ಚೌಕದ ದೀಪ ಚಲನಚಿತ್ರದ ಹಾಡುಗಳು
- ನಿನ್ನೇ ಎನ್ನುವುದು ಹಳೆಯ ಕಥೆ ನಾಳೆ ಎನ್ನುವುದು ಹೊಸ ಕನಸು
- ಈ ದೀಪ ಈ ರೂಪ ಈ ಹಾವ ಭಾವ
- ಆನಂದ ಚಂದ
- ಚಂದಿರನು ಬಂದಿರಲೂ
- ವೆಲ್ ಕಮ್ ಪ್ಲೀಸ್ ಸಿಟ್ ಆನ್
- ಅಂದದ ಚೆಂದದ ಆ ಲೋಕದಿಂದ ಬಂದೇನೂ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ಜಿ.ವಿ.ಆಯ್ಯರ್ ಗಾಯನ : ಎಸ್.ಜಾನಕಿ
ಹೆಣ್ಣು : ಆಆಆ.. ಆಆಆ... ಆಆಆ..
ನಿನ್ನೇ ಎನ್ನುವುದು ಹಳೆಯ ಕಥೆ ನಾಳೆ ಎನ್ನುವುದು ಹೊಸ ಕನಸು
ಇಂದು ಎನ್ನುವುದೇ ನಿಜವೂ ತಿಳಿ ಉಳಿದುದು ಎಲ್ಲಾ ಭ್ರಮೆಯೇ ತಿಳಿ
ಕೋರಸ್ : ಉಳಿದುದು ಎಲ್ಲಾ ಭ್ರಮೆಯೇ ತಿಳಿ
ಹೆಣ್ಣು : ನಿನ್ನೇ ಎನ್ನುವುದು ಹಳೆಯ ಕಥೆ ನಾಳೆ ಎನ್ನುವುದು ಹೊಸ ಕನಸು
ಇಂದು ಎನ್ನುವುದೇ ನಿಜವೂ ತಿಳಿ ಉಳಿದುದು ಎಲ್ಲಾ ಭ್ರಮೆಯೇ ತಿಳಿ
ಕೋರಸ್ : ಉಳಿದುದು ಎಲ್ಲಾ ಭ್ರಮೆಯೇ ತಿಳಿ
ಹೆಣ್ಣು : ಆಆಆ.. ಎಲ್ಲರ ಹಾಗೆ ಮನಸಿಹುದು, ಆಆಆಆ.. ಮನಸಲಿ ಪ್ರೇಮಕೂ ಎಡೆಯಿಹುದು
ಪ್ರೇಮಕೆ ಅರ್ಥವೇ ಬೇರಿಹುದು... ಆಆಆ..
ಪ್ರೇಮಕೆ ಅರ್ಥವೇ ಬೇರಿಹುದು ಆದ ತಿಳಿದವರನೇ ನಾ
ಆದ ತಿಳಿದವರನೇ ನಾ ಕೋರುವುದೂ
ಕೋರಸ್ : ಆದ ತಿಳಿದವರನೇ ನಾ ಕೋರುವುದು.. ಆದ ತಿಳಿದವರನೇ ನಾ ಕೋರುವುದು
ಹೆಣ್ಣು : ಆದ ತಿಳಿದವರನೇ ನಾ ಕೋರುವುದು
ಕೋರಸ್ : ಆಆಆ... ಆಆಆ... ಆಆಆ
ಪ್ರೇಮಕೆ ಅರ್ಥವೇ ಬೇರಿಹುದು ಆದ ತಿಳಿದವರನೇ ನಾ
ಆದ ತಿಳಿದವರನೇ ನಾ ಕೋರುವುದೂ
ಎಲ್ಲರ ಹಾಗೆ ಮನಸಿಹುದು, ಆಆಆಆ.. ಮನಸಲಿ ಪ್ರೇಮಕೂ ಎಡೆಯಿಹುದು
ಪ್ರೇಮಕೆ ಅರ್ಥವೇ ಬೇರಿಹುದು... ಆಆಆ..
ಪ್ರೇಮಕೆ ಅರ್ಥವೇ ಬೇರಿಹುದು ಆದ ತಿಳಿದವರನೇ ನಾ
ಆದ ತಿಳಿದವರನೇ ನಾ ಕೋರುವುದೂಪ್ರೇಮಕೆ ಅರ್ಥವೇ ಬೇರಿಹುದು ಆದ ತಿಳಿದವರನೇ ನಾ
ಕೋರಸ್ : ಆದ ತಿಳಿದವರನೇ ನಾ ಕೋರುವುದು.. ಆದ ತಿಳಿದವರನೇ ನಾ ಕೋರುವುದು
ಹೆಣ್ಣು : ಆದ ತಿಳಿದವರನೇ ನಾ ಕೋರುವುದು
ಕೋರಸ್ : ಆಆಆ... ಆಆಆ... ಆಆಆ
ಹೆಣ್ಣು : ಉರಿಯುವ ಗಂಧದ ಕಡ್ಡಿಯನು (ಆಆಆ )ದೇವರ ಮುಂದೆ ಇರಿಸುವೆನು (ಆಆಆ )
ನೋವಿಗೆ ನಗೆ ತೆರೆ ಹಾಕುವೇನು ಆಆಆ ನೋವಿಗೆ ನಗೆ ತೆರೆ ಹಾಕುವೇನು
ನಗು ನಗುತಲೇ ನಿಮ್ಮನು ತಣಿಸುವೆನು
ನಗು ನಗುತಲೇ ನಿಮ್ಮನು ತಣಿಸುವೆನು
ಕೋರಸ್ : ನಗು ನಗುತಲೇ ನಿಮ್ಮನು ತಣಿಸುವೆನು
ನಿನ್ನೇ ಎನ್ನುವುದು ಹಳೆಯ ಕಥೆ
-------------------------------------------------------------------------------------------------------------------------
ಹೆಣ್ಣು : ನಗು ನಗುತಲೇ ನಿಮ್ಮನು ತಣಿಸುವೆನು
-------------------------------------------------------------------------------------------------------------------------
ಚೌಕದ ದೀಪ (೧೯೬೯) - ಈ ದೀಪ ಈ ರೂಪ ಈ ಹಾವ ಭಾವ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ಜಿ.ವಿ.ಆಯ್ಯರ್ ಗಾಯನ : ಪಿ.ಬಿ.ಶ್ರೀನಿವಾಸ,

