ಬೀದಿ ಬಸವಣ್ಣ ಚಿತ್ರದ ಹಾಡುಗಳು
- ಅಮ್ಮಾ ನೋಡೇ ಕಣ್ಬಿಟು ನಿನ್ನಯ
- ನಿನ್ನ ನೀನೆ ನೋಡಿಕೋ ನಿನಗಾಗಿ ನಾನೆಂದುಕೋ ..
- ಏಕಾಂತವಾಗಿ ಮಾತಾಡೆ ಬಂದೆ ನಾನು
- ಲವ್ ಲವ್ ಲವ್ ಅಂದರೇ ಪ್ರೇಮ
- ಬೇಡ ಬೇಡಾ ಬಾಗಿಲು ಹಾಕಬೇಡಾ
- ದಾಡಿಗೆ ಎಪ್ಪತ್ತು ನಿನಗೆ ಇಪ್ಪತ್ತು
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ :ಜಿ.ವಿ.ಅಯ್ಯರ ಗಾಯನ : ಪಿ.ಬಿ.ಎಸ್.
ಅಮ್ಮಾ... ಅಮ್ಮಾ..
ಅಮ್ಮಾ ನೋಡೇ ಕಣ್ಬಿಟ್ಟು ನಿನ್ನಯ ಮಗನಾ ಒಳಗುಟ್ಟು
ಅಮ್ಮಾ ನೋಡೇ ಕಣ್ಬಿಟ್ಟು ನಿನ್ನಯ ಮಗನಾ ಒಳಗುಟ್ಟು
ಕೈಯ್ ನೀನು ಚಾಚಬೇಡಾ ಎನ್ನ ಹಿಂದೆ ಬರಬೇಡ
ಎಂದಿನಂತೆ ಬಯ್ಯಬೇಡ ಹೇಡಿ ಎನ್ನಬೇಡ
ಅಮ್ಮಾ ನೋಡೇ ಕಣ್ಬಿಟ್ಟು ನಿನ್ನಯ ಮಗನಾ ಒಳಗುಟ್ಟು
ಅಮ್ಮಾ... ಅಮ್ಮಾ..
ಆ.. ಆ.. ಆಸೆಯ ಅಲ್ಲೇ ಅದುಮಿಟ್ಟು ದೂರದಿ ನಿಲ್ಲೆ ದಯವಿಟ್ಟು
ಆಸೆಯ ಅಲ್ಲೇ ಅದುಮಿಟ್ಟು ದೂರದಿ ನಿಲ್ಲೆ ದಯವಿಟ್ಟು
ಕಬ್ಬಿಣ ಜಲ್ಲೆ ಬಲು ಸೊಟ್ಟು ಸಿಹಿಯೇ ಅದರ ಒಳಗುಟ್ಟು
ಅಮ್ಮಾ ನೋಡೇ ಕಣ್ಬಿಟ್ಟು ನಿನ್ನಯ ಮಗನಾ ಒಳಗುಟ್ಟು
ಅಮ್ಮಾ... ಅಮ್ಮಾ..
ಎನ್ನಯ ತಾಯಿ ಕೈ ತುತ್ತು ಎಲ್ಲಾ ದೇವರ ತಾಕತ್ತು
ಎನ್ನಯ ತಾಯಿ ಕೈ ತುತ್ತು ಎಲ್ಲಾ ದೇವರ ತಾಕತ್ತು
ಗೆದ್ದಿತು ಆಟದೆ ಈವತ್ತು ಕೊಳ್ಳಮ್ಮಾ ನಿನ ಸಂಪತ್ತು
ಅಮ್ಮಾ ನೋಡೇ ಕಣ್ಬಿಟ್ಟು ನಿನ್ನಯ ಮಗನಾ ಒಳಗುಟ್ಟು
ಅಮ್ಮಾ... ಅಮ್ಮಾ..
------------------------------------------------------------------------------------------------------------------------
ಬೀದಿ ಬಸವಣ್ಣ (೧೯೬೭) - ನಿನ್ನ ನೀನೆ ನೋಡಿಕೋ ನಿನಗಾಗಿ ನಾನೆಂದುಕೋ ..
