ಅಜಗಜಾಂತರ ಚಲನಚಿತ್ರದ ಹಾಡುಗಳು
- ನೂರು ಗಂಡು ಬಂದರೇನು
- ಲವ್ ಲವ್ ಲಾವ್
- ತಟ್ಟೋಣ ತಟ್ಟೋಣ
- ದೂರದಲ್ಲಿ ಕಾಣೋ ಬೆಟ್ಟವೂ
- ಜೀವನದ ಸಂಗಾತಿಯಾಗಿ
ಅಜಗಜಾಂತರ (೧೯೯೧) - ನೂರು ಗಂಡು ಬಂದರೇನು
ಸಂಗೀತ : ಹಂಸಲೇಖ ಸಾಹಿತ್ಯ : ವಿ.ಮನೋಹರ ಗಾಯನ : ಮಂಜುಳಾ ಗುರುರಾಜನೂರು ಗಂಡು ಬಂದರೇನು ಒಂದು ಕೂಡಾ ನೆಟ್ಟಗಿಲ್ಲವೇ
ಇದಿದ್ದರೇ ಆದಿಲ್ಲವೋ ಅದಿದ್ದರೇ ಇದಿಲ್ಲವೋ ಈ ಅಂತರ ಅಜಗಜಾಂತರ
ನೂರು ಗಂಡು ಬಂದರೇನು ಒಂದು ಕೂಡಾ ನೆಟ್ಟಗಿಲ್ಲವೇ
ಇದಿದ್ದರೇ ಆದಿಲ್ಲವೋ ಅದಿದ್ದರೇ ಇದಿಲ್ಲವೋ ಈ ಅಂತರ ಅಜಗಜಾಂತರ
ಕಾರಲ್ಲಿ ಬರುವ ಗಂಡು ಎಂದುಕೊಂಡ್ರೆ ಬರಿಯ ಕಾಲಲ್ಲಿ ಬಂದನು
ಮೇಲಕ್ಕೆ ಬಂದಂಥ ಮೀಸೆ ತಿರುವಿ ಬಂದ ಗಂಡು ಕಾಲೆತ್ತಿ ಕೊಂಡನು
ಅಮ್ಮಮ್ಮ ಕಾರು ಇಲ್ಲ ಬಂಗ್ಲೆ ಇಲ್ಲಾ ಮೀಸೆಯಷ್ಟಿದೆ
ನನ್ನಂಥ ರಂಭೆಯಂಥ ಹೆಂಡ್ತಿ ಪಡೆಯೋ ಆಸೆಯೊಂದಿದೆ
ಮೇಲಕ್ಕೆ ಬಂದಂಥ ಮೀಸೆ ತಿರುವಿ ಬಂದ ಗಂಡು ಕಾಲೆತ್ತಿ ಕೊಂಡನು
ಅಮ್ಮಮ್ಮ ಕಾರು ಇಲ್ಲ ಬಂಗ್ಲೆ ಇಲ್ಲಾ ಮೀಸೆಯಷ್ಟಿದೆ
ನನ್ನಂಥ ರಂಭೆಯಂಥ ಹೆಂಡ್ತಿ ಪಡೆಯೋ ಆಸೆಯೊಂದಿದೆ
ಏಸಿ ಕಾರು ಟಿವಿ ಫೋನು ಫ್ರಿಜ್ಜು ಫ್ಯಾನು ಬಂಗ್ಲೆಯನ್ನು ಹೊಂದಿಕೊಂಡ
ಸಾಹುಕಾರ ಗಂಡನನ್ನು ಪಡೆಯುವೆ
ನಾನು ಮೆಚ್ಚುವಂತ ಗಂಡು ಒಂದೂ ಕೂಡ ಊರಲಿಲ್ಲವೇ
ಇವನೊಂಥರ ಅವನೊಂಥರ ಈ ಅಂತರ ಅಜಗಜಾಂತರ
ನೂರು ಗಂಡು ಬಂದರೇನು ಒಂದು ಕೂಡಾ ನೆಟ್ಟಗಿಲ್ಲವೋ
ಇದ್ದಿದ್ದರೆ ಆದಿಲ್ಲವೋ ಆದಿದ್ದರೆ ಇದಿಲ್ಲವೋ ಈ ಅಂತರ ಅಜಗಜಾಂತರ
