ಮುದ್ದಿನ ಕಣ್ಮಣಿ ಚಲನಚಿತ್ರದ ಹಾಡುಗಳು
- ನನ್ನ ಚಿನ್ನ, ನನ್ನ ರನ್ನ,
- ಮೊದಲನೇ ರಾತ್ರಿಯಲಿ
- ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
- ಚೆಲುವಾದ ಮುದ್ದಾದ ನಿಮ್ಮಂತೆ ಇರುವ ಗಂಡಾಗಲಿ
- ಮನಸು ನವಿಲಂತೆ ಗರಿ ಕೆದರಿ
- ಮುತ್ತಿನಾರತಿ ಎತ್ತಿ ಸಿರಿ ಗೌರಿಗೆ
ಮುದ್ದಿನ ಕಣ್ಮಣಿ (೧೯೯೭) - ನನ್ನ ಚಿನ್ನ, ನನ್ನ ರನ್ನ
ಸಂಗೀತ : ಎಸ.ಪಿ.ವೆಂಕಟೇಶ, ಸಾಹಿತ್ಯ : ಗೀತಪ್ರಿಯ ಗಾಯನ : ಎಸ್ಪಿ.ಬಿ., ಪ್ರಭಾಕರ
ನನ್ನ ಚಿನ್ನ, ನನ್ನ ರನ್ನ, ನಮ್ಮ ಬಾಳ ಭಾಗ್ಯ ತಾರೆ
ಓ ಮುದ್ದು ಕಣ್ಮಣಿ, ನೀ ಪ್ರೀತಿ ಅರಗಣಿ
ನನ್ನ ಚಿನ್ನ, ನನ್ನ ರನ್ನ, ನಮ್ಮ ಬಾಳ ಭಾಗ್ಯ ತಾರೆ
ಓ ಮುದ್ದು ಕಣ್ಮಣಿ, ನೀ ಪ್ರೀತಿ ಅರಗಣಿ
ಮಣೆಯೋ ಬೆಳಗೋ ದೀಪ ಲಕ್ಷ್ಮಿ ನೀನೇ, ಮಗಳೇ
ದಿನ ಮನವ ಬೆಳಗೋ ಆದಿಲಕ್ಷ್ಮೀ ನೀನೇ,
ಬದುಕಾ ಬೆಳಗೋ ಬಾನ ಸೂರ್ಯ ನೀನೇ, ಮಗನೆ
ನಮ್ಮ ಕುಲವ ಬೆಳಗೋ ಜ್ಯೋತಿರ್ಧಾರಿ, ನೀನೇ
ತೇಲಾಡುವ ಬಿಳಿ ಹಂಸವೇ, ನಗುತಾ ಇರುವಾ ಬೆಳದಿಂಗಳೇ
ತೇಲಾಡುವ ಬಿಳಿ ಹಂಸವೇ, ನಗುತಾ ಇರುವಾ ಬೆಳದಿಂಗಳೇ
ಓ ಮುದ್ದು ಕಣ್ಮಣಿ, ನೀ ಪ್ರೀತಿ ಅರಗಣಿ
ಗೆಲುವಾ ಕೊಡುವ ಧೈರ್ಯಲಕ್ಷ್ಮಿ ನೀನೇ, ಮಗಳೇ
ದಿನ ನಲಿವೆ ತರುವ ವಿಜಯಲಕ್ಷ್ಮಿ ನೀನೇ
ಮುದುವಾ ಕೊಡುವ ನಿಜದ ದೈವ, ನೀನೇ, ಮಗನೇ
ನಮ್ಮ ವಂಶ ಬೆಳೆಸೋ ಪ್ರೇಮದ ಕುವರ, ನೀನೇ
ಓಡಾಡುವ ಸಿಂಗಾರವೇ ಹರಿದಾಡುವ ಬಂಗಾರವೇ
ಓಡಾಡುವ ಸಿಂಗಾರವೇ ಹರಿದಾಡುವ ಬಂಗಾರವೇ
ನಮ್ಮ ಉಸಿರೇ, ಪ್ರೀತಿ ಹಸಿರೇ, ಕಣ್ಣ ರಮ್ಯ ಚೆಲುವೆ
ಮುದ್ದು ಮನಸೇ, ನಮ್ಮ ಕನಸೇ, ನಾವು ಪಡೆದಾ ಪುಣ್ಯವೇ
ನನ್ನ ಚಿನ್ನ, ನನ್ನ ರನ್ನ, ನಮ್ಮ ಬಾಳ ಭಾಗ್ಯ ತಾರೆ
ಓ ಮುದ್ದು ಕಣ್ಮಣಿ, ನೀ ಪ್ರೀತಿ ಅರಗಣಿ
