866. ತಾಯಿ ದೇವರು (೧೯೭೧)

ತಾಯಿ ದೇವರು ಚಲನಚಿತ್ರದ ಹಾಡುಗಳು 
  1. ಹಾಯಾಗಿದೆ ಈ ದಿನ ಮನ ಹಗುರಾಗಿದೆ
  2. ಒಂದೇ ಮರದ ಹಣ್ಣುಗಳಲೀ 
  3. ಬಾಳು ಎಂಬುದೇ ಮೂರೇ ದಿನ 
  4. ಇದು ಯಾವ ಫ್ಯಾಷನ್ ಜಾನಿ 
ತಾಯಿ ದೇವರು (೧೯೭೧) - ಹಾಯಾಗಿದೆ ಈ ದಿನ ಮನ
ಸಂಗೀತ : ಜಿ.ಕೆ.ವೆಂಕಟೇಶ  ಸಾಹಿತ್ಯ : ಚಿ.ಉದಯಶಂಕರ ಸಂಗೀತ : ಪಿ.ಬಿ.ಶ್ರೀನಿವಾಸ ಮತ್ತು ಎಸ್.ಜಾನಕಿ 

ಗಂಡು : ಹಾಯಾಗಿದೆ ಈ ದಿನ ಮನ ಹಗುರಾಗಿದೆ ತೂಗಾಡಿದೆ ತನು ಹೂವಾಗಿದೆ... ಆನಂದವಾಗಿದೆ
ಹೆಣ್ಣು : ಹಾಯಾಗಿದೆ ಈ ದಿನ ಮನ ಹಗುರಾಗಿದೆ.. ತೂಗಾಡಿದೆ ತನು ಹೂವಾಗಿದೆ ಆನಂದವಾಗಿದೆ

ಹೆಣ್ಣು : ಕಂಡಾಗ ನಿನ್ನ ನೂರಾರು ವೀಣೆ ಮಿಡಿದಂತೆ ಭಾವ
          ಎದೆಯಲ್ಲಿ ತಾನೇ  ಆ ರಾಗಕೆ ಆಹ್ ಅಹ್ ಮನಸೋತೆ ನಾನೇ
ಗಂಡು : ಹಾಯಾಗಿದೆ ಈ ದಿನ ಮನ ಹಗುರಾಗಿದೆ ತೂಗಾಡಿದೆ ತನು ಹೂವಾಗಿದೆ ಆನಂದವಾಗಿದೆ

ಗಂಡು :  ಸವಿ ಮಾತಿನಲ್ಲೆ ಸುಖ ತಂದೆ ನೀನು  ಕುಡಿ ನೋಟದಲ್ಲೇ ಸೆರೆ ಆದೇ ನಾನು 
             ಈ ಅಂದಕೆ ಅಹ್ ಅಹ್ ಮೈಮರೆತೆ ನಾನು 
ಇಬ್ಬರು : ಹಾಯಾಗಿದೆ ಈ ದಿನ ಮನ ಹಗುರಾಗಿದೆ
            ತೂಗಾಡಿದೆ ತನು ಹೂವಾಗಿದೆ ಆನಂದವಾಗಿದೆ 
-------------------------------------------------------------------------------------------------------------------------

ತಾಯಿ ದೇವರು (೧೯೭೧) - ಒಂದೇ ಮರದ ಹಣ್ಣುಗಳಲೀ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಸಂಗೀತ : ಪಿ.ಬಿ.ಶ್ರೀನಿವಾಸ 

ಒಂದೇ ಮರದ ಹಣ್ಣುಗಳಲೀ ಒಂದೇ ರುಚಿ ಎಲ್ಲಾ..
ಒಂದೇ ಮನೆಯ ಹೆಣ್ಣುಗಳೆಕೋ ಒಂದೇ ತರಹವಿಲ್ಲಾ .. ಇವರು ಒಂದೇ ತರಹ ಇಲ್ಲಾ
ಒಂದೇ ಮರದ ಹಣ್ಣುಗಳಲೀ ಒಂದೇ ರುಚಿ ಎಲ್ಲಾ..
ಒಂದೇ ಮನೆಯ ಹೆಣ್ಣುಗಳೆಕೋ ಒಂದೇ ತರಹವಿಲ್ಲಾ .. ಇವರು ಒಂದೇ ತರಹ ಇಲ್ಲಾ