ನೋಡೋರ ಕಣ್ಣು ಕುಕ್ಕಬೇಕು ನಾನು ಹಾಕೋ ನೂರಾರು ಒಡವೆಗೆ
ಊರೋರ ಮೈಯಿ ಉರಿಯಬೇಕು ನಾನು ಉಡುವ ರೇಷ್ಮೆ ಸೀರೆಗೆ
ಮನೇಲಿ ಅತ್ತೆ ಮಾವ ನಾದಿನಿಯರ ಕಾಟವಿಲ್ಲದ
ದಿನಾಲು ಅಕ್ಕಿ ಬೇಳೆ ಸೀಮೆ ಎಣ್ಣೆ ಗೋಳು ಇಲ್ಲದಾ
ಕೈಗೊಂದು ಕಾಲಿಗೊಂದು ಅಡುಗೆಯೊಂದು ಉಡುಗೆಗೊಂದು
ಕೆಲಸದಾಳು ಇರುವ ಮನೆಗೆ ನಾನು ಒಡತಿಯಾಗುವೆ
ನೂರು ಗಂಡು ಬಂದರೇನು ಒಂದು ಕೂಡಾ ನೆಟ್ಟಗಿಲ್ಲವೋ
ಇದ್ದಿದ್ದರೆ ಆದಿಲ್ಲವೋ ಆದಿದ್ದರೆ ಇದಿಲ್ಲವೋ ಅಂತರ ಅಜಗಜಾಂತರ
--------------------------------------------------------------------------------------------------------------------------

ಅಜಗಜಾಂತರ (೧೯೯೧) - ಲವ್ ಲವ್ ಲಾವ್
ಸಂಗೀತ : ಹಂಸಲೇಖ ಸಾಹಿತ್ಯ : ಉಪೇಂದ್ರ ಗಾಯನ : ಕಾಶಿನಾಥ, ಎಲ್.ಏನ್.ಶಾಸ್ತ್ರಿ, ಲತಾಹಂಸಲೇಖಾ
ಸಂಗೀತ : ಹಂಸಲೇಖ ಸಾಹಿತ್ಯ : ಉಪೇಂದ್ರ ಗಾಯನ : ಕಾಶಿನಾಥ, ಎಲ್.ಏನ್.ಶಾಸ್ತ್ರಿ, ಲತಾಹಂಸಲೇಖಾ
ಗಂಡು : ಜಾರೀ ಬಿದ್ದನೋ.... ಓಓಓಓಓ ನಾರಿ ಬುದ್ದಿಗೇ ...
ಶ್ರೀ ಮದ್ದರಮಾರಮಣ ಏನಂದಾ.. ಗೋವಿಂದಾ ...
ಕೋರಸ್ : ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಕಳ್ಳ ಕಳ್ಳಾ ಕಳ್ಳಿ ಕಳ್ಳಿ ಬಿದ್ದನೋ ಕಳ್ಳ ಗೆದ್ದಳು ಕಳ್ಳಿ
ಗಂಡು : ಹಲೋ ... (ಹಲೋ ... ) ಚಲೋ ... ಹಲೋ ...
ಕೋರಸ್ : ಓಓಓಓಓ ಆಸೆಯ ಮಿಡಿತವ ದುಡುಕುವ ಹೊಸ ಹರಿಕಥೆಯ...
ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಗಂಡು : ಒಳಗೇ ಸೇರಿದನು ಗಂಡು ಹುಡುಗಿ ಮಾಡುವಳು ಬೆಂಡು
ಹಾಲೂ ಇದೆ ಬೆಕ್ಕು ಇದೆ ಒಳಗೇನು ನಡೆಯುತಿಹುದೋ
ಚಿಂತೆ ಬಿಡು ಏನಾದರೂ ಆ ನಾಯಿ ಕಾಯುತಿಹುದು
ಕೋರಸ್ : ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಗಂಡು : ಹ್ಯಾಗಿದೇ ಈಗ ಹೆಣ್ಣು : ನೋವಿಲ್ಲ ಈಗ
ಗಂಡು : ಹೋಗಿ ಬರಲೇ ಹೆಣ್ಣು : ಕಾಫಿ ತರಲೇ
ಗಂಡು : ಬೇಡ ರೀ ಹೆಣ್ಣು : ಸುಮ್ನಿರೀ
ಗಂಡು : ಯಾಕೇ ರೀ ಹೆಣ್ಣು : ಕೂತಿರೀ
ಕೋರಸ್ : ಓಓಓ.. ನೋಡಿರಿ ಜನಗಳ ಪ್ರೇಮದ ನಾಟಕವಾ
ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಹೆಣ್ಣು : ಅಯ್ಯೋ ಬೀಡೀರೀ ನನ್ನ ಸೆರಗ ಚಿಗುರು ಮೀಸೆಯ ಹುಡುಗ
ಈ ನಾರಿಯೂ ಗಜಗೌರಿಯೂ ತುಂಟಾಟ ಬೇಡ ಈಗ
ಈ ಜಾಲೀಯೋ ಈ ಪೋಲಿಯೂ ಮಾಂಗಲ್ಯ ಕಟ್ಟಿದಾಗ
ಕೋರಸ್ : ಅಮ್ಮನೇದರೂ ಅಪ್ಪ ಕಳ್ಳ ಅಪ್ಪನೇದರೂ ಮಗಳು ಕಳ್ಳಿ
ಮಗಳು ಎದುರೂ ಅಳಿಯ ಕಳ್ಳ ಅಳಿಯನೇದರೂ ದೊಡ್ಡ ಹಳ್ಳ
ಓ... ನೋಡಿರಿ ಜನಗಳ ಪ್ರೇಮದ ಸಡಗರವಾ....
ಗಂಡು : ಏಕಪ್ಪಾ ಗೋವಿಂದಾ.. ಫಾಲೋ ಮಾಡಿ ನಮ್ಮಗಳ ಚೆನ್ನಾಗಿ ರೇಗ್ಸಿ ಇವಳ
ತೆಗೆದು ಹೀರೊ ಹತ್ರ ಜಗಳ ತಿನ್ನಬೇಕೂ ಒದೆಗಳ...
ಆಂ .. ಒಂದೇಟು ತಿಂದ್ರೂ ಎರಡೇ ರೂಪಾಯಿಗಳ
ಜಾಸ್ತಿ ಒದೆ ತಿಂದ್ರೇ ಜಾಸ್ತಿ ಕೊಡ್ತಿನ್ರೋ ತರಲೆಗಳ..
ಕೋರಸ್ : ಓಯೇ.. ಓಯೇ ಓಯೇ.. ಓಯೇ ಓಯೇ.. ಓಯೇ ಯವ್ವಾ
ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಗಂಡು : ಏನೋ ವಾಸೂ ಒಳ್ಳೇ ಪೀಸು ಹಲೋ ಮೀಸ್ಸೂ ಕೋಡೋ ಕಿಸ್ಸೋ
ಹಲೋ ಚಲೋ ಹಲೋ ನಿಲ್ಲೋ
ಹೆಣ್ಣು : ಓಓಓ .. ಮನ್ಮಥರಾಜನೇ ಕಲಿಯುಗ ಕೃಷ್ಣನೇ ಬಾರೋ..
