ತಾಯಿ ಕೊಟ್ಟ ತಾಳಿ ಚಲನಚಿತ್ರದ ಹಾಡುಗಳು
- ರವಿಯಾಗಿ ಉದಿಸಿ ನೀ ಬಂದೆ ಬೆಳಕಾಗಿ ಬಾಳಿನಲ್ಲೆ ನಿಂತೇ
- ಹೆಣ್ಣೇ ನೀನೆಂಥ ಮಾಯೆ, ನನ್ನನೇಕೆ ಹೀಗೆ ಕೊಲ್ಲುವೆ
- ಆ ದೇವರೇ ನೀನಾದೆ ಈ ಹಳ್ಳಿಗೆ ಬೆಳಕಾದೆ
- ಹಳ್ಳಿ ಹೈದ್ರೂ ಮಣ್ಣಿನ ಮಕ್ಕಳು ಕಾಡೇನೇ ದೇವ್ರು
ತಾಯಿ ಕೊಟ್ಟ ತಾಳಿ (೧೯೮೭) - ರವಿಯಾಗಿ ಉದಿಸಿ ನೀ ಬಂದೆ
ಸಂಗೀತ :ಎಂ.ರಂಗರಾವ ಸಾಹಿತ್ಯ : ಇಟಗಿ ಈರಣ್ಣ ಗಾಯನ : ಎಸ್ಪಿ.ಬಿ. ವಾಣಿಜಯರಾಮ
ರವಿಯಾಗಿ ಉದಿಸಿ ನೀ ಬಂದೆ ಬೆಳಕಾಗಿ ಬಾಳಿನಲ್ಲೆ ನಿಂತೇ
ಉಸಿರಾಗಿ ಜೊತೆಯಲಿ ಬಾರೆ ಹಸಿರಂತೆ ಬಾಳಿನಲಿ ಸೇರೇ
ಕುಂಕುಮವು ಹಣೆಗೆ ನೀನು ಮಾಂಗಲ್ಯ ಕೊರಳಿಗೆ ನೀನು
ಕಿವಿಗಳಿಗೆ ಒಲೆಯು ನೀನು ಕೈಗಳ ಬಳೆಯು ನೀನು
ಮೂಗಿನ ಮೂಗುತಿ ನೀನು
ಬೆಳಕಿನ ಕಾಂತಿಯ ನೀನು ನೀರಿನ ಶಾಂತಿಯು ನೀನು
ಗಾಳಿಯ ತಂಪು ನೀನು ಬಾನಿನ ಸಂಪು ಭೂತಾಯ್ ತಾಳ್ಮೆಯೂ ನೀನು
ನನ್ನ ಎದೆಯ ಬಡಿತವು ನೀನು
ಬಾಳ ಬನದ ಚಂದನ ನೀನು
ನನ್ನ ಆಸೆಯ ಕುಡಿಯೇ ನೀನು
ಬಾಳ ಬಾನಿನ ಚಂದಿರ ನೀನು
ಬೆಳದಿಂಗಳ ಹೊಳೆಯಲ್ಲಿಯ ಈಜುತಾ ತೇಲುತ ಹೋಗೋಣ

ಮುಂಗುರುಳ ಕಪ್ಪು ನೀನು ತುಟಿಗಳ ಕೆಂಪು ನೀನು
ಕೆನ್ನೆಯ ಹೊಳಪು ನೀನು ದಂತದ ಬಿಳುಪೇ ನೀನು
ಕಣ್ಣಿನ ಕಾಂತಿಯು ನೀನು
ಹಾಲಂತ ಹುಡುಗಿ ನೀನು ನೀ ನನ್ನ ಬಾಳ ಜೇನು
ನೀನಿಲ್ಲದಿರುವ ನಾನು ನೀರಿಲ್ಲದಿರುವ ಮೀನು
ಬಾ ರನ್ನ ಚೇತನ ನೀನು
ನನ್ನ ಮನಸಿನ ಬಣ್ಣನೇ ನೀನು
