ಹೊಸಿಲು ಮೆಟ್ಟಿದ ಹೆಣ್ಣು ಚಲನ ಚಿತ್ರದ ಹಾಡುಗಳು
- ಹೂನಗೆ ದೈವದ ಸನ್ನಿಧಿಯೋ
- ಸಾವಿರ ಪ್ರಶ್ನೆಯ ಕೇಳಿದೆ ಹೃದಯ
- ಶಕುಂತಲೆಯ ಮರೆತನೆಂದು ಮಹಾರಾಜ ದುಷ್ಯಂತ
- ಅಂದ ಚೆಂದ ಸ್ವರ್ಗದಿಂದ
- ಹೆಣ್ಣಿನ ಕಣ್ಣಿನ ನೋಟಕೆ ಕಾಮನ ಬಾಣಕ್ಕೆ
ಹೊಸಿಲು ಮೆಟ್ಟಿದ ಹೆಣ್ಣು (೧೯೭೬) - ಹೂನಗೆ ದೈವದ ಸನ್ನಿಧಿಯೋ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಿ., ಪಿ.ಸುಶೀಲಾ
ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ
ಹೂನಗೆ ದೈವದ ಸನ್ನಿಧಿಯೋ, ಭೂಮಿಗೆ ಬಂದ ಪೌರ್ಣಿಮೆಯೊ
ಯಾರ ಮನೆಯಾ ಅಂಗಳದಲ್ಲಿ ಅರಳಿದ ಮಲ್ಲಿಗೆಯೋ ... ಅರಳಿದ ಮಲ್ಲಿಗೆಯೋ

ಮಾನಿನಿಯರನ ನಾ ಕಂಡದು ಉಂಟು ಮನವನು ತಂದವನಲ್ಲ
ಮದುವೆಯ ಮಂಟಪ ಕಂಡದು ಉಂಟು ಮದುಮಗ ನಾನಾಗಿಲ್ಲ
ನನಗು ನಿನಗೂ ಎಲ್ಲಿಯ ನಂಟು ಇದುವೇ ಬಿಡಿಸದ ಒಗಟು.. ಇದುವೇ ಬಿಡಿಸದ ಒಗಟು

ಹೂಂ ಹೂಂ ಹೂಂ ಹೂಂ ಹೂಂ
ದೈವಕೆ ಸತ್ಯವು ತಿಳಿದೆರಲೇನು ಎದುರಿಗೆ ಬರುವವನಲ್ಲ
ಮಗುವೇ ನಿನಗೆ ನಿಜವೂ ತಿಳಿದರು ಮಾತನು ಬಲ್ಲವನಲ್ಲ
ಯಾರನು ನಿಂದಿಸಿ ಫಲವೇನುಂಟು ನನ್ನವರಾರು ಇಲ್ಲ.. ನನ್ನವರಾರು ಇಲ್ಲ..
ನಿನ್ನವಳಾಗಿ ನಾನಿಹೆನಲ್ಲ ವೇದನೆಯೇತಕೆ ನಲ್ಲ
ನಂದಾದೀಪವ ಬೆಳಗಲು ಬಂದೆ ಮನೆಯನು ಅಳಿಸಲು ಅಲ್ಲ ...
ನಿಮ್ಮ ಮನೆಯನು ಅಳಿಸಲು ಅಲ್ಲ
ನಾನು ಹಚ್ಚುವ ಹೊಂಬೆಳಕಲ್ಲಿ ಕಾಣುವೆ ಸತ್ಯವನೆಲ್ಲಾ ನೀ ಕಾಣುವೆ ಸತ್ಯವನೆಲ್ಲಾ
ಹೂನಗೆ ದೈವದ ಸನ್ನಿಧಿಯೇ, ಭೂಮಿಗೆ ಬಂದ ಪೌರ್ಣಿಮೆಯೇ
ನಿಮ್ಮ ಮನೆಯಾ ಅಂಗಳದಲ್ಲಿ ಅರಳಿದ ಮಲ್ಲಿಗೆಯೇ... ಅರಳಿದ ಮಲ್ಲಿಗೆಯೇ
------------------------------------------------------------------------------------------------------------------------
ಹೊಸಿಲು ಮೆಟ್ಟಿದ ಹೆಣ್ಣು (೧೯೭೬) - ಸಾವಿರ ಪ್ರಶ್ನೆಯ ಕೇಳಿದೆ ಹೃದಯ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಪಿ.ಸುಶೀಲಾ
ಸಾವಿರ ಪ್ರಶ್ನೆಯ ಕೇಳಿದೆ ಹೃದಯ ಉತ್ತರ ಬಲ್ಲವ ನೀನೇ

