ಬಾಳೊಂದು ಭಾವಗೀತೆ ಚಿತ್ರದ ಹಾಡುಗಳು
- ಮಾವಿನ ಮರವೇ ಮಾವಿನ ಮರವೇ ನನ್ನ ಮರೆತೆಯಾ..
- ಹೃದಯವೇ.. ಓ.. ನೀನು ವಿಧಿಯ ಕೈಯಲ್ಲಿರುವ ಜಾಗಟೆ
- ಹೂ ಕಾರಂಜಿಯೇ ಗಂಧವ ಚಿಮ್ಮಿ
- ಕಾಮನ ಬಿಲ್ಲಿನ ಮೇಲೆ ಕೂಗೂತಾ ಸಾಗುವ ರೈಲಿದೆ
ಬಾಳೊಂದು ಭಾವಗೀತೆ (೧೯೮೮) - ಮಾವಿನ ಮರವೇ ಮಾವಿನ ಮರವೇ ನನ್ನ ಮರೆತೆಯಾ..
ಸಂಗೀತ : ಹಂಸಲೇಖ, ಸಾಹಿತ್ಯ: ಎಂ.ಏನ್.ವ್ಯಾಸರಾವ್, ಗಾಯನ : ಲತಾ ಹಂಸಲೇಖ, ಬಿ.ಆರ್.ಛಾಯ ಮಾವಿನ ಮರವೇ ಮಾವಿನ ಮರವೇ ನನ್ನ ಮರೆತೆಯಾ..
ನಿನ್ನ ಮಡಿಲಿನ ಗೂಡಿನಲಿ ನೆಲೆ ನೀಡೆಯಾ
ಕೋಗಿಲೆ ಮರಿಯೆ ಕೋಗಿಲೆ ಮರಿಯೆ ಹೇಗೆ ಮರೆಯಲಿ
ನಿನ್ನ ತಬ್ಬಲಿ ಮಾಡಿ ನೊಂದೆ ಈ ಬಾಳಿನಲಿ
ಅಮ್ಮ ಮುದ್ದು ಅಮ್ಮ ಬಲಿಸೋ ಬಾಗಲಾ ರಕ್ಕೆ
ಅಮ್ಮ ನನ್ನ ಅಮ್ಮ ತೊಡಿಸು ಪ್ರೀತಿ ರಕ್ಷೆ
ತಾಯಿಗಾಗಿ ಪ್ರೀತಿ ಮಮತೆ ನಿನಗೆ ನೀಡಲಿಲ್ಲ
ಯಾವ ಗೂಡಿನಲ್ಲೋ ನಿನ್ನ ಬಿಟ್ಟು ಬಂದೇನಲ್ಲ
ಮರವಾಗಿ ನೆರಳಾಗಿ ಇರುವಾಸೆ ಹೀಗೆ
ಒಲವಿಂದು ಕವಲಾಗಿ ಹೊಯ್ದಾಡುತಿದೇ ಇದೆ ಇದೆ..
ಮಾವಿನ ಮರವೇ ಮಾವಿನ ಮರವೇ ನನ್ನ ಮರೆತೆಯಾ..
ನಿನ್ನ ಮಡಿಲಿನ ಗೂಡಿನಲಿ ನೆಲೆ ನೀಡೆಯಾ
ಗುಮ್ಮಾ ಬಂದನಮ್ಮಾ ಇರುಳ ಭಯವಾ ನಿಗೇ
ಅಮ್ಮ ನನ್ನ ಅಮ್ಮಾ ನನಗು ಕಥೆಯ ಹೇಳೇ
ಎದೆಗೆ ಗಾಯ ಮಾಡಿಂಥ ಕಥೆಯ ಹೇಳಲೇನು
ಎರಡು ಕೋಣೆಯಲಿ ನಿಂತ ಬದುಕ ತಿಳಿಸಲೇನು
ನೀ ನಿಂದು ನೆನಪಾಗಿ ನಾ ಬೆಂದೆ ಮಗು
ಬಾಳೆಲ್ಲಾ ಉರಿದಾಗ ಇನ್ನೆಲ್ಲಿ ನಗು... ನಗು .. ಮಗು
ಮಾವಿನ ಮರವೇ ಮಾವಿನ ಮರವೇ ನನ್ನ ಮರೆತೆಯಾ..
