ಸಾಹುಕಾರ ಚಿತ್ರದ ಹಾಡುಗಳು
- ಒಬ್ಬನೆ ಒಬ್ಬನೇ ಯಜಮಾನ ಬದುಕೆ ಅವನ ಬಹುಮಾನ
- ಮಲಯಾಳಿಯೇ ಮಲಯಾಳಿಯೇ ಪದ ಬಂತಲ್ಲೋ
- ಕೊಕ್ಕರೆ ಕೋಳಿ ಚೆಂಡು
- ಯಾರಿಲ್ಲಿ ಈ ತರಹ ಬರೆದೋರು
- ತುಂಟ ತುಂಟ ತುಂಟ ನಿಂಗೆ ಹಿಂಗೂ ಪ್ರೀತಿ ಉಂಟಾ
ಸಾಹುಕಾರ (೨೦೦೪) - ಒಬ್ಬನೆ ಒಬ್ಬನೆಯಜಮಾನ ಬದುಕೆ ಅವನ ಬಹುಮಾನ
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್ಪಿ.ಬಿ.
ಹೇ ಹೇ ಹೇ ಹೇ ಹೇಹೇ ಹೇ ಹೇ.. ಹೋಹೋಹೋಹೋಹೋಹೋಹೋಹೋ
ಹೆ ಹೆ ಹೆ ಹೆ ಹೆ ಹೆ ಹೆ ಹೇ ಹೆ ಹೋಹೋಹೋಹೋಹೋಹೋಹೋ
ಒಬ್ಬನೆ ಒಬ್ಬನೆಯಜಮಾನ ಬದುಕೆ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನಾ ಸಾಥ೯ಕ ಪಡಿಸಿಕೊ ಜನುಮಾನಾ

ನೇಗಿಲ ದೇವರು ನಮ್ಮೊಡನಿರಲು ನೂರು ದೇಗುಲ ಸುತ್ತುವುದ್ಯಾಕೆ
ನಗುವಿನ ನಾಳೆ ನಿನ್ನೊಡನಿರಲು ಅಳುವಿಗೆ ಇಂದು ಅಳುಕುವುದ್ಯಾಕೆ

ನಾನು ನನದು ಎಂದವರೆಲ್ಲಾ ನಾಲ್ಕು ದಿನವು ಉಳಿಯಲೆ ಇಲ್ಲಾ

ಜನುಮ ಕೊಟ್ಟ ಹೆತ್ತವರೂ ದೇವರಿಗಿಂತಲು ದೊಡ್ಡವರೂ
ಅಂಗೈ ಅಷ್ಟು ಕಾಸು ಇರಲು ನೀನೇ ಅದಕ್ಕೆ ದೊರೆಯಂತೆ
ಅಳತೆ ಮೀರಿ ಆಸೆ ಪಡಲು ಅದುವೆ ನಿನಗೆ ದೊರೆಯಂತೆ
ಹಂಚಿ ಕೊಂಡರೆ ಈ ಬಾಳು ಒಬ್ಬೊಬ್ಬನು ದೊರೆಯಾಳು
ಒಬ್ಬನೆ ಒಬ್ಬನೆಯಜಮಾನ ಬದುಕೆ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ ಸಾಥ೯ಕ ಪಡಿಸಿಕೊ ಜನುಮಾನಾ

ಬಾನು ನಿನದೆ ಭೂಮಿಯು ನಿನದೆ ಬದುಕಲು ಕಲಿಯೋ ಜಗಳಗಳಿರದೆ

ಮನಸು ಬಿಚ್ಚಿ ಮಗುವಾಗೂ ಮಾನವ ಕುಲಕೆ ಗುರುವಾಗೂ
ಹಾರುವ ಹಕ್ಕಿ ಕೇಳಿತು ಸಿಕ್ಕಿ ಸೌಖ್ಯಾನಾ ನೀ ಕ್ಷೇಮಾನಾ
ತುಟಿಯ ತೆರೆದ ಕಪ್ಪೆ ಚಿಪ್ಪು ಮುತ್ತು ಮುತ್ತು ಅಂತು ನನ್ನಾ
ನಿಲ್ಲದೆ ನಿಲ್ಲದೆ ಮುನ್ನಡೆಯೊ ಬಯಸಿದ್ದೆಲ್ಲ ನೀ ಪಡೆಯೋ

-------------------------------------------------------------------------------------------------------------------------

ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಉದಿತ ನಾರಾಯಣ ಚಿತ್ರಾ
ಮಲಯಾಳಿಯೇ ಮಲಯಾಳಿಯೇ ಪದ ಬಂತಲ್ಲೋ
ಮಲಯಾಳಿಯಾ ಪದ ಬಂತಲ್ಲೋ ಕುಲವಾಲಿಲೇ ಅಂತ ಅಂತಲೋ
ಜೇನು ಕಚ್ಚೋ ವೇಳೆ ಆಯ್ತಲ್ಲೋ ಮೇನಕೆಗೆ ಲಜ್ಜೆ ಅಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ ಮೊಗ್ಗೊಳಗೆ ಮಿಂಚು ಹೋಡಿತಲ್ಲೋ
ಓಮನ್ ತಿಂಗಳ್ ಕೀಳಾವೋ ನಲ್ಲ, ಕೋಮಲ ತಾಮರ ಪುವೂ

ಪೂವೇ ನೀರಮ್ಮ ಮಧುವೋ ಪರಿ, ಪುರೆಂದು ತಂದೆ ನೀಲಾವೋ
ರಂಗನಾಯಕಿ.. ರಂಗನಾಯಕಿ.. ರಂಗನಾಯಕಿ.. ರಂಗನಾಯಕಿ..
