ಸದಾರಮೆ ಚಲನಚಿತ್ರದ ಹಾಡುಗಳು
- ಬಾರೆ ಬಾರೆ ನನ್ನ ಹಿಂದೆ ಹಿಂದೆ
- ಹೇಳುವೆ ಕಣಿಯ ಹೇಳುವೆ ಕಣಿಯ ಹೊಯ್
- ಚಿನ್ನ ಕೇಳಬ್ಯಾಡವೇ ನನ್ನ ಪುರಾಣ
- ಪಟ್ಟಾಭಿಷೇಕ..
- ವನರಾಣಿ ಎಲ್ಲಿಂದ
- ಕಾಣದ ಹೆಣ್ಣ
- ಕರುನಾಳು ಕಾಯೋ ದೇವಾ
- ಪ್ರೇಮವೇ ಲೋಕದ ಜೀವ
- ಬಾಳುವೇಯಾ ದೇಗುಲದ
- ಬಿರುಗಾಳಿ ಬಡಿದ
ಸದಾರಮೆ (೧೯೫೬) - ಬಾರೆ ಬಾರೆ ನನ್ನ ಹಿಂದೆ ಹಿಂದೆ
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ: ಸುಂದರರಾಜನ
ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೇ ಮೆಚ್ಚಿ ಬಂದ ಪುರುಷರೆಲ್ಲಾ ಒಂದೇ ಒಂದೇ
ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೇ ಮೆಚ್ಚಿ ಬಂದ ಪುರುಷರೆಲ್ಲಾ ಒಂದೇ ಒಂದೇ
ಹೇಳುವೆ ಕಣಿಯ ಹೇಳುವೆ ಕಣಿಯ ಹೊಯ್
ಹೇಳುವೆ ಕಣಿಯ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ ಕಣಿ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ ಕಣಿಯ ಹೇಳುವೆ ಕಣಿಯ
ಇದ್ದುದ್ದೆಲ್ಲ ಇದ್ದಹಾಂಗೆ ಹೇಳುವೆ ಕಣಿಯಾ ಹೊಯ್..
ಇದ್ದುದ್ದೆಲ್ಲ ಇದ್ದಹಾಂಗೆ ಹೇಳುವೆ ಕಣಿಯಾ
ಮನಸಿನಾಗೆ ನೆನಸಿದಾಂಗ ಎಳೆಯ ಬಿಳಿಯ ಗೆಳೆಯ
ಹೇಳುವೆ ಕಣಿಯ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ ಕಣಿಯ ಹೇಳುವೆ ಕಣಿಯ
ಕಾಳಿ ಮುಳಿ ಗಾಳಿ ನನ್ನ ಕಣ್ಣ ಪಿಶಾಚಿ
ಕಾಳಿ ಮುಳಿ ಗಾಳಿ ನನ್ನ ಕಣ್ಣ ಪಿಶಾಚಿ
ಯಂತ್ರ ಮಂತ್ರ ತಂತ್ರ ಎಲ್ಲಾ ಬಲ್ಲೆ ಕುತಂತ್ರ ಹಾಯ್
ಯಂತ್ರ ಮಂತ್ರ ತಂತ್ರ ಎಲ್ಲಾ ಬಲ್ಲೆ ಕುತಂತ್ರ
ಮದ್ದಿನ ಕಣಿ ಮಾಗದ ಕಣಿ ಭೂತದ ಕಣಿ ಪ್ರೇತದ ಕಣಿ....
ಮದ್ದಿನ ಕಣಿ ಮಾಗದ ಕಣಿ ಭೂತದ ಕಣಿ ಪ್ರೇತದ ಕಣಿ
ಜಟಿ ಬಂದ ತುಂಟ ಹಕ್ಕಿ ಜಾರಿದ ಹಾರಿದ ಕಣಿಯ
ಹೇಳುವೆ ಕಣಿಯ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ ಕಣಿಯ ಹೇಳುವೆ ಕಣಿಯ
ಹೊಸ ಸುದ್ದಿ ಕೇಳಿ... ಹೊಸ ಸುದ್ದಿ
ಹೊಸ ಸುದ್ದಿ ಹುಸಿ ಸುದ್ದಿ ಬಿಸಿ ಬಿಸಿ ಸುದ್ದಿ
ಒಳ್ಳೆ ಸುದ್ದಿ ಮಳೆ ಸುದ್ದಿ ಹೇಳುವೆ ಬುದ್ದಿ
ಒಳ್ಳೆ ಸುದ್ದಿ ಮಳೆ ಸುದ್ದಿ ಹೇಳುವೆ ಬುದ್ದಿ
ರೊಕ್ಕದ ಸುದ್ದಿ ಮಕ್ಕಳ ಸುದ್ದಿ
ಅಕ್ಕರೆಯ ಸಕ್ಕರೆಯ ಚಿಕ್ಕ ಹೆಣ್ಣ ಕೈ ಹಿಡಿಯೋ
ಲೆಕ್ಕದ ಕಣಿಯ ಒಡೆಯ
ಹೇಳುವೆ ಕಣಿಯ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಕಣಿ ಕಣಿ

