898. ಆಯುಧ (೧೯೯೬)

ಆಯುಧ ಚಲನಚಿತ್ರದ ಹಾಡುಗಳು 
  1. ಧರೆಯಲಿ ಇಂದು ಕೋಪಾಗ್ನಿ ತಾಂಡವ ಬೇಕಲ್ಲಿ
  2. ಓಡುತ್ತಿರುವ ಜಿಂಕೆಯಂತೆ
  3. ಬೆಳದಿಂಗಳ ಬಾಲೇ ಮಧುಚಂದ್ರ ತಾರೆ ನೀ 
  4. ಜಡಿ ಜಡಿ 
  5. ಮಿಲ್ಜ ಮಿಲ್ಜ 
ಆಯುಧ (೧೯೯೬) - ಧರೆಯಲಿ ಇಂದು ಕೋಪಾಗ್ನಿ ತಾಂಡವ ಬೇಕಲ್ಲಿ
ಸಂಗೀತ : ರಾಮ ಚಕ್ರವರ್ತಿ ಸಾಹಿತ್ಯ : ಎಸ.ಕೇಶವಮೂರ್ತಿ, ಗಾಯನ : ಮನು, ಚಿತ್ರಾ

ಧರೆಯಲಿ ಇಂದು ಕೋಪಾಗ್ನಿ ತಾಂಡವ ಬೇಕಲ್ಲಿ
ಇಂದು ಬಲಿಯಜ್ಞ ಕುಂಡ ಹಾಳಾದ ಅಲ್ಲಿ ವಿದ್ರೋಹಿ ತಂದ
ಭೂ ದೇವಿಯ ನಿನಗ ಮಾನದಂಡ ಜೋಪಾನ
ಧರೆಯಲಿ ಇಂದು ಕೋಪಾಗ್ನಿ ತಾಂಡವ ಬೇಕಲ್ಲಿ

ಮಾನವನಿಹವನು ಕಣ್ಣೀರಿಗೆ ಹಸು ಕಂದಗಳನು ನಿಷೇಣ
ಭಿಕ್ಷೆ ವ್ಯಾಮೋಹಕೆ ದೂಡುತಲಿರುವ ಭಿಕಾರಿಯೇ
ದುರ್ಜನರ ಹಿಂಡೂ ಸಜ್ಜನರನು ಕೊಡುತಿಹುದು
ವಿದ್ರೋಹದ ಬೆಂಕಿ ಮನಧರ್ಮವ ಸುಡುತಿಹುದು
ಈ ಘೋರ ಅನ್ಯಾಯ ಅಳಿಸೋಕೆ ಬೇಕು ನಿನ್ನಾ ಆಯುಧ
ಧರೆಯಲಿ ಇಂದು ಕೋಪಾಗ್ನಿ ತಾಂಡವ ಬೇಕಲ್ಲಿ
ಇಂದು ಬಲಿಯಜ್ಞ ಕುಂಡ ಹಾಳಾದ ಅಲ್ಲಿ ವಿದ್ರೋಹಿ ತಂದ
ಭೂ ದೇವಿಯ ನಿನಗ ಮಾನದಂಡ ಜೋಪಾನ
ಧರೆಯಲಿ ಇಂದು ಕೋಪಾಗ್ನಿ ತಾಂಡವ ಬೇಕಲ್ಲಿ