ರಾಗ ತಾಳವೇ ಭಾವವೇ ನೀನು
ಅನುರಾಗದ ಅನುಪಲ್ಲವಿ ಹಾಡುತ ಹಾರುತ ತೇಲೋಣ
ರವಿಯಾಗಿ ಉದಿಸಿ ನೀ ಬಂದೆ ಬೆಳಕಾಗಿ ಬಾಳಿನಲ್ಲೆ ನಿಂತೇ
ಉಸಿರಾಗಿ ಜೊತೆಯಲಿ ಬಾರೆ ಹಸಿರಂತೆ ಬಾಳಿನಲಿ ಸೇರೇ
ಉಸಿರಾಗಿ ಜೊತೆಯಲಿ ಬಾರೆ ಹಸಿರಂತೆ ಬಾಳಿನಲಿ ಸೇರೇ
ಅನುರಾಗದ ಅನುಪಲ್ಲವಿ ಹಾಡುತ ಹಾರುತ ತೇಲೋಣ
-------------------------------------------------------------------------------------------------------------------------
ತಾಯಿ ಕೊಟ್ಟ ತಾಳಿ (೧೯೮೭) - ಹೆಣ್ಣೇ ನೀನೆಂಥ ಮಾಯೆ,
ಸಂಗೀತ :ಎಂ.ರಂಗರಾವ ಸಾಹಿತ್ಯ : ವಿಜಯ ನಾರಸಿಂಹ ಗಾಯನ : ಎಸ್ಪಿ.ಬಿ. ವಾಣಿಜಯರಾಮ
ಹೆಣ್ಣೇ ನೀನೆಂಥ ಮಾಯೆ, ನನ್ನನೇಕೆ ಹೀಗೆ ಕೊಲ್ಲುವೆ
ನಾನೇನು ನಿನ್ನ ಹಗೆಯೆ ಹೊಸ ಬಾಳ ಹೊನ್ನ ಕಳಸ
ಮಣ್ಣಲ್ಲಿ ಸೇರಿತಲ್ಲ
ನಸುನಗುವ ನಿನ್ನ ಅಂದ ಇನ್ನೆಂದು ಕಾಣೆನಲ್ಲ
ಬಾಳೆಂಬ ಹೊಳೆಯ ಆಳ ಮುಳುಮುಳುಗಿ ಕಂಡೆವಲ್ಲ
ಗುರಿ ಸೇರುವಂತ ತೀರ ದುರಾಗಿ ಹೋಯಿತಲ್ಲ
ಹೆಣ್ಣೇ ನೀನೆಂಥ ಮಾಯೆ, ನನ್ನನೇಕೆ ಹೀಗೆ ಕೊಲ್ಲುವೆ
ನಾನೇನು ನಿನ್ನ ಹಗೆಯೆ ಹೊಸ ಬಾಳ ಹೊನ್ನ ಕಳಸ
ಮಣ್ಣಲ್ಲಿ ಸೇರಿತಲ್ಲ
ತಾಯಿ ಕೊಟ್ಟ ತಾಳಿ (೧೯೮೭) - ಆ ದೇವರೇ ನೀನಾದೆ ಈ ಹಳ್ಳಿಗೆ ಬೆಳಕಾದೆ
ಸಂಗೀತ :ಎಂ.ರಂಗರಾವ ಸಾಹಿತ್ಯ :ಹೊ.ನಾ. ಸತ್ಯ ಗಾಯನ : ಎಸ್ಪಿ.ಬಿ. ವಾಣಿಜಯರಾಮ
