ಇಂದ್ರಜಿತ ಚಿತ್ರದ ಹಾಡುಗಳು
ಸಂಗೀತ : ಹಂಸಲೇಕ ಸಾಹಿತ್ಯ : ಕೆ.ವಿ.ರಾಜು, ಗಾಯನ : ಎಸ್ಪಿ.ಬಿ., ಬಿ.ಆರ್.ಛಾಯ್
ಹೆಣ್ಣು : ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಗಂಡು : ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಕೋರಸ್ : ಜೂಜು..ಜೂಜು..ಜೂಜು..ಜೂಜು..ಜೂಜು..ಜೂಜು..ಜೂಜು..
ಜೂಜು..ಜೂಜು..ಜೂಜು..ಜೂಜು..ಜೂಜು..ಜೂಜು..ಜೂಜು..
ಹೂಂ.. ಹೂಂ..ಹೂಂ..ಹೂಂ..ಹೂಂ..ಹೂಂ..ಹೂಂ..
ಹೆಣ್ಣು : ಹಗಲು ಇರುಳಲಿ ಬಿಸಿಲು ಮಳೆಯಲು ಹೊಳೆವ ನಿನ್ನ ನಯನ
- ಬೆಳ್ಳಿರಥದಲ್ಲಿ ಸೂರ್ಯ ತಂದ ಕಿರಣ
- ಕಡಲಿಗೆ ಒಂದು ಕೊನೆ ಇದೆ
- ಬಾರೋ ಬಾರೋ ನನ್ನ ಗೆಳೆಯ
- ಭಾರಿ ಸುದ್ದಿಯಲ್ಲಿದೇ
- ಓ ಸುಂದರೀ
ಸಂಗೀತ : ಹಂಸಲೇಕ ಸಾಹಿತ್ಯ : ಕೆ.ವಿ.ರಾಜು, ಗಾಯನ : ಎಸ್ಪಿ.ಬಿ., ಬಿ.ಆರ್.ಛಾಯ್
ಹೆಣ್ಣು : ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಗಂಡು : ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಕೋರಸ್ : ಜೂಜು..ಜೂಜು..ಜೂಜು..ಜೂಜು..ಜೂಜು..ಜೂಜು..ಜೂಜು..
ಜೂಜು..ಜೂಜು..ಜೂಜು..ಜೂಜು..ಜೂಜು..ಜೂಜು..ಜೂಜು..
ಹೂಂ.. ಹೂಂ..ಹೂಂ..ಹೂಂ..ಹೂಂ..ಹೂಂ..ಹೂಂ..
ಹೆಣ್ಣು : ಮೇಘ ಶಾಮನ ಮುರುಳಿಲೋಲನ ಪ್ರೀತಿ ಒಂದು ಕವನ
ನುಡಿಸು ಕೊಳಲನು ನಾ ಬರುವೆ ಹಿಡಿದು ಶೃತಿಯನ್ನ
ಹರಿಸು ಹೊನಲನು ಸೇರುತಲಿ ಪ್ರೀತಿ ಕಡಲನ್ನ
ಗಂಡು : ಹವಳ ಮುತ್ತನು ಕಡಲ ಅಲೆಯನು ನಿನಗೆ ತರುವೆ ನಾನು
ಸೇರಿ ನಿನ್ನನು ಮುತ್ತಲ್ಲೇ ಮನೆಯಾ ಕಟ್ಟುವೆನು
ಮುಗಿಲ ಮಿಂಚನೇ ತಂದಿರಿಸೇ ದೀಪಾ ಹಚ್ಚುವೆನೂ
ಹೆಣ್ಣು : ಕರಗಿದೆ ನಿನ್ನ ಒಲವಿಗೆ ಹೂ ಹಾಸುವೇ ನಿನ್ನ ಹಾದಿಗೇ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಗಂಡು : ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಕೋರಸ್: ಆ..ಆ.. ಆ..ಆ.. ಆ..ಆ.. ಆ..ಆ.. ಆ..ಆ..
