ಮೂರುವರೆ ವಜ್ರಗಳು ಚಿತ್ರದ ಹಾಡುಗಳು
- ಕೃಷ್ಣ ಎಂದರೇ ಭಯವಿಲ್ಲಾ
- ಮಂಗಳ ರೂಪಿಣಿ
- ಸಾಕಿನ್ನೂ ಮಾಧವಾ
- ಸತಿಯು ಬಂದಳು
- ಕಂಡೆ ನಾ ಕಂಡೇ
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಉದಯ ಶಂಕರ ಗಾಯನ : ಎಸ.ಜಾನಕೀ, ಜಯದೇವ
ಕೃಷ್ಣ ಎಂದರೆ ಭಯವಿಲ್ಲಾ, ಶ್ರೀಕೃಷ್ಣ ಎನ್ನದೆ ಸುಖವಿಲ್ಲಾ
ಕೃಷ್ಣ ಎಂದರೆ ದಿನವೆಲ್ಲಾ, ಬಾಯಾರಿಕೆ ಹಸಿವಿನ ಹಂಗಿಲ್ಲಾ
ಕೃಷ್ಣ ಹರೇ... ಶ್ರೀ ಕೃಷ್ಣ ಹರೇ ಜೈ ಜೈ ಜೈ ಜೈ ಕೃಷ್ಣ ಹರೇ
ಕೃಷ್ಣ ಎಂದರೆ ಭಯವಿಲ್ಲಾ, ಶ್ರೀಕೃಷ್ಣ ಎನ್ನದೆ ಸುಖವಿಲ್ಲಾ
ಕೃಷ್ಣ ಎಂದರೆ ಭಯವಿಲ್ಲಾ, ಶ್ರೀಕೃಷ್ಣ ಎನ್ನದೆ ಸುಖವಿಲ್ಲಾ
ಕೃಷ್ಣ ಎಂದರೆ ದಿನವೆಲ್ಲಾ,.... ಕೃಷ್ಣ ಎಂದರೆ ದಿನವೆಲ್ಲಾ,
ಬಾಯಾರಿಕೆ ಹಸಿವಿನ ಹಂಗಿಲ್ಲಾ ... ಬಾಯಾರಿಕೆ ಹಸಿವಿನ ಹಂಗಿಲ್ಲಾ
ಕೃಷ್ಣ ಎಂದರೆ ಭಯವಿಲ್ಲಾ, ಶ್ರೀಕೃಷ್ಣ ಎನ್ನದೆ ಸುಖವಿಲ್ಲಾ
ಕೃಷ್ಣ ಹರೇ... ಶ್ರೀ ಕೃಷ್ಣ ಹರೇ ಜೈ ಜೈ ಜೈ ಜೈ ಕೃಷ್ಣ ಹರೇ
ತಾಯಿಗೆ ತನ್ನ ಬಾಯಲ್ಲೇ ಈ ಕಂದನು ತೋರಿದ ಜಗವೆಲ್ಲಾ
ತಾಯಿಗೆ ತನ್ನ ಬಾಯಲ್ಲೇ ಈ ಕಂದನು ತೋರಿದ ಜಗವೆಲ್ಲಾ
ಮಾನವನೆಂದಿಗೂ ಇವನಲ್ಲಾ
ಮಾನವನೆಂದಿಗೂ ಇವನಲ್ಲಾ ಆ ದೇವರೇ ದೇವನು ಈ ಗೊಲ್ಲಾ
ಆ ದೇವರೇ ದೇವನು ಈ ಗೊಲ್ಲಾ
ಕೃಷ್ಣ ಎಂದರೆ ಭಯವಿಲ್ಲಾ, ಶ್ರೀಕೃಷ್ಣ ಎನ್ನದೆ ಸುಖವಿಲ್ಲಾ
ಕೃಷ್ಣ ಹರೇ... ಶ್ರೀ ಕೃಷ್ಣ ಹರೇ ಜೈ ಜೈ ಜೈ ಜೈ ಕೃಷ್ಣ ಹರೇ
ಗಿರಿಯನ್ನು ಎತ್ತಿದಾ ಬೆರಳಲ್ಲಿ ಕಾಳಿಂಗನ ತುಳಿದ ಕಾಲಲ್ಲಿ
ಗಿರಿಯನ್ನು ಎತ್ತಿದಾ ಬೆರಳಲ್ಲಿ ಕಾಳಿಂಗನ ತುಳಿದ ಕಾಲಲ್ಲಿ
ಶಕಟ ಬಕಾಸುರ ಕಂಸನನು ಸಂಹರಿಸಿದ ಕಂದಾ ಕ್ಷಣದಲ್ಲಿ
ಭೂ ಭಾರವ ಇಳಿಸಿದ ಸುಲಭದಲಿ
ಕೃಷ್ಣ ಹರೇ... ಶ್ರೀ ಕೃಷ್ಣ ಹರೇ ಜೈ ಜೈ ಜೈ ಜೈ ಕೃಷ್ಣ ಹರೇ
ಗತಿ ನೀನೊಬ್ಬನೇ ಜಗಕೆಲ್ಲಾ
ನಾ ನಿನ್ನನ್ನು ಮರೆತಾ ಕ್ಷಣವಿಲ್ಲಾ