ನಿನ್ನ ಮಡಿಲಿನ ಗೂಡಿನಲಿ ನೆಲೆ ನೀಡೆಯಾ
ಕೋಗಿಲೆ ಮರಿಯೆ ಕೋಗಿಲೆ ಮರಿಯೆ ಹೇಗೆ ಮರೆಯಲಿ
ನಿನ್ನ ತಬ್ಬಲಿ ಮಾಡಿ ನೊಂದೆ ಈ ಬಾಳಿನಲಿ
-----------------------------------------------------------------------------------------------------------------
ಬಾಳೊಂದು ಭಾವಗೀತೆ (೧೯೮೮) - ಹೃದಯವೇ.. ಓ.. ನೀನು ವಿಧಿಯ ಕೈಯಲ್ಲಿರುವ ಜಾಗಟೆ
ಸಂಗೀತ : ಹಂಸಲೇಖ, ಸಾಹಿತ್ಯ: ಎಂ.ಏನ್.ವ್ಯಾಸರಾವ್, ಗಾಯನ : ಎಸ್.ಪಿ.ಬಿ.
ಆಆಆ... ಆಆಆ...
ನಿದ್ದೆ ಮಾಡದೆ ಮಾತೆಲ್ಲ ಕೇಳುವೆ
ಸದ್ದು ಮಾಡುತ ನೀ ಮೋಜು ನೋಡುವೆ
ಗಾಳವ ಹಾಕದೇನೆ ಜೀವ ತೆಗೆಯುವೇ...
ಹೃದಯವೇ.. ಓ.. ನೀನು ವಿಧಿಯ ಕೈಯಲ್ಲಿರುವ ಜಾಗಟೆ
ಸಾವು ಬರುವ ಮುನ್ನ ನುಡಿವೆ ಜಾಗೃತೆ
ಹರಿದಾಡುವ ಬಿಸಿ ರಕ್ತದ ಮಡುವಲ್ಲಿರುವೆ
ಮೂಳೆಗಳ ಕಾವಲಲಿ ಮಿಡಿಯುತಲಿರುವೆ
ನಾಳೆಗಳ ಎಣಿಸುತಲಿ ನಡುಗತಲಿರುವೆ
ನಿನ್ನಾ... ಓ... ಹಾಡಿದ ಕೊನೆಯ ತಾಳ
ನನ್ನಾ.. ಆಆಆ ಬಾಳಿನ ಕೊನೆಯ ಕಾಲ
ನಿದ್ದೆ ಮಾಡದೆ ಮಾತೆಲ್ಲ ಕೇಳುವೆ
ಸದ್ದು ಮಾಡುತ ನೀ ಮೋಜು ನೋಡುವೆ
ಗಾಳವ ಹಾಕದೇನೆ ಜೀವ ತೆಗೆಯುವೇ... ಆಹ್ಹಹ
--------------------------------------------------------------------------------------------------------------------------
ಬಾಳೊಂದು ಭಾವಗೀತೆ (೧೯೮೮) - ಹೂ ಕಾರಂಜಿಯೇ ಗಂಧವ ಚಿಮ್ಮಿ
ಸಂಗೀತ : ಹಂಸಲೇಖ, ಸಾಹಿತ್ಯ: ಎಂ.ಏನ್.ವ್ಯಾಸರಾವ್, ಗಾಯನ : ಎಸ್.ಪಿ.ಬಿ. ಬಿ.ಆರ್.ಛಾಯ
