ನಂಜುಂಡ ನಕ್ಕಾಗ ಚಿತ್ರದ ಹಾಡುಗಳು
- ಕಾಮಿನಿ ನಾನು ಓ ಚೆಲುವಾ
- ಮುದ್ದು ಮುದ್ದಾದ ಗಿರಿಗೆ
- ನಾಚುತ ಚೆಲುವೆಯ
- ಓ ಪಯಣಿಗಾ ಬಾಳು ಒಂದು ಬಂಡಿ
ನಂಜುಂಡ ನಕ್ಕಾಗ (೧೯೭೫)
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಗಾಯನ : ಎಲ್.ಆರ್.ಈಶ್ವರಿ
ಕಾಮಿನಿ ನಾನು ಓ ಚೆಲುವಾ ತಾರೆಯ ನೀನು ಆ ಸುಖವಾ
ಯೌವ್ವನ ಕಾದಿದೆ ಸುವ್ವಾಲೆ ಹಾಡಿದೆ
ಓ.. ಗಂಡೇ ನಿನ್ನ ಅಂಗ ಸಂಗ ಸೇರೆ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ ಅಯ್ಯೋ ಅಮ್ಮ ಅಯ್ಯೋ ಅಮ್ಮ
ಕಾಮಿನಿ ನಾನು ಓ ಚೆಲುವಾ ತಾರೆಯ ನೀನು ಆ ಸುಖವಾ
ಯೌವ್ವನ ಕಾದಿದೆ ಸುವ್ವಾಲೆ ಹಾಡಿದೆ
ಯೌವ್ವನ ಕಾದಿದೆ ಸುವ್ವಾಲೆ ಹಾಡಿದೆ
ಓ.. ಗಂಡೇ ನಿನ್ನ ಅಂಗ ಸಂಗ ಸೇರೆ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ ಅಯ್ಯೋ ಅಮ್ಮ ಅಯ್ಯೋ ಅಮ್ಮ
ದುಂಬಿಗೆ ಹೂವಾಸೆ ನನ್ನಲ್ಲಿ ನಿನಗಾಸೆ
ಬಲ್ಲರೇ ನೀ ಹೇಳು ಹಣ್ಣಿನ ಮನದಾಸೆ
ದುಂಬಿಗೆ ಹೂವಾಸೆ ನನ್ನಲ್ಲಿ ನಿನಗಾಸೆ
ಬಲ್ಲರೇ ನೀ ಹೇಳು ಹಣ್ಣಿನ ಮನದಾಸೆ
ಗೊತ್ತೇನು.. ಓ.. ಜಾಣ ಬಿಟ್ಟೇನು ಹೂಬಾಣ
ಓ.. ಗಂಡೇ ನಿನ್ನ ಅಂಗ ಸಂಗ ಸೇರೆ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ ಅಯ್ಯೋ ಅಮ್ಮ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ ಅಯ್ಯೋ ಅಮ್ಮ ಅಯ್ಯೋ ಅಮ್ಮ
ತುಂಬಿದ ಆವೇಗ ನನ್ನಲ್ಲಿ ಇರುವಾಗ
ಚನ್ನಿಗ ಬಾ ಬೇಗ ಕನ್ಯೆಯು ಕರೆವಾಗ
ತುಂಬಿದ ಆವೇಗ ನನ್ನಲ್ಲಿ ಇರುವಾಗ
ಚನ್ನಿಗ ಬಾ ಬೇಗ ಕನ್ಯೆಯು ಕರೆವಾಗ
ಬಂದಾರೇ ನೀ ಜಾಣ ತಂದಾರೇ ಹೂಬಾಣ
ಓ.. ಗಂಡೇ ನಿನ್ನ ಅಂಗ ಸಂಗ ಸೇರೆ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ ಅಯ್ಯೋ ಅಮ್ಮ ಅಯ್ಯೋ ಅಮ್ಮ
-------------------------------------------------------------------------------------------------------------------------
ನಂಜುಂಡ ನಕ್ಕಾಗ (೧೯೭೫)
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಗಾಯನ : ಪಿ.ಬಿ.ಶ್ರೀನಿವಾಸ
ಮುದ್ದು ಮುದ್ದಾದ ಗಿರಿಗೆ ಮುದ್ದು ಮಲ್ಲಯ್ಯನ ಗಿರಿಗೆ
ಎದ್ದು ಬಂದಾರು ನೋಡಿರೋ
ಮಾದಯ್ಯನ ಗಿರಿಗೆ ಪರಿಸೇ ತಂದಾರೋ ಕಾಣಿರೋ
ಮಾದಯ್ಯನ ಗಿರಿಗೆ ಪರಿಸೇ ತಂದಾರೋ ಕಾಣಿರೋ
ಮುದ್ದು ಮುದ್ದಾದ ಗಿರಿಗೆ ಮುದ್ದು ಮಲ್ಲಯ್ಯನ ಗಿರಿಗೆ
ಎದ್ದು ಬಂದಾರು ನೋಡಿರೋ
ಮಾದಯ್ಯನ ಗಿರಿಗೆ ಪರಿಸೇ ತಂದಾರೋ ಕಾಣಿರೋ
ಏ.. ರಂಗ, ಓ.. ಲಿಂಗ, ಹೊಡಿ ಗಾಂಜಾ
ಬಂ ಬಂ ಬಂ ಬಂ ಶಂಭೋ ಶಂಕರ ಚಂದ್ರಶೇಖರ
ನಂಜುಂಡೇಶ್ವರ ಮಲೆಮಾದೇಶ್ವರ ಶಂಭೋ.....
