ಮನೆ ಬೆಳಗಿದ ಸೊಸೆ ಚಲನ ಚಿತ್ರದ ಹಾಡುಗಳು
- ಒಲವಾ.. ರವಿಯೇ.. ನೀ ಮೂಡಿ ಬಾ
- ಬಾ ಬಾರಾ ನಗೆಯ ತಾರಾ ಚೌತಿ ಚೆಲವು ತಂದ ಸುಂದರ
- ಮೋಹನಾಂಗ ನಿನ್ನ ಸಂಗ
- ಅಂದ ಚಂದ ತುಂಬಿ ಬಂದ
- ನಮಸ್ಕಾರ ಓ ಗೆಳೆಯಾ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ವಿಜಯ ನಾರಸಿಂಹ ಗಾಯನ : ವಾಣಿಜಯರಾಮ
ಆಆಆ....ಆಆಆ...
ಒಲವಾ.. ರವಿಯೇ.. ನೀ ಮೂಡಿ ಬಾ
ಒಲವಾ.. ರವಿಯೇ.. ನೀ ಮೂಡಿ ಬಾ
ಮಂಜು ತೆರೆಯ ನೀ ದೂಡಿ ಬಾ
ಬಾಳ ಮನೆಯ ಬೆಳಕಾಗಿ ಬಾ
ಒಲವಾ.. ರವಿಯೇ.. ನೀ ಮೂಡಿ ಬಾ
ಸೊಗದ ಕನಸು ಕೈಗೂಡಿದೇ ಮನಸು ಮನಸು ಒಂದಾಗಿರೆ
ಸೊಗದ ಕನಸು ಕೈಗೂಡಿದೇ ಮನಸು ಮನಸು ಒಂದಾಗಿರೆ
ಮಧುರ ಮಿಲನ ಏಕಾಂತದೆ ಪ್ರಣಯ ಮಧುವು ಬೇಕಾಗಿದೆ
ಒಲವಾ.. ರವಿಯೇ.. ನೀ ಮೂಡಿ ಬಾ
ಒಲವು ಗೆಲವು ನಿಜವಾಯಿತು ಛಲವು ಸೋತು ಶರಣಾಯಿತು
ಪ್ರೇಮ ಪೂಜೆ ಫಲ ನೀಡಿತು ಮಧುರ ಮೈತ್ರಿ ಚಿರವಾಯಿತು
ಒಲವಾ.. ರವಿಯೇ.. ನೀ ಮೂಡಿ ಬಾ
ಮಂಜು ತೆರೆಯ ನೀ ದೂಡಿ ಬಾ
ಬಾಳ ಮನೆಯ ಬೆಳಕಾಗಿ ಬಾ
ಒಲವಾ.. ರವಿಯೇ.. ನೀ ಮೂಡಿ ಬಾ
ಮಂಜು ತೆರೆಯ ನೀ ದೂಡಿ ಬಾ
ಬಾಳ ಮನೆಯ ಬೆಳಕಾಗಿ ಬಾ
ಒಲವಾ.. ರವಿಯೇ.. ನೀ ಮೂಡಿ ಬಾ
-------------------------------------------------------------------------------------------------------------------------
ಮನೆ ಬೆಳಗಿದ ಸೊಸೆ (೧೯೭೩) - ಬಾ ಬಾರಾ ನಗೆಯ ತಾರಾ ಚೌತಿ ಚೆಲವು ತಂದ ಸುಂದರ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ವಾಣಿಜಯರಾಮ

ಬಾಳ ಭಾಗ್ಯದ ಚಂದಿರ
ಬಾ ಬಾರಾ ನಗೆಯ ತಾರಾ ಚೌತಿ ಚೆಲವು ತಂದ ಸುಂದರ
ಬಾಳ ಭಾಗ್ಯದ ಚಂದಿರ
ನಗುವ ನಂದನ ನೀ ತರುವೆ ನಿನ್ನ ಮುದ್ದಿಸಿ ನಾ ನಲಿವೆ

ನೀನು ನಮ್ಮಯ ಕಲ್ಪತರುವೆ ನೀನು ಬಂದಿರೆ ನಾನು ಗೆಲುವೆ
ಬಾ ಬಾರಾ ನಗೆಯ ತಾರಾ ಚೌತಿ ಚೆಲವು ತಂದ ಸುಂದರ
ಬಾಳ ಭಾಗ್ಯದ ಚಂದಿರ
ಆಆಆ... .. ಆಆಆ
ಮನೆ ಮಂದಿಯ ಮನ ಒಂದಾಗಿಸಿದೆ ಸುಂದರ ಕನಸಿನ ನಿಜರೂಪಾದೇ

ಚೆಂದದ ಬಾಳಿನ ಮುನ್ನುಡಿ ಬರೆದೆ ಭಾಗ್ಯಚಂದ್ರನೇ ಇಳಿದು ಬಂದೆ
