ಪ್ರೊಫೆಸರ್ ಹುಚ್ಚುರಾಯ ಚಲನ ಚಿತ್ರದ ಹಾಡುಗಳು
- ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ
- ಹರೇ ರಾಮ, ಹರೇ ಕೃಷ್ಣ ಇದರ ಗುಂಗಿನಲ್ಲಿ ಜಗವ ಬರೆ
- ಹಲೋ ಮೈ ಬಾಯ್
- ಕೂಡಿ ಬಂದಿದೆ ಕಂಕಣ
ಸಂಗೀತ:ರಾಜನ್ ನಾಗೇಂದ್ರ ಸಾಹಿತ್ಯ:ಆರ್.ಎನ್.ಜಯಗೋಪಾಲ್ ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ
ಹೆ: ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ ಸಂಯಮ ಶೀಲ ಸಡಲಿಪ ಜಾಲ
ಹೂಡಲು ಏಕೀ ಛಲ....ಆ......ಆ.....
ಗಂ: ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ಒಲವಿಗು ಎಲ್ಲೆ ಇರುವುದೆ ನಲ್ಲೆ
ಸಲ್ಲದು ಈ ಕಾತರ....ಆ......ಆ.....
ಹೆ: ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇ...ವರೆ
ಹೆ: ಹರೆಯದ ಬಾಲೆ ಗಂ: ಅರಳಿದ ಮೊಲ್ಲೆ
ಹೆ: ಹರೆಯದ ಬಾಲೆ ಅರಳಿದ ಮೊಲ್ಲೆ
ಹರೆಯದ ಬಾಲೆ ಅರಳಿದ ಮೊಲ್ಲೆ
ಪೂಜೆಗೆ ಮುನ್ನ ಬಾಡಲು ಒಲ್ಲೆ
ಗಂ: ಆಆಆಆಆಆ
ಅರಳದ ಬಾಡದ ಅರಗಿಳಿ ನೀನು
ಅರಳದ ಬಾಡದ ಅರಗಿಳಿ ನೀನು
ಕಹಿ ವಿಷವಲ್ಲ ಒಲವಿನ ಜೇನು
ಕಹಿ ವಿಷವಲ್ಲ ಒಲವಿನ ಜೇನು
ಹೆ: ಯಾವುದೇನೆ ಆಗಿರಲಿ ಕುಲದ ಹೆಸರು ಮಾಸದಿರಲಿ
ಆಆಆಆಆಆ ಆಆಆಆಆಆ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ
ಹೆ: ಹೆಣ್ಣಿನ ಬಾಳು ಗಂ: ಹಣ್ಣಿನ ಹೋಳು
ಹೆ: ಹೆಣ್ಣಿನ ಬಾಳು ಹಣ್ಣಿನ ಹೋಳು
ಜಾರಿದರೊಮ್ಮೆ ಮಣ್ಣಿನ ಧೂಳು
ಹೆಣ್ಣಿನ ಬಾ~ಳು ಹಣ್ಣಿನ ಹೋಳು
ಜಾರಿದರೊಮ್ಮೆ ಮಣ್ಣಿನ ಧೂಳು
ಗಂ: ದೂರದ ಈ ಬಗೆ ವಿರಹದ ಬೇಗೆ
ಬಾ ಬಳಿ ನನ್ನ ನವರಸ ಗಂಗೆ
ಹೆ: ಕೊರಳ ತಾಳಿ ಪಡೆದ ಘಳಿಗೆ
ಎಲ್ಲ ಮುಡಿಪು ನನ್ನ ದೊರೆಗೆ
ಗಂ: ಆಹಾ ಹೆ: ಆಆಆಆಆಆ
ಗಂ: ಓಓಓಓಓ ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ

------------------------------------------------------------------------------------------------------------------------
ಪ್ರೊಫೆಸರ್ ಹುಚ್ಚುರಾಯ (೧೯೭೪) - ಹರೇ ರಾಮ, ಹರೇ ಕೃಷ್ಣ ಇದರ ಗುಂಗಿನಲ್ಲಿ ಜಗವ ಬರೆ
