932. ಅದೇ ಹೃದಯ ಅದೇ ಮಮತೆ (೧೯೬೯)

ಅದೇ ಹೃದಯ ಅದೇ ಮಮತೆ ಚಲನಚಿತ್ರದ ಹಾಡುಗಳು 
  1. ಮಾಗಿದ ಹಣ್ಣಿನಂತೆ ಮೈ ತುಂಬಿದೇ 
  2. ನಿನ್ನ ನೋಡಿ ಬಂದೆನು ನಾನು
  3. ಒಂದೇ ನಾದ ನಾನಾ ರಾಗ ಜೀವನ ಭವನ ತರಂಗ
  4. ಶಾಂತಿಯ ವನದಲ್ಲಿ
ಅದೇ ಹೃದಯ ಅದೇ ಮಮತೆ (೧೯೬೯) - ಮಾಗಿದ ಹಣ್ಣಿನಂತೆ ಮೈ ತುಂಬಿದೇ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ 

ಮಾಗಿದ ಹಣ್ಣಿನಂತೆ ಮೈ ತುಂಬಿದೇ
ಮಾಗಿದ ಹಣ್ಣಿನಂತೆ ಮೈ ತುಂಬಿದೇ ಕುಣಿದು ನಲಿದು ಏನೋ ತಾನೂಕ್ಕಿದೆ
ಮಾಗಿದ ಹಣ್ಣಿನಂತೆ ಮೈ ತುಂಬಿದೆ ಕುಣಿದು ನಲಿದು ಏನೋ ತಾನೂಕ್ಕಿದೆ
ಜುಮ್ಮೆನ್ನಲು ನೀ ಏಕೋ ಮೈಮರೆತೇ  
ಜುಮ್ಮೆನ್ನಲು ನೀ ಏಕೋ ಮೈಮರೆತೇ ನಾನರಿಯೇ ನನಗೇನಾಗಿದೆ
ಮಾಗಿದ ಹಣ್ಣಿನಂತೆ ಮೈ ತುಂಬಿದೇ ಕುಣಿದು ನಲಿದು ಏನೋ ತಾನೂಕ್ಕಿದೆ
 
ಕೆನ್ನೆಗಳೇಕೋ ಕೆಂಪನು ತಾಳಿ ಚಂದುಟಿಯಾ ನಸು ನಾಚಿಸಿವೇ.. 
ಓಹೋಹೋ... ಓಓಓಓ  ಅಆಹಾಹಾ ಆಆಆ 
ಎದೆಯಲ್ಲಿ ಬಿಸಿಯ ಉಸಿರಾಟ ನಾನರಿಯೇ ನನಗೇನಾಗಿದೇ
ಮಾಗಿದ ಹಣ್ಣಿನಂತೆ ಮೈ ತುಂಬಿದೇ ಕುಣಿದು ನಲಿದು ಏನೋ ತಾನೂಕ್ಕಿದೆ

ತಾವರೆ ನೀನು ಬೀರಿದವಳಾಗೇ ಕಾಡಿಸಿತೇ ನನದಾದ ಬಗೆ
ಓಹೋಹೋ ಅಆಹಾಹಾಹಾ.. 
ತಾವರೆ ನೀನು ಬೀರಿದವಳಾಗೇ ಕಾಡಿಸಿತೇ ನನದಾದ ಬಗೆ
ಓ..  ಗಿಳಿಯೇ ಹೇಳೇ ಹೀಗೇಕೆ ನಾನರಿಯೇ ನನಗೇನಾಗಿದೇ
ಮಾಗಿದ ಹಣ್ಣಿನಂತೆ ಮೈ ತುಂಬಿದೇ ಕುಣಿದು ನಲಿದು ಏನೋ ತಾನೂಕ್ಕಿದೆ
ಹೂಂಹೂಂಹೂಂಹೂಂಹೂಂಹೂಂಹೂಂಹೂಂಹೂಂಹೂಂ 
-------------------------------------------------------------------------------------------------------------------------

