848. ಚೌಕ (೨೦೧೭)



ಚೌಕ ಚಲನಚಿತ್ರದ ಹಾಡುಗಳು 
  1. ಅಪ್ಪಾ.. ಐ ಲವ್ ಯೂ ಪಾ  ಅಪ್ಪಾ.... ಐ ಲವ್ ಯೂ ಪಾ
  2. ತುರ್ತಿನಲ್ಲಿ ಗೀಚಿದ ಅರ್ಧoಬರ್ಧ ಕಾಗದ
  3. ಅಲ್ಲಾಡಸೂ ಅಲ್ಲಾಡಸೂ 
  4. ವಂದೇ ಮಾತರಂ 
  5. ಆಡೂ ಆಟ ಆಡೂ 
  6. ಪಾರ್ಟಿ ನೈಟೂ 
ಚೌಕ (೨೦೧೭) - ಅಪ್ಪಾ.. ಐ ಲವ್ ಯೂ ಪಾ  ಅಪ್ಪಾ.... ಐ ಲವ್ ಯೂ ಪಾ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಅನುರಾಧ ಭಟ್ಟ 

ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದೂಗಾರ ಅಪ್ಪಾಅಆಆ...
ಹಗಲು ಬೆವರಿನ ಕೂಲೀಕಾರ ರಾತ್ರಿ ಮನೆಯಲಿ ಚೌಕಿದರ
ಎಲ್ಲ ಕೊಡಿಸುವ ಸಾಹುಕಾರ ಅಪ್ಪಾಅಆಆ..
ಗದರೋ ಮೀಸೆಕಾರ ಮನಸೇ ಕೋಮಲ
ನಿನ್ನ ಹೊಲೋ ಕರ್ಣ ಯಾರಿಲ್ಲ
ಅಪ್ಪಾಅಆಆ ಐ ಲವ್ ಯೂ ಪಾ  ಅಪ್ಪಾಅಆಆ ಐ ಲವ್ ಯೂ ಪಾ
ಅಪ್ಪಾಅಆಆ..ಬಾಳು ಕಳಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದೂಗಾರ ಅಪ್ಪಾಅಆಆ...

ಬೆರಳನು ಹಿಡಿದರೆ ವಿಶ್ವಾಸವೂ ಬೆಳವುಧು
ಹೆಗಲಲಿ ಕುಳಿತರೇ ಕುತೂಹಲ ತಣಿವುಧು
ನಾನು ಓದೋ ಪಾಠದಲಿ ಅದು ಯಾಕೇ ನಿನ್ನ ಹೆಸರಿಲ್ಲ
ಅದು ಯಾಕೇ ನಿನ್ನ ಹಾಗೇ ಯಾರಿಲ್ಲ
ನೀನು ಇರುವ ಧೈರ್ಯದಲಿ ಯಾರೊಂದಿಗೂ ನಾ ಸೋಲಲ್ಲ
ನಿನ ಪ್ರೀತಿ ಮುಂದೆ ಏನಿಲ್ಲ
ಅಪ್ಪಾಅಆಆ.. ಐ ಲವ್ ಯೂ ಪಾ  ಅಪ್ಪಾಅಆಆ ಐ ಲವ್ ಯೂ ಪಾ
ಅಪ್ಪಾಅಆಆ.. ಐ ಲವ್ ಯೂ ಪಾ ಅಪ್ಪಾಅಆಆ.. ಐ ಲವ್ ಯೂ ಪಾ

ನಿನ್ನ ಅಂಗಿ ಬೆವರಲಿ ನಮ್ಮ ಅನ್ನ ಅಡಗಿದೆ
ಮಗಳೇ ಅನ್ನೋ ಮಾತಿನಲಿ ನಿನ್ನ ಮಮತೇ ತಿಳಿದಿದೆ
ತಾಯಿ ಮಾತ್ರ ತವರಲ್ಲ ತಂದೆ ಇರದೇ ತಾಯಿಲ್ಲ
ಆಕಾಶ ದಂತೇ ನಿನ್ನ ಮನಸ್ ಅಪ್ಪಾಅಆ
ನಾನು ಯಂದು ಹೇಳಿಲ್ಲ ಯಾಕಂತ ನನಗೂ ತಿಳಿದಿಲ್ಲ
ನೀನು ಅಂದ್ರೆ ಅಚ್ಚು ಮೆಚ್ಚು ಅಪ್ಪ್ಪಾ
ಅಪ್ಪಾಅಆಆ ಐ ಲವ್ ಯೂ ಪಾ ಅಪ್ಪಾಅಆಆ ಐ ಲವ್ ಯೂ ಪಾ
ಅಪ್ಪಾಅಆಆ.. ಐ ಲವ್ ಯೂ ಪಾ ಅಪ್ಪಾಅಆಆ.. ಐ ಲವ್ ಯೂ ಪಾ
ಎಲ್ಲ ಕೊಡಿಸುವ ಸಾಹುಕಾರ ಅಪ್ಪಾಅಆಆ
---------------------------------------------------------------------------------------------------

