ಶ್ರೀಕೃಷ್ಣ ರುಕ್ಮಣಿ ಸತ್ಯಭಾಮ ಚಿತ್ರದ ಹಾಡುಗಳು
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಪಿ.ಬಿ.ಶ್ರೀ. ಮತ್ತು ಎಸ್.ಜಾನಕೀ
ಹೆಣ್ಣು : ನೋಡಲು ಕಂಗಳು ಆಶಿಸಿವೇ,
ನೋಡಲು ಕಂಗಳು ಆಶಿಸಿವೇ,
ಸೇವೆಗೆ ಕರಗಳು ಕಾಯುತ್ತಿವೇ
ಸೇವೆಗೆ ಕರಗಳು ಕಾಯುತ್ತಿವೇ
ನೋಡಲು ಕಂಗಳು ಆಶಿಸಿವೇ,
ಅರಳಿದ ಹೂವಿನ ಒಲವಿನ ಪೂಜೆಯು
ಬಯಕೆಯನೆಂದು ಪೂರೈಸುವೇ
ಅರಳಿದ ಹೂವಿನ ಒಲವಿನ ಪೂಜೆಯು
ಬಯಕೆಯನೆಂದು ಪೂರೈಸುವೇ
ಮಾಧವಾ.... ಕೇಶವಾ ನಿನ್ನ ರೂಪವಾ
ನೋಡಲು ಕಂಗಳು ಆಶಿಸಿವೇ,
ಹೆಣ್ಣು :ನೀಲಾಕಾಶವ ನೋಡಲು ನಿನ್ನಾ ಶ್ಯಾಮಲ ವರ್ಣದ ನೆನಪಾಗಿ
ನೀಲಾಕಾಶವ ನೋಡಲು ನಿನ್ನಾ ಶ್ಯಾಮಲ ವರ್ಣದ ನೆನಪಾಗಿ
ನೈದಿಲೆ ಹೂವ ಕಾಣಲು ನಿನ್ನಾ ನಗುಮೊಗ ಕಂಡು ಭ್ರಮೆಯಾಗಿ
ತಣ್ಣನೆ ಗಾಳಿ ಮೈಸೋಕಿದರೆ
ತಣ್ಣನೆ ಗಾಳಿ ಮೈಸೋಕಿದರೆ ನಿನ್ನ ತೋಳಲಿ ಸೆರೆಯಾಗಿ
ಮೈಮರೆತಂತೆ ಭಾವನೆ ಮೂಡಿ ನೊಂದೆನು ದಿನವೂ ನಿನಗಾಗಿ
ನೊಂದೆನು ದಿನವೂ ನಿನಗಾಗಿ
ಮಾಧವಾ ಕೇಶವಾ ನಿನ್ನ ರೂಪವಾ
ನೋಡಲು ಕಂಗಳು ಆಶಿಸಿವೇ,
ಗಂಡು : ಬಾರೆ ನೀ ಭಾಮಿನಿ.. ಬಾರೆ ನೀ ಭಾಮಿನಿ
ರುಕ್ಮಿಣಿ ನಿನ್ನ ಪ್ರೇಮದ ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
ಹೃದಯವು ನಿಲ್ಲದೆ ಧಾವಿಸಿತು
ಪ್ರೇಮದ ಕರೆಯು ಕೇಳಿಸಿತು
ಗಂಡು : ವರಿಸಿದ ತರುಣಿಯ ಒಲವಿನ ಕಾಣಿಕೆ
ಸ್ವೀಕರಿಸಲು ನಾ ಬಂದಿರುವೇ
ವರಿಸಿದ ತರುಣಿಯ ಒಲವಿನ ಕಾಣಿಕೆ
ಸ್ವೀಕರಿಸಲು ನಾ ಬಂದಿರುವೇ
ಬಾರೆ ನೀ ಭಾಮಿನಿ.. ಬಾರೆ ನೀ ಭಾಮಿನಿ
ರುಕ್ಮಿಣಿ ನಿನ್ನ ಪ್ರೇಮದ ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
ಗಂಡು : ವಿಕಸಿತ ಸುಮಗಳು ಸುಮಕೋಮಲೆ
ನಿನ್ನಂದದ ನೆನಪನು ನೀಡಿರಲು
ನುಡಿಸಿದ ಕೊಳಲು ವಿರಹದ ಗೀತೆಯು
ನುಡಿಸಿದ ಕೊಳಲು ವಿರಹದ ಗೀತೆಯು
ಪಲ್ಲವಿಯನ್ನೇ ಹಾಡಿರಲೂ
ಚಂದ್ರಿಕೆ ಚೆಲುವೀ ಜೊನ್ನದ ಬೊಂಬೆಯ
ಚಂದ್ರಿಕೆ ಚೆಲುವೀ ಜೊನ್ನದಬೊಂಬೆಯ
ವರಿಸುವ ಆಸೆಯ ತಂದಿರಲು
ಬಂದೆನು ಓಡುತ ನಿನ್ನಯ ಬಳಿಗೆ
ಬಂದೆನು ಓಡುತ ನಿನ್ನಯ ಬಳಿಗೆ
ಆನಂತ ಪ್ರೇಮಕೆ ಫಲಕೊಡಲು
ಪ್ರೇಮದ ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
ಮನ್ನಿಸಿ ನನ್ನನ್ನು ಪ್ರಸನ್ನಳಾಗಲೇ
------------------------------------------------------------------------------------------------------------------------
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀ.
ಅರಳುತಿಹ ಯೌವ್ವನದ ಸೊಬಗಲಿ...