ಬ್ಯಾರೆ ದಾರಿ ನಿಂಗೆ ತೋರುತಿನಿ ಮುಂದೆ, ನೀ ಬೆಚ್ಚಿ ಬಿದ್ದು ನೋಡಬ್ಯಾಡ ಹಿಂದೆ ಮುಂದೆ
ಗಸ್ತು ತಿಂದ ಗಂಡನೋ, ಸುಸ್ತು ಹೊಡೆದ ಭಂಡನೋ
ಶಿಸ್ತಿನಿಂದ ಕೈ ಹಿಡಿದ ಪುಂಡನೋ ಪ್ರಚಂಡನೋ
ಕುಂತಲ್ಲೇ ಕಾಯಿಸದೆ ಬಂದೋನೆ ಮನ್ಮಥ
ಕುಂತಲ್ಲೇ ಕಾಯಿಸದೆ ಬಂದೋನೆ ಮನ್ಮಥ
ಬಾರೆ ಬಾರೆ ಬಾ ಬಾರೆ
ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೇ ಮೆಚ್ಚಿ ಬಂದ ಪುರುಷರೆಲ್ಲಾ ಒಂದೇ ಒಂದೇ
ಬ್ಯಾರೆ ದಾರಿ ನಿಂಗೆ ತೋರುತಿನಿ ಮುಂದೆ, ನೀ ಬೆಚ್ಚಿ ಬಿದ್ದು ನೋಡಬ್ಯಾಡ ಹಿಂದೆ ಮುಂದೆ
ಬಿಂಕವಾಗಿ ಕರೆತಂದೆ ಮಂಕು ಬೂದಿ ಊದಿ ಬಂದೆ
ಬಿಂಕವಾಗಿ ಕರೆತಂದೆ ಮಂಕು ಬೂದಿ ಊದಿ ಬಂದೆ
ಶಂಖ ವಾದ್ಯ ಮಾಡ್ತಾರಲ್ಲೋ ಹರಹರ
ಶಂಖ ವಾದ್ಯ ಮಾಡ್ತಾರಲ್ಲೋ ಹರಹರ ಕಿಂಕರರ ಕಾಪಾಡೋ ಶಂಕರ
ಕಿಂಕರರ ಕಾಪಾಡೋ ಶಂಕರ
ಸರಸರ ಮುಂದೆ ಸರಿ ಕಿರಿಕಿರಿ ಕಿನ್ನರಿ
ಸರಸರ ಮುಂದೆ ಸರಿ ಕಿರಿಕಿರಿ ಕಿನ್ನರಿ ತಿರುಮರಿ ಜಾಣಮರಿ ಠಾಕು ಠೀಕು ಟಿಂಗರಿ
ತಿರುಮರಿ ಜಾಣಮರಿ ಠಾಕು ಠೀಕು ಟಿಂಗರಿ
ನಗುತ್ತಾ... ಅಳುತ್ತಾ .. ಬಡಬಡನೆ ಹಾಂಗೆ ಹಿಂಗೇ
ಇಡುಗಡೆ ಬಿಡುಗಡಿ ನಡಿನಡಿ ಗಡಿಬಿಡಿ
ಇಡುಗಡೆ ಬಿಡುಗಡಿ ನಡಿನಡಿ ಹಿಂದಡಿ ಮುಂದಡಿ ನಡಿ ನಡಿ
ತಗಡುತತತತಂಗಡತಾ ತಗಾಂಡುತತಾ ತಾಳಂಗತಗಡುತತಾತ
ತಗಡುತತತತಂಗಡತಾ ತಗಾಂಡುತತಾ ತಾಳಂಗತಗಡುತತಾತ
ಒಂಟಿಯಾಗಿ ಕಾದಿದ್ದೆ...... ಏಏಏಏಏ
ಒಂಟಿಯಾಗಿ ಕಾದಿದ್ದೆ ಜಂಟಿಗಾಗಿ ನಾ ಬಂದೆ
ಒಂಟಿಯಾಗಿ ಕಾದಿದ್ದೆ ಜಂಟಿಗಾಗಿ ನಾ ಬಂದೆ
ತಂಟೆ ಗಿಂಟೆ ಮಾಡಬೇಡವೇ ಜಂಜೂಟಿ
ಒಂಟಿಯಾಗಿ ಕಾದಿದ್ದೆ ಜಂಟಿಗಾಗಿ ನಾ ಬಂದೆ
ತಂಟೆ ಗಿಂಟೆ ಮಾಡಬೇಡವೇ ಜಂಜೂಟಿ
ತಂಟೆ ಗಿಂಟೆ ಮಾಡಬೇಡವೇ ಜಂಜೂಟಿ
ತುಂಟತನ ತೋರಬ್ಯಾಡವೇ ಬಿತ್ತರಿ ನೀ
ತುಂಟತನ ತೋರಬ್ಯಾಡವೇ ಬಿತ್ತರಿ ನೀ
ತುಂಟತನ ತೋರಬ್ಯಾಡವೇ ಬಿತ್ತರಿ
ಕುಡಿ ಕುಡಿ ನೋಟ ಹುಡುಗಾಟ ಉಲ್ಟಾ ಪಲ್ಟಾ
ಕುಡಿ ಕುಡಿ ನೋಟ ಹುಡುಗಾಟ ಉಲ್ಟಾ ಪಲ್ಟಾ
ಬಾ ಝಣಕ ಝಣಕ ಕುಣಿಯುತ ಬಾ
ಝುಮ್ ಝುಮ್ ಝುಮ್ ಝುಮ್ ಜಿಗಿಯುತ ಬಾ
ನೆಟ್ಟಗೆ ಬಾ ಸೊಟ್ಟಗೆ ಬಾ ಮದ್ದಾನೆ ಮರಿಯಾನೆ ಕಿರ್ರಾ ಬರ್ರಾ ಕುಯ್ಯೋ ಮರ್ರೋ
ಚಿನ್ನ ರನ್ನ ಸೀಮೆ ಸುಣ್ಣ ಗುಡು ಗುಡು ಗುಡು ಗುಡು ಗುರ್
ತಕ್ ಜಣ ತಾ ಹ್ಹಾಂ.. ನಗ ನಗ ನಗ ನಗ ನರ್ ತಕ್ ಧಿಮಿ ತಾ ಹೇ..
ತಕ್ ಜಣ ತಾ ಹ್ಹಾಂ.. ನಗ ನಗ ನಗ ನಗ ನರ್ ತಕ್ ಧಿಮಿ ತಾ ಹೇ..