ಗಂಡು : ಹೂ ಕಾರಂಜಿಯೇ ಗಂಧವ ಚಿಮ್ಮಿ ಕರೆದೆ ಬಳಿಗೇಕೆ
ಹೆಣ್ಣು : ಏಯ್.. ಹೊಸ ಭಾವನೆಗಳ ಚುಂಬಕವಾಗಿ ಸೆಳೆದೆ ನೀನೇಕೆ
ಗಂಡು : ಒಲವೋ ರತಿಯೋ ಧಗೆಯೋ ಎದೆ ಮಿಡಿವ ಬಗೆಯೋ
ಹೆಣ್ಣು : ಹಸಿವೋ ತೃಷೆಯೋ ಮದವೋ ತನು ಬೆರೆವ ಹದವೋ

ಹೆಣ್ಣು : ಹೂವಾಗಲಿ ಹಣ್ಣಾಗಲಿ ಬಾಳು ನನ್ನ ಜೋಡಿ
ಗಂಡು : ಹೂ ಕಾರಂಜಿಯೇ ಗಂಧವ ಚಿಮ್ಮಿ ಕರೆದೆ ಬಳಿಗೇಕೆ
ಹೆಣ್ಣು : ಪ್ರೀತಿಯ ಕಡಲನ್ನು ಈ ಕಾಲ ಕುಡಿಯಬಹುದೇ ಆ ಜಾಲ ಹಿಡಿಯಬಹುದೇ
ಜಗವೇ ಇಂದು ಎದುರಾಗಿ ಬರಲಿ ಭಯವೇನು
ಗಂಡು : ಪ್ರೇಮ ಪ್ರವಾಹವನು ಒಡ್ದು ತಡೆಯಬಹುದೇ ಆಣೆಕಟ್ಟು ಹಿಡಿಯಬಹುದೇ
ವಿಧಿಯೇ ಇಂದು ಎದುರಾಗಿ ಬರಲೀ ಭಯವೇನು
ಇಬ್ಬರು : ಎಂದೆಂದಿಗೂ ಒಂದಾಗಿ ಬಾಳುವವರೂ ನಾವೂ
ಗಂಡು : ಹೂ ಕಾರಂಜಿಯೇ ಗಂಧವ ಚಿಮ್ಮಿ ಕರೆದೆ ಬಳಿಗೇಕೆ
ಹೆಣ್ಣು : ಏಯ್.. ಹೊಸ ಭಾವನೆಗಳ ಚುಂಬಕವಾಗಿ ಸೆಳೆದೆ ನೀನೇಕೆ
ಗಂಡು : ಒಲವೋ ರತಿಯೋ ಧಗೆಯೋ ಎದೆ ಮಿಡಿವ ಬಗೆಯೋ
ಹೆಣ್ಣು : ಹಸಿವೋ ತೃಷೆಯೋ ಮದವೋ ತನು ಬೆರೆವ ಹದವೋ
ಗಂಡು : ಹೂ ಕಾರಂಜಿಯೇ ಗಂಧವ ಚಿಮ್ಮಿ ಕರೆದೆ ಬಳಿಗೇಕೆ
ಬಾಳೊಂದು ಭಾವಗೀತೆ (೧೯೮೮) - ಹೃದಯವೇ.. ಓ.. ನೀನು ವಿಧಿಯ ಕೈಯಲ್ಲಿರುವ ಜಾಗಟೆ
ಸಂಗೀತ : ಹಂಸಲೇಖ, ಸಾಹಿತ್ಯ: ಎಂ.ಏನ್.ವ್ಯಾಸರಾವ್, ಗಾಯನ : ಎಸ್.ಪಿ.ಬಿ.
ಆಆಆ... ಆಆಆ...
ಹೃದಯವೇ.. ಓ.. ನೀನು ವಿಧಿಯ ಕೈಯಲ್ಲಿರುವ ಜಾಗಟೆ
ಸಾವು ಬರುವ ಮುನ್ನ ನುಡಿವೆ ಜಾಗೃತೆನಿದ್ದೆ ಮಾಡದೆ ಮಾತೆಲ್ಲ ಕೇಳುವೆ
ಸದ್ದು ಮಾಡುತ ನೀ ಮೋಜು ನೋಡುವೆ
ಗಾಳವ ಹಾಕದೇನೆ ಜೀವ ತೆಗೆಯುವೇ...
