ರಂಗೇನ ಹಳ್ಳಿಯಾಗೆ ರಂಗಾದ ರಂಗೇಗೌಡ ಚಲನಚಿತ್ರದ ಹಾಡುಗಳು
- ಎಲೆ ಗಿಣಿಯೇ ಮುದ್ದಿನ ಮಣಿಯೇ
- ಜುಮ್ ಜುಮ್ ಚಕ್ ..
- ಲಕ್ ಲಕ್ ಕಾಂಚಲಕ್ಕ
- ಜಾಲಿಯ ನೆರಳಿಂದ
- ಪಟ್ಟಣಕ್ಕೆ ಬಂದ ಗುಬ್ಬಚ್ಚಿ
- ಪೋಗುವೇ ಏತಕೆ ರಮಣಿ
ರಂಗೇನ ಹಳ್ಳಿಯಾಗೆ ರಂಗಾದ ರಂಗೇಗೌಡ (೧೯೯೭) - ಎಲೆ ಗಿಣಿಯೇ ಮುದ್ದಿನ ಮಣಿಯೇ
ಸಂಗೀತ : ಸಾಹಿತ್ಯ: ವಿ.ಮನೋಹರ, ಗಾಯನ : ಚಿತ್ರಾ
ಎಲೆ ಗಿಣಿಯೇ ಮುದ್ದಿನ ಮಣಿಯೇ ಬಳ್ಳಿ ಬಳ್ಳಿಯ ಸೂಸುವ ಹೂಗಳೇ
ಅಮ್ಮ ಅಮ್ಮ ಎಂದರೆ ಇದ್ದವು ಅಮ್ಮ ಅಮ್ಮ ಭೂಮಿಗೆ ವರವು
ಅಮ್ಮ ನೆರಳೆ ನಮಗೆ ಜಗವದು ಅಮ್ಮನಿಗಿಂತ ಸವಿ ನುಡಿಯೇ ಸಿಕ್ಕದು
ಎಲೆ ಗಿಣಿಯೇ ಓ..ಆ.. ಓಡಾಡು ಮುತ್ತು ಚಂಡು ಹೂಕಳೆ ಅಮ್ಮರೆ
ನಿಮ್ಮ ಪ್ರೀತಿ ಕಾವಲು ಓಡಲಾಗೆ ಇರುವ ಮಮತೆ ಎಲ್ಲವ ಹಾಲನು ಮಾಡಿ
ಕರುವಿಗೀವಳು ಕಣ ಕಣದಲ್ಲೂ ಅಮ್ಮನಿರುವುಳು
ಕರುಣೆ ಪ್ರೀತಿ ಹಂಚಲು ಎಲೆ ಗಿಣಿಯೇ
ಪ್ರೀತಿಯ ಜೇನಿರೋ ಹೂವು ಅಮ್ಮನೇ ಪ್ರಾಣವ ಉಳಿಸೋ
ನದಿಯ ಅಮ್ಮನೇ ಹುಟ್ಟೊರನ್ನೆಲ್ಲಾ ಹೊತ್ತು ತಿರುಗುತಾ
ಸೈಸುತಾ ಸಲಹುತ್ತಾ ಭೂಮಿ ಅಮ್ಮನೇ ಆ ಮಹದೇವನಾ
ಸೃಷ್ಟಿ ಇದು ಅಮ್ಮಾ ಎಂಬ ಸೋಜಿಗಾ ಎಲೆ ಗಿಣಿಯೇ
ಅಮ್ಮ ಅಮ್ಮ ಎಲೆ ಗಿಣಿಯೇ
--------------------------------------------------------------------------------------------------------------------------
ರಂಗೇನ ಹಳ್ಳಿಯಾಗೆ ರಂಗಾದ ರಂಗೇಗೌಡ (೧೯೯೭) - ಪಟ್ಟಣಕ್ಕೆ ಬಂದ ಗುಬ್ಬಚ್ಚಿ
ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ, ಗಾಯನ : ರಮೇಶಚಂದ್ರ, ಮಂಗಳಾ ಅಂಜನ
ಜುಮ್ ಜುಮ್ ಚಕ್ .. ಮುತ್ತಿನಂಥ ಹೆಣ್ಣು ನೀನು
ಜುಮ್ ಜುಮ್ ಚಕ್ .. ಮುತ್ತಿನಂಥ ಹೆಣ್ಣು ನೀನು
ಮುತ್ತೇ ನಿನ್ನ ಕಣ್ಣು ಏನು ಮುತ್ತು ಮಾತಿನಿಂದ ನಿನ್ನ ನಮಿಸುತಿವೆ
ಪಟ್ಟಣಕ್ಕೆ ಬಂದ ಗುಬ್ಬಚ್ಚಿ ಪಟ್ಟಣಕ್ಕೆ
ಬಂದ ನಾನು ಯಾರು ಗೊತ್ತಾ ನಿಮ್ಮಜ್ಜಿ
ಮುತ್ತು ರತ್ನ ಮೂಗಿನ ಕೊಕ್ಕು ಮೂಗಿನ ಗೌಡತಿ
ಅಮ್ಮ ಆಗೋಳ ಆರಾಮವಾಗಿ ಕೂರೆ ಮಾರಾಯ್ತಿ
ಪಟ್ಟಣಕ್ಕೆ ಬಂದ ಗುಬ್ಬಚ್ಚಿ ಪಟ್ಟಣಕ್ಕೆ
ಬಂದ ನಾನು ಯಾರು ಗೊತ್ತಾ ನಿಮ್ಮಜ್ಜಿ
ಈ ಮನೆಗೆ ನಗೆಯ ತಂದೋಳು ಕಣೆ ನೀ ಕೇಳ್
ಏನೇನು ಬೇಕು ತಂದು ಕೊಡುವೆ ನಾನು
ಈ ಹೆಣ್ಣಿನ ಹತ್ರ ಮಣ್ಣನ್ನೇ ಕೊಟ್ಟರೆ ಸಾಕು
ಆ ಮಾವಿನಕಾಯಿ ಹುಣಸೇನ
ಈ ಹೆಣ್ಣಿನ ಮನಸು ಏನ್ ಗೊತೈತಿ ನಿಮಗ