ಚೌಕ (೨೦೧೭) - ತುರ್ತಿನಲ್ಲಿ ಗೀಚಿದ ಅರ್ಧoಬರ್ಧ ಕಾಗದ
ಸಂಗೀತ : ವಿ.ಶ್ರೀಧರ, ಸಾಹಿತ್ಯ : ಜಯಂತ ಕಾಯ್ಕಣಿ  ಗಾಯನ : ಸೋನು ನಿಗಮ್ ಅಂತಾಮಿತ್ರ 

ತುರ್ತಿನಲ್ಲಿ ಗೀಚಿದ ಅರ್ಧoಬರ್ಧ ಕಾಗದ ಬಂದು ನೀನೇ ಪೂರ್ತಿಗೊಳಿಸು ಆಗದಾ 
ಎಂದೂ ಯಾರೂ ಕಾಣದ ಅಂದವಾದ ಬಣ್ಣದ ಸ್ವಪ್ನದಲ್ಲಿ ಭಾಗವಹಿಸು ಆಗದಾ 
ಸಂತೆಯ ಮಧ್ಯವೂ ನಿನ್ನದೇ ಧ್ಯಾನ ನಿನ್ನ ನೋಡಲು ಕಣ್ಣಿನಂಚಿಗೆ ಬಂದಿದೆ ಪ್ರಾಣ.
ನಾಲ್ಕು ದಿನದ ಜೀವನ ಜೇವನ ಪ್ರೀತಿಸೋಣ ಈ ಕ್ಷಣ ಈ ಕ್ಷಣ

ನಾನೊಬ್ಬಳೇ ಇದ್ದಾಗಲೂ ನಿನ್ನೊಂದಿಗೆ ಮಾತಾಡುವೆ
ನನ್ನೂರಿಗೂ ನಿನ್ನೂರಿಗೂ ಈ ಪ್ರೀತಿಯೇ ಸೇತುವೆ
ನೆನೆವ ನಯನದಿ ಖುಷಿಯ ಹನಿಗವನ
ಮನದ ಗಡಿಯಲಿ ಸತತ ಅತಿಕ್ರಮಣ

ಈ ಜೀವಕೆ ಈಗಾಗಲೇ ಗೊತ್ತಾಗಿದೆ ಕಾರ್ಯಕ್ರಮ
ಮುಚ್ಚಿಟ್ಟರೆ ಈ ಮೋಹವು ಹೆಚ್ಚಾಗುವ ಸಂಭ್ರಮ
ಜೊತೆಯ ಬಯಸುತ ಪ್ರತಿಯ ನಿಮಿಷವನು
ಹೃದಯ ಮರೆತಿದೆ ಉಳಿದ ಕೆಲಸವನು
ತುರ್ತಿನಲ್ಲಿ ಗೀಚಿದ ಅರ್ಧoಬರ್ಧ ಕಾಗದ ಬಂದು ನೀನೇ ಪೂರ್ತಿಗೊಳಿಸು ಆಗದಾ 
ಎಂದೂ ಯಾರೂ ಕಾಣದ ಅಂದವಾದ ಬಣ್ಣದ ಸ್ವಪ್ನದಲ್ಲಿ ಭಾಗವಹಿಸು ಆಗದಾ 
ಸಂತೆಯ ಮಧ್ಯವೂ ನಿನ್ನದೇ ಧ್ಯಾನ ನಿನ್ನ ನೋಡಲು ಕಣ್ಣಿನಂಚಿಗೆ ಬಂದಿದೆ ಪ್ರಾಣ.
ನಾಲ್ಕು ದಿನದ ಜೀವನ… ಜೇ.. ವನ ಪ್ರೀತಿಸೋಣ ಈ ಕ್ಷಣ……ಈ.. ಕ್ಷಣ
--------------------------------------------------------------------------------------------------

