ರಂಗೋಲಿ ಚಲನಚಿತ್ರದ ಹಾಡುಗಳು
- ಜೀವಾ ಜೀವಾ ಸುರಿಸೋ ಒಲವೇ ರಂಗೋಲಿ
- ರಂಗೋಲಿ ರಂಗೋಲಿ ತಾನೇ ಬರೆದ ರಂಗೋಲಿ
- ಹೇ..ಗುಲಾಬಿ ತಿಳಿಸು, ಹೇ.. ಗುಲಾಬಿ
- ಚಂಪಾಕಲಿ
- ದಾದಿಮಾ ದಾದಿಮಾ
- ಶಾಲು ಬಾಲು
- ಚುಕ್ಕಿ ಚುಕ್ಕಿ
- ಬಕ್ಕಮ್ಮಾ ಬಕ್ಕಮ್ಮಾ
- ಲಕ್ ಲಕ್ ಲಕುಮಿ
- ಮುಗಿಲೇ ಮುಗಿಲೇ
ರಂಗೋಲಿ (೧೯೯೬) - ಜೀವಾ ಜೀವಾ ಸುರಿಸೋ ಒಲವೇ ರಂಗೋಲಿ
ಸಂಗೀತ ಹಾಗು ಸಾಹಿತ್ಯ : ವಿ.ಮನೋಹರ ಗಾಯನ : ಎಸ್ಪಿ.ಬಿ. ಚಿತ್ರಾ
ಜೀವಾ ಜೀವಾ ಸುರಿಸೋ ಒಲವೇ ರಂಗೋಲಿ
ಯಾರು ಅಳಿಸಿದಂತಹ ಚೆಲುವೇ ರಂಗೋಲಿ
ಜೀವಾ ಜೀವಾ ಸುರಿಸೋ ಒಲವೇ ರಂಗೋಲಿ
ಯಾರು ಅಳಿಸಿದಂತಹ ಚೆಲುವೇ ರಂಗೋಲಿ
ಜೀವಾ ಜೀವಾ ಸುರಿಸೋ ಒಲವೇ ರಂಗೋಲಿ
ಯಾರು ಅಳಿಸಿದಂತಹ ಚೆಲುವೇ ರಂಗೋಲಿ
ಜೀವಾ ಜೀವಾ ಸುರಿಸೋ ಒಲವೇ ರಂಗೋಲಿ
ಯಾರು ಅಳಿಸಿದಂತಹ ಚೆಲುವೇ ರಂಗೋಲಿ
ಪ್ರತಿ ಜೀವದಾ ಎದೆ ಎದೆ ಅಂಗಳಾ
ಅನುಬಂಧದ ಗೆರೆ ಬಿಡಸೋ ರಂಗೋಲಿ
ಈ ಪ್ರೀತಿಯಾ ಕಲೆಗೆ ನಮನಾ...
ಈ ಭೂಮಿಗೆ ಬಂದಾಗ ನಾವು ಎಲ್ಲೋ ಇದ್ದೋರು
ಈ ನೂರಾರು ಚುಕ್ಕಿಲಿ ನಾವು ಚುಕ್ಕಿ ಆದೋರು
ಈ ಪ್ರೀತಿ ಕಾಣದಂತ ರೇಖೇಲಿ ಒಂದಾಗಿ
ಸೇರಿದಾಗ ನಾವಿಲ್ಲಿ.. ಈ ಬಾಳೇ ರಂಗು ರಂಗಿನ ರಂಗೋಲಿ...
ಜೀವಾ ಜೀವಾ ಸುರಿಸೋ ಒಲವೇ ರಂಗೋಲಿ
ಯಾರು ಅಳಿಸಿದಂತಹ ಚೆಲುವೇ ರಂಗೋಲಿ
ಈ ಜಗವನೇ ಆ ದೈವ ತಂಡ ಚೆಂದ ರಂಗೋಲಿ
ಈ ಒಡಲಲ್ಲು ನೂರಾರು ಭಾವ ಸೇರೋ ರಂಗೋಲಿ
ಇದರೊಳಗೆ ಸೇರಿದಾಗ ಆನಂದ,
ಬೇರಾಗಿ ನಿಂತಲ್ಲಿ ಏನಂದ
ನೂರಾರು ಬಣ್ಣದಲ್ಲಿದೆ ಸಂಬಂಧ
ಈ ಮಾಯೆ ಮೋಡಿ ಎಲ್ಲ ಅವನಿಂದ..