ನನ್ನದೆಂಬುದಿಲ್ಲೇನಿಲ್ಲಾ ಹರಿ ನಿನೇ ನನ್ನಿಹ ಪರವೆಲ್ಲಾ
ಹರಿ ನಿನೇ ನನ್ನಿಹ ಪರವೆಲ್ಲಾ
ಆ.. ಕೃಷ್ಣ ಎಂದರೆ ಭಯವಿಲ್ಲಾ, ಶ್ರೀಕೃಷ್ಣ ಎನ್ನದೆ ಸುಖವಿಲ್ಲಾ
ನಂದನ ಕಂದ ಶ್ರೀ ಕೃಷ್ಣ
ಕೃಷ್ಣ ಹರೇ... ಶ್ರೀ ಕೃಷ್ಣ ಹರೇ
ಗೋವಿಂದ ಮುರಾರೇ ಬಾ ಶ್ರೀ ಕೃಷ್ಣ
ಕೃಷ್ಣ ಹರೇ... ಶ್ರೀ ಕೃಷ್ಣ ಹರೇ
ತಂದೆಯೇ ನೀನೇ ಕೃಷ್ಣ
ಕೃಷ್ಣ ಹರೇ... ಶ್ರೀ ಕೃಷ್ಣ ಹರೇ
ಕಂದನ ಸಲಹೋಶ್ರೀ ಕೃಷ್ಣ
ಕೃಷ್ಣ ಹರೇ... ಶ್ರೀ ಕೃಷ್ಣ ಹರೇ
ಕಂದನ ಸಲಹೋಶ್ರೀ ಕೃಷ್ಣ
ಕೃಷ್ಣ ಹರೇ... ಶ್ರೀ ಕೃಷ್ಣ ಹರೇ
ಆ.. ಕೃಷ್ಣ ಎಂದರೆ ಭಯವಿಲ್ಲಾ, ಶ್ರೀಕೃಷ್ಣ ಎನ್ನದೆ ಸುಖವಿಲ್ಲಾ
------------------------------------------------------------------------------------------------------------------------
ಮೂರುವರೆ ವಜ್ರಗಳು (೧೯೭೩) - ಸಾಕಿನ್ನು ಮಾಧವಾ, ಸಾಕಿನ್ನು ಕೇಶವಾ
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಉದಯ ಶಂಕರ ಗಾಯನ : ಎಸ.ಜಾನಕೀ, ಪಿ.ಬಿ.ಶ್ರೀನಿವಾಸ
ಸಾಕಿನ್ನು ಮಾಧವಾ, ಸಾಕಿನ್ನು ಕೇಶವಾ
ಸಾಕಿನ್ನು ಮಾಧವಾ, ಸಾಕಿನ್ನು ಕೇಶವಾ
ಈ ಮುರಳಿ ನಾದವಾ ಕೇಳಲಾರೆ ಈ ಮುರಳಿ ನಾದವಾ
ಈ ಮುರಳಿ ನಾದವಾ ಕೇಳಲಾರೆ ಈ ಮುರಳಿ ನಾದವಾ
ನಿನ್ನ ಆಧರವ ಸ್ನೇಹದಿ ಸೇರಿ ತನ್ನೇ ಮರೆಯುತಾ ಮಧುವನು ಹೀರಿ
ನಿನ್ನ ನನ್ನ ತುಟಿಗಳಿಂದು ಸೇರದಂತೆ ಮಾಡಿದೆ
ಸಾಕಿನ್ನು ಮಾಧವಾ, ಸಾಕಿನ್ನು ಕೇಶವಾ ಈ ಮುರಳಿ ನಾದವಾ
ಇದೇನಿ ಮೌನವು ದೊರೆಯೇ... ಇದೇನಿ ಮೌನವು ದೊರೆಯೇ
ವಿರಸವು ಸರಿಯೇ, ವಿರಹ ನಾನು ಸೈರಿಸಲಾರೆ
ವಿರಸವು ಸರಿಯೇ, ವಿರಹ ನಾನು ಸೈರಿಸಲಾರೆ ಮೋಹನನೇ ಬಾ..
ಈ ಕೋಪವೇನು.. ಇದೇನು ಸರಸ ಮರೆತೇ ಏನು
ಈ ಕೋಪವೇನು.. ಇದೇನು ಸರಸ ಮರೆತೇ ಏನು
ಉಲ್ಲಾಸ ತೋರಿಸಿ ನನ್ನಾಸೆ ತೀರಿಸೇ
ಉಲ್ಲಾಸ ತೋರಿಸಿ ನನ್ನಾಸೆ ತೀರಿಸೇ ಆನಂದವಾ ಹೊಂದು ಬಾ...
