ಪಾಪ ಪುಣ್ಯ ಚಿತ್ರದ ಹಾಡುಗಳು
- ನಾವು ಬಂದೇವ ನಾವು ಬಂದೇವ
- ಶ್ರೀಶೈಲ ಶಿಖರಂ
- ಹೂವನು ಮುಡಿಬೇಕು
- ಮನದಲ್ಲಿ ನೆನವಲ್ಲಿ
- ಆರದಿರಲಿ ದೀವಿಗೆ
- ಅಣ್ಣ ನಿದಿರೇ ಅಮ್ಮ
- ಚೆನ್ನಿ ಚೆನ್ನಿ ಎನಬೇಡ
ಸಂಗೀತ : ಪದ್ಮ ಚಾರಣ ಸಾಹಿತ್ಯ : ಮಹಾದೇವ ಬಣಕಾರ ಗಾಯನ : ಪಿ.ನಾಗೇಶ್ವರರಾವ್
ಹರ ಹರಾ ಹ.. ರಾ.. ಅರೇ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ
ನಾವು ಬಂದೇವ ನಾವು ಬಂದೇವ
ನಾವು ಬಂದೇವ ನಾವು ಬಂದೇವ ಶ್ರೀಶೈಲ್ ನೋಡದಕ್ಕ
ಸ್ವಾಮಿ ಸೇವಾ ಮಾಡಿ ಮತ್ತು ಹೋಗದಕ್ಕ
ನಾವು ಬಂದೇವ ಶ್ರೀಶೈಲ್ ನೋಡದಕ್ಕ
ಸ್ವಾಮಿ ಸೇವಾ ಮಾಡಿ ಮತ್ತು ಹೋಗದಕ್ಕ
ನಾವು ಬಂದೇವ ನಾವು ಬಂದೇವ
ನಾವು ಬಂದೇವ ಶ್ರೀಶೈಲ್ ನೋಡದಕ್ಕ
ಸ್ವಾಮಿ ಸೇವಾ ಮಾಡಿ ಮತ್ತು ಹೋಗದಕ್ಕ
ಅರೇ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ
ಹೇಯ್ ಬೆಟ್ಟದ ಮೇಲೆ ಏರಿ ಶಿವ ಯಾಕೆ ಕುಂತ
ಅವನಿಗೇನು ಬಂತ ಅಂತ್ತಾದ ಅವನಿಗೇನು ಬಂತ
ಹೂಂ.. ಹೇಳಪ್ಪ, ಕೆಟ್ಟ ಜನರ ಮುಖ ನೋಡಬಾರದಂತ ತತತತಾ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ
ಹೇಯ್ ಹಣ್ಣು ಕಾಯಿ ಧೂಪ ದೀಪ ಇಡುತರಂತ... ಯಾಕಾಂತ
ಪುಣ್ಯ ಬರಲಿ ಅಂತ.. ಪುಣ್ಯ ಬರಲಿ ಅಂತ
ಕಾಸಿನೊಳಗೆ ಕೋಟಿ ಪುಣ್ಯ ಬರಲಿ ಅಂತಾ ತತತತಾ
ನಾವು ಬಂದೇವ ನಾವು ಬಂದೇವ
ನಾವು ಬಂದೇವ ಶ್ರೀಶೈಲ್ ನೋಡದಕ್ಕ
ಸ್ವಾಮಿ ಸೇವಾ ಮಾಡಿ ಮತ್ತು ಹೋಗದಕ್ಕ
ನಾವು ಬಂದೇವ ಶ್ರೀಶೈಲ್ ನೋಡದಕ್ಕ
ಸ್ವಾಮಿ ಸೇವಾ ಮಾಡಿ ಮತ್ತು ಹೋಗದಕ್ಕ
ಅರೇ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ ಗಾಗಿಯ ಗೀಯ
ಹೇಯ್ ಭಿಕ್ಷುಕ ಬಂದ್ರೇ ನಿಷ್ಟೂರವಾಗಿ ಹೇಳತಾರಂತ
ಏನಂತ.. ಮುಂದಕ್ಕ ಹೋಗಂತ ಈಗ ಆಗೋದಿಲ್ಲಾ ಮುಂದಕ್ಕ ಹೋಗಂತ
ಬೆಟ್ಟ ಏರಿ ಬಂದಿದ್ರು .. ಕೆಟ್ಟ ಗುಣ ಹೋಗಲಿಲ್ಲ
ಹುಟ್ಟು ಗುಣ ಸುಟ್ಟಾರು ಹೋಗದಂತಾ ತತತತಾ