ಕೋರಸ್ : ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಗಂಡು : ಏನೋ ಅವಳ ಹೆಸರು ಅವಳ ಹೆಸರು ಆಶಾ
ಬಲು ಸರಳ ಅವಳ ವೇಷ ಮನೆಗೇ ನಂದಾದೀಪ
ಆಹ್ಹಾ ಬನ್ನೀಗ ಬಾಯಿಗೆ ರೂಪ
ಕೋರಸ್ : ಯಾವತ್ತೂ ನಿಶ್ಚಿತಾರ್ಥ
ಹೆಣ್ಣು : ಏನೋ ನನ್ನ ಕೆಲ್ಸ್
ಸೀ ಕಳ್ಳೀ ನೀನೂ ಆಗ್ತೀ ಬರಿ ದೊಡ್ಡ ದೊಡ್ಡ ನೋಟ್ ತೋರಿಸಿ
ಹತ್ತಿ ಕಟ್ಟಿ ಬಾರಿಸಿ ಅವ್ನ್ ಹಾಸಿಗೆ ಕೆಳಕ್ಕೂ ಕಾಸೂ
ಯಾವತ್ತೂ ನಿಮ್ಮ ಮದುವೇ ...
ಕೋರಸ್ : ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಗಂಡು : ಯಾರೇ ಇವನೂ ಹೆಣ್ಣು : ನಿಮ್ಮ ಮಜನೂ
ಗಂಡು : ಎಷ್ಟೇ ಸೊಕ್ಕೂ ಹೆಣ್ಣು : ನಮ್ಮ ಹಕ್ಕೂ
ಗಂಡು : ಏನೇ ಹೆಣ್ಣು : ಆಹಾಆಆ
ಗಂಡು : ಯಾರೇ... ಹೆಣ್ಣು : ಓಹೋಹೋ...
ಗಂಡು : ಅರೆರೇ ಧರಧರ ಭರಭರ ಎಳೆದಳು ಗಂಡನನೇ
ಕೋರಸ್ : ಸುಳ್ಳು ಪುಳ್ಳು ಸೇರಿಸಿದೇ ಹೃದಯಗಳಾ
ನೂರು ಬಾರಿ ನೋಯಿಸಿದೇ ಮನಸುಗಳಾ
ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಸಾವಿರಾರು ಸುಳ್ಳುಗಳ ಜಾಲದಲೀ ಬ್ರಹ್ಮಗಂಟು ಹಾಕುವ ಮದುವೆಯಲೀ
ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
ಲವ್ ಲವ್ ಲವ್ವಾ ಡವ್ವ್ ಡವ್ವ್ ಡವ್ವಾ
-------------------------------------------------------------------------------------------------------------------------
ಅಜಗಜಾಂತರ (೧೯೯೧) - ತಟ್ಟೋಣ ತಟ್ಟೋಣ
ಸಂಗೀತ : ಹಂಸಲೇಖ ಸಾಹಿತ್ಯ : ವಿ.ಮನೋಹರ ಗಾಯನ : ಎಸ್.ಪಿ.ಬಿ
ಸಂಗೀತ : ಹಂಸಲೇಖ ಸಾಹಿತ್ಯ : ವಿ.ಮನೋಹರ ಗಾಯನ : ಎಸ್.ಪಿ.ಬಿ
ತಟ್ಟೋಣ... ತಟ್ಟೋಣ... ತಟ್ಟೋಣ... ತಟ್ಟೋಣ...
ತಟ್ಟೋಣ... ತಟ್ಟೋಣ... ಬನ್ನಿ ತಟ್ಟೋಣ...
ಸ್ವರ್ಗದ ಬಾಗಿಲೂ ... ಸ್ವರ್ಗದ ಬಾಗಿಲೂ ...
ಮಾಲಗೋಬಾ ಮಾಲಗೋಬಾ ಮಾವಿನ ಹಣ್ಣೇ
ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಹೆಣ್ಣೇ
ಓಓ ಓ ಓ ಓ ಓ ಓ... ನಾನು ನಳಿನಾಕ್ಷಿ ಜಲಜಾಕ್ಷಿ ಈ ಹೊಳೆವ ಕಣ್ಣೇ ಸಾಕ್ಷೀ
ಓಓ ಓ ಓ ಓ ಓ ಓ... ನೀನು ಸಿಹಿ ದ್ರಾಕ್ಷಿ ಕಾಮಾಕ್ಷಿ ದೂರಾದ್ರೆ ಉಳಿಯೇ ದ್ರಾಕ್ಷಿ
ತಟ್ಟೋಣ... ತಟ್ಟೋಣ... ಬನ್ನಿ ತಟ್ಟೋಣ...
