- ನೈದಿಲೆ ಮೇಲೆ ಚಂದಿರನಿಂದು
- ಹರೆಯದಾ ಸಂದೇಶ ಹೆಣ್ಣಿನ ಕಣ್ಣಿನ
- ಬಾನಲಿ ಮೂಡಿದ ಬಾಸ್ಕರನೂ
ಕಸ್ತೂರಿ ವಿಜಯ (1975) - ನೈದಿಲೆ ಮೇಲೆ ಚಂದಿರನಿಂದು
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ :
ನೈದಿಲೆ ಮೇಲೆ ಚಂದಿರನಿಂದು ಮುನಿದಿಹ ತಾನೇಕೆ
ಶೀತಲ ಕಾಂತಿ ಕೆಂಡದ ರೀತಿ ಸುಡುತಿದೆ ಇಂದೇಕೆ
ಕೋಪಕೆ ಸಿಲುಕಿ ಕೋಣೆಯ ಕದವ ಮುಚ್ಚಿದರು ತಾನೇನು
ತೆರೆದಿರುವತನಕ ಹೃದಯದ ಬಾಗಿಲು ಬೇಡೆನು ನಾನಿನ್ನೇನು
ಮಧುಮಯ ಗಾನವ ಉಲಿಯುವ ಕೊಳಲು
ಮೌನವ ತಾಳಿಹುದೇಕೆ ನೆರಳಿಗೆ ಒಡಲು ದೂರಕೆ ತೆರಳು
ಎನ್ನುವ ಈ ಪರಿಯೇಕೆ
ಚಿನ್ನ ರನ್ನ ಮತ್ತೆ ಎನ್ನುವ ಪ್ರೀತಿಯ ಮಾತುಗಳೆಲ್ಲಿ
ಹೃದಯದ ಗುಡಿಯ ದೇವರೇ ನಿಮ್ಮ ಸೇವೆಗೆ ಕಾದಿಹೆನಿಲ್ಲಿ
--------------------------------------------------------------------------------------------------------------------------
ಕಸ್ತೂರಿ ವಿಜಯ (1975) - ಹರೆಯದಾ ಸಂದೇಶ ಹೆಣ್ಣಿನ ಕಣ್ಣಿನ

ಹರೆಯದಾ ಸಂದೇಶ ಹೆಣ್ಣಿನ ಕಣ್ಣಿನ ಅಂಚಿನ ಸಂಚಿನ ಸಂದೇಶ
ಮರೆಯದಾ ಸಂತೋಷ ಇಲ್ಲಿದೆ ಎಲ್ಲವೂ ನಿನ್ನದೇ ಎಂದಿದೆ ಆವೇಶ
ಕೆಚ್ಚೆದೆಯಾ ತರುಣರಲ್ಲು ಬಚ್ಚುಬಾಯಿ ಮುದುಕರಲ್ಲೂ
ಹುಚ್ಚು ಮನಸಲಿ ಸಾವಿರ ಕನಸು ಮೀಟುವ ಈ ವಯಸು
ಅದೇ ಅದೇ ಅದೇ ಅದೇ ತಾರುಣ್ಯದ ಸೊಗಸು
ಹಿಡಿ ಅಗಲ ಎದೆಯೊಳಗೆ ಕಡಲಿನಷ್ಟು ಆಸೆಯಿದೆ
ಕುಡಿದು ನೋಡ ತಣಿವುದು ದಾಹ
ಅಪ್ಪಿಕೊಂಡರೆ ನಲುವುದು ದೇಹ
ಏತಕೆ ಸಂದೇಹ ಇದೇ ಇದೇ ಇದೇ ಇದೇ ಒಲವಿನ ವ್ಯಾಮೋಹ
ಬಳ್ಳಿ ನಡುವಿನ ಉಯ್ಯಾಲೆ ಬಯಸೋ ಗಂಡಿಗೆ ಕರೆಯೋಲೆ
ಬೀಳ ಬಂದಿದೆ ಸಂಕೋಲೆ ಜಾರಲಿದುವೆ ಸರಿ ವೇಳೆ
ಸೋಲುವೆ ಆ ವೇಳೆ ಇದೇ ಇದೇ ಇದೇ ಇದೇ ಕಣ್ಣಾ ಮುಚ್ಚಾಲೆ
-------------------------------------------------------------------------------------------------------------------------
ಕಸ್ತೂರಿ ವಿಜಯ (1975) - ಬಾನಲಿ ಮೂಡಿದ ಬಾಸ್ಕರನೂ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಮ
ಬಾನಲಿ ಮೂಡಿದ ಬಾಸ್ಕರನೂ ನಿಗುತ ಜಗದಾ ಕತ್ತಲೆಯಾ

ಚೆಲ್ಲಿದ ಆಶಾ ಕಿರಣಗಳಾ... ಚೆಲ್ಲಿದ ಆಶಾ ಕಿರಣಗಳಾ
ಸಾರುತ ದೈವದ ಸನ್ನಿಧಿಯಾ
ಸಾರುತ ದೈವದ ಸನ್ನಿಧಿಯಾ ಆ...ಆಆಆಆ...

ಬೀಸುವ ಗಾಳಿಯ ಅಲೆಗಳಲಿ ಕೇಳಿದೆ ಕೃಷ್ಣನ ಮುರಳಿಯನು

ಉರಿಯುವ ನಂದಾದೀಪದಲಿ ಕಂಡೆನು ಬಾಳಿಗೆ ಅರ್ಥವನು

ನಗುತಿಹ ಹೂವಿನ ದಳಗಳಲಿ .. ನಗುತಿಹ ಹೂವಿನ ದಳಗಳಲಿ
ಕಂಡೆನು ಅವನ ಕಂಗಳನು
ಬಾನಲಿ ಮೂಡಿದ ಬಾಸ್ಕರನೂ ನಿಗುತ ಜಗದಾ ಕತ್ತಲೆಯಾಉರಿಯುವ ನಂದಾದೀಪದಲಿ ಕಂಡೆನು ಬಾಳಿಗೆ ಅರ್ಥವನು
ಸ್ವಾರ್ಥವ ತಿಳಿಯದ ಸೇವೆಯಲಿ... ಸ್ವಾರ್ಥವ ತಿಳಿಯದ ಸೇವೆಯಲಿ
ಕಂಡೆನು ನೂತನ ಶಾಂತಿಯನೂ ...
ಬಾನಲಿ ಮೂಡಿದ ಬಾಸ್ಕರನೂ ನಿಗುತ ಜಗದಾ ಕತ್ತಲೆಯಾ
--------------------------------------------------------------------------------------------------------------------------
No comments:
Post a Comment