--------------------------------------------------------------------------------------------------------------------------
--------------------------------------------------------------------------------------------------------------------------
ರಂಗೋಲಿ (೧೯೯೬) - ರಂಗೋಲಿ ರಂಗೋಲಿ ತಾನೇ ಬರೆದ ರಂಗೋಲಿ
ಸಂಗೀತ : ವಿ.ಮನೋಹರ ಸಾಹಿತ್ಯ : ಶ್ರೀರಂಗ, ಗಾಯನ : ಚಿತ್ರಾ
ರಂಗೋಲಿ ರಂಗೋಲಿ ತಾನೇ ಬರೆದ ರಂಗೋಲಿ
ಏಳು ಬಣ್ಣದ ರಂಗೋಲಿ, ತಾರೆ ತಾರೆ ರಂಗೋಲಿ
ಬೆರಳಾ ಮೇಲೆ ಅರಳಿ ನಿಂತಾ ಹೊರಳಾ ರಂಗೋಲಿ
ಮಿಂಚಾಯ್ತು ಕೈಯಲ್ಲಿ ಮದರಂಗಿ ನಡುವಲಿ
ರಂಗೋಲಿ ರಂಗೋಲಿ ರಂಗೋಲಿ ರಂಗೋಲಿ
ಮುಂಗುರುಳ ಚಿಗುರಲ್ಲಿ ಉಂಗರ ಗೆರೆಯಲ್ಲಿ ಸಿಂಗಾರದ ರಂಗೋಲಿ
ರೆಪ್ಪೆಗಳು ಒಂದಾಗಿ ಮುದ್ದಿಸುವ ಅಂಚಲಿ ಕಾಡಿಗೆಯ ರಂಗೋಲಿ
ತುಟಿ ಮೇಲೆ ತಾಂಬೂಲ ಬರೆವಾ ರಂಗೋಲಿ
ಕೆನ್ನೆ ಮೇಲೆ ಮಿಂಚಿ ಹೋಗೋ ಗುಳಿಯಾ ರಂಗೋಲಿ
ರಂಗೋಲಿ ರಂಗೋಲಿ ರಂಗೋಲಿ ರಂಗೋಲಿ
ಎಂದೋ ಯಾರೋ ಹೀಗೆಂದೇ ಬರೆದು ಇಟ್ಟ,
ಅಂಗೈಲಿ ಸೋಜಿಗದ ರಂಗೋಲಿ
ನೂರು ನೂರು ರೇಖೆಲಿ ಚಿತ್ತಾರದ ಶಾಖೇಲಿ
ಎಲ್ಲ ಹೇಳೋ ರಂಗೋಲಿ
ಸಾಗಿ ಹೋದ ನೆನಪೆಲ್ಲ ತುಂಬಿರೋ ರಂಗೋಲಿ
ನಾಳೆ ಆಗೋ ನನಸೆಲ್ಲ ತಿಳಿಸೋ ರಂಗೋಲಿ

ರಂಗೋಲಿ (೧೯೯೬) - ಹೇ..ಗುಲಾಬಿ ತಿಳಿಸು, ಹೇ.. ಗುಲಾಬಿ
ಸಂಗೀತ : ವಿ.ಮನೋಹರ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್ಪಿ.ಬಿ. ಚಿತ್ರಾ
ಹೇ..ಗುಲಾಬಿ ತಿಳಿಸು, ಹೇ.. ಗುಲಾಬಿ
ಕಣಿ ಮುಳ್ಳ ಮಣೆ ಮೇಲೆ ಕೂರಿಸೋದಾ...
ಲಲ್ಲಲ್ಲಾ ಲಲಲ ಲಲ್ಲಲ್ಲಾ ಲಲಲ
ಸುಳ್ಳು ಹೇಳದ ಹುಡುಗಿಯ ಕ್ಷಮಿಸೋಕೆ ಏನೋ (ಅಹ್ಹ)
ಇಂಥ ಸುಂದರ ಸುಳ್ಳು ಸಿಗಲಾರದಿನ್ನೂ
ಮಾತು ಸುಳ್ಳಿರಬಹುದು ನಮ್ದು ಪ್ರೀತಿಯನ್ನ (ಅಹ್ಹ ಅಹ್ಹ)
ಪೂರ್ತಿ ಅರಿಯುವ ಮೊದಲೇ ಮಾತಾಡಬಹುದೇ
ಆ ಆ.. ಕಣ್ಣ ಬೆಳಕಲಿ ಪ್ರೀತಿ ಗೊತ್ತಾಗದಿಹುದೇ
ಎಲ್ಲ ಬೆಳಕಿಗೂ ಕೂಡಾ ನೆರಳಿಲ್ಲದಿಹುದೇ
ನೆರಳು ಇರುಳು ಇರದ ಮನಸ ಪ್ರೀತಿಸು ಭಯಪಡದೇ
ಹೇ..ಗುಲಾಬಿ ತಿಳಿಸು, ಹೇ.. ಗುಲಾಬಿ
ಓಓಓ... ಹೇ..ಗುಲಾಬಿ ತಿಳಿಸು, ಹೇ.. ಗುಲಾಬಿ
ಬಿಸಿಲಲ್ಲಿ ಬೆಣ್ಣೆಯ ಬೊಂಬೆಯಾದೆ
--------------------------------------------------------------------------------------------------

ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು
ಪ್ರೀತಿಸುವ ಹುಡುಗರನು ಯಾರು ನೋವಿಸಬಾರದು
ಕಾಯಿಸಿದರೂ.. ನೋಯಿಸಿದರೂ... ನಾನು ನಿನ್ನ ಪ್ರಿತಿಸುವೇ ...