ಸಂಗೀತ:ರಾಜನ್ ನಾಗೇಂದ್ರ ಸಾಹಿತ್ಯ:ಆರ್.ಎನ್.ಜಯಗೋಪಾಲ್ ಗಾಯನ: ಎಸ.ಪಿ. ಬಿ, ಎಲ್.ಆರ್.ಈಶ್ವರಿ
ಹೆಣ್ಣು : ಹರೇ ಓಂ.... ಹರೇ ರಾಮ, ಹರೇ ಕೃಷ್ಣ
ಹರೇ ರಾಮ (ಹರೇ ರಾಮ) ಹರೇ ಕೃಷ್ಣ ( ಹರೇ ಕೃಷ್ಣ )
ಹರೇ ರಾಮ (ಹರೇ ಕೃಷ್ಣ)
ಕೋರಸ್ : ಹರೇ ಹರೇ ಹರೇ ಹರೇ ಇದರ ಗುಂಗಿನಲ್ಲಿ ಜಗವ ಬರೆ
ಈ ಪರಮಾತ್ಮನಲ್ಲಿ ಮನವ ಬೆರೆ
ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ
ಎಲ್ಲರು : ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ
ಹೆಣ್ಣು : ಹರೇ ರಾಮ ಹರೇ ಕೃಷ್ಣ (ಹರೇ ರಾಮ ಹರೇ ಕೃಷ್ಣ)
ಗಂಡು : ಆ... ಆದರ್ಶ ತೋರಿದ ಶ್ರೀ ರಘುರಾಮ
ಗೀತೆಯ ಬೋಧಿಸಿದ ಮೇಘ ಶ್ಯಾಮ
ಆದರ್ಶ ತೋರಿದ ಶ್ರೀ ರಘುರಾಮ
ಗೀತೆಯ ಬೋಧಿಸಿದ ಮೇಘ ಶ್ಯಾಮ
ಪಾಪವ ಹರಿಸುವ ಪಾವನ ನಾಮ
ಕೊರಸ : ಆನಂದಂ ದಂ ದಂ ದಂ ಆನಂದಂ ದಂ ದಂ ದಂ
ಆನಂದಂ ದಂ ದಂ ದಂ ಆನಂದಂ ದಂ ದಂ ದಂ
ಹರೇ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ
ಹರೇ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಗಂಡು : ಚಿತ್ರ ವಿಚಿತ್ರ ಈ ಭಕ್ತರ ಧ್ಯಾನ
ಚಿತ್ರ ಭ್ರಮಣೆಯೋ ಎನಿಸುವ ಗಾನ
ಆದರೂ ಕಿವಿಗೆ ಅಮೃತ ಪಾನ
ಆದರೂ ಕಿವಿಗೆ ಅಮೃತ ಪಾನ
ಎಲ್ಲರು : ಹರೇ ಓಂ.... ಹರೇ ರಾಮ (ಹರೇ ರಾಮ) ಹರೇ ಕೃಷ್ಣ ( ಹರೇ ಕೃಷ್ಣ )
ಹರೇ ರಾಮ (ಹರೇ ಕೃಷ್ಣ)
ಹರೇ ಹರೇ ಹರೇ ಹರೇ ಇದರ ಗುಂಗಿನಲ್ಲಿ ಜಗವ ಬರೆ
ಹರೇ ರಾಮ (ಹರೇ ರಾಮ) ಹರೇ ಕೃಷ್ಣ ( ಹರೇ ಕೃಷ್ಣ )
ಹರೇ ರಾಮ (ಹರೇ ಕೃಷ್ಣ)
ಹರೇ ಹರೇ ಹರೇ ಹರೇ ಇದರ ಗುಂಗಿನಲ್ಲಿ ಜಗವ ಬರೆ
ಈ ಪರಮಾತ್ಮನಲ್ಲಿ ಮನವ ಬೆರೆ
ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ
ಎಲ್ಲರು : ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ
ಹೆಣ್ಣು : ಹರೇ ರಾಮ ಹರೇ ಕೃಷ್ಣ (ಹರೇ ರಾಮ ಹರೇ ಕೃಷ್ಣ)
ಹೆಣ್ಣು : ನಮಗೆ ಯಾವುದು ಬಂಧನವಿಲ್ಲ
ನಮ್ಮಲ್ಲಿ ಯಾವ ಭೇಧವೂ ಇಲ್ಲ
ನಮಗೆ ಯಾವುದು ಬಂಧನವಿಲ್ಲ
ನಮ್ಮಲ್ಲಿ ಯಾವ ಭೇಧವೂ ಇಲ್ಲ
ಜೀವನ ಮುಕ್ತರು ನಾವುಗಳೆಲ್ಲಾ...