ಈ ದೀಪ ಈ ರೂಪ ಈ ಹಾವ ಭಾವ ಈ ದೇಹ ಈ ಮೋಹ ಈ ಕಾಮ ದಾಹ
ನೀತಿವಂತರ ಊರ ನಾಗರಿಕರೇ ನೀವು ನೋಡಿರಿ ಬಂದಿಲ್ಲಿ ನಾಗರಿಕತೆ ಪರಿಯ

ಬೇಡವೆಂದರೂ ಬಿಡದೇ ಕೂಡುತಿದೆ ಈ ಕೂಟ ಕಾಡು ಮೃಗಗಳ ಕಾಟ ಜೀವನದ ಹೋರಾಟ
ಬೆಳದಿಂಗಳಂಗಳದೇ ಕಾಲ್ಗೆಜ್ಜೆಯ ಸದ್ದು... ಕಾರಿರುಳ ಮುಸಕಲ್ಲಿ ಕ್ಷಯ ರೋಗದ ಕೆಮ್ಮು..
ಮೇಲುಸಿರಿನೊಂದಿಗೆ ತಾಳ ಹಾಕುವ ದಮ್ಮು
ಅರಳುವ ಮೊದಲೇ ಕಸಕಿದಾ ಹೂ ಗೊಂಚಲು ...
ಈ ಹೆಣ್ಣು ಯಾರೆಂದು ಬಲ್ಲಿರಾ ನೀವೂ ನಿಮ್ಮಕ್ಕ ತಂಗಿಯರು ತಾಯಿದೇವರು ಇವರೇ