ಸ್ವರ್ಗದ ಬಾಗಿಲೂ ... ಸ್ವರ್ಗದ ಬಾಗಿಲೂ ...
ಮಾಲಗೋಬಾ ಮಾಲಗೋಬಾ ಮಾವಿನ ಹಣ್ಣೇ
ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಹೆಣ್ಣೇ
ಓಓಓಓಓಓಓ ... ಆಪಲ್ ನಂತ ಕೆನ್ನೆಯ ಕಚ್ಚಲೆನೇ
ಓಓಓಓಓಓಓ ... ಕಚ್ಚೋದು ಬೇಡ ಮೆಚ್ಚಿದ್ದು ಸಾಕೂ ... ರೀ..
ಆಆಆ... ಟೊಮೇಟೊ ಬಣ್ಣದ ತುಟಿಯ ಮುಟ್ಟಲೇನೆ
ಓಓಓಓಓ ಮುತ್ತೋದು ಬೇಡ ಒತ್ತಿದ್ದು ಸಾಕೂ .. ರೀ
ಮಾವು ಸೇಬು ಚೇಪೆ ಚಬ್ಬಿ ಪೈನಾಪಲ್ಲೂ ನಿನ್ನಲ್ಲಿದೇ
ನಿನ್ನ ದೇಹ ಫ್ರೂಟು ಸಾಲಿಡ್ಡೂ. ... ಆಆಆ
ಕೆನೆ ಹಣ್ಣು ಬಾಳೆ ಹಣ್ಣು ಸೀತಾಫಲ ಕೂಡ ಇದೆ ಏನು ಬೇಕು ನಿಮಗೆ ಹೇಳಿರಿ
ಓಓಓಓಓ.. ಬೇಕು ಮೋಸಂಬಿ ಗೋಡಂಬಿ ನಾ ಮಾಡಲೇನು ದೊಂಬಿ
ತಟ್ಟೋಣ... ತಟ್ಟೋಣ... ಬನ್ನಿ ತಟ್ಟೋಣ...
ಸ್ವರ್ಗದ ಬಾಗಿಲೂ ... ಸ್ವರ್ಗದ ಬಾಗಿಲೂ ...
ಮಾಲಗೋಬಾ ಮಾಲಗೋಬಾ ಮಾವಿನ ಹಣ್ಣೇ
ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಹೆಣ್ಣೇ
ಓ.. ಒಂದು ಪ್ಲಸ್ ಒಂದು ನೂರು ಸರಿಯೇನೇ
ಓ.. ಕೂಡಿದ ಮೇಲೆ ಪಾಪಚ್ಚಿ ಬರುತ್ತಾನೇ
ಆಆಆ... ಆರು ಪ್ಲಸ್ ಆರ್ ಡಜನ್ನು ಸಾಕೇನೇ
ಓಓಓಓಓ.. ಆರುತಿಗೊಂದು ಕೀರುತಿಗೊಂದೇ ರೀ...
ಫ್ರಿಡ್ಜು ಫ್ಯಾನ್ ಟಿವಿ ಫೋನೂ ಏಸಿ ಕಾರು ಬಂಗ್ಲೆ ಬೇಡ
ನಿಮ್ಮ ಪ್ರೀತಿ ಒಂದೇ ಸಾಕು..ರೀ..
ಸೀತಾಧರೆ ಮಂಡೋಧರಿ ಪಂಚ ಪತಿವ್ರತೆಯರು
ನಿನ್ನ ಮುಂದೆ ಸೊನ್ನೆ ಸುಂದರೀ ..
ಓಓಓಓಓ ಪತಿಯೇ ಪರ ದೈವ ಈ ಜೀವ ತಡೆದಿತು ಎಲ್ಲ ನೋವ...
ತಟ್ಟೋಣ... ತಟ್ಟೋಣ... ಬನ್ನಿ ತಟ್ಟೋಣ...
ಸ್ವರ್ಗದ ಬಾಗಿಲೂ ... ಸ್ವರ್ಗದ ಬಾಗಿಲೂ ...