ಹೇ.. ರಂಗನಾಯಕಿ.. ರಂಗನಾಯಕಿ.. ಪಚ್ಚೆ ಮನಸೇ ಪರಿಚಾಯೆ
ಅಂಗಾಂಗದ ಪಲ್ಲಕಿಯಲ್ಲಿ ಹುಚ್ಚು ಆಸೆಯೂ ಕೂಡಿತಲ್ಲೋ
ಸುಳ್ಳು ಹೇಳೋ ವಯಸನು ನಂಬಿ ಕುಚ್ಚು ಕುಚ್ಚು ಅಂತೂ ಎಲ್ಲೋ..
ಮಲಯಾಳಿಯಾ ಪದ ಬಂತಲ್ಲೋ ಕುಲವಾಲಿಲೇ ಅಂತ ಅಂತಲೋ
ಜೇನು ಕಚ್ಚೋ ಲವ್ ಲವ್ ಲವ್ ಅಯ್ಯಯ್ಯಯ್
ಜೇನು ಕಚ್ಚೋ ವೇಳೆ ಆಯ್ತಲ್ಲೋ ವೇಳೆ ಆಯ್ತಲ್ಲೋ
ಮೇನಕೆಗೆ ಆಯ್ತಲ್ಲೋ ಆಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ (ಆಯ್ಯಿ) ಮುಗಳ್ನಗೆ ಮಿಂಚು ಹೋಡಿತಲ್ಲೋ
ಮಾಣಿಕ್ಯ ವೀಣೆಯಾ ಮಲರ್ ಮಗಳ್ ವಾಳ್ತುನ
ಮಣ್ಣಿಲೇ ನಂದನಮಾ ಈ ಮನ ನಾಡ
ಮುತ್ತು ಮೊದಲಾ ಮದುವೇ ಮೊದಲಾ
ಮದುವೇ ಮೊದಲಾ ಮುತ್ತು ಮೊದಲಾ
ರಸಿಕನ ಈ ರಾಗವಿದ್ದರೆ ರಾತ್ರಿ ಹಗಲು ಚಿಕ್ಕ ಚಂಚಲ
ದುಂಬಿಗಳಾ ಅಂಬಾರಿಯಲಿ ತುಂಬಿದೆದೆಯೂ ಕುಲುಕಿತಲ್ಲೋ
ಬಳುಕುವ ನಡುವಲಿ ಮನಸು ಗುಡುಗುಡು ಗುಡುಗಿತಲ್ಲೋ
ಮಲಯಾಳಿಯಾ ಪದ ಬಂತಲ್ಲೋ ಕುಲವಾಲಿಲೇ ಅಂತ ಅಂತಲೋ
ಜೇನು ಕಚ್ಚೋ ವೇಳೆ ಆಯ್ತಲ್ಲೋ ಮೇನಕೆಗೆ ಲಜ್ಜೆ ಅಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ ಮೊಗ್ಗೊಳಗೆ ಮಿಂಚು ಹೋಡಿತಲ್ಲೋ
ಓಮನ್ ತಿಂಗಳ್ ಕೀಳಾವೋ ನಲ್ಲ, ಕೋಮಲ ತಾಮರ ಪುವೂ
ಪೂವೇ ನೀರಮ್ಮ ಮಧುವೋ ಪರಿ, ಪುರೆಂದು ತಂದೆ ನೀಲಾವೋ
-------------------------------------------------------------------------------------------------------------------------ರಂಗನಾಯಕಿ.. ರಂಗನಾಯಕಿ.. ರಂಗನಾಯಕಿ.. ರಂಗನಾಯಕಿ..