ಮೆರೆಯುತಿಹ ನವತರುಣಿ ರುಕ್ಮಿಣಿ
- ನೋಡಲು ಕಂಗಳು ಆಶಿಸಿವೇ
- ಹೇಳುವೇ ಕಣಿಯ
- ದೊರಕಿತು ನನಗಿಂದು ಸನ್ನಿಧಿ
- ಮರೆತನಲಾ ಇಂದು ಕೃಷ್ಣನು
- ಪರಮ ಸುಂದರಿ ಭಾಮಾ
- ಭಾಮಾ ಸತ್ಯಭಾಮ ಕೋಪವೇ
- ಮೀರಾ ಬಲ್ಲನೆ ನನ್ನ ಅಣತಿಯ
- ಆಹಾ ಎಂಥ ಸಮಯ ಬಂದಿದೆ
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಪಿ.ಬಿ.ಶ್ರೀ. ಮತ್ತು ಎಸ್.ಜಾನಕೀ
ಹೆಣ್ಣು : ನೋಡಲು ಕಂಗಳು ಆಶಿಸಿವೇ,
ನೋಡಲು ಕಂಗಳು ಆಶಿಸಿವೇ,
ಸೇವೆಗೆ ಕರಗಳು ಕಾಯುತ್ತಿವೇ
ಸೇವೆಗೆ ಕರಗಳು ಕಾಯುತ್ತಿವೇ
ನೋಡಲು ಕಂಗಳು ಆಶಿಸಿವೇ,
ಬಯಕೆಯನೆಂದು ಪೂರೈಸುವೇ
ಅರಳಿದ ಹೂವಿನ ಒಲವಿನ ಪೂಜೆಯು
ಬಯಕೆಯನೆಂದು ಪೂರೈಸುವೇ
ಮಾಧವಾ.... ಕೇಶವಾ ನಿನ್ನ ರೂಪವಾ
ನೋಡಲು ಕಂಗಳು ಆಶಿಸಿವೇ,
ಹೆಣ್ಣು :ನೀಲಾಕಾಶವ ನೋಡಲು ನಿನ್ನಾ ಶ್ಯಾಮಲ ವರ್ಣದ ನೆನಪಾಗಿ
ನೀಲಾಕಾಶವ ನೋಡಲು ನಿನ್ನಾ ಶ್ಯಾಮಲ ವರ್ಣದ ನೆನಪಾಗಿ
ನೈದಿಲೆ ಹೂವ ಕಾಣಲು ನಿನ್ನಾ ನಗುಮೊಗ ಕಂಡು ಭ್ರಮೆಯಾಗಿ
ತಣ್ಣನೆ ಗಾಳಿ ಮೈಸೋಕಿದರೆ
ತಣ್ಣನೆ ಗಾಳಿ ಮೈಸೋಕಿದರೆ ನಿನ್ನ ತೋಳಲಿ ಸೆರೆಯಾಗಿ
ಮೈಮರೆತಂತೆ ಭಾವನೆ ಮೂಡಿ ನೊಂದೆನು ದಿನವೂ ನಿನಗಾಗಿ
ನೊಂದೆನು ದಿನವೂ ನಿನಗಾಗಿ
ಮಾಧವಾ ಕೇಶವಾ ನಿನ್ನ ರೂಪವಾ
ನೋಡಲು ಕಂಗಳು ಆಶಿಸಿವೇ,
ರುಕ್ಮಿಣಿ ನಿನ್ನ ಪ್ರೇಮದ ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
ಹೃದಯವು ನಿಲ್ಲದೆ ಧಾವಿಸಿತು
ಪ್ರೇಮದ ಕರೆಯು ಕೇಳಿಸಿತು
ಗಂಡು : ವರಿಸಿದ ತರುಣಿಯ ಒಲವಿನ ಕಾಣಿಕೆ
ಸ್ವೀಕರಿಸಲು ನಾ ಬಂದಿರುವೇ
ವರಿಸಿದ ತರುಣಿಯ ಒಲವಿನ ಕಾಣಿಕೆ
ಸ್ವೀಕರಿಸಲು ನಾ ಬಂದಿರುವೇ
ಬಾರೆ ನೀ ಭಾಮಿನಿ.. ಬಾರೆ ನೀ ಭಾಮಿನಿ
ರುಕ್ಮಿಣಿ ನಿನ್ನ ಪ್ರೇಮದ ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
ಗಂಡು : ವಿಕಸಿತ ಸುಮಗಳು ಸುಮಕೋಮಲೆ
ನಿನ್ನಂದದ ನೆನಪನು ನೀಡಿರಲು
ನುಡಿಸಿದ ಕೊಳಲು ವಿರಹದ ಗೀತೆಯು
ನುಡಿಸಿದ ಕೊಳಲು ವಿರಹದ ಗೀತೆಯು
ಪಲ್ಲವಿಯನ್ನೇ ಹಾಡಿರಲೂ
ಚಂದ್ರಿಕೆ ಚೆಲುವೀ ಜೊನ್ನದ ಬೊಂಬೆಯ
ಚಂದ್ರಿಕೆ ಚೆಲುವೀ ಜೊನ್ನದಬೊಂಬೆಯ
ವರಿಸುವ ಆಸೆಯ ತಂದಿರಲು
ಬಂದೆನು ಓಡುತ ನಿನ್ನಯ ಬಳಿಗೆ
ಬಂದೆನು ಓಡುತ ನಿನ್ನಯ ಬಳಿಗೆ
ಆನಂತ ಪ್ರೇಮಕೆ ಫಲಕೊಡಲು
ಪ್ರೇಮದ ಕರೆಯು ಕೇಳಿಸಿತು
ಪ್ರೇಮದ ಕರೆಯು ಕೇಳಿಸಿತು
-------------------------------------------------------------------------------------------------------------------------
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀ.
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀ.