ಹೃದಯವೇ.. ಓ.. ನೀನು ವಿಧಿಯ ಕೈಯಲ್ಲಿರುವ ಜಾಗಟೆ
ಸಾವು ಬರುವ ಮುನ್ನ ನುಡಿವೆ ಜಾಗೃತೆ
ಕಣ್ಣಿಂದಲೇ ಎಲ್ಲಾರನು ಮಾತನಾಡಿಸುವೆ
ಹೆಣ್ಣಾಗಲಿ ಗಂಡಾಗಲಿ ಜೊತೆಗೂಡಿಸುವೇ
ಮನಮಿಡಿವ ಕಥೆಯು ಇದ್ದರೇ ಕಣ್ಣೀರಿಡುವೆ
ಸಂತೋಷದ ಭರದಲ್ಲಿ ಎಲ್ಲಾ ಮರೆವೇ
ನೋವೇ ಓ... ನಿನ್ನಾ ಮುಖದ ನಗೆಯೋ.. ಅಹ್ಹಹ
ಸಾವೇ.. ಓ.. ನಿನ್ನಾ ಸುಖದಾ ಕೊನೆಯೋ
ನಿದ್ದೆ ಮಾಡದೆ ಮಾತೆಲ್ಲ ಕೇಳುವೆ
ಸದ್ದು ಮಾಡುತ ನೀ ಮೋಜು ನೋಡುವೆ
ಗಾಳವ ಹಾಕದೇನೆ ಜೀವ ತೆಗೆಯುವೇ...
ಕೋಟ್ಯಾಂತರ ನರನಾಡಿಯ ಕೋಟೆಯಲಿರುವೆಸದ್ದು ಮಾಡುತ ನೀ ಮೋಜು ನೋಡುವೆ
ಗಾಳವ ಹಾಕದೇನೆ ಜೀವ ತೆಗೆಯುವೇ...
ಹರಿದಾಡುವ ಬಿಸಿ ರಕ್ತದ ಮಡುವಲ್ಲಿರುವೆ
ಮೂಳೆಗಳ ಕಾವಲಲಿ ಮಿಡಿಯುತಲಿರುವೆ
ನಾಳೆಗಳ ಎಣಿಸುತಲಿ ನಡುಗತಲಿರುವೆ
ನಿನ್ನಾ... ಓ... ಹಾಡಿದ ಕೊನೆಯ ತಾಳ
ನನ್ನಾ.. ಆಆಆ ಬಾಳಿನ ಕೊನೆಯ ಕಾಲ
ನಿದ್ದೆ ಮಾಡದೆ ಮಾತೆಲ್ಲ ಕೇಳುವೆ
ಸದ್ದು ಮಾಡುತ ನೀ ಮೋಜು ನೋಡುವೆ
ಗಾಳವ ಹಾಕದೇನೆ ಜೀವ ತೆಗೆಯುವೇ... ಆಹ್ಹಹ
ಹೃದಯವೇ.. ಓ.. ನೀನು ವಿಧಿಯ ಕೈಯಲ್ಲಿರುವ ಜಾಗಟೆ
ಸಾವು ಬರುವ ಮುನ್ನ ನುಡಿವೆ ಜಾಗೃತೆಬಾಳೊಂದು ಭಾವಗೀತೆ (೧೯೮೮) - ಹೂ ಕಾರಂಜಿಯೇ ಗಂಧವ ಚಿಮ್ಮಿ
ಸಂಗೀತ : ಹಂಸಲೇಖ, ಸಾಹಿತ್ಯ: ಎಂ.ಏನ್.ವ್ಯಾಸರಾವ್, ಗಾಯನ : ಎಸ್.ಪಿ.ಬಿ. ಬಿ.ಆರ್.ಛಾಯ
ಗಂಡು : ಹೂ ಕಾರಂಜಿಯೇ ಗಂಧವ ಚಿಮ್ಮಿ ಕರೆದೆ ಬಳಿಗೇಕೆ
ಹೆಣ್ಣು : ಏಯ್.. ಹೊಸ ಭಾವನೆಗಳ ಚುಂಬಕವಾಗಿ ಸೆಳೆದೆ ನೀನೇಕೆ
ಗಂಡು : ಒಲವೋ ರತಿಯೋ ಧಗೆಯೋ ಎದೆ ಮಿಡಿವ ಬಗೆಯೋ
ಹೆಣ್ಣು : ಹಸಿವೋ ತೃಷೆಯೋ ಮದವೋ ತನು ಬೆರೆವ ಹದವೋ
ಗಂಡು : ಹೂ ಕಾರಂಜಿಯೇ ಗಂಧವ ಚಿಮ್ಮಿ ಕರೆದೆ ಬಳಿಗೇಕೆ
ಗಂಡು : ಕಿನ್ನರ ಕನ್ನೆಯೇ ಓ ನನ್ನ ಜೀವ ಸೆಲೆಯೇ
ಬಾ ನನ್ನ ಬಾಳ ಸೆಲೆಯೇ ಇನ್ನೂ ಏಕೇ ಬಿಗುಮಾನ ಬಾರೆ ಬಳಿ ಸಾರೆ ಹ್ಹಾಂ ..