ಹೆಣ್ಣು : ಹಗಲು ಇರುಳಲಿ ಬಿಸಿಲು ಮಳೆಯಲು ಹೊಳೆವ ನಿನ್ನ ನಯನ
ಪ್ರೀತಿ ಹರಿಸಿದೆ ತುಂಬೆನ್ನ ತಾಯಿ ಮಡಿಲನ್ನ
ಜನುಮ ಜನುಮಕೂ ನಾ ಬಂದು ಸೇರುವೆನು ನಿನ್ನ
ಗಂಡು : ಭೂಮಿ ಬೀರಿದರೂ ಪ್ರಳಯವಾದರೂ ಇರಲಿ ಎಂದೂ ಮಿಲನ
ಭೂಮಿ ಇಲ್ಲವೇ ನಾ ಬರುವೆ ಬಾನಿಗೆ ಓ ಚಿನ್ನಾ
ಬಾನು ಇಲ್ಲವೇ ನಿನ್ನುಸಿರ ಕಾಣಲು ಬಲು ಚೆನ್ನ
ಹೆಣ್ಣು : ಅರಳಿದೇ ಹೂ ಮಲ್ಲಿಗೆ ಉಸಿರಾಡಿದೇ ನಿನಗಾಗಿಯೇ
ಗಂಡು : ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಇಬ್ಬರು : ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
-------------------------------------------------------------------------------------------------------------------------
ಇಂದ್ರಜಿತ (೧೯೮೯) - ಕಡಲಿಗೆ ಒಂದು ಕೊನೆಯಿದೆ ಸ್ನೇಹಕೆ ಎಲ್ಲಿದೆ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಎಸ್ಪಿ.ಬಿ., ಚಂದ್ರಿಕಾ ಗುರುರಾಜ
ಕೋರಸ್ : ಲಾಲಾಲಲ ಲಲಲಲಲಾ ಲಲಲ ಲಾಲಾಲಲ ಲಲಲಲಲಾ ಲಲಲ
ಲಾಲಾಲಲ ಲಲಲಲಲಾ ಲಲಲ ಲಾಲಾಲಲ ಲಲಲಲಲಾ ಲಲಲ
ಗಂಡು : ಕಡಲಿಗೆ ಒಂದು ಕೊನೆಯಿದೆ ಸ್ನೇಹಕೆ ಎಲ್ಲಿದೆ (ಲಲ್ಲಲ )
ಸಾವಿಗೂ ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ (ಲಲ್ಲಲ )
ಸ್ನೇಹ ಎಂಬ ಹೂಬನದಲ್ಲಿ ಬಾ ಓಲಾಡುವಾ
ಪ್ರೀತಿ ಎಂಬ ಬಾನಂಚಲಿ ಬಾ ತೇಲಾಡುವಾ .. (ಲಲ್ಲಲಲಲ್ಲಲ )
ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
ಕಡಲಿಗೆ ಒಂದು ಕೊನೆಯಿದೆ ಸ್ನೇಹಕೆ ಎಲ್ಲಿದೆ (ಲಲ್ಲಲ )
ಸಾವಿಗೂ ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ (ಲಲ್ಲಲ )
ಕೋರಸ್ : ಲಾಲಾ ಲಲ ಲಲ ಲಲ ಲಾಲ ಲಲ ಲಾಲಾ ಲಲ ಲಲ ಲಲ ಲಾಲ ಲಲ

ಗಂಡು : ಓ..ಹೋ ಮುಂಜಾವಿನ ಹೂಮೇಲಿನ ಆ ಮಂಜಿನ ನಗು ಇಲ್ಲಿದೇ
ಹೆಣ್ಣು : ಆ..ಹಾ ಅನುರಾಗದ ಆ ಮೋದದ ಆನಂದದ ಹಾಡಿಲ್ಲಿದೆ
ಗಂಡು : ಈ ಕಣ್ಣ ಕೊಳದ ಹಂಸವೇ ನೀನು ಹೃದಯ ಮಿಡಿಯುವೇ
ಹೆಣ್ಣು : ಈ ನನ್ನ ಎದೆಯ ತುಡಿತವೇ ನೀನು ನನ್ನ ನುಡಿಸುವೇ
ಗಂಡು : ಬಾ ಹೃದಯದೊಲವೇ ಹೊಂಬಿಸಿಲ ಚೆಲುವೇ ನೀನಿರಲು ಎಲ್ಲ ಗೆಲುವೇ ಗೆಲುವೇ