ಭಾಮಾ ಸತ್ಯಭಾಮ ಕೋಪವೇಕೆ ನನ್ನ ಪ್ರಣಯಧಾಮ
ಭಾಮಾ ಸತ್ಯಭಾಮ ಕೋಪವೇಕೆ ನನ್ನ ಪ್ರಣಯಧಾಮ
ಭಾಮಾ ಸತ್ಯಭಾಮ ಭಾಮಾ ಸತ್ಯಭಾಮ
ನಿನ್ನ ಪ್ರೇಮ ನನ್ನ ಸ್ವರ್ಗ ಸೀಮಾ.....
ಭಾಮಾ ಸತ್ಯಭಾಮ ಕೋಪವೇಕೆ ನನ್ನ ಪ್ರಣಯಧಾಮ
ಸತ್ಯವ ಹೇಳುವೆ ಕೇಳೇ ಪ್ರೇಯಸಿ ರಾಣಿಯರೆಲ್ಲರಲಿ ನೀನೇ ರೂಪಸಿ
ಸತ್ಯವ ಹೇಳುವೆ ಕೇಳೇ ಪ್ರೇಯಸಿ ರಾಣಿಯರೆಲ್ಲರಲಿ ನೀನೇ ರೂಪಸಿ
ಕೋಪಿಸಿದರು ಅಂದವೇ ಸಿಡುಕಿದರು ಚಂದವೇ
ಕೋಪಿಸಿದರು ಅಂದವೇ ಸಿಡುಕಿದರು ಚಂದವೇ
ನಗುತಿರೆ ನಲಿದರೆ ಸ್ವರ್ಗವಿ ಈ ಧರೆ

ನಿನ್ನ ಹೊರತು ನನಗೆ ಶಾಂತಿ ಎಲ್ಲಿದೆ ನಿನ್ನ ನಲ್ಮೆ ಹೊರತು ಸೌಖ್ಯವೆಲ್ಲಿದೆ
ನಿನ್ನ ಹೊರತು ನನಗೆ ಶಾಂತಿ ಎಲ್ಲಿದೆ ನಿನ್ನ ನಲ್ಮೆ ಹೊರತು ಸೌಖ್ಯವೆಲ್ಲಿದೆ
ನೀನೇ ಸಿಡುಕಿ ಕುಳಿತರೆ ಯಾರೇ ನನಗೆ ಆಸರೆ
ನೀನೇ ಸಿಡುಕಿ ಕುಳಿತರೆ ಯಾರೇ ನನಗೆ ಆಸರೆ
ನೀನೇ ಸಿಡುಕಿ ಕುಳಿತರೆ ಯಾರೇ ನನಗೆ ಆಸರೆ
ಭಾಮಾ ಸತ್ಯಭಾಮ ಕೋಪವೇಕೆ ನನ್ನ ಪ್ರಣಯಧಾಮ
ಭಾಮಾ ಸತ್ಯಭಾಮ ಭಾಮಾ ಸತ್ಯಭಾಮ ನಿನ್ನ ಪ್ರೇಮ ನನ್ನ ಸ್ವರ್ಗ ಸೀಮಾ.....
ಭಾಮಾ ಸತ್ಯಭಾಮ ಕೋಪವೇಕೆ ನನ್ನ ಪ್ರಣಯಧಾಮ
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀ.
ಅರಳುತಿಹ ಯೌವ್ವನದ ಸೊಬಗಲಿ...
ಮೆರೆಯುತಿಹ ನವತರುಣಿ ರುಕ್ಮಿಣಿ
ಹರಿ ಸಮರ್ಪಣೆ ಮಾಡಿ ಬಾಳನು ಕಾದುಕೊಂಡಿಹಳು
ಪರಮಪಾವನ ಭಕುತಿ ಭಾವದಿ ಅರೆಘಳಿಗೆ ಎಡೆಬಿಡದೇ
ಕೃಷ್ಣನ ಚರಣ ಸ್ಮರಣೆಯಲಿಹಳು
ಕೃಷ್ಣನ ಚರಣ ಸ್ಮರಣೆಯಲಿಹಳು
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎ.ಪಿ.ಕೋಮಲ, ಅಂಜಲಿ
ಕಣಿ ಕಣಿ ಕಣಿ ಕಣಿ ಕಣಿ...
ಹೇಳುವೇ ಕಣಿಯ ಹೇಳುವೇ ಕಣಿಯ
ಹೇಳುವೇ ಕಣಿಯ ಹೇಳುವೇ ಕಣಿಯ
ಹೇಳುವೇ ಕಣಿ ಹೇಳುವೇ ಕಣಿ
ಹೇಳುವೇ ಕಣಿಯ ಹೇಳುವೇ ಕಣಿಯ
ಹೇಳುವೇ ಕಣಿಯ ಹೇಳುವೇ ಕಣಿಯ
ಕಾಳಮ್ಮನ ಕಣಿ ಕೆಂಚಮ್ಮನ ಕಣಿ
ಕರಿಯಮ್ಮನ ಕಣಿ ಕೆಂಪಮ್ಮನ ಕಣಿ
ಸಿಮ್ಮನ ಕಣಿ ಬೊಮ್ಮನ ಕಣಿ
ಸಿಮ್ಮನ ತಮ್ಮನ ಬೊಮ್ಮನ ಕಣಿ
ಹೇಳುವೇ ಕಣಿಯ ಹೇಳುವೇ ಕಣಿಯ
ಪೇಳುವೆನಾ ನಾ ಕಣಿಯ ಪೇಳುವೆನಾ ನಾ ಕಣಿಯ
ಪೇಳುವೆನಾ ನಾ ಕಣಿಯ ಪೇಳುವೆನಾ ನಾ ಕಣಿಯ
ಆಯಾ... ಬೀರಪ್ಪ ಬಾರಪ್ಪ ಬೈಲ ಬಸವಪ್ಪ ನನ್ನಪ್ಪ ನಿನ್ನಪ್ಪ ಕಪ್ಪು ಕೆಟ್ಟಪ್ಪ
ಅದು ಸರಿ ಆಮೇಲೆ...