ಚೌಕ (೨೦೧೭) - ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
ಸಂಗೀತ : ವಿ.ಹರಿಕೃಷ್ಣ  ಸಾಹಿತ್ಯ : ಯೋಗರಾಜ ಭಟ್ಟ ಗಾಯನ : ವಿಜಯ ಪ್ರಕಾಶ 

ಜೀವನ ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
ಬಾಡಿನ ಹಿಂದ್ಕೆ ಮುಂದ್ಕೆ ಮ್ಯಾಲೆ ಕೆಳಗೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
ನಾಳೆ ನಾವೇ ಇರೋದಿಲ್ಲ ಬೇಕಾ ಮೀಟಿಂಗು
ಶಾಶ್ವತ ಯಾವ್ದು ಇಲ್ಲ ಎಲ್ಲ ಶೇಕಿಂಗು
ಸೊ ಅದ್ಕೆ ಅದ್ಕೆ ಅದ್ಕೆ ಅದ್ಕೆ ಅದ್ಕೆ ಅದ್ಕೆ
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಫುಲ್ಲು ಭೂಮಿ ಅಲ್ಲಾಡ್ಸು
ಜೀವನ ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
ವಯಸೊಂದು ಮಾಯಾ ಜಿಂಕೆ ಹಿಡಿಯೋ ಮುಂಚೆ ಅಬ್ಬೆಸು
ಅಬ್ಬೆಸು ಅಬ್ಬೆಸು ಅಬ್ಬೆಸು ಅಬ್ಬೆಸು

ಲೋಕ ಒಂದು ನಾಕು ಮೂಲೆ ಚೌಕ  ಚೌಕ ಚೌಕ
ಯಾವ್ದೋ ಒಂದು ಮೂಲೆ ಹುಡುಕಿ ಹಿಡ್ಕ ಹಿಡ್ಕ ಹಿಡ್ಕ
ನೆನ್ನೆ ಚಿಂತೆ ನೆನ್ನೆಗೆ ನಾಳೆದು ನಾಳೆಗೆ ಇವತ್ತು ನೆಟ್ಟಗಿರಣ
ದೋಸ್ತಿನೆ ಆಸ್ತಿಯು ಬ್ಯಾರೆಲ್ಲ ನಾಸ್ತಿಯು ಸತ್ರುನು ಒಟ್ಟಿಗಿರಣ
ಮಾರ್ನಿಂಗು ಆಗಂಗಿಲ್ಲ ಬರ್ತದೆ ಈವ್ನಿಂಗು
ಶಾಶ್ವತ ಯಾವ್ದು ಇಲ್ಲ ಎಲ್ಲ ಚೇಂಜಿಂಗು
ಇಲ್ಲ ಸರಿಯಿಲ್ಲ ಕಾಲ ಚೂರು ಸರಿಯಿಲ್ಲ
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ವಾಚು ಮುಳ್ಳು ಅಲ್ಲಾಡ್ಸು

ನೆನಪುಗಳೇ ಕೈ ಮುಗಿವೆವು ಗುಮ್ಮದಿರಿ
ಕನಸುಗಳೇ ಕೈ ಮುಗಿವೆವು ಸುಮ್ಮನಿರಿ
ನಮಗೂ ಆಸೆ ಇದೆ ಚೂರೇ ಚೂರು ನಗಲು
ಹಾತೊರೆವೆವು ನಾವು ನಮಗೇನೇ ಮತ್ತೆ ಸಿಗಲು
ಮ್ಯಾಲೆ ಕುಂತ ದೇವರು ಒಬ್ನೇ ನಮಗೆ ಡಾರ್ಲಿಂಗು
ಶಾಶ್ವತ ಯಾವ್ದು ಇಲ್ಲ ಅವನು ಸ್ಲೀಪಿಂಗು
ಇಲ್ಲ ಸರಿಯಿಲ್ಲ ಭಗವಂತನೇ ಸರಿಯಿಲ್ಲ
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ನಿನ್ನ ಬಾಳು ನೀನೆ ಅಲ್ಲಾಡ್ಸು
ಲೈಫು ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
ಬಾಡಿನ ಹಿಂದ್ಕೆ ಮುಂದ್ಕೆ ಮೇಲೆ ಕೆಳಗೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
--------------------------------------------------------------------------------------------------

