ಅನಾಮಿಕ ಚಲನಚಿತ್ರದ ಹಾಡುಗಳು
- ಹಕ್ಕಿಗಳಾಗುವ ನಾವು... ಹಾರುತ ಮರೆಯುವ ನೋವು..
- ಅನಾಮಿಕಾ...ಆಆಆ ಕಾದಿರುವೆ ನಿನಗಾಗಿ ನನ್ನ ರಾಣಿಯೇ..
ಸಂಗೀತ : ಎಲ್.ವೈಧ್ಯನಾಥನ, ಸಾಹಿತ್ಯ : ಕಾಶಿನಾಥ ಮತ್ತು ವಿ.ಮನೋಹರ ಗಾಯನ : ಕಾಶಿನಾಥ, ಬಿ.ಆರ್.ಛಾಯ
ಹಕ್ಕಿಗಳಾಗುವ ನಾವು... ಹಾರುತ ಮರೆಯುವ ನೋವು..
ಗಗನದಿ ತೇಲುತ ಸಾಗುವ ಬಾ ಬೆಳ್ಳಿಯ ಮೋಡವಾ ಏರುವ ಬಾ
ತಿರುಗುತ ಗರಗರ ಗರಗರಗರ ಸುತ್ತು ಮರಮರ ಮರಮರಮರ
ಕುಕ್ಕುಕ್ಕೂ ಕುಕ್ಕೂಕ್ಕುಕ್ಕು
ಹಕ್ಕಿಗಳಾಗುವ ನಾವು... ಹಾರುತ ಮರೆಯುವ ನೋವು..
ಬೆಳೆದರು ಮಕ್ಕಳು ಬಂಧಿತರೆಲ್ಲರೂ ಮನು ಬರೆದ ನೀತಿ
ಮನುಜ ಸೆರೆ ಸೆರೆ ಸೆರೆ ಸೆರೆ ಸೆರೆ ಸೆರೆ
ಬಿಡುವೆ ನಾವು ಧರೆ ಧರೆ ಧರೆ ಧರೆ ಧರೆ ಧರೆ
ಕುಕ್ಕುಕ್ಕೂ ಕುಕ್ಕೂಕ್ಕುಕ್ಕು
ಹಕ್ಕಿಗಳಾಗುವ ನಾವು... ಹಾರುತ ಮರೆಯುವ ನೋವು..
ಹಣ ಆಡಂಬರ ಎಂಬುವ ಪಂಜರ ಬದುಕು ನಿತ್ಯ ನರಕ
ಘೋಷಣೆ ಘೋಸುವ ಚಿಲಿಪಿಲಿ ಇಂಚರ ಅದುವೇ ಸ್ವರ್ಗಲೋಕ
ಭೂಮಿ ಕಹಿ ಕಹಿ ಕಹಿ ಕಹಿ ಕಹಿ ಕಹಿ ಕಹಿ
ಗಗನ ಸಿಹಿ ಸಿಹಿ ಸಿಹಿ ಸಿಹಿ ಸಿಹಿ ಸಿಹಿ ಸಿಹಿ
ಕುಕ್ಕುಕ್ಕೂ ಕುಕ್ಕೂಕ್ಕುಕ್ಕು
ಹಕ್ಕಿಗಳಾಗುವ ನಾವು... ಹಾರುತ ಮರೆಯುವ ನೋವು..
ಹಕ್ಕಿಗಳಾಗುವ ನಾವು... ಹಾರುತ ಮರೆಯುವ ನೋವು..
ಗಗನದಿ ತೇಲುತ ಸಾಗುವ ಬಾ ಬೆಳ್ಳಿಯ ಮೋಡವಾ ಏರುವ ಬಾ
ತಿರುಗುತ ಗರಗರ ಗರಗರಗರ ಸುತ್ತು ಮರಮರ ಮರಮರಮರ
ಕುಕ್ಕುಕ್ಕೂ ಕುಕ್ಕೂಕ್ಕುಕ್ಕು
ಹಕ್ಕಿಗಳಾಗುವ ನಾವು... ಹಾರುತ ಮರೆಯುವ ನೋವು..