ಗೀಯ ಗೀಯ ಗಾಗಿಯ ಗೀಯ
ಹೇಯ್ ಹಣ್ಣು ಕಾಯಿ ಧೂಪ ದೀಪ ಇಡುತರಂತ... ಯಾಕಾಂತ
ಪುಣ್ಯ ಬರಲಿ ಅಂತ.. ಪುಣ್ಯ ಬರಲಿ ಅಂತ
ಕಾಸಿನೊಳಗೆ ಕೋಟಿ ಪುಣ್ಯ ಬರಲಿ ಅಂತಾ ತತತತಾ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯನಾವು ಬಂದೇವ ನಾವು ಬಂದೇವ
ನಾವು ಬಂದೇವ ಶ್ರೀಶೈಲ್ ನೋಡದಕ್ಕ
ಸ್ವಾಮಿ ಸೇವಾ ಮಾಡಿ ಮತ್ತು ಹೋಗದಕ್ಕ
ನಾವು ಬಂದೇವ ಶ್ರೀಶೈಲ್ ನೋಡದಕ್ಕ
ಸ್ವಾಮಿ ಸೇವಾ ಮಾಡಿ ಮತ್ತು ಹೋಗದಕ್ಕ
ಅರೇ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ ಗಾಗಿಯ ಗೀಯ
ಏನಂತ.. ಮುಂದಕ್ಕ ಹೋಗಂತ ಈಗ ಆಗೋದಿಲ್ಲಾ ಮುಂದಕ್ಕ ಹೋಗಂತ
ಬೆಟ್ಟ ಏರಿ ಬಂದಿದ್ರು .. ಕೆಟ್ಟ ಗುಣ ಹೋಗಲಿಲ್ಲ
ಹುಟ್ಟು ಗುಣ ಸುಟ್ಟಾರು ಹೋಗದಂತಾ ತತತತಾ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ
ಹೇಯ್.. ಬಾಯಿ ಇದ್ರೂ ಮೂಕನಾಗಿ ಕಿವಿ ಇದ್ರೂ ಕಿವಡನಾಗಿ
ಶಿವ ಯಾಕೆ ಕುಂತ... ಹೇಳಪ್ಪಾ...
ವರ ಕೇಳತಾರಂತಾ... ತತತತಾ
ಹೇ.. ಶಿವನ ಒಲಿಸದಕ್ಕ... ಏನು ಮಾಡಬೇಕಾ..ಹೂಂ... ಹೇಳಪ್ಪಾ..
ಭಕ್ತಿಯೊಂದ ಸಾಕ ನಮ್ಮಿಂದ ಶಿವನಿಗೇನು ಬೇಕಾ.. ತತತತಾ
ಸ್ವಾಮಿ ಸೇವಾ ಮಾಡಿ ಮತ್ತು ಹೋಗದಕ್ಕ
ನಾವು ಬಂದೇವ ಶ್ರೀಶೈಲ್ ನೋಡದಕ್ಕ
ಸ್ವಾಮಿ ಸೇವಾ ಮಾಡಿ ಮತ್ತು ಹೋಗದಕ್ಕ
ಅರೇ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ
--------------------------------------------------------------------------------------------------------------------------
ಪಾಪ ಪುಣ್ಯ (೧೯೭೧) - ಶ್ರೀಶೈಲ ಶಿಖರಂ ದ್ರುಶ್ಟಟ್ವ ಪುನರ್ಜನ್ಮ ನವಿದ್ಯತೆ
ಸಂಗೀತ : ಪದ್ಮ ಚಾರಣ ಸಾಹಿತ್ಯ : ಮಹಾದೇವ ಬಣಕಾರ ಗಾಯನ : ಪಿ.ನಾಗೇಶ್ವರರಾವ್
ಗೀಯ ಗೀಯ ಗಾಗಿಯ ಗೀಯ
ಹೇಯ್.. ಬಾಯಿ ಇದ್ರೂ ಮೂಕನಾಗಿ ಕಿವಿ ಇದ್ರೂ ಕಿವಡನಾಗಿ
ಶಿವ ಯಾಕೆ ಕುಂತ... ಹೇಳಪ್ಪಾ...