ಒಡಲಲಿ ಮೂಡಿದ ನೂತನ ಬೇಗೆಯ ಆರಿಸಬಲ್ಲವ ನೀನೇ.. ನೀನೇ

-----------------------------------------------------------------------------------------------------------------------
ಹೊಸಿಲು ಮೆಟ್ಟಿದ ಹೆಣ್ಣು (೧೯೭೬) - ಶಕುಂತಲೆಯ ಮರೆತನೆಂದು ಮಹಾರಾಜ ದುಷ್ಯಂತ

ಮನವಿದು ಆಡಿದೆ ಉಯ್ಯಾಲೆ ಆಸೆಯ ಅಲೆಗಳ ಮೇಲೆ
ಕಣ್ಣುಗಳಲ್ಲಿ ಕವಿತೆಯ ಬರೆದು.. ಕಣ್ಣುಗಳಲ್ಲಿ ಕವಿತೆಯ ಬರೆದು..
ಒಲವಿನ ಗೆಳೆತನ ತಂದೆನೆಯೇ..
ಸಾವಿರ ಪ್ರಶ್ನೆಯ ಕೇಳಿದೆ ಹೃದಯ ಉತ್ತರ ಬಲ್ಲವ ನೀನೇ
ಜೀವ ಜೀವದ ಸಂಭ್ರಮ ಸಂಗಮ ನಮ್ಮಲ್ಲಿ ತಂದಿದೆ ಪ್ರೇಮಾ
ನಮ್ಮಲ್ಲಿ ನಡುವೆ ಈ ಸಂಬಂಧ.. ನಮ್ಮಲ್ಲಿ ನಡುವೆ ಈ ಸಂಬಂಧ
ಯಾವುದೋ ಜನ್ಮದ ಪ್ರೇಮಾನುಬಂಧಸಾವಿರ ಪ್ರಶ್ನೆಯ ಕೇಳಿದೆ ಹೃದಯ ಉತ್ತರ ಬಲ್ಲವ ನೀನೇ
-----------------------------------------------------------------------------------------------------------------------
ಹೊಸಿಲು ಮೆಟ್ಟಿದ ಹೆಣ್ಣು (೧೯೭೬) - ಶಕುಂತಲೆಯ ಮರೆತನೆಂದು ಮಹಾರಾಜ ದುಷ್ಯಂತ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಪಿ.ಸುಶೀಲಾ
ಹೊಸಿಲು ಮೆಟ್ಟಿದ ಹೆಣ್ಣು (೧೯೭೬) - ಅಂದ ಚೆಂದ ಸ್ವರ್ಗದಿಂದ