ಈಕೆ ಗುಂಡಮ್ಮಾ...  ಈಕೆ ಗುಂಡಮ್ಮಾಆಕೇ ನಳಿನಮ್ಮಾ
ಈಕೆ ಗುಂಡಮ್ಮಾ...  ಈಕೆ ಗುಂಡಮ್ಮಾಆಕೇ ನಳಿನಮ್ಮಾ ನಮ್ಮಮ್ಮಾ ಗೌರಮ್ಮಾ ...
ಆ ಹೆಣ್ಣೂ ಚಂಡೀ .. ಈಕೆ ಚಾಮುಂಡೀ ..
ಆ ಹೆಣ್ಣೂ ಚಂಡೀ .. ಈಕೆ ಚಾಮುಂಡೀ .. ಭೂದೇವಿ ನಮ್ಮಮ್ಮ..  ಭೂದೇವಿ ನಮ್ಮಮ್ಮ..
ಒಂದೇ ಮರದ ಹಣ್ಣುಗಳಲೀ ಒಂದೇ ರುಚಿ ಎಲ್ಲಾ..
ಒಂದೇ ಮನೆಯ ಹೆಣ್ಣುಗಳೆಕೋ ಒಂದೇ ತರಹವಿಲ್ಲಾ .. ಇವರು ಒಂದೇ ತರಹ ಇಲ್ಲಾ

ಮಗುವಿನ ಹಾಗೇ .. ಒಳ್ಳೆಯ ಮನಸ್ಸೂ ..  ಸೋಬ್ಬು ಮಾವನದೂ ..
ಮಗುವಿನ ಹಾಗೇ .. ಒಳ್ಳೆಯ ಮನಸ್ಸೂ ..  ಸೋಬ್ಬು ಮಾವನದೂ ..
ಬೆಕ್ಕಿಗೂ ಇಲಿಗೂ ಜೋಡಿ ಇದೇನೂ ದೇವರ ಲೀಲೆ ಇದೂ... ದೇವರ ಲೀಲೆ ಇದೂ
ಒಂದೇ ಮರದ ಹಣ್ಣುಗಳಲೀ ಒಂದೇ ರುಚಿ ಎಲ್ಲಾ..
ಒಂದೇ ಮನೆಯ ಹೆಣ್ಣುಗಳೆಕೋ ಒಂದೇ ತರಹವಿಲ್ಲಾ .. ಇವರು ಒಂದೇ ತರಹ ಇಲ್ಲಾ

ತಾಯಿಯ ನೆರಳೂ ಮಮತೆಯ ಮಡಿಲೂ..
ತಾಯಿಯ ನೆರಳೂ ಮಮತೆಯ ಮಡಿಲೂ ತಡೆವುದೂ ಬರಸಿಡಿಲೂ
ಬಾಡದೇ ಇರುವಾ ಭಕುತಿಯ ಹೂವೂ
ಬಾಡದೇ ಇರುವಾ ಭಕುತಿಯ ಹೂವೂ ನಾನೀ ಪಾದಗಳು
ಒಂದೇ ಮರದ ಹಣ್ಣುಗಳಲೀ ಒಂದೇ ರುಚಿ ಎಲ್ಲಾ..
ಒಂದೇ ಮನೆಯ ಹೆಣ್ಣುಗಳೆಕೋ ಒಂದೇ ತರಹವಿಲ್ಲಾ .. ಇವರು ಒಂದೇ ತರಹ ಇಲ್ಲಾ
-------------------------------------------------------------------------------------------------------------------------

ತಾಯಿ ದೇವರು (೧೯೭೧) - ಬಾಳೂ ಎಂಬುದೇ ಮೂರೇ ದಿನ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಸಂಗೀತ : ಎಲ್.ಆರ್.ಈಶ್ವರಿ

ಬಾಳೂ ಎಂಬುದೇ ಮೂರೇ ದಿನ.. ಬಾಳೂ ಎಂಬುದೇ ಮೂರೇ ದಿನ ..
ಬಾಳೂ ಎಂಬುದೇ ಮೂರೇ ದಿನ ಮತ್ತೇ ಬಾರದೂ ಇಂಥ ಕ್ಷಣ
ಒಳ್ಳೇ ವಯಸ್ಸೂ ಒಳ್ಳೇ ಸೊಗಸೂ ಸುಖಾ.. ಅನುಭವಿಸೂ.. ಬಾ.. ಬಾ ... ಬಾ..
ಬಾಳೂ ಎಂಬುದೇ ಮೂರೇ ದಿನ.. ಬಾಳೂ ಎಂಬುದೇ ಮೂರೇ ದಿನ ..