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ :ಜಿ.ವಿ.ಅಯ್ಯರ ಗಾಯನ : ಪಿ.ಬಿ.ಎಸ.
ನಿನ್ನ ನೀನೆ ನೋಡಿಕೋ ನಿನಗಾಗಿ ನಾನೆಂದುಕೋ ..
ನಿನ್ನ ನೀನೆ ನೋಡಿಕೋ ನಿನಗಾಗಿ ನಾನೆಂದುಕೋ ..
ಅನುಮಾನದ ಕಣ್ಣಾ ಮಂಜುತೆರೆ ನಿನಗೇಕೆ ಬೇಕೇ ನಾನಿರೇ
ಅಡಿದಾಟಲು ನಿನ್ನಾ ನಾ ಬಿಡೆನು ಅಡಿಗಡಿಗೂ ನೇರಳೆ ಆಗುವೆನು
ನೋಟದೆ ಬಲೆಯಾ ಬಿಸಿದರೇ ಕ್ಷಣದೊಳಗೆ ನಾ ಸೆರೆಯಾಗುವೆನು
ನಿಗಾ ನಿನ್ನದು ಏನಮೇಲೆ ಅದು ಏಕೆ ಎಂಬುದು ಇನ್ನು ಮೇಲೆ
ಕತ್ತಲೆ ಕಂಗಳ ಸರಮಾಲೆ ಸುತ್ತಲೂ ನಿಂತಿದೆ ಹಗಲಿನಲೆ
-------------------------------------------------------------------------------------------------------------------------
ಬೀದಿ ಬಸವಣ್ಣ (೧೯೬೭)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ :ವಿಜಯನಾರಸಿಂಹ ಗಾಯನ : ಪಿ.ಬಿ.ಎಸ. ಎಸ್.ಜಾನಕೀ
ಗಂಡು : ಏಕಾಂತವಾಗಿ ಮಾತಾಡೇ ಬಂದೆ ನಾನು
ನಿನ್ನಿಂದ ನಾನೆಂದು ಬೇರೆ ಆಗೇನು
ಹೆಣ್ಣು : ಏಕಾಂತವಾಗಿ ಮಾತಾಡೇ ಬಂದೆ ನಾನು
ನಿನ್ನಿಂದ ನಾನೆಂದು ಬೇರೆ ಆಗೇನು
ಹೆಣ್ಣು : ನಿನಗಾಗಿ ಮುಡಿಪಾದ ಬಿಡಿ ಹೂವನು
ಬೇರೊಬ್ಬ ಬೇಕೆಂದು ಕೇಳಿ ಬಂದನು
ನಿನಗಾಗಿ ಮುಡಿಪಾದ ಬಿಡಿ ಹೂವನು
ಬೇರೊಬ್ಬ ಬೇಕೆಂದು ಕೇಳಿ ಬಂದನು
ಗಂಡು : ಓಡೋಡಿ ಅದಕ್ಕಾಗೇ ನಾ ಬಂದೆನು
ಓಡೋಡಿ ಅದಕ್ಕಾಗೇ ನಾ ಬಂದೆನು
ಇನ್ನೇನು ಭಯವಿಲ್ಲ ನಿನ್ನೇ ಕಂಡೆನು
ಇನ್ನೇನು ಭಯವಿಲ್ಲ ನಿನ್ನೇ ಕಂಡೆನು
ಹೆಣ್ಣು : ಏಕಾಂತವಾಗಿ ಮಾತಾಡೇ ಬಂದೆ ನಾನು
ಗಂಡು :ನಿನ್ನಿಂದ ನಾನೆಂದು ಬೇರೆ ಆಗೇನು
ಹೆಣ್ಣು : ಸೋತಿಗ ನಾ ನಿನ್ನ ಮನ ಗೆಲ್ಲುವೇ
ಬೀದಿ ಬಸವಣ್ಣ (೧೯೬೭)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ :ಜಿ.ವಿ.ಅಯ್ಯರ ಗಾಯನ : ಪಿ.ಬಿ.ಎಸ್.