ಅಣ್ಣ ತಂಗಿ ತಾಯಿ ತಂದೆ ಎಲ್ಲ ಮಾಯೆ ಕಂಗಳ ಮುಂದೆ
ಎಲ್ಲರು :ಗಂಡು ಹೆಣ್ಣು ಎಲ್ಲ ಒಂದೇ ನಾವೇ ಕೃಷ್ಣ ನಾವೇ ರಾಧೇ
ಆನಂದಂ ದಂ ದಂ ದಂ ದಂ ದಂ ಆನಂದಂ ದಂ ದಂ ದಂ ದಂ ದಂ
ಆನಂದಂ ದಂ ದಂ ದಂ ದಂ ದಂ ಆನಂದಂ ದಂ ದಂ ದಂ ದಂ ದಂ
ಗಂಡು : ಎಲ್ಲೂ ಕಾಣದ ಭಕ್ತಿಯ ಪಂಥ ಎಂದೂ ಕೇಳದ ಹೊಸ ವೇದಾಂತ
ಏನೀ ಲೀಲೆಯೋ ಹೇ.. ಭಗವಂತ

ಈ ಪರಮಾತ್ಮನಲ್ಲಿ
ಹೆಣ್ಣು : ಮನವ ಬೆರೆ ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ
ಎಲ್ಲರು : ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ
ಹೆಣ್ಣು : ಮನವ ಬೆರೆ ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ
ಎಲ್ಲರು : ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ
ಹೆಣ್ಣು : ಹರೇ ರಾಮ ಹರೇ ಕೃಷ್ಣ (ಹರೇ ರಾಮ ಹರೇ ಕೃಷ್ಣ )
ಹರೇ ಓಂ.... ಹರೇ ರಾಮ, ಹರೇ ಕೃಷ್ಣಹರೇ ರಾಮ (ಹರೇ ರಾಮ) ಹರೇ ಕೃಷ್ಣ ( ಹರೇ ಕೃಷ್ಣ )
ಹರೇ ರಾಮ (ಹರೇ ಕೃಷ್ಣ)
ಹರೇ ಹರೇ ಹರೇ ಹರೇ ಇದರ ಗುಂಗಿನಲ್ಲಿ ಜಗವ ಬರೆ
ಈ ಪರಮಾತ್ಮನಲ್ಲಿ ಮನವ ಬೆರೆ
ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ
ಎಲ್ಲರು : ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ
ಹೆಣ್ಣು : ಹರೇ ರಾಮ ಹರೇ ಕೃಷ್ಣ (ಹರೇ ರಾಮ ಹರೇ ಕೃಷ್ಣ)
ಹೆಣ್ಣು : ನಮಗೆ ಯಾವುದು ಬಂಧನವಿಲ್ಲ
ನಮ್ಮಲ್ಲಿ ಯಾವ ಭೇಧವೂ ಇಲ್ಲ
ನಮಗೆ ಯಾವುದು ಬಂಧನವಿಲ್ಲ
ನಮ್ಮಲ್ಲಿ ಯಾವ ಭೇಧವೂ ಇಲ್ಲ
ಜೀವನ ಮುಕ್ತರು ನಾವುಗಳೆಲ್ಲಾ...