ತಾಯಿ ನಾಡಿನ ಮಾನ ಕಾಯ್ವರಾರೋ ಕಾಣೇ ಯಾರಿಹರು ಎಲ್ಲಿಹರೂ ಕಾಯರೇ ಬಂದಿಲ್ಲಿ... ಕಾಯರೇ ಬಂದಿಲ್ಲಿ
ಅತಿ ಘೋರ ಯಾತನೆಯ ಸಹಿಸುತಲಿ ಈ ಓಡಲು ತಿಳಿಬಾಳ ಕನಸಿನಲಿ ತೇಲುತಿದೆ ಈ ಮಡಿಲು
ಕಾರಿರುಳ ಕಳೆದೆಂದು ಆಗುವುದೋ ಹಗಲೆಂದು ಕಾಯುತಿದೆ... ಕಾಯುತಿದೆ
ಬೇಡುತಿದೆ ನೂರಾರು ಯುಗದಿಂದಲೂ ನೂರಾರು ಯುಗದಿಂದಲೂ
ತಾಯಿನಾಡಿನ ಮಾನ ಕಾಯ್ವರಾರೋ ಕಾಣೆ ಯಾರಿಹರು ಎಲ್ಲಿಹರು ಕಾಯರೇ ಬಂದಿಲ್ಲಿ.. ಕಾಯರೇ ಬಂದಿಲ್ಲಿ
--------------------------------------------------------------------------------------------------------------------------ಬೇಡುತಿದೆ ನೂರಾರು ಯುಗದಿಂದಲೂ ನೂರಾರು ಯುಗದಿಂದಲೂ
ತಾಯಿನಾಡಿನ ಮಾನ ಕಾಯ್ವರಾರೋ ಕಾಣೆ ಯಾರಿಹರು ಎಲ್ಲಿಹರು ಕಾಯರೇ ಬಂದಿಲ್ಲಿ.. ಕಾಯರೇ ಬಂದಿಲ್ಲಿ
ಚೌಕದ ದೀಪ (೧೯೬೯) - ಆನಂದ ಚಂದದ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ಜಿ.ವಿ.ಆಯ್ಯರ್ ಗಾಯನ : ಎಸ್.ಜಾನಕಿ
ಏನಾಗುವುದೋ.. ಆಗೇ ಹೋಗಲಿ... ಅಹ್ಹಹ್ಹಹ್ಹ..
ಏನಾಗುವುದೋ.. ಆಗೇ ಹೋಗಲಿ... ಆಗಲು ಉಳಿದಿದೆ ಏನಿಲ್ಲಿ ...
ಆಗಲು ಉಳಿದಿದೆ ಏನಿಲ್ಲಿ ... ಇಲಿಯೂ ಆನೆಯು ಯುದ್ಧವ ಮಾಡಲೀ ಇಲಿಯೇ ಗೆದ್ದರೂ ಗೆಲ್ಲಲಿ..
ಆಗಲು ಉಳಿದಿದೆ ಏನಿಲ್ಲಿ ... ಅಹ್ಹಹ್ಹಹ್ಹ..
ಕಾಗೆ ಗೂಬೆಗಳೂ ರಾಜ್ಯವನಾಳಲಿ..
ಕಾಗೆ ಗೂಬೆಗಳೂ ರಾಜ್ಯವನಾಳಲಿ ಕೇಳುವರಿಲ್ಲವೇ .. ಹೋಗಲೀ .. ಹೋಗ್ಲೀ ...