ಹೇ.. ರಂಗನಾಯಕಿ.. ರಂಗನಾಯಕಿ.. ಪಚ್ಚೆ ಮನಸೇ ಪರಿಚಾಯೆ
ಅಂಗಾಂಗದ ಪಲ್ಲಕಿಯಲ್ಲಿ ಹುಚ್ಚು ಆಸೆಯೂ ಕೂಡಿತಲ್ಲೋ
ಸುಳ್ಳು ಹೇಳೋ ವಯಸನು ನಂಬಿ ಕುಚ್ಚು ಕುಚ್ಚು ಅಂತೂ ಎಲ್ಲೋ..
ಮಲಯಾಳಿಯಾ ಪದ ಬಂತಲ್ಲೋ ಕುಲವಾಲಿಲೇ ಅಂತ ಅಂತಲೋ
ಜೇನು ಕಚ್ಚೋ ಲವ್ ಲವ್ ಲವ್ ಅಯ್ಯಯ್ಯಯ್
ಜೇನು ಕಚ್ಚೋ ವೇಳೆ ಆಯ್ತಲ್ಲೋ ವೇಳೆ ಆಯ್ತಲ್ಲೋ
ಮೇನಕೆಗೆ ಆಯ್ತಲ್ಲೋ ಆಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ (ಆಯ್ಯಿ) ಮುಗಳ್ನಗೆ ಮಿಂಚು ಹೋಡಿತಲ್ಲೋ
ಮಾಣಿಕ್ಯ ವೀಣೆಯಾ ಮಲರ್ ಮಗಳ್ ವಾಳ್ತುನ
ಮಣ್ಣಿಲೇ ನಂದನಮಾ ಈ ಮನ ನಾಡ
ಮುತ್ತು ಮೊದಲಾ ಮದುವೇ ಮೊದಲಾ
ಮದುವೇ ಮೊದಲಾ ಮುತ್ತು ಮೊದಲಾ
ರಸಿಕನ ಈ ರಾಗವಿದ್ದರೆ ರಾತ್ರಿ ಹಗಲು ಚಿಕ್ಕ ಚಂಚಲ
ದುಂಬಿಗಳಾ ಅಂಬಾರಿಯಲಿ ತುಂಬಿದೆದೆಯೂ ಕುಲುಕಿತಲ್ಲೋ
ಬಳುಕುವ ನಡುವಲಿ ಮನಸು ಗುಡುಗುಡು ಗುಡುಗಿತಲ್ಲೋ
ಮಲಯಾಳಿಯಾ ಪದ ಬಂತಲ್ಲೋ ಕುಲವಾಲಿಲೇ ಅಂತ ಅಂತಲೋ
ಜೇನು ಕಚ್ಚೋ ವೇಳೆ ಆಯ್ತಲ್ಲೋ ಮೇನಕೆಗೆ ಲಜ್ಜೆ ಅಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ ಮೊಗ್ಗೊಳಗೆ ಮಿಂಚು ಹೋಡಿತಲ್ಲೋ
ಓಮನ್ ತಿಂಗಳ್ ಕೀಳಾವೋ ನಲ್ಲ, ಕೋಮಲ ತಾಮರ ಪುವೂ
ಪೂವೇ ನೀರಮ್ಮ ಮಧುವೋ ಪರಿ, ಪುರೆಂದು ತಂದೆ ನೀಲಾವೋ
ಸಾಹುಕಾರ (೨೦೦೪) - ಕೊಕ್ಕೋರೆ ಕೋಳಿ ಚೆಂಡು
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್ಪಿ.ಬಿ. ಬಿ.ಜಯಶ್ರೀ
ಗಂಡು : ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಮೀನ ಕಂಡು ಚಪ್ಪರಿಸಿತು ಬಾಯಿ
ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಮೀನ ಕಂಡು ಚಪ್ಪರಿಸಿತು ಬಾಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ ಬೆವರಾಡಿತು ಮೈಯ್ಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ ಬೆವರಾಡಿತು ಮೈಯ್ಯಿ ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ ಪ್ರೀತಿನೇ ಇಲ್ದಿರೋ ಸುಖವಾದ ಬಾಳು ಎಲ್ಲಿ
ಆಕಾಶನ ಮುಚ್ಚಿಡೋದು ಹೆಂಗೋ ಇಲ್ಲಿ ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ
ಹೆಣ್ಣು: ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಮೀನು ಕಂಡು ಚಪ್ಪರಿಸಿತು ಬಾಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ ಬೆವರಾಡಿತು ಮೈಯ್ಯಿ
ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ ಪ್ರೀತಿನೇ ಇಲ್ದಿರೋ ಸುಖವಾದ ಬಾಳು ಎಲ್ಲಿ
ಆಕಾಶನ ಮುಚ್ಚಿಡೋದು ಹೆಂಗೋ ಇಲ್ಲಿ ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ
ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಮೀನು ಕಂಡು ಚಪ್ಪರಿಸಿತು ಬಾಯಿ
ಹೆಣ್ಣು : ಮರೆದಾಡೋ ಮೊಮ್ಮಗನೇ ಅಜ್ಜಿಯ ಪದ ಕೇಳೋ
ದಾಂಪತ್ಯ ಬದುಕಿನಲೀ ಹೆಜ್ಜೆಗೇ ಒಂದು ರೂಲು
ಕಟ್ಕೊಂಡೊಳ ಜೊತೆಗೆ ಒಂದೊಂದು ದಿನವೂ
ಕೋರಸ್ : ಐ ಲವ್ ಯೂ... ಐ ಲವ್ ಯೂ... ನಿನ್ ಸರ್ಕಸ ಹೇಳು
ಹೆಣ್ಣು : ಘಳಿಗೆಗೆ ಆಡ್ಸಲಾ ಮುತ್ತನು ಕೊಟ್ಟುಬಿಡು ದಿವಸಕ್ಕೆ ಮೂರೂ ಸಲ ಮಂಡಕ್ಕಿ ಮನಸು ಕೊಡು
ನಾ ಹೇಳಿದಕ್ಕೆ ಅಂಗಂಗೇನೆ ನಡದ್ರೇ
ಕೋರಸ್ : ನಿನ್ನ ಹೆಂಡ್ರೂ ಯಾವಾಗಲೂ ನಿನ್ ಸುತ್ತಿ ಸುತ್ತಿ ಬರ್ತಾವಳೋ
ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಮೀನು ಕಂಡು ಚಪ್ಪರಿಸಿತು ಬಾಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ ಬೆವರಾಡಿತು ಮೈಯ್ಯಿಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ ಪ್ರೀತಿನೇ ಇಲ್ದಿರೋ ಸುಖವಾದ ಬಾಳು ಎಲ್ಲಿ
ಆಕಾಶನ ಮುಚ್ಚಿಡೋದು ಹೆಂಗೋ ಇಲ್ಲಿ ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ
ಕೋರಸ್ : ಏಲಾಲೇ ಏಲಂಗಡಿ ಏಲಾಲೇ ಏಲಾಲೇ ಏಲಂಗಡಿ ಏಲಾಲೇ
ಏಲಾಲೇ ಏಲಂಗಡಿ ಏಲಾಲೇ ಎಲಕಡಿ ಎಲಕಡಿ ಎಲಂಗಡಿ ಏಲಂಡಿ
ತಕತ ತಕತ ಕತಕತ ತಕಧಿನ ತಾಂಗ್ ತಾಂಗ್ ತಾಂಗ್
ಗಂಡು : ವಯಸ್ಸಾದ ಸುಂದರಿಯೇ ಮದನನ ಕಿಂದರಿಯೇ ದಾಂಪತ್ಯ ಪಾಠದಲೀ ಪಿ.ಎಚ.ಡಿ ಮುಗಿಸಿದವಳೇ
ನೀ ಕಟ್ಟಿದ ಹಾಡಲಿ ನನ್ನ ಕರುನಾಡಲ್ಲಿ ಒಂದಾಗಿ ಉಂಡಾಡಿ ಸುಖದಲ್ಲಿ ಮುಳುಗಿ ಹೋದೆ
ಈಗಿನ ಕಥೆ ಯಾಕ್ರೀ ರೀ ಹೊಟ್ಟೆಗೆ ಬರಿ ಲಾಟ್ರಿ ಪ್ರೀತಿಸೋ ಚಾಕರಿಗೇ ಹೇಯ್ ಟೈಂ ಇಲ್ಲ ಚಿಂತೆ ಯಾಕ್ರೀ
ಹೆಣ್ಣು: ಆಹಾ... ಊರ ವಿಷ್ಯ ಮಾತಾಡೋಕೆ ಸಮಯವೂ ಮುಂದಿದೆ
ಕೋರಸ್ : ಪ್ರೀತಿಯ ಸೇರದೆಯಿರೋ ಈ ಬಾಳು ನಿಂಗೆ ಎಲ್ಲಿದೇ