ಡುಂ ಡುಂ ಡುಂ ಡುಂ ತಡೀರ್ ಪಡೀರ್ ತೊಂ ತಾ
ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೇ ಮೆಚ್ಚಿ ಬಂದ ಪುರುಷರೆಲ್ಲಾ ಒಂದೇ ಒಂದೇ
ಬ್ಯಾರೆ ದಾರಿ ನಿಂಗೆ ತೋರುತಿನಿ ಮುಂದೆ, ನೀ ಬೆಚ್ಚಿ ಬಿದ್ದು ನೋಡಬ್ಯಾಡ ಹಿಂದೆ ಮುಂದೆ
ಬ್ಯಾರೆ ದಾರಿ ನಿಂಗೆ ತೋರುತಿನಿ ಮುಂದೆ, ನೀ ಬೆಚ್ಚಿ ಬಿದ್ದು ನೋಡಬ್ಯಾಡ ಹಿಂದೆ ಮುಂದೆ
------------------------------------------------------------------------------------------------------------------------
ಸದಾರಮೆ (೧೯೩೫ ಮತ್ತು ೧೯೫೬) - ಹೇಳುವೆ ಕಣಿಯ ಹೇಳುವೆ ಕಣಿಯ ಹೊಯ್
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ: ಸುಂದರರಾಜನ
ಸದಾರಮೆ (೧೯೩೫ ಮತ್ತು ೧೯೫೬) - ಹೇಳುವೆ ಕಣಿಯ ಹೇಳುವೆ ಕಣಿಯ ಹೊಯ್
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ: ಸುಂದರರಾಜನ
ಹೇಳುವೆ ಕಣಿಯ ಹೇಳುವೆ ಕಣಿಯ ಹೊಯ್
ಹೇಳುವೆ ಕಣಿಯ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ ಕಣಿ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ ಕಣಿಯ ಹೇಳುವೆ ಕಣಿಯ
ಇದ್ದುದ್ದೆಲ್ಲ ಇದ್ದಹಾಂಗೆ ಹೇಳುವೆ ಕಣಿಯಾ ಹೊಯ್..
ಇದ್ದುದ್ದೆಲ್ಲ ಇದ್ದಹಾಂಗೆ ಹೇಳುವೆ ಕಣಿಯಾ
ಮನಸಿನಾಗೆ ನೆನಸಿದಾಂಗ ಎಳೆಯ ಬಿಳಿಯ ಗೆಳೆಯ
ಹೇಳುವೆ ಕಣಿಯ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ ಕಣಿಯ ಹೇಳುವೆ ಕಣಿಯ
ಕಾಳಿ ಮುಳಿ ಗಾಳಿ ನನ್ನ ಕಣ್ಣ ಪಿಶಾಚಿ
ಕಾಳಿ ಮುಳಿ ಗಾಳಿ ನನ್ನ ಕಣ್ಣ ಪಿಶಾಚಿ
ಯಂತ್ರ ಮಂತ್ರ ತಂತ್ರ ಎಲ್ಲಾ ಬಲ್ಲೆ ಕುತಂತ್ರ ಹಾಯ್
ಯಂತ್ರ ಮಂತ್ರ ತಂತ್ರ ಎಲ್ಲಾ ಬಲ್ಲೆ ಕುತಂತ್ರ
ಮದ್ದಿನ ಕಣಿ ಮಾಗದ ಕಣಿ ಭೂತದ ಕಣಿ ಪ್ರೇತದ ಕಣಿ....
ಮದ್ದಿನ ಕಣಿ ಮಾಗದ ಕಣಿ ಭೂತದ ಕಣಿ ಪ್ರೇತದ ಕಣಿ
ಜಟಿ ಬಂದ ತುಂಟ ಹಕ್ಕಿ ಜಾರಿದ ಹಾರಿದ ಕಣಿಯ
ಹೇಳುವೆ ಕಣಿಯ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ ಕಣಿಯ ಹೇಳುವೆ ಕಣಿಯ
ಹೊಸ ಸುದ್ದಿ ಕೇಳಿ... ಹೊಸ ಸುದ್ದಿ
ಹೊಸ ಸುದ್ದಿ ಹುಸಿ ಸುದ್ದಿ ಬಿಸಿ ಬಿಸಿ ಸುದ್ದಿ
ಒಳ್ಳೆ ಸುದ್ದಿ ಮಳೆ ಸುದ್ದಿ ಹೇಳುವೆ ಬುದ್ದಿ
ಒಳ್ಳೆ ಸುದ್ದಿ ಮಳೆ ಸುದ್ದಿ ಹೇಳುವೆ ಬುದ್ದಿ
ರೊಕ್ಕದ ಸುದ್ದಿ ಮಕ್ಕಳ ಸುದ್ದಿ
ಅಕ್ಕರೆಯ ಸಕ್ಕರೆಯ ಚಿಕ್ಕ ಹೆಣ್ಣ ಕೈ ಹಿಡಿಯೋ
ಲೆಕ್ಕದ ಕಣಿಯ ಒಡೆಯ
ಹೇಳುವೆ ಕಣಿಯ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಕಣಿ ಕಣಿ
ಹೇಳುವೆ ಕಣಿಯ ಹೇಳುವೆ ಕಣಿಯ
------------------------------------------------------------------------------------------------------------
ಸದಾರಮೆ (೧೯೩೫ ಮತ್ತು ೧೯೫೬) - ಚಿನ್ನ ಕೇಳಬ್ಯಾಡವೇ ನನ್ನ ಪುರಾಣ
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಸುಂದರರಾಜನ
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಸುಂದರರಾಜನ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ ಈ ಸೀಮೆಗೇಲ್ಲಾ ಒಬ್ಬನೇ ನಾ ಜಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಬಿಲ್ಲಿನಿಂದ ಬಿಟ್ಟ ಹಾಗೇ ಸೂಯ್ಯ ಬಾಣ ನೀ ಬೀರಿ ಬೀರಿ ವಾರೆಗಣ್ಣ ಬಿನ್ನಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಕೈ ಕೆಸರಾಗದೇ ಮಾಡುವೇ... ಮೈ ಬೆವರದ ದುಡಿಮೆಯ
ನನಗಾಗಿ ಕೂಡಿಸವನೇ ಹಣಗಾರ... ರಾಶಿ ಬಂಗಾರ
ಓಟ್ಟೇನೆ ಅಂತ ಕಾದೌನೇ ಪೂರ....
ಸಜ್ಜ ಕೊಟ್ಟೆನೇ ಅಂತಾ ಕಾದೌನೇ ಪೂರಾ..
ಅವನಾ ಗುರುದಗೇ ಕಾಸುವೇ ಬಿಸಿನೀರ..
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನ ನನ್ನ ಪುರಾಣವ ಕೇಳಬ್ಯಾಡವೇ ಕೇಳಬ್ಯಾಡವೇ ಕೇಳಬ್ಯಾಡವೇ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಕೋಟೆ ಮ್ಯಾಲೇ ನಿನ್ನ ಬಚ್ಚಿಟ್ಟೂ.. ಕಣ್ಣಮುಚ್ಚಿದನೊಬ್ಬ ಕೂಲಿಯಣ್ಣ...