ಹೆಣ್ಣು : ಚೆನ್ನರ ಚೆನ್ನಿಗನೇ ಈ ಬಾಹು ಬಂಧದಿಂದ ನಿನ್ನನ್ನು ಬಳಸಿನಿಂದ
ಈ ಲತೆಯ ಸಲಹೋದೆ ನಿನ್ನಾಸೆರೆ ನೀಡಿ.. ಹ್ಹಾಂ...
ಗಂಡು : ಚಿಗುರಾಗಲಿ ಹಸಿರಾಗಲಿ ಪ್ರೇಮ ಚೈತ್ರ ಮೂಡಿಹೆಣ್ಣು : ಹೂವಾಗಲಿ ಹಣ್ಣಾಗಲಿ ಬಾಳು ನನ್ನ ಜೋಡಿ
ಗಂಡು : ಹೂ ಕಾರಂಜಿಯೇ ಗಂಧವ ಚಿಮ್ಮಿ ಕರೆದೆ ಬಳಿಗೇಕೆ
ಜಗವೇ ಇಂದು ಎದುರಾಗಿ ಬರಲಿ ಭಯವೇನು
ಗಂಡು : ಪ್ರೇಮ ಪ್ರವಾಹವನು ಒಡ್ದು ತಡೆಯಬಹುದೇ ಆಣೆಕಟ್ಟು ಹಿಡಿಯಬಹುದೇ
ವಿಧಿಯೇ ಇಂದು ಎದುರಾಗಿ ಬರಲೀ ಭಯವೇನು
ಇಬ್ಬರು : ಎಂದೆಂದಿಗೂ ಒಂದಾಗಿ ಬಾಳುವವರೂ ನಾವೂ
ಗಂಡು : ಹೂ ಕಾರಂಜಿಯೇ ಗಂಧವ ಚಿಮ್ಮಿ ಕರೆದೆ ಬಳಿಗೇಕೆ
ಹೆಣ್ಣು : ಏಯ್.. ಹೊಸ ಭಾವನೆಗಳ ಚುಂಬಕವಾಗಿ ಸೆಳೆದೆ ನೀನೇಕೆ
ಗಂಡು : ಒಲವೋ ರತಿಯೋ ಧಗೆಯೋ ಎದೆ ಮಿಡಿವ ಬಗೆಯೋ
ಹೆಣ್ಣು : ಹಸಿವೋ ತೃಷೆಯೋ ಮದವೋ ತನು ಬೆರೆವ ಹದವೋ
ಗಂಡು : ಹೂ ಕಾರಂಜಿಯೇ ಗಂಧವ ಚಿಮ್ಮಿ ಕರೆದೆ ಬಳಿಗೇಕೆ
--------------------------------------------------------------------------------------------------------------------------
ಬಾಳೊಂದು ಭಾವಗೀತೆ (೧೯೮೮) - ಕಾಮನ ಬಿಲ್ಲಿನ ಮೇಲೆ ಕೂಗೂತಾ ಸಾಗುವ ರೈಲಿದೆ
ಸಂಗೀತ : ಹಂಸಲೇಖ, ಸಾಹಿತ್ಯ: ಎಂ.ಏನ್.ವ್ಯಾಸರಾವ್, ಗಾಯನ : ಎಸ್.ಪಿ.ಬಿ. ಮಂಜುಳಾ ಗುರುರಾಜ
