852. ಮಿಸ್ಟರ್ ಐಂಡ್ ಮಿಸೆಸ್ ರಾಮಾಚಾರಿ (೨೦೧೪)



ಮಿಸ್ಟರ್ ಐಂಡ್ ಮಿಸೆಸ್ ರಾಮಾಚಾರಿ ಚಲನಚಿತ್ರದ ಹಾಡುಗಳು 
  1. ಕಾರ್ಮೋಡ ಸರಿದು ಬೆಳಕು ಸುರಿದ ಮೇಲು
  2. ಯಾರಲ್ಲಿ ಸೌಂಡೂ ಮಾಡೋದೂ 
  3. ಮಿಸ್ಟರ್ ಐಂಡ್ ಮಿಸೆಸ್ ರಾಮಾಚಾರಿ
  4. ಏನಪ್ಪಾ ಸಂಗಾತಿ 
  5. ಉಪವಾಸ ಈ ಕಣ್ಣಿಗೇ 
  6. ಅಣ್ಣತಮ್ಮಾ 
ಮಿಸ್ಟರ್ ಐಂಡ್ ಮಿಸೆಸ್ ರಾಮಾಚಾರಿ (೨೦೧೪) - ಕಾರ್ಮೋಡ ಸರಿದು ಬೆಳಕು ಸುರಿದ ಮೇಲು
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಗೌಸ್ ಪೀರ್ ಗಾಯನ : ರಾಜೇಶ ಕೃಷ್ಣನ್ 

ಕಾರ್ಮೋಡ ಸರಿದು ಬೆಳಕು ಸುರಿದ ಮೇಲು
ಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ
ಖುಷಿಲು ಕೂಡ ಹತಾಶೆ ನಿರಾಳದಲ್ಲೂ ನಿರಾಸೆ
ಇದೆ ತಮಾಷೆ ಗೆದ್ದು ಸೋತಿರುವೆ
ನಾ ಅಳುವ ಮುನ್ನ ಕಣ್ಣೀರು ಜಾರಿತಲ್ಲ
ಈ ಕಂಬನಿಯನು ಒರೆಸು ಕೈಯ್ಯಿ ಜೊತೆಗೆ ಇಲ್ಲ

ಬಿಸಿಲು ನೆತ್ತಿಯ ಸುಡುವಾಗ
ಬಂದಿದೆ ಮಳೆಯ ಶುಭ ಯೋಗ
ಕಂಡೆನು ಅಕ್ಕರೆ ಮಳೆಬಿಲ್ಲ ಸಿಹಿ ವಿಚಾರ
ಒಂದು ತರಹ ಆಗಿದೆ ಬಲಿದಾನ
ಒಂದು ತರಹ ಸಿಕ್ಕಿದೆ ಬಹುಮಾನ
ಮರೆಯುವುದು ಹೇಗೆ ನಿನ್ನ ತುಂಬಾ ಕಠೋರ
ಕಣ್ಣೆರಡು ತುಂಬಿ ಹೋಗಿವೆ
ಖುಷಿಗೊಂದು, ಒಂದು ದುಃಖಕ್ಕೆ
ನಿಶಬ್ಧ ದಲ್ಲೂ ಗಲಾಟೆ ನಿಗೂಢವಾದ ತರಾಟೆ
ಇದೆ ತಮಾಷೆ ಗೆದ್ದು ಸೋತಿರುವೆ
ಕಾರ್ಮೋಡ ಸರಿದು ಬೆಳಕು ಸುರಿದ ಮೇಲು
ಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ

ಅನುರಾಗದ ಶೋಧನೆ ಅಂದು
ಬದುಕೆನ್ನುವ ಭೋಧನೆ ಇಂದು
ಕಾಲಾ ನಿನ್ನ ಕೈ ಗಡಿಯಾರ ಎಂಥ ವಿಚಿತ್ರ
ಒಂದತರಹ ಹತ್ತಿಯ ಗುಣ ನಿಂದು
ಒಂದತರಹ ಕತ್ತಿಯ ಛಲ ನಂದು
ಇರಿಸು ಮುರಿಸು ಸಹಜ ನೆ ಯಥಾ ಪ್ರಕಾರ
ಹೀಗೆ ಬಂದು ಹಾಗೆ ಹೋಗುವಾ
ಮಂಜಾದೆ ನೀನು ನನಗೆ
ವಿನೋದದಲ್ಲೂ ಅಭಾವ ವಿಭಿನ್ನ ದಲ್ಲೂ ಪ್ರಭಾವ
ಇದೆ ತಮಾಷೆ ಪಡೆದು ಕಳೆದಿರುವೆ
ಕಾರ್ಮೋಡ ಸರಿದು ಬೆಳಕು ಸುರಿದ ಮೇಲು
ಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ
--------------------------------------------------------------------------------------------------------------

ಮಿಸ್ಟರ್ ಐಂಡ್ ಮಿಸೆಸ್ ರಾಮಾಚಾರಿ (೨೦೧೪) - ಯಾರಲ್ಲಿ ಸೌಂಡೂ ಮಾಡೋದೂ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಸಂತೋಷ ಆನಂದರಮ್ ಗಾಯನ : ರಂಜಿತ

ಯಾರಲ್ಲಿ ಸೌಂಡು ಮಾಡೋದು ಸುಮ್ನಿರ್ರಿ ಚಾರಿ ಬೈಬೋದು 
ಸೈಲೆಂಟ್ ಆಗಿದ್ರೆ ಒಳ್ಳೇದು  ಯಾರು ಕೆಮ್ಮಂಗಿಲ್ಲಾ ಗುರು
ಯಾರಲ್ಲಿ ಲುಕ್ಕು ಕೊಡೋದು ಇದನ್ನೇ ಬ್ಯಾಡ ಅನ್ನೋದು
ಸೈಡಲ್ಲಿ ಇದ್ರೆ ಒಳ್ಳೇದು ಅಡ್ಡ ಸಿಗಂಗಿಲ್ಲಾ ಗುರು
ರಾಮಾಚಾರಿ ರಾಮಾಚಾರಿ

ಹಾರ್ಟ್ಂತು ಲೋಕಲ್ಲು ರಾಕಿಂಗು ಲೇಬಲ್ಲು ಸ್ಟಾಕೈತೆ ಎಲ್ಲೆಲ್ಲೂ
ಈ ಕಂಟ್ರಿ ಪಿಸ್ತೂಲು ಸ್ಪೀಡಲ್ಲಿ ಮಿಸೈಲು ನಿಲ್ಲಲ್ಲ ಇನ್ನೆಲ್ಲೂ
ಈ ಅಂಜದ ಎದೆಯಲಿ ನಂಜೆ ಇಲ್ಲ ಏಕ್ ಮಾರ್ ದೋ ತುಕಡಾ
ಅಭಿಮಾನವ ಎಂದೂ ಮರೆಯೋದಿಲ್ಲ ಕೇರ್ ಆಫ್ ಕನ್ನಡ
ನಾವ್ ನಿಂತ ಕಡೆಯಿಂದಾನೆ ಲೈನು ಶುರು
ಬೆಂಡ್ ಆಗೋದಿಲ್ಲ ಕಾಲರ್ ಮೇಲೆ ಗುರು
ನಾವ್ ನಡೆದಿದ್ದೇ ದಾರಿ ಹಾಕಿದ್ದೆ ಸ್ಟೆಪ್ಪು ಬಬಬಬ ಬ್ಯಾಂಗ್
ರಾಮಾಚಾರಿ   ರಾಮ ರಾಮಾಚಾರಿ