ವರ ಕೇಳತಾರಂತಾ... ತತತತಾ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯಹೇ.. ಶಿವನ ಒಲಿಸದಕ್ಕ... ಏನು ಮಾಡಬೇಕಾ..ಹೂಂ... ಹೇಳಪ್ಪಾ..
ಭಕ್ತಿಯೊಂದ ಸಾಕ ನಮ್ಮಿಂದ ಶಿವನಿಗೇನು ಬೇಕಾ.. ತತತತಾ
ಗೀಯ ಗೀಯ ಗಾಗಿಯ ಗೀಯ ಗೀಯ ಗೀಯ
ನಾವು ಬಂದೇವ ಶ್ರೀಶೈಲ್ ನೋಡದಕ್ಕಸ್ವಾಮಿ ಸೇವಾ ಮಾಡಿ ಮತ್ತು ಹೋಗದಕ್ಕ
ನಾವು ಬಂದೇವ ಶ್ರೀಶೈಲ್ ನೋಡದಕ್ಕ
ಸ್ವಾಮಿ ಸೇವಾ ಮಾಡಿ ಮತ್ತು ಹೋಗದಕ್ಕ
ಅರೇ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ
--------------------------------------------------------------------------------------------------------------------------
ಪಾಪ ಪುಣ್ಯ (೧೯೭೧) - ಶ್ರೀಶೈಲ ಶಿಖರಂ ದ್ರುಶ್ಟಟ್ವ ಪುನರ್ಜನ್ಮ ನವಿದ್ಯತೆ
ಸಂಗೀತ : ಪದ್ಮ ಚಾರಣ ಸಾಹಿತ್ಯ : ಮಹಾದೇವ ಬಣಕಾರ ಗಾಯನ : ಪಿ.ನಾಗೇಶ್ವರರಾವ್
ಗಂಡು : ಶ್ರೀಶೈಲ ಶಿಖರಂ ದ್ರುಶ್ಟಟ್ವ ಪುನರ್ಜನ್ಮ ನ ವಿದ್ಯತೆ
ಶ್ರೀಶೈಲ ಶಿಖರಂ ದ್ರುಶ್ಟಟ್ವ
ಇಬ್ಬರು : ಪುನರ್ಜನ್ಮ ನವಿದ್ಯತೆ
ಇಬ್ಬರು : ಪುನರ್ಜನ್ಮ ನವಿದ್ಯತೆ
ಶ್ರೀಶೈಲ ಶಿಖರಂ ದ್ರುಶ್ಟಟ್ವ ಪುನರ್ಜನ್ಮ ನ ವಿದ್ಯತೆ
ಶ್ರೀಶೈಲ ಶಿಖರಂ ದ್ರುಶ್ಟಟ್ವ ಪುನರ್ಜನ್ಮ ನ ವಿದ್ಯತೆ
ಹೆಣ್ಣು : ಕಲ್ಲು ಮಣ್ಣು ಕಂಡು ಕೈಯ್ಯ ಮುಗಿಯುತಿರುವ ಮಾನವ
ಗಂಡು : ಭಕ್ತಿ ಭಾವಶುದ್ಧವಾಗಿ ಸೇರು ಶಿವನ ತಾಣವ
ಇಬ್ಬರು : ಸೇರು ಶಿವನ ತಾಣವ
ಹರಹರಹರಹರ ಮಹಾದೇವ ಹರಹರಹರಹರ ಮಹಾದೇವ
ಹರಹರಹರಹರ ಮಹಾದೇವ
ಹೆಣ್ಣು : ನಡೆವ ದಾರಿ ನುಡಿವ ಮಾತು ಇಡುವ ಗುರಿಯು ತೋರದು
ಹರಹರಹರಹರ ಮಹಾದೇವ ಹರಹರಹರಹರ ಮಹಾದೇವ
ಹರಹರಹರಹರ ಮಹಾದೇವ
ಹೆಣ್ಣು : ನಡೆವ ದಾರಿ ನುಡಿವ ಮಾತು ಇಡುವ ಗುರಿಯು ತೋರದು
ಗಂಡು : ಹರನ ಪಡೆವ ಪಡೆಯಾ ಜನ್ಮ ನರಣಿಗಿರಳಿಯಾಗುವಂ