ಮುದ್ದಿನ ಕಣ್ಮಣಿ (೧೯೯೭) - ಮೊದಲನೇ ರಾತ್ರಿಯಲಿ
ಸಂಗೀತ : ಎಸ.ಪಿ.ವೆಂಕಟೇಶ, ಸಾಹಿತ್ಯ :ದೊಡ್ಡರಂಗೇಗೌಡ ಗಾಯನ : ಎಸ್ಪಿ.ಬಿ., ಚಿತ್ರಾ
ಮೊದಲನೇ ರಾತ್ರಿಯಲಿ ಮಿಲನದ ನಾಂದಿಯಲಿ ಮೊಳೆಯಲಿ
ವಂಶೋದ್ದಾರಕ ನಮಗಾನಂದ ತಂದ ಯದು ಬಾಲ ಮುಕುಂದ
ಆ ಮುದ್ದಿನ ಮುಖದ ಹವಳ ತುಟಿಯ ಮುತ್ತೇ ಶ್ರೀಗಂಧ
ಹಾಲ ಬೆಣ್ಣೆ ಕದ್ದಂತ ಕೃಷ್ಣ ಪಾಲ್ಗಡಲಲಿ ಒಲಾಡೋ ಶ್ರೀಕೃಷ್ಣ
ಆ ದೈವ ಕೊಟ್ಟಂಥ (ವರವಂತೆ ನೀನು )
ತಾಯ ತಂದೆ ಬಾಳಿನ
ಭಾಗ್ಯದ ಬಾನೂನಿನ ಸಿರಿ ಮೊಗದಲಿ ಅರಳಿ ಆಡು ಕಿರುನಗೆ ಜೇನು
ಮೊದಲನೇ ರಾತ್ರಿಯಲಿ ಮಿಲನದ ನಾಂದಿಯಲಿ ಮೊಳೆಯಲಿ
ವಂಶೋದ್ದಾರಕ ನಮಗಾನಂದ ತಂದ ಯದು ಬಾಲ ಮುಕುಂದ
ಆ ಮುದ್ದಿನ ಮುಖದ ಹವಳ ತುಟಿಯ ಮುತ್ತೇ ಶ್ರೀಗಂಧ
ತಂದಾನ ತಾನನ ನಾನನನ ಲಲಲಾಲಾ ಲಲಲಲ ಲಾಲಲಲ
ನೀನಂತೆ ಮುರಳಿ ಲೋಲ ಮುಖ ಹೊಂದಿರುವೆ
ಚಂದಿರನ ಗೋಪಾಲ ಜಗದಲಿ ತೋರುವೆ
ಏನೇನೋ ಲೀಲೆ (ತೊಟ್ಟು ನವಿಲುಗರಿ )
ವೈಜಯಂತಿ ಮಾಲೆ
ಮೃದು ನಗುವಿನಲೆ ಮನು ಕುಲವನೇ ನಲಿಸುವೆ ನೀನು
ಮೊದಲನೇ ರಾತ್ರಿಯಲಿ ಮಿಲನದ ನಾಂದಿಯಲಿ ಮೊಳೆಯಲಿ
ವಂಶೋದ್ದಾರಕ ನಮಗಾನಂದ ತಂದ ಯದು ಬಾಲ ಮುಕುಂದ
ಆ ಮುದ್ದಿನ ಮುಖದ ಹವಳ ತುಟಿಯ ಮುತ್ತೇ ಶ್ರೀಗಂಧ
-------------------------------------------------------------------------------------------------------------------------
ಮುದ್ದಿನ ಕಣ್ಮಣಿ (೧೯೯೭) - ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಮುದ್ದಿನ ಕಣ್ಮಣಿ (೧೯೯೭) - ಮನಸು ನವಿಲಂತೆ ಗರಿ ಕೆದರಿ
ಸಂಗೀತ : ಎಸ.ಪಿ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್ಪಿ.ಬಿ., ಚಿತ್ರಾ
ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ
ನಮ್ಮ ಆಸೆ ಅಲೆಗೆ ಕಂಡ ಒಂದು ತೀರ ಚಿಮ್ಮಿ
ಹೊಮ್ಮೆಸಲೆಗೆ ಚಿಂತೆ ಎಂದೂ ದೂರ ಸರಸದ
ಸಮಯದಿ ಸುಖವನು ಸವಿಯುತ ನವೋಲ್ಲಾಸದ ಪಡೆವ
ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ
ಹೂವೊಂದು ಅರಳಿ ಮಧು ಜೇನನ್ನು ಸುರಿಸಿ
ಉಣಿಸಿ ಮನಸಿಗೆ ರಸಮಯ ಮಧುರಸ ದೂಟ
ಸಂಕೇತ ಕೊಡಲು ಮೃದು ಸಂಗೀತ ಶ್ರುತಿಯು
ಎರಡು ಮನಗಳ ಮಿಡಿಸುವ ಮಧುಮಯ ಆಟ
ಹೊಳೆವ ಕಣ್ಣಿನಲಿ ಹಾಲು ಹುಣ್ಣಿಮೆಯ ತೋರೆ ನವತಾರೆ
ಒಲವ ಹೊಮ್ಮಿಸುತ ಚಿಲುಮೆ ಚಿಮ್ಮಿಸುವ ಧಾರೆ ರಸಧಾರೆ
ಯುಗಗಳು ಕಳೆದರು ಅಳಿಯದೆ ಉಳಿಯುವ ಇದೆ ಪ್ರೇಮ ಸಂಬಂಧ
ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ
ನಮ್ಮಾಸೆ ನಮಗೆ ಸುಖ ಸಂದೇಶ ಕೊಡಲು
ಒಲವಿನ ನದಿಯಲಿ ಉಲಿದಿದೆ ಕಲಕಲ ನಾದ
ಈ ನಮ್ಮ ಒಲವೇ ನಮಗೆಂದೆಂದೂ ಗೆಲುವು
ಬಯಕೆಯ ಬೆರೆಸುತ ಕೊಡುತಿರೆ ಬದುಕಲಿ ಮೋದ
ಪ್ರಣಯ ರಾತ್ರಿಯಲಿ ಹೃದಯ ಬಂಧನವು ತಂದ ಸಂಬಂಧ
ಬಿಡದೆ ಮೂಡಿಸದೆ ಹೊಸದೇ ಆಸೆಯ ಗಂಧ ಸಿರಿಗಂಧ
ಸುಖದಲಿ ಗೆಳತಿಯ ಜೊತೆ ಜೊತೆ ಸಾಗುತಿರುವ
ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ
--------------------------------------------------------------------------------------------------------------------------
ಮುದ್ದಿನ ಕಣ್ಮಣಿ (೧೯೯೭) - ಮುತ್ತಿನಾರತಿ ಎತ್ತಿ ಸಿರಿ ಗೌರಿಗೆ
ಸಂಗೀತ : ಎಸ.ಪಿ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್ಪಿ.ಬಿ., ಚಿತ್ರಾ
ಮುತ್ತಿನಾರತಿ ಎತ್ತಿ ಸಿರಿ ಗೌರಿಗೆ ಮಡಿಲಕ್ಕಿ ಕಟ್ಟಿರಿ ಮುತೈದೆಗೆ
ಅರಿಶಿನ ಹಚ್ಚಿರಿ ಕುಂಕುಮ ಇರಿಸಿರಿ,