ಇದೇನಿ ಮೌನವು ದೊರೆಯೇ... ಇದೇನಿ ಮೌನವು ದೊರೆಯೇ
ವಿರಸವು ಸರಿಯೇ, ವಿರಹ ನಾನು ಸೈರಿಸಲಾರೆ ಮೋಹನನೇ ಬಾ...
ಹೂವೆಲ್ಲಾ ನಿನ್ನ ಕಂಡು ನಾಚಿವೇ.. ಈ ಹೂವೆಲ್ಲಾ ನಿನ್ನ ಕಂಡು ನಾಚಿವೇ
ನಿನ್ನ ಕಂಡು ನಾಚಿವೇ ಹೂವೆಲ್ಲಾ ನಿನ್ನ ಕಂಡು ನಾಚಿವೇ ಹೂವೆಲ್ಲಾ
ಹೂವೆಲ್ಲಾ ನಿನ್ನ ಕಂಡು ನಾಚಿವೇ..
ಕಮಲದ ಹೂವಿಗಿಂತ ಚೆಲುವಾದ, ಈ ನಿನ್ನ ಮುದ್ದಾದ ಮೊಗದಂದ
ಕಮಲದ ಹೂವಿಗಿಂತ ಚೆಲುವಾದ, ಈ ನಿನ್ನ ಮುದ್ದಾದ ಮೊಗದಂದ
ಚೆಲುವಿನ ಕಂಗಳು ಚಂದ್ರಿಕೆ ಚೆಲ್ಲಲೂ.. ಚೆಲುವಿನ ಕಂಗಳು ಚಂದ್ರಿಕೆ ಚೆಲ್ಲಲೂ
ಬೆರಗಾಗಿ ತಲೆಬಾಗಿ ಸೋತನೆಂದು ನೊಂದು ಕೊರಗಿ
ಹೂವೆಲ್ಲಾ ನಿನ್ನ ಕಂಡು ನಾಚಿವೇ.ನಿನ್ನ ಕಂಡು ನಾಚಿವೇ ಹೂವೆಲ್ಲಾ
ನಿನ್ನ ಕಂಡು ನಾಚಿವೇ ಹೂವೆಲ್ಲಾ, ಹೂವೆಲ್ಲಾ ನಿನ್ನ ಕಂಡು ನಾಚಿವೇ.
--------------------------------------------------------------------------------------------------------------------------
ಮೂರುವರೆ ವಜ್ರಗಳು (೧೯೭೩) - ಪದ್ಮಾಲಯೇ ಪದ್ಮಪ್ರಿಯೇ ಪದ್ಮಾಕ್ಷೀ ಪದ್ಮಮುಖಿ ಪದ್ಮನಾಭಪ್ರಿಯೇ
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಉದಯ ಶಂಕರ ಗಾಯನ : ಎಸ.ಜಾನಕೀ,
ಪದ್ಮಾಲಯೇ ಪದ್ಮಪ್ರಿಯೇ ಪದ್ಮಾಕ್ಷೀ ಪದ್ಮಮುಖಿ ಪದ್ಮನಾಭಪ್ರಿಯೇ
ಕಮಲಕೋಮಲದರ್ಭಗೌರಿ ಕ್ಷೀರಸಾಗರ ಸುತೇ ಶರಣು ಶರಣೆನುತಾ
ನಮಿಸುವೇ ನಿನ್ನ ಧ್ಯಾನಿಸುತೇ
ಮಂಗಳ ರೂಪಿಣಿ ಮಂಗಲದಾಯಿಣಿ ಸರ್ವಮಂಗಳೇ ಬಾರಮ್ಮಾ
ಮಂಗಳ ರೂಪಿಣಿ ಮಂಗಲದಾಯಿಣಿ ಸರ್ವಮಂಗಳೇ ಬಾರಮ್ಮಾ
ವೆಂಕಟರಮಣನ ಬಿಂಕದರಮಣಿಯೇ ಸಂಕಟ ಹರಿಸು ನಮ್ಮಮ್ಮಾ
ಮಂತ್ರ ನಿವಾಸಿನೀ ಮಂತ್ರ ಸ್ವರೂಪಿಣಿ ಆದಿಲಕ್ಷ್ಮೀ ಮೈದೊರಮ್ಮಾ
ಮಂತ್ರ ನಿವಾಸಿನೀ ಮಂತ್ರ ಸ್ವರೂಪಿಣಿ ಆದಿಲಕ್ಷ್ಮೀ ಮೈದೊರಮ್ಮಾ
ನಿನ್ನಯ ಪಾವನ ಪಾದಕಮಲಗಳ ದರುಶನ ಭಾಗ್ಯವ ನೀಡಮ್ಮಾ
ದರುಶನ ಭಾಗ್ಯವ ನೀಡಮ್ಮಾ.. ಆದಿಲಕ್ಷ್ಮೀ ಮೈದೊರಮ್ಮಾ