ಎಂತೆಂಥವರೋ ಬೇಯುವ ಬೆಂಕಿಲೀ ... ಬಿಕನಾಸಿಗಳೂ ಬೇಯಲಿ
ಆಗಲು ಉಳಿದಿದೆ ಏನಿಲ್ಲಿ ... ಏನಾಗುವುದೋ.. ಆಗೇ ಹೋಗಲಿ...
ಆಗಲು ಉಳಿದಿದೆ ಏನಿಲ್ಲಿ ... ಅಹ್ಹಹ್ಹಹ್ಹ..
ಒಣ ಎಲೆಯಲಿಟ್ಟು ಹೆಮ್ಮರವಾಗಿಸೀ ಹಣ್ಣನು ಕಿತ್ತೂ ತಿನ್ನಲೀ ....
ಸಾಯದೇ ಎಲ್ಲಾ ಬದುಕೇ ಬದುಕಲಿ ಲೋಕವೇ ತಲೆಕಳಗಾಗಲೀ
ಆಗಲು ಉಳಿದಿದೆ ಏನಿಲ್ಲಿ ... ಆಗಲು ಉಳಿದಿದೆ ಏನಿಲ್ಲಿ ... ಅಹ್ಹಹ್ಹಹ್ಹ..
ನ್ಯಾಯ ನೀತಿಗಳೂ ದಿಕ್ಕೆಟ್ಟ ಓಡಲಿ...
ನ್ಯಾಯ ನೀತಿಗಳೂ ದಿಕ್ಕೆಟ್ಟ ಓಡಲಿ... ಅನ್ಯಾಯವೂ ತಾಂಡವವಾಡಲಿ
ಕೊಚ್ಚೆಯ ಹುಳುಗಳೂ ಗಂಧದ ಗುಡಿಯಲೀ ದೇವರೇ ಆದರೂ ಆಗಲೀ ..
ಆಗಲು ಉಳಿದಿದೆ ಏನಿಲ್ಲಿ ... ಏನಾಗುವುದೋ.. ಆಗೇ ಹೋಗಲಿ...
ಆಗಲು ಉಳಿದಿದೆ ಏನಿಲ್ಲಿ ... ಅಹ್ಹಹ್ಹಹ್ಹ..
ಆಗಲು ಉಳಿದಿದೆ ಏನಿಲ್ಲಿ ... ಆಗಲು ಉಳಿದಿದೆ ಏನಿಲ್ಲಿ ... ಅಹ್ಹಹ್ಹಹ್ಹ..
--------------------------------------------------------------------------------------------------------------------------
ಚೌಕದ ದೀಪ (೧೯೬೯) - ಚಂದಿರನು ಬಂದಿಹನು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ಜಿ.ವಿ.ಆಯ್ಯರ್ ಗಾಯನ : ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ
ಗಂಡು : ಓಹೋಹೋ.. ಓಓಓಓಓ ... ಆಆಆ... ಓಓಓಓಓ...
ಚಂದಿರನು ಬಂದಿಹನೂ ಚಂದ್ರಮುಖಿ ಬಾ ನೀನು
ಟೊಂಕು ಡೊಂಕು ನಡುವಿನಲೇ ಕುಲುಕಿ ಬಳುಕಿ ಬರೇ ಏನೂ.. ಕುಲುಕಿ ಬಳುಕಿ ಬರೇ ಏನೂ