ಹೂ ಮೂಡಿಸಿ ಬಳೆಯನ್ನು ತೊಡಿಸಿರಿ
ಹಸಿರು ಸೀರೆ ಉಡಿಸಿ ದೃಷ್ಟಿಯ ತೆಗೆಯಿರಿ
ಮಂಗಳ ನುಡಿ ಆಡಿ ಸಿಂಗಾರಿಗೆ

ಸಿರಿ ಹೂವೆ ನಿನ್ನ ಒಲವೇ ನಮ್ಮ ಮಗುವೇ ನವ ಮಣಿಯೆ
ರತ್ನ ಗಣಿಯೆ, ನಮ್ಮ ನಲ್ಮೆ ನಿಧಿಯೇ
ನನ್ನ ಚಿನ್ನ, ನನ್ನ ರನ್ನ, ನಮ್ಮ ಬಾಳ ಭಾಗ್ಯ ತಾರೆಓ ಮುದ್ದು ಕಣ್ಮಣಿ, ನೀ ಪ್ರೀತಿ ಅರಗಣಿ
ಗೆಲುವಾ ಕೊಡುವ ಧೈರ್ಯಲಕ್ಷ್ಮಿ ನೀನೇ, ಮಗಳೇ
ದಿನ ನಲಿವೆ ತರುವ ವಿಜಯಲಕ್ಷ್ಮಿ ನೀನೇ
ಮುದುವಾ ಕೊಡುವ ನಿಜದ ದೈವ, ನೀನೇ, ಮಗನೇ
ನಮ್ಮ ವಂಶ ಬೆಳೆಸೋ ಪ್ರೇಮದ ಕುವರ, ನೀನೇ
ಓಡಾಡುವ ಸಿಂಗಾರವೇ ಹರಿದಾಡುವ ಬಂಗಾರವೇ
ಓಡಾಡುವ ಸಿಂಗಾರವೇ ಹರಿದಾಡುವ ಬಂಗಾರವೇ
ನಮ್ಮ ಉಸಿರೇ, ಪ್ರೀತಿ ಹಸಿರೇ, ಕಣ್ಣ ರಮ್ಯ ಚೆಲುವೆ
ಮುದ್ದು ಮನಸೇ, ನಮ್ಮ ಕನಸೇ, ನಾವು ಪಡೆದಾ ಪುಣ್ಯವೇ
ನನ್ನ ಚಿನ್ನ, ನನ್ನ ರನ್ನ, ನಮ್ಮ ಬಾಳ ಭಾಗ್ಯ ತಾರೆ
ಓ ಮುದ್ದು ಕಣ್ಮಣಿ, ನೀ ಪ್ರೀತಿ ಅರಗಣಿ
-------------------------------------------------------------------------------------------------------------------------
ಮುದ್ದಿನ ಕಣ್ಮಣಿ (೧೯೯೭) - ಮೊದಲನೇ ರಾತ್ರಿಯಲಿ
ಸಂಗೀತ : ಎಸ.ಪಿ.ವೆಂಕಟೇಶ, ಸಾಹಿತ್ಯ :ದೊಡ್ಡರಂಗೇಗೌಡ ಗಾಯನ : ಎಸ್ಪಿ.ಬಿ., ಚಿತ್ರಾ
ಮೊದಲನೇ ರಾತ್ರಿಯಲಿ ಮಿಲನದ ನಾಂದಿಯಲಿ ಮೊಳೆಯಲಿ
ವಂಶೋದ್ದಾರಕ ನಮಗಾನಂದ ತಂದ ಯದು ಬಾಲ ಮುಕುಂದ
ಆ ಮುದ್ದಿನ ಮುಖದ ಹವಳ ತುಟಿಯ ಮುತ್ತೇ ಶ್ರೀಗಂಧ
ಹಾಲ ಬೆಣ್ಣೆ ಕದ್ದಂತ ಕೃಷ್ಣ ಪಾಲ್ಗಡಲಲಿ ಒಲಾಡೋ ಶ್ರೀಕೃಷ್ಣ
ಆ ದೈವ ಕೊಟ್ಟಂಥ (ವರವಂತೆ ನೀನು )
ತಾಯ ತಂದೆ ಬಾಳಿನ
ಭಾಗ್ಯದ ಬಾನೂನಿನ ಸಿರಿ ಮೊಗದಲಿ ಅರಳಿ ಆಡು ಕಿರುನಗೆ ಜೇನು
ಮೊದಲನೇ ರಾತ್ರಿಯಲಿ ಮಿಲನದ ನಾಂದಿಯಲಿ ಮೊಳೆಯಲಿ