ಅರಗಿಣಿ ಈ ಹೆಣ್ಣು ಇವಳಿಗೆ ಕರಿಯನ ಮೇಲಿನ ಕಣ್ಣು
ದೊರೆ ಶಿಶುಪಾಲನ ಬಾಯಿಗೆ ಮಣ್ಣು
ದೊರೆ ಶಿಶುಪಾಲನ ಬಾಯಿಗೆ ಮಣ್ಣು
ಪೇಳುವೆನಾ ನಾ ಕಣಿಯ ಪೇಳುವೆನಾ ನಾ ಕಣಿಯ
-------------------------------------------------------------------------------------------------------------------------
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಎಸ್.ಜಾನಕೀ
ಚಿರುನಗುವ ದೊರೆ ಶೂರ ಕೃಷ್ಣಾ... ಮೊರೆ ಕೇಳಯ್ಯಾ.....
ದುರುಳೆಯು ನನ್ನ ಶಿಶುಪಾಲನಿಗೆ ಒಪ್ಪಿಸಲು
ಸರ್ವ ಸಿದ್ಧತೆ ಮಾಡಿಕೊಂಡಿರುವ
ನಾಳೆಯೇ ಮದುವೆಯೆನ್ನುವ ಯಜ್ಞಕೆ...
ತ್ವರೆಯಿಂದ ನೀ ಬಂದು ಹರಣಗೈಯದೇ
ನನ್ನ ತೊರೆದೇಯಾದಾದರೆ...
ನನಗೆ ಮರಣವೊಂದೇ ಶರಣು....
ಬರುವೆ ಬೆಳಗಿನ ಜಾವ ಗೌರಿ ಪೂಜೆಗೆ
ದೇವಿ ಮಂದಿರದೇ ಕಾಯುತಿರುವೇ
ಕೃಷ್ಣಾ.. ಮೊರೆ ಕೇಳಯ್ಯಾ....
------------------------------------------------------------------------------------------------------------------------
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಎಸ್.ರಾಜಲಕ್ಷ್ಮಿ
ದೊರಕಿತು ನನಗಿಂದು ಸನ್ನಿಧಿ ದೊರಕಿತು ನನಗಿಂದು
ಸರ್ವಲೋಕವರಸುವ ಸನ್ನಿಧಿ
ಸರ್ವಲೋಕವರಸುವ ಶ್ರೀಪಾದ ಸನ್ನಿಧಿ
ದೊರಕಿತು ನನಗಿಂದು ಸನ್ನಿಧಿ ದೊರಕಿತು ನನಗಿಂದು
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಎಸ್.ಜಾನಕೀ
ಮರೆತನಲ್ಲ ಇಂದೂ ಕೃಷ್ಣನು ಮರೆತನಲ್ಲ ಇಂದೂ
ಸರ್ವಲೋಕ ಸುಂದರಿ ನಾನೇ
ಮರೆತನಲ್ಲ ಇಂದೂ ಕೃಷ್ಣನು ಮರೆತನಲ್ಲ ಇಂದೂ
ಯಾದವ ಕುಲಸಂಭೂಷಿತೆ ನಾನು
ಮಾಧವನಿಗೆ ಸರಿತೂಗನೇ ಏನೋ
ಯಾದವ ಕುಲಸಂಭೂಷಿತೆ ನಾನು
ಮಾಧವನಿಗೆ ಸರಿತೂಗೇನೇ ಏನೋ
ಮರೆಯಲಾರೆ ನಾ ಈ ಅಪಮಾನ
ಕೊರಳ ಕೊಯ್ದ ಆ ನಯವಂಚಕನ
ಮರೆಯಲಾರೆ ನಾ ಈ ಅಪಮಾನ
ಕೊರಳ ಕೊಯ್ದ ಆ ನಯವಂಚಕನ
ಕೊಂಡುಕೊಳ್ಳಲು ಕರೆಯುತಿದೆ
ಆಹಾ... ಎಂಥ ಸಮಯ ಬಂದಿದೆ
ಪರಮಪಾವನ ಭಕುತಿ ಭಾವದಿ ಅರೆಘಳಿಗೆ ಎಡೆಬಿಡದೇ
ಕೃಷ್ಣನ ಚರಣ ಸ್ಮರಣೆಯಲಿಹಳು
ಕೃಷ್ಣನ ಚರಣ ಸ್ಮರಣೆಯಲಿಹಳು
ಎಂದಿಗೆ ಬರುವನೋ ಎಂದು
-------------------------------------------------------------------------------------------------------------------------
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎ.ಪಿ.ಕೋಮಲ, ಅಂಜಲಿ
ಕಣಿ ಕಣಿ ಕಣಿ ಕಣಿ ಕಣಿ...
