ಆವೇಶ ಚಲನಚಿತ್ರದ ಹಾಡುಗಳು
- ಹೇಳೋರಿಲ್ಲಾ ಇಲ್ಲಿ ಕೇಳೋರಿಲ್ಲಾ
- ಧ್ವನಿ ಧ್ವನಿ ಪ್ರತಿಧ್ವನಿ
- ವಿರಹೇ... ತವವಿರಹೇ...
- ಸಪ್ತಾಶ್ವರಾಧಾಮ ರೂಢಮ್
ಆವೇಶ (೧೯೯೦) - ಹೇಳೋರಿಲ್ಲಾ ಇಲ್ಲಿ ಕೇಳೋರಿಲ್ಲಾ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ , ಗಾಯನ : ಎಸ್.ಪಿ.ಬಿ.
ಅರೆರೆರೆರೇ ರೆರೆರೆರೇ ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ ಅಯ್ಯೋ ಕಾಲ ಕೆಟ್ಟು ಕೇರವಾಯ್ತು
ಹ್ಹೂಉಊಒಹೂಂ ಹ್ಹೂಉಊಒಹೂಂ
ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ ಅಯ್ಯೋ ಕಾಲ ಕೆಟ್ಟು ಕೇರವಾಯ್ತು
ಉಗಿಯೋರಿಲ್ಲ ಎದ್ದೂ ಒದೆಯೋರಿಲ್ಲ ಇಲ್ಲಿ ನ್ಯಾಯ ಕೊಳೆತು ಹಳಸೋಯ್ತು...
ಅರೇ ... ಶಿವನೇ... ಏಳೋ... ಕೇಳೋ...
ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ ಅಯ್ಯೋ ಕಾಲ ಕೆಟ್ಟು ಕೇರವಾಯ್ತು
ಉಗಿಯೋರಿಲ್ಲ ಎದ್ದೂ ಒದೆಯೋರಿಲ್ಲ ಇಲ್ಲಿ ನ್ಯಾಯ ಕೊಳೆತು ಹಳಸೋಯ್ತು...
ಕಬ್ಬಿಣ ಇರುವುದೂ ಘಟ್ಟಿಗೇ ... ಮನುಷ್ಯನು ಇರುವುದೂ ,ಮೆತ್ತಗೇ .. .
ಕಾಯಿಸಿ ಇದ್ದರೇ ಸುತ್ತಿಗೆ ಕಬ್ಬಿಣ ಆಗತೈತೆ ಮೆತ್ತಗೆ ...
ಮನುಷ್ಯನ ಸತ್ತನೇ ಮುತ್ತಿಗೇ ... ಸಾಲದೋ ಯಾವ ದೊಡ್ಡ ಸುತ್ತಿಗೇ ..
ಇವನಾಗಲ್ಲ ನೆಟ್ಟಗೇ ... ಏನ್ ತಿಂತಾನೋ ಹೊಟ್ಟೆಗೇ .. .
ಬೇಕೇ ಕೈಯ್ಯಷ್ಟು ಹಿಟ್ಟಿಗೇ ... ಊರಿ ಇಟ್ಟೋನೇ ಊರಿಗೇ ...
ಅಯ್ಯೋ ... ಶಿವನೇ... ಏಳೋ... ಕೇಳೋ...
ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ ಅಯ್ಯೋ ಕಾಲ ಕೆಟ್ಟು ಕೇರವಾಯ್ತು
ಉಗಿಯೋರಿಲ್ಲ ಎದ್ದೂ ಒದೆಯೋರಿಲ್ಲ ಇಲ್ಲಿ ನ್ಯಾಯ ಕೊಳೆತು ಹಳಸೋಯ್ತು... ಹೂಂಹೂಂ..
ನಿಂಗವ್ವಾ ... ಓ...ಕಾಳವ್ವ....