ಗಂಡು: ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಮೀನು ಕಂಡು ಚಪ್ಪರಿಸಿತು ಬಾಯಿಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ ಬೆವರಾಡಿತು ಮೈಯ್ಯಿ
ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ ಪ್ರೀತಿನೇ ಇಲ್ದಿರೋ ಸುಖವಾದ ಬಾಳು ಎಲ್ಲಿ
ಆಕಾಶನ ಮುಚ್ಚಿಡೋದು ಹೆಂಗೋ ಇಲ್ಲಿ ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ
-------------------------------------------------------------------------------------------------------------------------
ಸಾಹುಕಾರ (೨೦೦೪) - ಯಾರಿಲ್ಲಿ ಈ ತರಹ ಬರೆದೋರು
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಹರಿಹರನ್
ಯಾರಿಲ್ಲಿ ಈ ತರಹ ಬರೆದೋರು ಹಣೆಬರಹ
ನೀ ಮೆಟ್ಟಿದಾ ಮಣ್ಣ ಮರೆತಿರುವೆ ಎಲ್ಲಿಗೆ ಅಂತ ಹೊರಟಿರುವೇ
ಕೋಟಿ ಕೊಪ್ಪರಿಗೆ ಗಳಿಸಿದರು ಜನರಿಗಾಗಿ ನೀ ತ್ಯಜಿಸಿರುವೇ
ತ್ಯಾಗದ ಅರಮನೆಯಾ ಓ ಒಡೆಯಾ .. ಏಕಯ್ಯಾ ಸಿಡಿಲಿನ ಒಳಗಿಟ್ಟೆ ಗುಂಡಿಗೆಯಾ
ಕಾಯುವ ಮಹಾರಾಜ ಗುಣದಲ್ಲಿ ಗುರು ನೀನು ಕಾವಿಯ ಮೊರೆ ಹೋದೆ ನ್ಯಾಯವೇ ಹೇಳಿನ್ನೂ
ಬೇರೆ ಬದುಕನ್ನ ನೀನೇ ಹುಡುಕಿದರೇ ನಮಗಿಲ್ಲಿ ಯಾರೋ ದೊರೆ ಕೇಳದೆ ನಮ್ಮಾ ಕರೇ
ಹೃದಯಗಳಾ ಯಜಮಾನ ನಿನಗ್ಯಾಕೆ ಅವಮಾನ ಒಳ್ಳೆತನಕೆ ಈ ಭೂಮಿಲಿ ಕಟ್ಟಿಟ್ಟ ಬುತ್ತಿ ಕಣೋ
ಎಲ್ಲಾ ನಿನ್ನವರು ಹಣವಿರಲು ಆದರೂ ಚಿಂತೆಯ ಬರದಯ್ಯಾ ಋಣವಿರಲೂ
ಬೇಲಿಯೇ ಹೊಲವನ್ನು ಮೇಯುವ ಹಾಗೆ ಲಾಲಿಯೇ ತೊಟ್ಟಿಲ ಮುರಿಯುವ ಹಾಗೆ
ನಂಬಿದಾ ಜನರೆಲ್ಲಾ ನಾಲಿಗೆ ಮರೆತಾಗ ಅವನಾ ಮುಂದೆಂದೂ ನೀ ಮನಸಿನ ಸಾಹುಕಾರ
ಯಾರಿಲ್ಲಿ ಈ ತರಹ ಬರೆದೋರು ಹಣೆಬರಹ
ಬಂದು ಬೀಳುವ ಮಳೆ ಹನಿಯು ಸೇರೋ ಸ್ಥಳ ಯಾರು ಬಲ್ಲೋರು
ನೂರು ಬಂಧ ಅನುಬಂಧದಲಿ ಯಾರ ಮನಸಿಗೆ ಯಾರ್ಯಾರೂ
ಏನೆಂದು ಕೇಳಲು ಯಾರು ಇಲ್ಲ ಬಡವನ ನೀತಿಗೆ ಕಣ್ಣಂಟು ನೋಟವಿಲ್ಲ
ಅವನಿಗೆ ಅವಳಿಂದು ಅವ ಬರೆದ ಲೆಕ್ಕ ಲೆಕ್ಕವ ತಿಳಿದೆನೆ ಮನಸಿಗೆ ಈ ದುಃಖ
ಬಂಧಕ್ಕೆ ಬಾಯಿಲ್ಲ ನ್ಯಾಯಕ್ಕೆ ಕಣ್ಣಿಲ್ಲ ಎರಡಕ್ಕೂ ಕೊನೆ ಎಲ್ಲ ಸೇರುವಾ ಮನೆ ಎಲ್ಲಿ

ಸಾಹುಕಾರ (೨೦೦೪) - ತುಂಟ ತುಂಟ ನಿಂಗೆ ಹಿಂಗೂ ನಂಟ
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಮನು, ಚಿತ್ರಾ
ಕೋರಸ್ : ಓ..ಓ... ತಂತಂ ..ತನನ .. ನಂ ..