ಹೇಳುವೇ ಕಣಿಯ ಹೇಳುವೇ ಕಣಿಯ
ಹೇಳುವೇ ಕಣಿಯ ಹೇಳುವೇ ಕಣಿಯ
ಹೇಳುವೇ ಕಣಿ ಹೇಳುವೇ ಕಣಿ
ಹೇಳುವೇ ಕಣಿಯ ಹೇಳುವೇ ಕಣಿಯ
ಹೇಳುವೇ ಕಣಿಯ ಹೇಳುವೇ ಕಣಿಯ
ಮತ್ತಿನ ಕಣಿ ಮಾಟದ ಕಣಿ ಭೂತದ ಕಣಿ ಪ್ರೇತದ ಕಣಿ
ಮತ್ತಿನ ಕಣಿ ಮಾಟದ ಕಣಿ ಭೂತದ ಕಣಿ ಪ್ರೇತದ ಕಣಿ
ಪೀಡೆಯ ಕಣಿ ಪಿಶಾಚಿಯ ಕಣಿ
ಮತ್ತಿನ ಕಣಿ ಮಾಟದ ಕಣಿ ಭೂತದ ಕಣಿ ಪ್ರೇತದ ಕಣಿ
ಪೀಡೆಯ ಕಣಿ ಪಿಶಾಚಿಯ ಕಣಿ
ಹೇಳುವೇ ಕಣಿಯ ಹೇಳುವೇ ಕಣಿಯ
ಹೇಳುವೇ ಕಣಿಯ ಹೇಳುವೇ ಕಣಿಯ
ಹೇಳುವೇ ಕಣಿಯ ಹೇಳುವೇ ಕಣಿಯ
ಕರಿಯಮ್ಮನ ಕಣಿ ಕೆಂಪಮ್ಮನ ಕಣಿ
ಸಿಮ್ಮನ ಕಣಿ ಬೊಮ್ಮನ ಕಣಿ
ಸಿಮ್ಮನ ತಮ್ಮನ ಬೊಮ್ಮನ ಕಣಿ
ಹೇಳುವೇ ಕಣಿಯ ಹೇಳುವೇ ಕಣಿಯ
ಹೇಳುವೇ ಕಣಿಯ ಹೇಳುವೇ ಕಣಿಯ
ಹೇಳುವೇ ಕಣಿ ಹೇಳುವೇ ಕಣಿಹೇಳುವೇ ಕಣಿಯ ಹೇಳುವೇ ಕಣಿಯ
ಪೇಳುವೆನಾ ನಾ ಕಣಿಯ ಪೇಳುವೆನಾ ನಾ ಕಣಿಯ
ಪೇಳುವೆನಾ ನಾ ಕಣಿಯ ಪೇಳುವೆನಾ ನಾ ಕಣಿಯ
ಪೇಳುವೆನಾ ನಾ ಕಣಿಯ ಪೇಳುವೆನಾ ನಾ ಕಣಿಯ
ತಾಯಿ ತಾಳಿಯ ಬಗಬೆರಗುತ ಮನದಲಿಯ
ಪೇಳುವೆನಾ ನಾ ಕಣಿಯ ಪೇಳುವೆನಾ ನಾ ಕಣಿಯ
ಕಲ್ಲೂರ ಕಾಳವ್ವ ಮಾಲೂರ ಮಾರವ್ವ
ಬೀರೂರ ಬಿರವ್ವ ಬಿಚ್ಚೋಲೆ ಗೌರವ್ವಾ ಬಾರವ್ವ ಹೇಳವ್ವಾ...
ನಿನ್ನ ಚಿಂತೆಗಿರು ಆ ವಯ್ಯಾ ಯಾರೀ ಹೇಳಲಾ...
ದನಗಳ ಕಾಯುವನೋ.. ಗೊಲ್ಲನು ದನಗಳ ಕಾಯುವನೋ
ಮನೆಮನೆ ತಿರುಗುತಾ ಮೆಲುಕುತಲಿಹನು

ಕೊಳಗೋಲ ಉದುವನು ಕರಿಯ ಕೊಂಗಳ ಊದುವನು
ಹೆಂಗಳ ಮನಸಗಳ ತಿಳಿಯುತಲಿಹನು
ಪೇಳುವೆನಾ ನಾ ಕಣಿಯ ಪೇಳುವೆನಾ ನಾ ಕಣಿಯ
ಎನ್ ಅಮ್ಮಣ್ಣಿ ಆ ಕರಿಯನೇನಾ.. ಆ...
ಆಯಾ... ಬೀರಪ್ಪ ಬಾರಪ್ಪ ಬೈಲ ಬಸವಪ್ಪ ನನ್ನಪ್ಪ ನಿನ್ನಪ್ಪ ಕಪ್ಪು ಕೆಟ್ಟಪ್ಪ
ಅದು ಸರಿ ಆಮೇಲೆ...
ಅರಗಿಣಿ ಈ ಹೆಣ್ಣು ಇವಳಿಗೆ ಕರಿಯನ ಮೇಲಿನ ಕಣ್ಣು
ದೊರೆ ಶಿಶುಪಾಲನ ಬಾಯಿಗೆ ಮಣ್ಣು
ದೊರೆ ಶಿಶುಪಾಲನ ಬಾಯಿಗೆ ಮಣ್ಣು
ಪೇಳುವೆನಾ ನಾ ಕಣಿಯ ಪೇಳುವೆನಾ ನಾ ಕಣಿಯ
ಪೇಳುವೆನಾ ನಾ ಕಣಿಯ ಪೇಳುವೆನಾ ನಾ ಕಣಿಯ
ಪೇಳುವೆನಾ ನಾ ಕಣಿಯ ಪೇಳುವೆನಾ ನಾ ಕಣಿಯ
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಎಸ್.ಜಾನಕೀ
ದುರುಳೆಯು ನನ್ನ ಶಿಶುಪಾಲನಿಗೆ ಒಪ್ಪಿಸಲು
ಸರ್ವ ಸಿದ್ಧತೆ ಮಾಡಿಕೊಂಡಿರುವ
ನಾಳೆಯೇ ಮದುವೆಯೆನ್ನುವ ಯಜ್ಞಕೆ...
ತ್ವರೆಯಿಂದ ನೀ ಬಂದು ಹರಣಗೈಯದೇ
ನನ್ನ ತೊರೆದೇಯಾದಾದರೆ...
ನನಗೆ ಮರಣವೊಂದೇ ಶರಣು....