ವಂಶೋದ್ದಾರಕ ನಮಗಾನಂದ ತಂದ ಯದು ಬಾಲ ಮುಕುಂದ
ಆ ಮುದ್ದಿನ ಮುಖದ ಹವಳ ತುಟಿಯ ಮುತ್ತೇ ಶ್ರೀಗಂಧ
ತಂದಾನ ತಾನನ ನಾನನನ ಲಲಲಾಲಾ ಲಲಲಲ ಲಾಲಲಲ
ನೀನಂತೆ ಮುರಳಿ ಲೋಲ ಮುಖ ಹೊಂದಿರುವೆ
ಚಂದಿರನ ಗೋಪಾಲ ಜಗದಲಿ ತೋರುವೆ
ಏನೇನೋ ಲೀಲೆ (ತೊಟ್ಟು ನವಿಲುಗರಿ )
ವೈಜಯಂತಿ ಮಾಲೆ
ಮೃದು ನಗುವಿನಲೆ ಮನು ಕುಲವನೇ ನಲಿಸುವೆ ನೀನು
ಮೊದಲನೇ ರಾತ್ರಿಯಲಿ ಮಿಲನದ ನಾಂದಿಯಲಿ ಮೊಳೆಯಲಿ
ವಂಶೋದ್ದಾರಕ ನಮಗಾನಂದ ತಂದ ಯದು ಬಾಲ ಮುಕುಂದ
ಆ ಮುದ್ದಿನ ಮುಖದ ಹವಳ ತುಟಿಯ ಮುತ್ತೇ ಶ್ರೀಗಂಧ
-------------------------------------------------------------------------------------------------------------------------
ಮುದ್ದಿನ ಕಣ್ಮಣಿ (೧೯೯೭) - ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಸಂಗೀತ : ಎಸ.ಪಿ.ವೆಂಕಟೇಶ, ಸಾಹಿತ್ಯ :ಗೀತಪ್ರಿಯಾ ಗಾಯನ : ಎಸ್ಪಿ.ಬಿ., ಚಿತ್ರಾ
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ
ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ
ಓಹೋಹೋಹೋ...ನೀ ಕಡಲಾದರೆ ನಾ ನದಿಯಾಗುವೆ
ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ.....
ಎಂದೆಂದೂ .. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು .. ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ನೀ ಹೂವಾದರೆ ನಾನು ಪರಿಮಳವಾಗಿ
ಸೇರುವೆ ನಿನ್ನೊಡಲನ್ನು ಬಲು ಹಿತವಾಗಿ
ಓಹೋಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ
ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ.....
