ಮೂರು ಘಂಟೆ ಮೂವತ್ತು ದಿವಸ ಮೂವತ್ತು ಸೆಕೆಂಡ್ ಚಲನಚಿತ್ರದ ಹಾಡುಗಳು
- ಅರ್ದ ಚಂದ್ರ ಮೂಡಿದಂತೆ
- ಮನಸು ಮನಸು
- ಬಿಟ್ಟಿ ಬಿಲ್ಡ್ ಅಪ್
- ಆರೋಯ್ತು ದೀಪ
- ಮೂರು ಘಂಟೆ ಮೂವತ್ತು ದಿವಸ ಮೂವತ್ತು ಸೆಕೆಂಡ್
- ಚಿತ್ರ ಮಾತಾಡಿದೆ
ಮೂರು ಘಂಟೆ ಮೂವತ್ತು ದಿವಸ ಮೂವತ್ತು ಸೆಕೆಂಡ್ (೨೦೧೮) - ಅರ್ದ ಚಂದ್ರ ಮೂಡಿದಂತೆ
ಸಂಗೀತ : ಶ್ರೀಧರ್ ಸಂಭ್ರಮ್ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಸೋನು ನಿಗಮ್, ಶ್ರೀರಕ್ಷಾ
ಅರ್ದ ಚಂದ್ರ ಮೂಡಿದಂತೆ ಚಂದಾ ನಿನ್ನ ಮಂದಹಾಸ
ಅರ್ಧಂಬರ್ದ ಹಾಡು ನಾನು ಆಗು ನೀನು ನನ್ನ ಪ್ರಾಸ
ಪ್ರೀತಿ ಹೆಚ್ಚಾಗುತಾ ಪೂರ್ತಿ ಹುಚ್ಚಾಗುತಾ
ಈ ಸಂಜೆ ವರ್ಣರಂಜಿತಾ ಓ.....
ಊಹಿಸೋ ಮುನ್ನಾ ಲೋಕದಲ್ಲಿ ನನ್ನಾ ಎಂಥಾ ಬದಲಾವಣೆ ಈ ...
ಆಗಿಯೇ ಹೊಯ್ತು ಸ್ವಪ್ನಕ್ಕೀಗ ನನ್ನ ನೇರ ವರ್ಗಾವಣೆ
ಓಹೋ ಗಾಳಿ ಕದ್ದಾಲಿಸಿ ದಿವ್ಯ ಸಲ್ಲಾಪವ
ನೀನು ಕಣ್ಣಲ್ಲಿ ದೀಪ ಹಚ್ಚುತ್ತಾ ರಮ್ಯಾ ದೀಪೋತ್ಸವ
ಅರ್ದ ಚಂದ್ರ ಮೂಡಿದಂತೆ ಚಂದಾ ನಿನ್ನ ಮಂದಹಾಸ
ಅರ್ಧಂಬರ್ದ ಹಾಡು ನಾನು ಆಗು ನೀನು ನನ್ನ ಪ್ರಾಸ
ಸಾವಿರಾ ರೀತಿ ಹೇಳಿ ಕೂಡಾ ಪ್ರೀತಿ ಏನು ಸಾಕಾಗದು ಓ...
ಜೀವಕೆ ಒಮ್ಮೆ ಅಂಟಿಕೊಂಡ ಗಂಧ ಇನ್ನು ದೂರಾಗದು
ಕಲ್ಪನಾ ಲೋಕವೇ ನಿಂತಿದೆ ಹತ್ತಿರಾ ....
ಅಪ್ಪಿಕೊಂಡಾಗ ಏಕೆ ಒಪ್ಪಂದ ಮುತ್ತೆ ಹಸ್ತಾಕ್ಷರ
ಅರ್ದ ಚಂದ್ರ ಮೂಡಿದಂತೆ ಚಂದಾ ನಿನ್ನ ಮಂದಹಾಸ
ಅರ್ಧಂಬರ್ದ ಹಾಡು ನಾನು ಆಗು ನೀನು ನನ್ನ ಪ್ರಾಸ
ಪ್ರೀತಿ ಹೆಚ್ಚಾಗುತಾ ಪೂರ್ತಿ ಹುಚ್ಚಾಗುತಾಈ ಸಂಜೆ ವರ್ಣರಂಜಿತಾ ಓ.....
-------------------------------------------------------------------------------------------

ಮೂರು ಘಂಟೆ ಮೂವತ್ತು ದಿವಸ ಮೂವತ್ತು ಸೆಕೆಂಡ್ (೨೦೧೮) - ಮನಸು ಮನಸು
ಸಂಗೀತ : ಶ್ರೀಧರ್ ಸಂಭ್ರಮ್ ಸಾಹಿತ್ಯ : ಮಧುಸೂದನ, ಗೌತಮ ಗಾಯನ : ವಿಜಯ ಪ್ರಕಾಶ
-------------------------------------------------------------------------------------------
ಮೂರು ಘಂಟೆ ಮೂವತ್ತು ದಿವಸ ಮೂವತ್ತು ಸೆಕೆಂಡ್ (೨೦೧೮) - ಬಿಟ್ಟಿ ಬಿಲ್ಡ್ ಅಪ್
ಸಂಗೀತ : ಶ್ರೀಧರ್ ಸಂಭ್ರಮ್ ಸಾಹಿತ್ಯ : ಮಧುಸೂದನ ಗಾಯನ : ಟಿಪ್ಪು

ಮೂರು ಘಂಟೆ ಮೂವತ್ತು ದಿವಸ ಮೂವತ್ತು ಸೆಕೆಂಡ್ (೨೦೧೮) - ಆರೋಯ್ತು ದೀಪ
ಸಂಗೀತ : ಶ್ರೀಧರ್ ಸಂಭ್ರಮ್ ಸಾಹಿತ್ಯ : ಮಧುಸೂದನ ಗಾಯನ : ಶ್ರೀಧರ ಸಂಭ್ರಮ

ಮೂರು ಘಂಟೆ ಮೂವತ್ತು ದಿವಸ ಮೂವತ್ತು ಸೆಕೆಂಡ್ (೨೦೧೮) - ಮೂರು ಘಂಟೆ ಮೂವತ್ತು ದಿವಸ ಮೂವತ್ತು ಸೆಕೆಂಡ್
ಸಂಗೀತ : ಶ್ರೀಧರ್ ಸಂಭ್ರಮ್ ಸಾಹಿತ್ಯ : ಮಧುಸೂದನ ಗಾಯನ : ಚಂದನಶೆಟ್ಟಿ

ಮೂರು ಘಂಟೆ ಮೂವತ್ತು ದಿವಸ ಮೂವತ್ತು ಸೆಕೆಂಡ್ (೨೦೧೮) - ಚಿತ್ರ ಮಾತಾಡಿದೆ

ಸಂಗೀತ : ಶ್ರೀಧರ್ ಸಂಭ್ರಮ್ ಸಾಹಿತ್ಯ : ಮಧುಸೂದನ, ಸುಕನ್ಯಾ ಗಾಯನ : ವಿಜಯ ಪ್ರಕಾಶ,
-------------------------------------------------------------------------------------------
-------------------------------------------------------------------------------------------
No comments:
Post a Comment