ನಾನು ನಿನ್ನ ಪ್ರಿತಿಸುವೇ ... ನಾನು ನಿನ್ನ ಪ್ರಿತಿಸುವೇ ...
ಹೇ..ಗುಲಾಬಿ ತಿಳಿಸು, ಹೇ.. ಗುಲಾಬಿ
ಕನಸು ತೇಲಿದಾಗ ಸಮಯವೂ ಹೋಯ್ತು ಬೇಗ
ಮಾನೋ ನಾ ಮಾನೋ ನಾ ಮಾಫ ಕರೋ ಜೀ
ಬೋಲೋ ನ ಬೋಲೋ ನ ಟೇಕಿಟ್ ಈಜಿಕನಸು ತೇಲಿದಾಗ ಸಮಯವೂ ಹೋಯ್ತು ಬೇಗ
ಮಾನೋ ನಾ ಮಾನೋ ನಾ ಮಾಫ ಕರೋ ಜೀ
ಹೇ..ಗುಲಾಬಿ ತಿಳಿಸು, ಹೇ.. ಗುಲಾಬಿ
ಹೊರಗೆ ಸಾರೀ ಸಾರೀ ಒಳಗೆ ಚೋರಿ ಚೋರಿ
ಅಪರಂಜಿ ಹುಡುಗನಾ ಕಾಯಿಸೋದ...ಕಣಿ ಮುಳ್ಳ ಮಣೆ ಮೇಲೆ ಕೂರಿಸೋದಾ...
ಲಲ್ಲಲ್ಲಾ ಲಲಲ ಲಲ್ಲಲ್ಲಾ ಲಲಲ
ಸುಳ್ಳು ಹೇಳದ ಹುಡುಗಿಯ ಕ್ಷಮಿಸೋಕೆ ಏನೋ (ಅಹ್ಹ)
ಇಂಥ ಸುಂದರ ಸುಳ್ಳು ಸಿಗಲಾರದಿನ್ನೂ
ಮಾತು ಸುಳ್ಳಿರಬಹುದು ನಮ್ದು ಪ್ರೀತಿಯನ್ನ (ಅಹ್ಹ ಅಹ್ಹ)
ಇಂಥ ಚತುರತೆ ಎಲ್ಲಾ ಕರಗೊಲ್ಲ ನಾನು
ಕರಗಿ ಕರಗಿ ಹೊರಗಿ ಸಿಲುಕಿದ ಮಾವನ ಪ್ರೇಮವಿದು
ಹೇ..ಗುಲಾಬಿ ತಿಳಿಸು, ಹೇ.. ಗುಲಾಬಿ
ಹೊರಗೆ ಸಾರೀ ಸಾರೀ ಒಳಗೆ ಚೋರಿ ಚೋರಿ
ಅಪರಂಜಿ ಹುಡುಗನಾ ಕಾಯಿಸೋದ...
ಕಣಿ ಮುಳ್ಳ ಮಣೆ ಮೇಲೆ ಕೂರಿಸೋದಾ...
ಓ.. ಹೇ..ಗುಲಾಬಿ ತಿಳಿಸು, ಹೇ.. ಗುಲಾಬಿ
ಬರೆಯುತ ಪ್ರೇಮ ಪತ್ರ ಸಮಯವು ಹೋಯ್ತು ಮಿತ್ರಾ
ಸಾರಿ ಜೀ ಸಾರಿ ಜೀ ಮಾಫ ಕರೋ ಜೀ
ಮಜನೂ ಜೀ ಲೈಲಾ ಸೇ ಹಾಥ್ ಮಿಲೋಜಿ
ಆಟವಾಡಿಸೋ ಜನರ ನಾ ನಂಬಬಹುದೇಕಣಿ ಮುಳ್ಳ ಮಣೆ ಮೇಲೆ ಕೂರಿಸೋದಾ...