ಈ ಬಾಳಿನಾ ಮುಗಿಯದ ಪಯಣದ ನಡುವೆಯೂ (ಲಲ್ಲಲಲಲ್ಲಲ )
ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
ಕಡಲಿಗೆ ಒಂದು ಕೊನೆಯಿದೆ ಸ್ನೇಹಕೆ ಎಲ್ಲಿದೆ (ಲಲ್ಲಲ )
ಸಾವಿಗೂ ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ (ಲಲ್ಲಲ )
ಕಡಲಿಗೆ ಒಂದು ಕೊನೆಯಿದೆ ಸ್ನೇಹಕೆ ಎಲ್ಲಿದೆ (ಲಲ್ಲಲ )
ಸಾವಿಗೂ ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ (ಲಲ್ಲಲ )
ಗಂಡು : ಓ..ಹೋ ಇತಿಹಾಸದ ಛಲಗಾರರ ಬೆನ್ನಹಿಂದೆಯೇ ಹೆಣ್ಣೊಂದಿದೇ
ಹೆಣ್ಣು : ಈ.. ಹೋರಾಟದ ಬಲವೆಲ್ಲವೂ ಈ ನಿನ್ನಯ ಒಲವಲ್ಲಿದೆ
ಗಂಡು : ಈ ಉಸಿರ ಮೇಲೆಯೇ ನಿನ್ನಯ ಹೆಸರು ನಾನು ಬರೆಯುವೇ
ಹೆಣ್ಣು : ಈ ಹೆಸರ ನೆನಪು ಮರೆಯದೇ ನಾನು ಹೀಗೆ ಉಳಿಸುವೇ
ಗಂಡು : ಬಾ ಹೃದಯದೊಲವೇ ಹೊಂಬಿಸಿಲ ಚೆಲುವೇ ನೀನಿರಲು ಎಲ್ಲ ಗೆಲುವೇ ಗೆಲುವೇ
ಈ ಬಾಳಿನಾ ಮುಗಿಯದ ಪಯಣದ ನಡುವೆಯೂ (ಲಲ್ಲಲಲಲ್ಲಲ )
ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
ಕಡಲಿಗೆ ಒಂದು ಕೊನೆಯಿದೆ ಸ್ನೇಹಕೆ ಎಲ್ಲಿದೆ (ಲಲ್ಲಲ )
ಸಾವಿಗೂ ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ (ಲಲ್ಲಲ )
ಕಡಲಿಗೆ ಒಂದು ಕೊನೆಯಿದೆ ಸ್ನೇಹಕೆ ಎಲ್ಲಿದೆ (ಲಲ್ಲಲ )
ಸಾವಿಗೂ ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ (ಲಲ್ಲಲ )
ಸ್ನೇಹ ಎಂಬ ಹೂಬನದಲ್ಲಿ ಬಾ ಓಲಾಡುವಾ
ಪ್ರೀತಿ ಎಂಬ ಬಾನಂಚಲಿ ಬಾ ತೇಲಾಡುವಾ .. (ಲಲ್ಲಲಲಲ್ಲಲ )
ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
ರಾಪಾಪಪಪ್ಪಪಪ ಪಪ ರಪಪಪ ಲಲ ಲಲ ಹೇ..ಹೇ..
ರಾಪಾಪಪಪ್ಪಪಪ ಪಪ ರಪಪಪ ಲಲ ಲಲ ಹೇ..ಹೇ..
-----------------------------------------------------------------------------------------------------------------------
ಇಂದ್ರಜಿತ (೧೯೮೯) - ಬಾರೋ ಬಾರೋ ಬಾರೋ ನನ್ನ ಗೆಳೆಯಾ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಎಸ್ಪಿ.ಬಿ.
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಎಸ್ಪಿ.ಬಿ.