ಲವ್ ಲವ್ ಲವ್ ಅಂದರೇ ಪ್ರೇಮಾ
ಲವ್ ಮಾಡೋ ಲೈಫ್ ಬೇಕೇ ಬೇಕಮ್ಮಾ
ಲವ್ ಲವ್ ಲವ್ ಅಂದರೇ ಪ್ರೇಮಾ
ಲವ್ ಮಾಡೋ ಲೈಫ್ ಬೇಕೇ ಬೇಕಮ್ಮಾ
ಬೀದಿ ಬಸವಣ್ಣ (೧೯೬೭)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ :ವಿಜಯನಾರಸಿಂಹ ಗಾಯನ : ಪಿ.ಬಿ.ಎಸ. ಎಸ್.ಜಾನಕೀ
ಗಂಡು : ಏಕಾಂತವಾಗಿ ಮಾತಾಡೇ ಬಂದೆ ನಾನು
ನಿನ್ನಿಂದ ನಾನೆಂದು ಬೇರೆ ಆಗೇನು
ಹೆಣ್ಣು : ಏಕಾಂತವಾಗಿ ಮಾತಾಡೇ ಬಂದೆ ನಾನು
ನಿನ್ನಿಂದ ನಾನೆಂದು ಬೇರೆ ಆಗೇನು
ಗಂಡು : ಏಕಾಂತವಾಗಿ ಮಾತಾಡೇ ಬಂದೆ ನಾನು
ನಿನ್ನಿಂದ ನಾನೆಂದು ಬೇರೆ ಆಗೇನು
ಹೆಣ್ಣು : ಏಕಾಂತವಾಗಿ...
ನಿನ್ನಿಂದ ನಾನೆಂದು ಬೇರೆ ಆಗೇನು
ಹೆಣ್ಣು : ಏಕಾಂತವಾಗಿ...
ಬೇರೊಬ್ಬ ಬೇಕೆಂದು ಕೇಳಿ ಬಂದನು
ನಿನಗಾಗಿ ಮುಡಿಪಾದ ಬಿಡಿ ಹೂವನು
ಬೇರೊಬ್ಬ ಬೇಕೆಂದು ಕೇಳಿ ಬಂದನು
ಗಂಡು : ಓಡೋಡಿ ಅದಕ್ಕಾಗೇ ನಾ ಬಂದೆನು
ಓಡೋಡಿ ಅದಕ್ಕಾಗೇ ನಾ ಬಂದೆನು
ಇನ್ನೇನು ಭಯವಿಲ್ಲ ನಿನ್ನೇ ಕಂಡೆನು
ಇನ್ನೇನು ಭಯವಿಲ್ಲ ನಿನ್ನೇ ಕಂಡೆನು
ಹೆಣ್ಣು : ಏಕಾಂತವಾಗಿ ಮಾತಾಡೇ ಬಂದೆ ನಾನು
ಗಂಡು :ನಿನ್ನಿಂದ ನಾನೆಂದು ಬೇರೆ ಆಗೇನು
ಹೆಣ್ಣು : ಏಕಾಂತವಾಗಿ...
ಹೆಣ್ಣು : ಕೈಗೊಂಬೆ ಹೆಣ್ಣೆಂದು ಈ ಆಟವೇ
ಗಂಡು : ಈ ಗಂಡಂಥ ಬೆಲೆಯೆಂದು ಗೊತ್ತಾಯಿತೇ
ಹೆಣ್ಣು : ಓ... ಕೈಗೊಂಬೆ ಹೆಣ್ಣೆಂದು ಈ ಆಟವೇ
ಗಂಡು : ಈ ಗಂಡಂಥ ಬೆಲೆಯೆಂದು ಗೊತ್ತಾಯಿತೇ
ಹೆಣ್ಣು : ಸೋತಿಗ ನಾ ನಿನ್ನ ಮನ ಗೆಲ್ಲುವೇ
ಗಂಡು : ಗೆದ್ದಾಗ ಸೋತಾಗ ನಾವೊಂದಲ್ಲವೇ
ಇಬ್ಬರು : ಗೆದ್ದಾಗ ಸೋತಾಗ ನಾವೊಂದಲ್ಲವೇ
ಗಂಡು : ಗೆದ್ದಾಗ ಸೋತಾಗ ನಾವೊಂದಲ್ಲವೇ
ಇಬ್ಬರು : ಗೆದ್ದಾಗ ಸೋತಾಗ ನಾವೊಂದಲ್ಲವೇ
ಇಬ್ಬರು : ಏಕಾಂತವಾಗಿ ಮಾತಾಡೇ ಬಂದೆ ನಾನು
ನಿನ್ನಿಂದ ನಾನೆಂದು ಬೇರೆ ಆಗೇನು.. ಏಕಾಂತವಾಗಿ...