ಅಣ್ಣ ತಂಗಿ ತಾಯಿ ತಂದೆ ಎಲ್ಲ ಮಾಯೆ ಕಂಗಳ ಮುಂದೆ
ಎಲ್ಲರು :ಗಂಡು ಹೆಣ್ಣು ಎಲ್ಲ ಒಂದೇ ನಾವೇ ಕೃಷ್ಣ ನಾವೇ ರಾಧೇ
ಆನಂದಂ ದಂ ದಂ ದಂ ದಂ ದಂ ಆನಂದಂ ದಂ ದಂ ದಂ ದಂ ದಂ
ಆನಂದಂ ದಂ ದಂ ದಂ ದಂ ದಂ ಆನಂದಂ ದಂ ದಂ ದಂ ದಂ ದಂ
ಗಂಡು : ಎಲ್ಲೂ ಕಾಣದ ಭಕ್ತಿಯ ಪಂಥ ಎಂದೂ ಕೇಳದ ಹೊಸ ವೇದಾಂತ
ಏನೀ ಲೀಲೆಯೋ ಹೇ.. ಭಗವಂತ
ಏನೀ ಲೀಲೆಯೋ ಹೇ.. ಭಗವಂತ
ಗಂಡು : ಹರೇ ಓಂ.... ಹರೇ ರಾಮ,
ಎಲ್ಲರೂ : ಹರೇ ಕೃಷ್ಣ ಹರೇ ರಾಮ ಹರೇ ಕೃಷ್ಣ
ಹರೇ ರಾಮ, ಹರೇ ಕೃಷ್ಣ ಹರೇ ಹರೇ ಹರೇ ಹರೇ ಇದರ ಗುಂಗಿನಲ್ಲಿ ಜಗವ ಮರೆ
ಪರಮಾತ್ಮನಲ್ಲಿ ಮನವ ಬೆರೆ
ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ
ಹರೇ ರಾಮ ಹರೇ ಕೃಷ್ಣ (ಹರೇ ರಾಮ ಹರೇ ಕೃಷ್ಣ)
-------------------------------------------------------------------------------------------------------------------------
ಪ್ರೊಫೆಸರ್ ಹುಚ್ಚುರಾಯ (೧೯೭೪) - ಹಲೋ ಮೈ ಬಾಯ್
ಸಂಗೀತ:ರಾಜನ್ ನಾಗೇಂದ್ರ ಸಾಹಿತ್ಯ: ಕು.ರಾ.ಸೇ ಗಾಯನ: ಎಲ್.ಆರ್.ಈಶ್ವರಿ
ಹಾಯ್.. ಹಲೋ ಮೈ ಬಾಯ್ ಹಲೋ ಮೈ ಜಾಯ್
ಹಲೋ ಮೈ ಬಾಯ್ ಹಾಯ್ ಹಾಯ್ ಹಲೋ ಮೈ ಜಾಯ್
ಹೆದರೀ ಹೀಗೇಕೇ ಹಾರಾಡುವೇ ಇದೇಕೇ ನಾಚುತ್ತ ನೀರಾಗುವೇ
ಹೆದರೀ ಹೀಗೇಕೇ ಹಾರಾಡುವೇ ಇದೇಕೇ ನಾಚುತ್ತ ನೀರಾಗುವೇ
ಯಾರೂ ಇಲ್ಲಾ ನಾನು ನೀನೂ ಇಬ್ಬರೇ ಇಲ್ಲೀ ..ಬಾ..
ಹಲೋ ಮೈ ಬಾಯ್ ಹಾಯ್ ಹಾಯ್ ಹಲೋ ಮೈ ಜಾಯ್
ಅಹ್ಹ್... ಕಣ್ಣು ಕಣ್ಣು ಕಲೆತಾಗ ಕಂಡದ್ದೆಲ್ಲಾ ವಂಡರ್
ಹೆಣ್ಣು ಗಂಡು ಕರೆದಾಗ ಎದೆಯಲ್ಲೇಕೇ ಥಂಡರ್
ಅಹ್ಹ್... ಕಣ್ಣು ಕಣ್ಣು ಕಲೆತಾಗ ಕಂಡದ್ದೆಲ್ಲಾ ವಂಡರ್ ಹೆಣ್ಣು ಗಂಡು ಕರೆದಾಗ ಎದೆಯಲ್ಲೇಕೇ ಥಂಡರ್
ಆಹ್ಹಾ.. ಆಹ್ಹಾ.. ಆಹ್ಹಾ.. ಆಹ್ಹಾ..