ಮಾಲಗೋಬಾ ಮಾಲಗೋಬಾ ಮಾವಿನ ಹಣ್ಣೇ
ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಹೆಣ್ಣೇ
ಓಓ ಓ ಓ ಓ ಓ ಓ... ನಾನು ನಳಿನಾಕ್ಷಿ ಜಲಜಾಕ್ಷಿ ಈ ಹೊಳೆವ ಕಣ್ಣೇ ಸಾಕ್ಷೀ
ಓಓ ಓ ಓ ಓ ಓ ಓ... ನೀನು ಸಿಹಿ ದ್ರಾಕ್ಷಿ ಕಾಮಾಕ್ಷಿ ದೂರಾದ್ರೆ ಉಳಿಯೇ ದ್ರಾಕ್ಷಿ
ತಟ್ಟೋಣ... ತಟ್ಟೋಣ... ಬನ್ನಿ ತಟ್ಟೋಣ...
ಸ್ವರ್ಗದ ಬಾಗಿಲೂ ... ಸ್ವರ್ಗದ ಬಾಗಿಲೂ ...
ಮಾಲಗೋಬಾ ಮಾಲಗೋಬಾ ಮಾವಿನ ಹಣ್ಣೇ
ಚೆಂದುಳ್ಳಿ ಹೆಣ್ಣೇ ಮಿಂಚುಳ್ಳಿ ಹೆಣ್ಣೇ
-------------------------------------------------------------------------------------------------------------------------
ಅಜಗಜಾಂತರ (೧೯೯೧) - ದೂರದಲ್ಲಿ ಕಾಣೋ ಬೆಟ್ಟವೋ
ಸಂಗೀತ : ಹಂಸಲೇಖ ಸಾಹಿತ್ಯ : ವಿ.ಮನೋಹರ ಗಾಯನ : ಎಸ್.ಪಿ.ಬಿ, ಲತಾಹಂಸಲೇಖ
ಸಂಗೀತ : ಹಂಸಲೇಖ ಸಾಹಿತ್ಯ : ವಿ.ಮನೋಹರ ಗಾಯನ : ಎಸ್.ಪಿ.ಬಿ, ಲತಾಹಂಸಲೇಖ
ಓ.. ದೂರದಲ್ಲಿ ಕಾಣೋ ಬೆಟ್ಟವು ಬಲು ನುಣ್ಣಗೇ ..
ನೀ.. ಆಸೆಯಿಂದ ಬಳಿಗೆ ಹೋದರೆ ಬರೀ ಮುಳ್ಳಿದೆ
ಝಗ ಝಗಿಸುವ ಥಳಥಳಿಸುವ ಥಳುಕಿಗೆ ಸೋತೇ
ಒಲವಿನ ಸಿರಿ ಕಡೆಗಣಿಸುತ ಇನಿಯನ ಮರೆತೇ..
ಓ.. ದೂರದಲ್ಲಿ ಕಾಣೋ ಬೆಟ್ಟವು ಬಲು ನುಣ್ಣಗೇ ..
ನೀ.. ಆಸೆಯಿಂದ ಬಳಿಗೆ ಹೋದರೆ ಬರೀ ಮುಳ್ಳಿದೆ
ಮುಟ್ಟಿದ್ದೆಲ್ಲಾ ಚಿನ್ನವೇ ಆಗಲಿಯೆಂದೂ ರಾಜ ಆಸೆ ಪಟ್ಟ
ಅನ್ನವೇ ಚಿನ್ನ ಆದರೂ ತಿನ್ನದೇ ಕೆಟ್ಟ
ಬೇಗ ಧನಿಕನಾಗಲು ಚಿನ್ನದ ಮೊಟ್ಟೆಯಿಡುವ ಕೋಳಿಯ ಕೊಟ್ಟೆ
ಸಿಗಿದವನೊಬ್ಬ ಮುಂದೆ ಕಣ್ಣೀರಿಟ್ಟ
ಓ.. ಆಸೇ ಹೊನ್ನ ಶೂಲವೋ ಓ.. ಆಸೇ ದುಃಖ ಮೂಲವೋ
ಓ.. ಮಿಂಚಿ ಹೋದ ಕಾಲವೂ ಓ.. ನೀನೇ ಹೆಣೆದ ಜಾಲವೋ
ಓ.. ದೂರದಲ್ಲಿ ಕಾಣೋ ಬೆಟ್ಟವು ಬಲು ನುಣ್ಣಗೇ ..