ಓ.. ಹೇ..ಗುಲಾಬಿ ತಿಳಿಸು, ಹೇ.. ಗುಲಾಬಿ
ಬರೆಯುತ ಪ್ರೇಮ ಪತ್ರ ಸಮಯವು ಹೋಯ್ತು ಮಿತ್ರಾ
ಸಾರಿ ಜೀ ಸಾರಿ ಜೀ ಮಾಫ ಕರೋ ಜೀ
ಮಜನೂ ಜೀ ಲೈಲಾ ಸೇ ಹಾಥ್ ಮಿಲೋಜಿ
ಪೂರ್ತಿ ಅರಿಯುವ ಮೊದಲೇ ಮಾತಾಡಬಹುದೇ
ಆ ಆ.. ಕಣ್ಣ ಬೆಳಕಲಿ ಪ್ರೀತಿ ಗೊತ್ತಾಗದಿಹುದೇ
ಎಲ್ಲ ಬೆಳಕಿಗೂ ಕೂಡಾ ನೆರಳಿಲ್ಲದಿಹುದೇ
ನೆರಳು ಇರುಳು ಇರದ ಮನಸ ಪ್ರೀತಿಸು ಭಯಪಡದೇ
ಹೇ..ಗುಲಾಬಿ ತಿಳಿಸು, ಹೇ.. ಗುಲಾಬಿ
ಅದುವೇ ನನ್ನ ಧ್ಯಾನ ಮಾಡಲು ಈ ನಿಧಾನ...
ಮಾನೋ ನಾ ಮಾನೋ ನಾ ಮಾಫ ಕರೋ ಜೀ
ಹೊಯ್.. ಬೋಲೋ ನ ಬೋಲೋ ನ ಟೇಕಿಟ್ ಈಜಿಓಓಓ... ಹೇ..ಗುಲಾಬಿ ತಿಳಿಸು, ಹೇ.. ಗುಲಾಬಿ
ಹೊರಗೆ ಸಾರೀ ಸಾರೀ ಒಳಗೆ ಚೋರಿ ಚೋರಿ
ದಿನವೆಲ್ಲಾ ಕಲ್ಲಾದ ಬಕಪಕ್ಷಿಯಾದೆಬಿಸಿಲಲ್ಲಿ ಬೆಣ್ಣೆಯ ಬೊಂಬೆಯಾದೆ
--------------------------------------------------------------------------------------------------
ರಂಗೋಲಿ (೧೯೯೬) - ಚಂಪಾಕಲಿ
ಸಂಗೀತ : ವಿ.ಮನೋಹರ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಸೌಮ್ಯ . ಚಿತ್ರಾ
ರಂಗೋಲಿ (೧೯೯೬) - ದಾದಿಮಾ ದಾದಿಮಾ
ಸಂಗೀತ : ವಿ.ಮನೋಹರ ಸಾಹಿತ್ಯ : ಶ್ರೀರಂಗ ಗಾಯನ : ಶಾಸ್ತ್ರಿ, ಸುಜಾತ, ರಮ್ಯ, ಸೌಮ್ಯ,
ರಂಗೋಲಿ (೧೯೯೬) - ಶಾಲು ಬಾಲು
ಸಂಗೀತ : ವಿ.ಮನೋಹರ ಸಾಹಿತ್ಯ : ಕೆ.ಕಲ್ಯಾಣ : ಗಾಯನ : ರಾಜೇಶ ಚಿತ್ರಾ
ರಂಗೋಲಿ (೧೯೯೬) - ಚುಕ್ಕಿ ಚುಕ್ಕಿ
ಸಂಗೀತ ಹಾಗು ಸಾಹಿತ್ಯ : ವಿ.ಮನೋಹರ ಗಾಯನ : ಎಲ್.ಏನ್.ಶಾಸ್ತ್ರಿ
ರಂಗೋಲಿ (೧೯೯೬) - ಬಕ್ಕಮ್ಮಾ ಬಕ್ಕಮ್ಮಾ
ಸಂಗೀತ : ವಿ.ಮನೋಹರ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್ಪಿ.ಬಿ. ಚಿತ್ರಾ
ರಂಗೋಲಿ (೧೯೯೬) - ಲಕ್ ಲಕ್ ಲಕುಮಿ
ಸಂಗೀತ : ವಿ.ಮನೋಹರ ಸಾಹಿತ್ಯ : ಶ್ರೀರಂಗ ಗಾಯನ : ವಿ.ಮನೋಹರ, ಶಾಸ್ತ್ರಿ, ಸುಜಾತ, ರಮ್ಯಾ
ರಂಗೋಲಿ (೧೯೯೬) - ಮುಗಿಲೇ ಮುಗಿಲೇ
ಸಂಗೀತ ಹಾಗು ಸಾಹಿತ್ಯ : ವಿ.ಮನೋಹರ ಗಾಯನ : ರಾಜೇಶ
No comments:
Post a Comment