ಹುಣ್ಣಿಮೆಯ ಜಾತುರೆಗೆ ಕಣಿವೆಯ ದಾಟುತ್ತಾ
ಮಾದಯ್ಯನ ಗಿರಿಗೆ ಪರಿಸೇ ತಂದಾರೋ ಕಾಣಿರೋ
ಮಾದಯ್ಯನ ಗಿರಿಗೆ ಪರಿಸೇ ತಂದಾರೋ ಕಾಣಿರೋ
ಕಾದಕಲ್ಲ ಮ್ಯಾಲೇ ಶಂಭೋ ಶಂಕರ
ಕಾದಕಲ್ಲ ಮ್ಯಾಲೇ ಈ ದುಲಿಯಬುಟ್ಟುಕೊಂಡು ಪರಿಸೆಯ ನೋಡುತ್ತಾ
ಮಾದಯ್ಯ ಕುಂತಾವನೇ ಗಿರಿಮ್ಯಾಲೆ
ಮಲೆಮಾದಯ್ಯ ಕುಂತಾವ್ನೆ ಗಿರಿಮ್ಯಾಲೆ
ಏಳು ಮಲೇಯಾ ನನ್ನೊಡೆಯಾ ಶಂಭೋ
ಬಾಳು ನಮಗೆ ನೀಡಯ್ಯಾ ಶಂಕರಾ...
ಏಳು ಮಲೇಯಾ ನನ್ನೊಡೆಯಾ ಬಾಳು ನಮಗೆ ನೀಡಯ್ಯಾ
ಬಂಗಾರ ಬೆಳೆವಂತ ಭೂಮ್ಯಾಗೆ..
ನಮ್ಮ ಬಂಗಾರ ಬೆಳೆವಂತೆ ಭೂಮ್ಯಾಗೆ
ನಮ್ಮ ಬಂಗಾರ ಬೆಳೆವಂತೆ ಭೂಮ್ಯಾಗೆ
ಹತ್ತಲಾರೆ ನಿನ್ನ ಗಿರಿಯಾ.... ಸುತ್ತಲಾರೆ ನಿನ್ನ ಕಣಿವ್ಯಾ
ನಾ ಬಡವಾ ಬಂದಿವ್ನಿ, ನಾ ಬಡವಾ ಬಂದಿವ್ನಿ
ನಿನ್ನ ಭಕ್ತಾನ ಮ್ಯಾಲೆ ದಯವಿರಲಿ
ನಿನ್ನ ಭಕ್ತಾನ ಮ್ಯಾಲೆ ದಯವಿರಲಿ
ನಿನ್ನ ಭಕ್ತಾನ ಮ್ಯಾಲೆ ದಯವಿರಲಿ
ನಿನ್ನ ಭಕ್ತಾನ ಮ್ಯಾಲೆ ದಯವಿರಲಿ
--------------------------------------------------------------------------------------------------------------------------
ನಂಜುಂಡ ನಕ್ಕಾಗ (೧೯೭೫)
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಗಾಯನ :ಪಿ.ಬಿ.ಶ್ರೀನಿವಾಸ, ವಾಣಿಜಯರಾಂ
ಗಂಡು : ನಾಚುತ ಚೆಲುವೆಯ ನಾಚುತಾ ಹೃದಯವ ಕಾಡುತಿದೆ
ನಾಚುತ ಚೆಲುವೆಯ ನಾಚುತಾ ಹೃದಯವ ಕಾಡುತಿದೆ
ಬಳಿ ಬಾ..ಬಾ...ಬಾ.. ಬಳಿ ಬಾ... .ಬಾ
ಹೆಣ್ಣು : ಹೂಂಹೂಂಹೂಂ... ನಾಚಿಕೆ ಗೆಲುವಿನ ನಾಚಿಕೆ ಮನದಲಿ ಮೂಡುತಿದೆ
ಗಂಡು : ಮುತ್ತೊಂದು ಸಾಕೆ ಓಡುವೇ ಏಕೆ ಜಾರಿಯೇ ಜೋಕೆ ಬಾ ಬೇಗ
ಮುತ್ತೊಂದು ಸಾಕೆ ಓಡುವೇ ಏಕೆ ಜಾರಿಯೇ ಜೋಕೆ ಬಾ ಬೇಗ
ಹೆಣ್ಣು : ದಮ್ಮಯ್ಯ ಬೇಡಿ ರಾತ್ರಿಯ ರೂಡಿ ಶರಣಾಗಲಾರೆ ನಾನೀಗ
ದಮ್ಮಯ್ಯ ಬೇಡಿ ರಾತ್ರಿಯ ರೂಡಿ ಶರಣಾಗಲಾರೆ ನಾನೀಗ
ಹೆಣ್ಣು : ಇಲ್ಲಿಂದ ಹಾರಿ ಮನೆಯನ್ನು ಸೇರಿ ಮರೆಯಾಗುವೆನು ನಾನೀಗ
ಇಲ್ಲಿಂದ ಹಾರಿ ಮನೆಯನ್ನು ಸೇರಿ ಮರೆಯಾಗುವೆನು ನಾನೀಗ
