಸಾಕು ಪ್ರೀತಿ ಹಂಚೋಕೆ
ದೀಪವೇ ನಿನ್ನಾ ಕಣ್ಣು ಅಪರೂಪವೇ ಇಂಥಾ ಹೆಣ್ಣು
------------------------------------------------------------------------------------------------------------------------
ಮಾಸ್ ಲೀಡರ್ (೨೦೧೭) - ಗೆಳೆಯಾ ಏನಲೇ ಇನಿಯಾ ಏನಲೇ
ಸಂಗೀತ : ಆಹಿರ್ ವೀರ್ ಸಮರ್ಥ್ ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ ಗಾಯನ :ಚೇತನ ಗಂಧರ್ವ, ಶ್ರೇಯಾ ಘೋಷಾಲ್
ಗೆಳೆಯಾ ಏನಲೇ ಇನಿಯಾ ಏನಲೇ
ಏನೆ ಅನಲಿ ಅದಕೂ ಮಿಗಿಲೇ
ನಿಂಗಿಲ್ಲಿದೆ ಹೊಂದುವಾ ಹೋಲಿಕೆ
ನನಗಿಂತಲೂ ನಿನ್ನಲೇ ನಂಬಿಕೆ
ನಿನ್ನವಳು ನಾ ನಿನಗಾಗಿ ನಾ
ನಿನ್ನಿಂದಲೇ ಎಲ್ಲವೂ ನೂತನಾ
ನೀನೆ ಕಣೋ ನನ್ನಯಾ ಚೇತನಾ
ಸಯ್ಯಾ ಸಯ್ಯಾ ....ಸಜನಾ ಸಜನಾ...
ನಾ ಖಾಲಿ ಹಾಳೆ ನೀ ನನ್ನ ಮೇಲೆ
ಚಿತ್ತಾರವ ಗೀಚುವಾ ಮಾಯಗಾರ
ಯಾವ್ ಜನ್ಮದ ಪುಣ್ಯವೋ ಕಾಣೆ ನಾನು
ಈ ಜೀವಕೆ ಪರಿಚಯ ಆದೆ ನೀನು
ನಾ ಪೂಜಿಸೋ ದೇವತೆ ಈ ಹೆಣ್ಣು
ಗೆಳತಿ ಏನಲೇ ಒಡತಿ ಏನಲೇ
ಏನೆ ಅನಲಿ ಅದಕೂ ಮಿಗಿಲೇ
ನೀ ನನ್ನ ಸ್ವಂತಾ ಎನುವಂಥಾ ಸ್ವಾರ್ಥಾ
ಸಂತೋಷವಾ ನೀಡಿದೆ ಬಾರಿ ಬಾರಿ
ಜನರಿದ್ದರೂ ಸುತ್ತಲೂ ಕೊಟಿ ಕೊಟಿ
ನೀನಿಲ್ಲದೆ ಹೋದರೆ ನಾನು ಒಂಟಿ
ಪ್ರತಿ ನಿತ್ಯವೂ ಆಗಲಿ ನಮ್ಮ ಭೇಟಿ
ಗೆಳತಿ ಏನಲೇ ಒಡತಿ ಏನಲೇ
ಏನೆ ಅನಲಿ ಅದಕೂ ಮಿಗಿಲೇ
ದೀಪವೇ ನಿನ್ನಾ ಕಣ್ಣು ಅಪರೂಪವೇ ಇಂಥಾ ಹೆಣ್ಣು
ನನ್ನ ಬಾಳದಾರಿಗೆ ಜೊತೆ ಯಾದೆ ನೀ
ಮರುಜನ್ಮ ದಲ್ಲಿಯೂ ಸಖಿ ಯಾಗು ನೀ
ಪ್ರೀತಿಗೆ ಸಮ್ಮತಿ ಹೇಳಿದಾ ಶ್ರೀಮತಿ
ಹೇಳಲೇ ಯಾರಿಗೂ ಹೇಳದಾ ಸಂಗತಿ
ನಿನ್ನಾ ಬಿಟ್ಟು ನನ್ನ ಜೀವನಾ
ಕಂಪು ಇರದ ಖಾಲಿ ಚಂದನ
ದೀಪವೇ ನಿನ್ನಾ ಕಣ್ಣು ಅಪರೂಪವೇ ಇಂಥಾ ಹೆಣ್ಣು
ವಿವರಣೆಗೆ ಸಿಗದ ಧ್ಯಾನ
ವಿನಿಮಯವೂ ಮಾತು ಮೌನಾ
ಅನುರಾಗ ಎಂಬಾ ಮಾಯದ ಚೇತನಾ
ಇರುವಾಗ ಸಾಂಗತ್ಯ ಸೊಗಸಂತೆ ದಾಂಪತ್ಯ
ಸೇರಲೇನು ಮೂರೂ ಗಂಟು ಹಾಲಧಾರೆ ಶಾಸ್ತ್ರವು
ಎರಡು ಜೀವ ಹಾಯಾಗಿ ಹರಟೆ ಹೊಡೆಯೋದು
ಇದರ ಕೆಲಸಾ ಹೀಂಗೆನೇ ಪ್ರೀತಿ ಮಾಡೋದು
ದೀಪವೇ ನಿನ್ನಾ ಕಣ್ಣು ನನಗಾಗಿಯೇ ಬಂದಾ ಹೆಣ್ಣು
ಕನಸುಗಳ ಮಳಿಗೆ ತೆರೆದೆ
ನಿನಗೆಲ್ಲವೂ ಉಚಿತಾ ಎಂದೆ
ಪಡೆದಂತ ಧನ್ಯನು ಮಾನ್ಯನು
ಅಭಿಮಾನಿ ನಾ ನಿನಗೆ ಬಹುಮಾನ ನೀ ನನಗೆ
ಜೀವ ಹೋದ ಮೇಲು ನಮ್ಮ ಪ್ರೀತಿ ಯೊಂದೇ ಶಾಶ್ವತ
ರುಜುವಾತು ಬೇರೆಬೇಕೆ ಪ್ರೀತಿ ಹೇಳೋಕೆ
ಲೋಕಕೆಲ್ಲಾ ನಾವೇ ಸಾಕು ಪ್ರೀತಿ ಹಂಚೋಕೆ
