896. ರಾಮಣ್ಣ ಶಾಮಣ್ಣ (೧೯೮೮)

ರಾಮಣ್ಣ ಶಾಮಣ್ಣ ಚಲನಚಿತ್ರದ ಹಾಡುಗಳು 
  1. ಎಂಥಾ ಆನಂದವೋ ರಾಮ 
  2. ಹೊಸ ಬಗೆ ಉಡುಪು ಚಂದ 
  3. ಚೆಲುವೆ ಒಲವೇ 
  4. ಇದು ಏನು ರಬ್ಬ ಇದು ಏನು 
  5. ಆಧರ ಅಧರ ಕಲೆತಾಗ  
ರಾಮಣ್ಣ ಶಾಮಣ್ಣ (೧೯೮೮) - ಎಂಥಾ ಆನಂದವೋ ರಾಮ 
ಸಂಗೀತ : ಎಸ.ಪಿ.ಬಿ.  ಸಾಹಿತ್ಯ : ಚಿ.ಉದಯಶಂಕರ, ಸಂಗೀತ ಮತ್ತು ಗಾಯನ : ಎಸ.ಪಿ.ಬಿ. 

ಎಂಥಾ ಆನಂದವೋ ರಾಮ ಹಳ್ಳಿಯ ಹಾಡನ್ನು ನಾ ಹಾಡುವಾಗ
ಎಂಥಾ ಆನಂದವೋ ಶ್ಯಾಮ ಹಳ್ಳಿಯ ಹಾಡನ್ನು ನಾ ಹಾಡುವಾಗ
ಥೈತಕ ಎಂದು ಕುಣಿದಾಡುವಾಗ ತಕದಿಮ್ಮಿ ಎಂದು ಕೂಗಾಡುವಾಗ
ಚೆಲುವೇರಾ ಕಂಡು ನಲಿದಾಡುವಾಗ ನೂರಾರು ಕನಸು ಕಣ್ಣ ತುಂಬಿದಾಗ
ಎಂಥಾ ಆನಂದವೋ ರಾಮ ಹಳ್ಳಿಯ ಹಾಡನ್ನು ನಾ ಹಾಡುವಾಗ
ಎಂಥಾ ಆನಂದವೋ ಶ್ಯಾಮ ಹಳ್ಳಿಯ ಹಾಡನ್ನು ನಾ ಹಾಡುವಾಗ

ಗಾಳಿ ಬೀಸಿ ಬಂದಾಗ ಹಾಡು ಹರಿದು ಬಂದಾ ನೀರಲ್ಲೂ ಹಾಡು 
ಗಿಳಿಯ ನುಡಿವ ಮಾತೆಲ್ಲಾ ಗೋವು ಅಂಬಾ ಎಂದಾಗ ಹಾಡು 
ಮುದ್ದು ಕಂದಾ ಅತ್ತಾಗಲೆಲ್ಲಾ ಅಮ್ಮ ಹಾಡೋ ಲಾಲಿಯ ಹಾಡು 
ಹಲ್ಲು ಬಿದ್ದ ಮುತ್ತಜ್ಜಿ ಕೂಡಾ ಹಾಡುತ್ತಾಳೆ ಹಳ್ಳಿಯ ಹಾಡು 
ಇದು ಮರೆತು ಬದುಕಿದರೆ ನಮ್ಮತನ ನೂಕಿದರೆ 
ಊರ ಜನ ಮೆಚ್ಚುವರೇ ಬಿಂಕವ ಬಿಟ್ಟು ಜೊತೆಯಲ್ಲಿ ಕುಣಿಯೋ ಹೇಹೇಹೇ ಆಹ್ಹಾ ಆಹ್ಹಾ
ಎಂಥಾ ಆನಂದವೋ ರಾಮ ಹಳ್ಳಿಯ ಹಾಡನ್ನು ನಾ ಹಾಡುವಾಗ
ಥೈತಕ ಎಂದು ಕುಣಿದಾಡುವಾಗ ತಕದಿಮ್ಮಿ ಎಂದು ಕೂಗಾಡುವಾಗ 
ಎಂಥಾ ಆನಂದವೋ ಶ್ಯಾಮ ಹಳ್ಳಿಯ ಹಾಡನ್ನು ನಾ ಹಾಡುವಾಗ 