ಕಾಡಿನ ಪ್ರಾಣಿಯೆಲ್ಲ ಸತ್ತವೂ ... ಮನುಷ್ಯನ ಹೊಟ್ಟೆಯಲ್ಲಿ ಬಿದ್ದವೂ
ಲಕವ್ವಾ ಕಾಳವ್ವಾ ನಿಂಗವ್ವಾ ಸುಮ್ಮನೇ ಹೆತ್ತರೇ ಹೆಂಗವ್ವಾ...
ಹೆತ್ತರೇ .. ಮನುಷ್ಯರ್ ಹಡೆಯಿರೀ... ಕ್ರೂರರ ವಂಶವ ಕಡೆಯಿರೀ ..
ಬೇಡ ಕರಿಯ್ಯಪ್ಪಾ ಬ್ಯಾಡ್.. ಮುಂದೆ ಪಡ್ತಿಯ್ ಪಾಡ್
ಅಯ್ಯೋ ಇರೋದೂ ನೋಡೂ ಹಿಟ್ಟು ಇರೋದು ಬೇಡು
ಅಯ್ಯೋ ಶಿವನೇ... ಏಳೋ... ಕೇಳೋ...
ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ ಅಯ್ಯೋ ಕಾಲ ಕೆಟ್ಟು ಕೇರವಾಯ್ತು
ಉಗಿಯೋರಿಲ್ಲ ಎದ್ದೂ ಒದೆಯೋರಿಲ್ಲ ಇಲ್ಲಿ ನ್ಯಾಯ ಕೊಳೆತು ಹಳಸೋಯ್ತು... ಹೌದೂ ..
ಓದಿದ ಮನುಷ್ಯನೂ ಓದಿದ.. ಆದಿಗೂ ಬೂದಿಗೂ ಊದಿದ..
ಒಬ್ಬನ ದೊಡ್ಡವ ಎಂದನೂ ಒಬ್ಬನೀ ದಡ್ಡನೂ ಎಂದನೂ
ನೋಡಿದಾ ಹಳ್ಳಿಯ ಮುಕ್ಕರೂ ಅವರಿಗೇ ಪಟ್ಟವ ಕೊಟ್ಟರೂ
ಸೀಟು ಹತ್ತೋದು ದುಡ್ಡಿಗೇ ... ಹೇಹೇ ಓಟು ಕೊಟ್ಟರೂ ದೋಡ್ಡಿಗೇ ..
ಬಾಳು ಸಾರಾಯೀ ಬುಡ್ಡಿಗೇ.. ತ್ಯಾಪೇ ಸಿಕ್ಕಿಲ್ಲ ಚಡ್ಡಿಗೇ ..
ಅಯ್ಯೋ ಶಿವನೇ... ಏಳೋ... ಕೇಳೋ...
ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ ಅಯ್ಯೋ ಕಾಲ ಕೆಟ್ಟು ಕೇರವಾಯ್ತು
ಅರೆರೇ .. ಉಗಿಯೋರಿಲ್ಲ ಎದ್ದೂ ಒದೆಯೋರಿಲ್ಲ ಇಲ್ಲಿ ನ್ಯಾಯ ಕೊಳೆತು ಹಳಸೋಯ್ತು...
ಅರೇ ಶಿವನೇ... ಏಳೋ... ಕೇಳೋ...
ಅರೇ ಶಿವನೇ..... .. ಏಳೋ........ ಕೇಳೋ... ದಿಂತಾಗೂ ದಿಂತಾಗೂ ಧಾ...
----------------------------------------------------------------------------
ಆವೇಶ (೧೯೯೦) - ಧ್ವನಿ ಧ್ವನಿ ಪ್ರತಿಧ್ವನಿ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ , ಗಾಯನ : ಎಸ್.ಜಾನಕೀ, ಕೆ.ಜೆ.ಏಸುದಾಸ್,
ಗಂಡು : ಧ್ವನಿ ಧ್ವನಿ ಪ್ರತಿಧ್ವನಿ ಹೆಣ್ಣು : ಧ್ವನಿ ಧ್ವನಿ ಪ್ರತಿಧ್ವನಿ
ಇಬ್ಬರು : ಧ್ವನಿ ಧ್ವನಿ ಪ್ರತಿಧ್ವನಿ ಹಂಸಧ್ವನೀ ...