ಮೂಟೆ ನೂಲೇಣಿ ಬಲವಾಗಿ ಕಟ್ಟಿ... ಕಾದಿದ್ದ ಇನ್ನೊಬ್ಬ ಕಿರುಗಣ್ಣ..
ಇಬ್ಬರಿಗೂ ಕೈ ಕೊಟ್ಟ ಮತ್ತೊಬ್ಬ ಅಣ್ಣ... ಆಆಆ ಆಆಆಆ ಆಆಆ
ಈ ಇಬ್ಬರಿಗೂ ಕೈ ಕೊಟ್ಟ ಮತ್ತೊಬ್ಬ ಅಣ್ಣ ಆ ಭೂಪತಿ ನಾನೇ ನರಿಯಣ್ಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಹತ್ತು ಜೀವಗಳ ಕುತ್ತಿಗೆ ಕೈ ಇಕ್ಕೀ .. ಹೊತ್ತೂ ಕೂಳುಂಬುವ ನರಮಾನವ
ನೂರೂ ಮಂದಿಯ ಹೊಟ್ಟೆ ಮ್ಯಾಲೇ ಹೊಡೆದೂ ... ಉಉಉಉಉ
ಹಣಗಾರ ಹೇರುವ ಬಂಗಾರವ
ಹಣಗಾರರ ಸುಲಿಗೆ ಮಾಡ್ಯಾನೋ ಅರಸ... ಆಅಅಅ ಆಅಅಅ
ಈ ಹಣಗಾರರ ಸುಲಿಗೆ ಮಾಡ್ಯಾನೋ ಅರಸ
ಈ ಸುಲಿಗೆಯ ಕಸುಬಿಗೇ ಗುರೂ ನಾನೇ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
ಚಿನ್ನಾ ಕೇಳಬ್ಯಾಡವೇ ನನ್ನ ಪುರಾಣ
------------------------------------------------------------------------------------------------------------
ಸದಾರಮೆ (೧೯೩೫ ಮತ್ತು ೧೯೫೬) - ಪಟ್ಟಾಭೀಷೇಕ
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಮಾಧವಪೆದ್ದಿ ಸತ್ಯಂ
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಮಾಧವಪೆದ್ದಿ ಸತ್ಯಂ
ಪಟ್ಟಾಭಿಷೇಕ..ಹ್ಹ ಪಟ್ಟಾಭಿಷೇಕ.. ಹ್ಹ
ಸಿಕ್ಕಿದ ದಕ್ಕಿದ ಬೆಕ್ಕದರಗಿನ ಪಟ್ಟಾಭಿಷೇಕ.. ಓ.. ಪಟ್ಟಾಭಿಷೇಕ.. ಒಹೋ ಪಟ್ಟಾಭಿಷೇಕ..
ಪಟ್ಟಾಭಿಷೇಕ ಪಟ್ಟಾಭಿಷೇಕ ಸಿಕ್ಕಿದ ದಕ್ಕಿದ ಸೊಗಸಿನ ಪಟ್ಟಾಭಿಷೇಕ ಪಟ್ಟಾಭಿಷೇಕ.. ಪಟ್ಟಾಭಿಷೇಕ..
ತಕ್ಕಡಿ ಬೊಟ್ಟೂ ಎತ್ತಿಟ್ಟೂ ಲೆಕ್ಕದ ಗಟ್ಟು ಮುಚ್ಚಿಟ್ಟೂ
ತೊಲಗಿಸು ಅಂಗಡಿ ಇಕ್ಕಟ್ಟೂ ಭಲೇ ಭಲೇ ಅರಮನೇ ಬಿಕ್ಕಟ್ಟೂ
ಗದ್ದಗೇ ಏರಿ ಹದ್ದನೂ ಮೀರಿ ಗೆದ್ದವ ಗದ್ದಲವ ಮಾಡುವ.. ಪ ಟ್ಟಾ ಭಿ ಷೇ ಕ
ಅರಮನೆ ಸೋಂಕೂ ನನಗೇ ನನಗೇ ಆಗಂ ಬೋಪ್ಪೂ ನಿನಗೇ ನಿನಗೇ
ಕಾಡಿನ ಸೊಪ್ಪು ನಮ್ಮ ಭಾವನಿಗೇ
ಪಾಪ ಅಯ್ಯೋ ಪಾಪ ಪಾಪ ತುಂಬಾ ಪಾಪ
ಪಾಪಾ ಪುಟ್ಟ ಪಾಪಾ ಒಳೊಲೊಲಾಯೀ
ಪಾಪಾ ಪುಟ್ಟ ಪಾಪಾ ಮುದ್ದೂ ಪಾಪ
ಪಪ್ಪ ಪಪಪ್ಪಪ್ಪ ಪ್ಪಪ್ಪಪ್ಪಪ್ಪಪಟ್ಟಾಭಿಷೇಕ
ಹೇ.. ಪಟ್ಟಾಭಿಷೇಕ.. ಪಟ್ಟಾಭಿಷೇಕ.. ಪ ಟ್ಟಾ ಭಿಷೇಕ..
ಕಾಸಿನ ಭಟ್ಟರೇ ಬನ್ನೀ ಬನ್ನೀ ಕಾಲಿನ ಹೆಜ್ಜೇ ಹಾಕೀ ಹಾಕೀ
ಕಾಲಿನ ಹೆಜ್ಜೇ ಹಾಕೀ ಕಾಲಿನ ಹೆಜ್ಜೇ ಹಾಕೀ
ಎಡ ಬಲ ಎಡ ಬಲ ಎಡ ಬಲ
ಬಲ ಎಡ ಬಲ ಎಡ ಬಲ ಎಡ
ಎಡಬಲ ಎಡಬಲ ಎಡಬಲ ಧಡ ಫಳಾ
ದಡ್ಡ ಬಂತೋ ದಡ್ಡ ಬಂತೋ ದಡಬಡ ದಡಬಡ ದಡಬಡ
ದಡಬಡ ದಡಬಡ ದಡಬಡ ದಡಬಡ ಬಂತೋ ಪಟ್ಟಾಭಿಷೇಕ
ಸಿದ್ದೀ ಎಂಕಲ್ ಸಿದ್ದೀ ಸಿದ್ದೀ ಸಿದ್ದೀ ಎಂಕಲ್ ಸಿದ್ದೀ ಸಿದ್ಧೀ
ಸತ್ಯ ಇಲ್ಲದೇ ಬಾರೇ .. ಸಿದ್ದೀ ತೆಗೆದೂ ಹೋಗೇ..
