ಡಿಸೆಂಬರ್ ೩೧ ಚಲನಚಿತ್ರದ ಹಾಡುಗಳು
- ಮನ ನಿಂದಾಯಿತು ಜೀವ ಒಂದಾಯಿತು
- ಮೆಲ್ಲಗೆ ಹೇಳಲೇ ಕಿವಿಯಲಿ
- ಬಳಿಗೆ ಬಾ ಬಯಕೆ ತಾ
- ನಾ ವರವನು ಬೇಡುವೇ
ಡಿಸೇಂಬರ್ ೩೧ (೧೯೮೮) - ಮನ ನಿಂದಾಯಿತು ಜೀವ ಒಂದಾಯಿತು
ಸಂಗೀತ : ಸತ್ಯಂ ಸಾಹಿತ್ಯ :ಆರ್.ಏನ್.ಜಯಗೋಪಾಲ, ಗಾಯನ : ರಾಜ ಸೀತಾರಾಮ್, ಎಸ.ಜಾನಕಿಆಆಆ... ಮನ ನಿಂದಾಯಿತು ಜೀವ ಒಂದಾಯಿತು
ಯಾವ ದೈವೀಕ ಸಂಬಂಧವೋ.. ಓಓಓ
ಪ್ರೀತಿ ಹೂವಾಯಿತು ಆಸೆ ಕೈಗೂಡಿತು
ನಮ್ಮ ಈ ಬಂಧ ಆನಂದವೋ..
ಮನ ನಿಂದಾಯಿತು...
ಹೂವಿನಾ, ಹೊಸ ತೇರಲಿ ನಿತ್ಯೋತ್ಸವ ವೈಭೋಗದೇ,
ಇಲ್ಲಿ ಬಂದಂತ ಮಹಾರಾಣಿ ನೀನೇ
ಪ್ರೇಮದಾ ಹೊಸ ಕಾವ್ಯವಾ ಶೃಂಗಾರದ ನವ ಚಂದವ
ಇಂದು ಬರೆದಂತ ಕವಿರಾಜ ನೀನೇ
ಬಾಳಿಗೆ ನೂತನ ಅರ್ಥವ ತೋರಿದೆ
ಪ್ರೀತಿಯ ಪರಿಮಳ ಬಾಳಲಿ ಬೀರಿದೆ...
ಮನ ನಿಂದಾಯಿತು ಜೀವ ಒಂದಾಯಿತು
ಯಾವ ದೈವೀಕ ಸಂಬಂಧವೋ.. ಓಓಓ
ಪ್ರೀತಿ ಹೂವಾಯಿತು ಆಸೆ ಕೈಗೂಡಿತು
ನಮ್ಮ ಈ ಬಂಧ ಆನಂದವೋ..
ಮನ ನಿಂದಾಯಿತು... (ಓಓಓಓಓ...)
ಬಾನನ ಸಂಗಾತಿ ನೀ ಈ ಜೀವಕೆ ಆಧಾರ ನೀ
ನೀ ನಕ್ಕಾಗ ಹಗಲಾಯಿತು ಇಂದು
ಈ ಗುಡಿ ಶ್ರೀದೇವಿ ನೀ, ಪ್ರೇಮದಾ ಪೂಜಾರಿನ
ತಂದೆ ಅನುರಾಗ ಹೂಮಾಲೆ ಇಂದು
ಜೀವನ ದಾರಿಗೆ ದೀಪವು ನೀನೆಯೋ
ನನ್ನೆದೆ ಹಾಡಿಗೆ ಪಲ್ಲವಿ ನೀನೇಯೋ
ಮನ ನಿಂದಾಯಿತು ಜೀವ ಒಂದಾಯಿತು
ಯಾವ ದೈವೀ ಸಂಬಂಧವೋ.. ಓಓಓ
ಪ್ರೀತಿ ಹೂವಾಯಿತು ಆಸೆ ಕೈಗೂಡಿತು
ನಮ್ಮ ಈ ಬಂಧ ಆನಂದವೋ.. ಓಓಓಓಓ ಲಾಲಾಲಲಲಲ
-------------------------------------------------------------------------------------------------------------------------
ಡಿಸೇಂಬರ್ ೩೧ (೧೯೮೮) - ಬಳಿಗೆ ಬಾ,
ಸಂಗೀತ : ಸತ್ಯಂ ಸಾಹಿತ್ಯ :ಆರ್.ಏನ್.ಜಯಗೋಪಾಲ, ಗಾಯನ : ರಾಜ ಸೀತಾರಾಮ್, ಎಸ.ಜಾನಕಿ
ಬಳಿಗೆ ಬಾ, (ಆಆಆ) ಬಯಕೆ ತಾ (ಆಆಆ)
ಮನಸು ಬೆರೆತಾಗ ಸುಖದ ಆವೇಗ
ಬಳಿಗೆ ಬಾ, (ಆಆಆ) ಬಯಕೆ ತಾ (ಆಆಆ)
ಮನಸು ಬೆರೆತಾಗ ಸುಖದ ಆವೇಗ
ಹೇ..ಹೇ.. ಆ....ಆ...