ಆ ದೇವರೇ ನೀನಾದೆ ಈ ಹಳ್ಳಿಗೆ ಬೆಳಕಾದೆ
ನಮ್ಮ ಶಿವದಾಸನೇ ನಮ್ಮ ಸಂಜೀವಿನಿ
ಏಳೇಳು ಜನ್ಮದ ಪುಣ್ಯದ ಫಲವೋ
ಹಳ್ಳಿಯಲ್ಲಿ ನಿಂದೆ ನೀ
ಹಳ್ಳಿಯಲ್ಲಿ ನಿಂದು ಸೇವೆಯ ಮಾಡಿ ಸಂತಸ ತಂದೆ ನೀ
ಹಳ್ಳಿಗೆ ಹೊಸ ಜೀವ ತುಂಬಿದೆ ನೀ

--------------------------------------------------------------------------------------------------------------------------
ತಾಯಿ ಕೊಟ್ಟ ತಾಳಿ (೧೯೮೭) - ಆ ದೇವರೇ ನೀನಾದೆ ಈ ಹಳ್ಳಿಗೆ ಬೆಳಕಾದೆ
ಸಂಗೀತ :ಎಂ.ರಂಗರಾವ ಸಾಹಿತ್ಯ :ಹೊ.ನಾ. ಸತ್ಯ ಗಾಯನ : ಎಸ್ಪಿ.ಬಿ. ವಾಣಿಜಯರಾಮ
ನಮ್ಮ ಶಿವದಾಸನೇ ನಮ್ಮ ಸಂಜೀವಿನಿ
ಏಳೇಳು ಜನ್ಮದ ಪುಣ್ಯದ ಫಲವೋ
ಹಳ್ಳಿಯಲ್ಲಿ ನಿಂದೆ ನೀ
ಹಳ್ಳಿಯಲ್ಲಿ ನಿಂದು ಸೇವೆಯ ಮಾಡಿ ಸಂತಸ ತಂದೆ ನೀ
ಹಳ್ಳಿಗೆ ಹೊಸ ಜೀವ ತುಂಬಿದೆ ನೀ
ನಮ್ಮ ಶಿವದಾಸನೇ ನಮ್ಮ ಸಂಜೀವಿನಿ
ಬರಗಾಲದೊಳಗೆ ಮಳೆರಾಯ ಬಂದಹಾಗೆ
ಭೂತಾಯಿಯ ಹಸಿರುಡಿಯಿಟ್ಟು ಬೆಳೆ ಸಿರಿಯ ನೀಡಿದಹಾಂಗೆ
ವರವಾಗಿ ಹುಟ್ಟಿ ಬಂದೆ ನೀ ನಮ್ಮ ಹಳ್ಳಿ ಬಾಳಿಗೆ
ನಮ್ಮೆಲ್ಲರ ಪ್ರಾಣ ನೀನು ನೀನಾದೆ ಹಾಲುಜೇನು
ಬೇಕಿಲ್ಲ ನಮಗಿನ್ನೇನು ನೀನೇ ಆ ಕಾಮಧೇನು
ಹಾದಿ ಬೀದಿಯಲ್ಲಿ ಎಲ್ಲರ ಮನದಲಿ ಸಂತಸ ತಂದೆ ನೀ
ಆ ದೇವರೇ ನೀನಾದೆ ಈ ಹಳ್ಳಿಗೆ ಬೆಳಕಾದೆ
ನಮ್ಮ ಶಿವದಾಸನೇ ನಮ್ಮ ಸಂಜೀವಿನಿ
ಏಳೇಳು ಜನ್ಮದ ಪುಣ್ಯದ ಫಲವೋ
ಹಳ್ಳಿಯಲ್ಲಿ ನಿಂದೆ ನೀ