ಗಂಡು : ಹಂಸಧ್ವನಿಯಲಿ ನಾ (ಜೂಗೂ ಜೂಗೂ ಜೂಜೂ)
ಪ್ರೇಮಧ್ವನಿಯಲಿ ನಾ (ಜೂಗೂ ಜೂಗೂ ಜೂಜೂ)
ಹೆಣ್ಣು : ಹಂಸಧ್ವನಿಯಲಿ ನಾ (ಜೂಗೂ ಜೂಗೂ ಜೂಜೂ)
ಪ್ರೇಮಧ್ವನಿಯಲಿ ನಾ (ಜೂಗೂ ಜೂಗೂ ಜೂಜೂ)
ಗಂಡು : ಧ್ವನಿ ಧ್ವನಿ ಪ್ರತಿಧ್ವನಿ ಹೆಣ್ಣು : ಧ್ವನಿ ಧ್ವನಿ ಪ್ರತಿಧ್ವನಿ
ಗಂಡು : ಮುರುಳಿಯ ಮೇಲೆ ರಾಧೆಯ ಲವ್ ರಾಧೆಯ ವಿರಹದ ಬಾಧೆಯೂ ಲವ್
ಹೆಣ್ಣು : ರೋಮಿಯೋ ಮೇಲೆ ಜ್ಯೂಲಿಯ ಲವ್ ರೋಮಗೇಳಿಸು ಭಾವವೇ ಲವ್
ಗಂಡು : ಇಂಪಾದ ಸುರ (ಆಆಆ ಆಆಆ ) ಸಂಗೀತ ಲವ್ ಸಮ್ಮೋಹ ಲವ್
ಹೆಣ್ಣು : ಕೈಲಾಸದಲಿ (ಆಆಆ ಆಆಆ ) ಗೌರೀಶನ.. ತಾಂಡವವೂ ಲವ್
ಇಬ್ಬರು : ಆನಂದದ ಮೈನಗುಯುಗಳ ಹೃದಯ ನೈಸಗಳ ಮಧುರ ಕನಸುಗಳ ಲವ್ ಲವ್ ಲವ್ ಲವ್
ಗಂಡು : ಹಂಸಧ್ವನಿಯಲಿ ಲವ್ (ಜೂಗೂ ಜೂಗೂ ಜೂಜೂ)
ಪ್ರೇಮಧ್ವನಿಯಲಿ ಲವ್ (ಜೂಗೂ ಜೂಗೂ ಜೂಜೂ)
ಹೆಣ್ಣು : ಹಂಸಧ್ವನಿಯಲಿ ಲವ್ (ಜೂಗೂ ಜೂಗೂ ಜೂಜೂ)
ಪ್ರೇಮಧ್ವನಿಯಲಿ ಲವ್ (ಜೂಗೂ ಜೂಗೂ ಜೂಜೂ)
ಗಂಡು : ಧ್ವನಿ ಧ್ವನಿ ಹೆಣ್ಣು : ಧ್ವನಿ ಧ್ವನಿ
ಗಂಡು : ಪ್ರತಿಧ್ವನಿ ಹೆಣ್ಣು : ಪ್ರತಿಧ್ವನಿ
ಗಂಡು : ಧ್ವನಿ ಧ್ವನಿ ಹೆಣ್ಣು : ಧ್ವನಿ ಧ್ವನಿ
ಗಂಡು : ಪ್ರತಿಧ್ವನಿ ಹೆಣ್ಣು : ಪ್ರತಿಧ್ವನಿ
ಹೆಣ್ಣು : ಸಾವಿರ ಸುಳ್ಳನು ಹೇಳಿಸಲೂ ಯಾರಿಗೇ ಯಾರನ ಕೇಳಿಸೋ ಲವ್
ಗಂಡು : ಸೋಲಿಗೇ ಗೆಲುವಿಗೆ ಕಾರಣ ಲವ್ ಗೆಲುವಿನ ಹಿಂದಿದೆ ಹೆಣ್ಣಿನ ಲವ್
ಹೆಣ್ಣು : ತಂಗಾಳಿಯ ಈ (ಆಆಆ ಆಆಆ ) ಸುಗಂಧದ ತಂಪಾದ ಲವ್
ಗಂಡು: ಹೂ ದುಂಬಿಗಳ (ಆಆಆ ಆಆಆ ) ಸಮ್ಮೋಹದ ಸಂತೋಷ ಲವ್
