871. ರಾಣಿ ಹೊನ್ನಮ್ಮ (೧೯೬೦)

ರಾಣಿ ಹೊನ್ನಮ್ಮ ಚಲನಚಿತ್ರದ ಹಾಡುಗಳು 
  1. ಹಾರುತ ದೂರ ದೂರ ಮೇಲೇರುವ ಬಾರಾ 
  2. ಕೋಲು ಗೆಜ್ಜೇ ಕಾಲು ಹೆಜ್ಜೆ 
  3. ಎತ್ತ ಹೋಗೆನು ಹೆಂಗೆ ಬಾಳೇನೂ 
  4. ಮಲಗಿದ ಹಾವಿದು 
  5. ಜೀವನ ಹೂವಿನ ಹಾಸಿಗೆ 
  6. ಬಾರಾ ನೀರ ಮನೋಹರ 
  7. ನಾ ತಾಳಲಾರೆನು 
  8. ಶ್ರೀಕೃಷ್ಣನೇಕಿಂತ ಸ್ತ್ರೀಲೋಲನೇ 
  9. ರಾಜ ರಾಜೇಶ್ವರೀಯ ನೆಮ್ಮದಿ  
ರಾಣಿ ಹೊನ್ನಮ್ಮ (೧೯೬೦) - ಹಾರುತ ದೂರ ದೂರ ಮೇಲೇರುವ ಬಾರಾ 
ಸಂಗೀತ : ವಿಜಯ ಭಾಸ್ಕರ್ ಸಾಹಿತ್ಯ : ಕು.ರಾ.ಸೆ. ಗಾಯನ : ಪಿ.ಬಿ.ಎಸ್, ಪಿ.ಸುಶೀಲಾ

ಆ..ಆ...ಆ..ಆ.. ಆ..ಆ...ಆ..ಆ..
ಹಾರುತ ದೂರ ದೂರ ಮೇಲೇರುವ ಬಾರಾ 
ನಾವಾಗುವ ಚಂದಿರ ತಾರಾ 
ಕೈಗೂಡಲಿ ಸೈರ್ವಿಹಾರ ಸುಂದರ ಸೈವಿಹಾರ 

ಆಆಆ  ಏನೀ ಕಲಾ ವಿಲಾಸ ಏನೀ ಮನೋವಿಕಾಸ ಆಆ... 
ಏನೀ ಕಲಾ ವಿಲಾಸ ಏನೀ ಮನೋವಿಕಾಸ 
ಈ ನವ್ಯ ರಮ್ಯ ಕೋಶ ಪೂರ್ಣೇ ಎಂದು ಹಾಸ ಭಾಸ 
ಓಓ... ಪೂರ್ಣೇ ಎಂದು ಹಾಸ ಭಾಸ  
ಹಾರುತ ದೂರ ದೂರ ಮೇಲೇರುವ ಬಾರಾ 
ನಾವಾಗುವ ಚಂದಿರ ತಾರಾ 
ಕೈಗೂಡಲಿ ಸೈರ್ವಿಹಾರ ಸುಂದರ ಸೈವಿಹಾರ 

ಓಓಓಓ..   ಹಾರೈಕೆ ತೆರೆದ ಕಣ್ಣ ಪೋರೈಪ ನೂರು  ಕಣ್ಣ  
ಹಾರೈಕೆ ತೆರೆದ ಕಣ್ಣ ಪೋರೈಪ ತೆರೆದ ಬಣ್ಣ 
ಶೃಂಗಾರ ಸಂವಿಧಾನ ಸೌಂದರ್ಯ ಸನ್ನಿಧಾನ 
ಈ...  ಸೌಂದರ್ಯ ಸನ್ನಿಧಾನ 
ಹಾರುತ ದೂರ ದೂರ ಮೇಲೇರುವ ಬಾರಾ 
ನಾವಾಗುವ ಚಂದಿರ ತಾರಾ 
ಕೈಗೂಡಲಿ ಸೈರ್ವಿಹಾರ ಸುಂದರ ಸೈವಿಹಾರ 
 ಆಆಆಆಅ ಓಓಓಓಓಓಓಓಓ 
-----------------------------------------------------------------------------------------