ನೀ.. ಆಸೆಯಿಂದ ಬಳಿಗೆ ಹೋದರೆ ಬರೀ ಮುಳ್ಳಿದೆ
ಪುಟ್ಟದಾದ ಮನೆಯಲ್ಲೂ ಪ್ರೀತಿಯ ಪಟ್ಟು ಇದ್ದರೂ ಕಾಣದೆ ಹೋದೇ
ಆಸೆಯ ಸರಕು ನೀನು ಏರುತ ಹೋದೆ
ಬಣ್ಣ ಬಣ್ಣದಾಸೆಯ ಕಾಮನಬಿಲ್ಲು ಕಂಡರೂ ಎಲ್ಲವು ಸುಳ್ಳು
ಗಂಡನ ಒಲವೇ ಹೆಣ್ಣಿಗೆ ಶಾಶ್ವತ ಒಡವೆ
ಓ... ಏಕೇ ಬೇಕು ವೈಭವ ಓ.. ದೇವರಿಲ್ಲದ ಉತ್ಸವ
ಓ.. ಗುಣವೇ ಹಣೆಯ ಕುಂಕುಮ ಓ.. ಹಣವು ಕರಗೋ ಚಂದ್ರಮ
ಓ.. ದೂರದಲ್ಲಿ ಕಾಣೋ ಬೆಟ್ಟವು ಬಲು ನುಣ್ಣಗೇ ..
ನೀ.. ಆಸೆಯಿಂದ ಬಳಿಗೆ ಹೋದರೆ ಬರೀ ಮುಳ್ಳಿದೆ
ಝಗ ಝಗಿಸುವ ಥಳಥಳಿಸುವ ಥಳುಕಿಗೆ ಸೋತೇ
ಒಲವಿನ ಸಿರಿ ಕಡೆಗಣಿಸುತ ಇನಿಯನ ಮರೆತೇ..
ಓ.. ದೂರದಲ್ಲಿ ಕಾಣೋ ಬೆಟ್ಟವು ಬಲು ನುಣ್ಣಗೇ ..
ನೀ.. ಆಸೆಯಿಂದ ಬಳಿಗೆ ಹೋದರೆ ಬರೀ ಮುಳ್ಳಿದೆ
--------------------------------------------------------------------------------------------------------------------------
ಅಜಗಜಾಂತರ (೧೯೯೧) - ಜೀವನದ ಸಂಗಾತಿಯಾಗಿ
ಸಂಗೀತ : ಹಂಸಲೇಖ ಸಾಹಿತ್ಯ : ವಿ.ಮನೋಹರ ಗಾಯನ : ಎಸ್.ಪಿ.ಬಿ
ಸಂಗೀತ : ಹಂಸಲೇಖ ಸಾಹಿತ್ಯ : ವಿ.ಮನೋಹರ ಗಾಯನ : ಎಸ್.ಪಿ.ಬಿ
ಜೀವನದ ಸಂಗಾತಿಯಾಗಿ ನನ್ನ ಬಾಳ ದೀಪ ನೀನಾದೇ
ಮನದಲ್ಲಿ ಏನೋ ಸಂತೋಷ ದಿನವೆಲ್ಲ ಏನೋ ಉಲ್ಲಾಸ
ಮನದಲ್ಲಿ ಏನೋ ಸಂತೋಷ ದಿನವೆಲ್ಲ ಏನೋ ಉಲ್ಲಾಸ
ಹಾಡುತ್ತ ಆಡುತ್ತ ಓಡಿ .. ಬಾ.. ಬಾ
ಜೀವನದ ಸಂಗಾತಿಯಾಗಿ ನನ್ನ ಬಾಳ ದೀಪ ನೀನಾದೇ
ಮನದಲ್ಲಿ ಏನೋ ಸಂತೋಷ ದಿನವೆಲ್ಲ ಏನೋ ಉಲ್ಲಾಸ