ಇಬ್ಬರು : ನರನುಗಿದುಲು ತಿಳಿಯದು
ಇಬ್ಬರು : ನರನುಗಿದುಲು ತಿಳಿಯದು
ಹರಹರಹರ ಮಹಾದೇವ ಹರಹರಹರ ಮಹಾದೇವ
ಹರಹರ ಮಹಾದೇವ
ಹೆಣ್ಣು : ಹೊನ್ನು ಹೆಣ್ಣು ಮಣ್ಣಿಗಾಗಿ ಎಲ್ಲ ಮರೆತ ಮಾನವ
ಗಂಡು : ದಾನ ಧರ್ಮ ಸತ್ಯಾ ಶೀಲ ಇಲ್ಲದಾಗಿ ದಾನವ
ಇಬ್ಬರು : ಇಲ್ಲದಾಗಿ ದಾನವ
ಹೆಣ್ಣು : ಶ್ರೀಶೈಲಕೇ ನಡೆ
ಗಂಡು : ಶ್ರೀಶೈಲಕೇ ನಡೆ
ಇಬ್ಬರು : ಇದೆ ಜನ್ಮ ಕಡೆ
ಇಬ್ಬರು : ಇಲ್ಲದಾಗಿ ದಾನವ
ಹೆಣ್ಣು : ಶ್ರೀಶೈಲಕೇ ನಡೆ
ಗಂಡು : ಶ್ರೀಶೈಲಕೇ ನಡೆ
ಇಬ್ಬರು : ಇದೆ ಜನ್ಮ ಕಡೆ
--------------------------------------------------------------------------------------------------------------------------
ಪಾಪ ಪುಣ್ಯ (೧೯೭೧) - ಹೂವನು ಮುಡಿಬೆಕು
ಸಂಗೀತ : ಪದ್ಮ ಚಾರಣ ಸಾಹಿತ್ಯ : ಮಹಾದೇವ ಬಣಕಾರ ಗಾಯನ : ಪಿ.ಸುಶೀಲ
ಹೂವನು ಮುಡಿಬೇಕು ಬಿಸಿಲಿಗೆ ಬಾಡಿ ಬೀಳದ ಮುನ್ನ ಹೂವನು ಮುಡಿಬೇಕು
ಯೌವ್ವನ ಕಳೆದು ಹೋಗುವ ಮುನ್ನ ಸುಖವನು ಪಡಬೇಕು
ಬಿಸಿಲಿಗೆ ಬಾಡಿ ಬೀಳದ ಮುನ್ನ ಹೂವನು ಮುಡಿಬೇಕು
ನನ್ನದೇ ವೀಣೆಯ ನುಡಿಸುವ ವೈಣಿಕ ನೀವಾಗಿರಬೇಕು
ಪರಮಾನಂದದಿ ಪ್ರಣಯ ಗೀತೆಗಳ ಹಾಡುತಲಿರಬೇಕು
ಬಿಸಿಲಿಗೆ ಬಾಡಿ ಬೀಳದ ಮುನ್ನ ಹೂವನು ಮುಡಿಬೇಕು
ಪಾಪ ಪುಣ್ಯ (೧೯೭೧) - ಮನದಲ್ಲಿ ನೆನೆವಲ್ಲಿ
ಸಂಗೀತ : ಪದ್ಮ ಚಾರಣ ಸಾಹಿತ್ಯ : ಮಹಾದೇವ ಬಣಕಾರ ಗಾಯನ : ಪಿ.ಸುಶೀಲ
ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ
ನಡೆವಲ್ಲಿ ನುಡಿವಲ್ಲಿ ನಿಜರೂಪ ಮದನ
ನಿಜರೂಪ ಮದನ ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ
ನಡೆವಲ್ಲಿ ನುಡಿವಲ್ಲಿ ನಿಜರೂಪ ಮದನ
ಹಾಲು ಜೇನು ಹೂವು ಹಣ್ಣು ಅದುವೇ ಹೆಣ್ಣು ಸವಿಯೇ ಬಾ
ಅವರ ಸುಖವನು ನೀರಸ ಪಡೆಯುವ ಪ್ರಣಯ ಪೂಜೆಯ ಗೈಯ್ಯುವಾ
ಪ್ರಣಯ ಪೂಜೆಯ ಗೈಯ್ಯುವಾ...