ರಾಣಿ ಹೊನ್ನಮ್ಮ (೧೯೬೦) - ಕೋಲು ಗೆಜ್ಜೇ ಕಾಲು ಹೆಜ್ಜೆ 
ಸಂಗೀತ : ವಿಜಯ ಭಾಸ್ಕರ್ ಸಾಹಿತ್ಯ : ಕು.ರಾ.ಸೆ. ಗಾಯನ : ಪಿ.ಬಿ.ಎಸ್, ಪಿ.ಸುಶೀಲಾ

-----------------------------------------------------------------------------------------

ರಾಣಿ ಹೊನ್ನಮ್ಮ (೧೯೬೦) - ಎತ್ತ ಹೋಗೆನು ಹೆಂಗೆ ಬಾಳೇನೂ 
ಸಂಗೀತ : ವಿಜಯ ಭಾಸ್ಕರ್ ಸಾಹಿತ್ಯ : ಕು.ರಾ.ಸೆ. ಗಾಯನ : ಪಿ.ಬಿ.ಎಸ್, ಪಿ.ಸುಶೀಲಾ

-----------------------------------------------------------------------------------------

ರಾಣಿ ಹೊನ್ನಮ್ಮ (೧೯೬೦) - ಮಲಗಿದ ಹಾವಿದು 
ಸಂಗೀತ : ವಿಜಯ ಭಾಸ್ಕರ್ ಸಾಹಿತ್ಯ : ಕು.ರಾ.ಸೆ. ಗಾಯನ : ಪಿ.ಬಿ.ಎಸ್, ಪಿ.ಸುಶೀಲಾ

-----------------------------------------------------------------------------------------

ರಾಣಿ ಹೊನ್ನಮ್ಮ (೧೯೬೦) - ಜೀವನ ಹೂವಿನ ಹಾಸಿಗೆ
ಸಂಗೀತ : ವಿಜಯ ಭಾಸ್ಕರ್ ಸಾಹಿತ್ಯ : ಕು.ರಾ.ಸೆ. ಗಾಯನ : ಪಿ.ಬಿ.ಎಸ್, ಎಸ್.ಜಾನಕೀ

ಹೆಣ್ಣು: ಆ.... ಆ... ಆಆ....
ಗಂಡು: ಜೀವನ ಹೂವಿನ ಹಾಸಿಗೆ ಈ ಜೀವನ ಹೂವಿನ ಹಾಸಿಗೆ ನಲ್ಲ ನಲ್ಲೆಯರ ಸ್ನೇಹ ಮೋಹಗಳ ಹಾಲು ಹೋಳಿಗೆ ಮೆಲ್ಲುವ ವೇಳೆಗೆ..ಈ ಜೀವನ ಹೂವಿನ ಹಾಸಿಗೆ
ಹೆಣ್ಣು: ಆ ... ಆ... ಆಆ....
ಗಂಡು: ಈ ಜೀವನ
ಹೆಣ್ಣು: ಈ ಜೀವನ ಹೂವಿನ ಹಾಸಿಗೆ

ಹೆಣ್ಣು: ಸಿರಿ ತುಂಬುವ ಹೆಣ್ಣಿನ ಜೋಳಿಗೆ ಅದು ಕಾದಿರೆ ಚೆಲ್ಲಿತು ಹೋಳಿಗೆ
ಸಿರಿ ತುಂಬುವ ಹೆಣ್ಣಿನ ಜೋಳಿಗೆ ಅದು ಕಾದಿರೆ ಚೆಲ್ಲಿತು ಹೋಳಿಗೆ
ಹೊರ ಚೆಲ್ಲಿದ ಹೂರಣ ಹೋಳಿಗೆ ತಾ ಜಾರಿತು ಸಿಹಿ ಕೆನೆಹಾಲಿಗೆ
ಹೊರ ಚೆಲ್ಲಿದ ಹೂರಣ ಹೋಳಿಗೆ ತಾ ಜಾರಿತು ಸಿಹಿ ಕೆನೆಹಾಲಿಗೆ
ಈಜೀವನ ಹೂವಿನ ಹಾಸಿಗೆ ನಲ್ಲ ನಲ್ಲೆಯರ ಸ್ನೇಹ ಮೋಹಗಳ ಹಾಲು ಹೋಳಿಗೆ ಮೆಲ್ಲುವ ವೇಳೆಗೆ ಇಬ್ಬರೂ; ಜೀವನ ಹೂವಿನ ಹಾಸಿಗೆ