ನಿನ್ನಿಂದ ನಾನೆಂದು ಬೇರೆ ಆಗೇನು.. ಏಕಾಂತವಾಗಿ...
-------------------------------------------------------------------------------------------------------------------------
ಬೀದಿ ಬಸವಣ್ಣ (೧೯೬೭)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ :ಜಿ.ವಿ.ಅಯ್ಯರ ಗಾಯನ : ಪಿ.ಬಿ.ಎಸ್.
ಲವ್ ಮಾಡೋ ಲೈಫ್ ಬೇಕೇ ಬೇಕಮ್ಮಾ
ಲವ್ ಲವ್ ಲವ್ ಅಂದರೇ ಪ್ರೇಮಾ
ಲವ್ ಮಾಡೋ ಲೈಫ್ ಬೇಕೇ ಬೇಕಮ್ಮಾ
ಬಾಯ್ ಬಾಯ್ ಅಂದರೇ ಹುಡುಗಾ
ಗರ್ಲ್ ಗರ್ಲ್ ಗರ್ಲ್ ಅಂದರೇ ಹುಡುಗೀ
ಬಾಯ್ ಬಾಯ್ ಅಂದರೇ ಹುಡುಗಾ
ಗರ್ಲ್ ಗರ್ಲ್ ಗರ್ಲ್ ಅಂದರೇ ಹುಡುಗೀ
ಹುಡುಗಾ ಹುಡುಗಿ ಮೀಟಿಂಗ್ ಎಲ್ಲೋ
ಕಣ್ಣಿಗೆ ಕಣ್ಣು ಫೈಟಿಂಗ್ ಅಲ್ಲೀ
ಲವ್ ಲವ್ ಲವ್ ಅಂದರೇ ಪ್ರೇಮಾ....
ಯೂಡಲಿಯ್.... ಯೂಡಲಿಯ್....
ಯೂಡಲಿ... ಯೂಡಲಿ... ಯೂಡಲಿ..ಯೂಡಲಿಯ್....
ಸಂಡೇ ಇವಿನಿಂಗ್ ಕಬ್ಬನ್ ಪಾರ್ಕ್ ಬಂದು ನೀನು ನೋಡಮ್ಮಾ
ಸಂಡೇ ಇವಿನಿಂಗ್ ಕಬ್ಬನ್ ಪಾರ್ಕ್ ಬಂದು ನೀನು ನೋಡಮ್ಮಾ
ಸಂಡೇ ಇವಿನಿಂಗ್ ಕಬ್ಬನ್ ಪಾರ್ಕ್ ಬಂದು ನೀನು ನೋಡಮ್ಮಾ
ಪ್ಯಾರಿಸಗಿಂತ ಒಂದು ಕೈ ಮೇಲೂ ನಮ್ಮ ಊರೂ ತಿಳಿಯಮ್ಮಾ
ಪ್ಯಾರಿಸಗಿಂತ ಒಂದು ಕೈ ಮೇಲೂ ನಮ್ಮ ಊರೂ ತಿಳಿಯಮ್ಮಾ..