ಒಳ್ಳೇದ ಎಂಬ ಸೋಗೇಕೆ ಬನ್ನಿ ನಿಮ್ಮ ಜಪ
ನನ್ನ ನಲ್ಲೇ ಒಂದಾಗೀ ಇಲ್ಲೇ ಸ್ವರ್ಗ ಉಂಟಾ
ಸುಮ್ಮನೇ ಬಾ ಪ್ರಿಯಾ.. ಕಾಣೇಯಾ ಕನ್ಯೆಯಾ ಪ್ರೀತಿಯ ರೀತಿಯ
ಬೀಡು ನನ್ನ ಕೈಯ್ಯ್ ಸಂಶಯ
ಹಲೋ ... ಹಲೋ ಮೈ ಬಾಯ್ ಹಾಯ್ ಹಾಯ್ ಹಲೋ ಮೈ ಜಾಯ್
ತನು ಸುಮ್ನೇ ನನ್ನ ಮನದಾಸೆಯ ಅರಿತೇ ನಾ ನಿನ್ನ ಮಹಾದಾಸೆಯ
ಹಲೋ ಮೈ ಬಾಯ್ ಹಾಯ್ ಹಾಯ್ ಹಲೋ ಮೈ ಜಾಯ್
ಯ್ಯಾ..ಯ್ಯಾ ಲಲಲಲ್ಲಲ್ಲಾಲಲ ಯ್ಯಾ..ಯ್ಯಾ ಲಲಲಲ್ಲಲ್ಲಾಲಲ
ಒಹ್.. ಒಹ್ ಬಿಂಕ ಬಿಟ್ಟೂ ನುಡಿದಾಗ ಹಾಡಿದೆಲ್ಲಾ ಚೆನ್ನಾ
ಜಗ್ಗೂ ಸಿಗ್ಗು ಬಿಟ್ಟಾಗ ಮುಟ್ಟಿದ್ದೆಲ್ಲಾ ಚಿನ್ನಾ ..
ಅಹ್ ಬಿಂಕ ಬಿಟ್ಟೂ ನುಡಿದಾಗ ಆಡಿದೆಲ್ಲಾ ಚೆನ್ನಾ ಜಗ್ಗೂ ಸಿಗ್ಗು ಬಿಟ್ಟಾಗ ಮುಟ್ಟಿದ್ದೆಲ್ಲಾ ಚಿನ್ನಾ ..
ಒಹೋ.. ಒಹೋ..ಒಹೋ... ಒಹೋ..
ನಾನೂ ನೀನೂ ಬೇರೆಂಬ ಸಣ್ಣ ಪುಟ್ಟ ಸಿಲ್ಲೀ
ಅಂಕೇ ಶಂಕೇ ಸಂಕೋಚ ಇನ್ನೂ ಬೇಕೇ ಡಾರ್ಲಿಂಗ್
ಆ ಸುಖಾ ಈ ಮುಖ ಆಗಲೂ ಒಮ್ಮುಖ ಆಗಲೇ ನಮ್ಮ ಈ ಮಿಲನ

ಪ್ರೊಫೆಸರ್ ಹುಚ್ಚುರಾಯ (೧೯೭೪) - ಕೂಡಿ ಬಂದಿದೆ ಕಂಕಣ
ಸಂಗೀತ:ರಾಜನ್ ನಾಗೇಂದ್ರ ಸಾಹಿತ್ಯ: ನಾಗೇಂದ್ರಬಾಬು ಗಾಯನ: ಪಿ.ಲೀಲಾ, ಎಸ್.ಪಿ.ಬಿ
ಹೆಣ್ಣು : ಕೂಡಿ ಬಂದಿದೆ ಕಂಕಣ...
ಕೂಡಿ ಬಂದಿದೆ ಕಂಕಣ ಎಲ್ಲೆಲ್ಲೂ ಶುಭ ತೋರಣ
ಕೂಡಿ ಬಂದಿದೆ ಕಂಕಣ...