ಇಬ್ಬರು : ಆನಂದವೇ ಚಿಗುರು ಚಿಗುರಿನಲಿ ಹಸಿರು ಹಸಿರಿನಲಿ
ಹೊಮ್ಮಿ ಚಿಮ್ಮುತ್ತಿದೆ ಲವ್ ಲವ್ ಲವ್ ಲವ್ ಲವ್
ಗಂಡು : ಹಂಸಧ್ವನಿಯಲಿ ಲವ್ (ಜೂಗೂ ಜೂಗೂ ಜೂಜೂ)
ಪ್ರೇಮಧ್ವನಿಯಲಿ ಲವ್ (ಜೂಗೂ ಜೂಗೂ ಜೂಜೂ)
ಹೆಣ್ಣು : ಹಂಸಧ್ವನಿಯಲಿ ಲವ್ (ಜೂಗೂ ಜೂಗೂ ಜೂಜೂ)
ಪ್ರೇಮಧ್ವನಿಯಲಿ ಲವ್ (ಜೂಗೂ ಜೂಗೂ ಜೂಜೂ)
ಗಂಡು : ಧ್ವನಿ ಧ್ವನಿ ಪ್ರತಿಧ್ವನಿ ಹೆಣ್ಣು : ಧ್ವನಿ ಧ್ವನಿ ಪ್ರತಿಧ್ವನಿ
ಇಬ್ಬರು : ಧ್ವನಿ ಧ್ವನಿ ಪ್ರತಿಧ್ವನಿ ಹಂಸಧ್ವನಿ
ಗಂಡು : ಹಂಸಧ್ವನಿಯಲಿ ಲವ್ (ಜೂಗೂ ಜೂಗೂ ಜೂಜೂ)
ಪ್ರೇಮಧ್ವನಿಯಲಿ ಲವ್ (ಜೂಗೂ ಜೂಗೂ ಜೂಜೂ)
ಹೆಣ್ಣು : ಹಂಸಧ್ವನಿಯಲಿ ಲವ್ (ಜೂಗೂ ಜೂಗೂ ಜೂಜೂ)
ಪ್ರೇಮಧ್ವನಿಯಲಿ ಲವ್ (ಜೂಗೂ ಜೂಗೂ ಜೂಜೂ)
ಗಂಡು : ಧ್ವನಿ ಧ್ವನಿ ಹೆಣ್ಣು : ಧ್ವನಿ ಧ್ವನಿ
ಗಂಡು : ಪ್ರತಿಧ್ವನಿ ಹೆಣ್ಣು : ಪ್ರತಿಧ್ವನಿ
ಗಂಡು : ಧ್ವನಿ ಧ್ವನಿ ಹೆಣ್ಣು : ಧ್ವನಿ ಧ್ವನಿ
ಗಂಡು : ಪ್ರತಿಧ್ವನಿ ಹೆಣ್ಣು : ಪ್ರತಿಧ್ವನಿ
---------------------------------------------------------------------------
ಆವೇಶ (೧೯೯೦) - ವಿರಹೇ... ತವವಿರಹೇ...
ಸಂಗೀತ ಹಾಗು ಸಾಹಿತ್ಯ : ಹಂಸಲೇಖ , ಗಾಯನ : ಎಸ್.ಜಾನಕೀ
ವಿರಹೇ... ವಿರಹೇ... ರಾಧಿಕಾ ಕೃಷ್ಣ ರಾಧಿಕಾ.... ರಾಧಿಕಾ ಕೃಷ್ಣ ರಾಧಿಕಾ
ವಿರಹೇ... ತವವಿರಹೇ... ರಾಧಿಕಾ ಕೃಷ್ಣ ರಾಧಿಕಾ.... ರಾಧಿಕಾ ಕೃಷ್ಣ ರಾಧಿಕಾ
ತವವಿರಹೇ... ಕೇಶವಾ.. ಕೃಷ್ಣಾ... ಕೃಷ್ಣಾ...