ಗಂಡು : ಕಾಮನ ಬಿಲ್ಲಿನ ಮೇಲೆ ಕೂಗುತ ಸಾಗುವ ರೈಲಿದೇ ಕೂಕೂ ಕೂಕೂ ಕೂಕೂ
ಬೆಳ್ಳಿಯ ದೀಪದ ಕಂಬ ಚಂದಕ್ಕಿ ಮಾಮನ ಕೈಲಿದೇ ಕೂಕೂ ಕೂಕೂ ಕೂಕೂ
ಹಾರುವ ಹಕ್ಕಿಯ ಜೊತೆ ಹಾಡಿಕೊಂಡು ಹೇ.. ತಾರೆಯ ಊರಿಗೆ ನಾವೂ ಹೋಗಿ ಸೇರೇ
ಕಾಮನ ಬಿಲ್ಲಿನ ಮೇಲೆ ಕೂಗುತ ಸಾಗುವ ರೈಲಿದೇ ಕೂಕೂ ಕೂಕೂ ಕೂಕೂ

ಗಂಡು : ಪಚ್ಚೆಯ ಬೆಟ್ಟದ ಆಚೇ ಹವಳ ಮುತ್ತಿನ ಬೀಚಿದೆ
ಹೆಣ್ಣು : ಸಾವಿರ ದಳದ ಬೆಳೆ ತಾವರೇ ನೆರಳು ಚಾಚಿದೇ
ಗಂಡು : ಬಿಳಿಯ ಕುದುರೆಗಳ ಹೊಳೆಯುವಂಥ ಕೊಚಿದೇ
ಹೆಣ್ಣು : ಕುಣಿವ ಕಡಲ ಅಲೆ ತನ್ನಯ ಕೈಯನು ಚಾಚಿದೆ
ಗಂಡು : ಕೃಷ್ಣ ಬುದ್ಧ ಗುರುನಾನಕ್ಕು
ಹೆಣ್ಣು : ಗಾಂಧೀ ಎಸು ಜೊತೆ ನಾವ್ ನಕ್ಕು
ಇಬ್ಬರು : ಹೇ... ಕಣ್ಣಿನ ಬೊಂಬೆಯ ಜೊತೆ ಕೂಡಿ ನಲಿವ

ಗಂಡು : ಜೋಗದ ಧಾರೆಯ ಹಾಗೇ ಬಾದಾಮಿ ಹಾಲಿನ ಫಾಲ್ಸಿದೇ
ಹೆಣ್ಣು : ನಂದಿಯ ಬೆಟ್ಟದ ಹಾಗೆ ಐಸು ಕ್ರೀಮಿನ್ ಹಿಲ್ಸಿದೆ
ಗಂಡು : ಕಿನ್ನರಿ ಹಿನ್ನಲೆಯಲ್ಲಿ ಕಿನ್ನರ ಸಂಗೀತ ಸಾಗಿದೆ
ಹೆಣ್ಣು : ಪುಕ್ಕ ತೆರೆದ ಚಿಕ್ಕ ಮಕ್ಕಳು ಕುಣಿವ ಹಾಗಿದೇ
ಗಂಡು : ಅಲ್ಲಿ ಬಂದು ಜಾಯಿಂಟ್ ರಾಬರ್ಟ್
ಹೆಣ್ಣು : ನಮ್ಮ ಐಸು ತಿಂದು ಜೊತೆ ಟೂ ಬಿಟ್ಟು
ಇಬ್ಬರು : ಹೋ ... ಬಣ್ಣಗಾರ ಬಂದ ನೋಡಿ ದೂರ ಹೋಗುವ

No comments:
Post a Comment