ಬರುವೆ ಬೆಳಗಿನ ಜಾವ ಗೌರಿ ಪೂಜೆಗೆ
ದೇವಿ ಮಂದಿರದೇ ಕಾಯುತಿರುವೇ
ಕೃಷ್ಣಾ.. ಮೊರೆ ಕೇಳಯ್ಯಾ....
------------------------------------------------------------------------------------------------------------------------
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಎಸ್.ರಾಜಲಕ್ಷ್ಮಿ
ದೊರಕಿತು ನನಗಿಂದು ಸನ್ನಿಧಿ ದೊರಕಿತು ನನಗಿಂದು
ಸರ್ವಲೋಕವರಸುವ ಸನ್ನಿಧಿ
ಸರ್ವಲೋಕವರಸುವ ಶ್ರೀಪಾದ ಸನ್ನಿಧಿ
ದೊರಕಿತು ನನಗಿಂದು ಸನ್ನಿಧಿ ದೊರಕಿತು ನನಗಿಂದು
ವೇದಗಳ ಅರಿಯದೇ ತಡಕುವ ಪಾದ ಭೂದೇವಿ
ಉರುಳುತ ಹುಡುಕುವ ಪಾದ
ವೇದಗಳ ಅರಿಯದೇ ತಡಕುವ ಪಾದ ಭೂದೇವಿ
ಉರುಳುತ ಹುಡುಕುವ ಪಾದ
ಸಕಲ ಮುನಿಗಳರು ಧ್ಯಾನಿಪ ಪಾದ
ಸಕಲ ಮುನಿಗಳರು ಧ್ಯಾನಿಪ ಪಾದ
ಭಕುತನ ಹಿಂದೆಯೇ ಬರುತಿಹ ಈ ಪಾದ
ದೊರಕಿತು ನನಗಿಂದು ಸನ್ನಿಧಿ ದೊರಕಿತು ನನಗಿಂದು
ಸಗಮಲ ಗಂಗೆಯು ಜನಿಸುವ ಪಾದ
ಹೃದಯಕಮಲದಲಿ ಬೆಳಗುವ ಪಾದ
ಸಗಮಲ ಗಂಗೆಯು ಜನಿಸುವ ಪಾದ
ಹೃದಯಕಮಲದಲಿ ಬೆಳಗುವ ಪಾದ
ಯದುಕುಲ ಚಂದ್ರನ ಪಾವನ ಪಾದ
ಯದುಕುಲ ಚಂದ್ರನ ಪಾವನ ಪಾದ
ಈ ದಿನ ನನದಾಯಿತು ಪುಣ್ಯ ಫಲಿಸಿತು
ದೊರಕಿತು ನನಗಿಂದು ಸನ್ನಿಧಿ ದೊರಕಿತು ನನಗಿಂದು
--------------------------------------------------------------------------------------------------------------------------
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಎಸ್.ಜಾನಕೀ
ಸರ್ವಲೋಕ ಸುಂದರಿ ನಾನೇ
ಮರೆತನಲ್ಲ ಇಂದೂ ಕೃಷ್ಣನು ಮರೆತನಲ್ಲ ಇಂದೂ
ಯಾದವ ಕುಲಸಂಭೂಷಿತೆ ನಾನು
ಮಾಧವನಿಗೆ ಸರಿತೂಗನೇ ಏನೋ
ಯಾದವ ಕುಲಸಂಭೂಷಿತೆ ನಾನು
ಮಾಧವನಿಗೆ ಸರಿತೂಗೇನೇ ಏನೋ
ಅರಿಯದೇ ಅವನಿಗೆ ಮನಸೋತೆನೇ ಓಯ್
ವರಸಿದೆನೇ ಪರನಾಡಿನ ಹೆಣ್ಣನು
ಮರೆತನಲ್ಲ ಇಂದೂ ಕೃಷ್ಣನು ಮರೆತನಲ್ಲ ಇಂದೂ ಅಹ್ಹ...ಮರೆಯಲಾರೆ ನಾ ಈ ಅಪಮಾನ
ಕೊರಳ ಕೊಯ್ದ ಆ ನಯವಂಚಕನ
ಮರೆಯಲಾರೆ ನಾ ಈ ಅಪಮಾನ
ಕೊರಳ ಕೊಯ್ದ ಆ ನಯವಂಚಕನ
ದೊರಕಲಿ ಸಮಯವು ಭಗ್ನ ಪ್ರೇಮದ
ವಿರಹ ತೊರೆಯುತಾ ಆಟದಿ ಬಿಡದವನ
ಮರೆತನಲ್ಲ ಇಂದೂ ಕೃಷ್ಣನು ಮರೆತನಲ್ಲ ಇಂದೂ .
--------------------------------------------------------------------------------------------------------------------------
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀ.
ಪರಮ ಸುಂದರೀ ಭಾಮ... ಪರಮ ಸುಂದರೀ ಭಾಮ
ವಿರಸ ಮುನಿಸಲಿ ನಿನ್ನ ಸರಸಿಜಾನನವ ಅಧಿಕ ಚೆಲುವಾಂತಿದೇ....
ಸರಸ ಸಲ್ಲಾಪದ ಪ್ರಣಯ ಶೃಂಗಾರದಾ....
ಮಳೆಗರೆಯೇ ವಿರಹಾಗ್ನಿ ಸುಡುವಂತಿದೇ.....