ನುಗ್ಗೋದೆ ಸಿಂಗಲ್ಲು ಬೈ ಬರ್ತೆ ರೆಬೆಲ್ಲು ಕೆಣಕಿದ್ರೆ ಟ್ರಬಲ್ಲು
ರೂಟ್ ಅಂತು ಲೀಗಲ್ಲು ಕ್ಯಾರೆಕ್ಟರ್ ರಿಯಲ್ಲು ಸ್ನೇಹಕ್ಕೆ ಸಿಂಬಲ್ಲು
ಈ ರಾಮಾಚಾರಿ ನುಗ್ಗೊ ಕಡೆ ವಾರ್ ಈಸ್ ಒನ್ ಸೈಡೂ
ಯಾರ್ ಹಂಗೂ ಇಲ್ಲದ ಸಿಂಹನಡೆ ಜನರೇ ನಮ್ ಸೈಡೂ
ನನ್ ಆಟ ಬಲ್ಲೋರಿಲ್ಲಿ ಯಾರು ಇಲ್ಲ ನಾನ್ಯಾವ ರೂಲ್ಸು ಫಾಲೋ ಮಾಡೋದಿಲ್ಲ
ನಾ ನಂಗೇನೇ ಫ್ಯಾನು ಲೇಟೆಸ್ಟು ಡಾನು ಬಬಬಬ ಬ್ಯಾಂಗ್
ರಾಮಾಚಾರಿ ರಾಮ ರಾಮ ರಾಮಾಚಾರಿ
ಯಾರಲ್ಲಿ ಸೌಂಡು ಮಾಡೋದು
--------------------------------------------------------------------------------------------------------------

ಮಿಸ್ಟರ್ ಐಂಡ್ ಮಿಸೆಸ್ ರಾಮಾಚಾರಿ (೨೦೧೪) - ಮಿಸ್ಟರ್ ಐಂಡ್ ಮಿಸೆಸ್ ರಾಮಾಚಾರಿ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಎ.ಪಿ.ಅರ್ಜುನ ಗಾಯನ : ಟಿಪ್ಪು

ಚೋರಿ ಹಿಂದೆ ಹೊಂಟುಬಿಟ್ಟ ಲೆಫ್ಟೂ ರೈಟೂ ಚಾರಿ 
ಯಾಕೋ ಏನೋ ಮರೆತು ಬಿಟ್ಟ ಅವನ ಮನೆಯ ದಾರಿ 
ಬಂಧನ ಬಂಧನ ಲೇಟೆಸ್ಟು ಬಂಧನ 
ಕೊಟ್ಟಬಿಟ್ಟು ಬಾಗಿನ ಇಸ್ಕೊಂಡೆ ಹಾರ್ಟು ನಾ 
ಡೇಟ್ ಅದು ಸಿಕ್ಸ್ ಇದೇ ತಿಂಗಳು ಗೊತ್ತಿದ್ದೇ 
ಬ್ಲೆಸಿಂಗ್ ಮಾಡಬಿಡ್ರಿ ಮಿಸ್ಟರ್ ಏಂಡ್ ಮಿಸೆಸ್ ರಾಮಾಚಾರಿ 
ಬುಕ್ ಆಗೋಗವರೇ ರಾಮಾಚಾರಿ 
ಮಿಸ್ಟರ್ ಏಂಡ್ ಮಿಸೆಸ್ ರಾಮಾಚಾರಿ 
ಬುಕ್ ಆಗೋಗವರೇ ರಾಮಾಚಾರಿ 