ಪಾಪ ಪುಣ್ಯ (೧೯೭೧) - ಆರದಿರಲಿ ದೀವಿಗೆ
ಸಂಗೀತ : ಪದ್ಮ ಚಾರಣ ಸಾಹಿತ್ಯ : ಮಹಾದೇವ ಬಣಕಾರ ಗಾಯನ : ಪಿ.ಸುಶೀಲ
ಆರದಿರಲಿ.. ದೀವಿಗೆ ಬೆಳಕೇ ಇಲ್ಲ ಬಾಳಿಗೆ
ಆರದಿರಲಿ.. ದೀವಿಗೆ ಬೆಳಕೇ ಇಲ್ಲ ಬಾಳಿಗೆ
ಪಾಪ ಪುಣ್ಯ (೧೯೭೧) - ಅಣ್ಣ ನಿಡೀರೇ ಅಮ್ಮ ನಿಡೀರೇ
ಸಂಗೀತ : ಪದ್ಮ ಚಾರಣ ಸಾಹಿತ್ಯ : ಮಹಾದೇವ ಬಣಕಾರ ಗಾಯನ : ಪಿ.ಬಿ.ಶ್ರೀನಿವಾಸ
ಅಣ್ಣಾ ನೀಡಿರೇ... ಅಮ್ಮಾ ನೀಡಿರೇ...
ಅಣ್ಣಾ ನೀಡಿರೇ... ಅಮ್ಮಾ ನೀಡಿರೇ...
ಪಾಪ ಪುಣ್ಯ (೧೯೭೧) - ಚೆನ್ನಿ ಚೆನ್ನಿ ಎನಬೇಡಾ
ಸಂಗೀತ : ಪದ್ಮ ಚಾರಣ ಸಾಹಿತ್ಯ : ಮಹಾದೇವ ಬಣಕಾರ ಗಾಯನ : ಎಲ್.ಆರ್.ಈಶ್ವರಿ, ಪಿ.ನಾಗೇಶ್ವರರಾವ
ಹೆಣ್ಣು : ಹ್ಹಯ್ ... ಚೆನ್ನಿ ಚೆನ್ನಿ ಎನಬೇಡ ಚಿನ್ನ ಎಂಬುದ ಮರೀಬೇಡ (ಹ್ಹಹ್ಹಾ)
ಚೆನ್ನಿ ಚೆನ್ನಿ ಎನಬೇಡ ಚಿನ್ನ ಎಂಬುದ ಮರೀಬೇಡ
ಚಿನ್ನ ಎಂಬುದ ಮರೀಬೇಡ
ಗಂಡು : ಮಾತಿನ ಮಂಟಪ ಕಟ್ಟುವಳೇ (ಅಹ್ಹಹ್ಹ )
ಮೋಜಿನ ಕಂತೆಯ ಬಿಚ್ಚುವಳೇ (ಓಹೋಹೋ )
ಕಳ್ಳಿ ಕುಳ್ಳಿ ಅಂತೀನಿ ಚೆನ್ನಿ ಎಂಬುದ ಬಿಡತೀನಿ
ಹೆಣ್ಣು : ಹೊಯ್.. ಚೆನ್ನಿ ಚೆನ್ನಿ ಎನಬೇಡ ಚಿನ್ನ ಎಂಬುದ ಮರೀಬೇಡ
ಪಾಪ ಪುಣ್ಯ (೧೯೭೧) - ಹೂವನು ಮುಡಿಬೆಕು
ಸಂಗೀತ : ಪದ್ಮ ಚಾರಣ ಸಾಹಿತ್ಯ : ಮಹಾದೇವ ಬಣಕಾರ ಗಾಯನ : ಪಿ.ಸುಶೀಲ
ಹೂವನು ಮುಡಿಬೇಕು ಬಿಸಿಲಿಗೆ ಬಾಡಿ ಬೀಳದ ಮುನ್ನ ಹೂವನು ಮುಡಿಬೇಕು
ಯೌವ್ವನ ಕಳೆದು ಹೋಗುವ ಮುನ್ನ ಸುಖವನು ಪಡಬೇಕು
ಬಿಸಿಲಿಗೆ ಬಾಡಿ ಬೀಳದ ಮುನ್ನ ಹೂವನು ಮುಡಿಬೇಕು
ನನ್ನದೇ ವೀಣೆಯ ನುಡಿಸುವ ವೈಣಿಕ ನೀವಾಗಿರಬೇಕು
ಪರಮಾನಂದದಿ ಪ್ರಣಯ ಗೀತೆಗಳ ಹಾಡುತಲಿರಬೇಕು
ಬಿಸಿಲಿಗೆ ಬಾಡಿ ಬೀಳದ ಮುನ್ನ ಹೂವನು ಮುಡಿಬೇಕು
ಕಾಮನ ಬಿಲ್ಲಿನ ಆವರಣದ ಅಡಿ ಜೊತೆಗೂಡಿರಬೇಕು