ಶೋಕನಿವಾರಣಿ ಕ್ಷಾಮವಿನಾಶಿನಿ ಧ್ಯಾನ ಲಕ್ಷ್ಮಿ ದಯೆತೋರಮ್ಮಾ
ನಿನ್ನಾ ತೊರೆಯಲಿ ಬಾಳುವಾಸೆಯೂ ನನ್ನೀ ಬೇಡಿಕೆ ಫಲಿಸಮ್ಮಾ
ನನ್ನೀ ಬೇಡಿಕೆ ಫಲಿಸಮ್ಮಾ ಧ್ಯಾನಲಕ್ಷ್ಮಿಯೇ ದಯೆತೋರಮ್ಮಾ
ಭವಭಯಹಾರಿಣಿ ದುರಿತ ವಿಮೋಚನೆ ಧೈರ್ಯಲಕ್ಷ್ಮಿದಯಮಾಡಮ್ಮಾ
ಭವಭಯಹಾರಿಣಿ ದುರಿತ ವಿಮೋಚನೆ ಧೈರ್ಯಲಕ್ಷ್ಮಿದಯಮಾಡಮ್ಮಾ
ಕಳವಳ ಹರಿಸುತ ಅನುದಿನ ಹರಸುತ ಹೃದಯಕಮಲದಿ ನೆಲೆಸಮ್ಮಾ
ಹೃದಯಕಮಲದಿ ನೆಲೆಸಮ್ಮಾ... ಧೈರ್ಯಲಕ್ಷ್ಮಿದಯಮಾಡಮ್ಮಾ
ವಿಷ್ಣು ಸ್ವರೂಪಿಣಿ ಲೋಕದಿ ಹಿತೈಷಿಣಿ ಗಜಲಕ್ಷ್ಮಿಯೇ ಧರೆಗಿಳಿಯಮ್ಮಾ
ಭಕುತಿಯ ಮಲ್ಲಿಗೆ ಪಾದಕೆ ಕಲಿಸುವೇ ನಿರುತವೂ ನಮ್ಮನು ಸಲಹಮ್ಮಾ
ನಿರುತವೂ ನಮ್ಮನು ಸಲಹಮ್ಮಾ ಗಜಲಕ್ಷ್ಮಿಯೇ ಧರೆಗಿಳಿಯಮ್ಮಾ
ಮಂಜುಳಾ ಭಾಷಿಣಿ ಅಮೃತ ವರ್ಷಿಣಿ ಸಂತಾನ ಲಕ್ಷ್ಮಿಯೇ ವರ ನೀಡೋ
ಮಂಜುಳಾ ಭಾಷಿಣಿ ಅಮೃತ ವರ್ಷಿಣಿ ಸಂತಾನ ಲಕ್ಷ್ಮಿಯೇ ವರ ನೀಡೋ
ಮನೆಯಲಿ ನಲಿಯುತಾ ಮನವನು ಬೆಳಗುತಾ ಅನವರತವು ನೀ ಕಾಪಾಡು
ಅನವರತವು ನೀ ಕಾಪಾಡು ಸಂತಾನ ಲಕ್ಷ್ಮಿಯೇ ವರ ನೀಡು
ಜಯಜಯ ಸುಂದರಿ ಚಂದ್ರ ಸಹೋದರಿ ವಿಜಯಲಕ್ಷ್ಮಿಯೇ ಹರಸಮ್ಮಾ
ಜಯವಿರಲೆಂದು ವಿಜಯದ ನೆರಳಲಿ ಕೈ ಹಿಡಿದೆನ್ನ ನಡೆಸಮ್ಮಾ
ಕೈ ಹಿಡಿದೆನ್ನ ನಡೆಸಮ್ಮಾ ವಿಜಯಲಕ್ಷ್ಮಿಯೇ ಹರಸಮ್ಮಾ .
ಹರಿಹರ ಬ್ರಹ್ಮ ಸಕುರ್ಜಿತೇ ರಂಬಿಕೆ ವಿದ್ಯಾಲಕ್ಷ್ಮಿಯೇ ಹೇ.. ಮಾತೇ
ಹರಿಹರ ಬ್ರಹ್ಮ ಸಕುರ್ಜಿತೇ ರಂಬಿಕೆ ವಿದ್ಯಾಲಕ್ಷ್ಮಿಯೇ ಹೇ.. ಮಾತೇ
ಕನಕ ಪ್ರವಿಶುಭೇ ಶ್ರೀಹರ ವಲ್ಲಭೇ ಧನಲಕ್ಷ್ಮೀ ಬಾ ಶ್ರೀ ವನಿತಾ
ನಿನ್ನಯ ಹೆಜ್ಜೆಯ ಗೆಜ್ಜೆಯ ನಾದವು ಪೇಳುತಲಿರಲಿ ಅನವರತ
ಧನಲಕ್ಷ್ಮೀ ಬಾ ಶ್ರೀ ವನಿತಾ
ಅಷ್ಟವ ಕಳೆಯುತ ಇಷ್ಟವ ತಣಿಸುತ ಅಷ್ಟಲಕ್ಷ್ಮಿಯರೇ ಕಾಪಾಡಿ
ನಿಮ್ಮಿ ಕರುಣೆಯ ಕನಕವೃಷ್ಟಿಯಲಿ ಬಾಳುವೆನೆಂದಿಗೂ ಮನೆ ಮಾಡಿ
ಅಷ್ಟ ಲಕ್ಷ್ಮಿಯರೇ ಕಾಪಾಡಿ... ಅಷ್ಟ ಲಕ್ಷ್ಮಿಯರೇ ಕಾಪಾಡಿ
ಕಾಪಾಡಿ ಕಾಪಾಡೀ....