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ಬಾರೋ ಬಾರೋ ಬಾರೋ ನನ್ನ ಗೆಳೆಯಾ
ಹಾಡೋ ಹಾಡೋ ಹಾಡೋ ಕ್ರಾಂತಿ ಗೀತೆಯಾ
ಕೊಂದರಿಲ್ಲಿ ಸುಟ್ಟರಿಲ್ಲಿ ಕ್ರಾಂತಿಯ ಜೊತೆಗೆ ನ್ಯಾಯ ನೀತಿಯನ್ನ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ಯಾರ ಕೈಯಲಿ ನೋಡು ನನ್ನ ಚಿತ್ರವೇ ಎಲ್ಲ ಪತ್ರಿಕೆಯಲ್ಲೂ ನನ್ನ ಬೊಂಬೆಯೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ ಎಲ್ಲ ಪತ್ರಿಕೆಯಲ್ಲೂ ನನ್ನ ಬೊಂಬೆಯೇ
ಬಾರೋ ಬಾರೋ ಬಾರೋ ನನ್ನ ಗೆಳೆಯಾ
ಹಾಡೋ ಹಾಡೋ ಹಾಡೋ ಕ್ರಾಂತಿ ಗೀತೆಯಾ
ಕೊಂದರಿಲ್ಲಿ ಸುಟ್ಟರಿಲ್ಲಿ ಕ್ರಾಂತಿಯ ಜೊತೆಗೆ ನ್ಯಾಯ ನೀತಿಯನ್ನ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ನೆಟ್ಟರಿಲ್ಲಿ ರಕ್ತದಲ್ಲಿ ಶಾಂತಿಯ ನುಂಗುವ ಧೂಮಕೇತುವನ್ನ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ಹಾಡೋ ಹಾಡೋ ಹಾಡೋ ಕ್ರಾಂತಿ ಗೀತೆಯಾ
ಹುಆ ಹುಆ ಹುಆ ಹುಆ ಹುಆ ಹುಆ ಹುಆ ಹುಆ
ಹುಆ ಹುಆ ಹುಆ ಹುಆ ಹುಆ ಹುಆ ಹುಆ ಹುಆ
ಒಲವಿನ ಕಥೆಯ ಬರೆಯುವ ಗೆಳೆಯ
ಬದುಕಿನ ಕೊಳೆಯ ತೊಳೆಯುವ ಸಮಯ
ಹಸಿವಿನ ಬೆಂಕಿ ಸುಡುತಿದೆ ಮನೆಯ
ಹರಿಯುವ ನದಿಗೆ ಇಡು ಒಂದು ತಡೆಯಾ
ಮಂಚದ ಮೇಲೆ ಲಂಚದ ಒಡೆಯ
ಎದ್ದರೆ ಮೇಲೆ ಧಡಿಯಾ ತಲೆಯಾ
ಬಡವನ ಸಾಕುವ ಕಳ್ಳ ದೊರೆಗಳಾ.. ಹೇ...
ಹೆಣ್ಣಿನ ಶೀಲವ ಮಾರೋ ಮೃಗಗಳಾ
ಬೀದಿಯೊಳಗೆ ನೇಣುಗಂಬಕೇರಿಸುತಾ
ತದಿಯ ಕೋರಿ ಏರಿ ಬೆಳಕು ಮೂಡಿಸುವಾ
ಕೊಂದರಿಲ್ಲಿ ಸುಟ್ಟರಿಲ್ಲಿ ಕ್ರಾಂತಿಯ ಜೊತೆಗೆ ನ್ಯಾಯ ನೀತಿಯನ್ನ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ಬಾರೋ ಬಾರೋ ಬಾರೋ ನನ್ನ ಗೆಳೆಯಾ
ಹಾಡೋ ಹಾಡೋ ಹಾಡೋ ಕ್ರಾಂತಿ ಗೀತೆಯಾ
------------------------------------------------------------------------------------------------------------------------
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ಹಾಡೋ ಹಾಡೋ ಹಾಡೋ ಕ್ರಾಂತಿ ಗೀತೆಯಾ... ಆ
ಪಬಾಪಾಪಪ ಪ (ಹೋ ) ಬಬಬಬಾಪಾಪಪ ಪ (ಹೋ ಹೋ )
ಪಬಾಪಾಪಪ ಪ ಪಬಾಪಾಪಪ ಪ (ಹೋ ಹೋ ಹೋ )
ಪಬಾಪಾಪಪ ಪ (ಹೋ ) ಬಬಬಬಾಪಾಪಪ ಪ (ಹೋ ಹೋ )
ಪಬಾಪಾಪಪ ಪ ಪಬಾಪಾಪಪ ಪ (ಹೋ ಹೋ ಹೋ )
ಹೇ.. ಯಾ ... ಹೋ ಹೋ
ನಡುಬೀದಿಯಲಿ ಹುಲಿಸಿಂಹಗಳು
ನಡೆದಾಡುತಿವೆ ಮರಿ ಚಿರತೆಗಳು
ಮುಂಬಾಗಿಲಲಿ ಆ.. ನರಿ ತೋಳಗಳು.. ಆ
ಹಿಂಬಾಗಿಲಿನಲಿ ಕರಿಗೂಬೆಗಳೂ
ಹಂಚಿನ ಮೇಲೆ ರಣಹದ್ದುಗಳು
ನಡುಮನೆಯೊಳಗೆ ಆ.. ವಿಷಸರ್ಪಗಳು
ದೇಶವ ನುಂಗಲು ಹೊಂಚು ಹಾಕಿವೆ.. ಹೇ..