ಮುರಿದ ಹುಬ್ಬಿನ ಬಿಲ್ಲಾ... ಕುಡಿನೋಟ ಬಾಣಗಳ
ಇರಿತದಲಿ ಕಡು ನೊಂದೆ ಕರುಣೆ ತೋರೇ
ಮೆರೆವ ನಿನ್ನಯ ದಿವ್ಯ ಸೌಂದರ್ಯ ವೈಭವಕೇ
ಮನಸೋತು ಶರಣನೆಂದೇ ಬಳಿಗೆ ಬಾರೇ
ಮೊದಲ ರಾತ್ರಿಗೆ ವಿರಸ ವಿಪರೀತ
ಪ್ರಣಯದಾರಂಭ ನಿಷ್ಠುರ ಹೀತವೇ
ಒಲಿದು ಬಾ ಮನದನ್ನೇ ಚೆಲುವೇ ಚೆನ್ನೇ
ನಲಿವಾ ಗೆಲುವಾ ... ಪ್ರೇಮ ಸ್ವರ್ಗವೇ.... ಆಆಆ...
-------------------------------------------------------------------------------------------------------------------------
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಎಸ್.ಜಾನಕೀ
ಮೀರ ಬಲ್ಲನೇ ಆಣತಿಯ ಮೀರ ಬಲ್ಲನೇ
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಎಸ್.ಜಾನಕೀ
ಮೀರ ಬಲ್ಲನೇ ನನ್ನಾಣತಿಯ ಮೀರ ಬಲ್ಲನೇ
ಮೀರ ಬಲ್ಲನೇ ಆಣತಿಯ ಮೀರ ಬಲ್ಲನೇ
ಮೀರ ಬಲ್ಲನೇ ನನ್ನಾಣತಿಯ ಮೀರ ಬಲ್ಲನೇ
ವೃತ ನಿಯಮವನು ಈ ಸತಿಯ ಆಜ್ಞೆಯನು
ವೃತ ನಿಯಮವನು ಈ ಸತಿಯ ಆಜ್ಞೆಯನು
ಒಲ್ಲೇನೆಂದು ಹೇಳುವನೇ..
ಒಲ್ಲೇನೆಂದು ಹೇಳುವನೇ.. ಸತ್ಯಭಾಮ ಪತಿಯು ಎಂದಾದರೂ

ಈ ಅಂದಕೆ ಬೆರಗಾಗಿ ಈ ನೋಟಕೆ ಸೆರೆಯಾಗಿ
ಈ ಅಂದಕೆ ಬೆರಗಾಗಿ ಈ ನೋಟಕೆ ಸೆರೆಯಾಗಿ
ಪ್ರಣಯದ ನುಡಿಯಾ ಮೋಡಿಯಲಿ...
ಪ್ರಣಯದ ನುಡಿಯಾ ಮೋಡಿಯಲಿ ಮೈಮರೆವ ನನ್ನ ಮಾಧವನೂ...
ಮೀರ ಬಲ್ಲನೇ ಆಣತಿಯ ಮೀರ ಬಲ್ಲನೇ
ಮೀರ ಬಲ್ಲನೇ ನನ್ನಾಣತಿಯ ಮೀರ ಬಲ್ಲನೇ
ಆಆಅ.... ಕೊಳಲಿನ ಸುರಗಾನ ಮನಸೆಳೆಯುವ ಸಂಧಾನ
ನನ್ನ ಪ್ರೇಮದ ಆಲಿಂಗನಾ....
ನನ್ನ ಪ್ರೇಮದ ಆಲಿಂಗನಾ ಮಧುರ ಕೊಳಲ ದೊರೆಗೆ ಸಮ್ಮೋಹನ
ಆಆಅ.... ಕೊಳಲಿನ ಸುರಗಾನ ಮನಸೆಳೆಯುವ ಸಂಧಾನ
ನನ್ನ ಪ್ರೇಮದ ಆಲಿಂಗನಾ....
ನನ್ನ ಪ್ರೇಮದ ಆಲಿಂಗನಾ ಮಧುರ ಕೊಳಲ ದೊರೆಗೆ ಸಮ್ಮೋಹನ
ಮೀರ ಬಲ್ಲನೇ ಆಣತಿಯ ಮೀರ ಬಲ್ಲನೇ
------------------------------------------------------------------------------------------------------------------------
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀ.
ಆಹಾ... ಎಂಥ ಸಮಯ ಬಂದಿದೆ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
ಆಹಾ... ಎಂಥ ಸಮಯ ಬಂದಿದೆ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
ಆಹಾ... ಎಂಥ ಸಮಯ ಬಂದಿದೆ
ಮತ್ಸ್ಯನಾಗಿ ಕಡಲೆಳೆದು ವೇದವ ಉದ್ಧರಿಸಿದ
ಪೂರ್ಣನಾಗಿ ಗಿರಿಯ ಹೊತ್ತು ಅಮೃತವನೇ ನೀಡಿದ
ವರಾಹನಾಗಿ ಮುಳಗಿದ್ದ ಭೂಮಿಯ ಮೇಲೆತ್ತಿದಾ
ನಾರಸಿಂಹನಾಗಿ ಬಾಲ ಪ್ರಲ್ಹಾದನ ಸಲುಹಿದ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
ಆಹಾ... ಎಂಥ ಸಮಯ ಬಂದಿದೆ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
ಆಹಾ... ಎಂಥ ಸಮಯ ಬಂದಿದೆ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
ಆಹಾ... ಎಂಥ ಸಮಯ ಬಂದಿದೆ
ಮತ್ಸ್ಯನಾಗಿ ಕಡಲೆಳೆದು ವೇದವ ಉದ್ಧರಿಸಿದ
ಪೂರ್ಣನಾಗಿ ಗಿರಿಯ ಹೊತ್ತು ಅಮೃತವನೇ ನೀಡಿದ
ವರಾಹನಾಗಿ ಮುಳಗಿದ್ದ ಭೂಮಿಯ ಮೇಲೆತ್ತಿದಾ
ನಾರಸಿಂಹನಾಗಿ ಬಾಲ ಪ್ರಲ್ಹಾದನ ಸಲುಹಿದ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
ಆಹಾ... ಎಂಥ ಸಮಯ ಬಂದಿದೆ
ವಾಮನಾವತಾರ ತಾಳಿ ಬಲಿಯ ಗರ್ವವ ಮುರಿದವ
ಪರಶುರಾಮನಾಗಿ ಹಗೆಯ ರಾಜರುಗಳ ಅಳಿಸಿದ
ರಾಮನಾಗಿ ಲೋಕಕ್ಕೆಲ್ಲಾ ಆದರ್ಶವ ತೋರಿದಾ
ಕೃಷ್ಣನಾಗಿ ಭೂ ಭಾರವ ಇಳಿಸಲು ತಾ ಬಂದಿಹ
ಮಹಾ ಮಹಿಮನ ಪರಮನ ಕೃಷ್ಣನಕೊಂಡುಕೊಳ್ಳಲು ಕರೆಯುತಿದೆ
ಆಹಾ... ಎಂಥ ಸಮಯ ಬಂದಿದೆ
ಯಾರ ಪುಣ್ಯವೋ ಈ ದಿವ್ಯ ದರ್ಶನ ನಿಮಗಾಗಿದೆ
ಪರಮಪುಣ್ಯವಂತನಿಗೆ ವಶವಾಗಲು ಕಾದಿದೇ
ಕೋಟಿ ವರುಷ ತಪಗೈದರೂ ಸಿಗದ ಪರಂಜ್ಯೋತಿಯು....ಆಆಆ...