------------------------------------------------------------------------------------------------------------------------
ತಿರುಗುತ ಗರಗರ ಗರಗರಗರ ಸುತ್ತು ಮರಮರ ಮರಮರಮರ
ಕುಕ್ಕುಕ್ಕೂ ಕುಕ್ಕೂಕ್ಕುಕ್ಕು
ಹಕ್ಕಿಗಳಾಗುವ ನಾವು... ಹಾರುತ ಮರೆಯುವ ನೋವು..
------------------------------------------------------------------------------------------------------------------------
ಅನಾಮಿಕ (೧೯೮೭) - ಅನಾಮಿಕಾ...ಆಆಆ ಕಾದಿರುವೆ ನಿನಗಾಗಿ ನನ್ನ ರಾಣಿಯೇ.. (ಆಆಆ...)
ಸಂಗೀತ : ಎಲ್.ವೈಧ್ಯನಾಥನ, ಸಾಹಿತ್ಯ : ಕಾಶಿನಾಥ ಗಾಯನ : ಕಾಶಿನಾಥ, ಬಿ.ಆರ್.ಛಾಯ
ಅನಾಮಿಕಾ...ಆಆಆ
ಆಆಆ.. ಆಆಆ.ಆಆಆ...
ಕಾದಿರುವೆ ನಿನಗಾಗಿ ನನ್ನ ರಾಣಿಯೇ.. (ಆಆಆ...)
ಕಾದಿರುವೆ ನಿನಗಾಗಿ ಅಳಬೇಡವೇ . (ಆಆಆ... )
ಕಾದಿರುವೆ ನಿನಗಾಗಿ ನನ್ನ ರಾಣಿಯೇ.. (ಆಆಆ...)
ಕಾದಿರುವೆ ನಿನಗಾಗಿ ಅಳಬೇಡವೇ . (ಆಆಆ... )
ಅನಾಮಿಕಾ...ಆಆಆ
ಅನುರಾಗ ದಡ ಸೇರದ (ಆಆಆ... )
ಜಿಗಿದಾಡೋ ಅಲೆಯಾಯಿತು (ಆಆಆ... )
ಪ್ರಿಯೇ ನಿನ್ನ ಮೊಗ ಕಾಣುವ (ಆಆಆ... )
ಮನದಾಸೆ ಭ್ರಮೆಯಾಯಿತು (ಆಆಆ... )
ಹಣ ಸಲ್ಲಾದರೂ ಒಮ್ಮೆ ದರುಶನ ಕೊಡೊ ನೀನು
ಮರಳಿ ಹೋಗದ ಹಾಗೆ ಹಿಡಿವೆ ನಾನು
ಅನಾ... ಮಿಕಾ...ಆಆಆ
ಕಾದಿರುವೆ ನಿನಗಾಗಿ ನನ್ನ ರಾಣಿಯೇ.. (ಆಆಆ...)
ನಾನಿರುವೆ ನಿನಗಾಗಿ ಅಳಬೇಡವೇ . (ಆಆಆ... ) ಅನಾಮಿಕಾ...ಆಆಆ
ಆಆಆಅ.... ಆಆಆಅ... ಆ..ಆ.ಆ..ಆ.ಆ
ಕೆಸರಿನ ಕೆಂದಾವರೇ (ಆಆಆ...)
ಹೊರತ್ತಲ್ಲ ಎಂತಾದರೂ (ಆಆಆ...)
ಕಲೆ ಸೋಕಿದರೂ ಚಂದಿರ (ಆಆಆ...)
ಪರಿಶುದ್ಧ ಬೆಳದಿಂಗಳು (ಆಆಆ...)
ಬಲಿಯಾದ ದೇಹ ಹೊಲಸಾದರೇನು
ಮನಸಲ್ಲಿ ಪರಿಶುದ್ಧ ಅಪರಂಜಿ ನೀನು...
ಅನಾ... ಮಿಕಾ...ಆಆಆ
ಕಾದಿರುವೆ ನಿನಗಾಗಿ ನನ್ನ ರಾಣಿಯೇ.. (ಆಆಆ...)
ನಾನಿರುವೆ ನಿನಗಾಗಿ ಅಳಬೇಡವೇ . (ಆಆಆ... )
ಅನಾಮಿಕಾ...ಆಆಆ ಅನಾಮಿಕಾ...ಆಆಆ
--------------------------------------------------------------------------------------------------------------------------
No comments:
Post a Comment