ಅರಿಯದ ಜನರನು ತಿಂದು ತೆಗಿವೇ
ಅವರ ಹಿಡಿದು ಸಿಗಿದು ಹೂಳು ನೆಲದಲಿ
ಮುಳ್ಳಿನಿಂದ ಮುಳ್ಳು ತೆಗೆಯೋ ಜಗದಲಿ
ಕೊಂದರಿಲ್ಲಿ ಸುಟ್ಟರಿಲ್ಲಿ ಕ್ರಾಂತಿಯ ಜೊತೆಗೆ ನ್ಯಾಯ ನೀತಿಯನ್ನಜುಮ್ ಜುಮ್ ಜುಂ ಜುಮ್ ಜುಮ್ ಜುಂ
ಬಾರೋ ಬಾರೋ ಬಾರೋ ನನ್ನ ಗೆಳೆಯಾ
ಹಾಡೋ ಹಾಡೋ ಹಾಡೋ ಕ್ರಾಂತಿ ಗೀತೆಯಾ
------------------------------------------------------------------------------------------------------------------------
ಇಂದ್ರಜಿತ (೧೯೮೯) - ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಎಸ್ಪಿ.ಬಿ.
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಎಸ್ಪಿ.ಬಿ.
ಗಂಡು : ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ
ಬಾಗಿಬಳುಕುವವಳೇ ಹುಸಿ ಕೋಪತುಳುಕುವವಳೇ
ಹೆಣ್ಣು : ಓ.. ಗಂಡನೇ ನಿನಗಿದು ದಂಡನೇ ನನ್ನ ಬಯಕೆ ಮುರಿದೇ
ಈ ಪ್ರೇಮ ಪರದೆ ಹರಿದೇ ನಾ ಆದಕೆ ಹಿಂದೆ ಸರಿದೇ
ಗಂಡು : ಈ ಅಂದ ನೋಡಿ ನನ್ನಂತರಾಳ ಉಯ್ಯಾಲೆ ಆಡುತಿದೆ
ಹೆಣ್ಣು : ನೋಡಿಲ್ಲಿ ನನ್ನ ಕಣ್ಣಲ್ಲಿ ಚಿನ್ನ ನಿದ್ದೆಯೂ ತೂಗುತಿದೆ
ಗಂಡು : ನಿದ್ದೆಯು ಮುನ್ನ ಮುದ್ದಾಡು ನನ್ನ ಪ್ರೀತಿಯ ಮಾಡುವೇನು
ಹೆಣ್ಣು : ಅಯ್ಯಯ್ಯೋ ನಿನ್ನ ತುಂಟಾಟವನ್ನ ನಾನೆಲ್ಲ ನೋಡಿಹೆನು
ಗಂಡು : ಅಹ್ಹಹ್ಹಾ.. ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ
ಬಾಗಿಬಳುಕುವವಳೇ ಅರೇರೆರೆ ಹುಸಿ ಕೋಪತುಳುಕುವವಳೇ
ಗಂಡು : ಹೂ ಹಾಸಿಗೆ ಬಾ ಕಾದಿದೇ ಮಧುಚಂದ್ರಕೇ ಬಾ ಕರೆದಿದೇ
ಹೆಣ್ಣು : ಬೆಕ್ಕಣ್ಣ ಅಡುಗೆಮನೆಗೆ ಬಂದಿಹನು ಕೇಳಿಸಿತು ಕಿವಿಗೇ
ಅಯ್ಯಯ್ಯೋ ಕಾದಿಹ ಹಾಲು ಆಗುವುದು ಬೆಕ್ಕಿನ ಪಾಲು
ಗಂಡು : ಏನಾಯಿತೇ.. ಏಕಾಯಿತೇ..