ದೀಪವೇ ನಿನ್ನಾ ಕಣ್ಣು ಅಪರೂಪವೇ ಇಂಥಾ ಹೆಣ್ಣು
------------------------------------------------------------------------------------------------------------------------
ಮಾಸ್ ಲೀಡರ್ (೨೦೧೭) - ಗೆಳೆಯಾ ಏನಲೇ ಇನಿಯಾ ಏನಲೇ
ಸಂಗೀತ : ಆಹಿರ್ ವೀರ್ ಸಮರ್ಥ್ ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ ಗಾಯನ :ಚೇತನ ಗಂಧರ್ವ, ಶ್ರೇಯಾ ಘೋಷಾಲ್
ಗೆಳೆಯಾ ಏನಲೇ ಇನಿಯಾ ಏನಲೇ
ಏನೆ ಅನಲಿ ಅದಕೂ ಮಿಗಿಲೇ
ನಿಂಗಿಲ್ಲಿದೆ ಹೊಂದುವಾ ಹೋಲಿಕೆ
ನನಗಿಂತಲೂ ನಿನ್ನಲೇ ನಂಬಿಕೆ
ನಿನ್ನವಳು ನಾ ನಿನಗಾಗಿ ನಾ
ನಿನ್ನಿಂದಲೇ ಎಲ್ಲವೂ ನೂತನಾ
ನೀನೆ ಕಣೋ ನನ್ನಯಾ ಚೇತನಾ
ಸಯ್ಯಾ ಸಯ್ಯಾ ....ಸಜನಾ ಸಜನಾ...
ನಾ ಖಾಲಿ ಹಾಳೆ ನೀ ನನ್ನ ಮೇಲೆ
ಚಿತ್ತಾರವ ಗೀಚುವಾ ಮಾಯಗಾರ
ಯಾವ್ ಜನ್ಮದ ಪುಣ್ಯವೋ ಕಾಣೆ ನಾನು
ಈ ಜೀವಕೆ ಪರಿಚಯ ಆದೆ ನೀನು
ನಾ ಪೂಜಿಸೋ ದೇವತೆ ಈ ಹೆಣ್ಣು
ಗೆಳತಿ ಏನಲೇ ಒಡತಿ ಏನಲೇ
ಏನೆ ಅನಲಿ ಅದಕೂ ಮಿಗಿಲೇ
ನೀ ನನ್ನ ಸ್ವಂತಾ ಎನುವಂಥಾ ಸ್ವಾರ್ಥಾ
ಸಂತೋಷವಾ ನೀಡಿದೆ ಬಾರಿ ಬಾರಿ
ಜನರಿದ್ದರೂ ಸುತ್ತಲೂ ಕೊಟಿ ಕೊಟಿ
ನೀನಿಲ್ಲದೆ ಹೋದರೆ ನಾನು ಒಂಟಿ
ಪ್ರತಿ ನಿತ್ಯವೂ ಆಗಲಿ ನಮ್ಮ ಭೇಟಿ
ಗೆಳತಿ ಏನಲೇ ಒಡತಿ ಏನಲೇ
ಏನೆ ಅನಲಿ ಅದಕೂ ಮಿಗಿಲೇ
------------------------------------------------------------------------------------------------
ಮಾಸ್ ಲೀಡರ್ (೨೦೧೭) - ಮುಂದೆ ನಿಂತು
ಸಂಗೀತ : ಆಹಿರವೀರಸಮರ್ಥ್ ಸಾಹಿತ್ಯ:ನಾಗೇಂದ್ರಪ್ರಸಾದ ಗಾಯನ : ಚೇತನ್ ಗಂಧರ್ವ
------------------------------------------------------------------------------------------------
ಮಾಸ್ ಲೀಡರ್ (೨೦೧೭) - ಆಬಿದಾ ಆಬಿದಾ
ಸಂಗೀತ : ಆಹಿರವೀರಸಮರ್ಥ್ ಸಾಹಿತ್ಯ:ನಾಗೇಂದ್ರಪ್ರಸಾದ ಗಾಯನ : ವೀರ ಸಮರ್ಥ
------------------------------------------------------------------------------------------------
ಮಾಸ್ ಲೀಡರ್ (೨೦೧೭) - ಈ ಮಣ್ಣಿನಲ್ಲಿ
ಸಂಗೀತ : ಆಹಿರವೀರಸಮರ್ಥ್ ಸಾಹಿತ್ಯ:ನಾಗೇಂದ್ರಪ್ರಸಾದ ಗಾಯನ : ಪ್ರೇಮ, ಚಿಂತನ ವಿಕಾಸ, ಗೋವಿಂದ
------------------------------------------------------------------------------------------------
No comments:
Post a Comment