ರಾಗದ ಲೀಲನು ಅನುರಾಗದ ಲೀಲನು ಸನಿಹಕೆ ಸೆಳೆಯಬೇಕು
ಜೇನಿನ ಮಳೆಯೂ ಹಾಲಿನ ಹೊಳೆಯು ಹರಿಯುತಲಿರಬೇಕು
ಎರಡು ಜೀವದ ಒಂದೇ ಬಳ್ಳಿಯ ಹೂವರಳಿರಬೇಕು
ಬಿಸಿಲಿಗೆ ಬಾಡಿ ಬೀಳದ ಮುನ್ನ ಹೂವನು ಮುಡಿಬೇಕು
--------------------------------------------------------------------------------------------------------------------------
--------------------------------------------------------------------------------------------------------------------------
ಪಾಪ ಪುಣ್ಯ (೧೯೭೧) - ಮನದಲ್ಲಿ ನೆನೆವಲ್ಲಿ
ಸಂಗೀತ : ಪದ್ಮ ಚಾರಣ ಸಾಹಿತ್ಯ : ಮಹಾದೇವ ಬಣಕಾರ ಗಾಯನ : ಪಿ.ಸುಶೀಲ
ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ
ನಡೆವಲ್ಲಿ ನುಡಿವಲ್ಲಿ ನಿಜರೂಪ ಮದನ
ನಿಜರೂಪ ಮದನ ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ
ನಡೆವಲ್ಲಿ ನುಡಿವಲ್ಲಿ ನಿಜರೂಪ ಮದನ
ನಿಜರೂಪ ಮದನ ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ
ಕಳೆದ ಕಾಲ ಬರದು ಜೋಕೆ ಮೌನವೇಕೆ ನಲಿಯ ಬಾ
ಕಳೆದ ಕಾಲ ಬರದು ಜೋಕೆ ಮೌನವೇಕೆ ನಲಿಯ ಬಾ
ಹಾಲು ಜೇನು ಹೂವು ಹಣ್ಣು ಅದುವೇ ಹೆಣ್ಣು ಸವಿಯೇ ಬಾ
ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ
ನಡೆವಲ್ಲಿ ನುಡಿವಲ್ಲಿ ನಿಜರೂಪ ಮದನ
ನಿಜರೂಪ ಮದನ ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ
ನಡೆವಲ್ಲಿ ನುಡಿವಲ್ಲಿ ನಿಜರೂಪ ಮದನ
ನಿಜರೂಪ ಮದನ ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ
ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ...