ಚೆಂದದ ಬಾಳಿನ ಮುನ್ನುಡಿ ಬರೆದೆ ಭಾಗ್ಯಚಂದ್ರನೇ ಇಳಿದು ಬಂದೆ
ಬಾ ಬಾರಾ ನಗೆಯ ತಾರಾ ಚೌತಿ ಚೆಲವು ತಂದ ಸುಂದರ
ಬಾಳ ಭಾಗ್ಯದ ಚಂದಿರ
ಹುಂ ಹುಂ ಹುಂ ಹುಂ ಹುಂ ಹುಂ
ಬಾಳ ಭಾಗ್ಯದ ಚಂದಿರ
ಹುಂ ಹುಂ ಹುಂ ಹುಂ ಹುಂ ಹುಂ
--------------------------------------------------------------------------------------------------------------------------
ಮನೆ ಬೆಳಗಿದ ಸೊಸೆ (೧೯೭೩) - ಮೋಹನಾಂಗ ನಿನ್ನ ಸಂಗ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕೀ
ಮೋಹನಾಂಗ ನಿನ್ನ ಸಂಗ ಕೋರಿ ನಾ ಬಂದೆನೋ ನಿನ್ನ ಸೇರೇ ನಾ ಬಂದೇನೋ
ಬಾರೋ ಬಾ ಬಯಕೆ ಸಲ್ಲಿಸಿ ತಣಿಸಿ ನಲಿಸು ಬಾ ರಾಸ ಲೀಲೆ ಒಲ್ಲೆಯೆನೋ
ರಂಗಿನಾಟ ಮರೆತೆಯೇನೋ ಯಮುನೆಯಲ್ಲಿ ಮಿಂದು ಕುಣಿವ
ಮೋಜದಿಂದ ಬೇಡವೇನೋ ಆಗಿನಂತೆ ಮಧುರೆಯಲ್ಲಿ
ಬೇಗೆ ಮಾಡೋ ವೈರಿಯಲ್ಲ
ಇರುವಳೀಗ ಅವಳ ಮೇಲೆ ನಿನ್ನ ಕಣ್ಣು
ಕಲ್ಯಾಣ ನಮ್ಮ ಕಲ್ಯಾಣ ಹೊಸ ದಾರಿ ನೀನು ತೋರಿ
ನನಗಿಂದು ಗುರುವಾದೆ ನೀ ಗುರುವಾದೆ
ಗುರುವಿಗೆ ತಿರುಮಂತ್ರ ಹಾಕಬಲ್ಲ ಶಿಷ್ಯನಾದೇ ನೀ ಶಿಷ್ಯನಾದೇ
ಗುರುದಕ್ಷಿಣೆ ನೀಡಲೇ ನಿನಗೇ ಅದು ಎಂದೋ ಸಂದಿತು ನನಗೇ
ಸಿಹಿ ಕೊಡುಗೆ ಎಂಥಾ ಸಿಹಿ ಕೊಡುಗೆ
--------------------------------------------------------------------------------------------------------------------------
ಬಾರೋ ಬಾ ಬಯಕೆ ಸಲ್ಲಿಸಿ ತಣಿಸಿ ನಲಿಸು ಬಾ ರಾಸ ಲೀಲೆ ಒಲ್ಲೆಯೆನೋ
ರಂಗಿನಾಟ ಮರೆತೆಯೇನೋ ಯಮುನೆಯಲ್ಲಿ ಮಿಂದು ಕುಣಿವ
ಮೋಜದಿಂದ ಬೇಡವೇನೋ ಆಗಿನಂತೆ ಮಧುರೆಯಲ್ಲಿ
ಬೇಗೆ ಮಾಡೋ ವೈರಿಯಲ್ಲ
ಇರುವಳೀಗ ಅವಳ ಮೇಲೆ ನಿನ್ನ ಕಣ್ಣು
ಕಲ್ಯಾಣ ನಮ್ಮ ಕಲ್ಯಾಣ ಹೊಸ ದಾರಿ ನೀನು ತೋರಿ
ನನಗಿಂದು ಗುರುವಾದೆ ನೀ ಗುರುವಾದೆ
ಗುರುವಿಗೆ ತಿರುಮಂತ್ರ ಹಾಕಬಲ್ಲ ಶಿಷ್ಯನಾದೇ ನೀ ಶಿಷ್ಯನಾದೇ
ಗುರುದಕ್ಷಿಣೆ ನೀಡಲೇ ನಿನಗೇ ಅದು ಎಂದೋ ಸಂದಿತು ನನಗೇ
ಸಿಹಿ ಕೊಡುಗೆ ಎಂಥಾ ಸಿಹಿ ಕೊಡುಗೆ