ಹೆಣ್ಣು : ತುಂಟ ತುಂಟ ತುಂಟ ನಿಂಗೆ ಹಿಂಗೂ ಪ್ರೀತಿ ಉಂಟಾ ಇದೇನಿದೂ ಹದಿನೆಂಟರ ನಂಟ
ತುಂಟ ತುಂಟ ತುಂಟ ನೀನು ನನ್ನ ಪ್ರೀತಿ ಭಂಟ ಇದೇನಿದೂ ಜನುಮಗಳ ನಂಟ
ಗಂಡು : ಓ.. ಓ.. ಓ... ಅಪ್ಪಿಕೊಳ್ಳಕೇ ಅರ್ಜೆಂಟಾ ಪಪ್ಪೀ ಕೇಳೋಕೆ ಅರ್ಜೆಂಟಾ
ಅರೇ ನೋಟದಲ್ಲಿ ನೋಟಿಸ ಕೊಡುವೆ ಎಲ್ಲಾದ್ರೂ ಇಂಗುಂಟ
ಹೆಣ್ಣು : ತುಂಟ ತುಂಟ ತುಂಟ
ಗಂಡು : ನಿಂಗೆ ಹಿಂಗೂ ಪ್ರೀತಿ ಉಂಟಾ ಇದೇನಿದೂ ಹದಿನೆಂಟರ ನಂಟ
ಹೆಣ್ಣು : ಪ್ರೇಮಲೋಕದಿಂದ ಬಂದ ರಣಧೀರ ನೀನು ಸಾವಿರ ಸುಳ್ಳು ಹೇಳೋ ಪ್ರಳಯಾಂತಕಾನೋ
ಗಂಡು : ಓ ನನ್ನ ನಲ್ಲೇ ನಿನ್ನ ಮನೆದೇವ್ರು ನಾನು ಪೋಲಿ ಹುಡುಗ ಅಂತಂದ್ರು ರಸಿಕನಲ್ಲವೇ
ಹೆಣ್ಣು : ಓ.. ಚೋರ ಚಿತ್ತ ಚೋರ ನಿನ್ನ ಪ್ರೇಮಕ್ಕೆ ಸೈ ಅಂದೇ
ಗಂಡು : ಗೋಪಿಕೃಷ್ಣನಾ ರಾಧೇ ನೀನೇ ತಾನೇ ನನ್ನ ರಾಧೇ
ಹೆಣ್ಣು : ಕನಸುಗಾರ ನಿನ್ನ ಕಣ್ಣು ಕಂಡಾಗ ನಿದ್ದೆ ಇಲ್ಲ
ಗಂಡು : ನಾನು ನನ್ನ ಹೆಂಡ್ತಿ ನೀನು ಪ್ರೀತ್ಸು ತಪ್ಪೇನಿಲ್ಲಾ...
ಹೆಣ್ಣು : ರಾಮಾಚಾರಿ ಆದ್ರೂ ನೀನು ಗಡಿಬಿಡಿ ಗಂಡಾನೋ
ತುಂಟ ತುಂಟ ತುಂಟ
ಗಂಡು : ನಿಂಗೆ ಹಿಂಗೂ ಪ್ರೀತಿ ಉಂಟಾ ಇದೇನಿದೂ ಹದಿನೆಂಟರ ನಂಟ
ಗಂಡು : ಏಕಾಂಗಿಯಾಗಿ ಸ್ನೇಹ ಬಯಸಿದ್ದೇ ನಾನು ಉಸಿರೇ ನೀ ಜೊತೆಯಾದಾಗ ನಾನೇ ರಾಜ ನಾನೇ
ಹೆಣ್ಣು : ಬಣ್ಣದ ಗೆಜ್ಜೆ ಕಟ್ಟಿ ಜಾಣನಾದೆ ಏನು ನಾ ದಿವ್ಯ ಅಣ್ಣಯ್ಯ ನನ ರವಿಮಾಮ ನೀನು
ಗಂಡು : ಓ.. ಪ್ರೇಮವೇ ಕೇಳು ಕಲಾವಿದನ ಹಾಡು
ಹೆಣ್ಣು : ಹಳ್ಳಿ ಮೇಷ್ಟ್ರು ಚಿನ್ನ ನಿನ್ನ ಯುಗಪುರುಷನಾ ಡೌಲು
ಗಂಡು : ಶಾಂತಿ ಕ್ರಾಂತಿ ಏನೇ ಇರಲಿ ಅಂಜದ ಗಂಡು ನಾನು
ಹೆಣ್ಣು : ಸ್ವಾಭಿಮಾನ ಪ್ರೇಮ ನಿಂದು ಜಾಣ ನನ್ನ ಚಿನ್ನ ನೀನು
ಗಂಡು : ಪ್ರೇಮಿಗಳ ಸವ್ವಾಲಿನಲ್ಲಿ ಗಲ್ಲ ಕಚ್ಚೋ ಮಲ್ಲ ನಾನು