ಸಿದ್ದೀ ಸಿದ್ದೀ ಎಂಕಲ್ ಸಿದ್ದೀ ಸಿದ್ಧೀ
ಅಪ್ಪಾ ನೀನೇ ಮಗಳ ಕೊಟ್ಟ ಜಾಣ
ಬೆಪ್ಪಾ ಮಾವ ರಾಜ್ಯ ಬಿಟ್ಟ ಕೋಣ
ದುಡ್ಡೂ ಕಾಸೂ ಸುರಿಯಲ್ಲಿಲ್ಲ ಝಣಝಣ
ಪುಕ್ಸಟ್ಟೇ ರಾಜ್ಯ ಬಂತೂ ಥಣಥಣ ಥಣಥಣ ಥಣಥಣ
ಪಟ್ಟಾಭಿಷೇಕ.. ಪಟ್ಟಾಭಿಷೇಕ.. ಪ ಟ್ಟಾ ಭಿಷೇಕ..
-------------------------------------------------------------------
ಸದಾರಮೆ (೧೯೩೫ ಮತ್ತು ೧೯೫೬) - ವನರಾಣಿ ಎಲ್ಲಿಂದ
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಪಿ.ಸುಶೀಲಾ
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಪಿ.ಸುಶೀಲಾ
ಲಾಲಲ್ಲಲಲಾ ಲಲ್ಲಲಲಾಲಾ ಲಲ್ಲಲಲಲಾ ಲಲಾ ಆಆಆ... ಓಓಓಓಓ ಓಓಓಓಓ
ವನರಾಣಿ ಎಲ್ಲಿಂದ ತಂದೇ
ವನರಾಣಿ ಎಲ್ಲಿಂದ ತಂದೇ ಚೆಲುವಾ ಮನವಾ ಸೆಳೆವ ಸುಂದರ ಭಾವ ಹೋಯ್
ವನರಾಣಿ ಎಲ್ಲಿಂದ ತಂದೇ ಚೆಲುವಾ ಮನವಾ ಸೆಳೆವ ಸುಂದರ ಭಾವ ಹೋಯ್
ಹೇಳೇ ವನರಾಣಿ ಎಲ್ಲಿಂದ ತಂದೇ
ಎಲ್ಲ ಸಿಂಗಾರ ವಯ್ಯಾರ ಯಾವದೇ ನಲ್ಲೆ ನಿನಗಿಂತ ಪ್ರಸ್ತಾವ ಪಿರಿ ಯಾವುದೇ
ಎಲ್ಲ ಸಿಂಗಾರ ವಯ್ಯಾರ ಯಾವದೇ ನಲ್ಲೆ ನಿನಗಿಂತ ಪ್ರಸ್ತಾವ ಪಿರಿ ಯಾವುದೇ
ಈ ಪರಿಯಾ ಮೈಸಿರಿಯಾ
ಈ ಪರಿಯಾ ಮೈಸಿರಿಯಾ ಯಾವಲ್ಲಿ ನೀ ತಂದೆ ಜಾಣೇ
ಹೇಳೇ ವನರಾಣಿ ಎಲ್ಲಿಂದ ತಂದೇ ಚೆಲುವಾ ಮನವಾ ಸೆಳೆವ ಸುಂದರ ಭಾವ ಹೋಯ್
ಹೇಳೇ ವನರಾಣಿ ಎಲ್ಲಿಂದ ತಂದೇ
ಬಿಡುವೇ ಇಲ್ಲದ ಸಡಗರವೇನೇ ಆಆಆ...
ಬಿಡುವೇ ಇಲ್ಲದ ಸಡಗರವೇನೇ ಸಂತಸವೀವಾ ಸಂಭ್ರಮವೇನೇ
ಸಂತಸವೀವಾ ಸಂಭ್ರಮವೇನೇ
ಎಲ್ಲೆಲ್ಲೂ ತುಂಬಿರುವೇ ನೂರಾರೂ ಸಾಧನ
ಎಲ್ಲೆಲ್ಲೂ ತುಂಬಿರುವೇ ನೂರಾರೂ ಸಾಧನ
ಪತಿ ನಿನ್ನಾ ಜೀವನ ಪಾವನ ಆಆಆ.. ಬದುಕಿರುವೇ ಕಣ್ಮನ
ಹೇಳೇ ವನರಾಣಿ ಎಲ್ಲಿಂದ ತಂದೇ ಚೆಲುವಾ ಮನವಾ ಸೆಳೆವ ಸುಂದರ ಭಾವ ಹೋಯ್
ಹೇಳೇ ವನರಾಣಿ ಎಲ್ಲಿಂದ ತಂದೇ
--------------------------------------------------------------------
ಸದಾರಮೆ (೧೯೩೫ ಮತ್ತು ೧೯೫೬) - ಕಾಣದ ಹೆಣ್ಣ
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಸುಂದರರಾಜನ, ಪಿ.ಸುಶೀಲಾ
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಸುಂದರರಾಜನ, ಪಿ.ಸುಶೀಲಾ
ಹೆಣ್ಣು : ಕಾಣದ ಹೆಣ್ಣಾ ಕರೆತಂದೋನೇ ಜಾಣರ ಮೊರೆಗೆ ಮಸಿ ಬಳದೋನೇ
ಚಾಂಗ್ ತಾನೇ ನಂಬಾಲೋ ಗೆಳೆಯಾ ನಾ ನಿನ್ನ
ಈ ಆಟವೆಲ್ಲಾ ಮೂರೂ ದಿನ ಬಲ್ಲೇ ನಾ ನಿನ್ನ
ಗಂಡು : ಆ.. ಚೀಪಾಗೀ ಇರೋತನಕ ದೇವರಾಂಗೇ ಕಾಣತೀನೀ
ಜೀವಾ... ನನ್ನ ಜೀವಾಗಿರೋತನಕ ದೇವರಾಂಗೇ ಕಾಣತೀನೀ
ನಿನ್ನ ದೇವರಾಂಗೇ ಕಾಣತೀನೀ
ಆಜ್ಞೆ ಇಟ್ಟ ಮೇಲೆ ನಾನೂ ಮೋಸ ಮಾಡೋ ಹೈದ ಅಲ್ಲಾ..