ಮನದಲ್ಲಿ ಏನೋ ಸಂತೋಷ ದಿನವೆಲ್ಲ ಏನೋ ಉಲ್ಲಾಸ
ಹಾಡುತ್ತ ಆಡುತ್ತ ಓಡಿ .. ಬಾ.. ಬಾ
ಗುರುವಾಗಿ ಬಾಳಲಿ ನೀ ನನಗೆ ಒಲವೆಂಬ ಪಾಠವ ಹೇಳಿ ಈ ಪ್ರೇಮ ಗೀತೆ ಹಾಡಿದೆ
ಜೊತೆಯಾಗಿ ಹಾಡುತ ನೀನಿರಲೂ ಈ ಬಾಳಿಗಾಸರೇ ಆಗಿ ಆನಂದ ತುಂಬಿ ತಂದಿದೆ
ಸಾವಿರ ಜನ್ಮದ ನಂಟು ಇದು ಬ್ರಹ್ಮನು ಹಾಕಿದ ಗಂಟು
ಸಾವಿರ ಜನ್ಮದ ನಂಟು ಇದು ಬ್ರಹ್ಮನು ಹಾಕಿದ ಗಂಟು
ಕೆನೆ ಹಾಲು ಜೇನು ನಮ್ಮ ಪ್ರೇಮ .... ಬಂಧನ
ಜೀವನದ ಸಂಗಾತಿಯಾಗಿ ನನ್ನ ಬಾಳ ದೀಪ ನೀನಾದೇ
ಮನದಲ್ಲಿ ಏನೋ ಸಂತೋಷ ದಿನವೆಲ್ಲ ಏನೋ ಉಲ್ಲಾಸ
ಮನದಲ್ಲಿ ಏನೋ ಸಂತೋಷ ದಿನವೆಲ್ಲ ಏನೋ ಉಲ್ಲಾಸ
ಹಾಡುತ್ತ ಆಡುತ್ತ ಓಡಿ .. ಬಾ.. ಬಾ
ಆ ಸೂರ್ಯ ಚಂದ್ರರೂ ಈ ಕಡಲು ತಂಗಾಳಿ ಭೂಮಿಯು ಸಾಕ್ಷಿ
ಒಂದಾದ ನಮ್ಮ ಪ್ರೀತಿಗೆ ನಾ ಕಂಡ ಸಾವಿರ ಹೊಂಗನಸು
ನನಸಾಗಿ ಬಂದಿದೆ ಇಂದು ಅನುರಾಗ ರಂಗು ತುಂಬಿದೆ
ಸಂತಸ ತುಂಬಿದ ಜೋಡಿ ಇದು ಪ್ರೀತಿಯ ಹಾಕಿದ ಮೋಡಿ
ಸಂತಸ ತುಂಬಿದ ಜೋಡಿ ಇದು ಪ್ರೀತಿಯ ಹಾಕಿದ ಮೋಡಿ
ಹೊಸ ರಾಗ ಭಾವ ಸೇರಿ ಬಾಳು ನಂದನಾ...
ಜೀವನದ ಸಂಗಾತಿಯಾಗಿ ನನ್ನ ಬಾಳ ದೀಪ ನೀನಾದೇ
ಮನದಲ್ಲಿ ಏನೋ ಸಂತೋಷ ದಿನವೆಲ್ಲ ಏನೋ ಉಲ್ಲಾಸ
ಮನದಲ್ಲಿ ಏನೋ ಸಂತೋಷ ದಿನವೆಲ್ಲ ಏನೋ ಉಲ್ಲಾಸ
ಹಾಡುತ್ತ ಆಡುತ್ತ ಓಡಿ .. ಬಾ.. ಬಾ
-------------------------------------------------------------------------------------------------------------------------
No comments:
Post a Comment