ಹೆಣ್ಣು : ತುಂಟ ತುಂಟ ತುಂಟ ನಿಂಗೆ ಹಿಂಗೂ ಪ್ರೀತಿ ಉಂಟಾ ಇದೇನಿದೂ ಹದಿನೆಂಟರ ನಂಟ
ತುಂಟ ತುಂಟ ತುಂಟ ನೀನು ನನ್ನ ಪ್ರೀತಿ ಭಂಟ ಇದೇನಿದೂ ಜನುಮಗಳ ನಂಟ
ಗಂಡು : ಓ.. ಓ.. ಓ... ಅಪ್ಪಿಕೊಳ್ಳಕೇ ಅರ್ಜೆಂಟಾ ಪಪ್ಪೀ ಕೇಳೋಕೆ ಅರ್ಜೆಂಟಾ
ಅರೇ ನೋಟದಲ್ಲಿ ನೋಟಿಸ ಕೊಡುವೆ ಎಲ್ಲಾದ್ರೂ ಇಂಗುಂಟ
ಹೆಣ್ಣು : ತುಂಟ ತುಂಟ ತುಂಟ
ಗಂಡು : ನಿಂಗೆ ಹಿಂಗೂ ಪ್ರೀತಿ ಉಂಟಾ ಇದೇನಿದೂ ಹದಿನೆಂಟರ ನಂಟ
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಮನು, ಚಿತ್ರಾ
ಕೋರಸ್ : ಓ..ಓ... ತಂತಂ ..ತನನ .. ನಂ ..
ಹೆಣ್ಣು : ತುಂಟ ತುಂಟ ತುಂಟ ನಿಂಗೆ ಹಿಂಗೂ ಪ್ರೀತಿ ಉಂಟಾ ಇದೇನಿದೂ ಹದಿನೆಂಟರ ನಂಟ
ತುಂಟ ತುಂಟ ತುಂಟ ನೀನು ನನ್ನ ಪ್ರೀತಿ ಭಂಟ ಇದೇನಿದೂ ಜನುಮಗಳ ನಂಟ
ಗಂಡು : ಓ.. ಓ.. ಓ... ಅಪ್ಪಿಕೊಳ್ಳಕೇ ಅರ್ಜೆಂಟಾ ಪಪ್ಪೀ ಕೇಳೋಕೆ ಅರ್ಜೆಂಟಾ
ಅರೇ ನೋಟದಲ್ಲಿ ನೋಟಿಸ ಕೊಡುವೆ ಎಲ್ಲಾದ್ರೂ ಇಂಗುಂಟ
ಹೆಣ್ಣು : ತುಂಟ ತುಂಟ ತುಂಟ
ಗಂಡು : ನಿಂಗೆ ಹಿಂಗೂ ಪ್ರೀತಿ ಉಂಟಾ ಇದೇನಿದೂ ಹದಿನೆಂಟರ ನಂಟ
ಹೆಣ್ಣು : ಹಾಂ .. ತುಂಟ ತುಂಟ ನೀನು ನನ್ನ ಪ್ರೀತಿ ಭಂಟ
ಗಂಡು : ಇದೇನಿದೂ ಜನುಮಗಳ ನಂಟ
ಹೆಣ್ಣು : ಓಓಓ ...
ಕೋರಸ್ : ಓಯ್..ಓಯ್.. ಓಯ್.. ಓಯ್.... ಓಹೋಹೋ ಓಹೋಹೋ ಹೋ ..
ಗಂಡು : ಓ ನನ್ನ ನಲ್ಲೇ ನಿನ್ನ ಮನೆದೇವ್ರು ನಾನು ಪೋಲಿ ಹುಡುಗ ಅಂತಂದ್ರು ರಸಿಕನಲ್ಲವೇ
ಹೆಣ್ಣು : ಓ.. ಚೋರ ಚಿತ್ತ ಚೋರ ನಿನ್ನ ಪ್ರೇಮಕ್ಕೆ ಸೈ ಅಂದೇ
ಗಂಡು : ಗೋಪಿಕೃಷ್ಣನಾ ರಾಧೇ ನೀನೇ ತಾನೇ ನನ್ನ ರಾಧೇ
ಹೆಣ್ಣು : ಕನಸುಗಾರ ನಿನ್ನ ಕಣ್ಣು ಕಂಡಾಗ ನಿದ್ದೆ ಇಲ್ಲ
ಗಂಡು : ನಾನು ನನ್ನ ಹೆಂಡ್ತಿ ನೀನು ಪ್ರೀತ್ಸು ತಪ್ಪೇನಿಲ್ಲಾ...