ಅದೇ ಹೃದಯ ಅದೇ ಮಮತೆ (೧೯೬೯) - ನಿನ್ನ ನೋಡಿ ಬಂದೆನು ನಾನು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : 

ನಿನ್ನ ನೋಡಿ ಬಂದೆನು ನಾನು
ಅಯ್ಯೋ ಅಯ್ಯಯ್ಯೋ ಹೋಗುವೆ ಏನು
ನಿಂತು ನೀ ನೋಡೆಯಾ
ಹೊಯ್ ಒಮ್ಮೆ ನೀ ನೋಡೆಯಾ ಇದೇ
ಯೂ ಯೂ ಪಾಠದ ಓ..ನಾಮ

ಬಾ ನಿನ್ನಾ ನೇಹಕೆ ಕಾದೇನು
ಸೊಗಸಿನ ಸಖನಾಗಿ ನನ್ನಾ ಸುಂದರಿ ನಿನಗೇ 
ಒಲವಿನ ಸಿರಿಯಾಗಿ ಕರೆಯೇ ನಾನು ಬಂದರೇ
ನೀನು ಆದೇ ಪ್ರೇಮದಾ ಪಾಠ
ಲೇಸನ್ ನಂ ೨  ಎರಡನೇ ನಂಬರ್

ಬಾ ರೋಹಿಣಿ ದಾಹದ ದಣಿವಿಗೆ ಹೊಳೆಯಾಗಿ
ನೀ ರೂಪಸಿ ಕಾಣುವೇ ಚೆಲುವಿನ ಖನಿಯಾಗಿ
ಒಪ್ಪಲು ನೀನು ಅಪ್ಪುವೆ ನಾನು ಅದೇ ಪ್ರೇಮದ ಪಾಠ
ಲೇಸನ್ ನಂ ೩ ಮೂರನೇ ನಂಬರ್
ನಿನ್ನ ನೋಡಿ ಬಂದೆನು ನಾನು
ಅಯ್ಯೋ ಅಯ್ಯಯ್ಯೋ ಹೋಗುವೆ ಏನು
ನಿಂತು ನೀ ನೋಡೆಯಾ
ಒಮ್ಮೆ ನೀ ನೋಡೆಯಾ ಅದೇ
ಯೂ ಯೂ ಪಾಠದ ಮುಕ್ತಾಯ ... ಫಿನಿಷ್
--------------------------------------------------------------------------------------------------------------------------

ಅದೇ ಹೃದಯ ಅದೇ ಮಮತೆ (೧೯೬೯) - ಒಂದೇ ನಾದ ನಾನಾ ರಾಗ ಜೀವನ ಭವನ ತರಂಗ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : 

ಒಂದೇ ನಾದ ನಾನಾ ರಾಗ ಜೀವನ ಭವನ ತರಂಗ
ನಲಿವೇ ಬಂಧನ ನೋವೆ ಭಾಧೆ ಉಳಿವಾ ಕಾಣಿಕೆ ಆ ತ್ಯಾಗ

ಮೀಟು ಮಿಟೇ ಮಿಂಚೇ ಆದೆ ನವರಸ ನಾ ಸವಿದೆ
ಗಾನದ ಲೀನಾ ಮನಸು ಮನಸು ನಗುವಾ ಬಾಯಿಂದ
ಮೀಟು ಮಿಟೇ ಮಿಂಚೇ ಆದೆ ನವರಸ ನಾ ಸವಿದೆ
ಗಾನದ ಲೀನಾ ಮನಸು ಮನಸು ನಗುವಾ ಬಾಯಿಂದ
ಒಂದೇ ನಾದ ನಾನಾ ರಾಗ ಜೀವನ ಭವನ ತರಂಗ
ನಲಿವೇ ಬಂಧನ ನೋವೆ ಭಾಧೆ ಉಳಿವಾ ಕಾಣಿಕೆ ಆ ತ್ಯಾಗ 