ಧರ್ಮಕೆ ದ್ರೋಹ ನಡೆದಾಕ್ಷಣ ದ್ರೋಹಿಗಳೆದರಿಸೆ 
ಅದೇ ಕ್ಷಣ ಯುಗಯುಗಗಳನು ಜನಿಸುವೆ 
ನೊಂದವ ನೀನು ಎಲ್ಲಡಗಿದೆ ಓ ದೇವರೇ ನಿನಗೆ 
ಈ ಮೋರೆಯ ಕೇಳಿಸದೇ ಈ ಜಗದಡಿ ನಡೆವ 
ಅನ್ಯಾಯವೂ ಕಾಣಿಸದೆ ನುಡಿದಂತೆ ನಡೆವಾ 
ಇದ್ದಲ್ಲಿ ಕಳೆಸಿಂದು ಧರೆಗೆ ನಿನ್ನಾಯುಧ ಗಂಡು ಧರೆಯಲ್ಲಿ 
ಧರೆಯಲಿ ಇಂದು ಕೋಪಾಗ್ನಿ ತಾಂಡವ ಬೇಕಲ್ಲಿ
ಇಂದು ಬಲಿಯಜ್ಞ ಕುಂಡ ಹಾಳಾದ ಅಲ್ಲಿ ವಿದ್ರೋಹಿ ತಂದ
ಭೂ ದೇವಿಯ ನಿನಗ ಮಾನದಂಡ ಜೋಪಾನ
ಧರೆಯಲಿ ಇಂದು ಕೋಪಾಗ್ನಿ ತಾಂಡವ ಬೇಕಲ್ಲಿ
-----------------------------------------------------------------------------------------------------------------------

ಆಯುಧ (೧೯೯೬) - ಓಡುತ್ತಿರುವ ಜಿಂಕೆಯಂತೆ
ಸಂಗೀತ : ರಾಮ ಚಕ್ರವರ್ತಿ ಸಾಹಿತ್ಯ : ಎಸ.ಕೇಶವಮೂರ್ತಿ, ಗಾಯನ : ಮನು, ಚಿತ್ರಾ

ತುರುತ್ತತ್ತರು... ತುರುತ್ತತ್ತರು
ಓಡುತ್ತಿರುವ ಜಿಂಕೆಯಂತೆ ಸಿಗಲಿ ಕೂಡಲಿ ನನ್ನ ಮನಸು ಈಗ
ಸುಪ್ರಭಾತ ಗೀತೆಯಂತೆ ಕಾವಿನಂತೆ ಭಾವನೆ
ಕಾಮನೆ ತುಂಬಿ ಹಾಡಿದೆ ರಾಗ ನನ್ನ ಮನದ ಜಿಂಕೆ
ಸ್ವರಗಳಂತೆ ನೀವು ಬೆರೆಸಿ ನಿನ್ನ ಮಧುರ ಭಾವನೆಯು
ಜೇನು ನನ್ನ ಮನದ, ಜೇನು ನನ್ನ ಮನದ ಸುಸೂಸುಸ
ಓಡುತಿರುವ ಜಿಂಕೆಯಂತೆ ಸಿಗಲಿ ಕೂಡಲಿ ನನ್ನ ಮನಸು ಈಗ
ಸುಪ್ರಭಾತ ಗೀತೆಯಂತೆ ಕಾವಿನಂತೆ ಭಾವನೆ

ಮೇಸನದ ಹಿಂದೆ ಹಿರಣದಂತೆ ನಾವು
ಲೋಕಕೆಲ್ಲ ಹರುಷದ ಬೆಳಕು ಹಂಚುವಾ
ಬಳ್ಳಿಯಲ್ಲಿ ಅರಳಾದ ಹೂವುಗಳಂತೆ ನಾವು
ನಮ್ಮಯಾ ಚೆಂದದಾ ಕಥೆಯಾ ಹೇಳುವಾ
ಪ್ರೀತಿಯ ಬಂಧನ
ಇನ್ನು ಮುಂದೆ ಸ್ವರ್ಗವೇ ನಮ್ಮ ಜೀವನಾ
ಸುಸೂಸುಸ ಜೂ... ಆ... ಓ... ಏ...
ಓಡುತ್ತಿರುವ ಜಿಂಕೆಯಂತೆ ಸಿಗಲಿ ಕೂಡಲಿ ನನ್ನ ಮನಸು ಈಗ
ಸುಪ್ರಭಾತ ಗೀತೆಯಂತೆ ಕಾವಿನಂತೆ ಭಾವನೆ