ಹಳ್ಳಿಯಲ್ಲಿ ನಿಂದು ಸೇವೆಯ ಮಾಡಿ ಸಂತಸ ತಂದೆ ನೀ
ಹಳ್ಳಿಗೆ ಹೊಸ ಜೀವ ತುಂಬಿದೆ ನೀ
ನಮ್ಮ ಶಿವದಾಸನೇ ನಮ್ಮ ಸಂಜೀವಿನಿ
ನಮ್ಮ ಶಿವದಾಸನೇ ನಮ್ಮ ಸಂಜೀವಿನಿ
ಏಳೇಳು ಜನ್ಮದ ಪುಣ್ಯದ ಫಲವೋ
ಹಳ್ಳಿಯಲ್ಲಿ ನಿಂದೆ ನೀ
ಹಳ್ಳಿಯಲ್ಲಿ ನಿಂದು ಸೇವೆಯ ಮಾಡಿ ಸಂತಸ ತಂದೆ ನೀ
ಹಳ್ಳಿಗೆ ಹೊಸ ಜೀವ ತುಂಬಿದೆ ನೀ
ನಮ್ಮ ಶಿವದಾಸನೇ ನಮ್ಮ ಸಂಜೀವಿನಿ
ನಾಡಿನ ಮಧ್ಯದೊಳಗೆ ತುಂಗೆ ಭದ್ರೆ ಹರಿದಂಗೆ
ಕಾಡಿನ ಮಧ್ಯದೊಳಗೆ ಶ್ರೀಗಂಧ ಹುಟ್ಟಿದಂಗೆ
ವರವಾಗಿ ಹುಟ್ಟಿ ಬಂದೆ ನೀ ನಮ್ಮ ಹಳ್ಳಿ ಒಳಗೆ
ನೀನೇ ನನ್ನ ತಂದೆ ತಾಯಿ ಬಂದೆ ನಿಮ್ಮೆಲರ ಸೇವೆಗೆ
ನಿಮ್ಮ ನೋವನು ನೋಡುತ ನಿಂದೆ
ನಿಮ್ಮ ಪ್ರೀತಿಗೆ ಸೋಲುತನಿಂದೆ..
ಆ ದೇವರೇ ನೀನಾದೆ ಈ ಹಳ್ಳಿಗೆ ಬೆಳಕಾದೆನಮ್ಮ ಶಿವದಾಸನೇ ನಮ್ಮ ಸಂಜೀವಿನಿ
ಏಳೇಳು ಜನ್ಮದ ಪುಣ್ಯದ ಫಲವೋ
ಹಳ್ಳಿಯಲ್ಲಿ ನಿಂದೆ ನೀ
ಹಳ್ಳಿಯಲ್ಲಿ ನಿಂದು ಸೇವೆಯ ಮಾಡಿ ಸಂತಸ ತಂದೆ ನೀ
ಹಳ್ಳಿಗೆ ಹೊಸ ಜೀವ ತುಂಬಿದೆ ನೀ
ನಮ್ಮ ಶಿವದಾಸನೇ ನಮ್ಮ ಸಂಜೀವಿನಿ
-------------------------------------------------------------------------------------------------------------------------
ತಾಯಿ ಕೊಟ್ಟ ತಾಳಿ (೧೯೮೭) - ಹಳ್ಳಿ ಹೈದ್ರೂ ಮಣ್ಣಿನ ಮಕ್ಕಳು ಕಾಡೇನೇ ದೇವ್ರು
ಸಂಗೀತ :ಎಂ.ರಂಗರಾವ ಸಾಹಿತ್ಯ :ವಿಜಯನಾರಸಿಂಹ ಗಾಯನ : ಎಸ್ಪಿ.ಬಿ.