ಆಜ್ಞೆ ಇಟ್ಟ ಮೇಲೆ ನಾನೂ ಮೋಸ ಮಾಡೋ ಹೈದ ಅಲ್ಲಾ..
ಅಲ್ಲಾ.. ಅಲ್ಲಾ.. ಅಲ್ಲಾ..
ಹೆಣ್ಣು : ದಿಟವೋ ಸಟೆಯೋ ಬರಿಯುಕ್ತ ಕಥೆಯೂ
ದಿವಸದ ಬಾಳೋ ಜನುಮದ ಹಾಳೋ
ಹುತ್ತದಾಗೇ ಕೈಯ್ಯಾ .. ಮಡಗಿದಮ್ಯಾಲೇ...
ತೆಪ್ಪೆಗಿರೂ ಮಣ್ಣೂ ಹಾವೂ ಚೇಳೋ
ಚಾಂಗ್ ತಾನೇ ನಂಬಾಲೋ ಗೆಳೆಯಾ ನಾ ನಿನ್ನ
ಈ ಆಟವೆಲ್ಲಾ ಮೂರೂ ದಿನ ಬಲ್ಲೇ ನಾ ನಿನ್ನ
ಗಂಡು : ಅಂಜಿಕೆಗೊಂದೇ ನಂಬಿಕೆ ಮದ್ದೂ ಸುಖವೇ ಚಿಂತೆಗೇ ಸಿಡಿ ಮದ್ದೂ
ಅಂಜಿಕೆಗೊಂದೇ ನಂಬಿಕೆ ಮದ್ದೂ ಸುಖವೇ ಚಿಂತೆಗೇ ಸಿಡಿ ಮದ್ದೂ
ಅದಕ್ಕೇ ಚಿನ್ನ ನಿನ್ನ ಕೈಯ್ಯಾರ ಕದ್ದೂ ನಾಜೂಕಿನಿಂದ ನಾ ಕರತಂದದ್ದೂ
ಅದಕ್ಕೇ ಚಿನ್ನ ನಿನ್ನ ಕೈಯ್ಯಾರ ಕದ್ದೂ ನಾಜೂಕಿನಿಂದ ನಾ ಕರತಂದದ್ದೂ
ಹೆಣ್ಣು : ಓಓಓಓಓ ... ಓಓಓಓಓ ... ಲಲ್ಲಲ್ಲಾ.. ಲಲ್ಲಲ್ಲಾ.. ಆಆಆ.. ಆಆಆ.. ಲೈವ್ ಲೈವ್ ಲೈವ್
ಇಬ್ಬರು: ಅಂಜಿಕೆ ಬಿಟ್ಟೂ ನಂಬಿಕೆ ಇಟ್ಟೂ ಮುಂಜಾನಿಂದ ಸಂಜೆತನಕ
ಹಾಡಿ ಹಾಡಿ ಕುಣಿಯೋಣೂ ಲೋಕ ಆಳೋನೂ
ಈ ಮೋಜಿನಾಗೇ ಗೆಳೆತನವ ಬೆಳೆಸಿ ಬಾಳೋನೂ..
ಹಾಡಿ ಹಾಡಿ ಕುಣಿಯೋಣೂ ಲೋಕ ಆಳೋನೂ
ಹೆಣ್ಣು : ಈ ಲೋಕ ಆಳೋನೂ ಗಂಡು: ಹೂಂ ಲೋಕ ಆಳೋನೂ
ಗಂಡು : ಹಾಡಿ ಹಾಡಿ ಹೆಣ್ಣು : ಜೋಡಿ ಜೋಡಿ
ಗಂಡು : ನಾನೂ ನೀನೂ ಹೆಣ್ಣು : ಜೋಡಿ ಜೋಡಿ
ಇಬ್ಬರು: ಹಾಡಿ ಹಾಡಿ ಕುಣಿಯೋಣೂ ಲೋಕ ಆಳೋನೂ
ಈ ಮೋಜಿನಾಗೇ ಗೆಳೆತನವ ಬೆಳೆಸಿ ಬಾಳೋನೂ..
ಹೆಣ್ಣು : ಬೆಳೆಸಿ ಬಾಳೋನೂ ಗಂಡು : ಹ್ಹಾಂ .. ಬೆಳೆಸಿ ಬಾಳೋನೂ
--------------------------------------------------------------------
ಸದಾರಮೆ (೧೯೩೫ ಮತ್ತು ೧೯೫೬) - ಕರುನಾಳು ಕಾಯೋ ದೇವಾ
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಪಿ.ಸುಶೀಲಾ
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಪಿ.ಸುಶೀಲಾ
ಕರುಣಾಳು ಕಾಯೋ ದೇವಾ ಪರದೇಶೀ ಆದೇ ನಾ
ಕರುಣಾಳು ಕಾಯೋ ದೇವಾ ಪರದೇಶೀ ಆದೇ ನಾ
ಮೊರೆಯಾಲಿಸಿ ತೊರೆ ಕೀಳುವಾ ಚಿರಕಾಲ ದೇವ ದೇವ
ಮೊರೆಯಾಲಿಸಿ ತೊರೆ ಕೀಳುವಾ ಚಿರಕಾಲ ದೇವ ದೇವ
ಕರುಣಾಳು ಕಾಯೋ ದೇವಾ ಪರದೇಶೀ ಆದೇ ನಾ
ತೆರೆದೀತೇ ಮರಳಿ ಬಾಳೂ ಹರಿದೀತೇ ಸೆರೆವಾಸ
ತೆರೆದೀತೇ ಮರಳಿ ಬಾಳೂ ಹರಿದೀತೇ ಸೆರೆವಾಸ
ಪರಿಹಾರದ ಪರಿ ಕಾಣೇನೂ ಪೊರೆಯೈವ ಮಹಾನುಭಾವ
ಪರಿಹಾರದ ಪರಿ ಕಾಣೇನೂ ಪೊರೆಯೈವ ಮಹಾನುಭಾವ
ಕರುಣಾಳು ಕಾಯೋ ದೇವಾ ಪರದೇಶೀ ಆದೇ ನಾ
ಮೊರೆ ಕೇಳಿಸದೇಯ ಕಾಯ್ದೇ ಗುರುರಾಜ ಸಭೆಯಲ್ಲಿ
ಮೊರೆ ಕೇಳಿಸದೇಯ ಕಾಯ್ದೇ ಗುರುರಾಜ ಸಭೆಯಲ್ಲಿ
ವರ ನೀಡಿದೇ ಕೃಪೆ ತೋರಿದೇ ಅಪಮಾನ ದೂರಗೈದೆ