ಗಂಡು: ಆಕಾಶದೆ ಹಾರಡುವ ಗಿಳಿಯ
ಹೆಣ್ಣು: ಬೇಕೆನಿಸಲು ಹೂಡಿದೆ ನೀ ಬಲೆಯ....
ಗಂಡು: ಆಕಾಶದೆ ಹಾರಡುವ ಗಿಳಿಯ
ಹೆಣ್ಣು: ಬೇಕೆನಿಸಲು ಹೂಡಿದೆ ನೀ ಬಲೆಯ....
ಗಂಡು: ನಾ ಕಲಿಸಿದ ನಡೆ ನುಡಿ ಗಂಭೀರ
ಹೆಣ್ಣು: ಸಾಕೆನಿಸಲು ಮೂಡಿತು ಶೃಂಗಾರ...
ಗಂಡು: ನಾ ಕಲಿಸಿದ ನಡೆ ನುಡಿ ಗಂಭೀರ
ಹೆಣ್ಣು: ಸಾಕೆನಿಸಲು ಮೂಡಿತು ಶೃಂಗಾರ...

ಇಬ್ಬರೂ: ಈಜೀವನ ಹೂವಿನ ಹಾಸಿಗೆ ನಲ್ಲ ನಲ್ಲೆಯರ ಸ್ನೇಹ ಮೋಹಗಳ ಹಾಲು ಹೋಳಿಗೆ ಮೆಲ್ಲುವ ವೇಳೆಗೆ
ಜೀವನ ಹೂವಿನ ಹಾಸಿಗೆ....
ಹೆಣ್ಣು: ಆ..ಆ..ಆಆ
ಗಂಡು: ಹೂಂ ಹೂಂ...
ಹೆಣ್ಣು: ಆ...ಆಆ
ಇಬ್ಬರೂ: ಈ ಜೀವನ ಹೂವಿನ ಹಾಸಿಗೆ
-----------------------------------------------------------------------------------------

ರಾಣಿ ಹೊನ್ನಮ್ಮ (೧೯೬೦) - ಬಾರಾ ನೀರ ಮನೋಹರ 
ಸಂಗೀತ : ವಿಜಯ ಭಾಸ್ಕರ್ ಸಾಹಿತ್ಯ : ಕು.ರಾ.ಸೆ. ಗಾಯನ : ಪಿ.ಬಿ.ಎಸ್, ಪಿ.ಸುಶೀಲಾ

-----------------------------------------------------------------------------------------

ರಾಣಿ ಹೊನ್ನಮ್ಮ (೧೯೬೦) - ನಾ ತಾಳಲಾರೆನು 
ಸಂಗೀತ : ವಿಜಯ ಭಾಸ್ಕರ್ ಸಾಹಿತ್ಯ : ಕು.ರಾ.ಸೆ. ಗಾಯನ :  ಪಿ.ಸುಶೀಲಾ

-----------------------------------------------------------------------------------------

ರಾಣಿ ಹೊನ್ನಮ್ಮ (೧೯೬೦) - ಶ್ರೀಕೃಷ್ಣನೇಕಿಂತ ಸ್ತ್ರೀಲೋಲನೇ 
ಸಂಗೀತ : ವಿಜಯ ಭಾಸ್ಕರ್ ಸಾಹಿತ್ಯ : ಕು.ರಾ.ಸೆ. ಗಾಯನ : ಪಿ.ಬಿ.ಎಸ್, 

-----------------------------------------------------------------------------------------

ರಾಣಿ ಹೊನ್ನಮ್ಮ (೧೯೬೦) - ರಾಜ ರಾಜೇಶ್ವರೀಯ ನೆಮ್ಮದಿ  
ಸಂಗೀತ : ವಿಜಯ ಭಾಸ್ಕರ್ ಸಾಹಿತ್ಯ : ಕು.ರಾ.ಸೆ. ಗಾಯನ :  ಪಿ.ಸುಶೀಲಾ

-----------------------------------------------------------------------------------------

No comments:

Post a Comment