ಆಆಆಅ ಆಆಆಅ ಆಆಆಅ ಆಆಆಅ
ಶಕುಂತಲೆಯ ಮರೆತನೆಂದು ಮಹಾರಾಜ ದುಷ್ಯಂತ
ಕಂಬನಿಯೇ ಅವಳ ಪಾಲು ಜೀವನ ಪರ್ಯಂತ
ಆ ಕಥೆಗೆ ಕಾರಣ ಮುನಿಯು ಕೊಟ್ಟ ಶಾಪ
ಈ ವ್ಯಥೆಗೆ ಕಾರಣ ಯಾರು ಗೈದ ಪಾಪ
ಹೆತ್ತ ಮಗನ ದೂರ ತೊರೆದ ಇಂದು ಒಬ್ಬ ತಂದೆ
ತನ್ನ ಮಗನ ದೂರ ತೊರೆದ ಇಂದು ಒಬ್ಬ ತಂದೆ
ಕರುಳಕುಡಿಯ ಕಂಡು ಹೆಮ್ಮೆ ಪಡುವ ಲೋಕದಲ್ಲಿ
ಯಾರ ಮಗನೋ ಕಾಣೆ ಎನುವ ಕಲ್ಲು ಹೃದಯವಿಲ್ಲಾ
ದಾನ ಮಾಡಿ ಪಾರಾದರೂ ಜಗದ ನೀತಿಯಿಂದ
ಮರೆಸಲಾಗದೆಂದು ಅವನ ಕಣ್ಣುಗಳಿಂದ
ಸಿಂಹದ ಮರಿ ಭರತನಿಗೇ ಕೂಡಿ ಬಂದ ವೇಳೆ
ಬೆಸ್ತ ತಂದ ಉಂಗುರ ಸಾಕ್ಷಿಯಾದ ವೇಳೆ
ತಂದೆ ಮಗನ ಮಿಲನವಾದ ಹರುಷದ ವೇಳೆ
ಬರುವುದೆಂದೋ ಕಂದಾ ನಿನಗೂ ಆ ಶುಭವೇಳೆ
--------------------------------------------------------------------------------------------------------------------------
ಮರೆಸಲಾಗದೆಂದು ಅವನ ಕಣ್ಣುಗಳಿಂದ
ಸಿಂಹದ ಮರಿ ಭರತನಿಗೇ ಕೂಡಿ ಬಂದ ವೇಳೆ
ಬೆಸ್ತ ತಂದ ಉಂಗುರ ಸಾಕ್ಷಿಯಾದ ವೇಳೆ
ತಂದೆ ಮಗನ ಮಿಲನವಾದ ಹರುಷದ ವೇಳೆ
ಬರುವುದೆಂದೋ ಕಂದಾ ನಿನಗೂ ಆ ಶುಭವೇಳೆ
--------------------------------------------------------------------------------------------------------------------------
ಹೊಸಿಲು ಮೆಟ್ಟಿದ ಹೆಣ್ಣು (೧೯೭೬) - ಅಂದ ಚೆಂದ ಸ್ವರ್ಗದಿಂದ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಪಿ.ಸುಶೀಲಾ
ಆಆಆಅ ಆಆಆಅ ಆಆಆಅ ಆಆಆಅ
ಆಆಆಅ... ಆಆಆಅ... ಆಆಆಅ ಆಆಆಅ
ಧೀಂತ ಧೀಂತ ಧೀಂತ ಧೀಂತ ಧೀನ ಧೀರನಾ... ಧೀರನಾ ಧೀಂತ ತನನ

