851.ಮಾಣಿಕ್ಯ (೨೦೧೪)

ಮಾಣಿಕ್ಯ ಚಲನಚಿತ್ರದ ಹಾಡುಗಳು 
  1. ಜೀವ ಜೀವ ನಮ್ಮ ಜೀವ 
  2. ಮಣಿ ಮಣಿ ಮಾಣಿಕ್ಯ 
  3. ಜೀನಾ ಜೀನಾ 
  4. ಪಂಟರ ಪಂಟ 
  5.  ನಿನ್ನ ಹಿಂದೆ 
  6. ಮಾಮು ಮಾಮು 
  7. ಬೆಳಕೇ ಬೆಳಕೇ 
  8. ಹುಚ್ಚ ನಾ 
  9. ನಲ್ಲ ಮಲ್ಲ 
ಮಾಣಿಕ್ಯ (೨೦೧೪) - ಜೀವ ಜೀವ ನಮ್ಮ ಜೀವ 
ಸಂಗೀತ : ಅರ್ಜುನ್ ಜನ್ಯ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಶಂಕರ ಮಹಾದೇವನ್ 

ಜೀವ ಜೀವ ನಮ್ಮ ಜೀವ ನಮ್ಮ ದೈವ ಕಣೊ ಇವನು
ನಮ್ಮ ಊರಾ ಕಣ್ಣಾಗೊ ಸರ್ದಾರಾ ಕಣೊ ಇವನು
ನಿನ್ನಾ ನುಡಿಯಾ ಜಗ ಮೆಚ್ಚಿಕೊಳ್ಳಬೇಕು
ನಡಿಗೆ ನೋಡಿ ಕೈ ಎತ್ತಿ ಮುಗಿಯಬೇಕು
ಅಪರೂಪದಾ ಮಾಣಿಕ್ಯವೇ ನಮ್ಮೂರಿನ ದೂರೆ
ಜೀವ ಜೀವ ನಮ್ಮ ಜೀವ ನಮ್ಮ ದೈವ ಕಣೊ ಇವನು
ನಮ್ಮ ಊರಾ ಕಣ್ಣಾಗೊ ಸರ್ದಾರಾ ಕಣೊ ಇವನು

ಬಾಲ್ಯದಿಂದಾ ಇಲ್ಲಿಯವರೆಗೆಗೂ
ಎಲ್ಲ ನೋವು ನಲಿವಿನೊಳಗೂ
ನಾನು ಕಂಡ ಲೋಕವೆಲ್ಲಾ ತಾಯಿ ಒಬ್ಬಳೆ
ನನಗು ಒಬ್ಬ ತಂದೆ ಇರುವಾ ಕಾಣಲಿಕ್ಕೆ ಬಂದೆ ಬರುವಾ
ಎಂಬ ಕಥೆಗೆ ಒಪ್ಪಲಿ ಹೇಗೆ ಬಂದ ಕೂಡಲೆ
ಜೊತೆ ಬಾಳದ ಅಪ್ಪನ ದ್ವೇಷಿಸಲೆ
ಜಗ ಮೆಚ್ಚಿದ ಅವನನು ಪ್ರೀತಿಸಲೆ
ಕಣ್ಣಲ್ಲಿ ಕಣ್ಣಿಟ್ಟಾಕ್ಷಣವೆ ಕಣ್ಣೀರಿನ ಹನಿಗಳೆ ಹೇಳುತಿವೆ
ನನ್ನ ಹೆತ್ತವ ಒಬ್ಬ ದೇವರು  ನಾ ದೇವರ ಮಗಾ ...ದೇವರಾ ಮಗಾ ...
ಜೀವ ಜೀವ ನಮ್ಮ ಜೀವ ನಮ್ಮ ದೈವ ಕಣೊ ಇವನು
ನಮ್ಮ ಊರಾ ಕಣ್ಣಾಗೊ ಸರ್ದಾರಾ ಕಣೊ ಇವನು
ನನ್ನ ಹೆತ್ತವ ಒಬ್ಬ ದೇವರು ನಾ ದೇವರ ಮಗಾ ...ದೇವರಾ ಮಗಾ ...
ಜೀವ ಜೀವ ನಮ್ಮ ಜೀವ ಓಓಓ....................
-------------------------------------------------------------------------------------------