ಹಣ್ಣ ಹಣ್ಣಾದ ಹಳೇ ಹುಡುಗಿರಾ
ನಾವ್ ಕುಡದಷ್ಟ್ ಹಾಲು ನೀನ್ ಕುಡಿದಿಲ್ಲಾ
ನೀರ್ ನಾವ್ ಎತ್ತಾಯ್ತು ಎಲ್ಲ ಅವತಾರಭಕ್ತಿಯಿಂದ ಸೇವೆ ಮಾಡಯ್ಯಾ ಕಾಲು ಒತ್ತು ತಪ್ಪೇನಿಲ್ಲಯ್ಯಾ
ಗೌಡತಿಗ ಸೀಮಂತ ಹೂವತಾರೆ ಹನುಮಂತ
ಸಿಂಗಾರ ಮಾಡಿ ಗಜಗೌರಿ ಮಾಡೋಣ
ಏನು ಚಂದ ನಮ್ಮ ಗೌಡತಿ ಇನ್ನು ಮುಂದೆ ಇವಳೇ ಯಜಮಾನ್ತಿ
ಚಿಪ್ಪ ಚಿಪ್ಪಲ್ಲಿ ಬೆಳೆವಾ ಮುತ್ತಿನ ಹಾಗೆ ಈ ಒಡಲಲ್ಲಿ ಐತೆ ಮುತ್ತೊಂದು
ಈ ಮುತ್ತಿನ ಮಣಿ ಅಂಥ ಇಂಥದಲ್ಲ ನಿನ್ ಹೆಸರನ್ನು ಎತ್ತಿ ಹಿಡಿಯೋದು
ಈ ಮುತ್ತೊಂದೆ ಅಲ್ಲ ಇನ್ನಷ್ಟ ರತ್ನ ನಾನ್ ಪಡೀಬೇಕು
ಲೋ.. ದುರಾಸೆ ಬೇಡ ಈ ದೇಶಕ್ಕೆ ಈಗ ಒಂದ ಒಂದೇನೆ ಮಗು ಸಾಕಯ್ಯ
ರಾಶಿ ರಾಶಿ ಕಾಗಿ ಬಂಗಾರ ಆಗೋದಿಲ್ಲ
ರಂಗನ ಸಿಂಗಾರ ಹತ್ತು ಕಟ್ಟೋ ಬದಲಿಗೆ ಮುತ್ತು ಕಟ್ಟು ಕೊರಳಿಗೆ
ತಂಪು ಹೊತ್ತಿನಾಗೆ ಸಂಪತ್ ಹೊತ್ತಿ ಬರಲಿ
ಸುಕಮಾರ ಏನು ಚಂದ ನಮ್ಮ ಗೌಡತಿ ಗೌರಿ ಈಗ ಆದ್ಲೆ ಗಣಪತಿ
--------------------------------------------------------------------------------------
ರಂಗೇನ ಹಳ್ಳಿಯಾಗೆ ರಂಗಾದ ರಂಗೇಗೌಡ (೧೯೯೭) - ಜುಮ್ ಜುಮ್ ಚಕ್ ..
ಸಂಗೀತ : ಸಾಹಿತ್ಯ: ವಿ.ಮನೋಹರ, ಗಾಯನ : ಎಸ್.ಪಿ.ಬಿ, ಸುಜಾತ ಕೃಷ್ಣನ್
--------------------------------------------------------------------------------------
ರಂಗೇನ ಹಳ್ಳಿಯಾಗೆ ರಂಗಾದ ರಂಗೇಗೌಡ (೧೯೯೭) - ಲಕ್ ಲಕ್ ಕಾಂಚಲಕ್ಕ
ಸಂಗೀತ : ಸಾಹಿತ್ಯ: ವಿ.ಮನೋಹರ, ಗಾಯನ : ಎಲ್.ಏನ್.ಶಾಸ್ತ್ರೀ
--------------------------------------------------------------------------------------
ರಂಗೇನ ಹಳ್ಳಿಯಾಗೆ ರಂಗಾದ ರಂಗೇಗೌಡ (೧೯೯೭) - ಜಾಲಿಯ ನೆರಳಿಂದ
ಸಂಗೀತ : ಸಾಹಿತ್ಯ: ವಿ.ಮನೋಹರ, ಗಾಯನ : ಎಸ್.ಪಿ.ಬಿ.
--------------------------------------------------------------------------------------
ರಂಗೇನ ಹಳ್ಳಿಯಾಗೆ ರಂಗಾದ ರಂಗೇಗೌಡ (೧೯೯೭) - ಪೋಗುವೇ ಏತಕೆ ರಮಣಿ
ಸಂಗೀತ : ಸಾಹಿತ್ಯ: ವಿ.ಮನೋಹರ, ಗಾಯನ : ವಿ.ಮನೋಹರ, ರಾಜೇಶ, ಚಿತ್ರಾ,
--------------------------------------------------------------------------------------
No comments:
Post a Comment