ಬಾನಿನಲ್ಲಿ ನಿಂತ ಮೋಡಗಳಲ್ಲಿ ನೋಡು
ನಮ್ಮ ಹರುಷ ನೋಡಿ ನಾಚಿ ಕರಗಿ ಹೋಗಿದೆ
ಕೂಗುತಿದ್ದ ಹಕ್ಕಿ ಪಕ್ಷಿಗಳು
ನಮ್ಮ ಹಾಡು ಕೇಳಿ ನಾಚಿ ಗೂಡು ಸೇರಿವೆ
ಪ್ರೀತಿಯೇ ಲೋಕದಾ ನೂತನ ಚೇತನಾ ಮೈತ್ರಿಯ ಜಗದಲ್ಲಿ
ಶಾಂತಿಯ ಸಾಧನಾ
ಸ್ನೇಹ ಜೀವಿ ಎಂದಿಗೂ ಭಾಗ್ಯವಂತ
ಜೂಜು... ಸುಸು ತಾನಾನಾನಾನ ನಿನಾನಾ ಸುಸು... ಜೂಜು
ಓಡುತ್ತಿರುವ ಜಿಂಕೆಯಂತೆ ಸಿಗಲಿ ಕೂಡಲಿ ನನ್ನ ಮನಸು ಈಗ
ಸುಪ್ರಭಾತ ಗೀತೆಯಂತೆ ಕಾವಿನಂತೆ ಭಾವನೆ
ಕಾಮನೆ ತುಂಬಿ ಹಾಡಿದೆ ರಾಗ ನನ್ನ ಮನದ ಜಿಂಕೆ
ಸ್ವರಗಳಂತೆ ನೀವು ಬೆರೆಸಿ ನಿನ್ನ ಮಧುರ ಭಾವನೆಯು
ಜೇನು ನನ್ನ ಮನದ, ಜೇನು ನನ್ನ ಮನದ ಸುಸೂಸುಸ
ಓಡುತಿರುವ ಜಿಂಕೆಯಂತೆ ಸಿಗಲಿ ಕೂಡಲಿ ನನ್ನ ಮನಸು ಈಗ
ಸುಪ್ರಭಾತ ಗೀತೆಯಂತೆ ಕಾವಿನಂತೆ ಭಾವನೆ
--------------------------------------------------------------------------------------------------------------------------

ಆಯುಧ (೧೯೯೬) - ಬೆಳದಿಂಗಳ ಬಾಲೇ ಮಧುಚಂದ್ರ ತಾರೆ ನೀ
ಸಂಗೀತ : ರಾಮ ಚಕ್ರವರ್ತಿ ಸಾಹಿತ್ಯ : ಎಸ.ಕೇಶವಮೂರ್ತಿ, ಗಾಯನ : ಮನು,

ಆಹಾಹಾ... ಬೆಳದಿಂಗಳ ಬಾಲೇ ಮಧುಚಂದ್ರ ತಾರೆ ನೀ
ಪ್ರೇಮ ಪನ್ನೀರ ಧಾರೆ ಶ್ರೀಗಂಧ ಶಿಲ್ಪ ಸೌಗಂಧವ ಕಲ್ಪ
ನೀನೊಂದು ಮಣಿಯೊಂದು ಬಾರೆ ಈ ರಾಗ ಮಾಲಿಕೆ 
ನಿನಗಿಂದು ಕಾಣಿಕೆ ನನ್ನದೊಂದು ಬೇಡಿಕೆ ಇದರ ತುಂಬಿದೆ ಒಹೋ ಹೊ 
ಬೆಳದಿಂಗಳ ಬಾಲೇ ಮಧುಚಂದ್ರ ತಾರೆ ನೀ 
ಪ್ರೇಮ ಪನ್ನೀರ ಧಾರೆ ಶ್ರೀಗಂಧ ಶಿಲ್ಪ ಸೌಗಂಧವ ಕಲ್ಪ 