ಮಧುರ ಮಿಲನದಿ ಹರಿವ ಹರುಷದಿ ಒಲಿವ ಜಗವನು ಸೇರುವಾ
ಮಧುರ ಮಿಲನದಿ ಹರಿವ ಹರುಷದಿ ಒಲಿವ ಜಗವನು ಸೇರುವಾ
ಅವರ ಸುಖವನು ನೀರಸ ಪಡೆಯುವ ಪ್ರಣಯ ಪೂಜೆಯ ಗೈಯ್ಯುವಾ
--------------------------------------------------------------------------------------------------------------------------
ಪಾಪ ಪುಣ್ಯ (೧೯೭೧) - ಆರದಿರಲಿ ದೀವಿಗೆ
ಸಂಗೀತ : ಪದ್ಮ ಚಾರಣ ಸಾಹಿತ್ಯ : ಮಹಾದೇವ ಬಣಕಾರ ಗಾಯನ : ಪಿ.ಸುಶೀಲ
ಆರದಿರಲಿ.. ದೀವಿಗೆ ಬೆಳಕೇ ಇಲ್ಲ ಬಾಳಿಗೆ
ಆರದಿರಲಿ.. ದೀವಿಗೆ ಬೆಳಕೇ ಇಲ್ಲ ಬಾಳಿಗೆ
ಮಗುವೂ ಭಾರವೇನು ತಾಯೇ ಜಗವ ಹೊತ್ತ ತಾ ಮಡಿಲಿಗೇ
ಮಗುವೂ ಭಾರವೇನು ತಾಯೇ ಜಗವ ಹೊತ್ತ ತಾ ಮಡಿಲಿಗೇ
ಆರದಿರಲಿ.. ದೀವಿಗೆ ಬೆಳಕೇ ಇಲ್ಲ ಬಾಳಿಗೆ
ಧರೆಯ ಮೇಲೆ ಕಡಲನು ಬಾನಿನೊಳಗೆ ಗುಡುಗನು
ಬೀಜದಲ್ಲಿ ಸಸಿಯನು...
ಬೀಜದಲ್ಲಿ ಸಸಿಯನು ನೀಡಿನೆಂದಾ ಮುತ್ತನೋ
ಗೈವ ಶಕ್ತಿ ಹುಡುಕಿದೇ.... ದೈವ ಬಕ್ತಿ ಅಡಗಿದೆ
ಆರದಿರಲಿ.. ದೀವಿಗೆ ಬೆಳಕೇ ಇಲ್ಲ ಬಾಳಿಗೆ
--------------------------------------------------------------------------------------------------------------------------
ಪಾಪ ಪುಣ್ಯ (೧೯೭೧) - ಅಣ್ಣ ನಿಡೀರೇ ಅಮ್ಮ ನಿಡೀರೇ
ಸಂಗೀತ : ಪದ್ಮ ಚಾರಣ ಸಾಹಿತ್ಯ : ಮಹಾದೇವ ಬಣಕಾರ ಗಾಯನ : ಪಿ.ಬಿ.ಶ್ರೀನಿವಾಸ
ಅಣ್ಣಾ ನೀಡಿರೇ... ಅಮ್ಮಾ ನೀಡಿರೇ...
ಅಣ್ಣಾ ನೀಡಿರೇ... ಅಮ್ಮಾ ನೀಡಿರೇ...
ಅನ್ನ ಅನ್ನ ಎಂದರೂ ಯಾರು ಬಂದು ನೀಡರು
ಯಾರು ಬಂದು ನೀಡರು
ಅಣ್ಣಾ ನೀಡಿರೇ... ಅಮ್ಮಾ ನೀಡಿರೇ...
ಹಸಿವೆಯನ್ನು ತಾಳದೇ ಅಮ್ಮಾ ಎಂದೂ ಕೂಗಿದೆ
ಹಸಿವೆಯನ್ನು ತಾಳದೇ ಅಮ್ಮಾ ಎಂದೂ ಕೂಗಿದೆ
ಅನ್ನ ನೀಡಿ ಎಂದರೂ ಮುಂದಕೆ ಹೋಗಿ ಎಂದರೂ
ಅನ್ನ ನೀಡಿ ಎಂದರೂ ಮುಂದಕೆ ಹೋಗಿ ಎಂದರೂ
ಅಣ್ಣಾ ನೀಡಿರೇ... ಅಮ್ಮಾ ನೀಡಿರೇ...
ಅನ್ನ ಅನ್ನ ಎಂದರೂ ಯಾರು ಬಂದು ನೀಡರು
ಯಾರು ಬಂದು ನೀಡರು
ಅಣ್ಣಾ ನೀಡಿರೇ... ಅಮ್ಮಾ ನೀಡಿರೇ...