ನೋಡಲೆಂದೇ ಕಣ್ಣೀದೆ .. ಆಸೇಗಾಗಿ ಹೆಣ್ಣಿದೇ ಒಂದೂ ಬಾರೀ ಬಂದು ನೋಡೂ
ಒಂದೂ ಬಾರೀ ಬಂದು ನೋಡೂ ಸ್ವರ್ಗ ಲೋಕ ಇಲ್ಲಿದೇ .. ಇಲ್ಲಿದೇ .. ಇಲ್ಲಿದೇ ..
ಬಾಳೂ ಎಂಬುದೇ ಮೂರೇ ದಿನ.. ಬಾಳೂ ಎಂಬುದೇ ಮೂರೇ ದಿನ .. ಹ್ಹ...

ಭೂಮೀ ತಿಳಿದ ಅಮೃತ... ನೊಂದವರಿಗೇ ಸ್ನೇಹಿತ.. 
ಭೂಮೀ ತಿಳಿದ ಅಮೃತ... ನೊಂದವರಿಗೇ ಸ್ನೇಹಿತ.. 
ಕುಡಿದರಲ್ಲಿ ಕುಣಿಸಿ ನಗಿಸೀ ಮನಕೆ ತರವುದು ಬಲು ಹೀತ... ಬಲು ಹೀತ... ಬಲು ಹೀತ 
ಬಾಳೂ ಎಂಬುದೇ ಮೂರೇ ದಿನ.. ಬಾಳೂ ಎಂಬುದೇ ಮೂರೇ ದಿನ ..
ಬಾಳೂ ಎಂಬುದೇ ಮೂರೇ ದಿನ ಮತ್ತೇ ಬಾರದೂ ಇಂಥ ಕ್ಷಣ
ಒಳ್ಳೇ ವಯಸ್ಸೂ ಒಳ್ಳೇ ಸೊಗಸೂ ಸುಖಾ.. ಅನುಭವಿಸೂ.. ಬಾ.. ಬಾ ... ಬಾ..
ಬಾಳೂ ಎಂಬುದೇ ಮೂರೇ ದಿನ.. ಹ್ಹ...
-------------------------------------------------------------------------------------------------------------------------

ತಾಯಿ ದೇವರು (೧೯೭೧) - ಇದೂ ಯಾವ ಫ್ಯಾಷನ್ ಜಾನೀ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಸಂಗೀತ : ಎಸ್.ಪಿ.ಬಿ., ಬಿ.ಕೆ.ಸುಮಿತ್ರಾ 

ಗಂಡು : ಗಾಂಧೀ...          ಕೋರಸ್ : ಹೌ ಡೂ ಯೂ ಡೂ
ಗಂಡು : ಸೋನಿ ... ಹಲೋ .. ಹಾಯ್ ರಾಖೀ .. ಹಾಯ್ .. ಜೂಲಿ ..
ಕೋರಸ್ : ಜೂ.. ಜೂ .. ಜೂ.. ಜೂ ..  ಜೂ.. ಜೂ ..  ಜೂ.. ಜೂ ..
ಗಂಡು : ಇದು ಯಾವ ಫ್ಯಾಷನು ಜಾನೀ ಇದು ಯಾವ ಮಾಡಲ್ ಸೋನಿ
           ಇದು ಯಾವ ಫ್ಯಾಷನು ಜಾನೀ (ಜಾನಿ) ಇದು ಯಾವ ಮಾಡಲ್ ಸೋನಿ (ಸೋನಿ)
           ಅಂದಚಂದವಿಲ್ಲ ಅಲಂಕಾರವಿಲ್ಲ ಅಯ್ಯೋ ಅಮ್ಮಮ್ಮ ನೋಡಲಾರೇ ಅಬ್ಬಬ್ಬಾ..
           ಇದು ಯಾವ ಫ್ಯಾಷನು ಜಾನೀ (ಜಾನಿ) ಇದು ಯಾವ ಮಾಡಲ್ ಸೋನಿ (ಸೋನಿ)
           ಅಂದಚಂದವಿಲ್ಲ ಅಲಂಕಾರವಿಲ್ಲ ಅಯ್ಯೋ ಅಮ್ಮಮ್ಮ ನೋಡಲಾರೇ ಅಬ್ಬಬ್ಬಾ..
           ಇದು ಯಾವ ಫ್ಯಾಷನು ಜಾನೀ ಇದು ಯಾವ ಮಾಡಲ್ ಸೋನಿ