ಹೂವು ತುಂಬಿ ನಗುವ ಲತೆಯ ಹಾಗೆ ನಿನ್ನಂದ
ಬೀಸಿ ತಂದೆ ಬಾಳಿನಲ್ಲಿ ಪ್ರೀತಿ ಸೌಗಂಧ
ಬಾನಿನಲ್ಲಿ ರವಿಯ ಹಾಗೆ ನಗುತ ನೀ ಬಂದೆ
ಎದೆಯ ತುಂಬಾ ಹೊಸದು ಒಂದು ಭಾವ ನೀ ತಂದೇ
ಸವಿ ನುಡಿಯಿದು ಸುಮಧುರ ಕವಿತೆ
ಸುಮನಯನವು ಬೆಳುಗುವ ಹಣತೆ
ಉಸಿಉಸಿರಲಿ ಸರಸದಿ ಬೆರೆತೆ
ಗೆಳತೀ ಬಾಳಲ್ಲಿ.... ಗೆಳತೀ ಬಾಳಲ್ಲಿ
ಬಳಿಗೆ ಬಾ, (ಆಆಆ) ಬಯಕೆ ತಾ (ಆಆಆ)
ಮನಸು ಬೆರೆತಾಗ ಸುಖದ ಆವೇಗ
ನನ್ನ ಬಾಳ ಭಾಗ್ಯ ಶಿಲ್ಪಿ ನೀನೇ ಎಂದೆಂದೂ
ನಿನ್ನ ನೆರಳು ಬಾಳ ಪಥದೇ ನಾನು ಇನ್ನೆಂದು
ಜೀವ ಗಾನ ಅಮರ ನಾದ ತಂದೆ ಎದೆಯಲ್ಲಿ
ನೂರು ರಂಗಿನ ಮಧುರ ಸ್ವಪ್ನ ಕಂಡೆ ಕಣ್ಣಲ್ಲಿ
ಮನ ನಲಿಯಿತು ಜೊತೆ ಇದು ಸಿಗಲು
ಗರಿ ಕೆದರಿತು ಒಲವಿನ ನವಿಲು
ಮೈ ಮರೆಸಿತು ಅನುಭವ ಹೊನಲು
ನಿಮ್ಮ ಒಲವಿಂದ.. ನಿಮ್ಮ ಒಲವಿಂದ
ಬಳಿಗೆ ಬಾ, (ಆಆಆ) ಬಯಕೆ ತಾ (ಆಆಆ)
ಮನಸು ಬೆರೆತಾಗ ಸುಖದ ಆವೇಗ
ಬಳಿಗೆ ಬಾ, (ಆಆಆ) ಬಯಕೆ ತಾ (ಆಆಆ)
ಮನಸು ಬೆರೆತಾಗ ಸುಖದ ಆವೇಗ
--------------------------------------------------------------------------------------------------------------------------
ಸಂಗೀತ : ಸತ್ಯಂ ಸಾಹಿತ್ಯ :ಆರ್.ಏನ್.ಜಯಗೋಪಾಲ, ಗಾಯನ : ರಾಜ ಸೀತಾರಾಮ್, ಎಸ.ಜಾನಕಿ
ಬಳಿಗೆ ಬಾ, (ಆಆಆ) ಬಯಕೆ ತಾ (ಆಆಆ)
ಮನಸು ಬೆರೆತಾಗ ಸುಖದ ಆವೇಗ
ಬಳಿಗೆ ಬಾ, (ಆಆಆ) ಬಯಕೆ ತಾ (ಆಆಆ)
ಮನಸು ಬೆರೆತಾಗ ಸುಖದ ಆವೇಗ
ಹೇ..ಹೇ.. ಆ....ಆ...