ಹನಿಮೂನೇ ಬೇಕಿಲ್ಲಾ... ಎಲ್ಲಾ ಅಲ್ಲೇ ಇದೆಯಮ್ಮಾ
ಹನಿಮೂನೇ ಬೇಕಿಲ್ಲಾ... ಎಲ್ಲಾ ಅಲ್ಲೇ ಇದೆಯಮ್ಮಾ
ಜಾಲಿ ಲೈಫ್.... ಜಾಲಿ ಲೈಫ್.... ಲೀಮಾ ಡಾರ್ಗೆಸ್
ಸ್ವೀಟ್ ಡ್ರಿಮ್ಸ್ ಸ್ವೀಟ್ ಡ್ರಿಮ್ಸ್ ಸ್ವೀಟ್.... ಡ್ರಿಮ್ಸ್
ಲವ್ ಲವ್ ಲವ್ ಅಂದರೇ ಪ್ರೇಮಾ
ಲವ್ ಮಾಡೋ ಲೈಫ್ ಬೇಕೇ ಬೇಕಮ್ಮಾ
ಲವ್ ಲವ್ ಲವ್ ಅಂದರೇ ಪ್ರೇಮಾ
ಲವ್ ಮಾಡೋ ಲೈಫ್ ಬೇಕೇ ಬೇಕಮ್ಮಾ
ಲವ್ ಮಾಡೋ ಲೈಫ್ ಬೇಕೇ ಬೇಕಮ್ಮಾ
ಲವ್ ಲವ್ ಲವ್ ಅಂದರೇ ಪ್ರೇಮಾ
ಲವ್ ಮಾಡೋ ಲೈಫ್ ಬೇಕೇ ಬೇಕಮ್ಮಾ
ಬಾಯ್ ಬಾಯ್ ಅಂದರೇ ಹುಡುಗಾ
ಗರ್ಲ್ ಗರ್ಲ್ ಗರ್ಲ್ ಅಂದರೇ ಹುಡುಗೀ
ಬಾಯ್ ಬಾಯ್ ಅಂದರೇ ಹುಡುಗಾ
ಗರ್ಲ್ ಗರ್ಲ್ ಗರ್ಲ್ ಅಂದರೇ ಹುಡುಗೀ
ಹುಡುಗಾ ಹುಡುಗಿ ಮೀಟಿಂಗ್ ಎಲ್ಲೋ
ಕಣ್ಣಿಗೆ ಕಣ್ಣು ಫೈಟಿಂಗ್ ಅಲ್ಲೀ
ಲವ್ ಲವ್ ಲವ್ ಅಂದರೇ ಪ್ರೇಮಾ....
-------------------------------------------------------------------------------------------------------------------------
ಬೀದಿ ಬಸವಣ್ಣ (೧೯೬೭)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ :ಜಿ.ವಿ.ಅಯ್ಯರ ಗಾಯನ : ಪಿ.ನಾಗೇಶ್ವರಾವ್, ಬೆಂಗಳೂರ ಲತಾ ಹೆಣ್ಣು : ಹೂಂ.. ಬಲ್ಲೆ ಎಲ್ಲಾ ನಿನ್ನದೇ ಕೈವಾಡಾ
ಗಂಡು : ಬೇಡಾ ಬೇಡಾ ಬಾಗಿಲು ಹಾಕಬೇಡಾ
ಹೆಣ್ಣು :ಹೂಂ.ಬಲ್ಲೆ ಎಲ್ಲಾ ನಿನ್ನದೇ ಕೈವಾಡಾ
ಗಂಡು : ಅಯ್ಯೋ ದ್ಯಾವರೇ ಕೊಟ್ಟೆಲ್ಲಾ ಕೈನ್ ಯಾಕೋ ಇವತ್ತು
ಅಯ್ಯೋ ದ್ಯಾವರೇ ಕೊಟ್ಟೆಲ್ಲಾ ಕೈನ್ ಯಾಕೋ ಇವತ್ತು
ಹೆಣ್ಣು : ಹಣ್ಣ ತೇಲೆ ನನ್ನ ಮೇಲೆ ಕಣ್ಣು ಬೇಡಾ ಇವತ್ತೂ... ಬೇಡಾ ಇವತ್ತೂ...
ಗಂಡು : ಬೇಡಾ ಬೇಡಾ (ಹೂಂ.. ಬಲ್ಲೆ ಎಲ್ಲಾ )
ಬೇಡಾ ಬೇಡಾ ಬಾಗಿಲು ಹಾಕಬೇಡಾ
ಗಂಡು : ಕಂಡೋರ ಕಣ್ಣು ಕೊರೆಯೋ ಅಂತಾ ರೂಪ ಸಂಪತ್ತೂ...
ಇಂಥಾ ಇದ್ರೇ ಕೇಳೋ ಕಥೆ ಹೇಳೇ ಇವತ್ತೂ
ಹೆಣ್ಣು : ಓಓಓಓಓಓಓ...