ಹೆಣ್ಣು : ಆಆಆ.... ಆಆಆ... ಆಆಆ...
ನದಿಯು ಡೊಂಕು ಆದರೆ ನೀರು ಡೋಂಕೇನೂ
ಕಬ್ಬು ಡೊಂಕು ಆದರೆ ಸಿಹಿಯೂ ಡೋಂಕೇನು
ಕಬ್ಬು ಡೊಂಕು ಆದರೆ ಸಿಹಿಯೂ ಡೋಂಕೇನು
ನಡುವೂ ಡೊಂಕಾದರೇ ಒಲವೂ ಡೋಂಕೇನೂ
ನಡುವೂ ಡೊಂಕಾದರೇ ಒಲವೂ ಡೋಂಕೇನೂ
ನೀ ಕರೆದು ಬಾರದಿರೇ ನಾ ಒಲಿವೆನೇನೋ
ನೀ ಕರೆದು ಬಾರದಿರೇ ನಾ ಒಲಿವೆನೇನೋ .. ನಾ ಒಲಿವೆನೇನೋ
ಗಂಡು : ಚಂದಿರನು ಬಂದಿಹನೂ ಚಂದ್ರಮುಖಿ ಬಾ ನೀನು

ಹೆಣ್ಣು : ಗಾಳಿ ನೀನಾದರೇ ಗಂಧ ನಾನಾಗುವೇ
ಗಾಳಿ ನೀನಾದರೇ ಗಂಧ ನಾನಾಗುವೇ
ಬಳ್ಳಿ ನೀನಾದರೇ .. ಹೂವೂ ನಾನಾಗುವೇ
ಬಳ್ಳಿ ನೀನಾದರೇ .. ಹೂವೂ ನಾನಾಗುವೇ
ಬೆಳಕು ನೀನಾದರೇ ನೆರಳು ನಾನಾಗುವೇ
ನಿನ್ನ ಎದುರೇ ನಿಂತರೇ ಒಡೆದು ಕರಗಿ ಹೋಗುವೇ

ಚೌಕದ ದೀಪ (೧೯೬೯) - ವೆಲ್ಕಮ್ ಪ್ಲೀಸ್ ಸಿಟ್ ಆನ್
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ಜಿ.ವಿ.ಆಯ್ಯರ್ ಗಾಯನ : ಎಸ್.ಜಾನಕಿ
ವೆಲ್ಕಮ್ ಪ್ಲೀಸ್ ಸಿಟ್ ಡೌನ್ ಬನ್ನಿ ಕೂತುಕೊಳ್ಳಿ ಲಿಸನ್ ಟೂ ಮೀ ಲುಕ್ ಎಟ್ ಮೀ
ಸ್ಪೀಕ್ ಟೂ ಮೀ ಓ ಮೈ ಡಿಯರ್ ಲೀಪ್ಟ್ ಆನ್ ಸ್ವೀಪ್ ಟೂ ಪರ್ ವೂಮ್... ಲೀಪ್ಟ್ ಆನ್ ಸ್ವೀಪ್ ಟೂ ಪರ್ ವೂಮ್

ವೇರ್ ಇನ್ ಈಟಿಂಗ್ ಮೈ ಡಿಯರ್ ಸ್ಪೀಕೇಸ್ಟ್ ರಿಂಗ್ ಫಾರ್ ವೇರಿ ನೀಯರ್

ತುಕುಡೆ ತುಕುಡೆ ಮತ್ ದೇಖೊ ಕೋಯಿ
ತುಕುಡೆ ತುಕುಡೆ ಮತ್ ದೇಖೊ ಕೋಯಿ ಸೀಮೆ ಆಜ್ ಓ..

ಕಲಿಯಲೂ ಪಾಠವೂ ನೂರಿದೆ ಕಲಿಸಲು ಕಾದಿದೆ ನಿಮ್ಮೆದೇ ..

ಬಾಕಿ ಏನೊಂದು ಎನ್ನದೇ ...
ಬಾಕಿ ಏನೊಂದು ಎನ್ನದೇ ... ಎಲ್ಲ ಅರ್ಥ ಇಂದೇ...
ವೆಲ್ಕಮ್ ಪ್ಲೀಸ್ ಸಿಟ್ ಡೌನ್ ಬನ್ನಿ ಕೂತುಕೊಳ್ಳಿ ಲಿಸನ್ ಟೂ ಮೀ ಲುಕ್ ಎಟ್ ಮೀ
ಸ್ಪೀಕ್ ಟೂ ಮೀ ಓ ಮೈ ಡಿಯರ್ ಲೀಪ್ಟ್ ಆನ್ ಸ್ವೀಪ್ ಟೂ ಪರ್ ವೂಮ್... ಲೀಪ್ಟ್ ಆನ್ ಸ್ವೀಪ್ ಟೂ ಪರ್ ವೂಮ್
--------------------------------------------------------------------------------------------------------------------------
ಚೌಕದ ದೀಪ (೧೯೬೯) - ಅಂದದ ಚೆಂದದ ಆ ಲೋಕದಿಂದ ಬಂದೇನೂ