ನೂರಡಿ ಕಟ್ ಔಟಗೇ ಹಾರ ಬಿದ್ದ ಹಾಗಿದೆ 
ಹುಡುಗಿ ನೀನು ಬಣ್ಣದ ಮೇಲೆ ಸಾರಾಯಿ ಉಪ್ಪಿನಕಾಯಿ ಕಾಂಬಿನೇಶನ್ ಆಗಿದೆ 
ಬೆಳಗಿ ನೀನು ಸಿಕ್ಕ ಮೇಲೆ ಸೈರೆನ್ ಕೂಗಿದೆ ನನ್ನ ಎದೆಗೂಡಲಿ 
ಸ್ಮೈಲೊಂದು ಮೂಡಿದೆ ಕೇಡಿ ನಂಬರ ಒನ್ ಫೇಸಲೀ 
ಬಂಧನ ಬಂಧನ ಸ್ವೀಟೆಸ್ಟ್ ಬಂಧನ 
ಒಬ್ಬಳನ್ನೇ ಪ್ರೀತಿಸೋ ಹಾನೆಸ್ಟು ಪ್ರೇಮಿ ನಾ 
ಜೋಡಿಯು ಜೋರಿದೆ ಜಾತಕ ಮ್ಯಾಚ್ ಇದೇ ಇನ್ನೇನ ಹೇಳೋದ್ರೀ 
ಮಿಸ್ಟರ್ ಏಂಡ್ ಮಿಸೆಸ್ ರಾಮಾಚಾರಿ 
ಬುಕ್ ಆಗೋವರೇ ರಾಮಾಚಾರಿ 
     
ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ 
ನೀನ್ ಸಿಕ್ಕಿದ್ದ್ ನನ್ನ ಭಾಗ್ಯ 
ಫ್ಯಾಮಿಲಿ ಪ್ಲಾನಿಂಗ್ ತುಂಬಾನೇ ಮುಖ್ಯ 
ವರುಷಕೊಂದು ಪಾಕ್ ಕೊಡುತೀಯಾ 
ಡೌರಿ ನಾ ಕೇಳಲ್ಲಾ ದಾರಿ ತಪ್ಪಿ ನಾ ಹೋಗಲ್ಲಾ 
ಫ್ಯೂಚರ್ ನಮ್ಮ ಮಕ್ಕಳನ್ನ ಇಂಗ್ಲಿಷ್ ಮೀಡಿಯಂಗೆ ಸೇರಸಲ್ಲ 
ಬಂಧನ ಬಂಧನ ಲಾಂಗೆಸ್ಟ್ ಬಂಧನ 
ಬಿಪಿ ಶುಗರ್ ಬಂದ್ರೂ ಸ್ವೀಟಾಗೇ ಬಾಳೋಣ 
ದಿಬ್ಬಣ ಹೊಂಟಿದೆ ವಾಲಗ ಸೌಂಡಿದೆ 
ಅಕ್ಷತೆಕಾಳ ಹಾಕ್ರೀ  ಮಿಸ್ಟರ್ ಏಂಡ್ ಮಿಸೆಸ್ ರಾಮಾಚಾರಿ 
ಬುಕ್ ಆಗೋವರೇ ರಾಮಾಚಾರಿ 
ಚೋರಿ ಹಿಂದೆ ಹೊಂಟು ಬಿಟ್ಟ ಲೇಫ್ಟೂ ರೈಟೂ ಚಾರಿ 
ಯಾಕೋ ಏನೋ ಮರೆತು ಬಿಟ್ಟ ಅವನ ಮನೆಯ ದಾರಿ 
--------------------------------------------------------------------------------------------------------------

ಮಿಸ್ಟರ್ ಐಂಡ್ ಮಿಸೆಸ್ ರಾಮಾಚಾರಿ (೨೦೧೪) - ಏನಪ್ಪಾ ಸಂಗಾತಿ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಗೌಸ ಪೀರ್ ಗಾಯನ : ಟಿಪ್ಪು

Yenappa sangathi keli Vanchuru buddhiya heli
Lokaane marthave nodi Yaarana maadavra modi
Vinaya ginaya manga maaya Bidda mele preethige
Hagalu irulu arive illa Haalu preethi jaathige
You are my bomb fire baby You are my desire baby
You are my bomb fire baby You are my desire baby
Yenappa sangathi keli Vanchuru buddhiya heli
Lokaane marthave nodi Yaarana maadavra modi