ಗಂಡು : ಕಂಡೋರ ಕಣ್ಣು ಕೊರೆಯೋ ಅಂತಾ ರೂಪ ಸಂಪತ್ತೂ...
ಇಂಥಾ ಇದ್ರೇ ಕೇಳೋ ಕಥೆ ಹೇಳೇ ಇವತ್ತೂ
ಹೆಣ್ಣು : ಊರೋರ ಕಣ್ಣ ನನ್ನ ಮೇಲೆ ಬಿದ್ರೇ ನಿನಗೇನ ಆಪತ್ತೂ
ಊರೋರ ಕಣ್ಣ ನನ್ನ ಮೇಲೆ ಬಿದ್ರೇ ನಿನಗೇನ ಆಪತ್ತೂ
ಪ್ರೀತಿಲಿಂದ ಸುಳ್ಳೋ ದಿಟವೋ ಯಾರಿಗೇನೋ ಗೊತ್ತೂ..
ಓ..ಓ ಯಾರಿಗೇನೋ ಗೊತ್ತು
ಗಂಡು : ಬೇಡಾ ಬೇಡಾ (ಹೂಂ.. ಬಲ್ಲೆ ಎಲ್ಲಾ )
ಬೇಡಾ ಬೇಡಾ ಬಾಗಿಲು ಹಾಕಬೇಡಾ
ಗಂಡು : ನನ್ನ ನಿನ್ನ ತುಟಿ ನಡುವೇ ಮಾತು ಮೂಡಿತು
ನಿನ್ನ ಕೋಪ ಅದಕೆ ಈಗ ಅಡ್ಡ ನಿಂತಿತೂ
ನನ್ನ ನಿನ್ನ ತುಟಿ ನಡುವೇ ಮಾತು ಮೂಡಿತು
ನಿನ್ನ ಕೋಪ ಅದಕೆ ಈಗ ಅಡ್ಡ ನಿಂತಿತೂ
ಹೆಣ್ಣು : ನನ್ನ ಕೋಪತಾಪದಲ್ಲಿ ಪ್ರೀತಿ ನಿಂತೀತೂ
ಎನ್ನ ಕೋಪತಾಪದಲ್ಲಿ ಪ್ರೀತಿ ನಿಂತೀತೂ
ನನ್ನ ಕದ್ದ ಕಳ್ಳನಿಗೆ ಅದನು ಕೊಟ್ಟಿತೂ ..ಓಓ ಕೊಟ್ಟಿತೂ
-------------------------------------------------------------------------------------------------------------------------
ಬೀದಿ ಬಸವಣ್ಣ (೧೯೬೭)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ :ಜಿ.ವಿ.ಅಯ್ಯರ ಗಾಯನ :ಎಸ್.ಜಾನಕೀ
ದಾಡಿ ಎಪ್ಪತ್ತು ನಿನಗೆ ಇಪ್ಪತ್ತು
ದಾಡಿ ಎಪ್ಪತ್ತು ನಿನಗೆ ಇಪ್ಪತ್ತು
ನನ್ನ ಕದ್ದ ಕಳ್ಳನಿಗೆ ಅದನು ಕೊಟ್ಟಿತೂ ..ಓಓ ಕೊಟ್ಟಿತೂ
ಗಂಡು : ಬೇಡಾ ಬೇಡಾ (ಹೂಂ.. ಬಲ್ಲೆ ಎಲ್ಲಾ )
ಬೇಡಾ ಬೇಡಾ ಬಾಗಿಲು ಹಾಕಬೇಡಾ
ಬೀದಿ ಬಸವಣ್ಣ (೧೯೬೭)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ :ಜಿ.ವಿ.ಅಯ್ಯರ ಗಾಯನ :ಎಸ್.ಜಾನಕೀ
ದಾಡಿ ಎಪ್ಪತ್ತು ನಿನಗೆ ಇಪ್ಪತ್ತು
ದಾಡಿ ಎಪ್ಪತ್ತು ನಿನಗೆ ಇಪ್ಪತ್ತು