--------------------------------------------------------------------------------------------------------------------------
ಮನೆ ಬೆಳಗಿದ ಸೊಸೆ (೧೯೭೩) - ಅಂದ ಚಂದ ತುಂಬಿ ಬಂದ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಎಸ್.ಜಾನಕೀ, ಪಿ.ಬಿ.ಎಸ್
ಪಾಪ ಅಯ್ಯೋ ಪಾಪ ನೋಡಲಾರೆ ತಂಗಿ ನಿನ್ನ ತಾಪ
ಏಕೋ ಇಂದೇಕೋ ಕಳೆಗುಂದಿದೆ ನಿನ್ನ ಕಣ್ಣ ದೀಪ
ಮಧು ಮಂಚವಿದು ಮುಳ್ಳಾಗಿಹುದೇ ತಾರದೇ ನಿದಿರೆ ನಿನಗೆ
ತಂಗಾಳಿಯಿದು ಬಿಸಿಯಾಗಿಹುದೇ ತೀರದೆ ಮನವ ಬೇಗೆ
ಅವರಿಲ್ಲದೆ ಮನ ನಿಲ್ಲದೆ ಹಾಡಲೇನು ನಿಂಗೇ ಲಾಲಿ.. ಊಳಳಳಾಯಿ.. ಊಳಳಳಾಯಿ
ದಿಂಬು ಕೈಯಲ್ಲಿ ನೆನಪು ಅದರಲ್ಲಿ ಇದರ ಹೆಸರೇ ವಿರಹ
ಹೆಣ್ಣನಳಿಸುತ್ತಾ ಕಣ್ಣೊರೆಸುವೂದೇ ಪುರುಷರಾ ಹಣೆಬರಹ
ಮುಡಿ ಮಲ್ಲಿಗೆ ಹೂ ಹರಿದರೆ ತೀರಿತೆನು ಆತನಲ್ಲಿ ಕೋಪ
ಒಡಲಾಗಿಹುದು ಬೆಂಕಿ ಉಂಗುರ ಬಯಸಿ ತೋಳಿನ ಹಾರ
ಹಾಲು ಹಣ್ಣನು ರುಚಿಸದಾಯಿತೇ ಇನಿಯ ಹೋಗಿರೇ ದೂರ
ತುಟಿ ಒಣಗಿದೆ ಕಂಪಿಲ್ಲದೇ ಅದೋ ಬಂದೆ ನೀಡಲೆಂದು ಪ್ರೇಮದುಂಗರ
--------------------------------------------------------------------------------------------------------------------------
ಏಕೋ ಇಂದೇಕೋ ಕಳೆಗುಂದಿದೆ ನಿನ್ನ ಕಣ್ಣ ದೀಪ
ಮಧು ಮಂಚವಿದು ಮುಳ್ಳಾಗಿಹುದೇ ತಾರದೇ ನಿದಿರೆ ನಿನಗೆ
ತಂಗಾಳಿಯಿದು ಬಿಸಿಯಾಗಿಹುದೇ ತೀರದೆ ಮನವ ಬೇಗೆ
ಅವರಿಲ್ಲದೆ ಮನ ನಿಲ್ಲದೆ ಹಾಡಲೇನು ನಿಂಗೇ ಲಾಲಿ.. ಊಳಳಳಾಯಿ.. ಊಳಳಳಾಯಿ
ದಿಂಬು ಕೈಯಲ್ಲಿ ನೆನಪು ಅದರಲ್ಲಿ ಇದರ ಹೆಸರೇ ವಿರಹ
ಹೆಣ್ಣನಳಿಸುತ್ತಾ ಕಣ್ಣೊರೆಸುವೂದೇ ಪುರುಷರಾ ಹಣೆಬರಹ
ಮುಡಿ ಮಲ್ಲಿಗೆ ಹೂ ಹರಿದರೆ ತೀರಿತೆನು ಆತನಲ್ಲಿ ಕೋಪ
ಒಡಲಾಗಿಹುದು ಬೆಂಕಿ ಉಂಗುರ ಬಯಸಿ ತೋಳಿನ ಹಾರ
ಹಾಲು ಹಣ್ಣನು ರುಚಿಸದಾಯಿತೇ ಇನಿಯ ಹೋಗಿರೇ ದೂರ
ತುಟಿ ಒಣಗಿದೆ ಕಂಪಿಲ್ಲದೇ ಅದೋ ಬಂದೆ ನೀಡಲೆಂದು ಪ್ರೇಮದುಂಗರ