Yaaru kuda eega beda Preethi mundhe yella sappe
Yaaru kuda eega beda Preethi mundhe yella sappe
Avala nodo kelasadhindha Kadalad ivana kanna reppe
Abbabba yentha change-u Banthalla vandhu range-u
Kannadi matthu kallu Manasaare vandhaagive

Ivanu sun-u avalu moon-u Ibru kooda well-u known-u
Ivanu sun-u avalu moon-u Ibru kooda well-u known-u
Sadhyakivare laila majanu Ivara mele oora kannu
Gudhatadhallu kooda Mudhaduthare nodi
Vichithravadha bond-u Ivaribbara centralli
You are my cutie naughty sweetie baby
You are my dolly duty beauty baby
You are my cutie naughty sweetie baby
You are my dolly duty beauty baby
--------------------------------------------------------------------------------------------------------------

ಮಿಸ್ಟರ್ ಐಂಡ್ ಮಿಸೆಸ್ ರಾಮಾಚಾರಿ (೨೦೧೪) - ಉಪವಾಸ ಈ ಕಣ್ಣಿಗೇ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಗೌಸ ಪೀರ್ ಗಾಯನ : ಸೋನು ನಿಗಮ್ ಶ್ರೇಯಾ ಘೋಷಾಲ್

ಉಪವಾಸ ಈ ಕಣ್ಣಿಗೆ ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗ ಅರೆಘಳಿಗೆ ದೂರ ನೀ ನಿಂತರೆ

ಪ್ರೀತಿ ಅಂದರೆ ಇಂಥ ತೊಂದರೆ ತೀರ ಸಹಜ 
ಬಿಡು ನನ್ನಲ್ಲೂ ಹೀಗೆ ಆಗಿದೆ ಏನು ಮಾಡುವುದು 
ಎಲ್ಲಿ ಹೋದರು ಎಲ್ಲೇ ಬಂದರು ನಿನ್ನದೇ ಅಮಲು
ವಿರಾಮ ನೀಡುತಿಲ್ಲ ಯಾರಿಗ್ ಹೇಳುವುದು..
ಉಪವಾಸ ಈ ಕಣ್ಣಿಗೆ ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗ ಅರೆಘಳಿಗೆ ದೂರ ನೀ ನಿಂತರೆ

ಸೇರು ನನ್ನ ತೋಳಿಗೆ ಚಿಂತೆ ತೂರಿ ಗಾಳಿಗೆ 
ನನ್ನ ನೆರಳಿಗೆ ಈಗ ನಿನ್ನ ನೆರಳು ಅಂಟಿರಬೇಕು 
ಕೈಯ್ಯ ಬೆರಳಿಗೆ ಬೇಗ ನಿನ್ನ ಮುಂಗುರಲು ಸಿಗಬೇಕು
ಪ್ರಣಯದ ಪಯಣವಿದು ನಿನ್ನಿಂದಲೇ ಆರಂಭ
ನಿಂತಲ್ಲೆ ಕರಗುತ ನಾ ನೀರಾಗೋ ಸಂದರ್ಭ
ನೀ ನನ್ನವಳೆನ್ನುವ ಅಂಶ ಸಾಕು ಹೃದಯಕೆ ಒಣ ಜಂಬ
ಹೀಗೆ ಮೂಡಿತು ಹೀಗೆ ಮಾಗಿತು ಹುಚ್ಚು ಪ್ರೀತಿ ಇದು
ನನ್ನಲ್ಲಿ ನಾನೇ ಇಲ್ಲ ಎಲ್ಲಿ ಹುಡುಕುವುದು
ಮಾತು ಮಾತಿಗೂ ನಿನ್ನ ಸೆಳೆತವು ಜೀವ ಹಿಂದಿರಲು
ನಿನ್ನಿಂದ ತುಂಬ ಕಷ್ಟ ದೂರ ಉಳಿಯುವುದು 
ಉಪವಾಸ ಈ ಕಣ್ಣಿಗೆ ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗ ಅರೆಘಳಿಗೆ ದೂರ ನೀ ನಿಂತರೆ