ಹೆಣ್ಣು : ನೋವಾಯಿತೇ... ಸಾಕಾಯಿತೇ..
ಗಂಡು : ಈ ಆಸೆಯೇ.. ಹಾಳಾಯಿತೇ..
ಹೆಣ್ಣು : ಈ.. ರಾತ್ರಿಯೇ.. ಹೀಗಾಯಿತೇ...
ಗಂಡು : ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ
ಬಾಗಿಬಳುಕುವವಳೇ ಅಯ್ಯಯ್ಯೊ ಹುಸಿ ಕೋಪತುಳುಕುವವಳೇ
ಹೆಣ್ಣು : ಉಪಾಯಗಾರನ ತಂತ್ರಗಳೆಲ್ಲಾ ನನ್ನಲ್ಲಿ ನಡೆಯೋಲ್ಲಾ
ಗಂಡು : ಅಪಾಯವಾದರೇ ನಿನ್ನಾಣೆ ನಾನು ಎಂದೆಂದೂ ಹೊಣೆಯಲ್ಲಾ
ಹೆಣ್ಣು : ವಿನೋದ ತುಂಬಿದ ಬಣ್ಣದ ಮಾತಿಗೆ ಎಂದೆಂದೂ ನಾನು ಸೋಲಲ್ಲಾ
ಗಂಡು : ಚಿನ್ನಾರಿ ನಾನೇ ಸೋತೆನು ಬಾರೇ ಈ ಕೋಪ ಸರಿಯಲ್ಲಾ
ಹೆಣ್ಣು : ಆ.. ನಲ್ಲಿಯೂ ಕೂ ಎಂದಿದೇ ನಾ ಹೋಗಲೇ ಬೇಕಾಗಿದೆ
ಗಂಡು : ಆಮೇಲೆ ಹೋಗುವೆಯಂತೇ ಈಗೇಕೆ ನಲ್ಲಿಯ ಚಿಂತೇ
ಹೆಣ್ಣು : ಅಯ್ಯಯ್ಯೋ ನಾಳೆಗೆ ಏನೋ ಸ್ನಾನಕ್ಕೆ ಮಾಡುವುದೂ ಏನೋ
ಗಂಡು : ನೀನಿದ್ದರೂ ಬಾಯಾರಿದೇ
ಹೆಣ್ಣು : ನೀರಿಲ್ಲದೇ ಬಾಳೆಲ್ಲಿದೇ
ಗಂಡು : ಬೆಳಗಾಯಿತೇ... ಇರುಳು ಒಡಿತೇ ಹೇ..
ಹೆಣ್ಣು : ಹೋಳಾಯಿತೇ... ಹಾಳಾಯಿತೇ
ಗಂಡು : ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ
ಬಾಗಿಬಳುಕುವವಳೇ ಹುಸಿ ಕೋಪತುಳುಕುವವಳೇ
ಗಂಡು : ಈ ಅಂದ ನೋಡಿ ನನ್ನಂತರಾಳ ಉಯ್ಯಾಲೆ ಆಡುತಿದೆ
ಹೆಣ್ಣು : ನೋಡಿಲ್ಲಿ ನನ್ನ ಕಣ್ಣಲ್ಲಿ ಚಿನ್ನ ನಿದ್ದೆಯೂ ತೂಗುತಿದೆ
ಗಂಡು : ನಿದ್ದೆಯು ಮುನ್ನ ಮುದ್ದಾಡು ನನ್ನ ಪ್ರೀತಿಯ ಮಾಡುವೇನು
ಹೆಣ್ಣು : ಅಯ್ಯಯ್ಯೋ ನಿನ್ನ ತುಂಟಾಟವನ್ನ ನಾನೆಲ್ಲ ನೋಡಿಹೆನು
-------------------------------------------------------------------------------------------------------------------------
ಇಂದ್ರಜಿತ (೧೯೮೯) - ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಮಂಜುಳಾಗುರುರಾಜ
ಓ...ಓಓಓಓಓ...
ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ
ಈ ಅಂದ ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ ಎಲ್ಲ ಪತ್ರಿಕೆಯಲ್ಲೂ ನನ್ನ ಬೊಂಬೆಯೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ ಎಲ್ಲ ಪತ್ರಿಕೆಯಲ್ಲೂ ನನ್ನ ಬೊಂಬೆಯೇ
ಕಾಜಾಣ ಈ ಜಾಣರೂ ಕೊಂಡಾಡಿ ಕೊಂಡೊಯ್ಯೋದರೂ ಶೂಲಕ್ಕೇ ಏರಿಸಿದರೂ
ಹೊಟ್ಟೆಪಾಡಿಗಾಗಿ ಅರ್ಧ ಬೆತ್ತಲೇ ಕುಣಿಯುವಾಗ ಮೇಲೆ ಅರ್ಧ ಕತ್ತಲೇ
ಕದ್ದು ನೋಡುವಾ ಈ ಕಳ್ಳರ ಕಲೆ ಅರ್ಥವಾದ ಮೇಲೆ ಚಿಂತೆ ಮಾಡಲೇ
ನೀರಿಗಿಳಿದ ಮೇಲೆ ಛಳಿಯ ಚಿಂತೆಯೇ ಕುಣಿಯುತಿರುವೇ ನಾನು ತಾಳದಂತೆಯೇ

ಈ ವಿಲಾಸದ ವಿನೋದದ ಆ ಸೆರೆಮನೆಯಲ್ಲಿ ( ಬಂಧೀ ) ಬಂಧೀ...
( ಬಂಧೀ ) ಬಂಧೀ..( ಬಂಧೀ ) ಆದ ಸುದ್ದಿ
( ಬಂಧೀ ) ಬಂಧೀ..( ಬಂಧೀ ) ಆದ ಸುದ್ದಿ
ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ
ಬುದ್ದಿ ಹೇಳುವಾ ಎಲ್ಲ ಬುದ್ಧಿವಂತರೂ ದುಡ್ಡು ಮಾಡಲೆಂದೇ ಹಿಂದೆ ಬಂದರೂ
ನೀತಿ ಹೇಳುವಾ ಎಲ್ಲಾ ನ್ಯಾಯವಂತರೂ ನನ್ನ ಚಿತ್ರ ತೋರಿ ಮುಂದೆ ಬಂದರೂ
ಬೀಜದಲ್ಲಿ ಒಂದು ವೃಕ್ಷವಿಲ್ಲದೇ ಈ ನೋಟದಲ್ಲಿ ಒಂದು ಲಕ್ಷವಿಲ್ಲದೇ
ಈ ಪ್ರಲೋಪದ ಪ್ರಪಾತದ ಕೆಳಗಡೆ ಇರುವೇ.. (ಇರುವೇ)..ಬರುವೇ... (ಬರುವೇ)
ನಾ ಬರುವೇ (ಬರುವೇ ) ಚುಕ್ಕಿ ತರುವೇ
ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ
ಈ ಅಂದ ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇಯಾರ ಕೈಯಲಿ ನೋಡು ನನ್ನ ಚಿತ್ರವೇ ಎಲ್ಲ ಪತ್ರಿಕೆಯಲ್ಲೂ ನನ್ನ ಬೊಂಬೆಯೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ ಎಲ್ಲ ಪತ್ರಿಕೆಯಲ್ಲೂ ನನ್ನ ಬೊಂಬೆಯೇ
ಕಾಜಾಣ ಈ ಜಾಣರೂ ಕೊಂಡಾಡಿ ಕೊಂಡೊಯ್ಯೋದರೂ ಶೂಲಕ್ಕೇ ಏರಿಸಿದರೂ
----------------------------------------------------------------------------------------------------------------------
No comments:
Post a Comment