ಎಲ್ಲೂ ನೀನೇ ಬಾಳೇ ಲೀಲೆ ಸಂಗಮವೇ 
ಎಲ್ಲೇ ಬಾಳಿನ ಭಾವ ನಗುವೋ ಅಳುವೂ 
ಮರೆತೇ ನಾ ಇಲ್ಲೇ 
ಎಲ್ಲೂ ನೀನೇ ಬಾಳೇ ಲೀಲೆ ಸಂಗಮವೇ 
ಎಲ್ಲೇ ಬಾಳಿನ ಭಾವ ನಗುವೋ ಅಳುವೂ 
ಮರೆತೇ ನಾ ಇಲ್ಲೇ 
ಒಂದೇ ನಾದ ನಾನಾ ರಾಗ ಜೀವನ ಭವನ ತರಂಗ
ನಲಿವೇ ಬಂಧನ ನೋವೆ ಭಾಧೆ ಉಳಿವಾ ಕಾಣಿಕೆ ಆ ತ್ಯಾಗ 
------------------------------------------------------------------------------------------------------------------------

ಅದೇ ಹೃದಯ ಅದೇ ಮಮತೆ (೧೯೬೯) - ಶಾಂತಿಯ ವನದಲ್ಲಿ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ 

ಶಾಂತಿಯ ವನದಲ್ಲಿ ಚಿಂತೆಯ ಬೀರುಗಾಳೀ ಬಿಸೀ..  ಮನವಾ... 
ನಿನಗಾಗಿ ನೀಡಿ ಅನುವಾಗಿ ಬೆಳಗೂ ಮನೆಯಾ ನೀ ಬೆಳಗೋ 
ಅನಾಥೇ ಮಹಾಂಧವೇ ನಿನಗೇ ನಿತ್ಯೋಸ್ತುತೇ 
ನಿತ್ಯಶ್ಯಾಮ ಜಯಶೀಲ ರಾಮ ಪಾಲಿಸೋ ಕರುಣಾತೀತ ಸಾಮಾಣಿಕ ಕರುಣಾತೀತ 

ನಂಬಿಕೇ ನಾ ಬಿಡದೇ ಈ ಜನನ 
ನಂಬಿಕೇ ನಾ ಬಿಡದೇ ಈ ಜನನ ಏನೋ ದಹಿಸಿದನಾ .... ಆಆಆ 
ಬಾಳಿನ ಹಗಲೂ ಮಾಡಿದೇ ಇರುಳೂ... ಓ ಪ್ರಭುವೇ ನ್ಯಾಯವೇ ಹೇಳೂ 
ದೈನ್ಯದ ಈ ಮೋರೇ ಕೇಳೂ.. ಶೋಧನೇ ಏಕೇ ಈ ಕಸಯಾಳು ದಾರೀ ತೋರೆಯಾ... 
ಘನಶ್ಯಾಮ ಜಯಶೀಲ ರಾಮ ಪಾಲಿಪೋ ಕರುಣಾತೀತ 

ಶಾಂತಿಯ ಮನದೇ ಚಿಂತೆಯ ಮುಪ್ಪು ಸ್ಥಿರತೇ ದಹಿಸಿ ನಗುತಿಹೇ ಏಕೇ .. 
ಸಾಗಿದೇ ಜೀವನ ನೌಕೇ ನೀ ವಿಧಿಯಾಗಿ ಮುಳುಗಿದೆಯಾ.. ನೀ ದಯ ತೋರೆಯಾ.. 
ಘನಶ್ಯಾಮ ಜಯಶೀಲ ರಾಮ ಪಾಲಿಪೋ ಕರುಣಾತೀತ ಸಾಮಾಣಿಕ ಕರುಣಾತೀತ 
------------------------------------------------------------------------------------------------------------------------

No comments:

Post a Comment