ಒಂಟಿಯಲ್ಲ ನಾ ಎಂದಿಗೂ ಇನ್ನು ಮುಂದೆ ಈ ಬಾಳಲಿ
ತುಂಬ ಮುದ್ದು ಮಾಡೋ ಒಂದು ಜೀವ ಈಗ ಸ್ವಂತ
ತಲುಪಿ ಬಿಟ್ಟೆ ನಾನು  ಗಾಳಿಲೀ ತೇಲೋ ಹಂತ
ಇದು ಬಹು ಜನುಮಗಳ ಅನುಬಂಧವೇ ಸರಿ
ಪ್ರತಿ ಜನುಮಕು ಹೀಗೆ ನೀ ನೀಡು ಹಾಜರಿ
ನವಿರಾದ ಪ್ರೀತಿ ಸಾಲನು ಹಣೆಯಲಿ ನೀನು ಬರಿ
ನೀನು ಇಲ್ಲದೆ ನಾನು ಇರುವುದು ಯಾವ ಸುಖಕ್ಕಾಗಿ
ಪ್ರೀತಿಸು ಎಂದು ಹೀಗೆ ಲೋಕ ಮರೆತೋಗಿ
ಏನೆ ಆಗಲಿ ಏನೆ ಹೋಗಲಿ ನನ್ನ ಹೃದಯವಿದು
ನಿನ್ನದೇ ಇಲ್ಲ ಸಂಶಯ ನಾನು ನಿನಗಾಗಿ
ಉಪವಾಸ ಈ ಕಣ್ಣಿಗೆ ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗ ಅರೆಘಳಿಗೆ ದೂರ ನೀ ನಿಂತರೆ
--------------------------------------------------------------------------------------------------------------

ಮಿಸ್ಟರ್ ಐಂಡ್ ಮಿಸೆಸ್ ರಾಮಾಚಾರಿ (೨೦೧೪) - ಅಣ್ಣತಮ್ಮಾ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಯೋಗರಾಜಭಟ್ಟ ಗಾಯನ : ಯಶ್

Yaaro yaaro yaaro yaaro Yaaro ivanu yaaro ivanu
Yaaro yaaro yaaro yaaro Yaaro ivanu yaaro ivanu
Hango hingo hengo idhe Hingaghodhe noodo
Annthamma annthamma 
Edeya myaale yellu neeru Bittu hodhlu noodo
Ananthamma ananthamma Belagaagedha kudle
Aval illa anno nenapu Raathri atha kannu
Ondh whitu ondh kempu Hrudaya hodkonthilla
Sath-githu hodhna naanu 
Hango hingo hengo Idhe hingaghodhe noodo
Ann thamma anna thamma

Avala photo myale daily nanna
Kanna neera kareya maale annthamma
Uliya beku henge naavu muthu kotta
Hudugi hodha myale annthamma
Lovu jaasthi aadhagale Namm hudagiru ontoithare
Keltu kiviya pakka Kil khila nakka sadhu
Kuthkon beku naavu Nadu raathri yalli yedhu
Nag nagutha atha bidthini Mental agh butna naanu
Hango hingo hengo idhe Hingaghodhe noodu
Annthamma annthamma
Yelle sound-u box-u kandru Keluthaithe ondhu pyatu song-u
Annthamma
Auto hindhe baredha saalu Artha aago time banthu nangu
Annthamma

Smoke aghoithu love story Single aadha raamachari
Friends baitharappo Nanna akka pakka kunthu
Kalkondavana painu Padkondavanigen gothu
Novalle nemdhi jaasthi Hinge idh bidla naanu
Hango hingo hengo idhe Hingaghodhe noodo
Annthamma annthamma 
--------------------------------------------------------------------------------------------------------------

No comments:

Post a Comment