ಎಂದೆಂದೂ .. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು .. ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಎಂದೆಂದೂ .. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು .. ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ
-------------------------------------------------------------------------------------------------------------------------
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ
ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ
ಓಹೋಹೋಹೋ...ನೀ ಕಡಲಾದರೆ ನಾ ನದಿಯಾಗುವೆ
ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ.....
ಎಂದೆಂದೂ .. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು .. ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ನೀ ಹೂವಾದರೆ ನಾನು ಪರಿಮಳವಾಗಿ
ಸೇರುವೆ ನಿನ್ನೊಡಲನ್ನು ಬಲು ಹಿತವಾಗಿ
ಓಹೋಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ
ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ.....
ಎಂದೆಂದೂ .. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು .. ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಎಂದೆಂದೂ .. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು .. ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ
-------------------------------------------------------------------------------------------------------------------------
ಮುದ್ದಿನ ಕಣ್ಮಣಿ (೧೯೯೭) - ಚೆಲುವಾದ ಮುದ್ದಾದ ನಿಮ್ಮಂತೆ ಇರುವ ಗಂಡಾಗಲಿ
ಸಂಗೀತ : ಎಸ.ಪಿ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್ಪಿ.ಬಿ., ಚಿತ್ರಾ
ಚೆಲುವಾದ ಮುದ್ದಾದ ನಿಮ್ಮಂತೆ ಇರುವ ಗಂಡಾಗಲಿ
ಆ ಮಗುವಿಂದ ಆನಂದ ನಮಗಾಗಲಿ
ಹೂಂಹ್ ಚೆಲುವಾದ ಮುದ್ದಾದ ನಿನ್ನಂತೆ ಇರುವ ಹೆಣ್ಣಾಗಲಿ
ಆ ಮಗುವಿಂದ ಮನೆಯೆಲ್ಲಾ ಬೆಳಕಾಗಲಿ
ಸಿರಿ ಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನಾನಾಗಿ ಕವಿ ನೀನಾದೆ
ಒಲವು ಮೂಡಿ ನದಿಯಾಗಿ ಮಿಲನ ಕೂಡಿ ಕಡಲಾಗಿ
ಬಾಳಿನ ದೋಣಿ ಸಾಗಿದೆ ಮುಂದೆ
ಸಿರಿ ಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನೀನಾಗಿ ಕವಿ ನೀನಾದೆ
ಶೃಂಗಾರ ರಂಗಾಗಿ ಏನೋ ರೋಮಾಂಚನ ಹೋಯ್
ಓ..ಸಂಬಂಧ ಇನಿದಾಗಿ ಏನೋ ಸಂತೋಷ
ಬೀರಿ ಹೂವು ನೀನಾಗಿ ನಿಜ ದುಂಬಿ ನಾನಾದೆ
ತೀರದ ಸ್ನೇಹದ ಬಾಳಿನ ದೋಣಿ ಸಾಗಿದೆ ಮುಂದೆ
ಸಿರಿಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನಾನಾಗಿ ಕವಿ ನೀನಾದೆ
ಸಂಚಾರ ಸವಿಯಾಗಿ ಸುಖದ ಸಿಂಧೂರ
ದೂರಾಗಿ ಸರಿದಾಗ ವಿರಹ ಸಂಚಾರ ಹೋ..