ಅಂದದ ಚೆಂದದ...
ಅಂದದ ಚೆಂದದ ಆ ಲೋಕದಿಂದ ಬಂದೆನು ಬಂದು ನಿಮ್ಮ ಕೈಗೊಂಬೆ ನಾನಾಗಿ ಹೋದೆನು

ಅಂದದ ಚೆಂದದ ಈ ರೂಪವ ರೂಪಾಯಿಯಿಂದ ಕೊಳ್ಳಲಾರಿರಿ

ಅಂದದ ಚೆಂದದ... ಆಆಆ..

ಸವಿಮಾತಿನಲೇ ಎಲ್ಲರನೂ ಸಂತೈಸುವೇನೂ ಓರೇ ನೋಟದಲೇ ಕಟ್ಟುವೇನೂ ನಿಮ್ಮೆಲರನೂ
ಎಲ್ಲಾಂಗದಲೇ ಶೃಂಗಾರವ ಚಿಮ್ಮುವೇ ನಾನೂ ಅಂಗೈಲ್ಲೇ ಸ್ವರ್ಗವನೂ ತೋರುವೇ ನಾನೂ
ಅಂದದ ಚೆಂದದ...ಅಂದದ ಚೆಂದದ ಆ ಲೋಕದಿಂದ ಬಂದೆನು ಬಂದು ನಿಮ್ಮ ಕೈಗೊಂಬೆ ನಾನಾಗಿ ಹೋದೆನು
ಅಂದದ ಚೆಂದದ...
ಆಆಆ... ಆಆಆ...
ನನ್ನ ನಾನು ನೋಡಿಕೊಳ್ಳುವ ಕನ್ನಡಿಯೂ ನೀನೂ ಆಆಆ...
ನನ್ನ ನಾನು ಕೊಂಡುಕೊಳ್ಳುವ ಸಿಹಿಯ ಕಠಾರಿಯೂ ನೀವೂ ..
ಆಟಕೆ ಮನ ಮಾಡಿದೆ ಮನವ ನಾನು ಬಿಗಿ ಹಿಡಿದೇ
ಆಟಕೆ ಮನ ಮಾಡಿದೆ ಮನವ ನಾನು ಬಿಗಿ ಹಿಡಿದೇ
ಮನವೆಂಬುದು ನಿಮಗೆಲ್ಲಾ ಇದೆಯೋ ಏನೋ..ಅಂದದ ಚೆಂದದ...
ಅಂದದ ಚೆಂದದ ಈ ರೂಪವ ರೂಪಾಯಿಯಿಂದ ಕೊಳ್ಳಲಾರಿರಿ
ಈ ಒಡಲ ಒಡವೆಗೇ ನಿಮ್ಮ ಒಡವೆಯ ಸಾಟಿ ಅಲ್ಲವೇ...
ಮಾನಾಚೇ ಕೆನ್ನೇ ಕೆಂಪು ಕಂಡೂ ಹಿಗ್ಗಿ ಹೋದಿರಿ
ಈ ಕೆಂಪು ಕೆನ್ನೇ ಮರೆಯ ಚೆಂದನೋ ಕಾಣಿರಿ
(ಅಹಾಹಹ... ಅಹಾಹಹ... ಅಹಾಹಹ... )
ಅಂದದ ಚೆಂದದ...ಅಂದದ ಚೆಂದದ ಆ ಲೋಕದಿಂದ ಬಂದೆನು ಬಂದು ನಿಮ್ಮ ಕೈಗೊಂಬೆ ನಾನಾಗಿ ಹೋದೆನು
ಅಂದದ ಚೆಂದದ... ಆಆಆ..
--------------------------------------------------------------------------------------------------------------------------
No comments:
Post a Comment