ಮಾಣಿಕ್ಯ (೨೦೧೪) - ಮಣಿ ಮಣಿ ಮಾಣಿಕ್ಯ 
ಸಂಗೀತ : ಅರ್ಜುನ್ ಜನ್ಯ ಸಾಹಿತ್ಯ : ಕವಿರಾಜ ಗಾಯನ : ವಿಜಯ ಬಾಬು 

-------------------------------------------------------------------------------------------

ಮಾಣಿಕ್ಯ (೨೦೧೪) - ಜೀನಾ ಜೀನಾ 
ಸಂಗೀತ : ಅರ್ಜುನ್ ಜನ್ಯ ಸಾಹಿತ್ಯ : ನಾಗೇಂದ್ರ ಪ್ರಸಾದ  ಗಾಯನ : ಶಾನ್ 

-------------------------------------------------------------------------------------------

ಮಾಣಿಕ್ಯ (೨೦೧೪) - ಪಂಟರ ಪಂಟ 
ಸಂಗೀತ : ಅರ್ಜುನ್ ಜನ್ಯ ಸಾಹಿತ್ಯ : ನಾಗೇಂದ್ರ ಪ್ರಸಾದ  ಗಾಯನ : ಮಾಲತಿ 

-------------------------------------------------------------------------------------------

ಮಾಣಿಕ್ಯ (೨೦೧೪) - ನಿನ್ನ ಹಿಂದೆ 
ಸಂಗೀತ : ಅರ್ಜುನ್ ಜನ್ಯ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಕಾರ್ತಿಕ 

-------------------------------------------------------------------------------------------

ಮಾಣಿಕ್ಯ (೨೦೧೪) - ಮಾಮು ಮಾಮು
ಸಂಗೀತ : ಅರ್ಜುನ್ ಜನ್ಯ ಸಾಹಿತ್ಯ : ಕವಿರಾಜ ಗಾಯನ : ವಿಜಯ ಪ್ರಕಾಶ, ಪ್ರಿಯ ಹಿಮೇಶ

ಇವಳಿಂದ ಇವಳಿಂದ ಅಯ್ಯೋ ಇವಳಿಂದ ಬಚ್ಚನ್ನೇ ಕಳೆದೋದ
ಕಣ್ಣಿಂದ ಕಣ್ಣಿಂದ ಇವಳ ಕಣ್ಣಿಂದ ಬಿಗ್ ಬಾಸೆ ಮರುಳಾದ
ಜೋಡಿ ಕಣ್ಣಲ್ಲಿ ಗುನ್ನ ಹೊಡೆದಳು ಕಿಚ್ಚನ ಎದೆಯಲ್ಲಿ ಕನ್ನ ಕೊರೆದಳು
ಒಟ್ಟಾಗಿ ಗೋಡನ್ನಗೆ ಹಚ್ಚದಂಗಾಯ್ತು ಬೆಂಕಿ ಹೌದು ಸ್ವಾಮಿ
ಮಾಮು ಮಾಮು ಮಾಮು ಸೈಲೆಂಟ್ ನಾವು ರೇ... 
ಮಾಮು ಮಾಮು ಮಾಮು ವಯಲೆಂಟು ನಾವು ರೇ... 
ಇವಳಿಂದ ಇವಳಿಂದ ಇವಳಿಂದ ಇವಳಿಂದ ಇವಳಿಂದ ಇವಳಿಂದ
ಅಯ್ಯೋ ಇವಳಿಂದ ಬಚ್ಚನ್ನೇ ಕಳೆದೋದ