ಗಂಡು : ಏನೆಲ್ಲಾ ಹೇಳು ಈ ನನ್ನ ತೋಳು ಬಳಸಿದರೇನೇ ಐಭೋಗ
ಏನೆಲ್ಲಾ ಹೇಳು ಈ ನನ್ನ ತೋಳು ಬಳಸಿದರೇನೇ ಐಭೋಗ

ಹೆಣ್ಣು : ಬೇಡುವೇ ಮನೆಯಲಿ ನೀಡುವೆ ಹೊಸತರ ಕಾಣಿಕೆಯ
ಬಿಡಲಾರೆಯ ನನ್ನ ಜಾಣ
ಗಂಡು : ಹೂಂಹೂಂಹೂಂ ತಾಳೆನು ಮನೆಗೆ ನಾ ಬಾರೇನು
ಸಹಿಸೆನು ಯಾತನೆಯ
------------------------------------------------------------------------------------------------------------------------
ನಂಜುಂಡ ನಕ್ಕಾಗ (೧೯೭೫)
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಗಾಯನ :ಪಿ.ಬಿ.ಶ್ರೀನಿವಾಸ,
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಗಾಯನ :ಪಿ.ಬಿ.ಶ್ರೀನಿವಾಸ,
ಓ... ಪಯಣಿಗ ಓ.ಓ ಓ .. ಪಯಣಿಗ
ಬಾಳು ಒಂದು ಬಂಡಿ
ಬಾಳು ಒಂದು ಬಂಡಿ ಓ... ಪಯಣಿಗ
ಬಯಸಿದಂತೆ ಓಡದು...
ಬಯಸಿದಂತೆ ಓಡದು ವಿಧಿಯ ಚಾಲಕ
ಬಯಸಿದಂತೆ ಓಡದು ವಿಧಿಯ ಚಾಲಕ
ಬಾಳು ಒಂದು ಬಂಡಿ ಓ... ಪಯಣಿಗ
ಎಷ್ಟು ಕನಸು ಕಾಣುವೇ ಕುಳಿತು ಬಂಡಿಯಲ್ಲಿ
ಎಲ್ಲ ನನ್ನದೆನ್ನುವೆ ಇಂದು ಬಂದು ಇಲ್ಲೀ...
ಮೊನ್ನೇ ಕಂಡ ಕಲ್ಲಿಗೇ...
ಮೊನ್ನೇ ಕಂಡ ಕಲ್ಲಿಗೇ ನಿನ್ನೆ ಕಾಣದಾದರೂ
ನಾಳೆ ಒಂದು ಬರಲು ಎಲ್ಲ ಇಲ್ಲಿ ಹೊಸಬರು
ಎಲ್ಲ ಇಲ್ಲಿ ಹೊಸಬರು
ಬಾಳು ಒಂದು ಬಂಡಿ ಓ... ಪಯಣಿಗ
ಅಜ್ಜ ಬಂದು ಇಲ್ಲೇ ಅಜ್ಜಿ ಜೊತೆಯಲ್ಲೇ
ತಂದೆ ಕುಳಿತು ಇಲ್ಲೇ ತಾಯಿ ಪಕ್ಕದಲ್ಲೇ
ಇಳಿದರವರು ಅಲ್ಲೇ...
ಇಳಿದರವರು ಅಲ್ಲೇ ಅವರ ಊರಿನಲ್ಲೇ...
ಇಳಿಸಲಿರುವ ನಮ್ಮನ್ನು ಎಲ್ಲ ಇಳಿದ ಊರಲಿ
ಇಳಿದರವರು ಅಲ್ಲೇ ಅವರ ಊರಿನಲ್ಲೇ...
ಇಳಿಸಲಿರುವ ನಮ್ಮನ್ನು ಎಲ್ಲ ಇಳಿದ ಊರಲಿ
ಬಾಳು ಒಂದು ಬಂಡಿ ಓ... ಪಯಣಿಗ
ಬಯಸಿದಂತೆ ಓಡದು... ಬಯಸಿದಂತೆ ಓಡದು ವಿಧಿಯ ಚಾಲಕ
ಬಾಳು ಒಂದು ಬಂಡಿ ಓ... ಪಯಣಿಗ
------------------------------------------------------------------------------------------------------------------------
No comments:
Post a Comment