--------------------------------------------------------------------------------------------------------------------------
ಮೂರುವರೆ ವಜ್ರಗಳು (೧೯೭೩) - ಸತಿಯು ಬಂದಳು ತನ್ನ ಪತಿಯ ಆಜ್ಞೆಯಂತೇ
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಉದಯ ಶಂಕರ ಗಾಯನ :ಕೆ.ಜೆ.ಏಸುದಾಸ್
ಸತಿಯು ಬಂದಳು ತನ್ನ ಪತಿಯ ಆಜ್ಞೆಯಂತೇ
ದಹಿಸುತಿರೇ ಮನವನ್ನು ನೂರಾರು ಚಿಂತೆ
ಸತಿಯು ಬಂದಳು ತನ್ನ ಪತಿಯ ಆಜ್ಞೆಯಂತೇ
ದಹಿಸುತಿರೇ ಮನವನ್ನು ನೂರಾರು ಚಿಂತೆ
ಸರ್ಪದ ಹೆಡೆ ತುಳಿದು ಭೀತಾಳಾದಂತೆ
ಸರ್ಪದ ಹೆಡೆ ತುಳಿದು ಭೀತಾಳಾದಂತೆ
ಕಣ್ಣಿಂದ ಹರಿಯುತಿರೇ ಕಂಬನಿಯ ಧಾರೇ
ಹರಿಚರಣದಲಿ ಮನವ ಬೆರೆಸಿ ಮುನಿವರನು
ಅರಿಯದವನಂತಿರಲು ಮುಚ್ಚಿ ಕಂಗಳನು
ಶಾಪಕ್ಕೆ ಕಲ್ಲಾದ ರತಿಯ ಶಿಲೆಯಂತೇ
ಮೌನದಲಿ ನಿಂತಳಾ ರಾಣಿ ಗುಣವಂತೇ
ರಾಣಿ ಗುಣವಂತೇ
ಕಿಚ್ಚಿನಲಿ ಸಿಲುಕಿದ ಮರಿಸಿಂಹದಂತೆ
ಹುಚ್ಚಾಟ ಭೂಪಾಲ ಇರಲು ಕಳೆದಂತೇ
ಹರಿಲೀಲೆ ಅರಿತವರು ಯಾರುಂಟು ಜಗದೀ
ಇರುಳೆಲ್ಲಾ ಕಂಡಿಡದೇ ಮುನಿ ಕುಳಿತ ತಪದಿ
ಮುನಿ ಕುಳಿತ ತಪದಿ...
ಏನೊಂದು ತೋರದೇ ರಾಣಿ ಇರುವಾಗ
ಕೆಂಬಣ್ಣ ಪೂರ್ವದಲಿ ಮೂಡಿಬಂದಾಗ
ನಿಷೆಯನ್ನು ನುಂಗುತ್ತಾ ಉಷೆಯು ನಕ್ಕಾಗ
ಹಕ್ಕಿಗಳ ಚಿಲಿಪಿಲಿಯ ದ್ವನಿ ಕೇಳಿದಾಗ
ದ್ವನಿ ಕೇಳಿದಾಗ
ಇರುಳ ಸೇವೆಗೆ ತಾನೇ ಮುನಿಯು ಕೋರಿದುದು
ಹಗಲಾಯ್ತು ಎಂದೆನುತಾ ದಾಸಿಯನು ಕರೆದು
ತನ್ನ ತಾನದಿ ನಿಲ್ಲಿಸಿ ಹೋದಳು ಅರಮನೆಗೆ
ಪತಿಯ ಕಾಣುವ ಕಾತುರವ ತುಂಬಿ ಹೊರಗೆ
-------------------------------------------------------------------------------------------------------------------------
ಮೂರುವರೆ ವಜ್ರಗಳು (೧೯೭೩) - ಕಂಡೆ.. ನಾ ಕಂಡೇ.. ಅಶ್ವವ ಕಂಡೇ... ಅಚ್ಚರಿಗೊಂಡೇ
ಕಂಡೆ.. ನಾ ಕಂಡೇ.. ಅಶ್ವವ ಕಂಡೇ... ಅಚ್ಚರಿಗೊಂಡೇ
ಕಂಡೆ ನಾ ಕಂಡೇ ಬಲು ಅಚ್ಚರಿಗೊಂಡೇ
ಕಂಡೆ ನಾ ಕಂಡೇ ಬಲು ಅಚ್ಚರಿಗೊಂಡೇ
ತಿಂಗಳಂತೆ ಬೆಳಗುತಿರುವ ಕಂಗಳ ಕಾಂತಿ