ಹಳ್ಳಿ ಹೈದ್ರೂ ಮಣ್ಣಿನ ಮಕ್ಕಳು ಕಾಡೇನೇ ದೇವ್ರು
ಹಂಗೆ ಇಲ್ದೇ ದುಡಿಯೋ ಜೀವ ಕೇಳೋರು ಯಾರು
ಯಾವ್ದೋ ತಂತಿ ಎದೆಯ ಮೀಟಿ
ಹಾಡೈತೆ ಹಾಡು ಕೇಳೈತೆ ಕಾಡು

ಉಲ್ಲೊರ ದರ್ಬಾರು ಊರಾಗಿರಲಿ
ಉಳುವೋನ ಕಾರಬಾರು ಹಳ್ಳಿಯಾಗಿರಲಿ
ಯಾರೇನ ಅಂದ್ರೂನು ಅಲ್ಲೇ ಇರಲಿ
ನಮ್ಮ ಬಾಳು ಯಾವಾಗ್ಲೂ ಹಿಂಗೇ ಇರಲಿ
ಕಾಡಾಗಿರಲಿ ನಾಡಾಗಿರಲಿ
ಗೂಡಾಗಿರಲಿ ಗವಿಗುಡ್ದಾಗಿರಲಿ
ನೋವೇ ನಾವು ಚಿಂತನೆ ಇಲ್ಲ
ಹಳ್ಳಿ ಹೈದ್ರೂ ಮಣ್ಣಿನ ಮಕ್ಕಳು ಕಾಡೇನೇ ದೇವ್ರು
ಹಂಗೆ ಇಲ್ದೇ ದುಡಿಯೋ ಜೀವ ಕೇಳೋರು ಯಾರು
ಯಾವ್ದೋ ತಂತಿ ಎದೆಯ ಮೀಟಿ
ಹಾಡೈತೆ ಹಾಡು ಕೇಳೈತೆ ಕಾಡು
ಕೈ ಕೆಸರಾದರೆ ಪರವಾಗಿಲ್ಲ
ಮೈಯೆಲ್ಲಾ ಬೇವರಾದ್ರೂ ಪರಿವೆ ಇಲ್ಲಾ
ಹಳ್ಳಿ ಹೈದ್ರೂ ಮಣ್ಣಿನ ಮಕ್ಕಳು ಕಾಡೇನೇ ದೇವ್ರು
ಹಂಗೆ ಇಲ್ದೇ ದುಡಿಯೋ ಜೀವ ಕೇಳೋರು ಯಾರು
ಯಾವ್ದೋ ತಂತಿ ಎದೆಯ ಮೀಟಿ
ಹಾಡೈತೆ ಹಾಡು ಕೇಳೈತೆ ಕಾಡು
ಮೈಯೆಲ್ಲಾ ಬೇವರಾದ್ರೂ ಪರಿವೆ ಇಲ್ಲಾ
ಯಾವುದೇ ಬೇನೆ ಬಂದರೂನು ಬಗ್ಗೋದಿಲ್ಲಾ
ಯಾರೇನೇ ಅಂದ್ರೂನು ಅಂಜೊದಿಲ್ಲ
ನಾಡಿನ ಬೆಳಕು ನಮ್ಮದೇ ಎಲ್ಲ
ಮೋಸ ಮೋಸ ಮೋದಿ ಮಾಡೋರೇ ಅಲ್ಲ
ಹಳ್ಳಿ ಹೈದ್ರೂ ಮಣ್ಣಿನ ಮಕ್ಕಳು ಕಾಡೇನೇ ದೇವ್ರು
ಹಂಗೆ ಇಲ್ದೇ ದುಡಿಯೋ ಜೀವ ಕೇಳೋರು ಯಾರು
ಯಾವ್ದೋ ತಂತಿ ಎದೆಯ ಮೀಟಿ
ಹಾಡೈತೆ ಹಾಡು ಕೇಳೈತೆ ಕಾಡು
ನಾಡಿನ ಬೆಳಕು ನಮ್ಮದೇ ಎಲ್ಲ
ಮೋಸ ಮೋಸ ಮೋದಿ ಮಾಡೋರೇ ಅಲ್ಲ
ಹಳ್ಳಿ ಹೈದ್ರೂ ಮಣ್ಣಿನ ಮಕ್ಕಳು ಕಾಡೇನೇ ದೇವ್ರು
ಹಂಗೆ ಇಲ್ದೇ ದುಡಿಯೋ ಜೀವ ಕೇಳೋರು ಯಾರು
ಯಾವ್ದೋ ತಂತಿ ಎದೆಯ ಮೀಟಿ
ಹಾಡೈತೆ ಹಾಡು ಕೇಳೈತೆ ಕಾಡು
---------------------------------------------------------------------------------------------------------------------------
No comments:
Post a Comment