ಧೀಂತ ತನನ ಧೀಂತ ತನನ
ಅಂದ ಚೆಂದ ಸ್ವರ್ಗದಿಂದ ತುಂಬಿ ನಾ ಬಂದೆ
ನಿನ್ನ ಒಂದು ನೋಟಕ್ಕೆಂದು ಕಾದು ನಿಂದೆ
ಅಂದ ಚೆಂದ ಸ್ವರ್ಗದಿಂದ ತುಂಬಿ ನಾ ಬಂದೆ
ನಿನ್ನ ಒಂದು ನೋಟಕ್ಕೆಂದು ಕಾದು ನಿಂದೆ
ತಾಪಕೆ ಕೌಶಿಕ... ತಾಪಕೆ ಕೌಶಿಕ ನಿನ್ನ ದಾಸಿ ಈ ಮೇನಕಾ
ಅಂದ ಚೆಂದ ಸ್ವರ್ಗದಿಂದ ತುಂಬಿ ನಾ ಬಂದೆ ನಿನ್ನ ಒಂದು ನೋಟಕ್ಕೆಂದು ಕಾದು ನಿಂದೆ
ಅಂದ ಚೆಂದ ಸ್ವರ್ಗದಿಂದ ತುಂಬಿ ನಾ ಬಂದೆ
ನಿನ್ನ ಒಂದು ನೋಟಕ್ಕೆಂದು ಕಾದು ನಿಂದೆ
ತಾಪಕೆ ಕೌಶಿಕ... ತಾಪಕೆ ಕೌಶಿಕ ನಿನ್ನ ದಾಸಿ ಈ ಮೇನಕಾ
ನಿನ್ನ ಒಂದು ನೋಟಕ್ಕೆಂದು ಕಾದು ನಿಂದೆ
ಅನುರಾಗವಾಗಲಿ ಈ ನಿನ್ನ ಯಾಗ
ಅನುರಾಗವಾಗಲಿ ಈ ನಿನ್ನ ಯಾಗ
ಹೊಸದಾದ ಪ್ರೇಮ ಅನುದಿನ ಹೋಮ
ಹೊಸದಾದ ಪ್ರೇಮ ಅನುದಿನ ಹೋಮ
ಇನಿಯಳ ಧ್ಯಾನ ಜಪತಪ ಸ್ನಾನ
ನಾನೇ ನಿನ್ನ ಜಪಮಾಲಿಕಾ
ಅಂದ ಚೆಂದ ಸ್ವರ್ಗದಿಂದ ತುಂಬಿ ನಾ ಬಂದೆ
ನಿನ್ನ ಒಂದು ನೋಟಕ್ಕೆಂದು ಕಾದು ನಿಂದೆ
-------------------------------------------------------------------------------------------------------------------------
ಹೊಸಿಲು ಮೆಟ್ಟಿದ ಹೆಣ್ಣು (೧೯೭೬) - ಹೆಣ್ಣಿನ ಕಣ್ಣಿನ ನೋಟಕೆ ಕಾಮನ ಬಾಣಕ್ಕೆ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ, ಸುಮಿತ್ರಾ, ಈಶ್ವರಿ
ಹೆಣ್ಣಿನ ಕಣ್ಣಿನ ನೋಟಕೆ ಕಾಮನ ಬಾಣಕ್ಕೆ
ಕೆಂದುಟಿ ಅಂಚಲಿ ನಗೆ ಚೆಲ್ಲಿ ಬೀಸಿದ ಗಾಳಕ್ಕೆ