ದೇವಿಯಂತೆ ಹೊಳೆಯತಿರುವ ಮುಖದಲಿ ಶಾಂತಿ
ತಿಂಗಳಂತೆ ಬೆಳಗುತಿರುವ ಕಂಗಳ ಕಾಂತಿ
ದೇವಿಯಂತೆ ಹೊಳೆಯತಿರುವ ಮುಖದಲಿ ಶಾಂತಿ
ಕಮಲಕೋಮಲದರ್ಭಗೌರಿ ಕ್ಷೀರಸಾಗರ ಸುತೇ ಶರಣು ಶರಣೆನುತಾ
ನಮಿಸುವೇ ನಿನ್ನ ಧ್ಯಾನಿಸುತೇ
ಮಂಗಳ ರೂಪಿಣಿ ಮಂಗಲದಾಯಿಣಿ ಸರ್ವಮಂಗಳೇ ಬಾರಮ್ಮಾ
ಮಂಗಳ ರೂಪಿಣಿ ಮಂಗಲದಾಯಿಣಿ ಸರ್ವಮಂಗಳೇ ಬಾರಮ್ಮಾ
ವೆಂಕಟರಮಣನ ಬಿಂಕದರಮಣಿಯೇ ಸಂಕಟ ಹರಿಸು ನಮ್ಮಮ್ಮಾ
ಮಂತ್ರ ನಿವಾಸಿನೀ ಮಂತ್ರ ಸ್ವರೂಪಿಣಿ ಆದಿಲಕ್ಷ್ಮೀ ಮೈದೊರಮ್ಮಾ
ಮಂತ್ರ ನಿವಾಸಿನೀ ಮಂತ್ರ ಸ್ವರೂಪಿಣಿ ಆದಿಲಕ್ಷ್ಮೀ ಮೈದೊರಮ್ಮಾ
ನಿನ್ನಯ ಪಾವನ ಪಾದಕಮಲಗಳ ದರುಶನ ಭಾಗ್ಯವ ನೀಡಮ್ಮಾ
ದರುಶನ ಭಾಗ್ಯವ ನೀಡಮ್ಮಾ.. ಆದಿಲಕ್ಷ್ಮೀ ಮೈದೊರಮ್ಮಾ
ಶೋಕನಿವಾರಣಿ ಕ್ಷಾಮವಿನಾಶಿನಿ ಧ್ಯಾನ ಲಕ್ಷ್ಮಿ ದಯೆತೋರಮ್ಮಾ
ನಿನ್ನಾ ತೊರೆಯಲಿ ಬಾಳುವಾಸೆಯೂ ನನ್ನೀ ಬೇಡಿಕೆ ಫಲಿಸಮ್ಮಾ
ನನ್ನೀ ಬೇಡಿಕೆ ಫಲಿಸಮ್ಮಾ ಧ್ಯಾನಲಕ್ಷ್ಮಿಯೇ ದಯೆತೋರಮ್ಮಾ
ಭವಭಯಹಾರಿಣಿ ದುರಿತ ವಿಮೋಚನೆ ಧೈರ್ಯಲಕ್ಷ್ಮಿದಯಮಾಡಮ್ಮಾ
ಭವಭಯಹಾರಿಣಿ ದುರಿತ ವಿಮೋಚನೆ ಧೈರ್ಯಲಕ್ಷ್ಮಿದಯಮಾಡಮ್ಮಾ
ಕಳವಳ ಹರಿಸುತ ಅನುದಿನ ಹರಸುತ ಹೃದಯಕಮಲದಿ ನೆಲೆಸಮ್ಮಾ
ಹೃದಯಕಮಲದಿ ನೆಲೆಸಮ್ಮಾ... ಧೈರ್ಯಲಕ್ಷ್ಮಿದಯಮಾಡಮ್ಮಾ
ವಿಷ್ಣು ಸ್ವರೂಪಿಣಿ ಲೋಕದಿ ಹಿತೈಷಿಣಿ ಗಜಲಕ್ಷ್ಮಿಯೇ ಧರೆಗಿಳಿಯಮ್ಮಾ
ಭಕುತಿಯ ಮಲ್ಲಿಗೆ ಪಾದಕೆ ಕಲಿಸುವೇ ನಿರುತವೂ ನಮ್ಮನು ಸಲಹಮ್ಮಾ
ನಿರುತವೂ ನಮ್ಮನು ಸಲಹಮ್ಮಾ ಗಜಲಕ್ಷ್ಮಿಯೇ ಧರೆಗಿಳಿಯಮ್ಮಾ
ಮಂಜುಳಾ ಭಾಷಿಣಿ ಅಮೃತ ವರ್ಷಿಣಿ ಸಂತಾನ ಲಕ್ಷ್ಮಿಯೇ ವರ ನೀಡೋ
ಮಂಜುಳಾ ಭಾಷಿಣಿ ಅಮೃತ ವರ್ಷಿಣಿ ಸಂತಾನ ಲಕ್ಷ್ಮಿಯೇ ವರ ನೀಡೋ
ಮನೆಯಲಿ ನಲಿಯುತಾ ಮನವನು ಬೆಳಗುತಾ ಅನವರತವು ನೀ ಕಾಪಾಡು
ಅನವರತವು ನೀ ಕಾಪಾಡು ಸಂತಾನ ಲಕ್ಷ್ಮಿಯೇ ವರ ನೀಡು
ಜಯಜಯ ಸುಂದರಿ ಚಂದ್ರ ಸಹೋದರಿ ವಿಜಯಲಕ್ಷ್ಮಿಯೇ ಹರಸಮ್ಮಾ
ಜಯವಿರಲೆಂದು ವಿಜಯದ ನೆರಳಲಿ ಕೈ ಹಿಡಿದೆನ್ನ ನಡೆಸಮ್ಮಾ
ಕೈ ಹಿಡಿದೆನ್ನ ನಡೆಸಮ್ಮಾ ವಿಜಯಲಕ್ಷ್ಮಿಯೇ ಹರಸಮ್ಮಾ .