ಚೌಕ (೨೦೧೭) - ವಂದೇ ಮಾತರಂ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಸಿದ್ದಯ್ಯ ಪುರಾಣಿಕ ಗಾಯನ : ರಂಜೀತ

ವಂದೇ ಮಾತರಂ.. 
ವಂದೇ...ವಂದೇ‌....ವಂದೇ.. ಮಾತರಂ...
ವಂದೇ ಮಾತರಂ.. 
ವಂದೇ...ವಂದೇ‌....ವಂದೇ.. ಮಾತರಂ...…

ಓದಿ ಬ್ರಾಹ್ಮಣನಾಗೂ.. ಕಾಡಿ ಕ್ಷತ್ರಿಯನಾಗು..
ಶೂದ್ರ ವೈಶೈನೇ..ಆಗು..
ದುಡಿದು ಗಳಿಸಿ ಏನಾದರೂ ಆಗು..
ಹಿಂದು ಮುಸ್ಲಿಂನಾಗು ಬೌಧ ಕ್ರಿಸ್ತನೇ ಆಗು..
ಚಾರ್ವಕನೇ ಆಗು ಭೋಗ ಬಯಸಿ ಏನಾದರೂ ಆಗು...

ಮೊದಲು ಮಾನವನಾಗು
ಮೊದಲು ಮಾನವನಾಗು ನಿನ್ನೊಲವಿನಂತಾಗು
ಮೊದಲು ಮಾನವನಾಗು
ವಂದೇ ಮಾತರಂ.. 
ವಂದೇ...ವಂದೇ‌....ವಂದೇ.. ಮಾತರಂ...…
ವಂದೇ ಮಾತರಂ.. 
ವಂದೇ...ವಂದೇ‌....ವಂದೇ.. ಮಾತರಂ...…

ರಾಜಕಾರಣಿ ಆಗೂ..ರಾಷ್ಟ್ರಭಕ್ತನೇ ಆಗೂ
ರಾಜಕಾರಣಿ ಆಗೂ..ರಾಷ್ಟ್ರಭಕ್ತನೇ ಆಗೂ
ಕಲೆಗಾರ ವಿಜ್ಞಾನಿ ವ್ಯಾಪಾರಿ ಆಗೂ... ಏನಾದರೂ ಆಗು..
ಮೊದಲು ಮಾನವನಾಗು
ಮೊದಲು ಮಾನವನಾಗು ನಿನ್ನೊಲವಿನಂತಾಗು
ಮೊದಲು ಮಾನವನಾಗು
ವಂದೇ ಮಾತರಂ.. 
ವಂದೇ...ವಂದೇ‌....ವಂದೇ.. ಮಾತರಂ...…
ವಂದೇ ಮಾತರಂ.. 
ವಂದೇ...ವಂದೇ‌....ವಂದೇ.. ಮಾತರಂ...…
--------------------------------------------------------------------------------------------------

ಚೌಕ (೨೦೧೭) - ಆಡೂ ಆಟ ಆಡೂ 
ಸಂಗೀತ : ಗುರುಕಿರಣ, ಸಾಹಿತ್ಯ : ಸಂತೋಷ ನಾಯ್ಕ ಗಾಯನ : ಚೈತ್ರ.ಎಚ್.ಜಿ.  