ಹಸೆಮಣೆ ಹಾಡನು ಹಾಡೋಣ ಮದುಮಕ್ಕಳನೇ ಹರಸೋಣ
ಹಸೆಮಣೆ ಹಾಡನು ಹಾಡೋಣ ಮದುಮಕ್ಕಳನೇ ಹರಸೋಣ
ಕೂಡಿ ಬಂದಿದೆ ಕಂಕಣ ಎಲ್ಲೆಲ್ಲೂ ಶುಭ ತೋರಣ
ಕೂಡಿ ಬಂದಿದೆ ಕಂಕಣ
ಹೆಣ್ಣು : ಜನನೀ ಮಂಗಳ ಗೌರಿ ಸೆರೆಬಿಡಿಸಿದೇ ದಯೆತೋರಿ
ವೀಣೆಯನೇ ಪಾಲಿಸಿದೇ ಶೇಶ್ವರನೇಶ್ವರೀ
ನಿನ್ನಿಂದ ಕಂಡೇ ಈ ಸುದಿನ ಪದಗಳಿ ಎರುಗಿಯೇ ನಂಬುವೇನಮ್ಮಾ
ಕೂಡಿ ಬಂದಿದೆ ಕಂಕಣ ಎಲ್ಲೆಲ್ಲೂ ಶುಭ ತೋರಣ
ಕೂಡಿ ಬಂದಿದೆ ಕಂಕಣ...
ಕೋರಸ್ : ಅಹ್ಹಹ್ಹಹ್ಹ .. ಅಹ್ಹಹ್ಹಹ್ಹ ..
ಹೆಣ್ಣು : ಶ್ರೀಲಲಿತೇ ಹೇ ಜಗದಂಬೇ .. ಇಂದೂ ಕೈಮುಗಿದೂ ನಾ ಶರಣಂಬೆ
ನಂಬಿಹೇ ನಿನ್ನಾ .. ನಲ್ಮೆಯ ನೀಡು ಪ್ರೇಮದಿ ನೋಡು ನೀ ದಯಮಾಡು
ಆ..ಆಹಾ..ಅಹ್ಹಹ್ಹಾ ದಯಮಾಡಿಸು ಆ.. ತಾಳು ದಯಮಾಡಿಸು..ಆ
ನಿನ್ನ ಕಣ್ಣೋಟ ನಾ ಬಲ್ಲೇ ಕಳ್ಳಿ ನಲ್ಲ ಬಂದಿಲ್ಲ ಕಾದಿರೂ ಮಳ್ಳಿ
ನಿನ್ನ ಕಣ್ಣೋಟ ನಾ ಬಲ್ಲೇ ಕಳ್ಳಿ ನಲ್ಲ ಬಂದಿಲ್ಲ ಕಾದಿರೂ ಮಳ್ಳಿ... ಅಹ್ಹಹ್ಹಹ್ಹ .. ಅಹ್ಹಹ್ಹಹ್ಹ ..
ಗಂಡು :
ವೀಣೆಯನೇ ಪಾಲಿಸಿದೇ ಶೇಶ್ವರನೇಶ್ವರೀ
ನಿನ್ನಿಂದ ಕಂಡೇ ಈ ಸುದಿನ ಪದಗಳಿ ಎರುಗಿಯೇ ನಂಬುವೇನಮ್ಮಾ
ಕೂಡಿ ಬಂದಿದೆ ಕಂಕಣ ಎಲ್ಲೆಲ್ಲೂ ಶುಭ ತೋರಣ
ಕೂಡಿ ಬಂದಿದೆ ಕಂಕಣ...
ಕೋರಸ್ : ಅಹ್ಹಹ್ಹಹ್ಹ .. ಅಹ್ಹಹ್ಹಹ್ಹ ..
ನಂಬಿಹೇ ನಿನ್ನಾ .. ನಲ್ಮೆಯ ನೀಡು ಪ್ರೇಮದಿ ನೋಡು ನೀ ದಯಮಾಡು
ಆ..ಆಹಾ..ಅಹ್ಹಹ್ಹಾ ದಯಮಾಡಿಸು ಆ.. ತಾಳು ದಯಮಾಡಿಸು..ಆ
ನಿನ್ನ ಕಣ್ಣೋಟ ನಾ ಬಲ್ಲೇ ಕಳ್ಳಿ ನಲ್ಲ ಬಂದಿಲ್ಲ ಕಾದಿರೂ ಮಳ್ಳಿ
ನಿನ್ನ ಕಣ್ಣೋಟ ನಾ ಬಲ್ಲೇ ಕಳ್ಳಿ ನಲ್ಲ ಬಂದಿಲ್ಲ ಕಾದಿರೂ ಮಳ್ಳಿ... ಅಹ್ಹಹ್ಹಹ್ಹ .. ಅಹ್ಹಹ್ಹಹ್ಹ ..
ಗಂಡು :
No comments:
Post a Comment