ದಯೆತೋರೋ ದಿವ್ಯರೂಪ ಹರಿಸೆನ್ನ ಸಂತಾಪ
ದಯೆತೋರೋ ದಿವ್ಯರೂಪ ಹರಿಸೆನ್ನ ಸಂತಾಪ
ತಡಮಾಡದೇ ಬಡದಾಸಿಯ ಭವನೀಗಿಸಾಯೋ ದೇವಾ
ಕರುಣಾಳು ಕಾಯೋ ದೇವಾ ಪರದೇಶೀ ಆದೇ ನಾ
----------------------------------------------------------------
ಸದಾರಮೆ (೧೯೩೫ ಮತ್ತು ೧೯೫೬) - ಪ್ರೇಮವೇ ಲೋಕದ ಜೀವ
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಪಿ.ಸುಶೀಲಾ, ಏ.ಎಂ.ರಾಜಾ
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಪಿ.ಸುಶೀಲಾ, ಏ.ಎಂ.ರಾಜಾ
ಹೆಣ್ಣು : ಪ್ರೇಮವೇ ಲೋಕದ ಜೀವಾ... ಆನಂದದೀ ಈ ಭಾವ
ಮನಮಂದಿರ ಕಸಿ ದೈವ ನಿರಂತರ ತೇಜೋ ವೈಭವ
ಪ್ರೇಮವೇ ಲೋಕದ ಜೀವಾ... ಆನಂದದೀ ಈ ಭಾವ
ಮನಮಂದಿರ ಕಸಿ ದೈವ ನಿರಂತರ ತೇಜೋ ವೈಭವ
ಗಂಡು : ಪ್ರೇಮಕೇನೇ ಬೇರೆ ಸೌಖ್ಯ ಬೇರೆ ಭಾಗ್ಯ ನಾ ಕಾಣೇನೇ
ಹೆಣ್ಣು : ಪ್ರೇಮ ಗುರೂ ಪಾದಸೇವೇ ನನ್ನ ಪೂಜೆ ಆರಾಧನೇ ..
ಗಂಡು : ಪ್ರೇಮಕೇನೇ ಬೇರೆ ಸೌಖ್ಯ ಬೇರೆ ಭಾಗ್ಯ ನಾ ಕಾಣೇನೇ
ಹೆಣ್ಣು : ಪ್ರೇಮ ಗುರೂ ಪಾದಸೇವೇ ನನ್ನ ಪೂಜೆ ಆರಾಧನೇ ..
ಇಬ್ಬರು : ಪ್ರೇಮವೇ ಲೋಕದ ಜೀವಾ... ಆನಂದದೀ ಈ ಭಾವ
ಮನಮಂದಿರ ಕಸಿ ದೈವ ನಿರಂತರ ತೇಜೋ ವೈಭವ
ಹೆಣ್ಣು: ನಿರಾತಂಕವೇ ಮೀರಿಸಿ ಈ ನೀತಿ ನಿರ್ಮಲ ಪ್ರೀತಿ
ನಿರಾತಂಕವೇ ಮೀರಿಸಿ ಈ ನೀತಿ ನಿರ್ಮಲ ಪ್ರೀತಿ
ಗಂಡು : ಪುರಾತನ ಪ್ರೀತಿ ಪತಕೆ ಜಾಜಿ ಮತದ ಭೀತಿ
ಪುರಾತನ ಪ್ರೀತಿ ಪತಕೆ ಜಾಜಿ ಮತದ ಭೀತಿ
ಹೆಣ್ಣು : ನಗೋ ದೈತ ನೀನೇ ಜ್ಯೋತಿ
ಗಂಡು : ನೀನೇ ಎನ್ನಯ ಕಾಂತಿ
ಹೆಣ್ಣು : ನಗೋ ದೈತ ನೀನೇ ಜ್ಯೋತಿ
ಗಂಡು : ನೀನೇ ಎನ್ನಯ ಕಾಂತಿ
ಇಬ್ಬರು : ಪ್ರೇಮಿಗಳ ಪ್ರೀತಿ ಮುಂದೂ ಜಾತಿ ಹಿಂದೂ ಎಂದಾದರೂ ..
ಪ್ರೇಮಿಗಳ ಕೀರ್ತಿಯೊಂದೇ ಸ್ಫೂರ್ತಿ ಮುಂದೇ ಎಂದೆಂದಿಗೂ
ಪ್ರೇಮಿಗಳ ಪ್ರೀತಿ ಮುಂದೂ ಜಾತಿ ಹಿಂದೂ ಎಂದಾದರೂ ..
ಪ್ರೇಮಿಗಳ ಕೀರ್ತಿಯೊಂದೇ ಸ್ಫೂರ್ತಿ ಮುಂದೇ ಎಂದೆಂದಿಗೂ
ಪ್ರೇಮವೇ ಲೋಕದ ಜೀವಾ... ಆನಂದದೀ ಈ ಭಾವ
ಮನಮಂದಿರ ಕಸಿ ದೈವ ನಿರಂತರ ತೇಜೋ ವೈಭವ
ಪ್ರೇಮವೇ ಲೋಕದ ಜೀವಾ... ಆನಂದದೀ ಈ ಭಾವ
ಮನಮಂದಿರ ಕಸಿ ದೈವ ನಿರಂತರ ತೇಜೋ ವೈಭವ
---------------------------------------------------------------
ಸದಾರಮೆ (೧೯೩೫ ಮತ್ತು ೧೯೫೬) - ಬಾಳುವೇಯಾ ದೇಗುಲದ
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಪಿ.ಸುಶೀಲಾ,
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಪಿ.ಸುಶೀಲಾ,
ಬಾಳುವೇಯಾ...