ರನ್ ಬೇಕಾ.. ಹ್ಹಾ.. ಮಾರೋ ಚಕ್ಕಾ.. ಯಾ ಚೌಕಾ
ವಿನ್ ಪಕ್ಕಾ 
ಕೈಯಲ್ ಇದ್ರೇ ಮೂರ ಏಕ್ಕಾ ಯಾವ್ದೇ ಗೇಮ್ ಆಡು ಪ್ಲ್ಯಾನ್ ಮಾಡಿ ಮೂವ್ ಮಾಡು ಪ್ರೇಷರ್ ಎಲ್ಲಿಯೂ ಯೂ ಶೂಡ್ ನೋ ವ್ಹಾಟ್ ಯೂ ಶೂಡ ಡೂ ಶಾರ್ಟಕಟ್ಟೂ.. ರಾಂಗ್ ರೂಟೂ.. ಆಟದಲ್ಲಿ 
ಎಲ್ಲಾ ರೈಟು.‌. ಲೈಫೇ.. ಗೇಮೂ..ಹೋರಡೂ...
ಆಡು ಆಡು ಆಟ ಆಡು ನೀ ಆಡು ಆಡು ಆಡಿ ನೋಡು
ಆಡು ಆಡು ಆಟ ಆಡು ನೀ ಆಡು ಆಡು ಆಡಿ ನೋಡು
ಓ ರಾಜ ಓ ರಾಣಿ ಓ ಜಾಕೀ.. ಓ ಜೋಕರ.. ಎದುರಲ್ಲಿ ನಿಗಾ ಇಡೂ...
ಓ ರಾಜ ಓ ರಾಣಿ ಓ ಜಾಕೀ.. ಓ ಜೋಕರ.. ಎದುರಲ್ಲಿ ನಿಗಾ ಇಡೂ...
ಆಡು ಆಡು ಆಟ ಆಡು ನೀ ಆಡು ಆಡು ಆಡಿ ನೋಡು

ಜವಾನ ಆದ್ರೂ ಕಿಂಗ್ ಆದ್ರೂ ಲೈಫ್ ಇಸ್‌ಏ ಬ್ಲೈಂಡ್ ಗೇಮ್ ಗುರೂ..
ನಾಳೆ ಅನ್ನೋ ಕ್ಲೋಸ್ ಕಾರ್ಡನ್ನೂ ಯಾರು ಅರಿಯರೂ..
ನಮ್ಮುಂದೆ ಐಮೊಂದೆ ಗೆಲ್ಲೋದೇ ನಮ್ಮ ದಂಧೆ ಈ ಗೇಮೂ ಶೂರು ಇಂದೇ...
ಆಡು ಆಡು ಆಟ ಆಡು ನೀ ಆಡು ಆಡು ಆಡಿ ನೋಡು
ಆಡು ಆಡು ಆಟ ಆಡು ನೀ ಆಡು ಆಡು ಆಡಿ ನೋಡು

ರೇಸಲ್ ಒಂದೇ ಟ್ರೀಕ್ಕೂ..ಎಲ್ಲರನ ಹಿಂದಿಕ್ಕೂ 
ಕರಾಟೆಲೀ..ಇಕ್ಕೂ..ಎದುರಾಳಿಗೆ ಕಿಕ್ಕೂ..
ದಂಡು ದಾಂಡು ಬರಲಿ ಹಿಂದಿಂದು‌ ಎತ್ತಲೋ ಬೆಂಡು
ಲೈಫನೇ.. ಕ್ರೀಕೇಟೂ.. ಸೇಫ್ ಮಾಡೂ ವಿಕೆಟೂ
ಬಾಕ್ಸಿಂಗಲ್ ನಾಕ್ ಔಟೂ.. ಮಾಡಿದರೇ ಹೈಲೇಟೂ
ಹ್ಯಾಟ್ರಿಕ್ ಗೋಲ ಹಾಕಿಯಲೀ.. 
ಕೈಲೇ ಡೀಲ್ ಇಸ್ಪೀಟಲೀ.. 
ಲೈಫು ಹಿಂಗೇ ನೀ ನೋಡು..
ಆಡು ಆಡು ಆಟ ಆಡು ನೀ ಆಡು ಆಡು ಆಡಿ ನೋಡು
ಆಡು ಆಡು ಆಟ ಆಡು ನೀ ಆಡು ಆಡು ಆಡಿ ನೋಡು
ಓ ರಾಜ ಓ ರಾಣಿ ಓ ಜಾಕೀ.. ಓ ಜೋಕರ.. ಎದುರಲ್ಲಿ ನಿಗಾ ಇಡೂ...
ಓ ರಾಜ ಓ ರಾಣಿ ಓ ಜಾಕೀ.. ಓ ಜೋಕರ.. ಎದುರಲ್ಲಿ ನಿಗಾ ಇಡೂ...
ಆಡು ಆಡು ಆಟ ಆಡು ನೀ ಆಡು ಆಡು ಆಡಿ ನೋಡು
--------------------------------------------------------------------------------------------------