--------------------------------------------------------------------------------------------------------------------------ಪಾಪ ಪುಣ್ಯ (೧೯೭೧) - ಚೆನ್ನಿ ಚೆನ್ನಿ ಎನಬೇಡಾ
ಸಂಗೀತ : ಪದ್ಮ ಚಾರಣ ಸಾಹಿತ್ಯ : ಮಹಾದೇವ ಬಣಕಾರ ಗಾಯನ : ಎಲ್.ಆರ್.ಈಶ್ವರಿ, ಪಿ.ನಾಗೇಶ್ವರರಾವ
ಹೆಣ್ಣು : ಹ್ಹಯ್ ... ಚೆನ್ನಿ ಚೆನ್ನಿ ಎನಬೇಡ ಚಿನ್ನ ಎಂಬುದ ಮರೀಬೇಡ (ಹ್ಹಹ್ಹಾ)
ಚೆನ್ನಿ ಚೆನ್ನಿ ಎನಬೇಡ ಚಿನ್ನ ಎಂಬುದ ಮರೀಬೇಡ
ಚಿನ್ನ ಎಂಬುದ ಮರೀಬೇಡ
ಗಂಡು : ಮಾತಿನ ಮಂಟಪ ಕಟ್ಟುವಳೇ (ಅಹ್ಹಹ್ಹ )
ಮೋಜಿನ ಕಂತೆಯ ಬಿಚ್ಚುವಳೇ (ಓಹೋಹೋ )
ಕಳ್ಳಿ ಕುಳ್ಳಿ ಅಂತೀನಿ ಚೆನ್ನಿ ಎಂಬುದ ಬಿಡತೀನಿ
ಹೆಣ್ಣು : ಹೊಯ್.. ಚೆನ್ನಿ ಚೆನ್ನಿ ಎನಬೇಡ ಚಿನ್ನ ಎಂಬುದ ಮರೀಬೇಡ
ಚಿನ್ನ ಎಂಬುದ ಮರೀಬೇಡ
ಹೆಣ್ಣು : ಕಾಮದೇವನ ಪ್ರತಿರೂಪ (ಆ.. ) ಗಂಡು ಕುಲಕೆ ನೀ ಅಪರೂಪ (ಓಹೋಹೋ)
ಚೆನ್ನಗೆ ಚೆನ್ನಿ ಸರಿಯಲ್ಲ ಆಹಹ್ಹಹ್ಹ.. ಬೇರೆ ಹೆಣ್ಣು ಬೇಕಲ್ಲ
ಹೊಯ್.. ಚೆನ್ನಿ ಚೆನ್ನಿ ಎನಬೇಡ ಚಿನ್ನ ಎಂಬುದ ಮರೀಬೇಡ
ಚಿನ್ನ ಎಂಬುದ ಮರೀಬೇಡ
ಗಂಡು : ನಾನು ನೀನು ಜೋಡಿ ಕುಣಿದಾಡುವ ಬಾರೆ ಹಾಡಿ
ಚಿನ್ನ ಎಂಬುದ ಮರೀಬೇಡ
ಗಂಡು : ನಾನು ನೀನು ಜೋಡಿ ಕುಣಿದಾಡುವ ಬಾರೆ ಹಾಡಿ
ಹೆಣ್ಣು : ಚೆನ್ನಿ ಚೆನ್ನಿ ಎನಬೇಡ ಚಿನ್ನ ಎಂಬುದ ಮರೀಬೇಡ .
ಗಂಡು : ಕಳ್ಳಿ ಕುಳ್ಳಿ ಅಂತೀನಿ ಚೆನ್ನಿ ಎಂಬುದ ಬಿಡತೀನಿ
ಹೆಣ್ಣು : ಹೊಯ್.. ಚೆನ್ನಿ ಚೆನ್ನಿ ಎನಬೇಡ ಚಿನ್ನ ಎಂಬುದ ಮರೀಬೇಡ
ಗಂಡು : ಕಳ್ಳಿ ಕುಳ್ಳಿ ಅಂತೀನಿ ಚೆನ್ನಿ ಎಂಬುದ ಬಿಡತೀನಿ
ಹೆಣ್ಣು : ಹೊಯ್.. ಚೆನ್ನಿ ಚೆನ್ನಿ ಎನಬೇಡ ಚಿನ್ನ ಎಂಬುದ ಮರೀಬೇಡ
ಚೆನ್ನಿ ಚೆನ್ನಿ ಎನಬೇಡ ಚಿನ್ನ ಎಂಬುದ ಮರೀಬೇಡ
ಚಿನ್ನ ಎಂಬುದ ಮರೀಬೇಡ
ಚಿನ್ನ ಎಂಬುದ ಮರೀಬೇಡ
--------------------------------------------------------------------------------------------------------------------------
No comments:
Post a Comment