ಹೂವು ತುಂಬಿ ನಗುವ ಲತೆಯ ಹಾಗೆ ನಿನ್ನಂದ
ಬೀಸಿ ತಂದೆ ಬಾಳಿನಲ್ಲಿ ಪ್ರೀತಿ ಸೌಗಂಧ
ಬಾನಿನಲ್ಲಿ ರವಿಯ ಹಾಗೆ ನಗುತ ನೀ ಬಂದೆ
ಎದೆಯ ತುಂಬಾ ಹೊಸದು ಒಂದು ಭಾವ ನೀ ತಂದೇ
ಸವಿ ನುಡಿಯಿದು ಸುಮಧುರ ಕವಿತೆ
ಸುಮನಯನವು ಬೆಳುಗುವ ಹಣತೆ
ಉಸಿಉಸಿರಲಿ ಸರಸದಿ ಬೆರೆತೆ
ಗೆಳತೀ ಬಾಳಲ್ಲಿ.... ಗೆಳತೀ ಬಾಳಲ್ಲಿ
ಬಳಿಗೆ ಬಾ, (ಆಆಆ) ಬಯಕೆ ತಾ (ಆಆಆ)
ಮನಸು ಬೆರೆತಾಗ ಸುಖದ ಆವೇಗ
ನನ್ನ ಬಾಳ ಭಾಗ್ಯ ಶಿಲ್ಪಿ ನೀನೇ ಎಂದೆಂದೂ
ನಿನ್ನ ನೆರಳು ಬಾಳ ಪಥದೇ ನಾನು ಇನ್ನೆಂದು
ಜೀವ ಗಾನ ಅಮರ ನಾದ ತಂದೆ ಎದೆಯಲ್ಲಿ
ನೂರು ರಂಗಿನ ಮಧುರ ಸ್ವಪ್ನ ಕಂಡೆ ಕಣ್ಣಲ್ಲಿ
ಮನ ನಲಿಯಿತು ಜೊತೆ ಇದು ಸಿಗಲು
ಗರಿ ಕೆದರಿತು ಒಲವಿನ ನವಿಲು
ಮೈ ಮರೆಸಿತು ಅನುಭವ ಹೊನಲು
ನಿಮ್ಮ ಒಲವಿಂದ.. ನಿಮ್ಮ ಒಲವಿಂದ
ಬಳಿಗೆ ಬಾ, (ಆಆಆ) ಬಯಕೆ ತಾ (ಆಆಆ)
ಮನಸು ಬೆರೆತಾಗ ಸುಖದ ಆವೇಗ
ಬಳಿಗೆ ಬಾ, (ಆಆಆ) ಬಯಕೆ ತಾ (ಆಆಆ)
ಮನಸು ಬೆರೆತಾಗ ಸುಖದ ಆವೇಗ
--------------------------------------------------------------------------------------------------------------------------
ಡಿಸೇಂಬರ್ ೩೧ (೧೯೮೮) - ಮೆಲ್ಲಗೆ ಹೇಳಲೇ ಕಿವಿಯಲಿ
ಸಂಗೀತ : ಸತ್ಯಂ ಸಾಹಿತ್ಯ :ಆರ್.ಏನ್.ಜಯಗೋಪಾಲ, ಗಾಯನ : ಎಸ.ಜಾನಕಿ
--------------------------------------------------------------------------------------------------------------------------
ಡಿಸೇಂಬರ್ ೩೧ (೧೯೮೮) - ನಾ ವರವನು ಬೇಡುವೇ
ಸಂಗೀತ : ಸತ್ಯಂ ಸಾಹಿತ್ಯ :ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ , ಎಸ.ಜಾನಕಿ
--------------------------------------------------------------------------------------------------------------------------
No comments:
Post a Comment