ಬೀದಿ ಬಸವಣ್ಣ ನಿನ್ನ ವೇಷ ಬಯಲಾಯಿತು
ಬೀದಿ ಬಸವಣ್ಣ ನಿನ್ನ ವೇಷ ಬಯಲಾಯಿತು
ದಾಡಿ ಎಪ್ಪತ್ತು ನಿನಗೆ ಇಪ್ಪತ್ತು
ಕಟ್ಟಿದೆ ಎನ್ನನು ಒಲುಮೆಯ ಬಲೆಯಲಿ
ತುಂಟ ತುಟಿಯಲಿ ನಿಂತ ನಗುವಲಿ
ಕಟ್ಟಿದೆ ಎನ್ನನು ಒಲುಮೆಯ ಬಲೆಯಲಿ
ಎನ್ನ ಹಿಂದೆ ತಳ್ಳಿ ನಿಂತು ಎದೆ ಮಾತಾಡಲಿ
ನಿನ್ನ ನೋಡಿ ನೋಡಿ ಸೋತು ಹೀಗೆ ಬೀಳಲಿ
ಎನ್ನ ಹಿಂದೆ ತಳ್ಳಿ ನಿಂತು ಎದೆ ಮಾತಾಡಲಿ
ನಿನ್ನ ನೋಡಿ ನೋಡಿ ಸೋತು ಹೀಗೆ ಬೀಳಲೇ
ಹೆಣ್ಣಾಸೆ ಏನೆಂದು ಬಿಡಿಸಿ ಹೇಳಲೇ
ಹೆಣ್ಣಾಸೆ ಏನೆಂದು ಬಿಡಿಸಿ ಹೇಳಲೇ
ಕಣ್ಣೊಂದು ಮಾತಲ್ಲಿ ಕಥೆ ಓದಲೇ
ಮಾತಾಡಿದೆವೋ ಸಿಟ್ಟಲಿ ಮೊದಲು
ಹೆಣ್ಣಾಸೆ ಏನೆಂದು ಬಿಡಿಸಿ ಹೇಳಲೇ
ಕಣ್ಣೊಂದು ಮಾತಲ್ಲಿ ಕಥೆ ಓದಲೇ
ದಾಡಿ ಎಪ್ಪತ್ತು ನಿನಗೆ ಇಪ್ಪತ್ತು
ಒಟ್ಟಿಗೆ ಆದೆವು ಇಂದೇ ಮೊದಲು
ಮಾತಾಡಿದೆವೋ ಸಿಟ್ಟಲಿ ಮೊದಲು
ಒಟ್ಟಿಗೆ ಆದೆವು ಇಂದೇ ಮೊದಲು
ಅಂದು ನಿನ್ನ ನೋಡಲಾರೇ ಎಂದೂ ದೂಡಿದೇ
ಇಂದು ನಿನ್ನ ಬಿಟ್ಟು ಎನಗೆ ಬೇರೇ ಏನಿದೇ
ಅಂದು ನಿನ್ನ ನೋಡಲಾರೇ ಎಂದೂ ದೂಡಿದೇ
ಇಂದು ನಿನ್ನ ಬಿಟ್ಟು ಎನಗೆ ಬೇರೇ ಏನಿದೇ
ಮುದ್ದಾದ ಮೊಗವೇಕೇ ಹೀಗಾಗಿದೆ
ಮುದ್ದಾದ ಮೊಗವೇಕೇ ಹೀಗಾಗಿದೆ
ಭಯವಿಲ್ಲದೇ
ದಾಡಿ ಎಪ್ಪತ್ತು ನಿನಗೆ ಇಪ್ಪತ್ತು
ದಾಡಿ ಎಪ್ಪತ್ತು ನಿನಗೆ ಇಪ್ಪತ್ತು
ದಾಡಿ ಎಪ್ಪತ್ತು ನಿನಗೆ ಇಪ್ಪತ್ತು
ಬೀದಿ ಬಸವಣ್ಣ ನಿನ್ನ ವೇಷ ಬಯಲಾಯಿತು
ಬೀದಿ ಬಸವಣ್ಣ ನಿನ್ನ ವೇಷ ಬಯಲಾಯಿತು
ದಾಡಿ ಎಪ್ಪತ್ತು ನಿನಗೆ ಇಪ್ಪತ್ತು
--------------------------------------------------------------------------------------------------------------------------
No comments:
Post a Comment