ವಾಣಿಜಯರಾಂ,ಪಿ.ಬಿ.ಎಸ್, ಎ.ಪಿ.ಕೋಮಲ, ವಸಂತ
ಯಶೋದ ಕೃಷ್ಣ ಚಲನಚಿತ್ರದ ಹಾಡುಗಳು
- ಮನವ ದೋಚಿ ಒಲವನಿವ
- ಮೋಹವು ಮಿತಿಮೀರಿಸೋ
ಯಶೋದ ಕೃಷ್ಣ (೧೯೭೪) - ಮನವ ದೋಚಿ ಒಲವನಿವ
ಸಂಗೀತ : ಎಸ.ರಾಜೇಶ್ವರರಾವ್ ಸಾಹಿತ್ಯ : ಕುರಾಸೀ ಗಾಯನ : ಮನವ ದೋಚಿ ಒಲವನಿವ ಒಲುಹು ಒಳಕಂಪನಾ
ಬಯಸಿದ ಹೃದಯ ಒಳಗಿದೆ ಜಾಣ ಭ್ರಮಿಸಿತು ಬಾ ಈ ದಿನ
ಮನವ ದೋಚಿ ಒಲವನಿವ ಒಲುಹು ಒಳಕಂಪನಾ
ಕೂರುಮೆ ಏಣೆಪುದು ಉರುಕರ ತಾಪ ಮಾರನು ಮಲರಂಬನು ಬೇಗೆ
ಬೇಗೆ ತಾಪವು ತಾಗೆ ತತ್ತರ ಮಾಗೆ
ತಡವಿಸಿ ಆರೈಸಿ ತಣಿಸಿ ಮೆರೆವ ಬಿಗುವ ವರ್ಜಿಸೆ
ಮನವ ದೋಚಿ ಒಲವನಿವ ಒಲುಹು ಒಳಕಂಪನಾ
ಈ ಮುಪ್ಪು ಯೌವ್ವನ ಬೆಸೆಗೊಳು ವೇಳೆ
ಕೋರಿಕೆ ನೂರಾರು ಬೇರೆ ಬೇರೆ
ಸೂಗಾಯಿಸು ಎನ್ನ ತೊರೆದನು ಮಾನ
ರಸಮಡು ಈ ಕಾಯ ಮೊದಲು ತುಟಿಯೆ ಮಧುವ ತಳಪ್ರಿಯ
ಮನವ ದೋಚಿ ಒಲವನಿವ ಒಲುಹು ಒಳಕಂಪನಾ
------------------------------------------------------------------------------------------------------------------------
ಯಶೋದ ಕೃಷ್ಣ (೧೯೭೪) - ಮೋಹವು ಮಿತಿಮೀರಿಸೋ
ಸಂಗೀತ : ಎಸ.ರಾಜೇಶ್ವರರಾವ್ ಸಾಹಿತ್ಯ : ಕುರಾಸೀ ಗಾಯನ :
ಮೋಹವು ಮಿತಿಮೀರಿಸೋ ವಿರಹವು ಉರಿಯ ಕಾರಿತೋ
ಆಡೋಣ ಬಾ ರಸಕೇಳಿ, ಅನುರಾಗದ ಅಲೆಯೇರಿ ತೇಲಿ
ಯದುರಾಯ ಸೋಕೇ ಎದೆ ಕಳುವು ಜೋಕೆ
ಅಣುಅಣುವೂ ಮುದಹೀರಿ ಮಧು ಹಂಚಿಕೆ
ಮರೆವ ಇಂಥ ಸವಿ ತರುವುದು ಜೀವಿಗೆ
ಪ್ರತಿ ದಿನ ತವಪದ ಸುಮ್ಮಾನ
ಮೋಹವು ಮಿತಿಮೀರಿಸೋ ವಿರಹವು ಉರಿಯ ಕಾರಿತೋ
ಆಹ ಎಂಥ ಸಿಹಿ ಈ ಕೆಮ್ಮೋಕ, ತಾ ತಾ ಬಳಿ ಬಳಿ ಆ ತುಟಿ
ಎಷ್ಟೇ ಮೋದಲಿ ಹಸಿವೆ ತೀರದೇ ಎಂಥ ತಂಪನೀವಳೆ ಪೋರಿ
ಮೋಹವು ಮಿತಿಮೀರಿಸೋ ವಿರಹವು ಉರಿಯ ಕಾರಿತೋ
------------------------------------------------------------------------------------------------------------------------
No comments:
Post a Comment