ವಿರಹೇ... ತವವಿರಹೇ... ರಾಧಿಕಾ ಕೃಷ್ಣ ರಾಧಿಕಾ.... ರಾಧಿಕಾ ಕೃಷ್ಣ ರಾಧಿಕಾ
ಸ್ತನವಿನೀ ಹಿತಮತಿ ಭಾರ ಮುರಾರಾಂ ಪಾಮರುತೇತ್ರುಷಾ ತನುವಿನ ಭಾರಂ
ಸ್ತನಗಳ ಮೇಲಿನ ಹಾರವು ಭಾರ ಕೃಷಿಸಿದೇ ದೇಹವು ವಿರಹವೂ ಕ್ರೂರ..
ಸರಸದ ಸುಲಮತಿ ಮಲಯದ ತಂಪಮ್ ಪಶ್ಚ್ಯತೀ ವಿಷನೀವ ವಸುಧ್ಯೆಯ ಸಂಗಂ
ನವಹಿತ ತವಹಿತ ಮೋಹನ ಗಂಧ... ವಿಷದೋಲು ತೋರಿದ ಅತಿ ಭಯದಿಂದ...
ತವವಿರಹೇ... ಕೇಶವಾ.. ಕೃಷ್ಣಾ... ಕೃಷ್ಣಾ...
ವಿರಹೇ... ತವವಿರಹೇ... ರಾಧಿಕಾ ಕೃಷ್ಣ ರಾಧಿಕಾ.... ರಾಧಿಕಾ ಕೃಷ್ಣ ರಾಧಿಕಾ
(ಧಿನ್ನ ಧಿನ್ನ ದೇರೆ ತತ್ತುಮ್ ತಪ್ಪಿಂತ್ ಧೀನ್ ಧೀನ್ ತಪ್ಪಿಂತ್ ಧೀನ್ ಧೀನ್
ತರಕಿಟ ತರಕಿಟ ತರಕಿಟ ತರಕಿಟ ತಕಜಂ ತರಕಿಟ ತರಕಿಟ ತರಕಿಟ ತರಕಿಟ ತಕಜಂ
ತಕಜಂ ತಕಜಂ ...)
ಲಜನಿನ ಪಾಣಿತ ಲೇಣಜಪೂಲಂ ಮಾಲಸ ಸೀನನಿವಾ ಶ್ಯಾಮಲ ಲೋಲಮ್
ವಿರಹದಿ ತಪಿಸುವ ಹರೆಯದ ಹೆಣ್ಣಿಗೇ ... ಬಿದುರಿನ ಹಾಸಿಗೇ .. ಬೆಂಕಿಯು ಕಣ್ಣಿಗೇ ..
ಹರಿದಿತು ಹರಿದಿತು ಜಪವೀತ ತಾಪಂ ವಿರಹವೀ ಹಿತಮರಣೇನೇನಿ ಕಾಲಂ
ಕೇಶವ ನಿಲ್ಲದೀ .. ಆ ಶವವಾದೇ ಆದರೂ ನನ್ನೋಳೂ ನೀ...ಜವಾದೇ
ವಿರಹೇ... ತವವಿರಹೇ... ರಾಧಿಕಾ ಕೃಷ್ಣ ರಾಧಿಕಾ.... ರಾಧಿಕಾ ಕೃಷ್ಣ ರಾಧಿಕಾ
ತವವಿರಹೇ... ಕೇಶವಾ.. ಕೃಷ್ಣಾ... ಕೃಷ್ಣಾ...