ಹರಿಹರ ಬ್ರಹ್ಮ ಸಕುರ್ಜಿತೇ ರಂಬಿಕೆ ವಿದ್ಯಾಲಕ್ಷ್ಮಿಯೇ ಹೇ.. ಮಾತೇ
ಹರಿಹರ ಬ್ರಹ್ಮ ಸಕುರ್ಜಿತೇ ರಂಬಿಕೆ ವಿದ್ಯಾಲಕ್ಷ್ಮಿಯೇ ಹೇ.. ಮಾತೇ
ನುಡಿಮುತ್ತುಗಳ ಪೂಜೆಗೆ ಒಲಿಯುತೇ ಜ್ಞಾನವ ಕರುಣಿಸು ಲೋಕಂತೆ
ಜ್ಞಾನವ ಕರುಣಿಸು ಲೋಕಂತೆ ವಿದ್ಯಾಲಕ್ಷ್ಮಿಯೇ ಹೇ.. ಮಾತೇಕನಕ ಪ್ರವಿಶುಭೇ ಶ್ರೀಹರ ವಲ್ಲಭೇ ಧನಲಕ್ಷ್ಮೀ ಬಾ ಶ್ರೀ ವನಿತಾ
ನಿನ್ನಯ ಹೆಜ್ಜೆಯ ಗೆಜ್ಜೆಯ ನಾದವು ಪೇಳುತಲಿರಲಿ ಅನವರತ
ಧನಲಕ್ಷ್ಮೀ ಬಾ ಶ್ರೀ ವನಿತಾ
ಅಷ್ಟವ ಕಳೆಯುತ ಇಷ್ಟವ ತಣಿಸುತ ಅಷ್ಟಲಕ್ಷ್ಮಿಯರೇ ಕಾಪಾಡಿ
ನಿಮ್ಮಿ ಕರುಣೆಯ ಕನಕವೃಷ್ಟಿಯಲಿ ಬಾಳುವೆನೆಂದಿಗೂ ಮನೆ ಮಾಡಿ
ಅಷ್ಟ ಲಕ್ಷ್ಮಿಯರೇ ಕಾಪಾಡಿ... ಅಷ್ಟ ಲಕ್ಷ್ಮಿಯರೇ ಕಾಪಾಡಿ
ಕಾಪಾಡಿ ಕಾಪಾಡೀ....
--------------------------------------------------------------------------------------------------------------------------
ಮೂರುವರೆ ವಜ್ರಗಳು (೧೯೭೩) - ಸತಿಯು ಬಂದಳು ತನ್ನ ಪತಿಯ ಆಜ್ಞೆಯಂತೇ
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಉದಯ ಶಂಕರ ಗಾಯನ :ಕೆ.ಜೆ.ಏಸುದಾಸ್
ಸತಿಯು ಬಂದಳು ತನ್ನ ಪತಿಯ ಆಜ್ಞೆಯಂತೇ
ದಹಿಸುತಿರೇ ಮನವನ್ನು ನೂರಾರು ಚಿಂತೆ
ಸತಿಯು ಬಂದಳು ತನ್ನ ಪತಿಯ ಆಜ್ಞೆಯಂತೇ
ದಹಿಸುತಿರೇ ಮನವನ್ನು ನೂರಾರು ಚಿಂತೆ
ಸರ್ಪದ ಹೆಡೆ ತುಳಿದು ಭೀತಾಳಾದಂತೆ
ಸರ್ಪದ ಹೆಡೆ ತುಳಿದು ಭೀತಾಳಾದಂತೆ
ನಡಗುತ್ತಲಿ ಬೇಡಿದಳು ಧರಣಿಯನ್ನು ಕಾಂತೇ
ಧರಣಿಯನ್ನು ಕಾಂತೇ
ರಕ್ಷಿಸಸೌ ಹೇ ಮಾತೆ ನಿನ್ನ ಕುವರಿಯನು
ಬಾಯ್ ತೆರೆದು ನುಂಗು ಈ ಪಾಪಿ ಒಡಲನ್ನು
ಎಂದೆನುತಾ ದುಃಖದಲೀ ಬಂದಳಾ ನೀರೇ
ಕಣ್ಣಿಂದ ಹರಿಯುತಿರೇ ಕಂಬನಿಯ ಧಾರೇಕಣ್ಣಿಂದ ಹರಿಯುತಿರೇ ಕಂಬನಿಯ ಧಾರೇ
ಅರಿಯದವನಂತಿರಲು ಮುಚ್ಚಿ ಕಂಗಳನು
ಶಾಪಕ್ಕೆ ಕಲ್ಲಾದ ರತಿಯ ಶಿಲೆಯಂತೇ
ಮೌನದಲಿ ನಿಂತಳಾ ರಾಣಿ ಗುಣವಂತೇ