ಸವಿ ಮಾತು ಇಂಪಾಗಿ ನನ್ನ ಪ್ರೀತಿ ಹಾಡಾದೆ
ಪ್ರೀತಿಯ ಪಯಣದ ಬಾಳಿನ ದೋಣಿ ಸಾಗಿದೆ ಮುಂದೆ
ಸಿರಿಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನಾನಾಗಿ ಕವಿ ನೀನಾದೆ
ಒಲವು ಮೂಡಿ ನದಿಯಾಗಿ ಮಿಲನ ಕೂಡಿ ಕಡಲಾಗಿ
-------------------------------------------------------------------------------------------------------------------------
ಸಂಗೀತ : ಎಸ.ಪಿ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್ಪಿ.ಬಿ., ಚಿತ್ರಾ
ಚೆಲುವಾದ ಮುದ್ದಾದ ನಿಮ್ಮಂತೆ ಇರುವ ಗಂಡಾಗಲಿ
ಆ ಮಗುವಿಂದ ಆನಂದ ನಮಗಾಗಲಿ
ಹೂಂಹ್ ಚೆಲುವಾದ ಮುದ್ದಾದ ನಿನ್ನಂತೆ ಇರುವ ಹೆಣ್ಣಾಗಲಿ
ಆ ಮಗುವಿಂದ ಮನೆಯೆಲ್ಲಾ ಬೆಳಕಾಗಲಿ
ಸಿರಿ ಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನಾನಾಗಿ ಕವಿ ನೀನಾದೆ
ಒಲವು ಮೂಡಿ ನದಿಯಾಗಿ ಮಿಲನ ಕೂಡಿ ಕಡಲಾಗಿ
ಬಾಳಿನ ದೋಣಿ ಸಾಗಿದೆ ಮುಂದೆ
ಸಿರಿ ಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನೀನಾಗಿ ಕವಿ ನೀನಾದೆ
ಶೃಂಗಾರ ರಂಗಾಗಿ ಏನೋ ರೋಮಾಂಚನ ಹೋಯ್
ಓ..ಸಂಬಂಧ ಇನಿದಾಗಿ ಏನೋ ಸಂತೋಷ
ಬೀರಿ ಹೂವು ನೀನಾಗಿ ನಿಜ ದುಂಬಿ ನಾನಾದೆ
ತೀರದ ಸ್ನೇಹದ ಬಾಳಿನ ದೋಣಿ ಸಾಗಿದೆ ಮುಂದೆ
ಸಿರಿಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನಾನಾಗಿ ಕವಿ ನೀನಾದೆ
ಸಂಚಾರ ಸವಿಯಾಗಿ ಸುಖದ ಸಿಂಧೂರ
ದೂರಾಗಿ ಸರಿದಾಗ ವಿರಹ ಸಂಚಾರ ಹೋ..
ಸವಿ ಮಾತು ಇಂಪಾಗಿ ನನ್ನ ಪ್ರೀತಿ ಹಾಡಾದೆ
ಪ್ರೀತಿಯ ಪಯಣದ ಬಾಳಿನ ದೋಣಿ ಸಾಗಿದೆ ಮುಂದೆ
ಸಿರಿಭೂಮಿ ನೀನಾಗಿ ರವಿ ನಾನಾದೆ
ನವ ಕಾವ್ಯ ನಾನಾಗಿ ಕವಿ ನೀನಾದೆ
ಒಲವು ಮೂಡಿ ನದಿಯಾಗಿ ಮಿಲನ ಕೂಡಿ ಕಡಲಾಗಿ
-------------------------------------------------------------------------------------------------------------------------
ಮುದ್ದಿನ ಕಣ್ಮಣಿ (೧೯೯೭) - ಮನಸು ನವಿಲಂತೆ ಗರಿ ಕೆದರಿ
ಸಂಗೀತ : ಎಸ.ಪಿ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್ಪಿ.ಬಿ., ಚಿತ್ರಾ
ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ
ನಮ್ಮ ಆಸೆ ಅಲೆಗೆ ಕಂಡ ಒಂದು ತೀರ ಚಿಮ್ಮಿ
ಹೊಮ್ಮೆಸಲೆಗೆ ಚಿಂತೆ ಎಂದೂ ದೂರ ಸರಸದ
ಸಮಯದಿ ಸುಖವನು ಸವಿಯುತ ನವೋಲ್ಲಾಸದ ಪಡೆವ
ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ
ಹೂವೊಂದು ಅರಳಿ ಮಧು ಜೇನನ್ನು ಸುರಿಸಿ
ಉಣಿಸಿ ಮನಸಿಗೆ ರಸಮಯ ಮಧುರಸ ದೂಟ
ಸಂಕೇತ ಕೊಡಲು ಮೃದು ಸಂಗೀತ ಶ್ರುತಿಯು
ಎರಡು ಮನಗಳ ಮಿಡಿಸುವ ಮಧುಮಯ ಆಟ
ಹೊಳೆವ ಕಣ್ಣಿನಲಿ ಹಾಲು ಹುಣ್ಣಿಮೆಯ ತೋರೆ ನವತಾರೆ
ಒಲವ ಹೊಮ್ಮಿಸುತ ಚಿಲುಮೆ ಚಿಮ್ಮಿಸುವ ಧಾರೆ ರಸಧಾರೆ
ಯುಗಗಳು ಕಳೆದರು ಅಳಿಯದೆ ಉಳಿಯುವ ಇದೆ ಪ್ರೇಮ ಸಂಬಂಧ
ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ
ನಮ್ಮಾಸೆ ನಮಗೆ ಸುಖ ಸಂದೇಶ ಕೊಡಲು
ಒಲವಿನ ನದಿಯಲಿ ಉಲಿದಿದೆ ಕಲಕಲ ನಾದ
ಈ ನಮ್ಮ ಒಲವೇ ನಮಗೆಂದೆಂದೂ ಗೆಲುವು
ಬಯಕೆಯ ಬೆರೆಸುತ ಕೊಡುತಿರೆ ಬದುಕಲಿ ಮೋದ
ಪ್ರಣಯ ರಾತ್ರಿಯಲಿ ಹೃದಯ ಬಂಧನವು ತಂದ ಸಂಬಂಧ
ಬಿಡದೆ ಮೂಡಿಸದೆ ಹೊಸದೇ ಆಸೆಯ ಗಂಧ ಸಿರಿಗಂಧ
ಸುಖದಲಿ ಗೆಳತಿಯ ಜೊತೆ ಜೊತೆ ಸಾಗುತಿರುವ
ಮನಸು ನವಿಲಂತೆ ಗರಿ ಕೆದರಿ ಕೆದರಿ ಆಡಿ
ಕನಸು ನನಸು ಆಗಿ ತನು ಮನವು ಕುಣಿದು ಹಾಡಿ
--------------------------------------------------------------------------------------------------------------------------
ಮುದ್ದಿನ ಕಣ್ಮಣಿ (೧೯೯೭) - ಮುತ್ತಿನಾರತಿ ಎತ್ತಿ ಸಿರಿ ಗೌರಿಗೆ
ಸಂಗೀತ : ಎಸ.ಪಿ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್ಪಿ.ಬಿ., ಚಿತ್ರಾ
ಮುತ್ತಿನಾರತಿ ಎತ್ತಿ ಸಿರಿ ಗೌರಿಗೆ ಮಡಿಲಕ್ಕಿ ಕಟ್ಟಿರಿ ಮುತೈದೆಗೆ
ಅರಿಶಿನ ಹಚ್ಚಿರಿ ಕುಂಕುಮ ಇರಿಸಿರಿ,
ಹೂ ಮೂಡಿಸಿ ಬಳೆಯನ್ನು ತೊಡಿಸಿರಿ
ಹಸಿರು ಸೀರೆ ಉಡಿಸಿ ದೃಷ್ಟಿಯ ತೆಗೆಯಿರಿ
ಮಂಗಳ ನುಡಿ ಆಡಿ ಸಿಂಗಾರಿಗೆ
ಮುತ್ತಿನಾರತಿ ಎತ್ತಿ ಸಿರಿ ಗೌರಿಗೆ ಮಡಿಲಕ್ಕಿ ಕಟ್ಟಿರಿ ಮುತೈದೆಗೆ
-------------------------------------------------------------------------------------------------------------------------
No comments:
Post a Comment