ವಿರಹೇ... ತವವಿರಹೇ... ರಾಧಿಕಾ ಕೃಷ್ಣ ರಾಧಿಕಾ.... ರಾಧಿಕಾ ಕೃಷ್ಣ ರಾಧಿಕಾ
---------------------------------------------------------------------------
ಆವೇಶ (೧೯೯೦) - ಸಪ್ತಾಶ್ವರಾಧಾಮ ರೂಢಮ್
ಸಂಗೀತ ಹಾಗು ಸಾಹಿತ್ಯ : ಹಂಸಲೇಖ , ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಶ್ವೇತ ಪದ್ಮಧರಂ... ದೇವಂ... ತ್ವಂ ಸೂರ್ಯಮ್ ಪ್ರಣಾಮಾಮ್ಯಹಂ
ಓಂ... ಧರ್ಮಯಾನಮಃ ಓಂ... ಆದಿತ್ಯಯಾನಮಃ
ದಧಿಶಂಖ ತುಷಾರಾಭ್ಯಮ್ ಕ್ಷೀರೋದರ್ಣವ ಸಂಭವಂ
ತಮಾಮಿ ಶಶಿನಂ ಸೋಮಂ ಶಂಭೋ-ರ್ಮಕುಟ ಭೂಷಣಮ್
ಓಂ ವೀರಾಯನಮಃ ಓಂ ಚಂದ್ರಾಯನಮಃ
ಧರಣೀ ಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್
ಕುಮಾರಂ ಶಕ್ತಿಹಸ್ತಂಚ್ ಮಂಗಳಂ ಪ್ರಣಮಾಮ್ಯಹಮ್
ಓಂ ಮಂಗಳಪ್ರದಾಯನಮಃ ಓಂ ಮಂದಾರಾದಾಯೇ ನಮಃ
ಕುಮಾರಂ ಶಕ್ತಿಹಸ್ತಂಚ್ ಮಂಗಳಂ ಪ್ರಣಮಾಮ್ಯಹಮ್
ಓಂ ಮಂಗಳಪ್ರದಾಯನಮಃ ಓಂ ಮಂದಾರಾದಾಯೇ ನಮಃ
ಪ್ರಿಯಂಗು ಕಲಿಕಾಶ್ಯಾಮಂ ರೂಪೇಣಾ ಪ್ರತಿಮಂ ಬುಧಮ್ ।
ಸೌಮ್ಯಂ ಸೌಮ್ಯ ಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್
ಸೌಮ್ಯಂ ಸೌಮ್ಯ ಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್
ಓಂ ಬುಧಾಯನಮಃ
ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್
ಬುದ್ಧಿಮಂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್
ಓಂ ಸುರಾಚಾರ್ಯಯನಮಃ ಓಂ ಬ್ರಹಸ್ಪತೆಯೇನಮಃ
ಬುದ್ಧಿಮಂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್
ಓಂ ಸುರಾಚಾರ್ಯಯನಮಃ ಓಂ ಬ್ರಹಸ್ಪತೆಯೇನಮಃ
ಹಿಮಕುಂದ ಮೃಣಾಳಾಭಂ ದೈತ್ಯಾನಂ ಪರಮಂ ಗುರುಮ್ ।
ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್
ಓಂ ದೈತ್ಯಗುರುವೇ ನಮಃ ಓಂ ಶುಕ್ರಾಯನಮಃ
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್ ।
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್
ಓಂ ಶನೈಶ್ಚಾರಾಯಿನಮಃ
ಅರ್ಧಕಾಯಂ ಮಹಾವೀರಂ ಚಂದ್ರಾದಿತ್ಯ ವಿಮರ್ಧನಮ್ ।
ಸಿಂಹಿಕಾ ಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ
ಓಂ ರಾಹುವೇ ನಮಃ
ಫಲಾಶ ಪುಷ್ಪ ಸಂಕಾಶಂ ತಾರಕಾಗ್ರಹಮಸ್ತಕಮ್ ।
ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಮ್
ಫಲಾಶ ಪುಷ್ಪ ಸಂಕಾಶಂ ತಾರಕಾಗ್ರಹಮಸ್ತಕಮ್ ।
ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಮ್
ಓಂ ಕೇತುವೇ ನಮಃ
--------------------------------------------------------------------------
No comments:
Post a Comment