ಗಂಡು : ಓಬಿರಾಯನ ಕಾಲದ ಲೇಡಿ ಬಂದಿದೇ .(ಬಂದಿದೇ) ತೇತ್ರಾಯುಗದ ಹಾರಿಬಲ್ ಬ್ಯೂಟಿ ಇಲ್ಲಿದೇ (ಇಲ್ಲಿದೇ )..
            ಓಬಿರಾಯನ ಕಾಲದ ಲೇಡಿ ಬಂದಿದೇ .(ಬಂದಿದೇ) ತೇತ್ರಾಯುಗದ ಹಾರಿಬಲ್ ಬ್ಯೂಟಿ ಇಲ್ಲಿದೇ (ಇಲ್ಲಿದೇ )..
            ಕಾಲೇಜಲ್ಲಿ ಕಲಿತಿದ್ದೇನೂ (ಕಲಿತ್ತಿದ್ದೇನು) ಫಾರಿನ್ ನಲ್ಲಿ ನೋಡಿದ್ದೇನೂ (ನೋಡಿದ್ದೇನೂ)
            ಕಾಲೇಜಲ್ಲಿ ಕಲಿತಿದ್ದೇನೂ ಫಾರಿನ್ ನಲ್ಲಿ ನೋಡಿದ್ದೇನೂ ಇರೋ ಅವತಾರವೇನೂ (ಅಯ್ಯಯ್ಯಯೋ)
           ಇದು ಯಾವ ಫ್ಯಾಷನು ಜಾನೀ ಇದು ಯಾವ ಮಾಡಲ್ ಸೋನಿ
           ಅಂದಚಂದವಿಲ್ಲ ಅಲಂಕಾರವಿಲ್ಲ ಅಯ್ಯೋ ಅಮ್ಮಮ್ಮ ನೋಡಲಾರೇ ಅಬ್ಬಬ್ಬಾ..
           ಇದು ಯಾವ ಫ್ಯಾಷನು ಜಾನೀ ಇದು ಯಾವ ಮಾಡಲ್ ಸೋನಿ

ಹೆಣ್ಣು : ಹೆಳೆಯ ಕಾಲದ ವೇಷವಿದೆಂದೂ ಹಳಿಯದಿರಿ ಭಾರತೀಯರೂ ಎಂದಿಗೂ ನಾವೂ ಮರೆಯದಿರಿ..
          ಹೆಳೆಯ ಕಾಲದ ವೇಷವಿದೆಂದೂ ಹಳಿಯದಿರಿ ಭಾರತೀಯರೂ ಎಂದಿಗೂ ನಾವೂ ಮರೆಯದಿರಿ..
          ವಿದ್ಯೆಯ ಕಲಿವುದೂ ಬುದ್ದಿನ ಪಾಠವಾಗಲೂ ಹಿರಿತನವಿರುವುದೂ ಬಡವರಿಗಾಸರೆ ನೀಗಲು
          ಹೊರದೇಶವನೂ ಸುತ್ತಿ ಬರುವುದೂ ಅವರ ಜಾಣತನ ಅರಿಯಲು  ಅವರ ಜಾಣತನ ಕಲಿಯಲೂ
          ನಾವ್ ಅವರ ಜಾಣತನ ಕಲಿಯಲೂ
ಕೋರಸ್ : ವ್ವಾ.. ವಾಹ್ ..
ಹೆಣ್ಣು : ಇದು ನಮ್ಮೂರ ಫ್ಯಾಷನ್ ಜಾನೀ .. ಇದು ಇಂಡಿಯನ್ ಮಾಡೆಲ್ ಪೋನಿ
          ಇದು ನಮ್ಮೂರ ಫ್ಯಾಷನ್ ಜಾನೀ .. ಇದು ಇಂಡಿಯನ್ ಮಾಡೆಲ್ ಪೋನಿ
ಕೋರಸ್ : ಹರೇ ರಾಮ ಹರೇ ರಾಮ ಹರೇ ರಾಮ ಹರೇ ಹರೇ
               ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಹರೇ..
-------------------------------------------------------------------------------------------------------------------------

No comments:

Post a Comment