ಚೌಕ (೨೦೧೭) - ಪಾರ್ಟಿ ನೈಟು ಫುಲ್ಲೂ 
ಸಂಗೀತ : ಅನುಪ ಶಿಳ್ಳಿನ, ಸಾಹಿತ್ಯ : ಚೇತನಕುಮಾರ  ಗಾಯನ : ಪುನೀತರಾಜಕುಮಾರ 

ಗೌಡರ ಮೆಸೆಜೇ ಹುಡುಗೀರ ಆಸೇಗೆ ಕಾರಣ ಯಾವತ್ತೂ‌ಕೇಳಬಾರದು 
ಕಣ್ಣಿನ ಭಾಷೆಗೆ ವಯಸಿನ ಜೋಶಿಗೇ ಬ್ರೇಕ್ಕೂ ಯಾವತ್ತೂ ಹಾಕಬಾರದು 
ನಗಲೂ ಏವರೀ ಡೇ.. ದಿನವೂ ಹಾಲಿಡೇ..
ಖುಷಿಯಲೀ ಕಳೆದುಬಿಡಿ ಸಂಡೇ.. ಮಂಡೇ...
ಆವೋ ಜೋರ್ ಸೇ ಬೋಲೋ.. ಪಾರ್ಟಿ ನೈಟೂ ಫೂಲ್ಲೂ... ಇರಲೀ ಒಮ್ಮೆ ನಾಚೂ...

ಏ ದಿಲ್ ಮಾಂಗೇ ಮೋರೂ...
ಯೂ ಬೀ ಲೈಕ್ ಏ ಸ್ಟಾರೂ...
ಫೀಲೀಗೆ ಒಂದು ‌ಪೆಗ್ ಹಾಕು
ಲವ್ ಅಂದ್ರೇ ಕೇರೂ... ಫ್ರೆಂಡಶೀಪೇ... ಶೇರೂ...
ಎರಡೂನೂ ಮುಖ್ಯ ಸ್ಟೆಪ್ ಹಾಕು
ಎಲ್ಲಾ ರೂಲ್ಸೂ.. ರೆಗ್ಯೂಲೇಷನೂ.. ಮಾಡೋದಕ್ಕೆ ಸಿಲೆಬ್ರೇಷನೂ..
ಚಿಂತೆ ಎಲ್ಲಾ ಬಿಟ್ಟು ಬಿಡಿ ಒಂದೂ ಸಾರಿ ನಕ್ಕಿಬಿಡಿ ಎವರಿಬಡೀ‌...
ಆವೋ ಜೋರ್ ಸೇ ಬೋಲೋ.. ಪಾರ್ಟಿ ನೈಟೂ ಫೂಲ್ಲೂ... ಇರಲೀ ಒಮ್ಮೆ ನಾಚೂ... ಪಾರ್ಟಿ ನೈಟೂ ಫೂಲ್ಲೂ... 

ಎಲ್ಲರೋಳಗ ದೇವ್ರಾವನಲ್ಲ ಪ್ರೀತಿಸಿ ನೋಡ ಕಾಣ ತಾನಲ್ಲ..
ಬಂಧು ಬಳಗ ಕೊಟ್ಟಾನಲ್ಲ.. ಋಣವ ಎಂದೂ ಮರೆಯಂಗಿಲ್ಲ..
ಹೃದಯಾನೇ ಒಂದು ಆಸ್ತಿ ಐತೀ... ಜಾನು ಜೀಗರು ದೊಸ್ತಿ ಐತೀ...
ಆಗಿದೆಲ್ಲಾ ಆಗ್ಹೋಗ್ಲೀ.. ಟಾಪೂ ಬಾಟಮ್ ಎಗ್ರಹೋಗ್ಲೀಸ್ತಿ ಮಾಡೂ....
ಆವೋ ಜೋರ್ ಸೇ ಬೋಲೋ.. ಪಾರ್ಟಿ ನೈಟೂ ಫೂಲ್ಲೂ... ಇರಲೀ ಒಮ್ಮೆ ನಾಚೂ... ಪಾರ್ಟಿ ನೈಟೂ ಫೂಲ್ಲೂ...
--------------------------------------------------------------------------------------------------

No comments:

Post a Comment