ಕೂರ್ರರ್   
ತಕದಿನ ಧಿನ ಧಿನ ಧಿನ ತಕದಿನ ಧಿನ ಧಿನ  ಧಿನ 
ಗುಂತಲೊ ಗುಂತಲೊ ಗುಂತಲೊ ಗುಂತಲೊ 
ತಕದಿನ ಧಿನ ಧಿನ ಧಿನ ತಕದಿನ ಧಿನ ಧಿನ  ಧಿನ 
ತಿರಿಗಿಡಿತೋಮ್ ತಿರಿಗಿಡಿತೋಮ್ ತಿರಿಗಿಡಿತೋಮ್ 
ಹಳ್ಳಿಯಲ್ಲೇ ಆನಂದ ಎಲ್ಲ ಹಳ್ಳಿಯಲ್ಲೇ ಸೌಂದರ್ಯವೆಲ್ಲ 
ರೈತನ ತಾನೇ ಮಣ್ಣನು ನಂಬಿ ಅನ್ನ ಕೊಡುವ ಈ ದೇಶಕೆಲ್ಲಾ 
ಎಲ್ಲೇ ನೋಡು ರಾಗಿಯ ಪೈರು ಮಳೆಯ ತರುವ ಸಿಹಿಯಾದ ನೀರು 
ಹಬ್ಬದಲ್ಲಿ ನಮ್ಮೂರ ತೇರು ನೋಡೋಕೆ ಬೇಕು ಕಣ್ಣು ನೂರಾರು 
ಯುವತಿಯರ ತುಂಟು ನುಡಿ ಚೆಲುವೆಯರ ನಗೆಯ ನುಡಿ 
ಸರಸದಲಿ ನುಡಿವ ನುಡಿ ಸ್ನೇಹದ ಮಾತೆ ಹಾಡಂತೆ ಕೇಳು 
ಕೂರ್ರರ್ ಹೇ.. ಆ.. ಹೇ.. ಆ.. 
ಎಂಥಾ ಆನಂದವೋ ರಾಮ ಹಳ್ಳಿಯ ಹಾಡನ್ನು ನಾ ಹಾಡುವಾಗ
ಎಂಥಾ ಆನಂದವೋ ಶ್ಯಾಮ ಹಳ್ಳಿಯ ಹಾಡನ್ನು ನಾ ಹಾಡುವಾಗ 
ಹೇ..ಹೇ,. ಹಾ.. 
----------------------------------------------------------------------------

ರಾಮಣ್ಣ ಶಾಮಣ್ಣ (೧೯೮೮) - ಹೊಸ ಬಗೆ ಉಡುಪು ಚಂದ 
ಸಂಗೀತ : ಎಸ.ಪಿ.ಬಿ.  ಸಾಹಿತ್ಯ : ಚಿ.ಉದಯಶಂಕರ, ಸಂಗೀತ ಮತ್ತು ಗಾಯನ : ಎಸ್ಸ.ಪಿ.ಶೈಲಜಾ  

----------------------------------------------------------------------------

ರಾಮಣ್ಣ ಶಾಮಣ್ಣ (೧೯೮೮) - ಚೆಲುವೆ ಒಲವೇ 
ಸಂಗೀತ : ಎಸ.ಪಿ.ಬಿ.  ಸಾಹಿತ್ಯ : ಚಿ.ಉದಯಶಂಕರ, ಸಂಗೀತ ಮತ್ತು ಗಾಯನ : ಎಸ.ಪಿ.ಬಿ. ವಾಣಿಜಯರಾಮ 

----------------------------------------------------------------------------

ರಾಮಣ್ಣ ಶಾಮಣ್ಣ (೧೯೮೮) - ಇದು ಏನು ರಬ್ಬ ಇದು ಏನು 
ಸಂಗೀತ : ಎಸ.ಪಿ.ಬಿ.  ಸಾಹಿತ್ಯ : ಚಿ.ಉದಯಶಂಕರ, ಸಂಗೀತ ಮತ್ತು ಗಾಯನ : ಎಸ.ಪಿ.ಬಿ. 

----------------------------------------------------------------------------

ರಾಮಣ್ಣ ಶಾಮಣ್ಣ (೧೯೮೮) - ಆಧರ ಅಧರ ಕಲೆತಾಗ  
ಸಂಗೀತ : ಎಸ.ಪಿ.ಬಿ.  ಸಾಹಿತ್ಯ : ಚಿ.ಉದಯಶಂಕರ, ಸಂಗೀತ ಮತ್ತು ಗಾಯನ : ಎಸ.ಪಿ.ಬಿ. ವಾಣಿಜಯರಾಮ 

----------------------------------------------------------------------------

No comments:

Post a Comment