--------------------------------------------------------------------------------------------------------------------------
ಮನೆ ಬೆಳಗಿದ ಸೊಸೆ (೧೯೭೩) - ನಮಸ್ಕಾರ ಓ ಗೆಳೆಯಾ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಹೆಣ್ಣು : ನಮಸ್ಕಾರ ಸಾರ್ ... ಗಂಡು : ಎಸ್ ಮೇಡಂ
ಹೆಣ್ಣು : ನಮಸ್ಕಾರ ಓ ಗೆಳೆಯಾ ಮನ ಸೆಳೆದಾ ಮಹಾರಾಯ ಹೇಳು ನೀನು ಕುಶಲವೇ ತನು ಮನ ಸೌಖ್ಯವೇ
ಗಂಡು : ನಮಸ್ಕಾರ ಓ ಗೆಳತೀ ಅಕ್ಕರೆಯ ಜೊತೆಗಾತೀ ಚಿನ್ನ ನಿನ್ನ ನೆನಪಲೀ ಹೊಸ ಬಲ ಮೈಯಲ್ಲಿ
ಹೆಣ್ಣು : ಹತ್ತು ನಾಕು ಮತ್ತು ನಾಕು ಕೂಡಿದಾಗ ಗಂಡು : ಹದಿನೆಂಟೂ ಸವಿ ಹದಿನೆಂಟೂ
ಹೆಣ್ಣು : ಮತ್ತೇ ಮತ್ತೇ ಕಣ್ಣು ನಾಕು ಸೇರಿದಾಗ ಗಂಡು : ಹೊಸ ನಂಟೂ ಅದು ಹೊಸ ನಂಟೂ
ಹೆಣ್ಣು : ಹೊಸ ನಂಟಿನ ಜೋತೆ ನೂರೆಂಟೂ ಹೊಂಗನಸುಗಳ ಸಿಹಿಗಂಟು ನೀ ತಂದೇ ನನಗೆಂದೇ

ಹೆಣ್ಣು : ಕೈಯ್ಯಲ್ಲಿ ನೋಡಿ ಲೆಕ್ಕ ಮಾಡಿ ಹೇಳು ನಲ್ಲ ಏನಂತೇ ಮುಂದೆನಂತೇ
ಗಂಡು : ಕಣ್ಣು ಮುಚ್ಚಿ ಹೇಳ ಬಲ್ಲೆ ನಾನೆಲ್ಲಾ ಒಂದಂತೇ ನಾವೊಂದಂತೇ
ಹೆಣ್ಣು : ಇದು ಎಂದೋ ಬಲ್ಲ ಪುರಾಣ ಹೊಸದೇನಿದೆ ಹೇಳಲೇ ಜಾಣ
ಗಂಡು : ಕಲ್ಯಾಣ ನಮ್ಮ ಕಲ್ಯಾಣ
ಹೆಣ್ಣು : ನಮಸ್ಕಾರ (ಹ್ಹಾಂ ) ಓ ಗೆಳೆಯಾ (ಒಹೋ) ಮನ ಸೆಳೆದಾ ಮಹಾರಾಯ ಅಹ್ಹಹಾ ...
ಹೇಳು ನೀನು ಕುಶಲವೇ (ಶುವೂರ್) ತನು ಮನ ಸೌಖ್ಯವೇ

ಗಂಡು : ನಮಸ್ಕಾರ (ಓ) ಓ ಗೆಳತೀ (ಓ) ಅಕ್ಕರೆಯ (ಓ) ಜೊತೆಗಾತೀ (ಓ)
ಚಿನ್ನ ನಿನ್ನ ನೆನಪಲೀ (ಓ) ಹೊಸ ಬಲ ಮೈಯಲ್ಲಿ (ಓ.. ಅಹ್ಹಹ್ಹ ) ಅಹ್ಹಹ್ಹಹ್ಹ
--------------------------------------------------------------------------------------------------------------------------
ಚಿನ್ನ ನಿನ್ನ ನೆನಪಲೀ (ಓ) ಹೊಸ ಬಲ ಮೈಯಲ್ಲಿ (ಓ.. ಅಹ್ಹಹ್ಹ ) ಅಹ್ಹಹ್ಹಹ್ಹ
--------------------------------------------------------------------------------------------------------------------------
No comments:
Post a Comment