ಸೊಕ್ಕಿ ಸೊರಗಿ ತತ್ತರಿಸಿ ಬ್ರಹ್ಮಚಾರಿ ಬಿದ್ದ ಜಾರಿ
ಸೀರೆ ಸೆರೆಗು ಸೋಕಿದಾಗ ಲಕ್ಷ್ಯವು ಏನಾಯ್ತು
ಬಳೆಗಳ ಕಿಣಿಕಿಣಿ ನಾದವ ಕೇಳಿ ಗಾಳಿ ಪಾಲಾಯ್ತು
ಹೆಣ್ಣಿನ ನೆರಳಿಗೆ ಹೆದುರುವ ಹೈದ ಏಕೆ ಹೀಗಾದ
ಹರೆಯದ ಗುಂಗಿಗೆ ಹನುಮನ ಭಕ್ತನು ಸೋತು ಹುಚ್ಚಾದ
ಸೃಷ್ಟಿ ಮಾಡಿದ ಬ್ರಹ್ಮನೇ ಹೆಣ್ಣಿನ ಚೆಲುವಿಗೆ ಮರುಳಾದ
ಬ್ರಹ್ಮ ತೋರಿದ ದಾರಿಯಲಿ ನಡೆದ ಬ್ರಹ್ಮಚಾರಿ
ರಂಗೋಲಿ ಹಾಸಿದ ಹಸೆಮಣೆಗೆ ರಾಮರು ಬರುತ್ತಾರೆ
ಕಣ್ಣುಗಳಲ್ಲೇ ಯಾರೇನೋ ಅರಸಿ ಮೆಲ್ಲಗೆ ನಗುತಾರೆ
ಹೂವನು ಮುಡಿದು ತಲೆಯನು ತಗ್ಗಿಸಿ ವಧುವು ಬರುತ್ತಾಳೆ
ವರನನು ಕಂಡು ನಾಚಿಕೆಯಿಂದ ರಂಗೇರಿ ನಿಲ್ಲುತ್ತಾಳೆ
ಅಕ್ಕಯ್ಯ ಭಾವಯ್ಯ ಮುತ್ತಿನಂಥ ಜೋಡಿ ನೀವಯ್ಯ
ನಿಲ್ಲಯ್ಯ ಒಮ್ಮೆ ನೋಡಯ್ಯ ಇವಳಂಥ ರತಿ ಬೇರೆ ಇಲ್ಲವಯ್ಯಾ
ಆರತಿಗೊಬ್ಬ ಕೀರ್ತಿಗೆ ಒಬ್ಬ ಮಗನು ಸಾಕೆಂಬ ಮಾತೆಲ್ಲ ನಿಮಗೇಕಯ್ಯ
ಕಣ್ಣಲ್ಲಿ ಸುಖದ ಮುತ್ತು ತುಂಬಿರಲಿ
ಎಲ್ಲ ಹೊತ್ತು ಹತ್ತು ಮಕ್ಕಳು ಹೆತ್ತು ನೀನು ಬಾಳಯ್ಯಾ
ಏ.. ಗಂಡು ಬೀರಿಗಳೇ ಬಣ್ಣದ ಚಿಟ್ಟೆಗಳೇ
ಲಜ್ಜೆ ಮಾನ ಮರ್ಯಾದೆ ಮಾರಿ ಬಂದಿರಾ
ಇದೇ ನಾಗರಿಕತೆ ಎಂದು ಕೊಂಡಿರಾ
ಮಹಿಳೆಯರು ನೀವೆಂದು ಮರೆತು ಹೋದಿರಾ
ಗುಂಪು ಕಟ್ಟಿ ರಂಪ ಮಾಡಿ ಹೆದರುವ ನಾನಲ್ಲ
ನೂರು ಹೆಣ್ಣು ಬಂದರೂನು ಲಕ್ಷ್ಯ ಬಿಡುವವನಲ್ಲಾ
ಲಂಗು ಲಗಾಮಿಲ್ಲದೇ ನಡೆದು ಕೊಂಡಿರಾ
ಅಂದು ಶಿವನ ಕೆಣಕಿ ಬಂದ ಕಾಮನು ಏನಾದ
ನೆತ್ತಿ ಕಣ್ಣ ಬೆಂಕಿಯಲ್ಲಿ ಬೂದಿಯಾದ
ಹೆಣ್ಣಿನ ಕಣ್ಣಿನ ನೋಟಕೆ ಕಾಮನ ಬಾಣಕ್ಕೆ
ಕೆಂದುಟಿ ಅಂಚಲಿ ನಗೆಚೆಲ್ಲಿ ಬೀಸಿದ ಗಾಳಕ್ಕೆ
ಸೊಕ್ಕಿ ಸೊರಗಿ ಬಿಳೋನಲ್ಲ ಬ್ರಹ್ಮಚಾರಿ ನಾನು ಬ್ರಹ್ಮಚಾರಿ
ಆಲ್ವೇಸ್ ಬ್ರಹ್ಮಚಾರಿ

No comments:
Post a Comment