ಹೆಣ್ಣು : ರಾಮಾಚಾರಿ ಆದ್ರೂ ನೀನು ಗಡಿಬಿಡಿ ಗಂಡಾನೋ
ತುಂಟ ತುಂಟ ತುಂಟ
ಗಂಡು : ನಿಂಗೆ ಹಿಂಗೂ ಪ್ರೀತಿ ಉಂಟಾ ಇದೇನಿದೂ ಹದಿನೆಂಟರ ನಂಟ
ಹೆಣ್ಣು : ಹಾಂ .. ತುಂಟ ತುಂಟ ನೀನು ನನ್ನ ಪ್ರೀತಿ ಭಂಟ
ಗಂಡು : ಇದೇನಿದೂ ಜನುಮಗಳ ನಂಟ
ಹೆಣ್ಣು : ಓಓಓ ...
ಹೆಣ್ಣು : ಬಣ್ಣದ ಗೆಜ್ಜೆ ಕಟ್ಟಿ ಜಾಣನಾದೆ ಏನು ನಾ ದಿವ್ಯ ಅಣ್ಣಯ್ಯ ನನ ರವಿಮಾಮ ನೀನು
ಗಂಡು : ಓ.. ಪ್ರೇಮವೇ ಕೇಳು ಕಲಾವಿದನ ಹಾಡು
ಹೆಣ್ಣು : ಹಳ್ಳಿ ಮೇಷ್ಟ್ರು ಚಿನ್ನ ನಿನ್ನ ಯುಗಪುರುಷನಾ ಡೌಲು
ಗಂಡು : ಶಾಂತಿ ಕ್ರಾಂತಿ ಏನೇ ಇರಲಿ ಅಂಜದ ಗಂಡು ನಾನು
ಹೆಣ್ಣು : ಸ್ವಾಭಿಮಾನ ಪ್ರೇಮ ನಿಂದು ಜಾಣ ನನ್ನ ಚಿನ್ನ ನೀನು
ಗಂಡು : ಪ್ರೇಮಿಗಳ ಸವ್ವಾಲಿನಲ್ಲಿ ಗಲ್ಲ ಕಚ್ಚೋ ಮಲ್ಲ ನಾನು
ಹೆಣ್ಣು : ತುಂಟ ತುಂಟ ತುಂಟ ನಿಂಗೆ ಹಿಂಗೂ ಪ್ರೀತಿ ಉಂಟಾ ಇದೇನಿದೂ ಹದಿನೆಂಟರ ನಂಟ
ತುಂಟ ತುಂಟ ತುಂಟ ನೀನು ನನ್ನ ಪ್ರೀತಿ ಭಂಟ ಇದೇನಿದೂ ಜನುಮಗಳ ನಂಟ
ಗಂಡು : ಓ.. ಓ.. ಓ... ಅಪ್ಪಿಕೊಳ್ಳಕೇ ಅರ್ಜೆಂಟಾ ಪಪ್ಪೀ ಕೇಳೋಕೆ ಅರ್ಜೆಂಟಾ
ಅರೇ ನೋಟದಲ್ಲಿ ನೋಟಿಸ ಕೊಡುವೆ ಎಲ್ಲಾದ್ರೂ ಇಂಗುಂಟ
ಹೆಣ್ಣು : ತುಂಟ ತುಂಟ ತುಂಟ
ಗಂಡು : ನಿಂಗೆ ಹಿಂಗೂ ಪ್ರೀತಿ ಉಂಟಾ ಇದೇನಿದೂ ಹದಿನೆಂಟರ ನಂಟ
ಹೆಣ್ಣು : ಹಾಂ .. ತುಂಟ ತುಂಟ ನೀನು ನನ್ನ ಪ್ರೀತಿ ಭಂಟ
ಗಂಡು : ಇದೇನಿದೂ ಜನುಮಗಳ ನಂಟ
ಹೆಣ್ಣು : ಓಓಓ ...
ಕೋರಸ್ : ಓಯ್..ಓಯ್.. ಓಯ್.. ಓಯ್.... ಓಹೋಹೋ ಓಹೋಹೋ ಹೋ ..
--------------------------------------------------------------------------------------------------------------------------
No comments:
Post a Comment