ಕೋಟಿ ವರುಷ ತಪಗೈದರೂ ಸಿಗದ ಪರಂಜ್ಯೋತಿಯು
ನಿಮ್ಮ ಮುಂದೆ ರೂಪ ತಾಳಿ ನಿಂತಿದೆ ಕೈವಲ್ಯವೂ
ಆಹಾ... ಎಂಥ ಸಮಯ ಬಂದಿದೆ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
ಆಹಾ... ಎಂಥ ಸಮಯ ಬಂದಿದೆ
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಎಸ್.ಜಾನಕೀ
ಮಹಾ ಮಹಿಮನ ಪರಮನ ಕೃಷ್ಣನ
ಕೊಂಡುಕೊಳ್ಳಲು ಕರೆಯುತಿದೆ
ಆಹಾ... ಎಂಥ ಸಮಯ ಬಂದಿದೆ
ಆಹಾ... ಎಂಥ ಸಮಯ ಬಂದಿದೆ
ಆಹಾ... ಎಂಥ ಸಮಯ ಬಂದಿದೆ
-------------------------------------------------------------------------------------------------------------------------ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
ಸಂಗೀತ : ಆರ್.ಸುದರ್ಶನ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಎಸ್.ಜಾನಕೀ
ಸರ್ವಜ್ಞ ಸರ್ವೇಶನನು ಅರಿಯೇ ಮುಜಗದೀ...
ವಿದ್ಯೆಯಲ್ಲಿದೇ ಭಕ್ತಿವಿಚ್ಚೆಯ ಹೊರತು
ವರಪರಾತ್ರಮಿಚತ್ರಿಯನು ಗೆಲಲೂ.....
ಬೇರೊಂದು ಫಲವೆಲ್ಲಿದೇ ಭಕ್ತಿ ದಳದ ಹೊರತು
ಸಿರಿಯ ವೃಕ್ಷಸ್ಥಳದಲಿಟ್ಟವನ ಸರಿ ತೂಗೇ
ಧನವೆಲ್ಲಿದೇ ಭಕ್ತಿ ಧನದ ಹೊರತು
ಪರಮಸಹಚಾನನ ಕೈವಲ್ಯ ಪಾದದಲಿ
ಫಲವೇ ಬೇರೇ ಮುಕ್ತಿ ಫಲದ ಹೊರತು......
ನಾನೆಂಬುದನೇ ಅಳಿಸಿ ನೀನೇ ನಾನಾಗಿ
ಬಾನು ಕೋಟಿಯ ತೇಜ ಭವ್ಯ ರೂಪ
ಈ ನನ್ನ ಕಿರು ಭಕುತಿ ದಳವ ಸ್ವೀಕರಿಸಿ
ಮಾನ ಉಳಿಸಯ್ಯಾ ಹೇ.. ಭಕ್ತವತ್ಸಲನೇ
--------------------------------------------------------------------------------------------------------------------------
ಬೇರೊಂದು ಫಲವೆಲ್ಲಿದೇ ಭಕ್ತಿ ದಳದ ಹೊರತು
ಸಿರಿಯ ವೃಕ್ಷಸ್ಥಳದಲಿಟ್ಟವನ ಸರಿ ತೂಗೇ
ಧನವೆಲ್ಲಿದೇ ಭಕ್ತಿ ಧನದ ಹೊರತು
ಪರಮಸಹಚಾನನ ಕೈವಲ್ಯ ಪಾದದಲಿ
ಫಲವೇ ಬೇರೇ ಮುಕ್ತಿ ಫಲದ ಹೊರತು......
ನಾನೆಂಬುದನೇ ಅಳಿಸಿ ನೀನೇ ನಾನಾಗಿ
ಬಾನು ಕೋಟಿಯ ತೇಜ ಭವ್ಯ ರೂಪ
ಈ ನನ್ನ ಕಿರು ಭಕುತಿ ದಳವ ಸ್ವೀಕರಿಸಿ
ಮಾನ ಉಳಿಸಯ್ಯಾ ಹೇ.. ಭಕ್ತವತ್ಸಲನೇ
--------------------------------------------------------------------------------------------------------------------------
No comments:
Post a Comment