ಕಪ್ಪನ್ನೆ ಎತ್ಕೋಡ ಬಂದೆ ನಾನು ಸಿ ಸಿ ಎಲ್ ನಲ್ಲಿ
ನಿನ್ನ ನೋಡಿ ಸೋತು ಹೋದೆ ನಾನು ಸೈಕಲ್ ಗ್ಯಾಪಲ್ಲಿ
ಸಿಕ್ಕಾಪಟ್ಟೆ ಹಾಟು ವಾಸು ತುಂಬಾ ಘಾಟು ವಿಷ್ಣುವರ್ಧನ್ ಬಿಟ್ರೆ ನಿಂಗೆ ನಾನು ಫ್ಲಾಟು
ಈ ಸಿಕ್ಸ್ ಫೀಟು ಸಿಂಹ ನಿನ್ನ ಬೋನಿಗೆ ಬಿತ್ತಲ್ಲಮ್ಮ
ಒಟ್ಟಾಗಿ ಗೋಡನ್ನಗೆ ಹಚ್ಚದಂಗಾಯ್ತು ಬೆಂಕಿ ಹೌದು ಸ್ವಾಮಿ
ಮಾಮು ಮಾಮು ಮಾಮು ಸೈಲೆಂಟ್ ನಾವು ರೇ... 
ಮಾಮು ಮಾಮು ಮಾಮು ವಯಲೆಂಟು ನಾವು ರೇ... 
ಇವಳಿಂದ ಇವಳಿಂದ ಇವಳಿಂದ ಇವಳಿಂದ ಇವಳಿಂದ ಇವಳಿಂದ
ಅಯ್ಯೋ ಇವಳಿಂದ ಬಚ್ಚನ್ನೇ ಕಳೆದೋದ

ತೂಫಾನೆ ಬಂದ್ರು ಎದೆಯ ಕೊಟ್ಟು ನಿಲ್ಲೋ ನನ್ನನ್ನ
ಉಫ್ಫ್ ಅಂತ ಊದಿ ಸುಮ್ನೆ ಹಂಗೆ ಬಿಳ್ಸೆ ಬಿಟ್ಳಲ್ಲ
ತೆಲುಗಲ್ಲಿ ಹೋಗಿ ಈಗ ನೋಡ್ಕೊಂಡೆ ಬಂದೆ ಈಗ
ನೀನೆ ಅವನು ಅಂತ ಅನ್ನುಸುತೈತೆ ಈಗ
ಅದರ ಮುಂದಿನ ಭಾಗ ಶುರುವಾಗತೈತೆ ಈಗ
ಒಟ್ಟಾಗಿ ಗೋಡನ್ನಗೆ ಹಚ್ಚದಂಗಾಯ್ತು ಬೆಂಕಿ ಹೌದು ಸ್ವಾಮಿ
ಮಾಮು ಮಾಮು ಮಾಮು ಸೈಲೆಂಟ್ ನಾವು ರೇ... 
ಮಾಮು ಮಾಮು ಮಾಮು ವಯಲೆಂಟು ನಾವು ರೇ... 
ಇವಳಿಂದ ಇವಳಿಂದ ಇವಳಿಂದ ಇವಳಿಂದ ಇವಳಿಂದ ಇವಳಿಂದ
ಅಯ್ಯೋ ಇವಳಿಂದ ಬಚ್ಚನ್ನೇ ಕಳೆದೋದ
-------------------------------------------------------------------------------------------

ಮಾಣಿಕ್ಯ (೨೦೧೪) - ಬೆಳಕೇ ಬೆಳಕೇ 
ಸಂಗೀತ : ಅರ್ಜುನ್ ಜನ್ಯ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಶಂಕರ ಮಹಾದೇವನ್ 

-------------------------------------------------------------------------------------------

ಮಾಣಿಕ್ಯ (೨೦೧೪) - ಹುಚ್ಚ ನಾ 
ಸಂಗೀತ : ಅರ್ಜುನ್ ಜನ್ಯ ಸಾಹಿತ್ಯ : ಯೋಗರಾಜ ಭಟ್ಟ  ಗಾಯನ : ವಿಜಯ ಪ್ರಕಾಶ 

-------------------------------------------------------------------------------------------

ಮಾಣಿಕ್ಯ (೨೦೧೪) - ನಲ್ಲ ಮಲ್ಲ 
ಸಂಗೀತ : ಅರ್ಜುನ್ ಜನ್ಯ ಸಾಹಿತ್ಯ : ನಾಗೇಂದ್ರ ಪ್ರಸಾದ ಗಾಯನ : ಅರ್ಜುನ ಜನ್ಯ 

-------------------------------------------------------------------------------------------

No comments:

Post a Comment