ಬಾಳುವೇಯಾ ದೇಗುಲದ ಬಾಗಿಲಲಿ ತೆರೆದೇಯಾ
ತಾಳಿಮಣಿ ಸಂಜೀವ ದೇವನಾಗಿ ಮೆರೆದೆಯಾ
ಬಾಳುವೇಯಾ ದೇಗುಲದ ಬಾಗಿಲಲಿ ತೆರೆದೇಯಾ
ತಾಳಿಮಣಿ ಸಂಜೀವ ದೇವನಾಗಿ ಮೆರೆದೆಯಾ
ಆಆಆ ... ಆಆಆ... ಆಆಆ...
ಬಾರಿ ಬಾರಿ ಹಾತೊರೆದ ಸಂತಸವ ತಂದೇಯಾ
ಬಾರಿ ಬಾರಿ ಹಾತೊರೆದ ಸಂತಸವ ತಂದೇಯಾ
ಕ್ರೂರ ಸೆರೆ ಕೊನೆಗೈದ ನನ್ನ ದೊರೆ ಬಂದೇಯಾ
ಪ್ರೇಮಜನ .. ಪ್ರೇಮಜನ ಭಕ್ತಿಸುಮ ಪೂಜೆಗಾಗಿ ತಂದೆಯೇ
ಹಿನ್ನಡೇಯಾ ನೂರು ಭಗೆ ಸೇವೆಗಾಗಿ ಬಂದಿಹೇ
ಬಾಳುವೇಯಾ...
ಬಾಳುವೇಯಾ ದೇಗುಲದ ಬಾಗಿಲಲಿ ತೆರೆದೇಯಾ
ತಾಳಿಮಣಿ ಸಂಜೀವ ದೇವನಾಗಿ ಮೆರೆದೆಯಾ
ಆಆಆ ... ಆಆಆ... ಆಆಆ...
ಹೇಳಿಕೇಳಿ ಕಾಣದಿರುವ ಲೋಕಕ್ಕೀಳೆವ ಸುಂದರಾ..
ಹೇಳಿಕೇಳಿ ಕಾಣದಿರುವ ಲೋಕಕ್ಕೀಳೆವ ಸುಂದರಾ..
ನಿನ್ನೊಲವೇ ಸ್ವರ್ಗಸುಖ ನೀಡಯ್ಯ ನಿರಂತರ
ಎಡವಿದೇನೇ... ಎಡವಿದೇನೇ ಗುಡುಗಿದೇನೇ ಘನತೆ ಮೀರಿ ನಡೆದೇನೇ
ವಿರಹಿನಿಯ ಸರಳತೆಯ ಮನ್ನೆಸೈ ಪ್ರೇಮಾಹಾಶೆಯಾ
ಬಾಳುವೇಯಾ...
ಬಾಳುವೇಯಾ ದೇಗುಲದ ಬಾಗಿಲಲಿ ತೆರೆದೇಯಾ
ತಾಳಿಮಣಿ ಸಂಜೀವ ದೇವನಾಗಿ ಮೆರೆದೆಯಾ
---------------------------------------------------------------------------------------------------------------------------
ಸದಾರಮೆ (೧೯೩೫ ಮತ್ತು ೧೯೫೬) - ಬಿರುಗಾಳಿ ಬಡಿದ
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಪಿ.ಸುಶೀಲಾ,
ಸಂಗೀತ : ಆರ್.ಸುದರ್ಶನಂ ಸಾಹಿತ್ಯ : ಕುರಾಸಿ, ಗಾಯನ : ಪಿ.ಸುಶೀಲಾ,
ಕೊನೆಯೇ ಕಾಣೇ .. ಈ ವೇದನಾ ಪರಂಪರೆಗೇ ...
ರಾಜಕುವರನ ಕೈಹಿಡಿದಾ ಅಪೂರ್ವ ಭಾಗ್ಯದ ಫಲ ಇದೇನೇ.. ಇದೇನೇ.. ಏಏಏಏಏಏಏ
ಬಿರುಗಾಳಿ ಬಡಿದ ಹರಿಗೋಲ ತೆರೆದೀ ಬದುಕೆಲ್ಲಾ ಬಯಲಾಯಿತೇ
ಬಿರುಗಾಳಿ ಬಡಿದ ಹರಿಗೋಲ ತೆರೆದೀ ಬದುಕೆಲ್ಲಾ ಬಯಲಾಯಿತೇ
ಬದುಕೆಲ್ಲಾ ಬಯಲಾಯಿತೇ ನೆನೆದಾ ಸಿಹಿಯೆಲ್ಲಾ ಕಹಿಯಾಯಿತೇ
ಬಿರುಗಾಳಿ ಬಡಿದ ಹರಿಗೋಲ ತೆರೆದೀ ಬದುಕೆಲ್ಲಾ ಬಯಲಾಯಿತೇ
ಹೃದಯದ ವೇದನೇ ಅದರಲೀ ಶೋಧನೇ ..
ಹೃದಯದ ವೇದನೇ ಅದರಲೀ ಶೋಧನೇ ..
ಹದಗೈದ ವಿಧಿ ನೀನೇ .. ವಿಧಿ ನೀನೇ ..
ಬಿರುಗಾಳಿ ಬಡಿದ ಹರಿಗೋಲ ತೆರೆದೀ ಬದುಕೆಲ್ಲಾ ಬಯಲಾಯಿತೇ
ಮುಗಿಲೇರಿತೇ ಸೊಗಸಿಗದೇ ನೋಡದೇ
ಮುಗಿಲೇರಿತೇ ಸೊಗಸಿಗದೇ ನೋಡದೇ ಜಗವೆಲ್ಲಾ ಹಗೆಯಾಯಿತೇಕೆ..
ಮಾನವತೇ ತೊರೆದಾಗೇ ಜಗದಲ್ಲಿ
ಮಾನವತೇ ತೊರೆದಾಗೇ ಜಗದಲ್ಲಿ
ಮಾನವೀ ಜೀವಿಸುವ ಕಥೆಗೇ ಮರಭೂಮಿ ಧರೆಯಾಯಿತೇ
ಬಿರುಗಾಳಿ ಬಡಿದ ಹರಿಗೋಲ ತೆರೆದೀ ಬದುಕೆಲ್ಲಾ ಬಯಲಾಯಿತೇ
-------------------------------------------------------------------------------------------------------------------------
No comments:
Post a Comment