ರಾಣಿ ಗುಣವಂತೇ
ಕಿಚ್ಚಿನಲಿ ಸಿಲುಕಿದ ಮರಿಸಿಂಹದಂತೆ
ಹುಚ್ಚಾಟ ಭೂಪಾಲ ಇರಲು ಕಳೆದಂತೇ
ಹರಿಲೀಲೆ ಅರಿತವರು ಯಾರುಂಟು ಜಗದೀ
ಇರುಳೆಲ್ಲಾ ಕಂಡಿಡದೇ ಮುನಿ ಕುಳಿತ ತಪದಿ
ಮುನಿ ಕುಳಿತ ತಪದಿ...
ಏನೊಂದು ತೋರದೇ ರಾಣಿ ಇರುವಾಗ
ಕೆಂಬಣ್ಣ ಪೂರ್ವದಲಿ ಮೂಡಿಬಂದಾಗ
ನಿಷೆಯನ್ನು ನುಂಗುತ್ತಾ ಉಷೆಯು ನಕ್ಕಾಗ
ಹಕ್ಕಿಗಳ ಚಿಲಿಪಿಲಿಯ ದ್ವನಿ ಕೇಳಿದಾಗ
ದ್ವನಿ ಕೇಳಿದಾಗ
ಇರುಳ ಸೇವೆಗೆ ತಾನೇ ಮುನಿಯು ಕೋರಿದುದು
ಹಗಲಾಯ್ತು ಎಂದೆನುತಾ ದಾಸಿಯನು ಕರೆದು
ತನ್ನ ತಾನದಿ ನಿಲ್ಲಿಸಿ ಹೋದಳು ಅರಮನೆಗೆ
ಪತಿಯ ಕಾಣುವ ಕಾತುರವ ತುಂಬಿ ಹೊರಗೆ
-------------------------------------------------------------------------------------------------------------------------
ಮೂರುವರೆ ವಜ್ರಗಳು (೧೯೭೩) - ಕಂಡೆ.. ನಾ ಕಂಡೇ.. ಅಶ್ವವ ಕಂಡೇ... ಅಚ್ಚರಿಗೊಂಡೇ
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಉದಯ ಶಂಕರ ಗಾಯನ :ಪಿ.ಬಿ.ಶ್ರೀನಿವಾಸ್
ಕಂಡೆ ನಾ ಕಂಡೇ ಬಲು ಅಚ್ಚರಿಗೊಂಡೇ
ದಿವ್ಯ ಭವ್ಯ ಭಾವ ಮೆರೆವ ಅಶ್ವವ ಕಂಡೇ
ಜಗವೆಂದು ಎಲ್ಲೂ ಕಾಣದಾ ಅಶ್ವವನು
ಎಂದೂ ಎಲ್ಲೂ ಕಾಣದಾ ಅಶ್ವವನುಕಂಡೆ ನಾ ಕಂಡೇ ಬಲು ಅಚ್ಚರಿಗೊಂಡೇ
ದಿವ್ಯ ಭವ್ಯ ಭಾವ ಮೆರೆವ ಅಶ್ವವ ಕಂಡೇ
ದೇವಿಯಂತೆ ಹೊಳೆಯತಿರುವ ಮುಖದಲಿ ಶಾಂತಿ
ತಿಂಗಳಂತೆ ಬೆಳಗುತಿರುವ ಕಂಗಳ ಕಾಂತಿ
ದೇವಿಯಂತೆ ಹೊಳೆಯತಿರುವ ಮುಖದಲಿ ಶಾಂತಿ
ಓಡುತಿಹುದು ನೋಡುವವರ ಮನಸಿನ ಭ್ರಾಂತಿ
ಮಂಗಳಾಂಗ ದುತ್ತುಂಗ ತುರುಗವನು
ಕಂಡೆ ನಾ ಕಂಡೇ ಬಲು ಅಚ್ಚರಿಗೊಂಡೇ
ದಿವ್ಯ ಭವ್ಯ ಭಾವ ಮೆರೆವ ಅಶ್ವವ ಕಂಡೇ
--------------------------------------------------------------------------------------------------------------------------
No comments:
Post a Comment