ಸುಭಾಷಿಣಿ ಸುಹಾಸಿನಿ ನಿನ್ನಂದ ಸೌಂದರ್ಯರಾಣಿ 
ಸಲ್ಲಾಪಕೆ ಉಲ್ಲಾಸಕೆ ನೀ ಸ್ಫೂರ್ತಿ ಬಾರೆ ನಕ್ಕಾಗ 
ಬಂಗಾರದ ಸಿರಿ ಹೂಮಳೆ ಸಿಕ್ಕಾಗ ನೀ ನಕ್ಕರೆ ಸಂತೋಷವೇ 
ಸಡಗರಕೆ ಸಂಭ್ರಮಕೆ ಅನುದಿನ ಬೇಕು ಪ್ರೇಮ ಪ್ರೇಮ ಪ್ರೇಮ 
ಬೆಳದಿಂಗಳ ಬಾಲೇ ಮಧುಚಂದ್ರ ತಾರೆ ನೀ 
ಪ್ರೇಮ ಪನ್ನೀರ ಧಾರೆ ಶ್ರೀಗಂಧ ಶಿಲ್ಪ ಸೌಗಂಧವ ಕಲ್ಪ 

ಸಿಂಧೂರದಾ ಮಂದಾರವೇ ನೀನಾದೆ ಈ ಮನೆಗೆ ಜ್ಯೋತಿ 
ಒಯ್ಯಾರದ ಹೂ ಬಳ್ಳಿಯೇ ನಿನ್ನಲ್ಲಿ ಚಿಮ್ಮಿರುವ ಕಾಂತಿ 
ಆ ಸ್ವರ್ಗ ತೋರುವಾ ಕೈಗನ್ನಡಿ 
ನೂರೆಂಟು ಕಾವ್ಯಗಳ ಸವಿ ಮುನ್ನಡಿ 
ಈ ಜಗದಲಿ ನಾ ಮೊದಲಿಗೆ ನಿನ್ನಯ ಕಣ್ಣಲಿ ಕಂಡೆ ಪ್ರೇಮ ಪ್ರೇಮ 
ಬೆಳದಿಂಗಳ ಬಾಲೇ ಮಧುಚಂದ್ರ ತಾರೆ ನೀ 
ಪ್ರೇಮ ಪನ್ನೀರ ಧಾರೆ ಶ್ರೀಗಂಧ ಶಿಲ್ಪ ಸೌಗಂಧವ ಕಲ್ಪ 
ನೀನೊಂದು ಮಣಿಯೊಂದು ಬಾರೆ ಈ ರಾಗ ಮಾಲಿಕೆ 
ನಿನಗಿಂದು ಕಾಣಿಕೆ ನನ್ನದೊಂದು ಬೇಡಿಕೆ ಇದರ ತುಂಬಿದೆ ಒಹೋ ಹೊ 
ಬೆಳದಿಂಗಳ ಬಾಲೇ ಮಧುಚಂದ್ರ ತಾರೆ ನೀ 
ಪ್ರೇಮ ಪನ್ನೀರ ಧಾರೆ ಶ್ರೀಗಂಧ ಶಿಲ್ಪ ಸೌಗಂಧವ ಕಲ್ಪ 
--------------------------------------------------------------------------------------------------------------

ಆಯುಧ (೧೯೯೬) - ಜಡಿ ಜಡಿ 
ಸಂಗೀತ : ರಾಮ ಚಕ್ರವರ್ತಿ ಸಾಹಿತ್ಯ : ಎಸ.ಕೇಶವಮೂರ್ತಿ, ಗಾಯನ : ಎಸ್.ಪಿ.ಬಿ, ಚಿತ್ರಾ

--------------------------------------------------------------------------------------------------------------

ಆಯುಧ (೧೯೯೬) - ಮಿಲ್ಜ ಮಿಲ್ಜ 
ಸಂಗೀತ : ರಾಮ ಚಕ್ರವರ್ತಿ ಸಾಹಿತ್ಯ : ಎಸ.ಕೇಶವಮೂರ್ತಿ, ಗಾಯನ : ಮಾಲ್ಗುಡಿ ಶುಭ 

--------------------------------------------------------------------------------------------------------------

No comments:

Post a Comment